Тёмный

ಅದ್ವೈತ ವಿಶಿಷ್ಟಾದ್ವೈತ ಹಾಗು ದ್ವೈತ ಸಿದ್ಧಾಂತಗಳಲ್ಲಿ ಸಾಮ್ಯ ಮತ್ತು ವೈಷಮ್ಯ - ಭಾಗ 2 

SAMARTHA PRABODHA
Подписаться 29 тыс.
Просмотров 11 тыс.
50% 1

ವಿದ್ವಾನ್ ಶ್ರೀಉಮಾಕಾಂತ ಭಟ್ಟರು, ಮೇಲುಕೋಟೆ

Опубликовано:

 

3 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 41   
@mysteriousHands_MPS
@mysteriousHands_MPS 5 месяцев назад
ಅಬ್ಬಾ! ಎಂತ ಮಾತಿನ ಹಿಡಿತ, ಸ್ಪಷ್ಟ ಧ್ವನಿ. ಉತ್ತಮ ಮಾತುಗಾರಿಕೆ. ಜ್ಞಾನಿಗಳಿಗೆ ಧನ್ಯವಾದಗಳು.
@dattatrayagbhat1205
@dattatrayagbhat1205 3 месяца назад
ನನ್ನ ಜೀವನದಲ್ಲಿ ಕೇಳಿದ ಅತ್ಯುತ್ತಮ ಪ್ರವಚನ
@shantharaghothamachar6564
@shantharaghothamachar6564 5 месяцев назад
ಪಂಡಿತರಿಗೆ ಭೂಷಣ ತರುವಂಥ ಅದ್ಭುತವಾದ ವಿವರಣೆ. ಹೊಸ ಆಯಾಮಕ್ಕೊಂದು ನಾಂದಿಯಾಗಿದೆ. ಅನಂತ ಧನ್ಯವಾದಗಳು ಮತ್ತು ನಮಸ್ಕಾರಗಳು.
@anusuyamanjunath1341
@anusuyamanjunath1341 4 месяца назад
ತುಂಬಾ ಚೆನ್ನಾಗಿ ವಿವರಣೆ ಕೊಟ್ಟು ಹೇಳಿದ್ದೀರಾ ದನ್ಯವಾದಗಳು
@gururajrao7737
@gururajrao7737 5 месяцев назад
ಅದ್ಭುತವಾದ ಚಿಂತನಾತ್ಮಕ ಉಪನ್ಯಾಸವನ್ನು ಕೊಟ್ಟಿದ್ದೀರಿ ಗುರುಗಳೇ. ತಮಗೆ ಅನಂತ ಧನ್ಯವಾದಗಳು 😊🙏 ಇಂದಿಗೆ ಇದು ಅತಿ ಪ್ರಸ್ತುತವಾದ ವಿಚಾರ.
@ravikumariisc
@ravikumariisc 5 месяцев назад
ಸಾಧಕನ ದೃಷ್ಟಿಯಿಂದ ತುಂಬಾ ಒಳ್ಳೆಯ ಚಿಂತನೆ ನಡೆದಿದೆ.
@a.s.psastry7710
@a.s.psastry7710 4 месяца назад
A wonderful exposition
@swarnalathavishwanath9206
@swarnalathavishwanath9206 5 месяцев назад
ಬಹಳ ಉತ್ತಮವಾದ ಚಿಂತನೆ.ನಮ್ಮಂಥವರಿಗೆ ಇದನ್ನು ಒದಗಿಸಿಕೊಟ್ಟವರಿಗೆಲ್ಲಾ ಧನ್ಯವಾದಗಳು🙏🙏🙏
@udayvs3056
@udayvs3056 5 месяцев назад
ಅಧ್ಭುತ ವಾದ ಪ್ರವಚನ. ತ್ರಿ ಮತ ಸ್ಥ ರನ್ನು ಒಂದುಗೂಡಿ ಸಲು ಈ ರೀತಿಯ ಪ್ರವಚನ ಗಳು ಇಂದು ಅವಶ್ಯಕವಾಗಿದೆ.
@thalirajashekhara4320
@thalirajashekhara4320 5 месяцев назад
ಅದ್ಭುತ ಪ್ರವಚನ. ಭಾಷೆಯ ಹಿಡಿತ, ಉಚ್ಛಾರಣೆಯ ಸ್ಪಷ್ಟತೆ, ವ್ಯಾಖ್ಯಾನದ ಪಾಂಡಿತ್ಯ ಅಸಾಮನ್ಯವಾದುದು. ಕೇಳಿ ಧನ್ಯನಾದೆ.
@indirakumaraswamy3612
@indirakumaraswamy3612 5 месяцев назад
ಅದ್ಭುತವಾದ ಚಿಂತನೆ ಗುರುಗಳೇ. ಈ ನಿಟ್ಟಿನಲ್ಲಿ ಚಿಂತನೆ ಸಮಾಜದ ಸ್ವಾಸ್ಥ್ಯಕ್ಕೆ ತುಂಬಾ ಅನುಕೂಲ. ಸಾಮರಸ್ಯ ಸಾರುವ ಈ ಚಿಂತನೆಗೆ ನಮೋ ನಮಃ🙏
@shreshttechnologiesinc315
@shreshttechnologiesinc315 5 месяцев назад
Very very beautiful information with explanation sir thanks for uploading these types of program
@dattatrayagbhat1205
@dattatrayagbhat1205 3 месяца назад
ಓದುವ ಭಾಗ್ಯ ಬಂದಿಲ್ಲ ಕೇಳುವ ಭಾಗ್ಯ ಸಿಕ್ಕಿದೆ
@ranjaniniranjan4127
@ranjaniniranjan4127 5 месяцев назад
ಬಹಳ ಸಮಂಜಸವಾದ ಮಾತುಗಳು, ಸುಂದರವಾಗಿದೆ🙏
@mkbhaskara9746
@mkbhaskara9746 4 месяца назад
Gurugale nimma gnanakke, vivaranege 🙏🙏🙏
@shailajahegde9473
@shailajahegde9473 4 месяца назад
ಸುಂದರ ವಿವರಣೆಯೊಡನೆ ಮೂಡಿಬಂದ ಮಹತ್ವದ ಉಪನ್ಯಾಸ.🙏
@AnilHS71
@AnilHS71 4 месяца назад
ಎಷ್ಟು ಸ್ಪಷ್ಠವಾದ ವಿವರಣೆ, ಎಂತಹ ಸುಂದರವಾದ ಭಾಷೆ; ಕೇಳುವುದೇ ಒಂದು ಭಾಗ್ಯ! 🙏
@mysteriousHands_MPS
@mysteriousHands_MPS 5 месяцев назад
ಅಹಂ ಬ್ರಹ್ಮಾಸ್ಮಿ.
@bskulkarni2806
@bskulkarni2806 5 месяцев назад
Hari om shri Gurubhyo namaha 🙏🙏
@hegdebairaaveshwar
@hegdebairaaveshwar 4 месяца назад
Nijavada jnan
@sadanandbendigeri6977
@sadanandbendigeri6977 5 месяцев назад
Gurugale tamage nanna anant shirasastang namaskaaragalu
@ganapatihegde5616
@ganapatihegde5616 5 месяцев назад
ಉತ್ತಮವಾದ ವಿವರಣೆ ಕೊಟ್ಟಿದ್ದೀರ ಗುರುಗಳೆ
@limbasaspawar2464
@limbasaspawar2464 5 месяцев назад
Uttam attyutam vichar gurugale
@vasanthhegde-b9x
@vasanthhegde-b9x 5 месяцев назад
Super speech
@hnnagendra1319
@hnnagendra1319 5 месяцев назад
It is a clarity in understanding, not just follwing,coz it is such an abstrct fact un less deep study of our scripture for a very long period of time is essential, reason being , to acquire quality mind and quality time is real shortage of resources in the prevailing situations for various reasons.
@shekharrao9302
@shekharrao9302 5 месяцев назад
ಹರಿಃ ಓಂ
@rajappacl6274
@rajappacl6274 5 месяцев назад
Sree Sir prathidina Avashyakathe Ede Thanks Allot Sir
@radhamurthy9912
@radhamurthy9912 5 месяцев назад
🙏🙏🙏🙏🙏
@ravikumariisc
@ravikumariisc 5 месяцев назад
ಮೂರೂ ಸಿದ್ಧಾಂತಗಳು ಬೇಕು ಎಂಬ ಅಂತಿಮ ನಿರ್ಧಾರ ತುಂಬಾ ಇಷ್ಟ ಆಯ್ತು.
@hnnagendra1319
@hnnagendra1319 5 месяцев назад
Vyavaharika satya is accepted, but it should not end in itself.One should transend from this state.otherwise we end upin more confusion than clarity about Atman. Gurugale do you agree upon Jeevanmukti.?
@ganeshhegde8712
@ganeshhegde8712 5 месяцев назад
🙏🙏🙏
@srinivasreddyreddy8943
@srinivasreddyreddy8943 5 месяцев назад
If three doctrines concluded oneness then there will be no two then only world stand in peace.
@virupakshashiva2804
@virupakshashiva2804 5 месяцев назад
Ee Tri Siddhantagalu moovaru kurudaru aaneya vividha angaangala sparsha maadi varnisidante bhaagashaha satya aagirutthave. Aatma jnaana untaagi trinetra drushti praapti aadaaga aa mooru varnaneyalli husiyilla endu bodhe untaagutthade.
@manjunathhegde1894
@manjunathhegde1894 5 месяцев назад
Yellaru anusarisabekada vishaya...
@drphanindranathv6784
@drphanindranathv6784 5 месяцев назад
🙏🙏🙏🙏🙏🙏🙏🙏🙏
@rambhatmuliyala9862
@rambhatmuliyala9862 4 месяца назад
ಸರಿಯಾಗಿ ಅರ್ಥಮಾಡಿಸಿದ್ದೀರಿ ಉಮಾಕಾಂತ ಭಟ್ಟರೇ ಧನ್ಯವಾದಗಳು
Далее
PERFECT PITCH FILTER.. (CR7 EDITION) 🙈😅
00:21
ದೃಕ್ ದೃಶ್ಯ ವಿವೇಕ 1 / 3
38:42