Those who are fighting for seperate Dharma must listen to this. Four pillars of Dharma are Vedas, Smriti,sadachara,priyamatmanaha. Siddheshwar swamiji explained all the four by one verse. Beautiful.
ನಾನು ಯಾರು ಎಂದು ಸುಲಭವಾಗಿ ಅರ್ಥವಾಗುವಂತೆ ಹೇಳಿದ್ದಾರೆ ! ಆ ನಾನೇ ಆತ್ಮ , ಅಥವಾ ಪರಮಾತ್ಮ --ಎರಡಿಲ್ಲ ಎರಡೂ ಒಂದೇ ಎಂಬುದೇ ಅದ್ವೈತ; ಎಲ್ಲರೂ ಒಂದೇ , ಸರ್ವ ಸಮಾನ ! ಬೇರೆಲ್ಲಾ ಜಡ , ಮತ್ತು ಅಸತ್ಯ ! ! ಅದುವೇ ಆತ್ಮಜ್ಞಾನ !ಜೈ ಗುರುದೇವ🙏🙏🙏