ಬಹಳ ಚೆನ್ನಾಗಿ ವಿವರಿಸುತ್ತೀರಾ. ಅದು ಹೇಗೆ ಎಲ್ಲ ವಿಷಯಗಳು, ಸಣ್ಣ ಸಣ್ಣ ಸಂಗತಿಗಳು ನೆನಪಿನಲ್ಲಿಟ್ಟು ಕೊಳ್ಳುವಿರಿ. ಆಯಾ ವಿಷಯಕ್ಕೆ ತಕ್ಕಂತೆ ಉದಾಹರಣೆ ಗಳನ್ನು ಕೊಡುವುದು. ಆ ನಿಮ್ಮ ಮಿದುಳನ್ನು ಹೇಗೆ ತರಬೇತಿ ಮಾಡಿದ್ದೀರಾ. ಆಶ್ಚರ್ಯ ವೆನಿಸುವುದು. ನಮಗೆ ಪುಸ್ತಕ ಓದುವುದಕ್ಕಿಂತ ನಿಮ್ಮ ಪ್ರವಚನ ಕೇಳುವುದಕ್ಕೆ ಇಷ್ಟವಾಗುವುದು. ಹಿಂದೆ ನೀವು ಉಪಾಧ್ಯಾಯ ರಾಗಿರುವಾಗ ನಾವು ನಿಮ್ಮ ಶಿಷ್ಯ ರಾಗಿ ಕಲಿತಿದ್ದರೆ ಎಷ್ಟು ಚೆನ್ನಾಗಿತ್ತು ಅನಿಸುವುದು. ಆಗ ನಮ್ಮ ಜೀವನ ಶೈಲಿ ಯೇ ಬೇರೆಯಾಗುತ್ತಿತ್ತು. ಆದರೆ ನಾನು ನಿಮ್ಮ ವಯಸ್ಸಿನವಳೆ ಆಗಿದ್ದೇನೆ. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದು ಅದು ಬೇರೆಯಾಗಿ ಕಾಣುತ್ತೆ. ಈಗಲಾದರೂ ನಿಮ್ಮ ಪ್ರವಚನ ಕೇಳುವ ಅದೃಷ್ಟ ದೊರಕಿದೆ ಯಲ್ಲಾ. ಆಗ ಇದ್ದಿದ್ದರೆ ಕನ್ನಡ ಭಾಷೆ ನೇ ತೆಗೆದುಕೊಂಡು ಅದರಲ್ಲಿ ಅಭ್ಯಾಸ ಮಾಡುತ್ತಿದ್ದೆನೇನೋ.
Danyavadgalu ಗುರುಗಳೇ, ನೀವು ಇರುವ ಕಾಲದಲ್ಲಿ ನಾವು ಗಳು ಇದ್ದು ನಿಮ್ಮ ಭಾಗವತ ಮಾತುಗಳನ್ನು ನಾವು ಕೆಳುತಿದ್ದುವಿ ಅದು ನಮ್ಮ ಪುಣ್ಯ, ಕಗ್ಗ ಕೂಡ ನಂಗೆ thilisuthirutheerra, ತುಂಬ ಧನ್ಯವಾದಗಳು,🙏🙏🙏
ಅತ್ಯಂತ ಧನ್ಯವಾದ ಸರಸ್ವತಿ ವಾಣಿಗೆ ಸಮವಾದ ಗುರುವಿಗೆ ನಮನಗಳು ಎನ್ನ ಜೀವನಕ್ಕೆ ಸ್ಪೂರ್ತಿ, ಧರ್ಯ, ನೀಡಿದೆ ನಿಮ್ಮ ಬೋಧನೆ.. ಆದಿ ಶಂಕರರ ಜೀವನ ಚರಿತ್ರೆ ಸ್ವಾಮಿ ವಿವೇಕಾನಂದ,, ಮಂಕುತಿಮ್ಮ ಕಗ್ಗ ಭಗವದ್ಗೀತೆ... ಎಲ್ಲ ಅಧ್ಯಾತ್ಮಿಕ ಬೋಧನೆಗೆ ಹೃತ್ಪಪೂರಕ ಚರಣಕ್ಕೆ ಶರಣು
Thanks sir punaha repeat agtero bagavadgeetha episode ge. Sahasrakoti namaskaaragalu.gokhle institute na nimma program tilisi dayavittu.pl.pl.please.continue.bg.
Gururaj Ji , You have already uploaded all videos related to BG and Kagga. Why you started uploading old stuff again ? What about series on Madhvacharya ?
Last time we had uploaded part wise, now as per viewers demand we are uploading chapter wise and due to some technical problem we have stopped Madvacharya series, soon that will be resumed. Thank you