Тёмный

ಅಮೆರಿಕದಿಂದ ಕರ್ನಾಟಕಕ್ಕೆ ಬಂತು ಮಿನಿ ಟ್ರಾಕ್ಟರ್.!ಮಿನಿ ಟ್ರ್ಯಾಕ್ಟರ್ ನಲ್ಲಿ ಹತ್ತಾರು ಪ್ರಯೋಜನಗಳು!ಜನರು ಫುಲ್ ಖುಷಿ 

KRISHI BELAKU (ಕೃಷಿ ಬೆಳಕು)
Подписаться 302 тыс.
Просмотров 1,1 млн
50% 1

#KrishiBelaku
#Minitractor
#Tractor
#Americantractor
#Minisupertractor
#Minitractor
#WeedCuttertractor
#WeedRemover
#Harvester
#MangoHarvester
#Picker
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
CONTACT FOR MORE INFORMATION
ದೂ.: 9880973218 / 9901928191

Опубликовано:

 

31 авг 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 147   
@GURUHIREMATT-hg2pj
@GURUHIREMATT-hg2pj 10 месяцев назад
ಅಮೆರಿಕ ದಿಂದಿ ಬಂತು ಟ್ರ್ಯಾಕ್ಟರ್ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದ ಸರ್
@rameshpadmasale3469
@rameshpadmasale3469 10 месяцев назад
ಅಣ್ಣ ಇದು ವೆಸ್ಟ್ ಇದರಲ್ಲಿ hydrulic system ಇಲ ಇದು ವೆಸ್ಟ್ ಇದು ನಿಮಗೆ ನಿಮ ಏರಿಯಾಗೆ ಉಪಯೋಗ ಬಟ್ ಬೇರೆ ಏರಿಯಾಗೆ ಉಪಯೋಗ ಆಗುವದಿಲ ಯಾಕೆ ಅಂದರೆ ಇದರಲ್ಲಿ hyrulic system ಅಷ್ಟೇ ನೋಡು 7:24
@ravindrasavalsang1208
@ravindrasavalsang1208 10 месяцев назад
Yes you are rite ansar
@vishwa.hoysala
@vishwa.hoysala 10 месяцев назад
ರೇಟ್ ಜಾಸ್ತಿ ಆಯ್ತು. ಮಿನಿ ಟ್ರಾಕ್ಟರ್ ಇದೆ ಬೆಲೆಗೆ ಬರುತ್ತೆ ಅಲ್ವಾ ಅದರಲ್ಲಿ ಉಳುಮೆ ಕೂಡ ಮಾಡಬಹುದು ಇದರಲ್ಲಿ ಉಳುಮೆ ಮಾಡೋಕೆ ಆಗೋದಿಲ್ಲ ಅಲ್ವಾ
@coolmonkey5269
@coolmonkey5269 9 месяцев назад
ha mahindra yuvaraja ide promotion video idu😂
@manjunathad05
@manjunathad05 10 месяцев назад
Dear Malleh Tractor ಚೆನ್ನಾಗಿವೆ ಅಭಿನಂದನೆಗಳು Please clarify below points. 1. ಉಳುಮೆ ಮಾಡಲು ಬರುತ್ತಾ 2. Tractor ಜೊತೆಗೆ ಯಾವ ಯಾವ attachments ಕೊಡುತ್ತಾರೆ 3. .Tractor ತೂಕ ಎಷ್ಟು 4. ಸರ್ವಿಸ್ ಮತ್ತು spare parts supply. 5. Local agent for sales and service
@rameshr1318
@rameshr1318 10 месяцев назад
O
@unknownshikari7411
@unknownshikari7411 10 месяцев назад
Rate estu
@somegowdasomegowda7985
@somegowdasomegowda7985 10 месяцев назад
ಉಳಮೆ ಬಿಟ್ಟು ಬೇರೆ ಕೆಲಸಕ್ಕೆ ಅಂದರೆ ಗೊಬ್ಬರ, ಸೌದೆ, ಕಸ, ಕಳೆ, ಹುಲ್ಲು, ನೀರು ಸರಬರಾಜಿಗೆ ಓಕೆ 😅
@abhishekhshetty
@abhishekhshetty 10 месяцев назад
Wonderful massage and Anchor give n details out of the world Keep going bro All the best.
@somashekar963
@somashekar963 10 месяцев назад
ಸೂಪರ್ ಮಲ್ಲೇಶಿ love u ನಮ್ಮ ಭದ್ರಾವತಿ ಹುಡ್ಗ
@sunithagirish5897
@sunithagirish5897 10 месяцев назад
Nam tattahalli uncle ivru
@krishnagowdab.r8855
@krishnagowdab.r8855 10 месяцев назад
ನಮ್ಮದು ನಾಗವಲ್ಲಿ ಮುಂದೆ ಸಿರಿವಾರ ಹ್ಯಾಂಡ್ ಪೊಸ್ಟ್.
@Techmandya
@Techmandya 10 месяцев назад
Tiller ಇದಕ್ಕಿಂತ ಚೆನ್ನಾಗಿ ಕಳೆ ತೆಗೆಯುತ್ತೆ even low cost
@hanumantharayadanda3124
@hanumantharayadanda3124 10 месяцев назад
Super.informasen.sir
@sharashchandrakalsa9332
@sharashchandrakalsa9332 10 месяцев назад
Very good to use agriculture.
@chethanlingadahalli8988
@chethanlingadahalli8988 10 месяцев назад
ದಡ್ಡರ ಟ್ರಾಕ್ಟರ್ ಇಷ್ಟು ಹಣ ವ್ಯರ್ಥ
@mohangowdakm
@mohangowdakm 10 месяцев назад
Wow superb ❤
@saritasarita5175
@saritasarita5175 10 месяцев назад
3.90 lack ಜಾಸ್ತಿ ಅಯ್ತು...
@siddeshmc9716
@siddeshmc9716 10 месяцев назад
Idukinta swaraj code best 2lakhs ge with rotavator aduke bere implements kuda akobodhu
@harishari1423
@harishari1423 10 месяцев назад
Swalpa details heli please
@Readerpariwar
@Readerpariwar 7 месяцев назад
ಬರೀ ಹೇಳಿದ್ದೇ ಹೇಳ್ತೀರಿ... ವಿವಿಧ ಉಪಯೋಗ ಏನು ಅಂತ ಹೇಳಿಲ್ಲ
@ShivakumarYm-we3wg
@ShivakumarYm-we3wg 10 месяцев назад
I like you more details
@rajauu-gq6nw
@rajauu-gq6nw 10 месяцев назад
Super Super 👌👌
@kmohamedamanullakmohamedam6783
@kmohamedamanullakmohamedam6783 9 месяцев назад
V.helpful tracter.
@santoshshetty1341
@santoshshetty1341 9 месяцев назад
ಇದಕ್ಕಿಂತ ಸ್ವರಾಜ್ ಕೋಡ್ ಮಿನಿ ಎರಡು ಟ್ರ್ಯಾಕ್ಟರ್ ಬರುತ್ತೆ ಇದರ ಬೆಲೆಯಲ್ಲಿ ಮತ್ತು ಕೆಲಸನು ಇದಕ್ಕಿಂತ ಚೆನ್ನಾಗಿ ಮಾಡುತ್ತೆ
@syedalibudihal7293
@syedalibudihal7293 10 месяцев назад
👌👌
@murthydns936
@murthydns936 10 месяцев назад
Super
@a.p.saldanha4487
@a.p.saldanha4487 10 месяцев назад
Good information
@lakshminarayanab.v.krishna7141
@lakshminarayanab.v.krishna7141 9 месяцев назад
Super helpful to our farmers.
@sragriculture8082
@sragriculture8082 10 месяцев назад
Super anna
@varunp601
@varunp601 10 месяцев назад
Sari, customs charges bidhilva
@chandrashekharp4887
@chandrashekharp4887 10 месяцев назад
Progress 🌹🙏
@muralimuruli5476
@muralimuruli5476 10 месяцев назад
Sir yar adru berever kuth kondu start madkond hog bitre
@Siddeshph92
@Siddeshph92 10 месяцев назад
Super machine 👍
@bsavanayakbasavnayak7444
@bsavanayakbasavnayak7444 10 месяцев назад
ನಿಮ್ಮ ಮಾಹಿತಿಗೇ 🙏🙏
@krushimachinesagricultural
@krushimachinesagricultural 10 месяцев назад
Which company but what about spare and service
@tairatairasadullah27
@tairatairasadullah27 10 месяцев назад
👍👍👍👍
@hrudrappa
@hrudrappa 10 месяцев назад
ಭೂಮಿ ಉಳುಮೆ ಮಾಡಲು ಬರುವುದಿಲ್ಲ ಅಂದರೆ ಇದು ವೇಸ್ಟ್....... 😂
@karibasappamgmgksolartrap
@karibasappamgmgksolartrap 10 месяцев назад
ಭೂಮಿ ತನ್ನ ಸವಕಳಿಯ ರಕ್ಷಣೆಗಾಗಿ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುದಕ್ಕಾಗಿ, ಸೂರ್ಯನ ಪ್ರಖರ ಕಿರಣಗಳಿಂದ ರಕ್ಷಿಸುವುದಕ್ಕಾಗಿ, ನೀರಾವಿಯನ್ನು ತಡೆಗಟ್ಟುವುದಕ್ಕಾಗಿ, ಕೋಟ್ಯಾಂತರ ಸೂಕ್ಷ್ಮ ಜೀವಿಗಳ ಆವಾಸಕ್ಕಾಗಿ ನಿರ್ಮಿಸುವ ವ್ಯವಸ್ಥೆಯೇ ಹುಲ್ಲು. ಒಂದೇ ಮಣ್ಣು ಒಂದೇ ನೀರು ಕುಡಿದರೂ, ಬೆಳೆಯುವ ಸಸ್ಯ ವೈವಿಧ್ಯಗಳು ನೂರಾರು ಮತ್ತು ಸಸ್ಯದ ವಾಸನೆ ರುಚಿ ಎಲ್ಲವೂ ನೂರಾರು. ನಮ್ಮ ಶರೀರಕ್ಕೆ ಷಡ್ರಸ ಭೋಜನವು ಎಷ್ಟು ಅಗತ್ಯವೋ, ಅಂತೆಯೇ ಭೂಮಿಯ ಆರೋಗ್ಯಕ್ಕೆ ಷಡ್ರಸ ಭೋಜನಾ ವ್ಯವಸ್ಥೆಯೇ ಹುಲ್ಲು. ಆ ಹುಲ್ಲನ್ನು ನಾವು ವಿಷ ಹೊಡೆದು ನಾಶ ಮಾಡಿದರೆ, ಭೂಮಿಗೆ ಸಹಜವಾಗಿ ಸಿಗಬೇಕಾದ ಪೋಷಕಾಂಶಗಳನ್ನು ನಾಶ ಮಾಡಿದಂತಲ್ಲವೇ? ಒಂದು ಇಂಚಿನ ಸಾವಯವ ಇಂಗಾಲಯುಕ್ತ ಮೇಲ್ಮಣ್ಣಿನ ಪದರ ಉಂಟಾಗಬೇಕಾದರೆ ಧಾರಾಳ ಸವಯವ ವಸ್ತು ಬಿದ್ದು ಕಳಿತರೆ, ಒಂದು ಸಾವಿರ ವರ್ಷವಾದರೂ ಬೇಕಾಗಬಹುದಂತೆ. ಕೋಟ್ಯಾಂತರ ವರ್ಷಗಳಿಂದ ರಚಿತವಾದ ಭೂಮಿಯನ್ನು ನಮ್ಮ ಸ್ವಾರ್ಥಕ್ಕಾಗಿ, ಕೃಷಿಯ ಸುಲಭಕ್ಕಾಗಿ, ಕಳೆಯೆಂದು ಉದ್ಘೋಷಿಸಿ ನಾಶ ಮಾಡಲು ನಮಗೆ ಹಕ್ಕಿದೆಯೇ? ಪ್ರಕೃತಿ ಸಹಜ ವಿಧಾನದಿಂದ ನಮ್ಮ ಅನುಕೂಲಕ್ಕೆ ಎಷ್ಟು ಬೇಕೋ ಅಷ್ಟು ನಿವಾರಿಸಿಕೊಂಡು ಸಹಜೀವನಕ್ಕೆ ಶರಣು ಹೋಗುವುದು ಲೇಸೆಂಬ ಸಿದ್ಧಾಂತವನ್ನು ಒಪ್ಪಿಕೊಳ್ಳುವುದು ಒಳ್ಳೆಯದು ಎಂಬುದು ನನ್ನ ನಂಬಿಕೆ.ಅಲ್ಲವಾದರೆ, ಶರೀರದಲ್ಲಿ ಆದ ಗಾಯದ ಮೇಲ್ಪದರವನ್ನು ಕಿತ್ತಾಗ ಆಗುವ ನವೆ, ಉರಿ ಭೂಮಿಗೂ ಆಗಿ ಪ್ರತಿ ರೋಧವನ್ನು ವ್ಯಕ್ತಪಡಿಸೀತು. ಕಳೆಯನ್ನು ಬೆಳೆಸಿ ಮತ್ತೆ ಕತ್ತರಿಸಿ. ಬುಡ ಸಮೇತ ಕಿತ್ತು ಹಾಕುವುದು ಬೇಡ. ಪಾರ್ಕ್ ಗಳಲ್ಲಿ ಇರುವಂತೆ 1 ಇಂಚು ಕಳೆ ಉಳಿಯಲು ಬಿಡಿ. ಸುಲಭವಾಗಿ ಕಳೆ ಕತ್ತರಿಸುವ ಯಂತ್ರಗಳನ್ನು ಬಳಸಿ. ಪದೇ ಪದೇ ಬರುವ ಕಳೆ ನಮಗೆ ಹಸಿರು ಎಲೆ ಗೊಬ್ಬರವಾಗಿ ಭೂಮಿಯಲ್ಲಿ ಸೂಕ್ಷ್ಮದ ಜೀವಾಣುಗಳು ಎರೆಹುಳು ಸಮೃದ್ಧ ವಾಗಿ ಬೆಳೆಯುತ್ತವೆ. ತೋಟದ ಇಳುವರಿಯನ್ನು ಹೆಚ್ಚಿಸುವುದು. ದಯವಿಟ್ಟು ಕಳೆನಾಶಕ ಕ್ರಿಮಿನಾಶಕ ಬಳಕೆ ಬಿಡಿ. ಹೆಚ್ಚಿನ ಮಾಹಿತಿಗಾಗಿ 98809 73218 ಸಂಪರ್ಕಿಸಿ ಧನ್ಯವಾದಗಳು.
@shrikanthbi331
@shrikanthbi331 10 месяцев назад
Service information not given !
@veershaanveer4816
@veershaanveer4816 10 месяцев назад
👍
@amareshpatilpatil5343
@amareshpatilpatil5343 10 месяцев назад
@Saleemshaik5888
@Saleemshaik5888 9 месяцев назад
👌
@sagaramobiles6290
@sagaramobiles6290 10 месяцев назад
This is called lawn mover..
@rameshdevadiga4499
@rameshdevadiga4499 10 месяцев назад
👌🏿👌🏿👌🏿💯
@seetharamaherambhapura5746
@seetharamaherambhapura5746 Месяц назад
Shantta.
@mentalability8566
@mentalability8566 10 месяцев назад
ಅಮೌಂಟ್ ಎಷ್ಟು
@rajashekar3389
@rajashekar3389 10 месяцев назад
ధర చాలా ఎక్కువ అయింది భారతదేశంలో తయారయిన 4 లక‌్షలకు మంచి కంపెనీ tracter వస‌్తుంది
@bharatgouda4601
@bharatgouda4601 10 месяцев назад
Kode chennagade
@najhsha
@najhsha 10 месяцев назад
5:7
@udayar8764
@udayar8764 10 месяцев назад
Auto samanu iddange ide sanna makkalige sari ade dudduge mini tractor barutte
@pratapvg6425
@pratapvg6425 10 месяцев назад
1 ltr ge 1 acre maadtiya tractor 🚜 thogondu 😂
@udayar8764
@udayar8764 10 месяцев назад
@@pratapvg6425 work capacity mele irutte
@sadevpujaripujari6244
@sadevpujaripujari6244 10 месяцев назад
@coolmonkey5269
@coolmonkey5269 9 месяцев назад
hu mahindra yuvaraja idyala😂
@jagadeeshpjagadeesh3856
@jagadeeshpjagadeesh3856 8 месяцев назад
​Ii
@sharanappask5593
@sharanappask5593 10 месяцев назад
Bele. Yestu tilisiri
@HsHugar-kl4vo
@HsHugar-kl4vo 10 месяцев назад
3.90 lakh
@nareshbangalore4172
@nareshbangalore4172 10 месяцев назад
This is called lawn mower here in usa.
@gawrifarmsmysore381
@gawrifarmsmysore381 10 месяцев назад
Cost ? Maintenance?
@NannaAnisike
@NannaAnisike 2 месяца назад
ಇದು ಅಡ್ವರ್ಟೈಸಿಂಗ್ ವಿಡಿಯೋ.
@prashant6527
@prashant6527 10 месяцев назад
Olle indian made takondre agithu ansatte yakendre spare parts ge thondre agalla
@MOHANKUMAR-qj4ce
@MOHANKUMAR-qj4ce 10 месяцев назад
India can make this
@nareshbangalore4172
@nareshbangalore4172 10 месяцев назад
For 22hp it costs $2500 in usa which is equal to 2lakhs INR. Probably they are adding 100% tax in india!
@ChandraShekhar-uf7dg
@ChandraShekhar-uf7dg 10 месяцев назад
Modalu hola hege vulutte antha thorisi sir negilu haki thorisi
@sant6506
@sant6506 10 месяцев назад
Ivna mathu keli bakra aagbedi.. nodi thagolli.. Holakke road sari illa andre tractor kithkondu hogutthe
@amoghafilms3617
@amoghafilms3617 10 месяцев назад
4:30😢
@naveenbknaveenbk4706
@naveenbknaveenbk4706 9 месяцев назад
Ulume madokke agalva sir
@kalmeshmadalagi9794
@kalmeshmadalagi9794 10 месяцев назад
Yest kottu tandiri?
@sadashivmathad6901
@sadashivmathad6901 10 месяцев назад
India dali ready madbhudu bidu guru America dinda taraoda yen ede
@akshayhotline9924
@akshayhotline9924 10 месяцев назад
Ri swamy horse power ?
@myviews2284
@myviews2284 10 месяцев назад
What is the cost
@siddalingappa5349
@siddalingappa5349 10 месяцев назад
Amount yestu
@ganeshprasad6837
@ganeshprasad6837 10 месяцев назад
Yestu hp?
@janakappavadeyar9337
@janakappavadeyar9337 10 месяцев назад
ಸೂಪರ್ ಸೂಪರ್ ಸೂಪರ್ ರೈತನ ಮಿತ್ರ 🙏🙏🙏🙏🙏
@nimmamithra-learning7647
@nimmamithra-learning7647 10 месяцев назад
Ulume maadalva idu ?
@jackofallmasterofnone9546
@jackofallmasterofnone9546 10 месяцев назад
Guru Indian brands are there
@ravindrasavalsang1208
@ravindrasavalsang1208 10 месяцев назад
Sari illa aelli kalya thgatheri idu aella kaleya hagya ulithay mathaya rate jasthi
@rashmip2531
@rashmip2531 10 месяцев назад
Service ?
@ravindrasavalsang1208
@ravindrasavalsang1208 10 месяцев назад
Kuthnathar start agodu adu sating madidya.astya mathenu idrlli veshesh no
@MrHunt132
@MrHunt132 10 месяцев назад
Price
@manjunathanreddy684
@manjunathanreddy684 10 месяцев назад
Maintenance cost is more for this vehicle Swaraj mini tractor is best
@Farm2Code
@Farm2Code 10 месяцев назад
Service ge Elli hogtiya spare Elli tartiya idakke
@Farm2Code
@Farm2Code 10 месяцев назад
Lawn mower idu
@ashokswamy1075
@ashokswamy1075 10 месяцев назад
4
@yathish.h9805
@yathish.h9805 10 месяцев назад
waste tractor guru ulumae maadodikae saadyanae illa ee tractor alli
@ishwarappaakki1607
@ishwarappaakki1607 9 месяцев назад
My dear please check swaraj code tractor i have the same which is working good and cost is 2lk.
@bettappagowda5819
@bettappagowda5819 3 месяца назад
We not get spares
@belathursrikantaprasanna1094
@belathursrikantaprasanna1094 10 месяцев назад
Idu nimage matra anukula
@vishnu41194
@vishnu41194 10 месяцев назад
Glampies farm ??
@basavaprabhua9536
@basavaprabhua9536 10 месяцев назад
ಬೆಲೆ ಎಷ್ಟು.. ಇದರ ಜೊತೆಗೆ ಯಾವ ಯಾವ ಸಾಮಗ್ರಿ ಕೊಡುವರು.
@RameshRamesh-rz5tz
@RameshRamesh-rz5tz 10 месяцев назад
Rate
@MSANTOSH96
@MSANTOSH96 9 месяцев назад
ಇದು ಟ್ಯಾಕ್ಟರ್ ಅಲ್ಲಾ ಇದ್ದು ಲಾನ್ ಮೋವರ್
@lachufarm
@lachufarm 9 месяцев назад
Innu 3 laksha hakidhre 28HP tractor barthithu 😢
@puttaswamyputtaswmy9064
@puttaswamyputtaswmy9064 10 месяцев назад
Not value for money. Instead of this you can for swaraj mini tractor price is 1.5 lakh.
@unknownshikari7411
@unknownshikari7411 10 месяцев назад
How much cost for this tractor
@muralimohangr8396
@muralimohangr8396 10 месяцев назад
Elladakkintalu gobbsra, tenginkai, doge muntadavugalannu transport ge bahala upayoga. Adare kettihodare, mattu bidi bagagalige enumadabeku. Idannu swalpa divasa upayogisi eseyuvudr US ini da amadu madikonda upakaranagalu.
@jayadevm1353
@jayadevm1353 10 месяцев назад
Rate tumba jasti ayathu
@kiranks7682
@kiranks7682 9 месяцев назад
Kale thagyala edhu sumne amount waste modkobedi edhuna thagond
@sidharthshivappa1359
@sidharthshivappa1359 10 месяцев назад
Tyactri looks like a toy
@yashwanth112
@yashwanth112 10 месяцев назад
Idaagle tumba janara hattira ide swaami😂, tumba costly aaytu.
@jaikumargr6847
@jaikumargr6847 10 месяцев назад
Malesha mobile send mado
@mahesham9797
@mahesham9797 10 месяцев назад
Swaraj ede nodi
@shirram2700
@shirram2700 10 месяцев назад
Psk🙏🙏
@srinivasanmandyam441
@srinivasanmandyam441 10 месяцев назад
Idu "Lawn Mover" tractor alla swamy
@Mahan20
@Mahan20 10 месяцев назад
It's a lawn mower
@sadashivmathad6901
@sadashivmathad6901 10 месяцев назад
Roka waste madake good Idea
@dheeyun
@dheeyun 10 месяцев назад
Service and maintenance?
@karibasappamgmgksolartrap
@karibasappamgmgksolartrap 10 месяцев назад
Available all
@nagendranagendra9587
@nagendranagendra9587 10 месяцев назад
Engine price
@kayarakiran4141
@kayarakiran4141 10 месяцев назад
This is a lawn mover
@smithanaturalfarmer
@smithanaturalfarmer 10 месяцев назад
Very costly
@machaiahkangira2542
@machaiahkangira2542 10 месяцев назад
Xa
@chandupyari
@chandupyari 10 месяцев назад
ಮಾತುಗಾರ ಮಲ್ಲ
Далее
КАК ДУМАЕТЕ КТО ВЫЙГРАЕТ😂
00:29
Zetor product launch video
0:34
Просмотров 84 тыс.
КАК ДУМАЕТЕ КТО ВЫЙГРАЕТ😂
00:29