Тёмный

ನಾನೇನು ಜಾದೂ ಮಾಡಿಲ್ಲ,ಎಲ್ಲವೂ ನಿಮ್ಮ ಕಣ್ಣ ಮುಂದಿದೆ ಬಂದು ನೋಡಿ!! M. R ಪಾಟೀಲರ ಕೃಷಿ ತೋಟ!! part- 1 

Badukina Butthi
Подписаться 525 тыс.
Просмотров 811 тыс.
50% 1

ನಿಜಕ್ಕೂM. R ಪಾಟೀಲರ ತೋಟ ನೋಡಿದರೆ ಖುಷಿಯಾಗುತ್ತೆ. ಹಾಗಂತ ದಿಡೀರನೆ ಆದದ್ದಲ್ಲ. ಈ ತೋಟ ಪ್ರಾರಂಭದಲ್ಲಿ ಲೇಔಟ್ ಮಾಡಿ ಚೆನ್ನಾಗಿ ದುಡ್ಡು ಮಾಡಬಹುದು ನಿಮಗೇನು ಹುಚ್ಚೆ ಎಂದು ಹೇಳಿದವರುಂಟು. ಆಗ ಹಾಗೆ ಹೇಳಿದವರೇ ಬೆಕ್ಕಸ ಬೆರಗಾಗಿ ತೋಟ ನೋಡಲು ಬರುತ್ತಿದ್ದಾರೆ.3 ಎಕರೆಯಲ್ಲಿ 17 ತರದ ವಿವಿಧ ಬೆಳೆ ಬೆಳೆದು ಯಶಸ್ವಿ ರೈತನೆನಿಸಿದ್ದಾರೆ.ಹೊಸ ಹೊಸ ತಳಿಗಳನ್ನು ಬೆಳೆದು ಲಾಭ ಕಂಡಿದ್ದಾರೆ.ದೂರಗಾಮಿ ಯೋಜನೆಯೊಂದಿಗೆ ಶ್ರೀಗಂಧ, ಹಡಗಿನ ಗಿಡಗಳನ್ನು ಬೆಳೆದು ಅಚ್ಚರಿ ಮೂಡಿಸಿದ್ದಾರೆ. ಬನ್ನಿ ಇಳಕಲ್ಲಿಗೊಮ್ಮೆ ಭೇಟಿ ನೀಡಿ ಪಾಟೀಲರ ಕೃಷಿ ನೋಡಿ ಅದ್ಭುತವಾಗಿದೆ.
Indeed M. I am happy to see R Patil's garden. It did not happen suddenly. There are those who said that you are crazy when you can lay out this garden in the beginning and make good money. Then those who said so are coming to see the garden. They have grown 17 kinds of crops in 3 acres. They are successful farmers. They have grown new varieties and have benefited. Come and visit Ilakal once in a while and see Patil's farming, it's amazing.
ವಿಳಾಸ: ಎಂ ಆರ್ ಪಾಟೀಲ್
ಇಳ್ಕಲ್ ಟು ಕಂದಗಲ್ ರಸ್ತೆ, ಚಿಕ್ಕ ಶಿವನಗುತ್ತಿ ಕ್ರಾಸ್, ಇಳಕಲ್
M. R ಪಾಟೀಲ್= 8970021515
map:maps.app.goo.gl/BNz4cjaf4G2pr...
#farmar#savayavkrushi#mrpatil#ilakal
Ilakalhotel#manthammahotel#rottihotelilakal
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Опубликовано:

 

11 окт 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 221   
@roopakkkudugalmane3527
ಅಣ್ಣ ಅವರೇ ಇದೆಲ್ಲಾ ಆಗುವುದು ಕೇವಲ ಕ್ಯಾಲ್ಕುಲೇಟರ್ ನಲ್ಲಿ ಮಾತ್ರ
@banuindian
ಕೃಷಿ ಬಗ್ಗೆ ಇರುವ youtube ವಿಡಿಯೋ ಗಳಲ್ಲಿ ಲಕ್ಷ,,,ಕೋಟಿ ಗೆ ಬೆಲೆ ಇಲ್ಲಾ 😂😂😂
@vijayraghavark6545
@vijayraghavark6545 День назад
ಅಣ್ಣ ನಂದು 4 ಎಕರೆ ಮಹಾಗನಿ ತೋಟ ಇದೆ ಯಾರಾದರೂ ಖರೀದಿ ಮಾಡಿದರೆ ಹೇಳ್ರಿಇದೆ ಯಾರಾದರೂ ಖರೀದಿಗೆ ಇದ್ರೆ ಹೇಳ್ರಿ
@banuindian
ಸರ್ ನಿಮ್ಮಲ್ಲಿ ಕೋಟಿ ಗೆ ಸೊನ್ನೆ ಎಷ್ಟು 😂😂😂😂
@savithrimopadi1979
ಕೊಡುವ ಬುದ್ದಿ ನಮ್ಮ ಜನಗಳಿಗೆ ಮಾತ್ರ ಸಾಧ್ಯ.,,
@nadafpubliccitybagalkot8595
ಅತಿ ಸುಂದರ ತೋಟ ಶುಭವಾಗಲಿ ನಮ್ಮ ಹೆಮ್ಮೆಯ ಪ್ರಗತಿ ಪರ ಕೃಷಿಕರಾದ ಎಂ ಆರ್ ಪಾಟೀಲ್ ಜೀ
@seetharamak1396
ಅಣ್ಣ ಮಾಗುವಾನಿ ಗಿಡದಲ್ಲಿ ಕೋಟಿ ಬರಲ್ಲ. ಸಾಗುವಾನಿ ಆದರೆ ಬರಬಹುದು.
@user-rl3wj7js1k
ಏನಾದರೂ ಒಂದು ಮಾಡಬೇಕ್ರಿ ತಾವು ಈ ರೀತಿ ಮಾಡಿರೋದು ನೋಡಿ ಫಸಲು ಬೆಳೆ ತುಂಬಾ ಚೆನ್ನಾಗಿದೆ ಎಲ್ಲರಿಗೂ ಸ್ಪೂರ್ತಿ ತಮ್ಮನ್ನ ನೋಡಿ ನಾವು ಹಾಗೆ ಮಾಡಬೇಕು ಅನಿಸುತ್ತಿದೆ
@kumarswamihiremath5177
ಸಾಯುತನ್ ನೋಡುದಿಲ್ಲ 1cr
@leeladeve2357
ಸತ್ಯವಾದ ಮಾತುಗಳು ಸದ್ಯ ಕೃಷಿ ಯೂಟ್ಯೂಬ್ ನೋಡಿ ಎಷ್ಟೋ ಜನ ಕನಸು ಕಣ್ ತಾ ಇದ್ದಾರೆ 😂
@kadashiddeshwarkamatagi2083
ಪಾಟೀಲ್ ಸರ್ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು .
@bibijanmulla2675
👌🏼👌🏼👌🏼👌🏼👌🏼👌🏼👌🏼🌹🌹🌹🌹🌹🌹ದೇವರ ಆಶೀರ್ವಾದ ವಿರಲಿ ನಿಮ್ಮ ಮೇಲೆ
@sunandabhat3333
You are our annadata God always keep you happily
@NilakanthIti-od7ct
ಎಂ.ಆರ್ ಪಾಟೀಲ ಸರ್ಗೆ ಧನ್ಯವಾದಗಳು ಸುಂದರ ತೋಟ ಮಾಡಿದಕ್ಕೆ
@rekhaveninaturelover1600
Very good farmer Good idea for growing different crops sir.Keep it up sir
@drkshivanna9639
ಕಣ್ಣಿಗೆ ಆನಂದ ಆಯ್ತು ಪಾಟಿಲ್ ರೆ.ತುಂಬಾ ಚೆನ್ನಾಗಿದೆ.
@anadi6530
Thanks for sharing 🙏
@raviravi-ue6jo
Great job sir. All the best your work.
@apsh23
M. R. Patel is hard working and very giving too. I love farmers and they are the backbone of this world, bring the food on the table.
@sunandabhat3333
Very nice you are our kannadati I handsof to you
Далее
How to Measure ANY Cliffs Height with a Rock
00:46
01 ಭಿನ್ನರಾಶಿಗಳು
1:50:30