Тёмный

ಅರಬ್ಬರನ್ನ ಹೊಡೆದೋಡಿಸಿದ್ದ ರಣವಿಕ್ರಮ..! ಇದು ನೀವರಿಯದ ಕನ್ನಡಿಗರ ಕಥೆ..! Defeat of the Arab invasion on India 

Media Masters
Подписаться 2,7 млн
Просмотров 117 тыс.
50% 1

ಕನ್ನಡ ರಾಜ್ಯೋತ್ಸವದ ಶುಭಾಷಯಗಳು. ಸಿರಿಗನ್ನಡಂ ಗೆಲ್ಗೆ - ಸಿರಿಗನ್ನಡಂ ಬಾಳ್ಗೆ.
In the early years of Vikramaditya II's reign, Arab invaders who had established themselves in the Sindh made a push into the Deccan. Avanijanashraya Pulakeshi, a son of Vikramaditya I's brother Jayasimhavarman who was the governor of the Lata branch (Gujarat) fought and defeated them in 739 CE. Vikramaditya II so appreciated Avannijashraya Pulakeshi's valor. The Rashtrakuta King Dandivarma or Dantidurga also fought along the Chalukyas against the Arabs
************************ ********************** ************************
Media Masters is a unique RU-vid channel in Kannada. Unveil the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.

Опубликовано:

 

14 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии    
@ANANDMK-y3y
@ANANDMK-y3y 2 года назад
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಗುರುಗಳೇ 💛❤️🙏🙏🙏 ಇಮ್ಮಡಿ ಪುಲಿಕೇಶಿ ಕನ್ನಡದ ಹೆಮ್ಮೆ 💛❤️🚩
@shashikanthashetty9536
@shashikanthashetty9536 2 года назад
ಇದಪ್ಪ ತಾಕತ್ತು, ಗುಲಾಮರಾಗಿ ಬದುಕುತ್ತಿರುವ ನರಸತ್ತ ಇತಿಹಾಸಕಾರರಿಗೆ ಇದು ಒಂದು ಉತ್ತಮ ವಿಷಯ.
@veerendrabanakar4871
@veerendrabanakar4871 2 года назад
💛❤️ಮನದೊಳಗೆ ಕನ್ನಡ ಮನಸ್ಸೊಳಗೂ ಕನ್ನಡ, ಕನ್ನಡವೇ ಎಲ್ಲಾ, ಕನ್ನಡವಿಲ್ಲದೆ ಬೇರೇನೂ ಇಲ್ಲ, ನಮ್ಮ ಮಾತೃಭಾಷೆ ಕನ್ನಡ. 💛❤️ ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು!! 💐🙏🏻
@manjukotimath8384
@manjukotimath8384 2 года назад
ನಮ್ಮ ಬಾದಾಮಿ ನಮ್ಮ ಹೆಮ್ಮೆ ಕನ್ನಡ ರಾಜ್ಯೋತ್ಸವ ಶುಭಾಶಯಗಳು ಜೈ ಜವಾನ್ ಜೈ ಕಿಸಾನ್
@mohanbhavikatti5714
@mohanbhavikatti5714 2 года назад
ನಮ್ಮ ಇತಿಹಾಸವನ್ನು ಹೇಳುವಾಗ ಬಹಳ ಮೋಸ ಮಾಡಿದ್ದಾರೆ.🙏🙏
@indianhistory2297
@indianhistory2297 2 года назад
ಸರ್ ಇನ್ನೂ ಹೆಚ್ಚು ಕನ್ನಡದ⚔️ ವೀರ ಕಲಿಗಳ⚔️ ಬಗ್ಗೆ ತಿಳಿಸಿಕೊಡಿ🚩🚩🚩🚩
@VismayaMadhyama
@VismayaMadhyama 2 года назад
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ❤️
@vinaychigri8031
@vinaychigri8031 2 года назад
ಈ ಎಲ್ಲಾ ವಿಷಯಗಳು ನಮ್ಮ ಪುಸ್ತಕದಲ್ಲಿ ಇಲ್ಲ ಎಂಬುದು ತುಂಬಾ ನೋವಾಗುವ ವಿಷಯ
@jayaprakashandani9184
@jayaprakashandani9184 2 года назад
ಹಳೆ ನೆನಪು ಹೊಸ ಹುರುಪು ನಮ್ಮ ಕನ್ನಡದ ಕಂಪು ನಿಮ್ಮಿಂದ ಕನ್ನಡದ ಕಂಪು ಹರಡಲಿ. ಜೈ ಕರ್ನಾಟಕ.
@gaja26827
@gaja26827 2 года назад
🙏🌹🌹ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🌹🌹🙏
@frankmaninde3989
@frankmaninde3989 2 года назад
"ಸಿರಿ ಕನ್ನಡಂ ಗೆಲ್ಗೆ" 'ಸವಿಗನ್ನಡಂ ಬಾಳ್ಗೆ'. ಕನ್ನಡ ರಾಜ್ಯೋತ್ಸವದ ಶುಭಾಶಯಗಳು. Best wishes to Kannadigas & all Indians.
@sarvan2791
@sarvan2791 2 года назад
🔴🟡ಕನ್ನಡ ರಾಜ್ಯೋತ್ಸವದ ಶುಭಾಶಯಗಳು ❤💛
@sachinpujeri1954
@sachinpujeri1954 2 года назад
Sir.. ನಾನು KAS ಓದುತ್ತಾ ಇದ್ದೀನಿ pass ಆದ ಮರುಕ್ಷಯನವೇ ನಿಮ್ಮನ್ನು ಭೇಟಿ ಆಗೋ ಆಸೆ ಇದೆ.. ಆ ಕ್ಷಣಕ್ಕಾಗಿ ಕಾಯುತ್ತಿದ್ದೇನೆ ❤❤❤🙏🙏🙏🙏🙏🙏
@honnuhonnu7340
@honnuhonnu7340 2 года назад
Bro, en coaching hogtidira,? Yav center
@veeranagoudapatil869
@veeranagoudapatil869 2 года назад
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಗುರುಗಳೇ 🙏🙏🙏
@vijayakumar-tq3in
@vijayakumar-tq3in 2 года назад
💛❤️ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಗುರುಗಳೇ 🙏💐
@rajathhegde1797
@rajathhegde1797 2 года назад
ಸರ್,ನಿಮಗೂ ಹಾಗೂ ನಿಮ್ಮ ತಂಡದವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 👏👏👏👏👏👏👏
@arjunprabugol
@arjunprabugol 2 года назад
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
@mycreativeworks5742
@mycreativeworks5742 2 года назад
ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🙏🙏🙏
@vishals.j1477
@vishals.j1477 2 года назад
ಕನ್ನಡ ರಾಜ್ಯೋತ್ಸವ ಸುಭಾಷಯಗಳು 🕉🚩
@umeshhoogara
@umeshhoogara 2 года назад
ಸರ್ವರಿಗೂ #ಕನ್ನಡ #ರಾಜ್ಯೋತ್ಸವ ಹಬ್ಬದ ಹಾರ್ದಿಕ ಶುಭಾಷಯಗಳು. ಎಂದೆಂದಿಗೂ #ಕನ್ನಡ, ನನ್ ಕಣ-ಕಣದಲ್ಲು #ಕನ್ನಡ. #ಸಿರಿಗನ್ನಡಂಗ_ಗೆಲ್ಗೆ #ಸಿರಿಗನ್ನಡಂ_ಬಾಳ್ಗೆ #ನಂ೧ಕನ್ನಡಿಗ . #ಅಭಿಮಾನಿ #ಕನ್ನಡಿಗ. 🙏💐🙏💐🙏💐🙏 #ಕನ್ನಡ #ಕರ್ನಾಟಕ #ಬೆಂಗಳೂರು #ಬೆಳಗಾವಿ #ಕರ್ನಾಟಕರಾಜ್ಯೋತ್ಸವ #ಕನ್ನಡರಾಜ್ಯೋತ್ಸವ #Bengaluru #Bangalore #Belagavi #BelagaviKa. #KannadaRajyotsava #KarnatakaRajyotsava #Kannada #Karnataka.
@madhuramadhura120
@madhuramadhura120 2 года назад
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸಾರ್🙏
@KusurSiddaram
@KusurSiddaram 2 года назад
Die hard fan of Karnataka!!!
@subrahmanyapraneshkr8521
@subrahmanyapraneshkr8521 2 года назад
🙏 🤝 ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಉತ್ತಮ ಮಾಹಿತಿಗಾಗಿ ಧನ್ಯವಾದಗಳು.
@world3725
@world3725 2 года назад
ಗುರುಗಳೇ ನಿಮಗೂ ಸಮಸ್ತ ಕನ್ನಡಿಗರಿಗೂ ಕನ್ನಡ ಹಬ್ಬದ ಶುಭಾಶಯಗಳು 🙏🙏🙏🙏🙏🙏
@mahadevaprasadcs4699
@mahadevaprasadcs4699 2 года назад
ಗುರುಗಳಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು 💐
@rajshetty132
@rajshetty132 2 года назад
I'm from Badami , Badami chalukyar naadalli ( Karnataka) dalli huttidde nann punya ,jai kannadiga...
@mahendrasm569
@mahendrasm569 2 года назад
ಇಂತ ವೀರರು ನಮ್ಮಲ್ಲಿ ಇದ್ರು ಶಿವಾಜಿ ಹಿಂದೆ ಬಿದ್ದಿದ್ದಾರೆ ನಮ್ಮವರು
@BGMI_Ravan
@BGMI_Ravan 2 года назад
ಶಿವಾಜಿ ಇದ್ದ ಕಾರಣಕ್ಕೆ ನೀನು ಮಹೇಂದ್ರ ಆಗಿದ್ದೀಯಾ ಇಲ್ಲಾಂದ್ರೆ ಮೊಯ್ಯುದ್ದಿನ್ ಆಗಿ ಬದಲಾಗ್ತಾ ಇದ್ದೆ. ಶಿವಾಜಿ ಮಹತ್ವ 17ನೇ ಶತಮಾನದಲ್ಲಿ ಏನಾಗಿತ್ತು ಅಂತ ತಿಳಿದು ಮಾತಾಡು.
@mediamastermind6546
@mediamastermind6546 2 года назад
ರಂಗಣ್ಣ 🌹🙏 ಸರ್ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🌹🙏🇮🇳🌹👍💞🌹🌹
@snehahv9074
@snehahv9074 2 года назад
ಕನ್ನಡಿಗರೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💐🌼🌼💐
@__mysterious_life_
@__mysterious_life_ 2 года назад
ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು 💛❤️
@arunijare1297
@arunijare1297 2 года назад
ಕನ್ನಡ ರಾಜೋತ್ಸವದ ಹಾರ್ದಿಕ ಶುಭಾಯಗಳು
@ganeshahlhindlemaneganesha1082
@ganeshahlhindlemaneganesha1082 2 года назад
🌷ಎಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳ🌷 🌹ಜೈ ಕರ್ನಾಟಕ 🌹
@preethamc9097
@preethamc9097 2 года назад
ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️
@karthikkiran4708
@karthikkiran4708 2 года назад
ಕನ್ನಡಿಗರು ವೀರ ಪರಂಪರೆಗೆ ನಮ್ಮ ನಮನ ❤️❤️❤️
@maheshpatilpatil9534
@maheshpatilpatil9534 2 года назад
ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು ಗುರುಗಳೇ 🌹
@keerucreativitykannadasong1812
@keerucreativitykannadasong1812 2 года назад
ಕನ್ನಡ ರಾಜ್ಯೋತ್ಸವದ ಶುಭಾಶಯಗಳು.. ಅಣ್ಣ
@narasimhacl8596
@narasimhacl8596 2 года назад
ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಅತಿ ಅದ್ಭುತ ಗುರುಗಳೆ
@gangadharsagar2643
@gangadharsagar2643 2 года назад
ಸರ್ ಅಪ್ಪು ಬಗ್ಗೆ ಒನೊಂದು ವಿಡಿಯೋ ಮಾಡಿ ಪ್ಲೀಸ್ 🙏 😭
@madhweshvarna5600
@madhweshvarna5600 2 года назад
ಆಗಲೇ ಮಾಡಿದ್ದಾರೆ ನೋಡಿ...
@bheem149
@bheem149 2 года назад
ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ಸರ್ 💛❤️🙏🏻
@arunkumarae513
@arunkumarae513 2 года назад
ನಮಸ್ತೆ.... ಗುರುಗಳೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.... ಗುರುಗಳೇ ಕನ್ನಡದ ಮೊದಲ ಪುಸ್ತಕ ಬಗ್ಗೆ ಮಾಹಿತಿ ನೀಡಿ. 🙏"ಎಲ್ಲರಿಗೂ ಶುಭವಾಗಲ್ಲಿ"🙏
@shrinivass763
@shrinivass763 2 года назад
ಜೈ ಹಿಂದ್ ಜೈ ಕರ್ನಾಟಕ ವೈಭವ ಸಾಂಸ್ಕೃತಿಕ ಉತ್ಸವ ಮತ್ತು ಕನ್ನಡ ಪ್ರೇಮಿಗಳು ಎದೆ ತುಂಬಿ ಹಾಡಿದ ಅಣ್ಣಾವ್ರ ಸಾಂಗ್ ನಲ್ಲಿ ಕಂಡುಬರುವ ಅತಿ ಹೆಚ್ಚು ಅಂದರೆ ಅದು.ಕನ್ನಡ. ಜೈ ಕರ್ನಾಟಕ
@nikhilnikiinikhilarya7738
@nikhilnikiinikhilarya7738 2 года назад
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಗುರುಗಳೇ ತುಂಬಾ ಚೆನ್ನಾಗಿದೆ ನಮ್ಮ ಕನ್ನಡಿಗ ರ ತಾಕತ್ತು
@arunkumarkammar153
@arunkumarkammar153 2 года назад
ಧನ್ಯವಾದಗಳು ಗುರೂಜಿ. ಕನ್ನಡ ಇತಿಹಾಸ ಚಕ್ರವರ್ತಿ ಗಳ ಬಗ್ಗೆ ಮಾಹಿತಿ ತಿಳಿಸದಕ್ಕೆ.
@appu_msd1454
@appu_msd1454 2 года назад
ಮೊದಲು ನಮ್ಮ ಪಠ್ಯಕ್ರಮದಲ್ಲಿ ಬದಲಾವಣೆ ಮಾಡಿ ನಮ್ಮ ಕೆಚ್ಚೆದೆಯ ಕನ್ನಡಿಗರ ಬಗ್ಗೆ ನಾವು ಮೊದಲು ತಿಳಿಯಬೇಕು ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️ ಜೈ ಕರ್ನಾಟಕ ಜೈ ಕನ್ನಡಿಗ ಜೈ ಕನ್ನಡ
@ranganathranganath3604
@ranganathranganath3604 2 года назад
👌🏻👌🏻👌🏻👌🏻👌🏻 ಜೈ ಕನ್ನಡ
@natarajyadavnatarajyadav6477
@natarajyadavnatarajyadav6477 2 года назад
ಜೈ ಕರ್ನಾಟಕ ಜೈ ಕನ್ನಡಿಗ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
@krishnamurthyt57
@krishnamurthyt57 2 года назад
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್
@honnayyam8263
@honnayyam8263 2 года назад
🌹🌹ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಗುರುಗಳೇ🌹🌹
@mediamastermind6546
@mediamastermind6546 2 года назад
🌹🙏ಸರ್ ಕನ್ನಡ ರಾಜ್ಯೋತ್ಸವದ ವಂದು ವಿಡಿಯೋ ಮಾಡಿ 🌹🙏🌹🇮🇳🌹👍
@eshwarc2199
@eshwarc2199 2 года назад
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್ 🙏🙏🙏
@nagamallunagu6176
@nagamallunagu6176 2 года назад
ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಗುರುಗಳೇ
@sandeepnayaka1620
@sandeepnayaka1620 2 года назад
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು 💐🙏
@narasimhamallapur3817
@narasimhamallapur3817 2 года назад
💐💐ಕನ್ನಡ ರಾಜ್ಯೋತ್ಸವದ ಶಭಾಶಯಗಳು ಸರ್💐💐
@shivugowda3088
@shivugowda3088 2 года назад
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್ 🌹❤
@manojnmanojn6801
@manojnmanojn6801 2 года назад
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್ 💛❤
@santoshjm7907
@santoshjm7907 2 года назад
ಈ ದಿನ ನಿಮಗಾಗಿ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
@basavanagouda8681
@basavanagouda8681 2 года назад
ನವೆಂಬರ್ ತಿಂಗಳು ಪೂರ್ತಿ ಕರ್ನಾಟಕದ ಬಗ್ಗೆ ಮಾಹಿತಿ 💛❤️
@rudrarudresh4484
@rudrarudresh4484 2 года назад
ಈ ತಿಂಗಳು ಸಂಪೂರ್ಣ ಕನ್ನಡಿಗರ ಇತಿಹಾಸದ ಬಗ್ಗೆ ವಿಡಿಯೋ ಮಾಡಿ
@hemanthknachar9551
@hemanthknachar9551 2 года назад
ಗುರುಗಳೇ ದಯವಿಟ್ಟು ನಿಮ್ಮದೇ ಆದ ಒಂದು ವಾಹಿನಿ ಯನ್ನು ಆರಂಭಿಸಿ
@shivanandra9707
@shivanandra9707 2 года назад
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್🙏 ಧನ್ಯವಾದಗಳು🙏
@manjunathbevinakatti417
@manjunathbevinakatti417 2 года назад
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
@shisailpadaganur6260
@shisailpadaganur6260 2 года назад
ಜೈ ಕರ್ನಾಟಕ ರಾಜ್ಯೋತ್ಸವ ಶುಭಾಶಯಗಳು🙏👌👌🌹🌹🌹
@ShashiKumar-lp1gq
@ShashiKumar-lp1gq 2 года назад
ನಮ್ಮ ಇತಿಹಾಸದಲ್ಲಿ ಇದನ್ನೆಲ್ಲಾ ಮಕ್ಕಳಿಗೆ ಪುಸ್ತಕದಲ್ಲಿ ಅಳವಡಿಸಬೇಕು ನಮ್ಮಲ್ಲಿರುವ ಇತಿಹಾಸ ಪುಸ್ತಕಗಳು ಎಡಪಂಥೀಯದವು
@rajesharajesh282
@rajesharajesh282 2 года назад
ಕನ್ನಡ ರಾಜ್ಯೋತ್ಸವದ ಶುಭಾಶಯಗಳು
@vasanth3927
@vasanth3927 2 года назад
ಕನ್ನಡ ರಾಜ್ಯೋತ್ಸವದ ಶುಭಾಶಯಗಳು.....................
@ಸಂಜೀವಬಡಿಗೇರಲೋಕುರ
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸ್ನೇಹಿತರೆ 🎆🎆🎆🎆🎆🎇🎇🎇🎇🎇
@puneethkumar6862
@puneethkumar6862 2 года назад
ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💐💐💐💐
@maheshsbmsb7068
@maheshsbmsb7068 2 года назад
ಸರ್ ಈ ತರ ಕನ್ನಡಿಗರ ಬಗ್ಗೆ ಹೆಮ್ಮೆಯ ವಿಡಿಯೋ ಮಾಡಿ sir plz
@shylajaashok9970
@shylajaashok9970 2 года назад
Siri gannadam gelge , Siri gannadam balge. Jai.kannada Bhuvaneshwari. Samasta Kannadaga kula bandhawarige Kannada Rajyotsavada Shubhashaysgalu.
@nayak5550
@nayak5550 2 года назад
Tumba thanks sir....last neemma episode nalli comment maadidde...Chalukyara vikramaditya raajanu Arab umayyadda khalifanannu solisiddu neevu kooda heliddu olleya gottirada history nnu janatege tilisiddu....
@SP-jr3zq
@SP-jr3zq 2 года назад
ಪುಸ್ತಕ ಯಾವುದು ಅಂತ ತಿಳಿಸಿ ದಯವಿಟ್ಟು 💛❤
@manojedits9991
@manojedits9991 2 года назад
Hi sir ನಾನು manappuram alli kelsa madthidhene alli Employee ಗೆ yavude thara security illa & yavdude holiday ಇಲ್ಲದೆ Sunday ಕೂಡ ಕೆಲಸ maduthidheve ಇದರ ಬಗ್ಗೆ ಒಂದ್ video ಮಾಡಿ sir 🙏🙏
@chethanaj302
@chethanaj302 2 года назад
Sir.. ಅಪ್ಪು ಸರ್ ಬಗ್ಗೆ ವಿಡಿಯೋ ಮಾಡಿ plesse...
@PrabhuPrabhu-uw4sd
@PrabhuPrabhu-uw4sd 2 года назад
ಸರ್ ನಮ್ಮ ಕರ್ನಾಟಕದ ಇತ್ತಹ ವ್ಯಕ್ತಿಗಳ ಬಗ್ಗೆ ಇನ್ನು ತಿಳಿಸಿ ಸರ್ ಪ್ಲೀಸ್ ಪ್ಲೀಸ್ ಪ್ಲೀಸ್ ❤️💛
@kiran9220
@kiran9220 2 года назад
ಕನ್ನಡ ರಾಜ್ಯೋತ್ಸವದ ಶುಬಶಾಯಗಳು.. Happy unification day of karnataka. In 1956 nov 1. Unified the Kannada land make vishala Mysuru state.. In 1973 nov 1 name karnataka change on vishala Mysuru. Karnataka is name from vijayanagara empire karnata empire name.. Because unification leader aluru venkata rao writen the vijayanagara history karanta gatha vhibhava.. And tell rich Karantaka vijayanagara history inspired to form a Kannada state in bombay Hyderabad madras precedency Kannada peoples
@comedyfriendYoutubechannel
@comedyfriendYoutubechannel 2 года назад
ಕನ್ನಡ ರಾಜ್ಯತ್ಸವದ ಶುಭಾಶಯಗಳು ಗುರುಗಳೇ
@basavakumarj9005
@basavakumarj9005 2 года назад
Happy kannada Rajyotsava sir.
@Maddy1970
@Maddy1970 10 месяцев назад
Sir thanks for making these videos❤ Please make more historical videos
@santoshpandit4440
@santoshpandit4440 2 года назад
Jai kannadammbe , jai karnataka mate.jai , jai, jai, Veer kannadiga samrata vikaramaditya. Evru arab modh.bin khasim nannu solisi kannada nadina gurava hecchisidru. Rajputa baap raval jote katti kondu afgan vargu srajjay vistarisi .bappa raval aa raajya bittu kottru. Rajputa rige moghal viruddha katti hididu yoddha mododu kalsidde. Navu kannadigru. Marata, sikka radu kevala 150 varsh da itihaas matra.
@hemanth1815
@hemanth1815 2 года назад
ಕೆಳದಿ ಚೆನ್ನಮ್ಮಾಜಿ ಅವರ ಬಗ್ಗೆ ಒಂದು ವಿಡಿಯೋ ಮಾಡಿ ಸರ್
@vijaykannadiga7593
@vijaykannadiga7593 2 года назад
ನಮ್ಮ ಪಠ್ಯ ಪುಸ್ತಕದಲ್ಲಿ ಅವರದ್ದೆ ತಂಬಲಾಗಿತ್ತು. ಆದ್ದರಿಂದ ನಮಗೆ ನಮ್ಮವರ ಬಗ್ಗೆ ಏನು ಗೊತ್ತಾಗಲಿಲ್ಲ.
@shivarastapur8491
@shivarastapur8491 2 года назад
Thank you 👍🙏😀😀😇
@shivaputrappagarwad3890
@shivaputrappagarwad3890 2 года назад
Good motivation. This problem will be resolved if we could build temples and churches and monasteries in mecca and madeena.
@durgeshhulkayi9013
@durgeshhulkayi9013 2 года назад
Maratha Rajarige Kannada rajaru yav reethi sahaya haagu rakshane maadiruv bagge video Maadi sirr,,,,
@rudreshamd7842
@rudreshamd7842 2 года назад
ಮೊದಲನೇ ನಾಗಭಟರ ಬಗ್ಗೆ ಮಾಡಿದ ವಿಡಿಯೋ ಲಿಂಕ್ ಕೂಡಿ ಸರ್ .
@rakeshpatil3873
@rakeshpatil3873 2 года назад
Kannada rajotsavada shubhasayagalu sir
@vijaynyk951
@vijaynyk951 2 года назад
ರಾಮಾಯಣ ಮತ್ತೆ ಆರಂಭಿಸಿ ಗುರುಗಳೇ
@srikanthreddysrikanthreddy2612
@srikanthreddysrikanthreddy2612 2 года назад
ಕರ್ನಾಟಕದ ಎಲ್ಲಾ ರಾಜಮನೆಗಳ ಬಗ್ಗೆ ಮಾಹಿತಿ ನೀಡಿ ಸರ್
@hallikarkarnataka7417
@hallikarkarnataka7417 2 года назад
ಜೈ ಕರ್ನಾಟಕ💐💐💐💐 ಜೈ ಚಾಮುಂಡೇಶ್ವರಿ 💐💐💐💐
@shreedhar.chinmay4021
@shreedhar.chinmay4021 2 года назад
Sir nive yake competitive exams gosakar video madabardu sir. Namgu help agute sir
@SunilKumar-wm9zx
@SunilKumar-wm9zx 2 года назад
Sir next garuda poorana da bagge tiluskodi pls
@world3725
@world3725 2 года назад
ನಮ್ಮವರ ಇತಿಹಾಸ ನಮಗೆ ಗೊತ್ತಿಲ್ಲ ಎಂತ ವಿಪರ್ಯಾಸ
@vasanthkumar4569
@vasanthkumar4569 2 года назад
ಇಂದಿನ ವಿವರಣೆ ತುಂಬ ವೇಗವಾಗಿದೆ ಗುರುಗಳೆ..
@mallanagouda275
@mallanagouda275 2 года назад
Best from bellary. Chanal village
@narayan.sgowda3628
@narayan.sgowda3628 2 года назад
Great information
@bhagyashreebellihal2210
@bhagyashreebellihal2210 2 года назад
Sir🙏 please continue more classes sir🙏
@karthikkiran4708
@karthikkiran4708 2 года назад
All the best
@gopalshetty3266
@gopalshetty3266 2 года назад
Thanks sir Jai sri sai ram
@krishnaraogollapudi3440
@krishnaraogollapudi3440 2 года назад
Nice guruji
@mahadevswami2616
@mahadevswami2616 2 года назад
💛❤ಜೈ ಕನ್ನಡ ಅಂಬೆ💛❤
Далее
PUBG Mobile СТАЛ ПЛАТНЫМ! 😳
00:31
Просмотров 82 тыс.