Тёмный

ಸಿಂಧೂ ನಾಗರಿಕತೆಯಿಂದ - 1947ರ ಸ್ವಾತಂತ್ರ್ಯದ ವರೆಗೆ! | 5000 years of Indian History in 26 minutes! 

Masth Magaa
Подписаться 2,2 млн
Просмотров 528 тыс.
50% 1

Hi friends... This is an rare video. this video brings you 5000 years of Indian history in 26 minutes in chronological order. it ranges from Indus valley Civilization to Vedic period... From Mauryan empire to Mughal empire... From Harshavardhana of Rashtrakutas to Immadi Pulikeshi of chalukyas. From Sri Krishnadevaraya of Vijayanagar empire to Tipu sultan of Mysore. this video brings you the thrilling chronology of ancient, mediaeval, and modern History of India. please watch and leave a feedback in comment section. support us for more 🙏
.
.
.
.
ಸಿಂಧೂ ನಾಗರಿಕತೆಯಿಂದ - 1947ರ ಸ್ವಾತಂತ್ರ್ಯದ ವರೆಗೆ! |
5000 years of Indian History in 26 minutes!
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
#HistoryOfIndia #5000YearsOfHistory #StoryOfIndia #IndusvalleyCivilization #mauryanempire #Mughalempire #vijayanagarasamrajya #tipusultan #chakravartiAshoksamrat #aacharyachanakya #chanakya #chandraguptmaurya #historyofKarnataka #historyofMysore #bjp #congress #jds #modi #pmmodi #amitshah #yeddyurappa #narendramodi #cm #karnataka #karnatakapolitics #politics #tv9 #tv9karnataka #tv9kannada #suvarnanews #publictv #education #loveforcountry #dks #dkshivakumar #dkshi #siddaramaiah #hdkumaraswamy #kannadanews #kannada #karnataka #india

Опубликовано:

 

23 янв 2020

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,7 тыс.   
@MasthMagaa
@MasthMagaa 4 года назад
ಗಮನಿಸಿ ಸ್ನೇಹಿತರೆ! ಭಾರತದ ಸರ್ವಶ್ರೇಷ್ಠ ರಾಜರುಗಳಲ್ಲಿ ಒಬ್ಬರಾದ ಮರಾಠ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಈ ವಿಡಿಯೋದಲ್ಲಿ ಸೇರಿಸಿಲ್ಲ. ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಇನ್ನೊಂದು ಪ್ರತ್ಯೇಕ ವಿಡಿಯೋ ಮಾಡುವಷ್ಟು ಇತಿಹಾಸವಿದೆ. ರೋಚಕ ಸಾಹಸ ಕಥೆ ಇದೆ. ಹೀಗಾಗಿ ಅದನ್ನು ಮತ್ತೊಂದು ವಿಡಿಯೋದಲ್ಲಿ ವಿವರಿಸಲಿದ್ದೇವೆ. 😊🙏
@rajeshgowda7805
@rajeshgowda7805 4 года назад
MES pundarinda shivaji namavanu alumadothidare
@tsrini68
@tsrini68 4 года назад
Dont glorify Shivaji. Belavadi Mallamma fought against Shivaji & his army expansionist. Rani Chennamma fought against Aurangazeeb army & they never returned back! So Muguls never ruled South. Read Karnataka & South history during 18th century. Only in Karnataka so much is said about othr people history but our own is condemned. ನೀವು ದಕ್ಷಿಣ ಭಾರತದ ಬಗ್ಗೆ ಹೇಳಿಲ್ಲ. ಉತ್ತರಭಾರತ ಇತಿಹಾಸನ ಭಾರತ ಇತಿಹಾಸ ಅಂತ ಹೇಳೋದು ತಪ್ಪು. ೧೮೨೦ರಲ್ಲೇ ಕೊಡಗು ಹಾಗು ದಕ್ಷಿಣ ಕನ್ನಡ ಜನರು ಬ್ರಿಟಿಷರ ವಿರುದ್ಧ ಹೋರಾಡಿ ಜಯಸಾಧಿಸಿ ೩೦ ದಿನಕ್ಕೂ ಹೆಚ್ಚು ಆಳಿದರು. ಅದರ ರೂವಾರಿ ಅಪ್ಪಯ್ಯ ಗೌಡ ನಂತರ ಸೋತರು. ಅಪ್ಪಯ್ಯ ಗೌಡ ಹಾಗು ೨೦ ಜನರನ್ನು ಈಗಿರುವ ಕೊಡಗು ಕೋಟೆ ಮುಂದೆ ಸಾರ್ವಜನಿಗವಾಗಿ ಗಲ್ಲಿಗೇರಿಸಿದರು(Today none respect our great heroic sacrifices but only Bhagath Signh, etc) ನಂತರ ಕಿತ್ತೂರು ಚನ್ನಮ್ಮ, ವೆಂಕಪಪ್ಪ ನಾಯಕ, ಇತ್ಯಾದಿ ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಕರ್ನಾಟಕ ಹಾಗು ದಕ್ಷಿಣದ ಇತಿಹಾಸ ಮುಚ್ಚುವುದು ತಪ್ಪು.
@nagarathnamr8088
@nagarathnamr8088 4 года назад
Sir farmers & soldiers bagye beautiful video madi edana nodi youth g motivation agbeku avru maduva hard work helrgu inspired agbeku bari e tiktok madtha ergye swlpa artha agli nam desha kagi prana koduvarana nodilii
@Nsm0108
@Nsm0108 4 года назад
Make video on Karnataka please
@ajayakkasali1016
@ajayakkasali1016 4 года назад
OK sir innondu video madi
@srihari8858
@srihari8858 4 года назад
26.40 ನಿಮಿಷದಲ್ಲಿ 5000 ವರ್ಷದ ಇತಿಹಾಸ ಹೇಳಲು ಸಾಧ್ಯವಿಲ್ಲ ಆದರೆ ನೀವು ಪ್ರಯತ್ನ ಮಾಡಿದ್ದೀರಿ great
@ravanapriyamurthy6843
@ravanapriyamurthy6843 3 года назад
ಲೇ ಸೂಳೆ ಮಗನೇ, ನೀನೂ ಬಲಪಂಥೀಯರಾ ಇತಿಹಾಸದಂತೆಯೇ ಇದೇ. ಇದರಲ್ಲಿ ನೂರಾರು ಮಿಥ್ಯ ಬುರುಡೆ ಪೊಳ್ಳು ಸುಳ್ಳುಗಳನ್ನು ತುಂಬಿದ್ದಿರೀ.
@thirumalasona3746
@thirumalasona3746 Год назад
Amar modalu savarkar Muslim rannu bere kaluhisabeku antha heliddu savarkar
@kiranarrathod6770
@kiranarrathod6770 4 года назад
ನನ್ನದೊಂದು ವಿನಂತಿ ಇದಾರ ಹಾಗೆ ಭಾರತ ಸಂವಿಧಾನದ ವಿಡಿಯೋ ಮಾಡಿ. ಸಂವಿಧಾನದ ಜನಸಾಮಾನ್ಯರಿಗೂ ತಿಳಯಲಿ ಸರ್
@geethasubbaiah1194
@geethasubbaiah1194 9 месяцев назад
ನಮ್ಮೆಲ್ಲರ ಹೆಮ್ಮೆಯ ಭಾರತದ ಇತಿಹಾಸವನ್ನು ವಿವರವಾಗಿ ನಿರೂಪಿಸಿದ ನಿಮ್ಮ ತಂಡದ ಪ್ರಯತ್ನಕ್ಕೆ ಧನ್ಯವಾದಗಳು 🙏
@santoshchitragar3690
@santoshchitragar3690 4 года назад
ಸರ್, ಕೇವಲ ಕೆಲವೇ ನಿಮಿಷಗಳಲ್ಲಿ 5000 ವರ್ಷಗಳ ಇತಿಹಾಸ ತಿಳಿಸಿದ್ದು ತುಂಬಾನೆ great. ಆದರೆ!!! ನೀವು ಸಧ್ಯ ನಡೆಸಿಕೊಡುತ್ತಿರುವ ಭಾರತ ದರ್ಶನ (episode) ಭಾಗಗಳ ಹಾಗೇ ಈ 5000 ವರ್ಷಗಳ ಇತಿಹಾಸವನ್ನು ವಿವಿಧ ಭಾಗಗಳನ್ನಾಗಿಸಿ ವಿವರಿಸಿ plz ಏಕೆಂದರೆ ಪ್ರಾಚೀನ ಭಾರತ, ಮಧ್ಯಯುಗೀನ ಭಾರತ, ಆಧುನಿಕ ಭಾರತ ಜೊತೆಗೆ ಹಲವಾರು ಮಹಾನ್ ರಾಜರುಗಳು, ಸಂಶೋದಕರು, ಮಹಾನ್ ವ್ಯಕ್ತಿತ್ವ ಉಳ್ಳ ಸ್ವಾಮಿ ವಿವೇಕಾನಂದ , ಇನ್ನೂ ಅನೇಕ ವಿಷಯಗಳಿರುವುದರಿಂದ ಈ ವಿಡಿಯೋವನ್ನು ವಿವಿಧ ಭಾಗಗಳಲ್ಲಿ ವಿವರವಾಗಿ ಮಾಡಿದರೆ ಚೆನ್ನಾಗಿರುತ್ತದೆ ಅಂತಾ ನನ್ನ ಅಭಿಪ್ರಾಯ.
@mahimoodpatel5496
@mahimoodpatel5496 Год назад
Super
@raghum9688
@raghum9688 10 месяцев назад
ಹೌದೂ ಬ್ರದರ್
@adyahstudios_kannada
@adyahstudios_kannada 4 года назад
ನಿಮ್ಮ ತಂಡಕ್ಕೆ ನನ್ನದೊಂದು ಸಲಾಂ👏...ನಿಮ್ಮ ಈ ಕಾರ್ಯವನ್ನು ಮುಂದುವರಿಸಿ... ಸದಾ ನಮ್ಮ ಸಹಕಾರ ನಿಮ್ಮೊಂದಿಗೆ
@Karnatakada.Kannadiga
@Karnatakada.Kannadiga 4 года назад
ತುಂಬ ಚೆನ್ನಾಗಿ ಮಾತನಾಡಿದಿರಿ, ಆದಷ್ಟು ಬೇಗ 1947ರಿಂದ ಆದ ವಿದ್ಯಮಾನಗಳನ್ನು ಹೇಳಿ ಎಂದು ನಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ.
@nagendraveer3189
@nagendraveer3189 4 года назад
ಧನ್ಯವಾದಗಳು ಸಾರ್, ನಿಮ್ಮ ವಿಡಿಯೋಗಳು ಇನ್ನು ಪ್ರಾಚೀನ ಇತಿಹಾಸದ ಬಗ್ಗೆ ನಮಗೋಸ್ಕರ, ರಚಿಸಿ, ಯಾಕೆಂದ್ರೆ ನಿಮ್ಮ ಮೂಲಕ ಸ್ವಲ್ಪ ಸಮಯದಲ್ಲಿ ಜಾಸ್ತಿ ಪುರಾತನ ಇತಿಹಾಸವನ್ನ ತಿಳಿದುಕೊಳ್ಳುವ ಅದೃಷ್ಟ ನಾಮದಾಗುತ್ತೆ.
@prakashhunasagi5450
@prakashhunasagi5450 4 года назад
ನಮ್ಮ‌ಇತಿಹಾಸ ಪುಸ್ತಕಗಳನ್ನು ಓದಿದಾಗ ನಮ್ಮ‌ರಾಜರನ್ನ ತುಂಬಾ ಕೀಳಾಗಿ ವಿವರಿಸಲಾಗಿದೆ...ಆದರೆ ನೀವು ಅದರ ಸತ್ಯಾ ಅಸತ್ಯತೆಯನ್ನು ಈಗಿನ ಯುವಕರಿಗೆ ತಿಳಿಸ ಬೇಕಾಗಿ ವಿನಂತಿ
@krishnan1118
@krishnan1118 3 года назад
ತುಂಬಾ ಚೆನ್ನಾಗಿ ಭಾರತ ದೇಶದ ಬಗ್ಗೆ ಮಾಹಿತಿ ನೀಡಿದ್ದೀರಾ ಧನ್ಯವಾದಗಳು ಅಮರ್ ಪ್ರಸಾದ್🙏
@vishudodamani8290
@vishudodamani8290 4 года назад
ತುಂಬಾ ಚೆನ್ನಾಗಿತ್ತು..... ಕೇಳ್ತಾ ಕೇಳ್ತಾ ಮೈ ಮರೆತು ಹೋಯಿತು.
@rabbhishhek491
@rabbhishhek491 10 месяцев назад
Sir everything in detail you elaborated, but you forgot to mention or highlight the greatest ever contribution made by the their highness of MARATHAS Empires to retain the values of our nation and it's actual peoples nativity. MARATHAS history be revealed in protecting our nation from many enemies of our country once initiated & Successfully bringing up the real natives of the country till today & inspired the same values for the next generation and on and on. Never forget the sacrifice & contribution of the Marathas for the country what is today. 🙏
@venkateshanaikmo8843
@venkateshanaikmo8843 11 месяцев назад
ತುಂಬಾ ಚೆನ್ನಾಗಿ ಭಾರತ ಇತಿಹಾಸವನ್ನು ತಿಳಿಸಿದ್ದೀರಿ ಧನ್ಯವಾದಗಳು 🙏
@srikanthsridharan8773
@srikanthsridharan8773 4 года назад
Sir, Your work is highly applaudable. You maintained oration in 98% pure Kannada. Avoided usage of English words as much as possible. Great work sir. Thank you.
@devarajhuliyar9643
@devarajhuliyar9643 4 года назад
Fantastic job sir super speech god bless you all the best.
@shaikhmukthiyarali916
@shaikhmukthiyarali916 4 года назад
🇮🇳👍🕉☪️✝️😭 jai hind janumada snehitharu 💔
@sherakillo3602
@sherakillo3602 3 года назад
ಮಹಾತ್ಮ ಗಾಂಧೀಜಿಯವರದ್ದು ದೇಶ ವಿಭಜಿಸುವ ವಿಚಾರವಿರಲಿಲ್ಲ.ಅನಿವಾರ್ಯವಾಗಿ ಒಪ್ಪಿಕೊಂಡರು .ಸ್ವಲ್ಪ ಸಮಯದಲ್ಲಿ ಎಲ್ಲ ವಿಷಯಗಳನ್ನು ವಿವರಿಸಿದ್ದು ಚನ್ನಾಗಿದೆ very good brother. Thanks
@keshavabelagur193
@keshavabelagur193 3 года назад
ಅತಿ ಅದ್ಭುತವಾಗಿ ಭಾರತದ ಇತಿಹಾಸವನ್ನು ಸಂಕ್ಷಿಪ್ತವಾಗಿ ತಿಳಿಸಿದ್ದೀರಿ ಅದಕ್ಕೆ ಧನ್ಯವಾದಗಳು ಸತ್ಯವಾದ ಇತಿಹಾಸವನ್ನು ಹೊಸ ಪೀಳಿಗೆಗೆ ತಿಳಿಸುವ ಪ್ರಯತ್ನ ಮಾಡುತ್ತಲೇ ಇರಿ ಏಕೆ ನಮ್ಮ ಆಶೀರ್ವಾದವಿದೆ ನಿಮ್ಮ ಪ್ರಯತ್ನ ಯಶಸ್ವಿಯಾಗಲಿ.
@sureshrao5671
@sureshrao5671 4 года назад
Your explanation about history is really great. I'm very curious about BC history of India and indus valley civilization. Hope your future video will explain in detail. Good work and namaste.
@poojar8303
@poojar8303 4 года назад
Hats off for ur efforts, feeling proud to be Indian.
@reelshunter3448
@reelshunter3448 2 года назад
ಖಂಡಿತವಾಗಿ
@shashankbv3366
@shashankbv3366 2 года назад
Kannadigas -
@ganeshshetty8313
@ganeshshetty8313 10 месяцев назад
Feeling proud to be bharathiya
@saraswatihosamani9086
@saraswatihosamani9086 4 года назад
ಧನ್ಯವಾದಗಳು ಸರ್ ಇದೆ ರೀತಿ ಇತಿಹಾಸದ. ವಿಡಿಯೋಗಳನ್ನ ಮಾಡಿ. ತುಂಬಾ ಚೆನ್ನಾಗಿದೆ ನಾವು ಓದಿದ್ದು ಮರೆತರು ನಿಮ್ಮ ದ್ವನಿಯಿಂದ ಕೇಳಿರ್ತೀವಲ್ಲ ಅದು ನೆನಪು ಮಾಡುತ್ತೆ ಅಷ್ಟೊಂದು ಸ್ಪಷ್ಟತೆ ಇರುತ್ತೆ ನಿಮ್ಮ ದ್ವನಿಯಲ್ಲಿ 🙏ಸರ್.
@venkateshnaik1436
@venkateshnaik1436 10 месяцев назад
ಸ್ಪಷ್ಟ ವಿವರೆಗಳ ನಿರರ್ಗಳ ನಿರೂಪಣೆ.. ಧನ್ಯವಾದಗಳು. ಅಭಿನಂದನೆಗಳು.
@poojary3263
@poojary3263 4 года назад
ಸರ್ ಭಗತ್ ಸಿಂಗ್ ಬಗ್ಗೆ ಒಂದು ವೀಡಿಯೋ ಮಾಡಿ plz
@roopeshsroopi4371
@roopeshsroopi4371 4 года назад
ನಿಮ್ಮ ಬಗ್ಗೆ ಒಂದು video ಮಾಡಿ....
@ravanapriyamurthy6843
@ravanapriyamurthy6843 3 года назад
ಲೇ ಸೂಳೆ ಮಗನೇ, ನೀನೂ ಬಲಪಂಥೀಯರಾ ಇತಿಹಾಸದಂತೆಯೇ ಇದೇ. ಇದರಲ್ಲಿ ನೂರಾರು ಮಿಥ್ಯ ಬುರುಡೆ ಪೊಳ್ಳು ಸುಳ್ಳುಗಳನ್ನು ತುಂಬಿದ್ದಿರೀ.
@ramaiahr6772
@ramaiahr6772 3 года назад
Jay Batata maybe enu echinadan tilisee Jay ind
@roopeshsroopi4371
@roopeshsroopi4371 3 года назад
@@ravanapriyamurthy6843 ಅಣ್ಣಾ ಬಯ್ಯೋದು ಬಿಡಣ್ಣ ನಾವು ಆ ತರಹದ ಜನ ಅಲ್ಲ.
@ramanathr6159
@ramanathr6159 9 месяцев назад
ಬಹಳ ಅಧ್ಬುತವಾದ ನಿರೂಪಣೆ
@mspatil9528
@mspatil9528 3 года назад
Please add something about Rashtrakoota emperor Amoghavarsha Nrupatunga, who is considered as one of the four greatest rulers of the world. Some mention of two Kannada emperors who conquered north India is desirable. One more important inclusion is to be made of the Shatavahanas and Kanishka.
@manjunath6869
@manjunath6869 4 года назад
Sir, Ambedkar ಬಗ್ಗೆ ವಿಡಿಯೋ ಮಾಡಿ
@ramaiahsetty925
@ramaiahsetty925 3 года назад
ನಿಮ್ಮ ಪ್ರಯತ್ನಕ್ಕೆ ನಮ್ಮ ನಮನಗಳು. ನಮ್ಮ ಕೊರತೆಗಳನ್ನು ಎತ್ತಿ ತೋರಿಸಬೇಕಾಗಿದೆ
@shivaji5544
@shivaji5544 2 года назад
Hi bro, 01/02/2022 , Ambedkar full life story start aguthy nodi, already Tralier upload agidhay nodi
@harshrk4468
@harshrk4468 2 года назад
Yella gottirode ..he was against Indian freedom.. he was against Hindu .. by his reservation rule .India is now suffering with inbalance.. ashte !! Bitter truth but it's fact
@harshrk4468
@harshrk4468 2 года назад
Avrig ashte hindulidavar bagge chinte idre .. Lingayath Dharma tokobekittu ..Basavanna horadiddu jaati padhati viruddha ..but nope he created hatred
@chandraprasad1549
@chandraprasad1549 2 года назад
@@harshrk4468 basavannana policy na neevella palistidira first adanna yochisi ,eeglu jati bheda madkond idira ? And ambedkar yavaglu hindu virodhi alla avru hindu dharmadallidda tappugalannu heliddare aste ,avru jatigintha hindulida yella janagala paravagidru artha madkoloke agalla andre sumne irbeku gotthilde yeneno matadbardu ,elladakintha avrantha talented bagge tilkoli first constitution bareyodu andre astu sulabha alla and reservation tarlilla andidre sc/ St avra life eeglu heenaya aagirtitthu ,and avru swalpa varshane reservation ittiddu adanna continue maadirorge ugiri first bjp barli congress barli yelru kalre ,even modi can't change it because of vote banking ,tegibeku eegladru aadre jati bheda mansinda tegibeku naavu aste
@muthuraju438
@muthuraju438 4 года назад
Nice information Amar prasad sir, vedio end hagide gothagilla keep rocks❤
@DevendrasaDani-eo4xu
@DevendrasaDani-eo4xu 8 месяцев назад
ಈ ಎಲ್ಲ ಭಾರತದ ಇತಿಹಾಸ ಸವಿರ್ಥಾರವಾಗಿ ನಮ್ಮೆಲ್ಲರನ್ನು ರಂಜಿಸಿದಕ್ಕೆ ತುಂಬಾ ಧನ್ಯವಾದಗಳು😮😮😮G,J,D, Devdas
@basawarajng1307
@basawarajng1307 Год назад
ಧನ್ಯವಾದಗಳು ಸಲ್ ನಿಜಕ್ಕೂ ಭವ್ಯ ಭಾರತದ ಇತಿಹಾಸವನ್ನು ತುಂಬಾ ರೋಚಕವಾಗಿ ವಿವರಿಸಿದ್ದೀರಿ
@Sureshbabu-dx4lo
@Sureshbabu-dx4lo 4 года назад
Beautifully illustrated..short and crisp but very knowledgeable congrats and all the best
@ravanapriyamurthy6843
@ravanapriyamurthy6843 3 года назад
ಲೇ ಸೂಳೆ ಮಗನೇ, ನೀನೂ ಬಲಪಂಥೀಯರಾ ಇತಿಹಾಸದಂತೆಯೇ ಇದೇ. ಇದರಲ್ಲಿ ನೂರಾರು ಮಿಥ್ಯ ಬುರುಡೆ ಪೊಳ್ಳು ಸುಳ್ಳುಗಳನ್ನು ತುಂಬಿದ್ದಿರೀ.
@SantoshSantosh-hi4ub
@SantoshSantosh-hi4ub 4 года назад
Bro.. nim video's & you're Voice style all fantastic bro...
@umahswamy
@umahswamy 8 месяцев назад
Very good presentation about our history .everybody including students should read this. Keepup the good work .Bharat Mata ki jai.!
@revan7600
@revan7600 3 года назад
Very good and short revision for... Competitive.. Exams ...brother tremendous effort.. 🙏.. ... Bro one suggestion I would like to add... Whenever you pic topic in chronology... Try to mention Bold topics whichever text you are preparing from..with dates.......
@nagarathnamr8088
@nagarathnamr8088 4 года назад
Wowwwwwwww really really gooooodd information sir
@pratapk8582
@pratapk8582 4 года назад
Nice information
@dada_pakali
@dada_pakali Год назад
Salute to you sir great representation Nice information😊😊❤❤ Be proud to be indian🇮🇳🇮🇳
@poojad6185
@poojad6185 6 месяцев назад
No words,🙏 adestu achchukattaagi helidira andre yella years and war kanna munde bandu hoytu haage explain maadidira sir really great 🥹
@savithan5493
@savithan5493 4 года назад
ಇನ್ನಷ್ಟು ಇತಿಹಾಸದ ವಿವರಗಳನ್ನುನೀಡಿ ನಮ್ಮ ದೇಶದ ಅದ್ಭುತ ಚರಿತ್ರೆಯನ್ನು ಎಲ್ಲರೂ ತಿಳಿಯಬೇಕು ಈ ನಿಮ್ಮ ಹೊಸ ಪ್ರಯತ್ನಕ್ಕೆ ಹ್ಯಾಟ್ಸ್ ಆಫ್
@sagarvathreya7569
@sagarvathreya7569 4 года назад
Super Anna , Heege shudda kannada dalli olle information kodtaeri 😍❤❤😍
@sourabhh8303
@sourabhh8303 3 года назад
Shudda kannada dalli information he Maahiti anta heltare
@sagarvathreya7569
@sagarvathreya7569 3 года назад
@@sourabhh8303 Ohhhh Howdaaa !!! Gotte erlilla sirrr !!! ......Dhanyavaadagalu helidakke !!!
@abhishekkodli7004
@abhishekkodli7004 4 года назад
Superb information brother👌👌👌👌👌, adara nivu tymurana dali bagge helila, tymura nama deshadinda kolle hodeda bagge helbekitu......
@kmspufirstgradecollegechit1122
@kmspufirstgradecollegechit1122 4 года назад
Sir wat u r doing its great job ... If possible to do full history from middle history up to 1947... It's very use full to competative exams ...
@jayaramujayaramu8488
@jayaramujayaramu8488 2 года назад
Mr arpradad is very interested information about India from 1950 onwards what happened in ,ten minutes is appreciatable. Thank you 🙏🏽💐🇮🇳🇮🇳🇮🇳
@omshanti821
@omshanti821 3 года назад
Dear Team, I really appreciate your effort very nicely presented and covered . Excellently explained. small spelling correction in video correction requires word called Independence. 🙏❤️ chandrashekar
@nasirahmedshariff8823
@nasirahmedshariff8823 4 года назад
Fabulous effort , BRAVO
@sreedharaks3117
@sreedharaks3117 3 года назад
ಜೈ ಭಾರತ್ ಮಾತಾ 🙏THAN Q "MAST MAGA"For presentating suuuuper Vedio with good voice of AMAR.MOST INFORMATIVE about our HISTORY . ALL THE BEST FOR YOUR FUTURE EFFORTS .MAY GOD BLESS YOU.
@sudhanagarajrao6671
@sudhanagarajrao6671 11 месяцев назад
ನಿಮ್ಮ ಧ್ವನಿ ಮತ್ತು ವಿವರಿಸುವ ರೀತಿ ತುಂಬಾ ಚೆನ್ನಾಗಿದೆ. ಧನ್ಯವಾದಗಳು
@shesha1234
@shesha1234 4 года назад
Super sir, I am a big fan of you..
@jcshetti1978
@jcshetti1978 3 года назад
Hindi Tv show nudi namage helutiddare
@devendradevu7940
@devendradevu7940 4 года назад
What about Ambedkar Era..? The father of modern India.. liberty , equally and fraternity..👍
@satheeshakrsatheeshakr1067
@satheeshakrsatheeshakr1067 2 года назад
Tq .e video galu nanna mullavanu thilisuthadhe.nanu 3years odhidha history na 20min arhamadisibittri
@janardhanavvardharaj8897
@janardhanavvardharaj8897 2 года назад
Beautiful, we learnt the history wrongly at school times.....we need more information please And thanks alot
@mrdeepuram
@mrdeepuram 4 года назад
Tq for sharing information love you ❤️
@ravanapriyamurthy6843
@ravanapriyamurthy6843 3 года назад
ಲೇ ಸೂಳೆ ಮಗನೇ, ನೀನೂ ಬಲಪಂಥೀಯರಾ ಇತಿಹಾಸದಂತೆಯೇ ಇದೇ. ಇದರಲ್ಲಿ ನೂರಾರು ಮಿಥ್ಯ ಬುರುಡೆ ಪೊಳ್ಳು ಸುಳ್ಳುಗಳನ್ನು ತುಂಬಿದ್ದಿರೀ.
@praveennk84
@praveennk84 2 года назад
South Indian dynasties like Rashtrakoota, Hoysala, Chola, Chera, Pandya and north dynasties like Rajpoot are missing in this video.
@raviravindra6981
@raviravindra6981 9 месяцев назад
Video thumba chenagide adre 1907 September 28 Indian legend will miss this episode
@ashwinijitti151
@ashwinijitti151 2 года назад
Superr sir 👍👍 i just love ur way of presentation 🥰🥰 hats off
@pushparajrao2222
@pushparajrao2222 4 года назад
Sir ethihasadalli nadediruva sathyagalannu matra heli, alde patya pusthakadalli thirichiruva sullannu punha heli yenu prayojana sir🙏
@appuinspiration6688
@appuinspiration6688 4 года назад
Voice is super ....good efforts god bless you
@sushmitha.nreddyreddy6443
@sushmitha.nreddyreddy6443 4 года назад
Hii amar sir.. yours teaching amazing.. i remember my puc days.. one of best lecturer also teach same like you.. @ Dayanandh sir.. Basavanahalli college.. chikkamagalur..🙏
@aravirangaswami3082
@aravirangaswami3082 2 года назад
Good ಇನ್ಫಾರ್ಮಶನ್ sir
@commerceworld202
@commerceworld202 4 года назад
Great sir. Proud to be an Indian 🇮🇳🇮🇳🇮🇳
@itsmebxv
@itsmebxv 4 года назад
Good move - I would suggest to cover each topic in detail and in parts that will be a definitely good history material for all.
@sunilpujari1729
@sunilpujari1729 5 месяцев назад
ಒಳ್ಳೆ ನಿರೂಪಣೆ ಅಮರ್ ಪ್ರಸಾದ್ ಹಿಸ್ಟರಿ ಚೆನ್ನಾಗಿ ಹೇಳಿದ್ರಿ
@BasavaRaja1990
@BasavaRaja1990 3 года назад
Knowledge Is Power & The one who Spreads knowledge is SUPER Power.. Amar bro is Super.
@shivanandmarihal1092
@shivanandmarihal1092 3 года назад
Great presentation and hats off to your sincere efforts. Pls include Kittur Rani channamma in the freedom fights section. She was the first to fight against British for freedom in 1823 before Jhansi rani.
@Sagaryashgmailcom
@Sagaryashgmailcom 4 года назад
5:37 Ashokana maga bindusaara alla sir .. bindusarana maga Ashoka
@chanabasappavmasanakatti6710
@chanabasappavmasanakatti6710 4 года назад
Houdu..
@nikhil8892
@nikhil8892 4 года назад
Correct
@ramamohan8734
@ramamohan8734 3 года назад
Ashokhana maga Mahendra
@drac.pradeepdrac.pradeep6047
@drac.pradeepdrac.pradeep6047 3 года назад
ಭಾರತ ಹಿತಿಹಾಸವನ್ನ ಸಂಕ್ಷಿಪ್ತವಾಗಿ ಚನ್ನಾಗಿ ವಿವರಿಸಿದ್ದೀರಿ ಇದನ್ನ 3 ಭಾಗಮಾಡಿ ವಿವರವಾಗಿ ತಿಳಿಸಿದ್ರೆ ಚನ್ನಾಗಿರುತಿತ್ತು ಎಂದು ನನ್ನ ಅನಿಸಿಕೆ
@nagappaktl5017
@nagappaktl5017 2 года назад
Hi yuo EXPLAINED DETAILS from 5000 years history thanks
@zayb007
@zayb007 3 года назад
Super sir.. we are watching ur all videos. Thanks for sharing huge knowledge
@vinaykarna6358
@vinaykarna6358 4 года назад
Pourava sotha antha heg helthiddira justification kodi sir.. Alexander virudda sothiro rajaru galna jeevantha bitte illa..
@nikhil8892
@nikhil8892 4 года назад
Correct porus virudda Alexander sotha but evru tappagi helta edare
@ravanapriyamurthy6843
@ravanapriyamurthy6843 3 года назад
ಲೇ ಸೂಳೆ ಮಗನೇ, ನೀನೂ ಬಲಪಂಥೀಯರಾ ಇತಿಹಾಸದಂತೆಯೇ ಇದೇ. ಇದರಲ್ಲಿ ನೂರಾರು ಮಿಥ್ಯ ಬುರುಡೆ ಪೊಳ್ಳು ಸುಳ್ಳುಗಳನ್ನು ತುಂಬಿದ್ದಿರೀ.
@madhusudhan5702
@madhusudhan5702 4 года назад
i forgot myself listening to this, this was so clear.. Have subscribed it now
@sachidanandagokhale8576
@sachidanandagokhale8576 2 года назад
ಅತ್ಯುತ್ತಮವಾಗಿ ಪ್ರಸ್ತುತ ಮಾಡಿದ್ದಿರಾ. ಧನ್ಯವಾದಗಳು.
@IAS_Study.IQ1610
@IAS_Study.IQ1610 2 года назад
It's Very Useful For competitive Exams Thank You sir❤️😍
@prasadnaika8023
@prasadnaika8023 4 года назад
ಸೂಪರ್, ಆದರೆ ಅಲೆಕ್ಸಾಂಡರ್ ಭಾರತದಲ್ಲಿ ಸೋತು ವಾಪಾಸು ಹೋದ,
@santuganu8090
@santuganu8090 4 года назад
ಹೌದು ಸರ್ ಖಂಡಿತ
@rajeshgowda7805
@rajeshgowda7805 4 года назад
You are telling truth
@murugen1981
@murugen1981 4 года назад
Secularism maddu thinnuvarige hange helabedi Sir.. ivanobba secular ansuthe.. nodi Akbar the great ante.. swathantra Mahathma ghandi inda mathra bandide anno reethi helthane..
@pradeeppradi5067
@pradeeppradi5067 4 года назад
@@pradeepkumar9454 ಅಷ್ಟು ಕಷ್ಟ ಪಟ್ಟು ಹೋರಾಡಿ ಗೆದ್ದ ರಾಜ್ಯವನ್ನ ಬಿಟ್ಟು ಕೊಡುವಷ್ಟು ಅಲೆಗ್ಸಾಂಡರ್ ಒಳ್ಳೆಯವನು ಆಗಿರಲಿಲ್ಲ ....
@nurandeshyaligar
@nurandeshyaligar 4 года назад
@@pradeepkumar9454 ನಿಜವಾಗಿಯೂ ಅಲೆಕ್ಸಾಂಡರ್ ಭಾರತದ ಬಲಿಷ್ಠವಾದ ಗಜಪಡೆ ಮುಂದೆ ಅಲೆಕ್ಸಾಂಡರ್ ಸೊತು ಶರಣಾಗತಿಯಾದ. ಅಲೆಕ್ಸಾಂಡರ್ ನ ಗುರಿ ಇಡಿ ವಿಶ್ವವನ್ನು ಗೆಲ್ಲುವುದಾಗಿತ್ತು, ಆದರೆ ಭಾರತದಲ್ಲಿ ಅವನ ಕನಸು ನುಚ್ವುನೊರಾಗಿತ್ತು.
@dbosstv....1645
@dbosstv....1645 4 года назад
Yav school nalli istondu briff ಆಗಿ helodibba Sri tq sir namma deshada itihasada bagge helidakke
@nijagunis1214
@nijagunis1214 10 месяцев назад
ಸಹೋದರ ಬಹಳ ಚೆನ್ನಾಗಿ brief ಮಾಡಿದೆ.. ನಿನ್ನ ಪರಿಶ್ರಮ ಎಲ್ಲರಿಗೂ ಅನುಕೂಲವಾಗಲಿ... Keep it ದೋಸ್ತ್ 🙏🌹👍😁
@manjunathakavi5509
@manjunathakavi5509 7 месяцев назад
ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಸಾರ್
@KarthikKumar-oi7cs
@KarthikKumar-oi7cs 4 года назад
jai Hind. proud to be Hindustan.
@nageshchalawadi-rd2zy
@nageshchalawadi-rd2zy Год назад
Jay mulanivasi Jay bheem Jay amar prasad ❤❤
@yoginathbyrappa5908
@yoginathbyrappa5908 8 месяцев назад
Thank you very much for having very briefly narrated the History of our country to enable all the Kannadigas to have glimpse of our History .Thank you once again.
@anushapprabhu3633
@anushapprabhu3633 3 года назад
super aagide Sir. ....full coverage madi innondu 20 mnts extend maadikondu maadi Sir. please
@omprakash-li3os
@omprakash-li3os 4 года назад
Sir what about pandiyan kingdom when it exists
@gamingawesome3232
@gamingawesome3232 4 года назад
"tell about the 2nd india Guyana story"
@satishkumarguttedar6122
@satishkumarguttedar6122 3 года назад
Great job sir covering all things amazing 🙏
@adventurerukminichandran6006
@adventurerukminichandran6006 3 года назад
ಕನ್ನಡದಲ್ಲಿ ತುಂಬಾ ಚೆನ್ನಾಗಿ ನಡೀತಾ ಇದೆ. ಇಂಗ್ಲಿಷ್ ನಲ್ಲಿ ಕೂಡ ಮಾಡಿದರೆ ಈಗಿನ ಯುವಕ ಯುವತಿಯರು ಅರಿತುಕೊಳ್ಳಲು ಸಹಾಯವಾಗುತತದೆ
@vishwamadival7473
@vishwamadival7473 2 года назад
Everything is ok... Bt why did not added "BHAGATH SINGH"... He is one legend.. you must say his name...
@shashankbv3366
@shashankbv3366 2 года назад
We have pulikeshi 👍🏻🔥
@shivarajnarasannavar4566
@shivarajnarasannavar4566 4 года назад
Many mistakes are here, apart from them, this video gives many more information. Good job is done by the team. Thank you!!
@vidhvath_7463
@vidhvath_7463 3 года назад
Ooooo geneos can u plzz make a currect video.., what mistakes u got to know hear
@lokeshloki705
@lokeshloki705 Год назад
🇮🇳🇮🇳🇮🇳🇮🇳🇮🇳ನಮ್ಮ ಹೆಮ್ಮೆ ಭಾರತ ದೇಶದ ಇತಿಹಾಸ ತಿಳಿಯಲು ತುಂಬಾ ಇಷ್ಟ ಧನ್ಯವಾದಗಳು ಸರ್ 🤝🤝🤝🤝🤝
@shobhabhasker7437
@shobhabhasker7437 8 месяцев назад
I heartily congratulate you for the collection of your news on various topics in addition to your daily news. I never miss to see the news everyday. You may flourish abundantly, wish you all the best in your effort.
@studyicube9510
@studyicube9510 4 года назад
*back ground music swalp jyasti idre mai jumm antittu* i sapport you sir
@HAYAALALFALAH2452
@HAYAALALFALAH2452 4 года назад
bahala chanagi ide soulpa detail aagi helidare innu chanagi irutte antta nanna abhipraya
@gshivappa7424
@gshivappa7424 Год назад
Since five thousand histery told nice bharatiya magane nimma parishramakke dhanyvad maguve thanks bharata mata ashrivad
@ivenkateshsii3750
@ivenkateshsii3750 Год назад
ತುಂಬಾ ಸುಂದರ ವಾಗಿದೆ tq
@khasimjaguargvt8098
@khasimjaguargvt8098 4 года назад
ಸರ್ ಸೂಪರ್ ವೈಸ್ ಯಾಕೆ ಚಾನೆಲ್ ನಲ್ಲಿ ಕೆಲಸ ಬಿಟ್ಟಿರಿ
@khasimjaguargvt8098
@khasimjaguargvt8098 4 года назад
Houda sari sis nan WhatsApp 7090671702 friends OK chat
@jayanthar8219
@jayanthar8219 4 года назад
Shivaji yannu maretiruviri ,avarannu maretare Ashoka,Sri Krishna devarayananne maretante
@marisiddappa3621
@marisiddappa3621 2 года назад
ಅದ್ಭುತವಾದ ಮಾಹಿತಿಯನ್ನು ನೀಡಿರುವ ನಿಮಗೆ ಧನ್ಯವಾದಗಳು
@ambikabhat6916
@ambikabhat6916 5 месяцев назад
ಅತ್ಯಂತ ಚಂದ ಮತ್ತು ವಿವರ❤
@mmsraos3728
@mmsraos3728 4 года назад
Marara empire bagge helilla, edu incomplete video
@sathwik5955
@sathwik5955 4 года назад
One of best channel anyone can see...😍😍
@krishnasugandhi1058
@krishnasugandhi1058 4 года назад
ಸೂಪರ್ ಭಟ್ ಅಲೆಕ್ಸಾಂಡರನ ವಿಷಯ ಸ್ವಲ್ಪ ತಪ್ಪಾಗಿದೆ ಅನ್ನಿಸ್ತಾ ಇದೆ
@rennylobo5739
@rennylobo5739 3 года назад
Admire your knowledge and illustrations. Your voice is captivating. Hats off to you
@padmarekha9925
@padmarekha9925 3 года назад
ಧನ್ಯವಾದಗಳು ಇತಿಹಾಸ ಪರಿಚಯಕ್ಕೆ
@colorfullkannadiga4908
@colorfullkannadiga4908 4 года назад
ತುಂಬಾ ಚೆನ್ನಾಗಿ ಹೇಳಿದ್ರಿ ಅಣ್ಣ ಸೂಪರ್. Keep rocking
@nandeeshb4858
@nandeeshb4858 2 года назад
ತುಂಬಾ ಧ್ಯವಾದಗಳು ಸರ್ ಒಂದು ವಿಡಿಯೋದಲ್ಲಿ ಸಂಪೂರ್ಣ ಭಾರತದ ಇತಿಹಾಸವನ್ನು ಹೇಳಿದ್ದಕ್ಕೆ.ಬ್ರಿಟಿಷ್ ಆಗಮನ ಮತ್ತು ವಿಸ್ತರಣೆಯ ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ.
@sharanuv1915
@sharanuv1915 2 года назад
What a information...hats off to u sir..thanks for the amazing information!🙏🎉
Далее
МИГРАНТ ВА ПОЛИЦИЯ 😂👍
00:12
Просмотров 316 тыс.