Yes ಗುರುಗಳೇ, ಈ ಜಗತ್ತಿನಲ್ಲಿ ಒಳ್ಳೆದು ಕೆಟ್ಟುದು ಯಾವಾಗಲೂ ಇರುತ್ತದೆ ಹಿಂದೆಯೂ ಇತ್ತು ಮುಂದೆಯೂ ಇದೇರೀತಿ ಇರುತ್ತದೆ ಮಹಾಭಾರತದಲ್ಲಿ ಶ್ರೀ ಕೃಷ್ಣ ಹೇಳಿರುವ ಮಾತು ಇದು. ಇದರಲ್ಲಿ ನಾವು ಯಾವ ದಾರಿ ಆರಿಸ್ಕೊತಿವಿ ಅನ್ನುದು ಮುಖ್ಯ 🙏
ಸ್ವಾಮಿ ವಿವೇಕಾನಂದರ ನಿರಂತರ ಸ್ಫೂರ್ತಿಯ ಕೃತಿ/ನುಡಿ ಗಳನ್ನು ಕನ್ನಡದಲ್ಲಿ ಕೇಳಲು, ಹೆಚ್ಚಿನ ವೀಡಿಯೊಗಳಿಗಾಗಿ ಪ್ಲೇಪಟ್ಟಿಗಳ ಕೆಳಗೆ ಬ್ರೌಸ್ ಮಾಡಿ, ru-vid.com/video/%D0%B2%D0%B8%D0%B4%D0%B5%D0%BE-FS9-duSqg_g.html