ನಾವು ನಿಮ್ಮನ್ನು ನೋಡಿಲ್ಲ ಸರ್, ಆದರೆ ನಿಮ್ಮ ಮಹಾಶಕ್ತಿಗಳನ್ನು ಪ್ರತಿದಿನ ನೋಡುತ್ತಿದ್ದೆವೆ... ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿಮ್ಮ ಹೆಸರು ಮೊಳಗುತ್ತಿದೆ. ಶಿಕ್ಷಕ ಎಂದರೆ ಪ್ರತಿದಿನ ಮತ್ತೆ ಕಲಿಯಲು ಸ್ಫೂರ್ತಿಯೊಂದಿಗೆ ತನ್ನ ವಿದ್ಯಾರ್ಥಿಗಳನ್ನು ಸುತ್ತುವರೆದಿರುವ ವ್ಯಕ್ತಿ. ನಿಮ್ಮ ವಿದ್ಯಾರ್ಥಿಗಳ ಜೀವನ ಮತ್ತು ಕಲಿಕೆಯ ಮೇಲೆ ನೀವು ಸಕಾರಾತ್ಮಕ ಪರಿಣಾಮ ಬೀರುತ್ತೀರಿ. ಧನ್ಯವಾದಗಳು ಸರ್😊💐 ಉಡುಪಿಯಿಂದ ❤
ನಿಮ್ಮ ತರಗತಿಗಳನ್ನು ಕೇಳಲು ನಾವು ಉತ್ಸಾಹಕನ್ನಾಗಿರುತ್ತೆನೆ .ನಿಮ್ಮ ತರಗತಿಗಳು ತುಂಬಾ ಚೆನ್ನಾಗಿ ತಿಳಿಯುತ್ತದೆ ನಮ್ಮ ಉತ್ತರ ಕರ್ನಾಟಕದ ಭಾಷೆಯಲ್ಲಿ ಹೇಳುತ್ತೀರಿ ಆದ್ದರಿಂದ ನಮಗೆ ತುಂಬಾ ಉಪಯೋಗವಾಗುತ್ತದೆ ಇದರ ಜೊತೆಗೆ ಸಾರ್ ಅರ್ಥಶಾಸ್ತ್ರದ ತರಗತಿಗಳನ್ನು ಮಾಡಿ ಪ್ಲೀಸ್
Dhanyvadagalu sir Your teaching skill super sir Nanu Oba esm so nange bahala chennagi nimma teaching artha agtide njavaglu greate sir . Nimma e niswartha sevege nannadondu Salute dilse
Sir nim evattina class super sir aganta pratidina madtiro teaching chanagilla anta Alla sir nimminda bahalastu vidyartigala jeevana abiruddu agali sir. Nivu maduvantaha class and speaching Esto studentsgala jeevanadalli dodda sadhanege spoorti agali sir thank you sir
Sir, your simply amazing i found this video by chance but u took me to listen all your videos. Hats off to you.. Best history lecturer 💯with full of knowledge 🙏🙏🙏...jai 🇮🇳...
It's very pleasing to watch your classes and easily understandable teaching you r giving gurugale🙏🙏🙏thank you so much sir 🙏🙏🙏hats off to you gurugale👒🙏💐💐