Тёмный

ಆಧುನಿಕ ಭಾರತದ ಇತಿಹಾಸ | History of Kohinoor Diamond | Siddanna Dalawayi | Spardha Genius Dharwad 

Spardha Genius Academy Dharwad
Подписаться 240 тыс.
Просмотров 100 тыс.
50% 1

Follow us on
Join Telegram- t.me/siddannad...
Facebook - / siddanna-dalawayi-4107...
Instagram- ...
ಕಿತ್ತೂರು ದಂಗೆ - • ಕಿತ್ತೂರು ದಂಗೆ - ರಾಣಿ ಚ...

Опубликовано:

 

14 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 326   
@shivaprasadd366
@shivaprasadd366 2 года назад
ನಾನು ಸ್ಟೂಡೆಂಟ್ ಅಲ್ಲ. ನನಗೆ ಈಗ ಆ ವಯಸ್ಸು ಮೀರಿ ಹೋಗಿದೆ. ಆದರೂ ನಿಮ್ಮ ಇತಿಹಾಸದ ಯೂಟ್ಯೂಬ್ ಕ್ಲಾಸ್ ಬಿಡದೇ ನೋಡುವ ನಿಮ್ಮ ವಿದ್ಯಾರ್ಥಿ ಆಗಿದ್ದೇನೆ ಗುರುಗಳೇ.
@poornima.mpoornima.m1300
@poornima.mpoornima.m1300 3 года назад
ಸರ್ ನೀವು ನಡೆದಾಡುವ ವಿಶ್ವಕೋಶ ಸರ್ ನಿಮ್ಮ ಪಾಠ ಕೇಳೋಕೆ ನನಗೆ ತುಂಬಾ ಖುಷಿ ಆಗುತ್ತೆ ಸರ್
@siddannadalawayi
@siddannadalawayi 3 года назад
ಧನ್ಯವಾದಗಳು
@dinlathashekar9330
@dinlathashekar9330 3 года назад
Nima class supper nana koti koti pranamagalu
@somarayapujari3742
@somarayapujari3742 3 года назад
😘😘sir you are the daimond of history ❤️❤️
@raghunathark4849
@raghunathark4849 3 года назад
ಗುರುಗಳೇ ನಿಮ್ಮ ಟೀಚಿಂಗ್ ಅರ್ಥಗರ್ಭಿತ ವಾಗಿದೆ.. ಸರ್, ಸ್ವರ್ಧಾರ್ಥಿಗಳಿಗೆ ಬೇಕಾದ ಮಾಹಿತಿ ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು ಸರ್....
@parashuramchannur9303
@parashuramchannur9303 3 года назад
ಸರ್ ನೀವು ಈ lesson ಹೇಳುವಾಗ ನೀವು ತುಂಬಾ ಎಕ್ಷಟ್ಮೆಂಟ್ ಆಗಿದ್ದೀರಿ ಸರ್ ತುಂಬಾ ಧನ್ಯವಾದಗಳು 🙏🙏🙏
@dreamforksp3428
@dreamforksp3428 3 года назад
Sir chanal 1ಲಕ್ಷ ಗಡಿ ದಾಟಿತು 💐💐🙏🙏💪💪💪
@husenmultani8133
@husenmultani8133 3 года назад
ನಿಮ್ಮ ತರಗತಿಯನ್ನು ಕೇಳಲು ಜಾತಕಪಕ್ಷಿಯಂತೆ ಕಾಯುತ್ತಿದ್ದೇವೆ ಗುರುಗಳೇ
@manjush4939
@manjush4939 3 года назад
ಕೊಹಿನೂರು ವಜ್ರದ ಬಗ್ಗೆ ನಮಗಿದ್ದ ಗೊಂದಲವನ್ನು ಬಗೆಹರಿಸಿದಕ್ಕೆ ಧನ್ಯವಾದಗಳು.ಶಿಕ್ಷಕರ ಕರ್ತವ್ಯದ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರಿ ಗುರುಗಳೇ ದಯವಿಟ್ಟು ನಿಮ್ಮ ನಿಮ್ಮಲ್ಲಿ ನನ್ನದೊಂದು ಮನವಿ ಅರ್ಥಶಾಸ್ತ್ರದ ತರಗತಿಗಳನ್ನು ಮಾಡಿ ಪ್ಲೀಸ್
@KalyaniEducation
@KalyaniEducation 2 года назад
ತುಂಬಾ ಧನ್ಯವಾದಗಳು ಗುರುಗಳೆ, ತುಂಬಾ ಉಪಯುಕ್ತ ಮಾಹಿತಿ
@bheemappabyalihal8544
@bheemappabyalihal8544 3 года назад
ಲೆಜೆಂಡ್ ಆಫ್ history... ಸರ್ ಇಂತಹ ಇತಿಹಾಸದ ವಾಸ್ತವ ಕಥೆಯನ್ನು ಹೇಳುವವರನ್ನು ನಾನು ಎಂದು ನೋಡಿರಲಿಲ್ಲ... ಎಕ್ಸಲೆಂಟ್ ಗುರುಗಳೇ...🙏 ತುಂಬಾ ಧನ್ಯವಾದ ಸರ್
@siddannadalawayi
@siddannadalawayi 3 года назад
ಧನ್ಯವಾದಗಳು ಸರ್
@rameshh9884
@rameshh9884 3 года назад
Sir, don't worry about the seeds in watermelon🍉.. We just need to remove seeds and enjoy the fruit.. Ur teaching is best.. Don't worry about those students who don't wish to learn..
@parashuramkoracharyallappa6793
ಸರ್ ನಿಮ್ಮ ಪಾಠ ತುಂಬಾ ಅರ್ಥಪೂರ್ಣವಾಗಿ ಇರುತ್ತದೆ.ಒಂದು ಸಲ ಮನಸ್ಸು ಕೊಟ್ಟು ಕೇಳಿದ್ದರೆ ‌ಸಾಕು . ಓದುವುದು ಅವಶ್ಯಕತೆ ಇರುವುದಿಲ್ಲ.ಹಾಗಿದೆ ನಿಮ್ಮ ಪಾಠ ಹೇಳುವ ಸೈಲಿ ಸರ್ ಆನ್ ಲೈನ್ ಕ್ಲಾಸ್ ನಿಲ್ಲಿಸಬೇಡಿ ಸರ್ ನಿಮ್ಮ ಆನ್ ಲೈನ್ ನಿಂದ ನನ್ನಗೆ ‌ತುಂಬಾ ಉಪಯೋಗ ಹಾಗಿದೆ ಇನ್ನೂ ನಿಮ್ಮಿಂದ ತುಂಬಾ ತಿಳಿದುಕೊಳ್ಳುವುದು ‌ತುಂಬಾ ಇದೆ ಸಾರ್ 🙏🙏👏 🙏 ಕೈಮುಗಿದು ಕೇಳಿಕೊಳ್ಳುತ್ತೇನೆ ಆನ್ ಲೈನ್ ಪಾಠ ಮಾಡಿ ಬಿಡಿ ಸರ್
@manjunathtalakattanal43
@manjunathtalakattanal43 3 года назад
ಡಿಜಿಟಲ್ ಕ್ಲಾಸ್ ಮುಖಾಂತರ ನೀವು ಕ್ಲಾಸ್ ಹೇಳಿದ ನಂತರ ಟೆಲಿಗ್ರಾಂ ನಲ್ಲಿ ಸೆಂಡ್ ಮಾಡುವ display ನೋಡಿದ್ರೆ ಎಲ್ಲವೂ ನೀವು ಹೇಳಿದ್ದು ಮತ್ತೊಮ್ಮೆ ಕೇಳಿದ ಹಾಗೆ ಆಗುತ್ತೆ ಬಹಳ ಚೆನ್ನಾಗಿದೆ ಸರ್ ಕ್ಲಾಸ್
@renukagouda5874
@renukagouda5874 3 года назад
Nimmannu nodi kaliyuvudu tumba ide....u r superb
@ForesterBalu
@ForesterBalu 2 года назад
Nim lessons keltidre history ishtond easy na ansutte sir... Thank you 🙏
@Riseshine173
@Riseshine173 3 года назад
You Are Kohinoor For Many Students Like Us... ಧನ್ಯವಾದಗಳು ಸರ್
@shivarajgogre9389
@shivarajgogre9389 Месяц назад
ಸರ್ ನಮ್ಮಂತಹ ವಿಜ್ಞಾನ ವಿದ್ಯಾರ್ಥಿಗಳಿಗೆ ನಿಮ್ಮಂತಹ ವಿಜ್ಞಾನ ಪದವಿ ಪಡೆದು ಇತಿಹಾಸ ಬೋದಿಸುತ್ತಿರುವ ನಿಮಗೆ ಅನಂತ ಅಭಿನಂದನೆಗಳು.. ನಿಮ್ನ ತರಗತಿ ಕೇಳಿದ ನಂತರ ನಾನು ನಿಜವಾಗಲೂ ಮಾಸ್ಟರ್ ಪಿಎಸ್ ಆಗಿದ್ದೆನೆ ಈ ಬಾರಿ kas ನಲ್ಲಿ ಇತಿಹಾಸದಲ್ಲಿ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ್ದೆನೆ
@renukagouda5874
@renukagouda5874 3 года назад
Nimma bayeeeinda baruva pratiyondu shabda tumba arthapurnavagide....u r indian kohinur🤗
@MANDYA-123_...
@MANDYA-123_... 3 года назад
ತರಗತಿಗಳ ಬಗ್ಗೆ ಏನು ಹೇಳಬೇಕೋ ಗೊತ್ತಾಗ್ತಿಲ್ಲ ಸರ್ ಕೊಹಿನೂರು ವಜ್ರದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಸ್ವಲ್ಪ ಮಾಹಿತಿ ಮಾತ್ರ ಇತ್ತು (one word questions and answers) ನಮ್ಮ ಜ್ಞಾನವನ್ನು ವಿಶಾಲಗೊಳಿಸಿ ದಕ್ಕೆ ಧನ್ಯವಾದಗಳು 🙏 ಸರ್
@Krishna-ft8kn
@Krishna-ft8kn 3 года назад
ಎಲ್ಲವನ್ನು ಪರೀಕ್ಷೆಯ ದೃಷ್ಟಿಯಿಂದ ಹೇಳಬೇಕೆಂದು ಏನಿಲ್ಲ, ಏಕೆಂದರೆ ಜಗತ್ತನ್ನು ಆಳುತ್ತಿರುವುದು knowledge.✍️ ನಮ್ಮ ದೇಶ ನಮ್ಮ ಹೆಮ್ಮೆ
@Lachchu4692
@Lachchu4692 3 года назад
Literally satisfied classe Sir 👏🔥👏🙏 your the best teacher ever I seen...🙏🔥👏
@RameshRamesh-zy9hn
@RameshRamesh-zy9hn 3 года назад
Right
@amitjangali2474
@amitjangali2474 3 года назад
Super
@nammabelagavi9882
@nammabelagavi9882 3 года назад
Hi
@nammabelagavi9882
@nammabelagavi9882 3 года назад
Good night
@ningupujari6018
@ningupujari6018 11 месяцев назад
ಇಂತಹಾ ಅದ್ಬುತ ಇತಿಹಾಸ ತಜ್ಞ ಪಡೆದಿದ್ದು ನಮ್ಮ ಹೆಮ್ಮೆ
@lavahallikar9268
@lavahallikar9268 3 года назад
Super agittu sir full enjoy madkond pata keldthe....
@khanumantha3836
@khanumantha3836 2 года назад
Kohinur vajrada bagge adbutavagi tilisikottiddakke dhanyavadagalu sir
@muttanagouda1789
@muttanagouda1789 3 года назад
ನಿರಂತರ ಜ್ಞಾನದ ಹಸಿವನ್ನು ನೀಗಿಸುವಂತಹ ನಿಮ್ಮಂತಹ ಶಿಕ್ಷಕರ ಅವಶ್ಯಕತೆ ಇದೆ.🙏💐♥️😘
@reshmasimplelifestyle.7936
@reshmasimplelifestyle.7936 2 года назад
Sir nimminda nang tumba help agtide nim speech kelid mele bere odabeku antane anista illa swalpanu bor agodilla really superb sir hige videos madta iri sir nammanta gruhiniyarige tumba help agutte
@ravidpujari7619
@ravidpujari7619 3 года назад
Sir you are a Kohinoor diamond that looks to shape the lives of thousands of our students 🙏🙏❤️
@Sandalwood.Stetus
@Sandalwood.Stetus 3 года назад
ಕೊಹಿನೂರು ಡೈಮಂಡ್ ಬಗ್ಗೆ ತುಂಬಾ ಒಳ್ಳೆ ಮಾಹಿತಿ ಕೊಟ್ರಿ ಸರ್ ಧನ್ಯವಾದಗಳು ♥️♥️🙏🙏🙏
@sampadatallur
@sampadatallur 3 года назад
At the time of watching this vedio, it has 1 Lakh subscriptions. Congratulations sir 🙏🙏🙏. I'm greatly benefitted out of it. Thank you so much.
@marutikirubandi2947
@marutikirubandi2947 2 года назад
Sir nim class tumba chennagide 👌👌👌
@manjulasudimanjulasudi3985
@manjulasudimanjulasudi3985 3 года назад
Tq for kohinoor diamont information sir .dhanyavaadagalu sir
@renukabiradar1517
@renukabiradar1517 Год назад
Nim tara history helorna na Ellu nodilla sir.... astu chennagi useful ago tara heltira... thank u sir
@vivekkotabagi2058
@vivekkotabagi2058 3 года назад
Sir... 😍 Mast Kdk Jakas Fabulous✨ Osman.... Benki 🔥🔥🔥 😍
@ravikumarherundi2051
@ravikumarherundi2051 3 года назад
👏👏👏🙏🙏🙏 ನಿಮ್ಮ‌ ಬೋದನೆಗೆ ನಾನು ಚಿರ ಋಣಿ sir ತುಂಬಾ ತುಂಬಾ ಧನ್ಯವಾದಗಳು
@revakidevi6786
@revakidevi6786 3 года назад
Nimma explanation tumba chennagide sir
@rameshnayak7787
@rameshnayak7787 3 года назад
Sir nimma class super full nitagi harta hagide mariyoke hagalla 🖋️🖊️📚👍👍
@anandm3079
@anandm3079 Год назад
sir neevu teaching king...
@nirmalaangadi7830
@nirmalaangadi7830 Год назад
Thanku sir ur teaching is superb fantastic❤ sir
@ranjitharanju5799
@ranjitharanju5799 3 года назад
ತರಗತಿಗಳು ಅದ್ಭುತವಾಗಿವೆ ಧನ್ಯವಾದಗಳು ಗುರುಗಳೇ 🙏🙏🙏
@parvathiun110
@parvathiun110 3 года назад
Antha kidigedigala bagge thalekedisikollabedi sir nimmanne nambiruvantha nammanthavara bagge thale kedisikolli sir. Thank you so much sir.
@tejubadiger3002
@tejubadiger3002 3 года назад
ಸರ್ ನಿಮ್ಮ ತರಗತಿಗಳು ಚನ್ನಾಗಿ ತಿಳಿತಾ ಇದೇ ಸರ್ ಇನ್ನಷ್ಟು ಹೊಸ ವಿಶೇಯಗಳ ಕುರಿತು ತಿಳಿಸಿ ಕೊಡಿ ಅಂತಾ ನಿಮ್ಮಲ್ಲಿ ನನ್ನ ದೊಂದು ಸಣ್ಣ ಮನವಿ ಸರ್ 🙏🏻🙏🏻🙏🏻
@mirukattimani138
@mirukattimani138 3 года назад
Sir ನಿಮ್ಮ ಈ ಕಾರ್ಯಕ್ಕೆ ನಾವು ಸದಾ ಚಿರಋಣಿ ಸರ್
@gururajdeshpande4726
@gururajdeshpande4726 3 года назад
Hats off🧢 sir... Today class is very interesting, excellent and highly informative ⭐⭐⭐⭐⭐
@prakashng1939
@prakashng1939 3 года назад
Sir nima padaki 🙏🙏 Class tumbaaa changi ethu sir ...1 lak subscriber💐💐 Nama guru gala shishiyaru🙏🙏
@devarajteerth9761
@devarajteerth9761 3 года назад
Congratulations sir one lac nim shishyarugalu
@Darling..-hl4zg
@Darling..-hl4zg Месяц назад
ur class is very informative Sir.....
@sachindevarugudadinni4607
@sachindevarugudadinni4607 3 года назад
Nijawaglu tumbaa helpful aagatide sir..tqs sir ❤️
@pavithrakm1132
@pavithrakm1132 3 года назад
Gnanavemba jyotiyannu belagisuttiruva mahan vyaktitva sir nivu
@manjunathak5965
@manjunathak5965 3 года назад
100k subscribers 🔥congratulation sir💐💐
@yashaswigryashu6710
@yashaswigryashu6710 3 года назад
Danyavadagalu gurugale🙏 ivathina class thumbane chenagi mudi banthu kohinoor vajrad bage istond information gothe irlila sir thank you sir 🙏thumbane mahithi sikthu 😊😊
@adeshchincharki1675
@adeshchincharki1675 3 года назад
Exllent Sir,good information Sir,today clear dout about Kohinoor diamond
@varnikarachith4514
@varnikarachith4514 3 года назад
Shiksana vyavaste bagge neevu helida mathu noorakke nooru Sathya nimma ee thiluvalikege nammadondu solute sir🙏🙏💐💐💐💐
@sujathasuji2833
@sujathasuji2833 3 года назад
Tq sir,kettavr bagge tale kediskolbedi sir,ur teaching excellent.
@kamalakshivadanikkoppa1978
@kamalakshivadanikkoppa1978 5 месяцев назад
Your memory power is awesome sir
@abhimanrudraa4831
@abhimanrudraa4831 3 года назад
Oh! My god,, mind blowing session...sir ..
@Sandalwood.Stetus
@Sandalwood.Stetus 3 года назад
31:29 ಸರ್ ನೂರಕ್ಕೆ ನೂರರಷ್ಟು ನಿಮ್ಮ ಮಾತು ಸತ್ಯ
@avinashm9417
@avinashm9417 3 года назад
Sir nijavada kohinooru diamond Englandnalli erabahudu sir adre bharatadalli ondu education fieldlli ondu diamond Andre nive sir evattu class Super sir
@ಲೀಲಾN
@ಲೀಲಾN 3 года назад
Congratulations for 1 lakh subscribers
@arjunfk8946
@arjunfk8946 3 года назад
Dhanyavadagalu gurugale vishayavanmu manavarike madi kottiddiri sir. Thanku so mach sir. 👍👍🙏🙏
@shailajabagdal5922
@shailajabagdal5922 2 года назад
Tumba tumba upayukta maahiti sir... 🙏🙏🙏👌👌👌
@basavarajtirakapadi5137
@basavarajtirakapadi5137 3 года назад
Congratulation for 1lakh subscribers sir
@reshureshma5809
@reshureshma5809 3 года назад
Sir,,,,, ನೀವು ಕೊಹಿನೂರ್ ನಾ ಮೂಲದ ಬೆಲೆ ಹೇಳಿದ್ದೋ? / ಮಾರ್ಪಡಿಸಿದ ನಂತರದ ಬೆಲೆ ಹೇಳಿದ್ದೋ?????????
@santhoshvjsanthu7499
@santhoshvjsanthu7499 3 года назад
danyavadagalu..... nimma shikshanada haadi heege saagali. nimma hinde namma hejje....
@sairam2924
@sairam2924 3 года назад
Nice teaching sir.. Tq so much 🙏🙏
@nagappatubachi114
@nagappatubachi114 3 года назад
Congratulations sir ,1L youtube family 🔥🙏❤️
@kalleshak3696
@kalleshak3696 3 года назад
Super class sir please continue daily. 🙏
@shilpabandigani6323
@shilpabandigani6323 2 года назад
I'm a big fan and pupil of you gurugale🙏🙏 if your guiding is going on like this, we the students will become master pieces definitely gurugale💯 🙏and we lead our society on the right way ☑️you are our leader gurugale👑
@siddannadalawayi
@siddannadalawayi 2 года назад
Thank you ma
@reshureshma5809
@reshureshma5809 3 года назад
ಅದ್ಭುತ ಮಾಹಿತಿ,,,,, tq sir
@laxmiyalawar4212
@laxmiyalawar4212 3 года назад
ನಿಮ್ಮ ಕ್ಲಾಸ್ ಸೂಪರ್ ಸರ್🙏🙏😍😍
@vinodinivinu8688
@vinodinivinu8688 Год назад
Sir upload d videos about Anglo maratha wars
@sujugouda9281
@sujugouda9281 Год назад
Wow super fantastic
@praveenkumarpatnekar4031
@praveenkumarpatnekar4031 3 года назад
Your the real diamond of education society tq so much sir
@Gana_95
@Gana_95 3 года назад
Congratulations🎉🎊 for 100k subscribers
@rameshsc4685
@rameshsc4685 Год назад
Sir U r great I learnt very many things fro you Thanks S C Ramesh
@swamykt5301
@swamykt5301 2 года назад
Sir value able class sir ❤️❤️❤️❤️🙏🙏🙏🙏🙏
@nayanahani2250
@nayanahani2250 3 года назад
Sir your digital classes are amazing
@shubhaatamaligeshubha809
@shubhaatamaligeshubha809 3 года назад
Tumba channagide sir
@janaki8356
@janaki8356 2 года назад
Sir anglo maratha war yestu search madtidru sigata illla please link send madi. Nim class mele depend agidini nim teaching nange tumba ista tumba chennagi artha agute
@jaipalnashi3333
@jaipalnashi3333 2 года назад
Super sir 👍👍i like your teaching method sir ji💐💐
@kishorkumarb1631
@kishorkumarb1631 3 года назад
Thank you sir. Nimma teaching style super. Nimma help navoo mareyalla sir
@shridevipattar1710
@shridevipattar1710 3 года назад
Thanks for information about kohinoor dimond ..sir
@ravinayaka2127
@ravinayaka2127 2 года назад
ಸರ್ ನಿಮ್ಮ ತರಗತಿ ತುಂಬಾ ಚೆನಾಗಿದೆ 👌
@ramyamk.malavalli
@ramyamk.malavalli 3 года назад
1lakh guarantee sir today .congratulations sir
@chandruRoman45
@chandruRoman45 Год назад
ನಿಮ್ಮ ತರಗತಿ ಕೇಳ್ತಾ ಇದ್ರೆ ದಿನಪೂರ್ತಿ ಕೇಳ್ತಾ ಇರಬೇಕು ಅಂತ ಅನ್ಸುತ್ತೇ
@raghavaa5286
@raghavaa5286 3 года назад
Nale ratri olge 1 lakh subscribe r agutte😍😍
@dadapeerk3924
@dadapeerk3924 2 года назад
Sir nimma class bagge nimma bagge yeloke padagale huttilla sir🙏🙏🙏🙏🙏🙏🙏🙏🙏♥️
@sanjaybksanjay5577
@sanjaybksanjay5577 3 года назад
Sir Investigation Agencies bagge thilisikodi 🙏🙏(ED,NCB,CBI......)
@roopapoojari4745
@roopapoojari4745 2 года назад
Neevu ondu etihasada vishwakosha sir🥰🥰🥰🥰🥰🥰👌👌👌👌👌👌👌👌👌👌👌
@user-uz1ov1dg7c
@user-uz1ov1dg7c 3 года назад
SIR PLEASE NIM BOOK YAVAGA RELEASE AGUTHE... Heli sir..... 😍😍
@mahibubbadiger8799
@mahibubbadiger8799 3 года назад
Excellent Teaching Sir
@manasagowda6056
@manasagowda6056 3 года назад
Superb teaching sir
@pramodajp3296
@pramodajp3296 3 года назад
Sir nimm class spr thank you sir🙏👏👏
@rajeshwaribhoi5792
@rajeshwaribhoi5792 3 года назад
ಅದ್ಬುತ ತರಗತಿ ಗುರುಗಳೇ
@parashuchavan7122
@parashuchavan7122 3 года назад
Thank you so much sir.. 💐 💐
@umeshko8574
@umeshko8574 3 года назад
Sir post indepence bagge class maadi ,pls
@Rahul-cp9mi
@Rahul-cp9mi 3 года назад
Sir namma ದೇಶದಲ್ಲಿ ನೀವು ಓಂದು ಕೂಹಿನುರು ವಜ್ರ sir
@rameshh9884
@rameshh9884 3 года назад
Awesome class sir... Love ur teaching...
@kariyammask5278
@kariyammask5278 2 года назад
Really excellent teaching sir, thank you so much sir🙏
@mahanteshpinnimahanteshpin2791
@mahanteshpinnimahanteshpin2791 2 года назад
Super explained sir
@varnikarachith4514
@varnikarachith4514 3 года назад
Interesting information thankyou so much sir👌💐🙏🙏🙏
Далее
Which part do you like?😂😂😂New Meme Remix
00:28
Это было очень близко...
00:10
Просмотров 1 млн
L16: Bahmani Sultanate l Medieval History #UPSC
33:16
Просмотров 103 тыс.