Тёмный
No video :(

ಆರಾಧನೆ ಭಕ್ತಿ ಆರಾಧನೆ |MANTRALAYAM |ARADHANE BHAKTI ARADANE| KANNADA DEVOTIONAL SONG | JAGADISH PUTTUR 

Jagadish Puttur
Подписаться 203 тыс.
Просмотров 1,2 млн
50% 1

ಶ್ರೀ ರಾಘವೇಂದ್ರ ಸ್ವಾಮಿ ಮಠ, ಮಂತ್ರಾಲಯ ಪೀಠಾಧಿಪತಿಗಳಾದ ಪರಮಪೂಜ್ಯ ೧೦೮ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಕೃಪಾಶೀರ್ವಾದಗಳೊಂದಿಗೆ
೩೫೦ನೇ ಆರಾಧನಾ ಮಹೋತ್ಸವದ ಸುಸಂದರ್ಭದಲ್ಲಿ
ಆರಾಧನೆ ಭಕ್ತಿ ಆರಾಧನೆ ಮಂತ್ರಾಲಯ ಶ್ರೀ ಗುರು ರಾಯರ ಕನ್ನಡ ಭಕ್ತಿ ಗೀತೆ
ನಿರ್ಮಾಣ
ಅಧ್ಯಕ್ಷರು ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ ರಿ. ಬೆಂಗಳೂರು
ಶ್ರೀಮತಿ ಗೌರಿ ನಾಗರಾಜ್ ದಂಪತಿಗಳು
ಸಾಹಿತ್ಯ : ದಿ| ಶ್ರೀ ಬೆಳೆಗೆರೆ ಮಹಾಲಕ್ಷ್ಮಮ್ಮ
ಸಂಗೀತ ನಿರ್ದೇಶನ ಮತ್ತು ಗಾಯನ : ಜಗದೀಶ್ ಪುತ್ತೂರು
ಸಂಕಲನ : ಜೆ ಪಿ ಬಂದ್ಯೋಡು
ಛಾಯಾಗ್ರಹಣ : ಅರುಣ್ ಪುತ್ತೂರು
YT ಸಹಕಾರ: ಶಿಶಿರ್ ರೈ ಚೆಲ್ಯಡ್ಕ
.
.MUSIC :JAGADISH PUTTUR
SINGER :JAGADISH PUTTUR
LYRICS: BELEGERE MAHALAKSHMI AMMA
PRODUSER: SHRI RAGHAVENDRA SANGEETASEVA PRATHISTANA R. BENGALORE
CAMERA ARUN RAI PUTTUR
EDIT JP BANDYOD
RU-vid CORDEENATOR SHSHIR RAI CHELYADKA
.
.#GURURAYARABHAKTHIGEETHE
#AARADHANEVAIBHAVA
#350AARADAHNAE
#MANTHRALAYAMMATTA
#SHRIGURURAYASAONGS
#MANTHRALAYAMSONGS
#NEWRAGHAVENDRASONGS
#ARADHANEVIDEOSONGS
#UTHSAVAVAIBHAVASWAMIRAGHAVENDRA
#MANTRALAYA #DEVOTIONAL #JAGADISHPUTTUR
#JAGADISHPUTTURRAGHAVENDARASONGS
#GURUVARASONGS
#NEWDIVOTIONALSONGS
#GURUSARWABHAUMA#SPECIALSONGS
#SUBHUDENDRATHERTHASWAMI
#BRUNDAVANASONGS
#BHAJAN

Опубликовано:

 

22 авг 2021

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 970   
@chethankumar4809
@chethankumar4809 Месяц назад
Rayaru nem jothe edare adeke nevu super singer ❤🙏
@brshashidhara2910
@brshashidhara2910 3 года назад
ಶ್ರೀ ಜಗದೀಶ್ ಪುತ್ತೂರು ಅವರು ಭಹಳ ಅದ್ಭುತ ಹಾಗೂ ಭಕ್ತಿ ಪುರುಕವಾಗಿ ಹಾಡಿದ್ದಾರೆ. ರಾಯರ ಕೃಪೆ ಸದಾ ಅವರ ಮೇಲೆ ಇರಲಿ 👌👍👍
@JagadishPuttur
@JagadishPuttur 3 года назад
ಧನ್ಯವಾದಗಳು
@pavandurgekar403
@pavandurgekar403 2 года назад
@@JagadishPuttur 🙏🙏🙏 ಸರ್ ನಿಮ್ಮ್ ಎಲ್ಲ ಗೀತೆಗಳು ಕೇಳಿದ್ದೀನಿ..ಏನೋ ಒಂಥರ ನೆಮ್ಮದಿ..
@smanjunath4599
@smanjunath4599 2 года назад
Ool9l
@venkateshkulkarni8750
@venkateshkulkarni8750 Год назад
}:-):^)
@veenamahesh-3701
@veenamahesh-3701 4 месяца назад
🙏🙏🙏🌹🙏🙏🙏
@santhoshk.v5225
@santhoshk.v5225 Месяц назад
ನಿಮ್ಮ ಕಂಠ ಸಿರಿ ಯಲ್ಲಿ ರಾಯರ ಆರಾಧನೆ ಕೇಳುವುದೇ ಅಧ್ಬುತ 🙏
@dhananjaymunigal1810
@dhananjaymunigal1810 4 месяца назад
Best Hada Edeyri ❤❤❤❤❤❤❤❤❤❤❤
@user-tj2jm3vo2x
@user-tj2jm3vo2x 3 месяца назад
🙏ಪೂಜ್ಯಾಯ ರಾಘವೇಂದಯ ಸತ್ಯ ಧರ್ಮ ರಥಯ ಚ || ಭಜತಾಂ ಕಲ್ಪರುಕ್ಷಯ ನಮತಾಂ ಕಾಮದೇನವೇ || 🙏 🌹ಪುಷ್ಪ ಗಿರೀಶ್
@RAVIKUMAR-lv3bx
@RAVIKUMAR-lv3bx Месяц назад
ಶ್ರೀ ರಾಘವೇಂದ್ರ ಪರಿಮಳಚಾರ್ಯ ಗುರುಭ್ಯೋ ನಮೋ ನಮಃ🙏🙏🙏
@geethageetha6836
@geethageetha6836 2 месяца назад
Bari soku athnd Anna voice 👌👌👌 beutiful music 👌👌👌👍👍👍👍👍👍❤❤❤❤❤
@Brindavana-1014
@Brindavana-1014 Месяц назад
ಶ್ರೀರಾಘವೇಂದ್ರ🙏🏼🙏🏼🙏🏼🙏🏼🙏🏼
@rajeshkunder3682
@rajeshkunder3682 2 года назад
🚩🙏ಗುರು ರಾಯರ ನಿಮಗೆ ಇನ್ನಷ್ಟು ಅನುಗ್ರಹ ಸಿಗಲಿ ಇನ್ನಷ್ಟು ಗುರು ರಾಯರ ಭಕ್ತಿ ಗೀತೆಗಳು ಹಾಡಬೇಕು🙏🚩
@JagadishPuttur
@JagadishPuttur 2 года назад
Hari om dhanyavadagalu
@lilavathijavagal8706
@lilavathijavagal8706 24 дня назад
ಜಞಟಧ
@lakshmiprasadaml4458
@lakshmiprasadaml4458 2 года назад
ಅಣ್ಣ ತುಂಬಾ ಧನ್ಯವಾದಗಳು ಮನೋಹರ ಅದ್ಭುತವಾದ ಗಾಯನ ಸಂಗೀತಾ
@JagadishPuttur
@JagadishPuttur 2 года назад
Thankuu
@samarthskumbarsamarthkumba7223
@samarthskumbarsamarthkumba7223 6 дней назад
ನಮ್ಮ ರಾಘವೇಂದ್ರ ಸ್ವಾಮಿಗಳ ಸುಮದುರ ಹಾಡುಗಳು ಕೇಳಲು ಬಹಳ ಆನಂದ ಧನ್ಯವಾದಗಳು ನಿಮಗೆ 🙏🏽
@rukminia4026
@rukminia4026 3 года назад
Adbhutha. Gasyana. Bhakti. Moodisida. Saahitya. Nirmanadidavarige. Samyojane. Madi. Hadida. Jagadish. Sirgu. Abinadanegalu... Harestinivass
@JagadishPuttur
@JagadishPuttur 3 года назад
ಧನ್ಯವಾದಗಳು
@rameshramesh-yd2xc
@rameshramesh-yd2xc 3 года назад
ಆರಾಧನೆ ಭಕ್ತಿ ಆರಾಧನೆ.... ಅತ್ಯದ್ಭುತ ಹಾಡು.... ಗುರು ರಾಯರ ಅನುಗ್ರಹ ನಿಮಗೆ ನಮಿಗೆಲ್ಲರಿಗೂ ಇರಲಿ
@JagadishPuttur
@JagadishPuttur 2 года назад
Hari om
@doomtuber4741
@doomtuber4741 3 года назад
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನೆಯ ಭಕ್ತಿ ಗೀತೆಗಳು ಸುಮಧುರವಾಗಿದ ಎಲ್ಲ ಸಮಸ್ತ ತಂಡದವರಿಗೆ ಧನ್ಯವಾದಗಳು ಹರೇ ಶ್ರೀನಿವಾಸ
@JagadishPuttur
@JagadishPuttur 3 года назад
ಧನ್ಯವಾದಗಳು
@shashikumaraa3778
@shashikumaraa3778 3 месяца назад
ಗುರು ರಾಘವೇಂದ್ರಾಯ ನಮಃ ನನ್ನ ಸರ್ವಸ್ವವೇ ರಾಘವೇಂದ್ರ ಸ್ವಾಮಿ
@manjunathhalnad7140
@manjunathhalnad7140 3 года назад
ತುಂಬಾ ಅದ್ಬುತವಾದ ಗಾಯನ ಸರ್ ನಿಮ್ಮದು 💐💐💐🎤🎤🎤🎤🎼
@JagadishPuttur
@JagadishPuttur 3 года назад
ಧನ್ಯವಾದಗಳು
@vinayajoshi6859
@vinayajoshi6859 3 года назад
ಹರೇಶ್ರೀನಿವಾಸ್... ಗುರುರಾಘವೇಂದ್ರ... ಆರಾನೆ... ನಿಮ್ಮ.. ನಿರ್ದೇಶನ.. ಸುಮದುರ.. ಸಾಹಿತ್ಯ. ಅರ್ಹಪೂರ್ಣ... ಧನ್ಯವಾದಗಳು. ಹರೇಶ್ರೀನಿವಾಸ...
@JagadishPuttur
@JagadishPuttur 3 года назад
ಧನ್ಯವಾದಗಳು
@gnarasimhanaru3159
@gnarasimhanaru3159 3 года назад
Jagadish. Sir.. Raayara.. Aaraadhane... Hadu. Thumba.. Sogasaagi. Moodide... Dhanyavdagalu... Nimma. Yella. Thandakku..
@JagadishPuttur
@JagadishPuttur 3 года назад
ಧನ್ಯವಾದಗಳು
@apparaosavaram7103
@apparaosavaram7103 2 года назад
Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha
@veerabhadrakowkuntla677
@veerabhadrakowkuntla677 2 года назад
Raghavendra Swamy Raghavendra Swamy ರಾಘವೇಂದ್ರ ಸ್ವಾಮಿಗಳ ಸದಾ ಆಶೀರ್ವಾದ ನಿಮಗೆ
@JagadishPuttur
@JagadishPuttur 2 года назад
ಗುರುವೇ ನಮಃ
@msridharexcellentmodelinww386
@msridharexcellentmodelinww386 2 года назад
ಬಹುಶಃ ಈ ಗಾಯನವನ್ನು ಮಂತ್ರಾಲಯದಗುರುಸಾರ್ವಭೌಮರು ತಮ್ಮ ಅಮೃತ ಕಂಠದ ಮೂಲಕ ಕೇಳಬೇಕೆಂದು ಬಯಸಿದ್ದಾರೆ .ಆದ್ದರಿಂದ ಅದ್ಭುತವಾಗಿ ಈ ಗಾಯನ ಮೂಡಿಬಂದಿದೆ...🙏
@JagadishPuttur
@JagadishPuttur 2 года назад
ಹರಿ ಓಂ..ಧನ್ಯವಾದಗಳು
@sundarbeautyngd4885
@sundarbeautyngd4885 5 месяцев назад
Om shree guru Raghavendraya namaha
@dhananjaymunigal1810
@dhananjaymunigal1810 4 месяца назад
Best Soang Edriey Ree❤❤❤❤❤❤❤
@mramachandra3476
@mramachandra3476 7 месяцев назад
ಅದ್ಬುತ ರಾಯರ ಗೀತೆ 🙏ಅಣ್ಣ 👌
@bpumesha4653
@bpumesha4653 2 года назад
🌺🌺🌺ಪೂಜ್ಯಯ ರಾಘವೇಂದ್ರಾಯ ಸತ್ಯ ಧರ್ಮ ರತಯಾಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮದೇನವೇ.🙏🙏🙏🕉🕉🕉🌷🌷🌷🌹🌹🌹🌼🌼🌼🏵🏵🏵🌺🌺🌺💐💐💐🕉🕉🕉🙏🙏🙏
@JagadishPuttur
@JagadishPuttur 2 года назад
Guruve namaha
@basavahiremath1240
@basavahiremath1240 7 месяцев назад
ಓಂ ರಾಘವೇಂದ್ರಾಯ
@user-sq8xh7rq7j
@user-sq8xh7rq7j 2 года назад
ಓಂ ಶ್ರೀ ಗುರುಭ್ಯೋ ನಮಃ 🙏🙏🙏
@JagadishPuttur
@JagadishPuttur 2 года назад
Guruve namaha
@vikas289
@vikas289 3 года назад
ರಾಯರ ದಯೆ ಎಲ್ಲರ ಮೇಲೆ ಇರಲಿ ಹಾಗೂ‌ ಭಕ್ತಿ ಹೆಚ್ಚಿಸುವ‌ ಗೀತೆ ‌ಧನ್ಯವಾದಗಳು‌ ಸರ್.
@JagadishPuttur
@JagadishPuttur 3 года назад
ಧನ್ಯವಾದಗಳು
@shivashreeranjanraiderla8210
@shivashreeranjanraiderla8210 3 года назад
ರಾಯರ ಆರಾಧನೆ ತುಂಬಾ ಸೊಗಸಾಗಿ ಮೂಡಿಬಂದಿದೆ 🙏
@prakashrao8732
@prakashrao8732 3 года назад
Sri guru Regvendra ya namaha
@Ktmumi
@Ktmumi 2 года назад
ಅತ್ಯದ್ಭುತ ಕಂಠ. ನಿಮ್ಮದು ಸಾರ್ ... ನಾಸ್ತಿಕರನ್ಬ ಆಸ್ತಿಕರಾಗಿ ಮಾಡುವ ಶಕ್ತಿ . ನಿಮ್ಮ ಸಾಹಿತ್ಯ ದಲ್ಲಿದೆ. ಓಂ ನಮೋ ಗುರುರಾಘವೇಂದ್ರಾಯ ನಮಃ 💐💐🙏🙏🙏
@JagadishPuttur
@JagadishPuttur 2 года назад
Hari om
@muralidharashastry819
@muralidharashastry819 3 года назад
Namaste'''' 'jagadish 'istu..dinakke'''aaraadhane '''bhaktigeethe 'hadidiri''bhakt'bhava' saahityakke''sherenu'sharanaarthi ''jagadish 'nimma''yella'thandadavargu ''bhskti'' 'dhanyavadagalu ''shastri '
@JagadishPuttur
@JagadishPuttur 3 года назад
ಧನ್ಯವಾದಗಳು
@lasyasree1128
@lasyasree1128 3 года назад
Haresrinivasa. Gurugale. Nimma. Hadu. Sumadhura. Dhanyavadagalu. Nemma. Thandakke
@JagadishPuttur
@JagadishPuttur 3 года назад
ಥಾಂಕ್ಯೂ
@raghavendrakundar1479
@raghavendrakundar1479 3 года назад
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 350ನೇ ಆರಾಧನ ಮಹೋತ್ಸವ ಸಂದರ್ಭದಲ್ಲಿ ತಾವು ಉತ್ತಮ ಹಾಡನ್ನು ಬಿಡುಗಡೆ ಮಾಡಿದ್ದೀರಿ 🙏. ಧನ್ಯವಾದಗಳು🌷 ಇನ್ನೂ ಮುಂದೆಯು ಸಹ ಇನ್ನಷ್ಟು ಹಾಡುಗಳು ನಿಮ್ಮಿಂದ ಬರಲಿ.
@JagadishPuttur
@JagadishPuttur 3 года назад
ಧನ್ಯವಾದಗಳು
@sudharaninsudharani3430
@sudharaninsudharani3430 2 года назад
@@JagadishPuttur sir... Shree guru sidharameshwara swamy ... Avara ondu song baredu haadi sir plzzz plzzz nin voice li guru sidharameshwara swamy avra haadu kelbeku anta thumba ansta ede plzzzz
@shrinivasykshrinigowda6995
@shrinivasykshrinigowda6995 2 года назад
Omshriragavndrayanamha
@vinuthalohithkumar8621
@vinuthalohithkumar8621 2 года назад
Om sri raghavendraya namaha🙏🙏🙏
@Kanthamani-br8wq
@Kanthamani-br8wq Год назад
😊😊😊😂
@dayadaya7100
@dayadaya7100 2 года назад
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಯಾಚ ಭಜತಾಂ ಕಲ್ಪ ವೃಕ್ಷಾಯ ನಮತಾಂ kaamadenave🙏🙏🙏
@JagadishPuttur
@JagadishPuttur 2 года назад
ಗುರುವೇ ನಮಃ
@padmakulkarni5895
@padmakulkarni5895 3 года назад
Aaraadhane... Samavyadalli. Bhakti. Bhava. Sahita. Kannige. Kattidahage. Hadidiri. Gurugalee. Nimage. Abhinadanegalu. Haresrinivasa
@JagadishPuttur
@JagadishPuttur 3 года назад
ಧನ್ಯವಾದಗಳು
@pavipavithra646
@pavipavithra646 2 года назад
Super Jagdish puttur sir, nimake Raghavendra guru golu aishu aarogya kodali, thank you sir
@JagadishPuttur
@JagadishPuttur 2 года назад
Dhanyavadagalu..Hari om
@subramanyag719
@subramanyag719 3 года назад
ತುಂಬಾ ಚೆನ್ನಾಗಿ ಹಾಡಿದ್ದೀರಿ ಜಗದೀಶ್ ಸರ್.ಗುರುರಾಯರು ಇನ್ನು ಹೆಚ್ಚಿನ ಯಶಸ್ಸು ದೊರಕುವಂತೆ ಮಾಡಲಿ
@JagadishPuttur
@JagadishPuttur 3 года назад
ಧನ್ಯವಾದಗಳು
@dineshshetty4874
@dineshshetty4874 2 года назад
Sooper jagganna 🙏🙏🙏🙏🙏🙏
@JagadishPuttur
@JagadishPuttur 2 года назад
Thanku
@srinathmurari8564
@srinathmurari8564 3 года назад
Bhakti. Gasyana...saahitya...sarala...yells.thandakku.dhanyavadagalu
@JagadishPuttur
@JagadishPuttur 3 года назад
ಧನ್ಯವಾದಗಳು
@krishnarajtantry6831
@krishnarajtantry6831 3 года назад
Haresrinivasa..kalpauruksha.kamadhenu.raghavendra.swamigala.aaraadhane.dina..uttama..saahityakke.uttama.samyijane.gaayana.kottiddiri...dhanyavafagalu.
@JagadishPuttur
@JagadishPuttur 3 года назад
ಧನ್ಯವಾದಗಳು
@sanathnaik45
@sanathnaik45 3 года назад
JP anna 😍 Thumba thanks ee song ge🙏 ರಾಯರು ನಿಮಗೆ ಇದೆ ರೀತಿ ಇನ್ನಷ್ಟು ಹೆಚ್ಚು ಹಾಡುವ ಶಕ್ತಿ ಕೊಡಲಿ 🤩
@JagadishPuttur
@JagadishPuttur 3 года назад
ಧನ್ಯವಾದಗಳು
@prashanths5902
@prashanths5902 Год назад
@vasanthiachar3272
@vasanthiachar3272 3 года назад
👌 ರಾಯರ ದಯೆ ಸದಾ ನಿಮಗಿರಲಿ ಲಿ ಹೀಗೆ ನಿಮ್ಮ ಸುಂದರ ಕಂಠದಿಂದ ರಾಯರ ಮಹಿಮೆಯನ್ನು ಕೇಳುವ ಅವಕಾಶ ಸಿಗಲಿ 🙏
@JagadishPuttur
@JagadishPuttur 3 года назад
ಧನ್ಯವಾದಗಳು
@sreedharswamyk
@sreedharswamyk 3 года назад
Haresriniva sa...bhaktipooraka.ga ayana.dhanyavafagalu.jagadish
@JagadishPuttur
@JagadishPuttur 3 года назад
ಧನ್ಯವಾದಗಳು
@dhananjaymunigal1810
@dhananjaymunigal1810 3 месяца назад
Yestu Chennagi Hadi beta❤❤❤❤❤❤❤❤❤❤
@dhananjaymunigal1810
@dhananjaymunigal1810 3 месяца назад
Yest Chennagi hadibeta❤❤❤❤❤❤❤❤❤❤
@dhananjaymunigal1810
@dhananjaymunigal1810 3 месяца назад
Yestu Chennagi Hadi beta❤❤❤❤❤❤❤❤
@shrinivasshindhekarnataka9071
@shrinivasshindhekarnataka9071 3 года назад
Jai Gurudev... Gurudevji Ke Shri Charanome Koti Koti Dandvath Pranam 🙏🙏🙏🙏🙏 Aadhesh Aadhesh Aadhesh 🙏🙏🙏🙏🙏
@JagadishPuttur
@JagadishPuttur 3 года назад
Shri guruve.. hari om
@nammarajeshwari4092
@nammarajeshwari4092 3 года назад
ಹರೇಶ್ರೀನಿವಾಸ.... ಭಕ್ತಿ. ಭಾವ. ಅದ್ಯಾತ್ಮ. ತುಂಬಾ. ಭಕ್ತಿಯಿಂದ. ಮೂಡಿದೆ.. ಎಲ್ಲಾ. ತಂಡಕ್ಕೆ. ಭಕ್ತಿಪೂರಕ. ಅಭಿನಂದನೆಗಳು.. ಜಗದುಶ್. ಸರ್. ಹರೇಶ್ರೀನಿವಾಸ....
@JagadishPuttur
@JagadishPuttur 3 года назад
ಧನ್ಯವಾದಗಳು
@shivasharanappasada6746
@shivasharanappasada6746 2 года назад
Supar songs
@maheshs226
@maheshs226 3 года назад
Bhakthi. bhava. Saahitya .sumadhura. gayana samyojane .saraswathi. adyathma. Jagadish Sir abhinandanegalu
@JagadishPuttur
@JagadishPuttur 3 года назад
ಧನ್ಯವಾದಗಳು
@jhosinarahari5964
@jhosinarahari5964 3 года назад
Aadyatma.bhakti.gaayana...saahitya...haduva.bhava...jagadish.sir.dhanyavadagalu
@JagadishPuttur
@JagadishPuttur 3 года назад
ಧನ್ಯವಾದಗಳು
@vijethramanatha569
@vijethramanatha569 3 года назад
ಅದ್ಭುತ ಗಾಯನ ಅಣ್ಣಾ, ಶ್ರೀ ಗುರುರಾಯರ ಹಾಗೂ ತಾಯಿ ಶಾರದಮ್ಮ ನ ಅನುಗ್ರಹ ಸದಾವಿರಲಿ🥰🙏🏻🙏🏻
@JagadishPuttur
@JagadishPuttur 3 года назад
ಧನ್ಯವಾದಗಳು
@yashodasuvarna8514
@yashodasuvarna8514 Год назад
​@@JagadishPutturm😊😊
@nagarajunagaraju6203
@nagarajunagaraju6203 2 года назад
ಶ್ರೀ ಪುತ್ತೂರು ನರಸಿಂಹ ನಾಯಕ್ ಮತ್ತೆ ಶ್ರೀ ಜಗದೀಶ್ ಪುತ್ತೂರು ಅವರ ಸಂಗೀತ ತುಂಬಾ ಚೆನ್ನಾಗಿದೆ ಅದರಲ್ಲಿ ನಮ್ಮ ಗುರುಗಳ ಬಗ್ಗೆ ಹಾಡಿದ್ದಿರ ನಿಮಗೆ ನಿಮ್ಮ ಕುಟುಂಬದವರಿಗೆ ಧನ್ಯವಾದಗಳು 🙏🙏🙏🙏🙏🙏🙏🙏
@JagadishPuttur
@JagadishPuttur 2 года назад
Hari Om. Dhanyavadagalu..
@gopalkrishnapyati6709
@gopalkrishnapyati6709 3 года назад
Haresrinivasa....nimma.gaayana...raaga.samyojane..saahitya.bhakti.pooraka.abhundanegalu...nirmanamadidavarige.bhaktiya.namaskaragalu
@JagadishPuttur
@JagadishPuttur 3 года назад
ಧನ್ಯವಾದಗಳು
@raghavendragupta9640
@raghavendragupta9640 3 года назад
Namste...aaraadhane.shubhaadheyagalu.sir..bhavadinda.hadiri.dhanyavafagalu
@JagadishPuttur
@JagadishPuttur 3 года назад
ಧನ್ಯವಾದಗಳು
@naughtymale1
@naughtymale1 2 года назад
పూజ్యాయ రాఘవేంద్రాయ సత్యధర్మ రతాయిచ భజతాం కల్పవృక్షాయా నమతాం కామధేనవే 🙏🙏🙏🙏🙏🙏🙏🙏
@shreegururaghavendraynamh
@shreegururaghavendraynamh 3 года назад
ಶ್ರೀ ಗುರು ರಾಘವೇಂದ್ರಾಯ ನಮಃ 📿📿🙏🙏 ರಾಯರಿದ್ದಾರೆ 🙏🙏
@JagadishPuttur
@JagadishPuttur 3 года назад
ಧನ್ಯವಾದಗಳು
@anandkumark6796
@anandkumark6796 6 месяцев назад
ಓಂ ಶ್ರೀ ಗುರು ರಾಘವೇಂದ್ರಯ ನಮಃ 🌻💐🌼💐🌼💐🌼💐🌼💐 ಪೂಜ್ಯಾಯಾ ರಾಘವೇಂದ್ರಾಯ ಸತ್ಯ ಧರ್ಮ ರಥಾಯಾಚಾ ಭಜತಾಂ ಕಲ್ಪವೃಕ್ಷಾಯಾ ನಮತಾಂ ಕಾಮಧೇನುವೇ ನಮಃ 🌼🌼🌼🌼🌼🌼 ಪರಿಮಳ ಆಚಾರ್ಯರೇ ನಮಃ 🌻💐🌼💐🌼💐🌼💐🌼💐🌼💐🌼💐🌼💐🌼💐🌼💐🌼💐🌼💐🌼💐🌼💐🌼💐🌼💐🌼💐🌼💐🌼💐🌼💐🌼🌼💐💐
@ambio1green124
@ambio1green124 3 года назад
Haresrinivasa.bhtiporaka..sahita.samyijane.gaayana.nimage.dhanyavafagalu....jagadish.sir
@JagadishPuttur
@JagadishPuttur 3 года назад
ಧನ್ಯವಾದಗಳು
@vinuthas6415
@vinuthas6415 2 года назад
Om namo Sri Guru Raghavendraaya namaha 🙏🙏🙏 jagadish sir you are kannada jesudas
@JagadishPuttur
@JagadishPuttur 2 года назад
Guruve namaha
@chaitanyachethan2696
@chaitanyachethan2696 Год назад
🙏 ಮಂತ್ರಾಲಯ ರಾಯರ ಅನುಗ್ರಹ ಎಲ್ಲರ ಮೇಲೆ ಇರಲಿ 🙏
@veenasuresh4147
@veenasuresh4147 3 года назад
Jagdhish avre...bahala sushravvyavaagi haadidheera....vandhanegal..congrats
@JagadishPuttur
@JagadishPuttur 3 года назад
ಧನ್ಯವಾದಗಳು
@prakashagv24
@prakashagv24 3 года назад
Haresrinivasat.....artha...bhakti.aaraadhane..thumbs..bhavapoorvaka.arthapoorna.ide.abhinadanegalu.sir.nimma.thandakke.....
@JagadishPuttur
@JagadishPuttur 3 года назад
ಧನ್ಯವಾದಗಳು
@deepikaa3658
@deepikaa3658 2 года назад
His voice resembles great singer yesudas, and style of singing reminds him. Excellent singing🙏🙏🙏
@JagadishPuttur
@JagadishPuttur 2 года назад
Dhanyavadagalu
@prakashshekar8268
@prakashshekar8268 3 года назад
"ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯಚ" "ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ"🙏🙏
@JagadishPuttur
@JagadishPuttur 3 года назад
ಗುರುವೇ...
@ntchandarshakerchandru7310
@ntchandarshakerchandru7310 Год назад
@@JagadishPuttur ಎಂದು
@vijaybaskarreddy7938
@vijaybaskarreddy7938 3 года назад
Thumba... bhaktipooraka.gaayana.saahutyasowjanyate..dhanyavadagalu
@JagadishPuttur
@JagadishPuttur 3 года назад
ಧನ್ಯವಾದಗಳು
@pavankumarpavvu7393
@pavankumarpavvu7393 3 года назад
Haresrinivass....bhaktipooraka...saahitya...gaayana.dhanyavadaglu..
@JagadishPuttur
@JagadishPuttur 3 года назад
ಧನ್ಯವಾದಗಳು
@prakashayyannavar171
@prakashayyannavar171 3 года назад
ರಾಯರ ಹಾಡು ಸಾಹಿತ್ಯ ಸಂಗೀತ ಸಂಯೋಜನೆ ನಿರ್ಮಾಣ ತುಂಬಾ ತುಂಬಾ ಸಂತೋಷ ತಂದಿದೆ ಭಕ್ತಿ ಲೋಕಕ್ಕೆ ಕರೆದೊಯ್ಯುವ ಜಗದೀಶ ಅವರಿಗೆ ನನ್ನ ಧನ್ಯವಾದಗಳು..
@JagadishPuttur
@JagadishPuttur 3 года назад
ಧನ್ಯವಾದಗಳು
@prakashmanur2671
@prakashmanur2671 3 года назад
ಆಹಾ ಆಹಾ👌👌 ಅದ್ಬುತ ಗಾಯನ ಅಣ್ಣ🙏🙏🙏👌👌💐💐💐🙏🙏👌👌💐
@JagadishPuttur
@JagadishPuttur 3 года назад
Thanku
@chidambardengre4422
@chidambardengre4422 3 года назад
Saahitya kke.... Thakka. Hage... Gururaaghavendra. Swamigala. Aaraafhane. Shubhadinadndu... Kegalu. Manassu. Paavana. Mafida. Jagadish. Ee. Nirmanakku... Saastanga. Bhaktipooraka. Namaskaragalu..... Haresrinivass
@JagadishPuttur
@JagadishPuttur 3 года назад
ಧನ್ಯವಾದಗಳು
@sunilcn3831
@sunilcn3831 3 месяца назад
Sri guru ragavendra swamye namaha
@sharathalva8745
@sharathalva8745 3 года назад
ಗುರು ರಾಯರ ಪೂರ್ಣಅನುಗ್ರಹ ತಮಗಿರಲಿ🙏🙏🙏🙏🙏
@JagadishPuttur
@JagadishPuttur 3 года назад
ಧನ್ಯವಾದಗಳು
@ronithganapathias4828
@ronithganapathias4828 3 года назад
ಅದ್ಭುತ ಅಣ್ಣ ❤❤❤🙏🙏🙏🙏🙏🙏🙏
@JagadishPuttur
@JagadishPuttur 2 года назад
Thankuuu
@krishnanavarathna6339
@krishnanavarathna6339 2 года назад
Bhakti poorvakavagi hadiruva sri puttur avarige rayaru dheerga ayusu kottu kapadali innu hechhi reetiyalli dasara hadugalnnu hadali
@JagadishPuttur
@JagadishPuttur 2 года назад
Hari om dhanyavadagalu
@jyothisn6456
@jyothisn6456 2 года назад
Tumba athydbuthavada hadu tumba susravyavagi hadiddare Jagadisha putturu omme kelidare pade pade kelbeku annisutte nimge tumba thanks Rayara krupe 🙏🙏 sada nimm melirali 🙏🙏 om Shri guru raghavendraya namaha 🙏🙏💐💐
@JagadishPuttur
@JagadishPuttur 2 года назад
ಹರಿ ಓಂ.ಧನ್ಯವಾದಗಳು
@sindhushreecm1679
@sindhushreecm1679 2 года назад
Very nice sir....u r so blessed...and we are so blessed to have namha Sri Guru Raghavendra swami ❤️❤️❤️....Sarve Jana sukino bavanthu
@JagadishPuttur
@JagadishPuttur 2 года назад
Hari om dhanyavadagalu
@arunamurari7758
@arunamurari7758 3 года назад
Really superb devotional song... ಪದ ಪದವನ್ನೂ ಅನುಭವಿಸಿ ಭಕ್ತಿಯೊಳು ಹಾಡುವ ಶೈಲಿಯೇ ಸಂಗೀತ ಕ್ಷೇತ್ರದಲ್ಲಿ ಮೇಲ್ಮೆಟ್ಟಿಲ ಏರುತ್ತಾ ತನ್ನದೇ ಚಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ... ಸಕಲ ದೇವರುಗಳ ಆಶೀರ್ವಾದ ಸದಾ ಅವರ ಮೇಲಿರಲಿ. ಉತ್ತಮ ಸಾಹಿತ್ಯ. ಉತ್ತಮ ಕಥನನಿರೂಪಣೆ...
@JagadishPuttur
@JagadishPuttur 3 года назад
ಧನ್ಯವಾದಗಳು
@pratheekacharya772
@pratheekacharya772 3 года назад
Haresrinivasa....aaraadhane.bhati.aaraadhane.hadu..bhaktipooraka.jagadsh.sir..dhanyavadagalu..pratik.rachur
@JagadishPuttur
@JagadishPuttur 3 года назад
ಧನ್ಯವಾದಗಳು
@parvathykp6722
@parvathykp6722 Год назад
Raghaveendra swamy anugraha sadaa nimage erali nimage bhakti poorvaka namashkaragalu 🙏🏻🙏🏻🙏🏻🙏🏻🙏🏻
@srikanthb9293
@srikanthb9293 3 года назад
ನಿಮ್ಮ ಈ ಹಾಡಿಗೆ ನಾನು ಧನ್ಯನಾದೆ sir ಸಂಗೀತ ನಿರ್ದೇಶನ ಮಾಡಿರೋ ತಮಗೂ ಹಾಗೂ ನಿರ್ಮಾಣ ಮಾಡಿರೋ ಗೌರಿ ನಾಗರಾಜ ಅವರಿಗೂ ನಮ್ಮ ಕಡೆ ಇಂದ ಶುಭಾಶಯಗಳು. ಇನ್ನು ಹೆಚ್ಚು ಹೆಚ್ಚು ಹಾಡು ಗಳು ನಿಮ್ಮ ಸಂಯೋಜನೆಯಲ್ಲಿ ಬರಲಿ. 🙏🙏🙏🙏🙏👌👌👌💐💐💐💐💐
@JagadishPuttur
@JagadishPuttur 3 года назад
ಧನ್ಯವಾದಗಳು
@shanthamukunda1438
@shanthamukunda1438 3 года назад
ಹಾಡುಗಳು ತುಂಬಾ ಚೆನ್ನಾಗಿದೆ 👍
@JagadishPuttur
@JagadishPuttur 3 года назад
ಧನ್ಯವಾದಗಳು
@balakrishnamurthy4448
@balakrishnamurthy4448 3 года назад
Namaskara...sir....tamma.bhakti.bhava.jagadishu....dhanyavadagalu.sit
@JagadishPuttur
@JagadishPuttur 3 года назад
ಥಾಂಕ್ಯೂ
@mallak87y
@mallak87y 2 года назад
ಅತ್ಯದ್ಭುತ ಕಂಠ
@JagadishPuttur
@JagadishPuttur 2 года назад
Thanku
@ganeshpbhat346
@ganeshpbhat346 2 года назад
You are Super & Excellent singer. Your voice is audible. I liked & enjoyed very much. God bless you.
@JagadishPuttur
@JagadishPuttur 2 года назад
Thanku
@JagadishPuttur
@JagadishPuttur 2 года назад
ಧನ್ಯವಾದ ಗಳು
@purushothamabhat8788
@purushothamabhat8788 2 года назад
Super song God bless all of us
@JagadishPuttur
@JagadishPuttur 2 года назад
ಥಾಂಕ್ಯೂ
@muttumuttu7256
@muttumuttu7256 3 года назад
Putturina ghana kogile... 🙏👌🙏
@JagadishPuttur
@JagadishPuttur 3 года назад
ಧನ್ಯವಾದಗಳು
@anoophulgeri230
@anoophulgeri230 3 года назад
Namaste aardane subhashagalu .. rayara haadu tumba channgi haadidira
@JagadishPuttur
@JagadishPuttur 3 года назад
ಧನ್ಯವಾದಗಳು
@skedjbijapurskedjbijapur4047
@skedjbijapurskedjbijapur4047 3 года назад
I am in mantralayam 🙏
@JagadishPuttur
@JagadishPuttur 3 года назад
ಹೋ...
@jayakumar7479
@jayakumar7479 2 года назад
OM SHREE GURU RAGHAVENDRAYA NAMAHA 🙏🙏🙏
@JagadishPuttur
@JagadishPuttur 2 года назад
Guruve namaha
@anandaganandag2762
@anandaganandag2762 Год назад
ಓಂ ಶ್ರೀ ಗುರು ರಾಘವೇಂದ್ರಾ ಯ ನಮಃ 🙏🙏🙏
@chaitanyachethan2696
@chaitanyachethan2696 Год назад
🙏 ಇಂದಿಗೂ ಇದ್ದಾರೆ ರಾಯರು ವೃಂದಾವನದಲ್ಲಿ 🙏
@vaibhavikankurte6631
@vaibhavikankurte6631 3 года назад
Shree Raghavendra Aradhana shubhasyeegalu Jagadish sir.. nimma songs are very nice as well as direction are very nice.. Greetings sir . Good poetry .. wish to the best
@JagadishPuttur
@JagadishPuttur 3 года назад
ಧನ್ಯವಾದಗಳು
@prakashnaregall858
@prakashnaregall858 2 года назад
Om sri Guru raghavendray namah very nice song sir all the best 🙏🙏👍👍
@JagadishPuttur
@JagadishPuttur 2 года назад
Dhanyavadagalu
@srideviSinging6973
@srideviSinging6973 2 года назад
Haadu, raga, bhakti bhava very nice🌹🌹
@raghvendrapraykarraykar8292
@raghvendrapraykarraykar8292 3 года назад
Aaradhane.bhakti.aaradhane.geete.dufhura.saahitya.paripoorna.muttuva.hage.ide.dhanyavadagalu.sit
@JagadishPuttur
@JagadishPuttur 3 года назад
ಧನ್ಯವಾದಗಳು
@gururajjoshi9757
@gururajjoshi9757 3 года назад
Haresrinivasa....bhaktipooraka....Thumb.baruva..saahitya...samyojane... Galatiana....rayara.krupe..Momma.thandakke.irali....namaste.sir
@JagadishPuttur
@JagadishPuttur 3 года назад
ಧನ್ಯವಾದಗಳು
@chetananatyaniketanakalaku3655
@chetananatyaniketanakalaku3655 3 года назад
Thumba bhakti song Best wishes to Gowri Nagaraj team & singer 🙏
@JagadishPuttur
@JagadishPuttur 3 года назад
ಧನ್ಯವಾದಗಳು
@9900259969
@9900259969 2 года назад
Very divine singing with excellent photography and music.
@JagadishPuttur
@JagadishPuttur 2 года назад
ಧನ್ಯವಾದಗಳು
@KotreshaK-nk7tn
@KotreshaK-nk7tn 5 месяцев назад
RAR,,,,RAM,,,RAM,,,RAM,,,RAM,,,JI
@AlluArjun-uq3pb
@AlluArjun-uq3pb 3 года назад
Nemma.yella.video.nifiddene..eebhari.aaraadhane.bhakti.aaraadhane...bhakti.bhava.thumbide.jagadsh.sir..dhanyvadagalu.thsmma.yela.thandakke
@JagadishPuttur
@JagadishPuttur 3 года назад
ಧನ್ಯವಾದಗಳು
@shashanks872
@shashanks872 3 года назад
ತುಂಬಾ ಅದ್ಭುತ ಗಾಯನ ಸರ್.....
@JagadishPuttur
@JagadishPuttur 3 года назад
ಥಾಂಕ್ಯೂ
@spsuresh5690
@spsuresh5690 2 года назад
Sir so beautiful song, and your voice is so amazing, thank you so much for next song.
@shrikanthshettykateel
@shrikanthshettykateel 2 года назад
What a song Raghavendra Swamy bless you
@JagadishPuttur
@JagadishPuttur 2 года назад
Guruve namaha
@sagaramhappybirthdayswamyg7228
@sagaramhappybirthdayswamyg7228 3 года назад
Adbhutha...saahitya..gayana.samyojane.dhanyavadagalu
@JagadishPuttur
@JagadishPuttur 3 года назад
ಧನ್ಯವಾದಗಳು
@sagarkolkar2361
@sagarkolkar2361 Год назад
🙏🙏🌹🌹 ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಭಜತಾo ಕಲ್ಪವೃಕ್ಷಾಯ ನಮತಾo ಕಾಮಧೇನುವೇ🙏🙏 🌹🌹 🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🙏
@srdilip8616
@srdilip8616 3 года назад
Thanks to raghavendra sangeetha sevaprathisthana for producing a good melodious bhakti song and also special thanks to jagadeesh Acharya.God bless to all the team members and hope to see more songs
@JagadishPuttur
@JagadishPuttur 3 года назад
Thank-you..
Далее
Мухочирон эхтиёт бошед!
01:31
Просмотров 115 тыс.
Sree Guru Raghavendra Swamy ll Mantralayam Temple view
33:00
Devaki Nandana
24:44
Просмотров 4,6 млн
Мухочирон эхтиёт бошед!
01:31
Просмотров 115 тыс.