Тёмный
No video :(

ಗುರುವಿನ ಮಹಿಮೆಯ ಮಂತ್ರಾಕ್ಷತೆ |MANTRAKSHATE| MANTRALAYA| KANNADA DEVOTIONAL SONG | JAGADISH PUTTUR GURU 

Jagadish Puttur
Подписаться 203 тыс.
Просмотров 3,8 млн
50% 1

ಶ್ರೀ ರಾಘವೇಂದ್ರ ಸ್ವಾಮಿ ಮಠ, ಮಂತ್ರಾಲಯ ಪೀಠಾಧಿಪತಿಗಳಾದ ಪರಮಪೂಜ್ಯ ೧೦೮ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಕೃಪಾಶೀರ್ವಾದಗಳೊಂದಿಗೆ
Shri gururaghavendraswamigala haadu
SHRIGURU RAYARA BHAKTIGEETHE
ಗುರುವಿನ ಮಹಿಮೆಯ ಮಂತ್ರಾಕ್ಷತೆ ಬೆಳಗಿತು ಈ ಬಾಳನು
ಮಂತ್ರಾಲಯ ಶ್ರೀ ಗುರುರಾಘವೇಂದ್ರ ಸ್ವಾಮಿಯ ಕನ್ನಡ ಭಕ್ತಿಗೀತೆ
ಅಧ್ಯಕ್ಷರು ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ ರಿ. ಬೆಂಗಳೂರು
ಶ್ರೀಮತಿ ಗೌರಿ ನಾಗರಾಜ್ ದಂಪತಿಗಳ ಸಹಕಾರದೊಂದಿಗೆ
Music | Direction | Singer : Jagadish Puttur
Lyrics : RJ Prasanna Mangaluru 93.5 Red FM
D.O.P : Arun Puttur
Edit : JP Bandyodu
YT Coordinator : Shishir Rai Chelyadka
.
ಶ್ರೀಗುರುವಿನ ಭಕ್ತಿಗೀತೆ ಸಾಹಿತ್ಯ......
.ಶ್ಲೋಕ :
ತುಂಗಾ ತೀರಾ ನಿಲಯಂ
ಸದ್ಭಕ್ತ ಹೃದಯಾಧೀಶಮ್
ಸುಭುದೇಂದ್ರ ಶ್ರೀ ಪೂಜಿತಂ
ಮಂತ್ರಾಲಯ ಪುರ ನಿವಾಸಂ
ವಂದೇ ಶ್ರೀ ರಾಘವನೇಂದ್ರ ಗುರು ಸಾರ್ವಭೌಮಮ್
ಗುರುವಿನ ಮಹಿಮೆಯ ಮಂತ್ರಾಕ್ಷತೆ
ಬೆಳಗಿತು ಈ ಬಾಳನು
ಮಂತ್ರಾಲಯ ಗುರುರಾಯರ ಈ ಪುಣ್ಯ ಕ್ಷೇತ್ರದಿ
ಯತಿ ರಾಘವೇಂದ್ರ ಗುರು ರಾಘವೇಂದ್ರ ಶರಣಾದೆ ಮುನೀಂದ್ರ ನಿನ ಪಾದಕೆ
ಭಕತರ ಹೃದೆಯೇಂದ್ರ
ವರ ನೀಡೋ ವರದೇಂದ್ರ
ಮಂತ್ರಾಲಯ ಚಂದ್ರನೇ
ಮುನ್ನ ಮಾಡಿದ ಪಾಪ ಮನ್ನಿಸು ಓ ಗುರುವೇ
ಕಲಿಯುಗದ ಕಾಮಧೇನು
ಕಹಿ ನೋವ ನೀ ಮರೆಸು ಈ ಬಾಳ ಮುನ್ನೆಡೆಸು
ದಯ ತೋರೋ ಕಲ್ಪತರುವೇ
ಶ್ರೀ ಗುರುವಿನ ಭಕ್ತಿಯೇ
ನಮಗೆಂದೂ ಶ್ರೀ ರಕ್ಷೆಯೇ
ಸತ್ಯದ ಹಾದಿಯಲಿ
ಅಭಯವ ನೀಡು ಗುರುವೇ
ಮಂತ್ರಾಲಯ ಶ್ರೀ ಕರುಣಾಲಯ
ಶ್ರೀ ಗುರುರಾಯರ ಶುಭದಾಲಯ
||ಗುರುವಿನ ಮಹಿಮೆಯ||
ಮನವೆಂಬ ಮಂದಿರದಿ ಮನೆ ಮಾಡಿ ನೀ ನೆಲೆಸು
ಓ ನನ್ನ ಯೋಗಿಂದ್ರನೇ
ಬದುಕೆಂಬ ಬಂಧನದಿ ಭಯ ನೀಗು ಶ್ರೀ ಗುರುವೇ
ಭಕ್ತ ಜನ ದೇವೇಂದ್ರನೇ
ಆ ಯುಗದ ಪ್ರಹ್ಲಾದರೇ
ಈ ಯುಗದ ಗುರುರಾಯರು
ಕಲಿಯುಗದ ಗುರು ತೀರ್ಥರೇ
ನರಹರಿಯ ಪ್ರಿಯ ರಾಯರೇ
||ಗುರುವಿನ ಮಹಿಮೆಯ ಮಂತ್ರಾಕ್ಷತೆ ಬೆಳಗಿತು ಈ ಬಾಳನು||
.
.
.
#RAGHAVENDRAGURURAYA
#GURURAGHAVENDRARAYA
#RAYAGURURAYARAGHAVENDRABARO
#MANTRALAYAGURURAYA
#MANTRALAYADOLUVASIPANE
#SHRIGURURAYABARO
#SHRIGURURAGAHAVENDRA
#RAYABARORAGHAVENDRA
#KARUNISOGURUVE
#GURUSANKEERTHANE
#GURUVENINANNALADEINNARU
#OMSHRIRAGHAVAENDRAYANAMAHA
#ARADHANEGURUARADHANE
#MANTHRALAYAMATTA SONG
#BRUNDAVANA
#GURUVARA BANTHU
#GURUVINAMAHIME
#MANTHRALAYAPAVADA
#RAYARAHAADU
#SHRIGURURAYA
#JAGADISHPUTTURHITSNGS
#RAGHAVENDRAJAGADISHPUTTURSONGS
#PUTTURJAGADISHACHARYASONGS
#HARIGANAMARUTA
#SUDHAMANGALAMANTRALAYA
#Mantralaya #KannadaDevotionalSong #JagadishPuttur #sriraghavendraswamy #gururayaru #raghavendraswamymutt #mantrakshathe #manchale #mantralayamahime #aaradhane #brundavana #parimalaprasada #subudhendratheerthaswaiji #panchamukhianjaneya
#GURUSONGS
#GURUVARASONGS
#ಗುರುವಿನಹಾಡು#ರಾಯರಭಕ್ತಿಗೀತೆ
#ರಾಘವೇಂದ್ರಸ್ವಾಮಿಗಳಹಾಡು#RAYARAHADU#

Опубликовано:

 

17 июл 2021

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 3,4 тыс.   
@shashikumaraa3778
@shashikumaraa3778 14 дней назад
ಗುರು ರಾಘವೇಂದ್ರಯಾ ನಮಃ,🙏
@raghumlg8060
@raghumlg8060 Год назад
ಮನಸಿಗೆ ಉಲ್ಲಾಸ. ಸಂತೋಷ ನೀಡುವ ರಾಯರ ಹಾಡನ್ನು ಹಾಡಿರುವ ನಿಮಗೆ ಕೋಟಿ ಕೋಟಿ ನಮನಗಳು. 🙏🙏🙏🙏ಓಂ ಶ್ರೀ ಗುರು ರಾಘವೇಂದ್ರರಾಯ ನಮಃ. 🙏🙏🙏🙏
@JagadishPuttur
@JagadishPuttur 28 дней назад
ಹರಿ ಓಂ ಧನ್ಯವಾದಗಳು
@RaviKumar-vd2wq
@RaviKumar-vd2wq 14 дней назад
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
@chaitanyachethan2696
@chaitanyachethan2696 Год назад
🙏 ಈ ಭೂಮಿಯ ಮೇಲೆ ಎಲ್ಲರ ಕಷ್ಟಗಳನ್ನು ಅರಿತು ಕೊಂಡಿರುವ ಏಕೈಕ ಮಂತ್ರ ಇಂದಿಗೂ ಇದ್ದಾರೆ ರಾಯರು ವೃಂದಾವನದಲ್ಲಿ 🙏
@padmavathipammi348
@padmavathipammi348 Год назад
D
@MANOHARKUMAR-pz6kr
@MANOHARKUMAR-pz6kr Год назад
Www
@worldsbestcomedies9245
@worldsbestcomedies9245 Год назад
Yes
@sangeethaabhishek8877
@sangeethaabhishek8877 7 месяцев назад
Yes
@ravitth2512
@ravitth2512 6 месяцев назад
​@@padmavathipammi348m
@siddammabiradar79
@siddammabiradar79 Год назад
ಅದ್ಭುತ ಗಾಯನ ಸರ್ 🙏 ನೊಂದಿರುವ ಮನಸಿಗೆ ರಾಯರೇ ಬಂದು ಸಮಾಧಾನ ಮಾಡಿದಂತೆ ಆಗುತ್ತದೆ.
@rekhasap1232
@rekhasap1232 Год назад
ಹಾಡು ಕೇಳುತ್ತ ಇರ್ಬೇಕು ಅಂತ ಅನಿಸ್ತಿದೆ..... ತುಂಬಾ ಸಮಾಧಾನ ಸಿಗುತ್ತದೆ🙏🙏 ತುಂಬಾ ಚೆನ್ನಾಗಿದೆ....ಗುರುಭ್ಯೋ ನಮಃ🙏🙏🌷👌❤
@krishnamurthy1580
@krishnamurthy1580 Год назад
Nanagu saha🎉
@JagadishPuttur
@JagadishPuttur 28 дней назад
ಹರಿ ಓಂ ಧನ್ಯವಾದಗಳು
@chethanam418
@chethanam418 Год назад
ರಾಯರು ನಿಜವಾಗಿಯು ಕಲಿಯುಗದ ಕಾಮದೇನುವೆ...🙏ನಿಮ್ಮ ಗಾಯನ ಅದ್ಬುತವಾಗಿದೆ
@JagadishPuttur
@JagadishPuttur 28 дней назад
ಹರಿ ಓಂ ಧನ್ಯವಾದಗಳು
@Mamatha.RMamatha.R-tz8fv
@Mamatha.RMamatha.R-tz8fv 21 день назад
ಪುತ್ತೂರು ಅಣ್ಣಾ ರಾಯರ ಹಾಡು ತುಂಬ ಸೋಗಸಗೀ ಇದೆ 🙏🙏🙏🙏🙏❤❤❤❤❤
@LathaVikas-hp2fu
@LathaVikas-hp2fu 18 дней назад
ತುಂಬಾ ಸುಂದರವಾಗಿದೆ ಹಾಡು 🙏🙏ಧನ್ಯವಾದಗಳು ಸರ್ ನಿಮಗೆ🙏🙏🙏 ಎಲ್ಲರನ್ನು ಕಾಪಾಡೋ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು🌹 🙏🙏🙏🙏🙏🌹🌺🌺🌺🌺🌺🌹
@sumapramodh8748
@sumapramodh8748 Год назад
ನನ್ನ ರಾಯರನ್ನು ವರ್ಣಿಸಿರೋ ನಿಮ್ಮ ಹಾಡುಕೇಳಿದ್ರೆ ಮನಸ್ಸಿಗೆ ತುಂಬಾ ಸಮಾಧಾನ... ಹಾಗೂ ಸಂತೋಷ ವಾಗುತ್ತದೆ... ಧನ್ಯವಾದಗಳು ಸರ್ 🙏🙏ಇಂಥ ಒಳ್ಳೆ ಸಂಗೀತ ಕೊಟ್ಟಿರೋ ನಿಮಗೆ ಕೋಟಿ ಕೋಟಿ ನಮನಗಳು 🙏🙏
@bheemareddy9934
@bheemareddy9934 Год назад
🙏🙏
@kavithashetty8833
@kavithashetty8833 Год назад
​@@bheemareddy9934 noor veer❤bi byk😮
@jayashreejahnavi896
@jayashreejahnavi896 10 месяцев назад
❤❤❤ Nimma dhvani yalli Gurugala varnane thumbha hithavaagidhe , dhanyavadha 💐🙏💐
@jayashreejahnavi896
@jayashreejahnavi896 10 месяцев назад
❤❤❤ Nimma dhvani yalli Gurugala varnane thumbha hithavaagidhe , dhanyavadha 💐🙏💐
@JagadishPuttur
@JagadishPuttur 28 дней назад
ಹರಿ ಓಂ ಧನ್ಯವಾದಗಳು
@kputtaswamy24x7
@kputtaswamy24x7 3 года назад
ಅದ್ಭುತವಾದ ಗೀತೆ. ತುಂಬಾ ಸೊಗಸಾಗಿ ಮೂಡಿಬಂದಿದೆ ಜಗದೀಶ್ ಸಾರ್. ಧನ್ಯವಾದಗಳು ಸಾರ್.
@JagadishPuttur
@JagadishPuttur 3 года назад
ಧನ್ಯವಾದಗಳು
@RJPrasanna
@RJPrasanna 3 года назад
Thank you so much for your love & support. Keep supporting 😍🙏
@rajeshkaloonniuthamanthil8059
@rajeshkaloonniuthamanthil8059 2 года назад
Qa\
@premabai2229
@premabai2229 2 года назад
👌👌👌
@sureshsbnayaksuresh1003
@sureshsbnayaksuresh1003 21 день назад
ಶ್ರೀ ರಾಘವೇಂದ್ರ ಯಾ ನಮ್ಹಾ 🌹🙏🏻🙏🏻🙏🏻🙏🏻🌹
@rajuk1535
@rajuk1535 Год назад
ಓಂ ಶ್ರೀ ಗುರು ರಾಘವೇಂದ್ರಯಾ ನಮಃ
@user-ch4tg8nj6u
@user-ch4tg8nj6u 3 года назад
ಮನಸ್ಸಿಗೆ ಉಲ್ಲಾಸ ನೀಡುವ ರಾಯರ ಅದ್ಭುತವಾದ ಗೀತೆ ಶುಭವಾಗಲಿ ಸರ್ .ಶ್ರೀ ದೇವಿಯ ಅನುಗ್ರಹ ಸದಾ ನಿಮ್ಮೊಂದಿಗಿರಲಿ
@JagadishPuttur
@JagadishPuttur 3 года назад
ಧನ್ಯವಾದಗಳು
@basavaraj2305
@basavaraj2305 Год назад
🙏🌹🙏👌👌👌
@raghavendrasetty5846
@raghavendrasetty5846 2 года назад
ನಂಬಿ ಕೆಟ್ಟವರಿಲ್ಲವೊ ಈ ಗುರುಗಳ 🙏🙏 ನಿಮ್ಮ ಗಾಯನ ಅದ್ಭುತ ಜೀ 👌👌
@JagadishPuttur
@JagadishPuttur 2 года назад
ಗುರುಗಳ ಅನುಗ್ರಹ
@shridharmc2859
@shridharmc2859 Год назад
ಓಂ ಶ್ರೀ ರಾಘವೇಂದ್ರ ಸ್ವಾಮಿ ನಮಂ🙏🌺
@geethadivya3324
@geethadivya3324 Год назад
ಓಂ ಶ್ರೀ ರಾಘವೇಂದ್ರಾಯ ನಮಃ 🙏🌹🙏
@voiceofvs6717
@voiceofvs6717 3 года назад
ಸೊಗಸಾದ ಸಾಹಿತ್ಯ🖋️👌 ಗಾಯನದ ಬಗ್ಗೆ ಎರಡು ಮಾತಿಲ್ಲ🤗 ತುಂಬಾನೇ ಚೆನ್ನಾಗಿ ಮೂಡಿ ಬಂದಿದೆ ಶುಭವಾಗಲಿ🙏 ರಾಯರ ಆಶೀರ್ವಾದ ಸದಾ ಎಲ್ಲರ ಮೇಲಿರಲಿ🥰😍🙏
@JagadishPuttur
@JagadishPuttur 3 года назад
ಧನ್ಯವಾದಗಳು
@RJPrasanna
@RJPrasanna 3 года назад
Thank you so much for your love & support. Keep supporting 😍🙏
@prashanthshetty9747
@prashanthshetty9747 3 года назад
Y
@arun1764
@arun1764 Год назад
🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏
@aarushram7471
@aarushram7471 Месяц назад
Om Shree Guru Raghavendraya Namaha🙏🙏🙏🙏🙏
@shayanshayan8741
@shayanshayan8741 Год назад
Om shri Guru Raghavendrayaa Namaha 🙏🙏🙏
@parmeshwarparameshwar7644
@parmeshwarparameshwar7644 3 года назад
ತುಂಬಾ ಸೊಗಸಾದ ಹಾಡುಗಾರಿಕೆ 👌 ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮತ್ತುತಾಯಿ ಶ್ರೀ ಸರಸ್ವತಿಯ ಅನುಗ್ರಹ ಸದಾ ನಿಮ್ಮ ಮೇಲಿರಲಿ.
@JagadishPuttur
@JagadishPuttur 3 года назад
ಧನ್ಯವಾದಗಳು
@mahadevaprasadkalavida5295
@mahadevaprasadkalavida5295 9 месяцев назад
ನನ್ನ ಬಾಳ ಜ್ಯೋತಿ ರಾಘವೇಂದ್ರ
@annapurna6462
@annapurna6462 Месяц назад
Sri raghavendrayana maha🙏🙏🙏🙏🙏🙏
@shivamadhushiva9186
@shivamadhushiva9186 Год назад
Om shree Gururaghavendraaya namaha🙏🙏🙏🙏🙏🙏
@preetamkulkarni9923
@preetamkulkarni9923 2 года назад
ಶ್ರೀ ಗುರು ರಾಘವೇಂದ್ರ ಕೃಪಾ ಕಟಾಕ್ಷ ಸದಾ ಎಲ್ಲರ ಮೇಲೆ ಇರಲಿ 🌹🌺🙏🙏🙏🙏
@user-lh7wx2df8d
@user-lh7wx2df8d Месяц назад
👍 ಓಂ ಶ್ರೀ ರಾಘವೇಂದ್ರಯಾ ನಮಂ
@adashaanddhannyabeautifuls2774
@adashaanddhannyabeautifuls2774 3 года назад
ತುಂಬಾ ಸುಂದರವಾಗಿದೆ ಹಾಡು🌹 ನಿಮಗೆ ಧನ್ಯವಾದಗಳು 🙏🌹🙏 ಇನ್ನು ಇನ್ನು ಕೇಳುತ್ತಿರಬೇಕು ಅನಿಸತ್ತೆ ತುಂಬಾ ಅದ್ಬುತ ವಾಗಿದೆ 🥰🌼🌺🌸 ಹಾಡು ಕೇಳುತಿದ್ದರೆ ಗುರುಗಳೇ ರಾಘವೇಂದ್ರಾ ಸ್ವಾಮಿ ಕಣ್ಣ ಮುಂದೆ ಬಂದ ಹಾಗೆ 🥰 ತುಂಬಾ ಖುಷಿಯಾಗೋತ್ತೇ 🙏🌼🙏
@JagadishPuttur
@JagadishPuttur 3 года назад
ಥಾಂಕ್ಯೂ. ಧನ್ಯವಾದಗಳು
@bpumesha4653
@bpumesha4653 2 года назад
🙏🙏🙏💐💐💐🌷🌷🌷🕉🕉🕉🙏🙏🙏
@sunilgola9297
@sunilgola9297 2 года назад
ಸೂಪರ್ sir
@ShriRoopa-jn2vd
@ShriRoopa-jn2vd 2 месяца назад
👌👌ನಿಮ್ಮ ಕಂಠದಲ್ಲೇ ಭಗವಂತನಿದ್ದಾನೆ 🙏🙏 ನಿಮ್ಮ ಹಾಡು ಕೇಳುತ್ತಿದ್ದರೆ ಹೃದಯದಲ್ಲಿ ಭಕ್ತಿ ಭಾವ, ಆನಂದ ಮೂಡುತ್ತದೆ 🌹♥️🙏... ನಿಮಗೆ ಕೋಟಿ ಕೋಟಿ ಧನ್ಯವಾದಗಳು 🙏
@shridharashridhara2925
@shridharashridhara2925 Год назад
🌼🙏🙏🙏🌼🌺🌸🌻💖 Jai Guru Raghavendra
@nagarajacharya9080
@nagarajacharya9080 23 дня назад
Om sree guru raghavendraya namaha 🙏 🙏🙏🙏🙏
@umeshkokala7108
@umeshkokala7108 3 года назад
ದೇವರ ಅನುಗ್ರಹ ಸದಾ ಇರಲಿ👌🙏
@JagadishPuttur
@JagadishPuttur 3 года назад
ಧನ್ಯವಾದಗಳು
@shashikumaraa3778
@shashikumaraa3778 3 месяца назад
ಶ್ರೀ ಗುರು ರಾಯರೆ ನನ್ನ ಗುರುಗಳು
@ranganathls5080
@ranganathls5080 Год назад
God bless you sir Excellent. Sri Raghavendraya namha. 🙏🌹
@Mamatha.RMamatha.R-tz8fv
@Mamatha.RMamatha.R-tz8fv 14 дней назад
ಪುತ್ತೂರ ಅಣ್ಣ ನಮಸ್ಕಾರಗಳು ರಾಯರ ಹುಡುಗಿಗೆ ಕೋಟಿ ನಮನ 🙏🙏🙏🙏🙏
@nethradrameshasha9038
@nethradrameshasha9038 Месяц назад
ಓಂ ಶ್ರೀ ಮಹಾಲಕ್ಷಮಿ ನಮಃ🙏🙏🙏🤲🤲
@sumapramodh8748
@sumapramodh8748 Год назад
ರಾಯರಿದ್ದಾರೆ.... ಎಲ್ಲರಿಗೂ ಒಳ್ಳೇದಾಗಲಿ... ❤️
@pragathick2038
@pragathick2038 10 месяцев назад
🙏🙏🙏🙏🙏🙏
@nivekavya
@nivekavya Месяц назад
Om shri Guru Raghavendraya namaha 🙏🙏🙏🙏🙏
@shashikumaraa3778
@shashikumaraa3778 14 дней назад
ರಾಯರೆ ನಮ್ಮ ಗುರುಗಳು,🙏
@Vighneshachya
@Vighneshachya 3 года назад
ತುಂಬಾ ಸುಂದರವಾಗಿ ಹಾಡಿದ್ದೀರಿ ರಾಯರು ಎಲ್ಲರನ್ನೂ ಆಶೀರ್ವದಿಸಲಿ
@JagadishPuttur
@JagadishPuttur 3 года назад
ಧನ್ಯವಾದಗಳು
@ecyberin756
@ecyberin756 2 года назад
ಶ್ರೀ ಗುರು ರಾಘವೇಂದ್ರ ಕೃಪಾ ಕಟಾಕ್ಷ ಸದಾ ನಿಮ್ಮನ್ನು ಸಲಹಿ ಸದಾ ಯಶಸ್ಸನ್ನು ಕರುಣಿಸಲಿ ಎಂದು ಆಶಿಸುತ್ತೇನೆ ಜೈ ಭವಾನಿ ,🙏🙏🙏🙏💐💐
@JagadishPuttur
@JagadishPuttur 2 года назад
ಹರಿ ಓಂ ..ಗುರುವೇ ನಮಃ
@abhijitkulkarni1289
@abhijitkulkarni1289 Год назад
ಶ್ರೀ ಗುರು ರಾಘವೇಂದ್ರ,,,
@esquireprinters4424
@esquireprinters4424 Месяц назад
Om shree poojya Raghavendra ya Sathya dharma vrathaya cha
@user-yl4wx4kt6w
@user-yl4wx4kt6w 3 года назад
ನಿಮ್ಮಿಂದ ರಾಯರ ಹಾಡುಗಳನ್ನ ತುಂಬ ದಿನಗಳಿಂದ ನಿರೀಕ್ಷೆ ಮಾಡಿದ್ದೆ... ಅದ್ಬುತವಾಗಿ ನಮಗೆ ಲಭಿಸಿದೆ... ಇನ್ನೂ ತುಂಬ ಹಾಡುಗಳು ಬೇಕು ನಮ್ಮ ರಾಯರಿಗಾಗಿ
@JagadishPuttur
@JagadishPuttur 3 года назад
ಧನ್ಯವಾದಗಳು. ಖಂಡಿತ
@apparaosavaram7103
@apparaosavaram7103 2 года назад
Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha
@anupamaanupama4228
@anupamaanupama4228 Год назад
Sir nimma rayara mahime haadu tumba chennagi haadtiddira sir
@soujanyakundar790
@soujanyakundar790 Год назад
🙏🏻 om shri guru raghavendraya namaha 🏵️
@sakaiahsakaiah7780
@sakaiahsakaiah7780 2 месяца назад
ಕಾಪಾಡು ತಂದೆ ಶ್ರೀ ಗುರುರಾಘವೇಂದ್ರಸ್ವಾಮಿ ನನ್ನ ಮ🎉ಗನಿಗೆ ಒಳ್ಳೆಯ ವಿದ್ಯಾ ಬುದ್ದಿ ಆಯಸ್ಸು ಆರೋಗ್ಯ ಅವನ ಜೀವನದಲ್ಲಿ ಒಳ್ಳೆಯ ಗುರುಗಳು ಸಿಗುವ ಹಾಗೆ ಮಾಡು ತಂದೆ ಅವನ ಜೀವನದಲ್ಲಿ ಸರಿಯಾದ ಒಳ್ಳೆಯ ರೀತಿಯಲ್ಲಿ ಗುರುಗಳು ಸಿಗುವ ಹಾಗೆ ಮಾಡು ತಂದೆ ನನ್ನ ಮಗನು ಇವಾಗ ಸೆಕೆಂಡ್ ಪಿ ಯು ಸಿ ಗುರುಗಳೇ ಅವನಿಗೆ ಮುಂದಿನ ವಿದ್ಯಾಭ್ಯಾಸ ಒಳ್ಳೆಯ ರೀತಿಯಲ್ಲಿ ಸಿಗುವ ಹಾಗೆ ಮಾಡು ತಂದೆ ನಿಮ್ಮನ್ನೇ ನಂಬಿರುವೆ ತಂದೆ ನಮ್ಮನ್ನು ಹಾಗೂ ನಮ್ಮ ಫ್ಯಾಮಿಲಿಗೆ ಯಾವುದೇ ಕೆಟ್ಟ ದೃಷ್ಟಿ ಬೀಳದ ಹಾಗೆ ನೀಡಿಕೋ ತಂದೆ ನಿಮಗೆ ಕೋಟಿ ಕೋಟಿ ನಮನಗಳು 🙏🙏.. ನನ್ನ ಜೀವ ಇರುವವರೆಗೂ ನಿಮ್ಮನ್ನು ಪೂಜಿಸುವ ಅವಕಾಶ ಕೊಡು ತಂದೆ 🙏🙏
@chaitanyachethan2696
@chaitanyachethan2696 Год назад
🙏 ತುಂಬಾ ಚೆನ್ನಾಗಿ ರಾಯರ ಹಾಡನ್ನು ಹಾಡಿದೀರ ಮನಸ್ಸಿಗೆ ಉಲ್ಲಾಸ,ಆನಂದ,ಸಂತೋಷವನ್ನು ತಂದು ಕೊಟ್ಟಿದೆ ಈಗೇ ರಾಯರ ಹಾಡುಗಳನ್ನು ಪ್ರಸಾರ ಮಾಡಿ 🙏
@user-fz9du1vy7q
@user-fz9du1vy7q Месяц назад
🙏 om Sri parimala acharya swamy namaha 🙏
@ravisuvarna1192
@ravisuvarna1192 Месяц назад
ಅದ್ಭುತ ಗಾಯನ....
@chirag938
@chirag938 2 года назад
ಈ ಅಧ್ಬುತವಾದ ಹಾಡಿಗೆ ನಿಮ್ಮ ಸುಂದರವಾದ ಕಂಟ ಸಿರಿಗೆ ಕೋಟಿ ಕೋಟಿ ಧನ್ಯವದಗಳು ಅಣ್ಣಾ.🤲🤲🤲🤲🙏🙏🙏🙏🙏
@JagadishPuttur
@JagadishPuttur 2 года назад
ಹರಿ ಓಂ ಧನ್ಯವಾದಗಳು
@yukthimbst5662
@yukthimbst5662 Год назад
ಶ್ರೀ ರಾಘವೇಂದ್ರಾಯ ನಮಃ .. ಶ್ರೀ ರಾಘವೇಂದ್ರಾಯ ನಮಃ ಶ್ರೀ ರಾಘವೇಂದ್ರಾಯ ನಮಃ
@mamathakumar1956
@mamathakumar1956 8 дней назад
ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏🌿🌿🌿🌿🌿🙏🙏🙏🙏
@user-hx7xs1qf9s
@user-hx7xs1qf9s Месяц назад
Om sri guru raagavendraya namaha🙏🙇🙏🚩🚩🚩👌👌👌👌👌
@bmanandasagara8287
@bmanandasagara8287 2 года назад
💐🙏💐 ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ 💐🙏💐🙏🙏
@JagadishPuttur
@JagadishPuttur 2 года назад
ಗುರುವೇ
@bmanandasagara8287
@bmanandasagara8287 2 года назад
Ph no place sir
@dayadaya7100
@dayadaya7100 2 года назад
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏
@JagadishPuttur
@JagadishPuttur 2 года назад
ಹರಿ ಓಂ
@sujatashetty705
@sujatashetty705 2 года назад
Very nice 🙏🙏🌹😭
@user-uw1mu7lm7y
@user-uw1mu7lm7y Месяц назад
Om shree guru Raghavendraya namaha
@rekhahirolle4429
@rekhahirolle4429 Год назад
Namo Raghavendra🙏🙏🙏🙏🙏🙏💚💚🙏🙏🙏🙏🙏🙏🙏🌹🌹🌺🌹🌹
@karthikmv8
@karthikmv8 Год назад
Very soulful. ರಾಯರಿದ್ದಾರೆ 🙏🙏🙏
@gowrimv3063
@gowrimv3063 Год назад
Nanna.favourite song nimage danyavadagalu🙏🙏🙏
@dakshayanikadhiresan6376
@dakshayanikadhiresan6376 Год назад
Nanna jeeva ulisida guru rayaru🙏🏼
@meenakaranth6904
@meenakaranth6904 3 года назад
ತುಂಬಾ ಚೆನ್ನಾಗಿ ಹಾಡಿದ್ದೀರಾ. ಕಣ್ಣು ಮುಚ್ಚಿ ಕೇಳುತ್ತಾ ಇದ್ದರೆ ಸಾಕ್ಷಾತ್ ರಾಯರೇ ಎದುರಿಗೆ ಬಂದಂತೆ ಭಾಸವಾಗುತ್ತದೆ. ರಾಯರ ಆಶೀರ್ವಾದ ಸದಾ ನಿಮಗಿರಲಿ.,
@JagadishPuttur
@JagadishPuttur 3 года назад
ಧನ್ಯವಾದಗಳು
@bakthidaSugipu
@bakthidaSugipu 3 года назад
ಬಾರಿ ಸೊಕುದ ಪದ ಸರ್🌹 🌺🌺ಓಂ ಶ್ರೀ ಗುರು🌺🌺
@JagadishPuttur
@JagadishPuttur 3 года назад
ಥಾಂಕ್ಯೂ
@vadirajkalpi1784
@vadirajkalpi1784 Год назад
Jagadish ji super🙏🙏🙏
@annapurna6462
@annapurna6462 Месяц назад
Rayarabagge thubha chennagi thilisi kotri gurugale dhanyavadagalu🙏🙏🙏🙏🙏🙏🙏
@anandacharya5294
@anandacharya5294 3 года назад
ಅದ್ಭುತವಾದ ಸಾಹಿತ್ಯ & ಗಾಯನ ಅಣ್ಣಾ🔥. ರಾಯರ ಆಶೀರ್ವಾದ ಸದಾ ನಿಮ್ಮ ಮೇಲೆ ಮತ್ತು ನಿಮ್ಮ ಟೀಂ ನ ಮೇಲೆ ಇರಲಿ🙌❤️
@JagadishPuttur
@JagadishPuttur 3 года назад
ಧನ್ಯವಾದಗಳು
@sunandak2235
@sunandak2235 2 года назад
Om.raghvendry.nama.jagadhish.puthur.g.namaskara. 🙏
@gulabishetty5706
@gulabishetty5706 11 месяцев назад
​@@JagadishPuttur🎉j . Mk mk ji ki sa the de mi by in
@devarajupgururagvendrashra4780
ತುಂಬಾ ಸೊಗಸಾಗಿದೆ ಹಾಡು
@vasanthaarpitha7304
@vasanthaarpitha7304 11 месяцев назад
Sri guru raghavendraya namaha 🙏🙏🙏🙏🙏
@renukashreedhar9800
@renukashreedhar9800 2 месяца назад
ಮತ್ತೆ ಮತ್ತೆ ಕೇಳಬೇಕೆನಿಸುವ ಶ್ರೀ ಗುರುರಾಯರ ಭಕ್ತಿಗೀತೆ..❤ ಅದ್ಭುತ ಗಾಯನ. ಧನ್ಯವಾದಗಳು ಸರ್ ನಿಮಗೆ.🙏🙏🙏
@shanthinagaraj7519
@shanthinagaraj7519 Год назад
ತುಂಬಾ ಚನ್ನಾಗಿ ಹಾಡ್ತಿರ ಸರ್ ನಿಮಗೆ ನನ್ನ ಕೋಟಿ ಕೋಟಿ ವಂದನೆಗಳು 🙏🙏🙏
@user-dg5of1bo4c
@user-dg5of1bo4c 9 дней назад
OM SHREE PUJAYA GURURAGAVENRAYA Swami NAMAHA 🌹🌹🌹🌹🌸🙏🙏🌸🌹💘💘💘💘💘💘🌺🌺🌺🌺🌺🌺💐💐💐🥀🌼🌺🌺🌺🌷🌷💘💘🌹🌹🌸🌸🙏🙏🙏🌹🌹🌹💘💘💘💘🌹🌸🌸🙏🙏🌹🌹💘💘💘🌹🌹🌺🌺🌷🌹🌸🙏🙏🙏🌸🌹🌹🌹
@Yashshree56
@Yashshree56 21 день назад
Nice. Jnanavejyoti
@chetankolli8241
@chetankolli8241 3 года назад
ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🙏🙏🌸🌼🌺🏵️
@JagadishPuttur
@JagadishPuttur 3 года назад
ಓಂ ಶ್ರೀ ಗುರುವೇ
@shekharnaik8243
@shekharnaik8243 3 года назад
ಅತ್ಯದ್ಭುತ ವಾದ ಸಾಹಿತ್ಯ, ಗಾಯನ ತುಂಬಾ ಸೊಗಸಾಗಿದೆ. ರಾಯರ ಆಶೀರ್ವಾದ ಸದಾ ಇರಲಿ. ಶುಭವಾಗಲಿ ........
@JagadishPuttur
@JagadishPuttur 3 года назад
ಧನ್ಯವಾದಗಳು
@gayathrichand6187
@gayathrichand6187 Год назад
Shri Guru Raghavendraya namaha 🙏
@shivannakariyappa6380
@shivannakariyappa6380 Месяц назад
ಅತ್ಯದ್ಬುತ ಹಾಡು ಪಾವನ ನಮ್ಮ ಕರ್ಣಗಳು.. ❤❤❤❤❤❤❤❤❤ ಓಂ ಶ್ರೀ ಗುರು ರಾಘವೇಂದ್ರ ರಾಯರ ಕೃಪೆ .
@nagedarb9495
@nagedarb9495 5 месяцев назад
Om shree guru Ragavendraya namaha❤❤❤🙏🙏
@K.S.Raghavendra
@K.S.Raghavendra 4 месяца назад
🌼🙏🏻ನನ್ನ ರಾಯರ ಹಾಡು ಕೇಳೋದ್ರಿಂದ ಮನಸಲ್ಲಿರೋ ನಾವೆಲ್ಲಾ ದೂರ ಆಗುತ್ತೆ ಮನಸ್ಸಿಗೆ ನೆಮ್ಮದಿ ಸಿಗುತ್ತೆ ಅಂತ ಮಹಾಮಹಿಮರು ನನ್ನ ಗುರು ರಾಯರು🙏🏻🌼🙏🏻🌼🙏🏻
@vishwanatham829
@vishwanatham829 Год назад
..🙏🙏..ಗುರು ರಾಘವೇಂದ್ರಾಯ ನಮಃ..🙏🙏..
@mouneshmauna6171
@mouneshmauna6171 3 года назад
ಜಗ್ಗಣ್ಣ ಅದ್ಭುತವಾದ ಹಾಡುಗಾರಿಕೆ ಸಂಗೀತ ಮತ್ತು ಸಾಹಿತ್ಯ ಸೂಪರ್ ರಾಯರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ🙏🙏🙏🙏🙏🙏💐💐💐💐💐💐💐👏👏👏👏👏👏👏👏👏👌👌👌👌👌👌👌👌🌹🌹🌹🌹🌹🌹🌹🌹🌹🌹🌹🌹🌹🌹🌹🌹
@JagadishPuttur
@JagadishPuttur 3 года назад
ಧನ್ಯವಾದಗಳು
@chandrupoojary4224
@chandrupoojary4224 3 года назад
ಸಾಹಿತ್ಯ ಸೂಪರ್ ಇದೆ ,ಗಾಯನ ದ ಬಗ್ಗೆ ನಿಮಗೆ ಹೇಳಲಿಕ್ಕೆ ಮಾತೆ ಇಲ್ಲ,ನೀವು ಜ್ಯೂನಿಯರ್ ಯೇಸುದಾಸ್ ❤️ತುಂಬಾ ಚಂದ ಇದೆ ಸರ್,ರಾಯರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ.... ❤️
@JagadishPuttur
@JagadishPuttur 3 года назад
ಹರಿ ಓಂ..ಧನ್ಯವಾದಗಳು
@RJPrasanna
@RJPrasanna 3 года назад
Thank you so much for your love & support. Keep supporting 😍🙏
@keshavm4255
@keshavm4255 3 года назад
Junior Yesu das haudu nice voice
@chandrupoojary4224
@chandrupoojary4224 3 года назад
@@RJPrasanna ❤️
@sukumarsukku7127
@sukumarsukku7127 2 года назад
@@JagadishPuttur 31
@shivamudabul
@shivamudabul Год назад
Wonderful very beautiful god gift
@geethanky5063
@geethanky5063 Месяц назад
My family feels very happy to hear ths song every Thursday in the morning by the Gods grace🙏🙏🙏
@sdm3962
@sdm3962 2 года назад
Sir ..ನಿಮ್ಮ ಈ ಹಾಡನ್ನ ಕೇಳುತ್ತಾ ಇದ್ರೆ .ಇನ್ನು ಕೇಳ್ತಾ ಕೇಳ್ತಾ ಇರಲಿ ಅಂತ ಅನಿಸುತಿದೆ .ತುಂಬಾ ಅದ್ಭುತವಾಗಿ ಹಾಡಿದ್ದಿರ sir .ಇನ್ನು ಹೆಚ್ಚು ಹೆಚ್ಚು ಭಕ್ತಿಗೀತೆ ಗಳನ್ನು ಹಾಡಿ sir🙏🙏🙏🙏
@JagadishPuttur
@JagadishPuttur 2 года назад
ಹರಿ ಓಂ ಧನ್ಯವಾದಗಳು
@arunkumarc8175
@arunkumarc8175 3 года назад
ಗುರುರಾಘವೇಂದ್ರಸ್ವಾಮಿಯ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ ಸ್ವಾಮಿಯ ಆಶೀರ್ವಾದ ಸದಾನಿಮ್ಮ ಮೇಲಿರಲಿ ಓಂ ಶ್ರೀ ಗುರು ರಾಘವೇಂದ್ರ ರಾಯರ ಮಠ
@JagadishPuttur
@JagadishPuttur 3 года назад
ಹರೇ ಶ್ರೀನಿವಾಸ
@doddaachchammadoddaachcham7664
@doddaachchammadoddaachcham7664 2 года назад
ತುಂಬಾ ಚೆನ್ನಾಗಿ ಹಾಡಿದ್ದಿರಿ 🙏🙏
@JagadishPuttur
@JagadishPuttur 2 года назад
Thanku
@sugunabhat3945
@sugunabhat3945 2 года назад
ಗುರು ರಾಯರ ಅನುಗ್ರಹ ಸದಾ ಇರಲಿ ನಮ್ಮ ನಿಮ್ಮೆಲ್ಲರಿಗೆ🙏🙏🙏
@JagadishPuttur
@JagadishPuttur 2 года назад
ಗುರುವೇ
@sandeeprai1832
@sandeeprai1832 3 года назад
ಜಗದೀಶ್ ಅಣ್ಣ ರೈಸಿರ್... ಮಸ್ತ್ ಪ್ರೊಲೂ ಅತ್ಡುಡು..... 🙏🙏🙏🙏
@JagadishPuttur
@JagadishPuttur 3 года назад
ಸೊಲ್ಮೆಲು
@RJPrasanna
@RJPrasanna 3 года назад
Thank you so much for your love & support. Keep supporting 😍🙏
@roopang8246
@roopang8246 2 года назад
🙏ನಮ್ಮ ಮನೆ ಶ್ರೀರಾಕ್ಷೆ ತಂದೆ ನೀನು.
@JagadishPuttur
@JagadishPuttur 2 года назад
Guruve
@dhananjaymunigal1810
@dhananjaymunigal1810 4 месяца назад
Best SigerEddi beta Nene Hesru helu❤❤❤❤❤❤❤❤❤
@dayadaya7100
@dayadaya7100 2 года назад
🙏🙏🙏 ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಯಾಚ ಬಜಾತಂ ಕಲ್ಪ ವೃಕ್ಷಾಯಾ ನಮತಾಂ ಕಾಮದೇನವೇ 🙏🙏🙏
@JagadishPuttur
@JagadishPuttur 2 года назад
Guruve namaha
@bhagirathpnaik3184
@bhagirathpnaik3184 2 года назад
ತುಂಬಾ ಸೊಗಸಾದ ಗಾಯನ ಸರ್ 🌹🌺💐🙏🏼
@JagadishPuttur
@JagadishPuttur 2 года назад
ಧನ್ಯವಾದಗಳು
@sandeepn2558
@sandeepn2558 3 года назад
ಮಸ್ತ್ ಪೊರ್ಲು ಆತ್ ಡ್ ಅಣ್ಣಾ ❤❤❤😍😍😍👌👌👌👌👌👌
@JagadishPuttur
@JagadishPuttur 3 года назад
ಥಾಂಕ್ಯೂ
@RJPrasanna
@RJPrasanna 3 года назад
Thank you so much for your love & support. Keep supporting 😍🙏
@chandrakanthpdb4530
@chandrakanthpdb4530 3 года назад
ಹಾಡುಗಾರಿಕೆ ರಾಗ ಸಂಯೋಜನೆ ಸಾಹಿತ್ಯ ಎಲ್ಲವೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ
@JagadishPuttur
@JagadishPuttur 3 года назад
ಥಾಂಕ್ಯೂ
@shruthihc6062
@shruthihc6062 2 года назад
🙏🙏🙏 no words sir ....rayaru bless u
@JagadishPuttur
@JagadishPuttur 2 года назад
ಹರಿ ಓ
@MuralidM123
@MuralidM123 3 года назад
ಎಷ್ಟು ಬಾರಿ ಕೇಳಿದರು ಮತ್ತೆ ಕೇಳಬೇಕೆನ್ನುವ ಅಂಬಲ ,ಪುನೀತನಾದೆ .
@JagadishPuttur
@JagadishPuttur 3 года назад
ಧನ್ಯವಾದಗಳು
@Lachamanna.1975
@Lachamanna.1975 3 года назад
ಜೈ ಗುರು ರಾಘವೇಂದ್ರ 🙏🙏🙏
@bhakthisuvarna5170
@bhakthisuvarna5170 2 года назад
ಎಷ್ಟು ಕೇಳಿದರು ಸಾಲುತಿಲ್ಲ.. 🙏ಶ್ರೀ ರಾಘವೇಂದ್ರಾಯ ನಮಃ 🙏🙏🙏
@JagadishPuttur
@JagadishPuttur 2 года назад
ಧನ್ಯವಾದಗಳು
@naveenhegde7029
@naveenhegde7029 2 года назад
ಆದ್ಬುತ ಗಾಯನ ಸರ್, ರಾಘವೇಂದ್ರ ಸ್ವಾಮಿಯ ಆಶೀರ್ವಾದ ಸದಾ ನಿಮಗಿರಲಿ
@JagadishPuttur
@JagadishPuttur 2 года назад
Guruve namha
@raghavendraa537
@raghavendraa537 Год назад
ನಿಮ್ಮ ದ್ವನಿ..... ಹಾಡು ಕೇಳುತ್ತಾ ನಮ್ಮ ಮನಸ್ಸಿಗೆ ಶಾಂತಿ ಆಗುತ್ತೆ..... ಓಂ ನಮೋ ರಾಘವೇಂದ್ರಯಾ ನಮಃ ಕಾಪಾಡಿ ತಂದೆ......
@hiteshnaik5483
@hiteshnaik5483 3 года назад
ಕೇಳಲು ಸುಮಧುರವಾಗಿದೆ
@JagadishPuttur
@JagadishPuttur 3 года назад
ಧನ್ಯವಾದಗಳು
@PunarvasuStudios
@PunarvasuStudios 3 года назад
RJ Prasanna ನಿಮ್ಮ ಸಾಹಿತ್ಯ ಅದ್ಭುತವಾಗಿದೆ ಧನ್ಯವಾದಗಳು & ಜಗದೀಶ್‌ರವರ ಸಂಗೀತ ಗಾಯನವು ಚೆನ್ನಾಗಿದೆ. ರಾಯರ ಆಶೀರ್ವಾದ ಸದಾ ಎಲ್ಲರ ಮೇಲಿರಲಿ. || ಓಂ ಶ್ರೀ ರಾಘವೇಂದ್ರಾಯ ನಮಃ ||
@JagadishPuttur
@JagadishPuttur 3 года назад
ಧನ್ಯವಾದಗಳು
@RJPrasanna
@RJPrasanna 3 года назад
Thank you so much for your love & support. Keep supporting 😍🙏
Далее
Sree Guru Raghavendra Swamy ll Mantralayam Temple view
33:00
Devaki Nandana
24:44
Просмотров 4,6 млн