Тёмный

ಆರೋಗ್ಯಕ್ಕೆ ಬಹಳ ಒಳ್ಳೆಯದು ಈ ಮೆಣಸಿನ ಸಾರು ಮನೆಮಂದಿಗೆಲ್ಲ ಮಾಡಿ ಹಾಕಿ ಅದರಲ್ಲೂ ಈ ದಿನಗಳಲ್ಲಿ 

Veena Joshi
Подписаться 279 тыс.
Просмотров 70 тыс.
50% 1

Опубликовано:

 

7 июл 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 240   
@premasrinivas6634
@premasrinivas6634 12 дней назад
ತುಂಬಾ ತುಂಬಾ ಧನ್ಯವಾದಗಳು ಅಮ್ಮಾ... ನಾನು ಖಂಡಿತ ಮಾಡ್ತಿನಿ ... ನೀವು ನಮಗಾಗಿ ಬಿಡುವು ಮಾಡಿಕೊಂಡು ಎಷ್ಟೆಲ್ಲ ಮಾಡ್ತಿರಾ ಅಮ್ಮ ...ನಿಮ್ಗೆ ನಾವು ಎಂದೆಂದಿಗೂ ಚಿರಋಣಿ ಅಮ್ಮ 🙏❤🥰 ಶುಭ ರಾತ್ರಿ ಅಮ್ಮ
@yashodhakudagol6924
@yashodhakudagol6924 11 дней назад
ಅಮ್ಮ ನಮಸ್ಕಾರ ನಾವು ಈ ಮೆಣಸಿನ ಸಾರು ಮಾಡುತ್ತೆವೆ ನಮ್ಮ ತಾಯಿ ಯಿಂದ ಕಲಿತಿದ್ದೇನೆ ತುಂಬಾ ರುಚಿಕರವಾಗಿರುತ್ತದೆ 🙏🙏🙏🙏🙏🙏🌹🌹🌹🌹🌹
@user-tj8bf7zb6p
@user-tj8bf7zb6p 11 дней назад
ಒಳ್ಳೆಯ ರೆಸಿಪಿ ಹೇಳಿಕೊಟ್ಟಿದಿರ ಅಮ್ಮ ಧನ್ಯವಾದಗಳು ❤
@ranjithanagesh3965
@ranjithanagesh3965 2 дня назад
ನಮಸ್ತೆ ಅಮ್ಮ ನಾನು ಇವತ್ತು ಮೆಣಸಿನ ಸಾರು ಮಾಡಿದ್ದೆ ತುಂಬಾ ಚೆನ್ನಾಗಿತ್ತು. ಥ್ಯಾಂಕ್ಸ್ ಅಮ್ಮ🙏🙏🙏
@bhagyalakshmik.g.2136
@bhagyalakshmik.g.2136 12 дней назад
ಹರೇ ಶ್ರೀನಿವಾಸ 🙏🙏🙏🙏ಸಾರು ಸೂಪರ ಆಗಿದೆ ನಮ್ಮಲ್ಲಿ ತುಂಬಾ ಮಳೆ ಇರೋದರಿಂದ ನಾನು ಉಟಕ್ಕೆ ಮೆಣಸಿನಸಾರು ಮಾಡಿದ್ದೆ 😊ಧನ್ಯವಾದಗಳು 🙏🙏
@renupatilrenup4170
@renupatilrenup4170 12 дней назад
Ha veeenammmma idu ಬಾಣಂತಿಯರಿಗೆ ಮಾಡ್ತೀವಿ ನಾವು ❤ gn
@chinnu.c.vpoojar.6778
@chinnu.c.vpoojar.6778 12 дней назад
ಬಾಯಲ್ಲಿ ನೀರು ಬಂತು. ಸಾರು ನೋಡಿ ಧನ್ಯವಾದಗಳು ಗುರುಮಾತೆ 🙏🏻🙏🙏🏻🙏🙏🏻🙏🙏🏻
@VeenaJoshi
@VeenaJoshi День назад
Thanks to all
@vijayakumarkg1374
@vijayakumarkg1374 12 дней назад
ತುಂಬಾ ಚೆನ್ನಾಗಿ ಆಗಿದೆ ಮೆಣಸಿನ ಸಾರು ಓಕೆ ಥಾಂಕ್ಸ್ ಅಮ್ಮ ಶುಭವಾಗಲಿ ಆರೋಗ್ಯವೇ ಭಾಗ್ಯ
@gowrisathish674
@gowrisathish674 12 дней назад
Namasthe Amma tumbha chng ero aarogyakke hagu chaligalakke yammi yammi yagiro mensina samber helikottiddakke tumba dhanyavadhgalu amma🙏. Shubha rathri Amma 🙏🌹
@prabhakarv4193
@prabhakarv4193 12 дней назад
Very nice. Useful information. Thank you
@bajarangi1283
@bajarangi1283 12 дней назад
ಅಮ್ಮ ತುಂಬಾ ಚೆನ್ನಾಗಿದೆ ನಾವು ಮಾಡುತ್ತೇವೆ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏
@kushijai6912
@kushijai6912 12 дней назад
ಉಪ್ಪಿನಕಾಯಿ ರೆಸಿಪಿ ತೋರಿಸಿಕೊಡಿ ✨️👌
@JyothiLokesh169
@JyothiLokesh169 12 дней назад
ಮೆಣಸಿನಕಾಯಿ ಸಾರು ತುಂಬಾ ಚೆನ್ನಾಗಿದೆ ಶುಭ ಮುಂಜಾನೆ ಶುಭೋದಯ
@akkamahadevihugar2506
@akkamahadevihugar2506 11 дней назад
🙏🙏👌👌 ನಾನು ಈ ದಿನವe ಮಾಡುತ್ತೇವೆ, ಅಮ್ಮ 🙏🙏
@user-qe3iz2vw8k
@user-qe3iz2vw8k 12 дней назад
Thumba thanks amma g n
@UefjgxlyPuuskyf
@UefjgxlyPuuskyf 2 дня назад
👌👌👌ಊಟ madedst ಸಂತೋಷ aiyth. Tqqq. Medam.
@chaitrakannur5197
@chaitrakannur5197 12 дней назад
Thank you very much for sharing with us mam immunity boosting recipe ❤
@bhagyalakshmi630
@bhagyalakshmi630 12 дней назад
Amma nange ondu doubt plsss helii reply madi adu yen andre egaa pooje vrta yala madta irtivi non veg tinala Alva adree periods agtivi Alva agava non veg tindre yenandruu aguta andre hego 5dys pooje madange ila alvaa iduke niv reply madii ammaaa plsss
@sudharajumaganur1392
@sudharajumaganur1392 12 дней назад
Nau hege mdteve Amma oroggekke tumba olledu tumba Dina agittu madi matte nenapisidiri olledaytu thank you
@vanishrijmotekar5759
@vanishrijmotekar5759 12 дней назад
Tqsm Akka
@poornimarajashekar4168
@poornimarajashekar4168 11 дней назад
Amma thanks super❤️🙏🙏
@ambikaramachandra621
@ambikaramachandra621 12 дней назад
We prepare same melagu Rasam in rainy season.. Superb madam 👌
@kavithagowda1348
@kavithagowda1348 12 дней назад
ತುಂಬಾ ಧನ್ಯವಾದಗಳು ಅಮ್ಮ 🙏🏻
@pallavigandolkar2186
@pallavigandolkar2186 12 дней назад
Thank you Mathaji ❤... Nodthidre haage kudibeku anisthide Mathaji 🙏👌👌👌
@user-zi9mk8uj9n
@user-zi9mk8uj9n 11 дней назад
👌👌ಧನ್ಯವಾದಗಳು ಅಕ್ಕ
@user-uc2hz9vv6h
@user-uc2hz9vv6h 11 дней назад
Yummy yummy saaru ❤
@JB-be7hj
@JB-be7hj 12 дней назад
Madam thank you so much for the recipe so delicious will try ❤
@swatikulkarni1328
@swatikulkarni1328 12 дней назад
Malegalad perfect recipe akka nanage tumba serutt,❤😊
@YamunaPatil1
@YamunaPatil1 12 дней назад
Thankyou Amma nice recipe
@shilpaayachit9716
@shilpaayachit9716 11 дней назад
ತುಂಬಾ ಚೆನ್ನಾಗಿದೆ ಧನ್ಯವಾದಗಳು ನಾನು ಖಂಡಿತಾ try ಮಾಡ್ತೀನಿ ಅಮ್ಮ
@rathnarathna7454
@rathnarathna7454 12 дней назад
Amma Amazing 👏🏿
@ManjunthHk
@ManjunthHk 12 дней назад
And thanks for the recipe ❤
@user-dd9jq7mt6h
@user-dd9jq7mt6h 12 дней назад
ತುಂಬಾ ಚೆನ್ನಾಗಿ ಬಂದಿದೆ ಅಮ್ಮ 🙏
@BhagyaLakshmi-bk3we
@BhagyaLakshmi-bk3we 11 дней назад
Amma evattu neevu helikotta mensina saaru madini tumba chennag agide amma saaru🥰
@nagarathnakmuruthy1976
@nagarathnakmuruthy1976 12 дней назад
Ee sarannu naavu aagaga madutteeni❤❤ Madam
@khushigalli4916
@khushigalli4916 12 дней назад
Thank you Amma... Good night 😴
@pushpavathi.mkusuma5793
@pushpavathi.mkusuma5793 12 дней назад
Thank you sweet Maathe 🙏🙏.
@pushpakrishnamurthy5498
@pushpakrishnamurthy5498 12 дней назад
ವೀಣಾ ಅಮ್ಮ ನನ್ನ ಅನೇಕ ನಮಸ್ಕಾರಗಳು ನಿಮ್ಮ ಕುಟುಂಬದವರೇ ಆಗಿರುವ ನಮಗೂ ದೇಹದ ಆರೋಗ್ಯಕ್ಕೆ ಸಾರು ಮಾಡಿ ತೋರಿಸಿದ್ದೀರಾ ಮನಸ್ಸಿನ ಆರೋಗ್ಯಕ್ಕೆ ಪರಮಾತ್ಮನ ಮಹಿಮೆ ಕಥೆ ಪೂಜೆ ಎಲ್ಲವನ್ನು ಕೊಟ್ಟಿದ್ದೀರಾ ಮತ್ತು ತಿಳಿಸಿದ್ದೀರಾ ನಿಮಗೆ ನಮ್ಮ ಕಡೆಯಿಂದ ಅನೇಕ ಅನಂತ ಧನ್ಯವಾದಗಳು
@punithaurs
@punithaurs 9 дней назад
ನಿಮ್ಮ ಅಡುಗೆಗಳು ತುಂಬಾ ಚೆನ್ನಾಗಿರುತ್ತೆ, ಮತ್ತೆ ತುಂಬಾ ಅಡಿಗೆಗಳನ್ನು ಹೇಳಿಕೊಡಿ.
@manjularajshekhar6956
@manjularajshekhar6956 10 дней назад
ಸ್ವಲ್ಪ ಬೆಲ್ಲ ಹಾಕಿದರೆ ಇನ್ನೂ ಹೆಚ್ಚು ರುಚಿ ಎನಿಸುತ್ತದೆ
@amrutakurne5977
@amrutakurne5977 12 дней назад
Thank you akka for your care🙏🏻🙏🏻🙏🏻🙏🏻💐
@aishuvinayk2406
@aishuvinayk2406 12 дней назад
Tq amma.
@vinupamidi8702
@vinupamidi8702 12 дней назад
ತುಂಬಾ ಚೆನ್ನಾಗಿದೆ ಅಮ್ಮ
@shashikalashashi6207
@shashikalashashi6207 12 дней назад
🙏ಅಮ್ಮ ತುಂಬಾ ಚೆನ್ನಾಗಿದೆ ನೀವು ತೋರಿಸಿದ ಸಾರು ಧನ್ಯವಾದಗಳು. ನೀವು ಶಾಖ ವ್ರತ ಕ್ಕೆ yavariti ಅಡುಗೆ ಮಾಡುತ್ತೀರಿ ನಮಗೂ ತೋರಿಸಿ ಕೊಡಿ ಅಮ್ಮ 🙏🌹
@varalaxmikulkarni7752
@varalaxmikulkarni7752 12 дней назад
Amma Namaste 🙏❤️
@teekaraojagtap8038
@teekaraojagtap8038 12 дней назад
Super madam thanks bagge maneyali bhavani murti lion melekutidu irabeku or irbardu heli madam
@VijayalakshmiVijaya-cn6bi
@VijayalakshmiVijaya-cn6bi 12 дней назад
Nice saru mam
@kusumaramesh7365
@kusumaramesh7365 12 дней назад
Amma thumbane chenagidhe. ❤❤ Namaste amma❤❤
@ramyaramalingaiah3174
@ramyaramalingaiah3174 12 дней назад
thank u amma ❤🙏🙏🙏
@harish3462
@harish3462 12 дней назад
Thanks mam this is my first comment
@brundan5365
@brundan5365 12 дней назад
Tq amma
@user-yt5zt6ck8j
@user-yt5zt6ck8j 12 дней назад
Super Amma
@tusharbg2073
@tusharbg2073 12 дней назад
🌺 JaiMaShakthi 🙏 🌸 ಶುಭೋದಯ ಅಮ್ಮಾ 🌹☺️ ❤️ 😘
@kalpanan2235
@kalpanan2235 11 дней назад
Ahha super 👌 dear sister Veena ❤️ 🎉lovely saaru my favorite also. 😅tq for sharing. 👍
@chandrikakulkarni6739
@chandrikakulkarni6739 12 дней назад
Thank you soo much Akka❤nam Amma madtare😊she stay in Gulbarga😊...but we in Mumbai 😊..thumba chanaghe recipe heldri akka ❤🙏🙏
@jayashrikulkarni9640
@jayashrikulkarni9640 12 дней назад
Namaskar madam thank u
@madhuridixit3313
@madhuridixit3313 12 дней назад
Super sister tasty saru 😋nanu nalene madtini ❤
@sirimavanursirimavanur4583
@sirimavanursirimavanur4583 12 дней назад
🙏🏻🙏🏻 ಅಮ್ಮ ಸಾರು ಸೂಪರಾಗಿದೆ ಕುಡಿಬೇಕು ಅನಿಸ್ತಾ ಇದೆ. ನಾನು ಮಾಡ್ತೀನಿ ಅಮ್ಮ ಧನ್ಯವಾದಗಳು ಅಮ್ಮ ನಿಮಗೆ ಶುಭ ಮುಂಜಾನೆ ಅಮ್ಮ ಸುಮಾರ್ ಬಿಸಿನ ನಿಮ್ ವಿಡಿಯೋ ನೇ ನೋಡಕ್ ಆಗ್ತಿಲ್ಲ ಈಗ ನೋಡ್ತಾ ಇದೀನಿ.
@SPPAL-xx7oz
@SPPAL-xx7oz 12 дней назад
Yum yum..garam garam saru 👍super Veenaji
@SujaKss-cj3zd
@SujaKss-cj3zd 12 дней назад
Amma tq
@bharathishivakumar1205
@bharathishivakumar1205 12 дней назад
Very nice Veena
@ushaushagovind71
@ushaushagovind71 12 дней назад
Wow super amma tindange anisitu
@mtrraichannel24k
@mtrraichannel24k 12 дней назад
hi super 👌ಸಾರು
@mamathabs2341
@mamathabs2341 12 дней назад
ಧನ್ಯವಾದಗಳು❤ ಆಮ್ಮ
@sumedhakulkarni7191
@sumedhakulkarni7191 12 дней назад
Nanu ಯಾವಾಗಲೂ weekly once ಮೆಣಸಿನ ಸಾರು ಮಾಡುತ್ತೇನೆ. ಬೆಲ್ಲ ಸ್ವಲ್ಪ ಹಾಕಿದ್ರೆ ಇನ್ನೂ ರುಚಿಯಾಗಿರುತ್ತೆ
@anilajagadeesh2491
@anilajagadeesh2491 11 дней назад
🙏🙏 Amma tumbadanyavadalu 🙏🙏
@ashwiniaaradyamata9332
@ashwiniaaradyamata9332 12 дней назад
Tanks amma
@sumithracs1032
@sumithracs1032 11 дней назад
Thank you Amma 🙏🙏🙏
@manikr5952
@manikr5952 12 дней назад
First like and comment Amma
@mytrikumari6319
@mytrikumari6319 12 дней назад
Thank s amma ole time ali e video hakidira 🙏🙏🙏🙏🙏🙏🙏🙏🙏🙏🙏
@nmshivayogarabhya2620
@nmshivayogarabhya2620 12 дней назад
Amma nimma matu tumba chenda
@aratinargund5
@aratinargund5 12 дней назад
namaste Amma ❤️
@dhanushreeganiga4490
@dhanushreeganiga4490 12 дней назад
Danyavadagalu amma nammalli male jasti olle sambar helidira kandita madtini 🙏🙏
@RYRY955
@RYRY955 11 дней назад
ಅಮ್ಮ ಇವತ್ತು ನಾನು ಕಾರ್ಯಸಿದ್ದಿ ಗಣಪ ಪೂಜೆ ಹಿಡಿದೆ.. ತುಂಬಾ ನೆಮ್ಮದಿ ಸಂತೋಷವಾಯಿತು ಮನಸಿಗೆ.. ಇಷ್ಟೆಲ್ಲಾ ಪೂಜೆ ವಿಧಿ ಕ್ರಮ ತಿಳಿಸಿಕೊಡುವ ನಿಮಗೆ ನನ್ನ ವಂದನೆ.. ದೇವರು ನಿಮ್ಮನ್ನು ಸದಾ ಸುಖವಾಗಿ ಇಟ್ಟಿರಲಿ 🙏❤
@varshabhaskar8044
@varshabhaskar8044 11 дней назад
Super 👌👌👌👌👌👌👌amma 🙏🙏🙏🙏🙏
@vedabe6904
@vedabe6904 12 дней назад
ಧನ್ಯವಾದಗಳು
@ajkulakrni7729
@ajkulakrni7729 12 дней назад
Namma sanatanada respe supper allva
@SavitaHalemani
@SavitaHalemani 12 дней назад
👌👌👌veena sister
@sandhyaghalsasi3324
@sandhyaghalsasi3324 12 дней назад
Nice ❤❤
@Araginivlogs
@Araginivlogs 12 дней назад
Menasina saru super
@sunitharamesh3780
@sunitharamesh3780 11 дней назад
Namaste amma❤❤❤
@deepikajirage3911
@deepikajirage3911 11 дней назад
Namaste Amma ♥️♥️♥️♥️♥️
@kasturialva948
@kasturialva948 5 дней назад
Very nice👍
@ashabhandary2552
@ashabhandary2552 8 дней назад
👌👌🙏
@jyothikalyan7778
@jyothikalyan7778 12 дней назад
❤😊 super mam naanu madthini
@sudhan371
@sudhan371 12 дней назад
ಹರೇ ಶ್ರೀನಿವಾಸ 🙏🙏🙏 ಶುಭ ಮುಂಜಾನೆ ಶುಭಮಸ್ತು
@Shortsyoutubechannel89
@Shortsyoutubechannel89 12 дней назад
Super 👌🏾👌🏾
@HemrajLatha
@HemrajLatha 12 дней назад
Namaste.amma❤
@ganeshmedleri6014
@ganeshmedleri6014 10 дней назад
Amma namsthe 🙏
@veenakumari4257
@veenakumari4257 2 дня назад
👌👌🙏🙏🙏
@geethacr3770
@geethacr3770 День назад
Super ❤
@aambuja89
@aambuja89 12 дней назад
Namaste amma🙏🙏🙏🙏🙏
@user-hr3fv6cv4m
@user-hr3fv6cv4m 12 дней назад
🙏🙏🙏 ಅಮ್ಮ ಆಶೀರ್ವಾದ ಮಾಡಿ ಅಮ್ಮ🙏🙏🙏🙏
@SwatiMiriji
@SwatiMiriji 12 дней назад
Namasste amma ❤❤❤😊😊🙏🙏🙏🙏🙏
@snehahiremath1199
@snehahiremath1199 12 дней назад
Namaste Amma good night amma❤
@SumaSuma-xe8ib
@SumaSuma-xe8ib 12 дней назад
👌
@SHANTHAMKM
@SHANTHAMKM 12 дней назад
SuperAmma
@jayanthigowda5848
@jayanthigowda5848 10 дней назад
ನಾನು ಹುರುಳಿಕಾಳು ರಸಮ್ ಹೀಗೆ ಮಾಡುತ್ತೇನೆ.
@MarutiSutar-dq2pg
@MarutiSutar-dq2pg 12 дней назад
ಗುಡ್ ನೆಟ್ ಅಮ್ಮ ಥ್ಯಾಂಕ್ಸ್ 🙏🙏
Далее