Wow super sister super ತುಂಬಾ ಚೆನ್ನಾಗಿ ತೋರಿಸಿ ಕೊಟ್ಟಿದ್ದೀರಾ ಅಕ್ಕ ನನಗೆ ಅವಲಕ್ಕಿ ಅಂದ್ರೆ ತುಂಬಾ ಇಷ್ಟ ನೀವು ತೋರಿಸಿಕೊಟ್ಟಿರುವ ರೆಸಿಪಿಯನ್ನು ನಾನು ಟ್ರೈ ಮಾಡುತ್ತೇನೆ ಧನ್ಯವಾದಗಳು
ಅವಲಕ್ಕಿಯಲ್ಲಿ ಎಷ್ಟೊಂದು ವಿಧಗಳಿವೆ!! ಇದು ಹೊಸದಾಗಿದೆ . ಕಡ್ಲೆಹಿಟ್ಟು. ಮಜ್ಜಿಗೆ ಮೆಣಸು ಸೇರಿಸಿರೋದು new variety... ಖಂಡಿತವಾಗಿ ಮಾಡಿ ನೋಡಬೇಕು. Favorite ಅವಲಕ್ಕಿ ❤ Thank you so much🙏
ವೀಣಾ madam really superb ಬ್ರಾಹ್ಮಣರ ಶೈಲಿಯಲ್ಲಿ ಯಾವುದೇ ಆದರೂ ಬಾಯಲ್ಲಿ ನೀರುರುತ್ತೆ especiali ನೀವು ಬೆಳ್ಳುಳ್ಳಿ ಇಲ್ಲದೆ ಹೇಳಿದ್ದೀರಲ್ಲಾ ಅದೇ ನನಗೆ ತುಂಬಾ ಖುಷಿ ಆಯಿತು ಅಬ್ಭಾ ಸಧ್ಯ ಬೆಳ್ಳುಳ್ಳಿ ಹೇಳ್ಲಿಲ್ವಲ್ಲ ಅಂತ 🤗🤗 thank u so much ಖಂಡಿತಾ ಮಾಡಿ ನೋಡುತ್ತೆನೇ 🙏🙏 ತಿಂದು ತಿಳಿಸುತ್ತೇನೆ 😊 😄
Mouth watering recipe of Brahmana Avalakki , 👌👌past six decades I have been preparing almost in a similar manner ,only change we use the signature Brahmana menthyahittu powder instead of Chana dal powder 😊
Naanu around 10 months inda nivu haktha ero Ella vedios and comunity messages Ella read madtha idde ,Nan kaily ago maximum pooje madtha idini nanu work from home job alli erodrinda nange thumba olledu agide Amma.thank you amma