@@sowmyamanchenallivenkatesh9222 ha sist nim matu keli nangu tumba kusi aitu nungu nun husbend gu daily jagala agtittu ondu dina kuda nemmadi irlilla but evaga 20 days aitu nun husbend tumba cool agi irtatare nau jagalane madilla e 20 days nalli. Devaru nambidavara elru kasta parihara madli
Amma namaskara. Koto koti danyavadagallu thamage ee puja vidhana thilisidhakke. Kalungurada jothe bille antha helidri please adhu yenu antha mathe heluthira Amma. Thank you so much once again 🙏🙏🙏
amma namdu badige mane a maneli devara mane illa, Eshnya mulege madona André aduge mane ide, allí place illa elli madona? dakshina dikkige Main door ide, Uttar dikkige back door ide elli nanu devara pooje devara mane madkolli amma plzzz heli
ಅಮ್ಮ 🙏 ನಿಮಗೆ, ನಿನ್ನೆ ಮಂಗಳವಾರ ಪೂಜೆ ಮಾಡೋಕೆ ಆಗಲಿಲ್ಲ ಅಮ್ಮ ನಮ್ಮ ಮನೇಲಿ ದೊಡ್ಡ ಜಗಳ ಆಯ್ತು ಅಮ್ಮ,ನನ್ನ ಗಂಡ ಬೇರೆಯವರ ಮಾತು ಕೇಳಿ ಜಗಳ ಮಾಡುತ್ತಾರೆ, ಇವತ್ತು ಬೆಳಿಗ್ಗೆ ಬೇಗ ಎದ್ದು ಗುಡಿಸಿ, ಸಾರಿಸಿ ಸ್ನಾನ ಮಾಡಿ ಪೂಜೆ ಮಾಡಿದೆ, ನಿನ್ನೆ ಪೂಜೆ ಮಾಡದೆ ಇರುವ ಕಾರಣಕ್ಕೆ, ಏನು ತೊಂದರೆ ಇಲ್ಲ ಅಮ್ಮ, ಇದ್ರೆ ಪರಿಹಾರ ಹೇಳಿ ಅಮ್ಮ, ಹಾಗೇ ನನ್ನ ಗಂಡನಿಗೆ ಒಳ್ಳೆ ಬುದ್ಧಿ ಬರಬೇಕು ಆ ತರ ಏನಾದ್ರೂ ಸ್ತೋತ್ರ ಇದ್ರೆ ಹೇಳಿ ಅಮ್ಮ ಪ್ಲೀಸ್,
ಮನೇಲಿ ತುಂಬಾ ನೇಗಿವ್ ಇದೆ ಅಮ್ಮ2 ವರ್ಷದಿಂದ,ನಮ್ಮ ಅತ್ತೆ ತೀರಿಕೊಂಡು, ಇವಾಗ ಬರುವ ಶ್ರಾವಣಕ್ಕೆ ಮೂರು ವರ್ಷ ಆಗುತ್ತೆ , ಏನಾದ್ರೂ ಶಾಂತಿ ಮಾಡಿಸಬೇಕಾ, ಮನೇಲಿ ತುಂಬಾ ತೋಂದರೆಗಳು,ದುಡ್ಡಿನ ಸಮಸ್ಯೆ ಕೂಡ ಇದೆ, ಎಷ್ಟೇ ಕೆಲಸ ಮಾಡಿದ್ರು ದುಡ್ಡೆ ಇರುತ್ತಿರಲಿಲ್ಲ ಅಮ್ಮ ಸ್ವಲ್ಪ ದಿನದಿಂದ ನಿಮ್ಮ ವೀಡಿಯೊ ಗಳನ್ನ ನೋಡ್ತಾ, ಕೆಲವೊಂದು ಪೂಜೆಗಳನ್ನ ಮಾಡಿದಾಗಿನಿಂದ ದುಡ್ಡಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಚೆನ್ನಾಗಿ ಆಗಿದೆ ಅಮ್ಮ, ನಿಮಗೆ ತುಂಬಾ ಹ್ರದಯದಿಂದ ಧನ್ನವಾದಗಳು 🙏,ಅದೆ ರೀತಿ ನನ್ನ ಸಂಸಾರ ಚೆನ್ನಾಗಿ ಇರಬೇಕು ಅಂತಾ ಬಯಸತೀನಿ ಅಮ್ಮ ಪರಿಹಾರ ಹೇಳಿ 🙏,