ನಮಸ್ತೆ ವೀಣಾ ವೈನೀ. 🙏🙏...ನೀವು ಇಲ್ಲಿಯ ತನಕ ಏನೇನು ಬರೆದಿದ್ದೀರಿ ಅವನ್ನೆಲ್ಲ ಒಟ್ಟುಗೂಡಿಸಿ ಒಂದು ಪುಸ್ತಕ ಬರೀರಿ. ಅಂದ್ರ ಒಮ್ಮೇ ಒಂದು ಪುಸ್ತಕ ತಗೊಂಡು ಇಟ್ಟರ್ ಎಲ್ಲರಿಗೂ ಭಾಳ ಉಪಯೋಗ ಆಗತದ.ಮತ್ತ ರಂಗೋಲಿ ದೂ ಒಂದು ಪುಸ್ತಕ ಇರಲಿ.ಅದ್ರಾಗ ಮೊದಲಿಗೆ ಎಷ್ಟು ಚುಕ್ಕಿ ಇಡಬೇಕು, ಎಲ್ಲಿಂದ ಶುರು ಮಾಡಬೇ ಕು ಎಲ್ಲಿಗೆ ಮುಗಿಸಬೇಕು ಅದರ ಬಗ್ಗೆ ವಿವರವಾದ ವಿವರಣೆ ಇರಲಿ.
Amma nam atte Mane li Lakshmi Devi temple ede dinalu pooje madtivi... AA lakshmi devi nam maneli avalge avalu bandidale.. adu tumba dod story ede amma....
ನೀವು ಅಷ್ಟಮಿ ದಿವಸ ಸಾಯಂಕಾಲದಲ್ಲಿ ಲಲಿತಾ ಮಂತ್ರಃ ಮತ್ತು ರಂಗೋಲಿ ಹೇಳಿ ಕೊಟಿದಿರಿ ನಾವು ಕೂಡ ಮೂರು ಸಲ ಮಂತ್ರಃ ಪಠಿಸಿದಿಂವಿ ರಂಗೋಲಿ ಕೂಡ ಹಾಕಿದಿಂವಿ ಪುಠಾಣಿ ಸಕ್ಕರೆ ನೈವೇದ್ಯ ಮಾಡಿದಿಂವಿ ಮೇಡಂ
Amma namm maneli kalasake etta thengina kaiyale molake bandhitu nange gottaglilla neeru ella antha odhe amma edhu enadru problme agutta amma plsse rely maddi amma
Thank you very much very useful...I have a doubt as to what should be done with the udi akki... Whether it should be given to Mutthaideyaru or used by ourselves... Please clarify 🙏
ಉಡಿ ಅಕ್ಕಿ ಮತ್ತು ದಕ್ಷಣೆ ಹಣ್ಣುಗಳನ್ನು ಮುತ್ತೈದಿಯವರಿಗೆ ಕೊಡಬೇಕಾ ಅಥವಾ ನಾವೇ ಉಪಯೋಗಿಸಬಹುದಾ? ಯಾಕೆಂದರೆ ಪ್ರತಿ ಶುಕ್ರವಾರ ಮುತ್ತೈದೆಯವರನ್ನು ಕರೆದು ಕೊಡುವುದು ಕಷ್ಟ ಸಾಧ್ಯ ಯಾಕಂದ್ರೆ ನಾವು ಆಫೀಸ್ಗೆ ಹೋಗುವುದರಿಂದ
Thank you very much amma prati shukravara hege pooja madabeku anta nan manasalli baal koragu ettu adanna nivu hogaladisodri amma ,,yake andre namma manedevaru MAHALAKSHMI ne aagiddale adke nanage sariyada pooja krama gottiralilla e vdo nodi baal khushi aayitu amma thankyou amma ❤😊🙏🙏🥰
Namaste Nanu Lakshmi Narasimha stotra 48 dina 48 sala patisuthidene ega Nan voragethi magalu 3or 4 days nale ondu maguvege januma neduthale Nanu nana vratha mundu varisabaude Please telise
Namaskar madam num post gagi yavglu kayta irtini.. tumba chengi erutte neevu helu pooje... But mam neevu hakida hage hasu Rangoli talli bariyake baralla ten maduubdu salahe needi...
Mam fridya puje helikottidralla adnna one fridya maadidea mam thumbane good result sikktu tqq tqq so much mam god bless you hecchu heechu ithra maahiti na tilskodi mam👍
ತುಂಬ ಚೆನ್ನಾಗಿ ಶುಕ್ರವಾರದ ಲಕ್ಷ್ಮಿ ಪೂಜೆ ಸವಿಸ್ತರವಾಗಿ ತಿಳಿಸಿಕೊಟ್ಟಿದ್ದೀರಿ. ತುಂಬಾ ತುಂಬಾ ಧನ್ಯವಾದಗಳು . ನನ್ನದೊಂದು ಪ್ರಶ್ನೆ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ನಮ್ಮ ಮನೆಯ ಕುಲದೇವರು ಕಾಮಾಕ್ಷಿ ಮಹಾಲಕ್ಷ್ಮಿ. ನಾನು ದಿನ ದೇವರ ಪೂಜೆ ಮಾಡುತ್ತಿದ್ದೇನೆ. ಶುಕ್ರವಾರದ ದಿನ ಮಾಡಬಹುದಾ ಹೇಗೆ ಎಂದು ತಿಳಿಸಿ. ನಿಮ್ಮ ಉತ್ತರವನ್ನು ಕಾಯುತ್ತಿರುತ್ತೇನೆ. 👌👌🤝🙏🙏