Тёмный

ಆಹಾರವೇ ಮದ್ದು, ಜೀವನಶೈಲಿಯೇ ರಾಮಬಾಣ|Nandini Murthy|Nutritionist-Wellness Coach Ep-1|How To beat Diabetes 

Gaurish Akki Studio
Подписаться 573 тыс.
Просмотров 1,4 млн
50% 1

Hi All..Namaskara
Pls Watch and Share
GaS
................................................................
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
............................................................
ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
Alma Media School -
A Finishing School for Journalism Aspirants
Admissions are open for 2021-22 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
From This year we are also starting Online Course..!
If you are interested in pursuing journalism in Alma Media School,
pls call 76187 46667
The eligibility to join the course is any bachelor degree in any stream or Puc (10+2)
To see Alma Media School's student's work in visual media, please visit
/ almanews24​
To see Alma Media School students write-ups ,news and articles pls visit
www.almanews24
Follow me on:
Facebook: / gaurishakkistudio
....................................
Twitter: / gaurishakki
................................
Instagram: / gaurishakki
..........................
Email : gaurishakkistudio@gmail.com
.........................................
#diabetes #reversediabetes #reversediabetesnaturally #diabeticdiet #diabetic
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki RU-vid #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki

Опубликовано:

 

5 окт 2021

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 722   
@shravanba8212
ಗೌರಿಶ್ ಅಕ್ಕಿ ಯವರ....... ಡಾಕ್ಟರ್ ಭುಜಂಗ್ ಶೆಟ್ಟಿ ಅವರ ಬಗ್ಗೆ ಒಂದು ಎಪಿಸೋಡ್ ಮಾಡಿ ಅವ್ರು ಯಾಕೆ ಇಷ್ಟು ಬೇಗ ಹೋದ್ರು ಅಂತ......😢☹️
@n.a.patilgonal55
@n.a.patilgonal55 2 года назад
Medam nimma book Kannada dalli bari ri
@prabhakarl.bisarahalli1149
@prabhakarl.bisarahalli1149 2 года назад
ಆಹಾರ ತಜ್ಞೆ ನಂದಿನಿ ಮೂರ್ತಿ ಅವರ ಬಗ್ಗೆ ಹೇಳಿದ ಮಾಹಿತಿಗಳು ಬಹಳ ಚೆನ್ನಾಗಿದೆ
@umap1557
@umap1557 2 года назад
ಪ್ರತಿಯೊಬ್ಬರಿಗೂ ಅನ್ವಯ ಆಗುವ ಆಹಾರ ಪದ್ಧತಿಗಳನ್ನು ತಿಳಿಸಿರುತ್ತಾರೆ ನಿಜವಾಗಿಯೂ ಅರ್ಥಪೂರ್ಣ ಮಾಹಿತಿಗೆ ಅಭಿನಂದನೆಗಳು
@manjustephen3864
@manjustephen3864 Год назад
ಮೇಡಂ ತುಂಬಾ ಚೆನ್ನಾಗಿ ಹೇಳಿದ್ರಿ ಮೇಡಂ ನೀವು ವೆಲ್ನೆಸ್ ಕೋಚ್ ಆಗಿರೋದಕ್ಕೆ ಧನ್ಯವಾದಗಳು ನೀವು ಹೇಳಿದ ರೀತಿ ಆಹಾರ ಪದ್ಧತಿ ಅನುಸರಿಸಿದರೆ ಆ ಮನುಷ್ಯ ಆಸ್ಪತ್ರೆಗೆ ಹೋಗೋಲ್ಲ
@nazeert3732
@nazeert3732 14 дней назад
ನಿಮ್ಮ ಬುಕ್ಕ ಯಾವ ಅಪ್ಸೆಟ್ ಸಿಗುತ್ತದೆ
@praveenkumarp6100
@praveenkumarp6100 Год назад
ಲಡ್ಡ ಡಾಕ್ಟರ್
@jyothivasudevarao6329
@jyothivasudevarao6329 2 года назад
Niv thumbane cheenagi mathadthira madam
@rajeshwariswamy8154
@rajeshwariswamy8154 Год назад
Hi Kannada book hesaru helli
@swathithamankar4405
@swathithamankar4405 2 года назад
ಕೆಲವೊಂದು ಉತ್ತಮ ಮಾಹಿತಿ ಕೊಟ್ಟಿದ್ದೀರಿ
@nramayya9197
@nramayya9197 2 года назад
Thank u madam imp. Guidance for Diabetic patients. Thanks to Arogya Aayojakarigu.
@manjeshblessings
@manjeshblessings 2 года назад
Good Programme keep uploading these kind of Videos.
@sathishKumar-rc9rx
@sathishKumar-rc9rx 2 года назад
ಉತ್ತಮ ಮಾಹಿತಿ ನೀಡಿದ್ದಕ್ಕೆ ಗೌರೀಶ್ ಎಸ್ ಅಕ್ಕಿ ಅವರಿಗೆ ಮತ್ತು ಆಹಾರ ತಜ್ಞರು ಆದಂತಹ ನಂದಿನಿಮೂರ್ತಿ ರವರಿಗೆ ಧನ್ಯವಾದಗಳು
@siddharthahr2150
@siddharthahr2150 2 года назад
Thumba Help Full Programme Tq So Much
@devakik.t7316
@devakik.t7316 2 года назад
Very informative. Thank you for sharing 👍
@akashg29
ನಿಮ್ಮ ಮಾಹಿತಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು 🙏🙏tqqq so much sir and mam 🙏🙏
@basavarajballur77
@basavarajballur77 2 года назад
ತುಂಬಾ ಉಪಯುಕ್ತ ಮಾಹಿತಿ. ಸಾವಿರದ ನಮನಗಳು.
@jayakavibhavageetha7145
@jayakavibhavageetha7145 2 года назад
ವಾವ್.... ಉಪಯುಕ್ತ ಮಾಹಿತಿ...!
@srinivasasr8244
@srinivasasr8244 2 года назад
ಒಳ್ಳೆಯ ಮಾಹಿತಿ ಮೇಡಂ ಗೌರಿಶಂಕರ ಧನ್ಯವಾದಗಳು🙏
@mahadevmastiholi9173
@mahadevmastiholi9173 2 года назад
ಈ.ನೀಮ್ಮ.ಕಾರ್ಯಕ್ರಮ.ಲಕ್ಷಂತರ.ಜನರಿಗೆ.ತುಂಬಾ.ಉಪಯುಕ್ತವಾಗಿದೆ.ದೇವರು.ನಿಮಗೆ.ಓಳ್ಳೇದನ್ನ.ಮಾಡಲಿ.ತುಂಬಾ.ಧನ್ಯವಾದವುಗಳು
Далее
БАТЯ И СОСЕД😂#shorts
00:59
Просмотров 1,8 млн