ತುಂಬಾ ಧನ್ಯವಾದಗಳು ಮೇಡಂ ನಿಮಗೆ. ತುಂಬಾ ಸಹಾಯ ಆಯ್ತು. ಈ ವಿಡಿಯೋಗೆ ನಾನು ವೇಯ್ಟ್ ಮಾಡ್ತಿದ್ದೆ. ಇದೇ ಥರ ಇನ್ನಷ್ಟು video's ಮಾಡೋಕೆ ಆದ್ರೆ please madi about diabetes . ಹಾಗೆ ಈ corona time alli ಹೇಗೆ extra care thagobeku ee ಡಯಾಬಿಟೀಸ್ ನವರು ಅಂತ ತಿಳಿಸಿಕೊಡಿ. Once again thank you so much...❤️
It's just waw....👌 Yestella helidira medam really Nim thara hennu prathi manelu edre aa maneli yavdakku korathe annode eralla... Really beautiful and very useful vlog 🥰🥰🥰 thank you for sharing this vlog....
Dear Madam First Apal I Like it Your Sweet Viceo You're Lot of Information Behalf All Karnataka Heartly Sugar Patient Big Sulute All the Best God bless your Family
ಅಕ್ಕ ನಿಮಗೆ ಫಸ್ಟ್ ತುಂಬು ಹೃದಯದ ಧನ್ಯವಾದಗಳು ಏಕೆಂದರೆ ಇಷ್ಟು ವಿಷಯಗಳನ್ನು ನೀವು ತಿಳಿದುಕೊಂಡಿದ್ದೀರಿ ನನಗಂತೂ ತುಂಬಾ ಖುಷಿ ಆಯಿತು ಹಾಗೆ use ಆಯಿತು .ನಿಮ್ಮ ಯಜಮಾನರಿಗೆ ನಿಮ್ಮಂಥ ಹೆಂಡತಿ ಸಿಕ್ಕಿರುವುದು ಪುಣ್ಯವೇ ಸರಿ once again thanku akka❤