Тёмный

ಆ ಹೀರೋಗೆ ಕೊಡಬೇಕಾದ ಮರ್ಯಾದೆ ಕೊಡ್ಲಿಲ್ಲ ಅದು ನನ್ನದೇ ತಪ್ಪು... ತಪ್ಪಾಗಿ ಹೋಗಿದೆ...ಭಾಗ-06| Dwarakish Interview 

B Ganapathi
Подписаться 305 тыс.
Просмотров 513 тыс.
50% 1

Exclusive Interview of Dwarakish: Bungle Shama Rao Dwarakanath, better known as Dwarakish, is an Indian actor, director and producer in the Kannada film industry. He was given the name Dwarakish by Kannada film maker C. V. Shivashankar.
veteran Kannada film actor Dwarakish , Dwarakish passedaway, Dwarakish son Yogish , Dwarakish Death, Prachanda Kulla, Kalla kulla, Vishnuvardhan
Senior Actor Dwarakish Passes Away, ಸ್ಯಾಂಡಲ್​ವುಡ್​ ಹಿರಿಯ ನಟ ದ್ವಾರಕೀಶ್​ ಇನ್ನಿಲ್ಲ. ಹೃದಯಾಘಾತದಿಂದ ಹಿರಿಯ ನಟ ದ್ವಾರಕೀಶ್​ ವಿಧಿವಶ. 1942 ಆಗಸ್ಟ್​ 19ರಂದು ಜನಿಸಿದ್ದ ನಟ ದ್ವಾರಕೀಶ್​. ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಜನಿಸಿದ್ದ ದ್ವಾರಕೀಶ್. ಶಮಾರಾವ್​-ಜಯಮ್ಮ ದಂಪತಿಗೆ ಜನಿಸಿದ್ದ ದ್ವಾರಕೀಶ್. ನಟ, ನಿರ್ದೇಶಕ, ನಿರ್ಮಾಪಕರಾಗಿ ಚಿತ್ರರಂಗಕ್ಕೆ ದ್ವಾರಕೀಶ್ ಸೇವೆ.
ಇದ್ದದ್ದು ಇದ್ದ ಹಾಗೆ,
ಕಂಡದ್ದು ಕಂಡ ಹಾಗೆ,
ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
ಬಿ ಗಣಪತಿ....📝
Follow me on - 👇🏻
👉🏻 • Instagram: / bolgereganapati
👉🏻 • Facebook: / ganapati.bolgere
👉🏻 • Twitter: / b4ganapathi
👉🏻 • Facebook Page: tinyurl.com/2p...
#dwarakish #drrajkumar #vishnuvardhan #bganapathi #vishnu #vishnudada #vishnusena #kalla kulla #dwrakishvishnu
#interview #vishnuvardhan #director
#dwarkidhishstatus #drrajkumar #sandalwood #puneethrajkumar #udayshankar #oldmusic #kannadahitmovies #kannadaactress #chowka #tv9kannada #tv9kannada #directorupendra #vravichandran #karnataka #kannada #trending #rekhadasvlogs #kannadasongs #kannadamovies #kannadamoviescenes #kannadamovies2022 #sandalwood #sudeep #dharshan #kranti #sivanna #kalmadayama #kannadaactress #filmreview #bganapathi

Опубликовано:

 

1 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 546   
@rameshs4269
@rameshs4269 2 года назад
ತಪ್ಪನ್ನ ಒಪ್ಪಿಕೊಳ್ಳಲೂ ಎದೆಗಾರಿಕೆ ಬೇಕು 👍👍 ಕುಳ್ಳೂದಾದಾ
@venkatramu1177
@venkatramu1177 2 года назад
ವಿಷ್ಣು ಹೆಣ್ಣಿನ ವಿಷಯದಲಿ ಶ್ರೀರಾಮ
@sudheerkumarlkaulgud7521
@sudheerkumarlkaulgud7521 2 года назад
ತಪ್ಪು ನಿಮ್ಮದಲ್ಲ. ಹಣದ ಮದ. ತಪ್ಪುಗಳ ಹೊರತಾಗಿಯೂ ನಿಮ್ಮನ್ನು ಪ್ರೀತಿಸುತ್ತೇವೆ.
@ashokakanabur3809
@ashokakanabur3809 2 года назад
Sir you area great adventurer Mistakes happen We have learn new lessons
@a.c.procky4217
@a.c.procky4217 2 года назад
ಆದರ್ಶ ವ್ಯಕ್ತಿ ವಿಶ್ವಕ್ಕೆ ಒಬ್ಬರೇ ನಮ್ ವಿಷ್ಣು ಸರ್ 😔😔😔
@RavikumarRavi-jo5kx
@RavikumarRavi-jo5kx 5 месяцев назад
. ರಾಜ್. ವಿಷ್ಣು.. ಶಂಕರನಾಗ್.. ನಮ್ಮ ಕನ್ನಡ ಸಿನಿಮಾದ ದ್ರುವತಾರೆಗಳು ❤❤❤❤ 💐💐💐💐💐
@rupeshgull3929
@rupeshgull3929 2 года назад
ವಿಷ್ಣುವರ್ಧನ್-ದ್ವಾರಕೀಶ್ ಜೋಡಿ ಸಿನಿಮಾ ತುಂಬಾ ಎಂಜಾಯ್ ಮಾಡಿದ್ವಿ. ರಾಜಕುಮಾರ್-ನರಸಿಂಹರಾಜು, ಅನಂತ್ ನಾಗ್-ರಮೇಶ್ ಭಟ್ ಜೋಡಿಗಳ ಹಾಗೆ
@YankuVenkatesh
@YankuVenkatesh 2 года назад
ವಿಷ್ಣುವರ್ಧನ್ - ರಮೇಶ್ ಭಟ್ ಅವರ ಕಾಂಬಿನೇಷನ್ ಚಿತ್ರಗಳು ಅನಂತ್ ನಾಗ್- ರಮೇಶ್ ಭಟ್ ಅವರಿಗಿಂತ ಜಾಸ್ತಿ ಇವೆ.
@DashavataariPriya
@DashavataariPriya 2 года назад
ದ್ವಾರಕೀಶ್ ಅವರ ಬಾಯಲ್ಲಿ ತಪ್ಪಾಯಿತು ಅನ್ನುವ ಮಾತು ಬರಬಾರದು ಅಂದುಕೊಂಡಿದ್ದೆ ಆದರೂ ಈ ವಯಸ್ಸಿನಲ್ಲಿ ಅವರ ಆ ಮಾತು ಕೇಳಿ ಮನಸ್ಸಿಗೆ ತುಂಬಾ ಬೇಸರವಾಯಿತು. ವಿಷ್ಣುವರ್ಧನ್ ಅವರ ಮೇಲೆ ಅವರಿಗಿದ್ದ ಅತಿಯಾದ ಪ್ರೀತಿನೇ ಈ ಅವಾಂತರಕ್ಕೆ ಕಾರಣ ಎಂದರೆ ತಪ್ಪಾಗಲಾರದು. ವಿಷ್ಣುವರ್ಧನ್ ಅವರ ನಿಜವಾದ ಅಭಿಮಾನಿಗಳು ದ್ವಾರಕೀಶ್ ಅವರನ್ನು ಎಂದೂ ದ್ವೇಷದಿಂದ ಕಾಣಲಿಲ್ಲ. ದ್ವಾರಕೀಶ್ ಅವರು ಎಷ್ಟೇ ಕಷ್ಟಗಳನ್ನು ಅನುಭವಿಸಿ ತೊಂದರೆಕ್ಕೀಡಾದರೂ ಕೊನೆಯಲ್ಲಿ ಮತ್ತೆ ಬಂದು ದ್ವಾರಕೀಶ್ ಅವರನ್ನು ಕಷ್ಟದಿಂದ ಪಾರು ಮಾಡಿದ್ದು ವಿಷ್ಣುವರ್ಧನ್ ಎಂದರೆ ತಪ್ಪಾಗಲಾರದು. ದ್ವಾರಕೀಶ್ ಅವರು ವಿಷ್ಣುವರ್ಧನ್ ಅವರ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ನಂಬಿಕೆಗಳಿಗೆ ಈ ವಿಷ್ಣುವರ್ಧನ್ ಅಭಿಮಾನಿಯ ತುಂಬು ಹೃದಯದ ನಮಸ್ಕಾರಗಳು. ಹಾಗೂ ಈ ಸಂಚಿಕೆ ಮನಮುಟ್ಟುವಂತೆ ಸಂದರ್ಶನ ಮಾಡಿದ ಗಣಪತಿಯವರಿಗೆ ಧನ್ಯವಾದಗಳು. ಜೈ ವಿಷ್ಣು ಜೈ ಕರ್ನಾಟಕ.
@sureshraj3842
@sureshraj3842 2 года назад
ವಿಷ್ಣು ದಾದ ಅವರ ಜಾಗ ತುಂಬಲು ಯಾರಿಗು ಸಾಧ್ಯವಿಲ್ಲಾ ಲವ್ ಯು ದಾದ,,💕🙏🐾
@kaashmora2126
@kaashmora2126 2 года назад
ವಿಷ್ಣು ವಧ೯ನ್.. ದಾದ.ಅವರು . ಶ್ರೇಷ್ಠ ಮಟ್ಟದ ..ಸಚ್ಛಾರಿತ್ರವಂತ.. ಮೇರು ವ್ಯಕ್ತಿತ್ವದ ಮಹಾನ್ ಅದ್ಬುತ ನಟ.. ಅತ್ಯುತ್ತಮ ವ್ಯಕ್ತಿ..
@pradeepanpradpapapani3095
@pradeepanpradpapapani3095 2 года назад
ನಮ್ ಬಾಸ್ ಡಾಕ್ಟರ್ ವಿಷ್ಣುವರ್ಧನ್ ಅಪ್ಪಟ ಬಂಗಾರ ಬಾಸ್ ವಿಷ್ಣುವರ್ಧನ್
@smylecomputer332
@smylecomputer332 2 года назад
ಸಂದರ್ಶನ ಮಾಡುವಾಗ .... ಅವರು ಹೇಳುತ್ತಿರುವಾಗ ಇಂಟರಪ್ಟ್ ಮಾಡಬಾರದು. ಅವರು ಏನೋ ಹೇಳುತ್ತಿರುತ್ತಾರೆ. ಅದು ಮುಖ್ಯವೇ ಹೊರತು ನಿಮ್ಮ ಪ್ರಶ್ನೆಗೆ ಉತ್ತರವಲ್ಲ..!! ಅವರನ್ನ ಮುಕ್ತವಾಗಿ ಮಾತನಾಡಲು ಬಿಡಿ. ನಿಮಗೆ ಬೇಕಾದ ಮಾಹಿತಿ ಆನಂತರ ಕೇಳಿಕೊಳ್ಳಿ. ಹಾಗೇನೆ... ಒಂದು ಪ್ರಶ್ನೆ ಕೇಳಿದ ಮೇಲೆ ಅದಕ್ಕೆ ಉತ್ತರ ಹೇಳೋವರೆಗೂ ಪೂರ್ಣವಾಗಿ ಮಾತಾನಾಡೊ ವರೆಗೂ ನಿಧಾನಿಸಿ. !!
@santhoshnanjundaiah5548
@santhoshnanjundaiah5548 2 года назад
ತಪ್ಪು ಯಾರಿಂದಾಗಲ್ಲ ನಿಮ್ಮಿಬ್ಬರ ಜೋಡಿ ನೀಡಿದ ಚಿತ್ರಗಳು ಎಂದಿಗೂ ಅಮರ
@Insulting.17
@Insulting.17 2 года назад
ವಿಷ್ಣುವರ್ಧನ್ ಸರ್, Iam bigg of ಸಾಹಸಸಿಂಹ ❤
@siddegowdadr9559
@siddegowdadr9559 2 года назад
ಸರ್ ನಮಸ್ಕಾರ, ಈ ಎರಡು ಜೋಡಿಗಳ ನಡುವೆ ಏನೇ ಇದ್ದರು. ನಮ್ಮ ಕನ್ನಡ ಚಿತ್ರರಂಗಕ್ಕೆ ತುಂಬಾ ಕೊಡುಗೆ ಕೊಟ್ಟಿದ್ದಾರೆ.ಜೈ ವಿಷ್ಣುವರ್ಧನ್ ಸರ್. ಜೈ ದ್ವಾರಕೀಶ್ ಸರ್.ಹಾಗೂ ನಿಮ್ಮ ಸಂದರ್ಶನ ಮೆಚ್ಚುವಂಥದ್ದು. 🌹🙏
@kubendraraon.l5576
@kubendraraon.l5576 2 года назад
ತಾವು ಮಾಡಿದ ಮರ್ಯಾದೆ ಕೊಡದ ನಟನಿ
@aruncreativ
@aruncreativ Год назад
ಎಲ್ಲಾ ಸಮಯದಲ್ಲೂ ಅವರಿಗೆ ಅನ್ಯಾಯ ಆಗಿದೆ
@anandsmask
@anandsmask 2 года назад
ಬಹಳ ತಡ ಮಾಡಿದಿರಿ. ವಿಷ್ಣುವರ್ಧನ್ ಅವರು ಇದ್ದಾಗಲೇ ಆಗಿದ್ದರೆ ಚೆನ್ನಾಗಿರುತ್ತಿತ್ತು. ಆದರೂ ಈಗಲಾದರೂ ನೀವು ಹೀಗೆ ಓಪನ್ ಆಗಿ ಮಾತನಾಡಿದ್ದು ಒಳ್ಳೆಯದಾಯಿತು.
@shivakumarsugursg8649
@shivakumarsugursg8649 2 года назад
ಎಂತಹ ಮಾತು ದ್ವಾರಕೀಶ್ ಅವರೇ,, ನೀವು ವಿಷ್ಣು ದಾದಾ ಅವರ ಬಗ್ಗೆ ಮಾತನಾಡಿದ ಮಾತುಗಳು ತುಂಬಾ ಹೃದಯಸ್ಪರ್ಶಿ..
@sudhakiranrao
@sudhakiranrao 2 года назад
ನೂರೊಂದು ನೆನಪು ಎದೆಯಾಳದಿಂದ...❤ miss u...Vishnu dada
@sridharsanjeev3050
@sridharsanjeev3050 2 года назад
ವಿಷ್ಣುದಾದಾ👌😍ಸ್ವಚ್ಛ ಚಾರಿತ್ರ್ಯದ ಮೇರು ವ್ಯಕ್ತಿತ್ವ..❤️🌹🌹
@sreedevip6853
@sreedevip6853 2 года назад
ನಿಜಾ ನೀವು ಹೇಳಿದ ಹಾಗೇ ಸ್ವಚ್ಛ ಮನಸ್ಸಿನ ಜೀವ
@bhaskarhegde6804
@bhaskarhegde6804 2 года назад
ಹೌದು, ಅವರು ಕನ್ನಡ ಚಿತ್ರರಂಗಕ್ಕೆ ದೇವರ ಕೊಡುಗೆ 🙏🙏
@prathimak8168
@prathimak8168 2 года назад
👌
@YankuVenkatesh
@YankuVenkatesh 2 года назад
💯👌
@ayshaafsar251
@ayshaafsar251 2 года назад
Right sir miss you sir
@smartcity2806
@smartcity2806 2 года назад
ಈಗ ಪಶ್ಚಾತ್ತಾಪ ಪಟ್ಟು ಏನು ಪ್ರಯೋಜನ ಸರ್, ಈಗ ಕಾಲ ಮೀರಿ ಹೋಗಿದೆ ಏನೂ ಮಾಡೋಕೆ ಆಗಲ್ಲ
@MohanKumar-kd5jx
@MohanKumar-kd5jx 2 года назад
ಇಂದಿನ ರಾಮಾಯಣ very great movie. Best acting of Dr. Vishnu
@ravindrahk8676
@ravindrahk8676 2 года назад
Yes...Vishnu had excelled in his role
@sweetyplk321
@sweetyplk321 2 года назад
Yess
@jayashankarkr4738
@jayashankarkr4738 2 года назад
Solid Dada acting
@kirahg2240
@kirahg2240 2 года назад
ಯಾವಾಗಲೂ ಕೂತು ನೋಡಬೋದು ಸುಂದರ ಚಿತ್ರ
@yogendrak2709
@yogendrak2709 5 месяцев назад
ವಿಷ್ಣು ಸರ್ ನ ನಂಬಿ ಕೆಟ್ಟಿರೋರ್ ಯಾರು ಇಲ್ಲ ನಂಬದೆ ಕೆಟ್ಟಿರೌ ತುಂಬಾ ಜನ ಇದಾರೆ ನಿಮ್ಮನ್ನು ಸೇರಿ.
@mallikarjunhurakadli2815
@mallikarjunhurakadli2815 2 года назад
ಎಲ್ಲ ನೆಡೆದು ಹೋಗಿದೆ ಈಗ ಪಶ್ಚಾತಾಪ ಪಟ್ಟರೆ ಎನು ಫಲ ವಿಷ್ಣು ಸರ್ ಮೇರು ನಟ ಅನ್ನುವದರಲಿ ಒಂದು ಚಿಕ್ಕ ಅನುಮಾನ ಇಲ್ಲ ವಿಷ್ಣು ಸರ್ ಜಾಗವನ್ನು ತುಂಬಲು ಯಾರಿಗೂ ಸಾಧ್ಯವಿಲ್ಲ ವಂದನೆಗಳು ವಿಷ್ಣು ಸರ್ 🙏🙏🌹🌹
@badarinathnagarajarao8846
@badarinathnagarajarao8846 Год назад
It has to be taken as a valuable lesson for future generation..that's the importance of these kind of interviews with achievers..
@srinivashs8281
@srinivashs8281 Год назад
Yes
@snrkukke4195
@snrkukke4195 Год назад
Our favourite hero our vishnu
@shashishashikala7678
@shashishashikala7678 Год назад
ರಾಜಕುಮಾರ್ ಕೈಲಿ ಆಗಲ್ಲ
@nagapramodh4454
@nagapramodh4454 2 года назад
Ganapathi you will mention for Rajani sir as Rajanikanth ravara , but for Vishu sir u quote Vishnuvardan. May be by mistake pls correct . Vishnuvardan Sir was and wil continue as one of the eye of kannada industry. Let's treat him with great respect 🙏
@sands9285
@sands9285 2 года назад
Ganchali idu..daada na hesrittu karithare Andre avara samskara thiliyuthe
@kannadiga0821
@kannadiga0821 2 года назад
Ee soolemaklu bere bashe janakke maryade kodtare like boot naakodu
@revathishankar7874
@revathishankar7874 2 года назад
Vishnu Andru,Vishnuvardhan andru , Vishnuvardhan Sir Ella preethiyindale,morethan respect he is our soulmate Antharathma
@smithyanthaya
@smithyanthaya Год назад
I have noticed in many videos, he doesn't have a good opinion on Vishnuvardhan
@shamedsablathi647
@shamedsablathi647 2 года назад
ಸರ್ ದ್ವಾರಕಿಶ ನೀವು ಎನು ತಪ್ಪು ಮಾಡಿಲ್ಲ ದೇವರು ಆಡಿಸಿದಂತೆ ಆಡಿದ್ದಿರಿ ನಾವು ಎಲ್ಲರೂ ಬೊಂಬೆಗಳು ಅಷ್ಟೆ
@deviprasadratnakar5959
@deviprasadratnakar5959 2 года назад
Vishnu dada is gem of kannada movie industry... We all know who created problems jn his life.. For that god will punish them. Great respect for dwarakish and vishnu dada... We miss u dada..
@nagendran8802
@nagendran8802 2 года назад
ಸ್ವಯoಕೃತ ಅಪರಾಧ ಎಂಬುದು ನಮ್ಮ ಅಭಿಪ್ರಾಯ !!!
@girishkumara5476
@girishkumara5476 2 года назад
Vishnu sir irovaga e math helidre kannada film industry innu chennagirtittu
@SantoshKumar-su6im
@SantoshKumar-su6im 2 года назад
VISHNU DADA is one of the greatest legend of Indian Cimema. We badly miss him. Sad to see that Vishnu sir did not receive great respect and honoured as any other actors received.
@keerthirajsj7663
@keerthirajsj7663 2 года назад
Yes bro that's true
@shubhshanti7394
@shubhshanti7394 2 года назад
100%true ... god bless 🙏🙏🙏
@nagesha11
@nagesha11 2 года назад
Why saying others don't get anything in between fight for need sumne yellar madya tand id bedi sigli award yar beda annoke sumne yella vishyak mis use madod alla
@rameshraj1513
@rameshraj1513 Год назад
Dr Rajkumar the god of indian cinema
@prassadable
@prassadable 2 года назад
Biggest tragedy in kannada film industry, early demise of Shankarnag sir , Puneeth sir. Even separation of great duos Dwarakish Vishnu sir and Ravichandran hamsalekha ,
@moviemaster6128
@moviemaster6128 2 года назад
Accepting mistake is good thing,ಪಶ್ಚತ್ತಾಪ ಕ್ಕಿಂತಲೂ ದೊಡ್ಡ ಶಿಕ್ಷೆ ಮತ್ತೊಂದಿಲ್ಲ. Vishnuvardhan was devine person like Dr Rajkumar
@Channegowda1989
@Channegowda1989 2 года назад
But Dada vishyadali this Kulla Thumba sala madidare Adake Dada evarana oogidu Bitidu
@moviemaster6128
@moviemaster6128 2 года назад
@@Channegowda1989 ಅದರ ಕರ್ಮ ಫಲ ಇವರು ಈಗಾಗಲೇ ಅನುಭವಿಸಿದ್ದಾರೆ, ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ, ತಮ್ಮ ಕರ್ಮಕ್ಕೆ ತಕ್ಕ ಪ್ರತಿ ಫಲ ಸಿಕ್ಕಿದೆ.
@somaiahap
@somaiahap 2 года назад
ಯಾವ್ದೋ ಹೊಸಾ ಸಿನೆಮಾ ಬರ್ತಾ ಇರ್ಬೋದು ...ಅದ್ಕೆ ಅಣ್ಣ dove ಮಾಡ್ತಾ ಇದಾರೆ....ಅಷ್ಟು ಅಭಿಮಾನ ಇರೋದೆ ಆದ್ರೆ ವಿಷ್ಣು ಸರ್ ಸಮಾಧಿ ವಿಷಯದಲ್ಲಿ ಏನು ಮುತುವರ್ಜಿ ತೆಗೊಂಡಿದಾರೆ....ಅದೊಂದು ಗಾದೆ ಇದೆ " ಕಳ್ಳನ್ನ ನಂಬಿದರು......."
@rupeshgull3929
@rupeshgull3929 2 года назад
ಅಣ್ಣಾವ್ರ ಹಾಗೆ ದಾದಾ ಕೂಡ ಎಲ್ಲರನ್ನು ಸಮಾನವಾಗಿ ಕಾಣಬಹುದಿತ್ತು. ಅವರ ಕುಟುಂಬ ವಿಷ್ಣು ಒಬ್ಬರಿಗೇ ಚಿತ್ರರಂಗದಲ್ಲಿ ಅನ್ಯಾಯ ಆಗಿದೆ ಎಂದು ಪ್ರಚಾರ ಮಾಡಿ ಮುಗ್ದ ಅಭಿಮಾನಿಗಳ ಮನಸ್ಸಿನಲ್ಲಿ ಮೂಡಿಸುವುದು ತಪ್ಪು. ನಮ್ಮ ರಾಜ್ಯಕ್ಕೆ ವರನಟ-ಗಾನಗಂಧರ್ವ-ಸಾಂಸ್ಕೃತಿಕ ರಾಯಭಾರಿ ಆಗಿದ್ದ ರಾಜ್ ವಂಶ ಬಿಟ್ಟರೆ ನಟ-ನಿರ್ದೇಶಕ-ಸಾಮಾಜಿಕ ಚಿಂತಕ ಆಗಿದ್ದ ಶಂಕರಣ್ಣ ಕುಟುಂಬದ ಕೊಡುಗೆ ಅಪಾರ ಹಾಗೂ ಮಾದರಿ. ಅತಿ ಹೆಚ್ಚು ಅನ್ಯಾಯ ಆಗುತ್ತಿರುವುದು ಶಂಕರ್ ನಾಗ್ ಅವರಿಗೆ ಎಂದು ಅರೂಂದತಿ ಆಗಲಿ ಅನಂತ್ ನಾಗ್ ಆಗಲಿ ಎಲ್ಲೂ ಹೇಳಿಕೊಂಡು ಬಂದಿಲ್ಲ. "ರಂಗ ಶಂಕರ" ಅವರ ಮಡದಿ ಮತ್ತು ಗೆಳೆಯರಿಂದ ಆಗಿದ್ದೇ ಹೊರತು ಸರ್ಕಾರದ ಹಣದಿಂದ ಅಲ್ಲ. ಶಂಕರ್ ಅವರಿಗಾಗಿ ಒಂದು ಸ್ಮಾರಕ ಯಾವ ಅಭಿಮಾನಿಗಳು ಬಯಸುತ್ತಿಲ್ಲ. ವಿಷ್ಣು ಅವರದು ಏಕೆ ಅಭಿಮಾನಿಗಳಿಂದ ಸರ್ಕಾರದಿಂದ ಕುಟುಂಬ ಬಯಸುತ್ತಿದೆ?
@kokkadavenkataramanabhat2660
@kokkadavenkataramanabhat2660 2 года назад
ದ್ವಾರಕೀಶ್ ಹೆಸರು ಹಣ ಓಡಾಡುವಾಗ ಗೆಳೆತನ ಮತ್ತು ದಾಂಪತ್ಯ ಎರಡಕ್ಕೂ ನಿಜವಾದ ಬೆಲೆ ನೀಡದ ಕೃತಘ್ನ! ಅವರ ಪಶ್ಚಾತ್ತಾಪಕ್ಕೆ ಬೆಲೆ ಇಲ್ಲ
@RaghuDevanahalli
@RaghuDevanahalli 2 года назад
ರೈಲು ಹೋದ ಮೇಲೆ ಟಿಕೆಟ್ ತೆಗೆದುಕೊಂಡರೂ ಅಂತ ಗಾದೆ.
@nageshtv4492
@nageshtv4492 2 года назад
ಈಗಲಾದರು ಪಶ್ತಾತಾಪ ಪಡ್ತೀದ್ದರಲ್ಲಾ ಸರ್ ,ನೀವು ನಿಜವಾಗಲು ಗ್ರೇಟ್
@mahesharsikere3428
@mahesharsikere3428 5 месяцев назад
ಅವ್ರಿಗೆ ಹಿಂಸೆ ಕೊಡದಿದ್ರೆ ವಿಷ್ಣು ಇನ್ನು 10 ವರ್ಷ ಇರ್ತಿದ್ರು
@ravindrabyakod2416
@ravindrabyakod2416 2 года назад
ಒಳ್ಳೆಯ ಸಂದರ್ಶನ. ಅಂದು ವಿಷ್ಣುರನ್ನು ಸರಿಯಾಗಿ ನೋಡಿಕೊಳ್ಳದೇ ಈಗ ಪಶ್ಚಾತ್ತಾಪ ಪಟ್ಟುಕೊಂಡರೆ ಏನು ಪ್ರಯೋಜನ?
@rikruthnayak4735
@rikruthnayak4735 5 месяцев назад
Nimmavun tullu opkotilva iga manusyana guna kano adu nin tunne marige iruve bida kajji bara
@karnataka8518
@karnataka8518 2 года назад
Dr//Rajanna is our God......We are God fans💛❤🔥💐🔥🔥.....nd we love Vishnu sir also nd his movies.....Two Legends never come back again......we always respect Both.... Living legends
@messagefullstorieschannel7379
@messagefullstorieschannel7379 2 года назад
Dada greatest star
@veerabhadraiahthippeswamy5812
@veerabhadraiahthippeswamy5812 2 года назад
Dr vishnu dada is always great👏
@y.m.mahadeva3706
@y.m.mahadeva3706 2 года назад
Every one is making mistake. But those who are accepting their mistake he is great. As that you accepted your mistake you are great Sir. You must live more than 100 years. Raghavendra swami will be blessing you ever. People are eagerly waiting to be seen Sudeep and Darshan together. They must accept their mistake if any.
@praveenabm5439
@praveenabm5439 2 года назад
Dwarakish realized the fact, But too late,
@revathishankar7874
@revathishankar7874 Год назад
@@suprithda vriddanari pathivrathe antha ibrigu loss madkondu ega attenu prayojana
@guruprasadm2061
@guruprasadm2061 2 года назад
🙏💐ಕನ್ನಡ ಚಿತ್ರ ರಂಗ ಉತ್ತಮ ನಟನನ್ನು ಕಳಕೊಂಡಿತು
@krushidevonhava
@krushidevonhava 2 года назад
ವಿಷ್ಣು ದಾದ❤️❤️❤️❤️❤️❤️
@appaammaappa
@appaammaappa 2 года назад
Nam vishnu sir ge ellaru hinge Mosa vanchane madidru ade avra jeevana astu bega mugiyalu karana
@avinashhsgowda2961
@avinashhsgowda2961 2 года назад
Hey Ganapathi , don't call vishnuvardhana pls call vishnuvardhan sir
@adithyavasudev3881
@adithyavasudev3881 2 года назад
Ee Ganapathigoo Dhurahankara
@raghuadishesh6587
@raghuadishesh6587 5 месяцев назад
Vishnu is legendary
@bharathinagraj5806
@bharathinagraj5806 2 года назад
Iam big fan of Vishnu bro 🦁🦁🦁
@raghukiccha4226
@raghukiccha4226 2 года назад
ವಿಷ್ಣು ಅಪ್ಪಜಿ 🙏🙏🙏🙏🙏🌹🌹🌹🌹🌹
@MS-tk1uv
@MS-tk1uv 2 года назад
In a 17 min video, ganapathi sir speaks about initial 2 min and last 4 min. It's 11 min video. Video is self explanatory sir. We don't need your extra comments. Your interview method is very nice. Please avoid comments sir
@karnadayandayan2924
@karnadayandayan2924 2 года назад
ತುಂಬಾ ಮನಸ್ಸಿಗೆ ಇಷ್ಟ ಅಯ್ತು,,, ನಿಮ್ಮ ಓಪನ್ ಹಾರ್ಟ್ ಗೆ ❤️❤️
@Lonelylion1818
@Lonelylion1818 2 года назад
@3:20min "Ahankaara bantha nimge?" Such a senior lengendary actor suddenly embarassed !! Aathara aa padha balasi kelabaaradhitthu !! Vayyassaagidhey ! Avrge modhley avella thaleli aagaaga bandhu kaadthiruthve- 'naanu Ahankaara Patna aagaag?' -antha !! Anthadralli matthe adhunna mundhe koothu kelodhu .. Sari anslilla🙏
@subramanyakrishnarao1398
@subramanyakrishnarao1398 2 года назад
Shankar nag died in 1990. In 1985 he was alive.
@Bluesoulrecord
@Bluesoulrecord 2 года назад
Sir Vishnu sir more episodes videos we want plz make
@naveenkumarnaveenkumar2547
@naveenkumarnaveenkumar2547 2 года назад
Nanna Vishnu daada .....ambruthakke samanaada meru vekthithva..... love you appaji ❣️🌹❣️
@nishanthakash
@nishanthakash 2 года назад
Vishnu sir interfere aagidre guru shishyaru barthithenri? Aaga vishnu sir top most hero. Dates ge mane munde queue irthithu. Avra dates sikre bumper lottery sikka haage adtidru producers. Anthadralli, avrige heroism illa, fights illa. Guru shishyaru complete aagi bere track. Vishnu sir mado role alve alla aa raja role. Aadru snehakkoskara madidru. That was vishnu sir. Ashte yaake avru interfere aagidre 'bandhana' antha cinema dalli title song ee bandhana haadanna jai jagadish mele picturise madoke yaav hero adru opkothara? Including rajkumar sir or any other hero. Peak all iddagale idakkella care madlilla avru. Avara bagge mathadokenu. Yelru kutukondu aapaadane madtiri. Vishnu sir obba vyaktiyalla. Vyaktitva. Pure gold ❤️
@rao433
@rao433 5 месяцев назад
ಚಿನ್ನದಂತಹ ಮಾತು.
@Kushiscuisine
@Kushiscuisine 2 года назад
Great, sweet, wholesome interview!!Thanks Ganapathi sir for this interview with the great mr. Dwarakish sir!! His movies are as precious and great as our ancient family values... Dr. Vishuwardhan sir is a evergreen actor in our kannada industry... His acting always up to mark... Dr. Rajkumar sir and dr. Vishnuvardhan sir are the true legends of Kannada and indian cinema!!!There is also warmth in this interview... Its not an interview... Its a Respectview... Honest talk from both the side... Thank u so much Ever true journalist Mr. Ganapathi sir🙏❤️❤️
@kprajanna5879
@kprajanna5879 2 года назад
ರಾಜಕುಮಾರ್ ರವರನ್ನ ನೀವೆ ಹೋಗಿ ಕರೆದಿದ್ದರೆ ಚನ್ನಾಗಿತ್ತು
@kumarn1202
@kumarn1202 2 года назад
Rajkumar leelavati jote busy idda
@vittalvibhuti7792
@vittalvibhuti7792 2 года назад
ವಿನೋದ ಅವರಿಗೆ ವಿನೋದರಾಜ್ ಅಂತ ಯಾಕೆ ಹೆಸ ರಿಟ್ಟರು ಕೇಳಿ
@YankuVenkatesh
@YankuVenkatesh 2 года назад
ದ್ವಾರಕೀಶ್ ಅವರು ಲೀಲಾವತಿ ಅವರ ಮಗನಿಗೆ ವಿನೋದ್ ರಾಜ್ ಕುಮಾರ್ ಅಂತ ಹೆಸರಿಟ್ರ ಕೇಳೋಕೆ, ರಾಜ್, ರಾಜ ಅನ್ನೋದು ಸಾಮಾನ್ಯವಾಗಿ ಎಲ್ಲರೂ ಕರೆಯುವ ಹೆಸರು.
@RanjiniGanesh
@RanjiniGanesh 2 года назад
Sir, you are such a noble soul. Accepting ur mistake, has made u a greater person 🙏 I still remember u coming to our house and having lunch. U were so down to earth. U did not show any attitude or ego. Ur son is also like u. I hope you remember us, I am Ravi's sister. Our whole family loves u.🙏🙏🙏💐💐💐 God Bless you with Loads of happiness🙏 💐💐💐
@householdwithchitrachitra284
@householdwithchitrachitra284 2 года назад
Avru hoda mele yelru vishnuvardhan avra para mathadodanna avru badhukkidhagle helidhidre paapa innu swalpa varsha badukirovru
@baludc1206
@baludc1206 2 года назад
ನೀವು ತಪ್ಪು ಮಾಡಿದ್ರೆ ಇದನ್ನ ಅರಿತುಕೊಳ್ಳುವುದಕ್ಕೆ ಇಷ್ಟು ಸಮಯ ಅವಶ್ಯಕತೆ ಇರಲಿಲ್ಲ
@manjuhs6008
@manjuhs6008 2 года назад
Yari heliddu nimge Vishnu sir interfere agthidru antha Mr.ganapati
@prassadable
@prassadable 2 года назад
This Ganapathi creates his own contraversies 🙄 karma
@gopalraom7758
@gopalraom7758 2 года назад
Vishnu athi sundara nata.Nijakku kotogobbane sari.Yekendare savira janara madhye intha obba sundara natanannu kanuvudhu aparupa.
@mdiwakarraopawar7860
@mdiwakarraopawar7860 5 месяцев назад
Jai universe Jai Vishnu vardhan sir ge Jai Ho
@shivkumarrp8515
@shivkumarrp8515 2 года назад
DR Vishnuwardhan hagu Dwarkish Jodi thumba chennagittu hadugalu mithrathna chennagiddavu ega We Will miss Vishnu sir 😪😪😪😪
@geraldraj7650
@geraldraj7650 2 года назад
Good pair dwarki and Vishnu sir, great loss to kannada movie.indina ramayana fantastic movie.
@manishagandhi_2001
@manishagandhi_2001 9 месяцев назад
Dr.Rajkumar used to consume Alcohol????????
@commonman5768
@commonman5768 2 года назад
Jai dada 🔥🔥❤️❤️❤️
@sindhura1341
@sindhura1341 2 года назад
Vishnu sir is most matured star in kannada industry
@k.h.p.b7232
@k.h.p.b7232 2 года назад
Jai vishnu dadha ji 💐💐🙏🙏
@rajahulibasha
@rajahulibasha 28 дней назад
Ganapathi ,,, paatra kammi aadre jaasthi maadi andidu rajkumar..... Girikanye female oriented movie... Rajkumar adunna male oriented maadsidu .... Kalamadyama bhagvan interview nodo
@manjulah.v6964
@manjulah.v6964 2 года назад
ಆತನೇ ಕಣ್ಮರೆಯಾಗಿ ಹನ್ನೆರಡು ವರ್ಷಗಳೇ ಕಳೆದಿವೆ ಈಗ ಈ ಪಶ್ಚಾತ್ತಾಪ ಯಾಕೆ. ಇದ್ದಾಗ ಮೋಸ ವಂಚನೆ ಮಾಡದೆ, ಆಗಲೇ ಒಂದು ಬಾರಿ ಈ ಮಾತುಗಳನ್ನು ಆಡಿದ್ದರೇ ಇಂದಿಗೆ ಈ ಮಾತು ಬೇಕಾಗ್ತಾಯಿರಲಿಲ್ಲ.
@vishujogi9368
@vishujogi9368 2 года назад
ಸಾಂಸ್ಕೃತಿಕ ರಾಯಭಾರಿ ಅಣ್ಣಾವ್ರು 🙏
@jagans7732
@jagans7732 2 года назад
Sad thing he realised very late...but Vishnu and Dwarkish both are best pair... Vishnu sir is a gem person....real Karna of our Kannada industry (Ambi sir aswell)....
@hemanths9891
@hemanths9891 2 года назад
Vinoda hesarina munde raj anta Serisiddu dwarakish mele halavara Apavadavide erali hradayavanta Vushnu avara manassu noyisiddu Tadavagi pashchatapavagide
@madhukeshsridhar5994
@madhukeshsridhar5994 2 года назад
Ganapathi sir must ask about this
@ShwetadweepaVentures
@ShwetadweepaVentures Год назад
Vishnu sir is great ❤❤❤
@jamunabaliga125
@jamunabaliga125 2 года назад
Sathyavada mathu sir Vishnu dada is gold great iLov Vishnu ❤️❤️❤️❤️❤️❤️❤️❤️🙏🙏🙏🙏🙏🙏❤️❤️❤️i miss you dada
@Thenameis_Me
@Thenameis_Me 5 месяцев назад
Vishnu DADA ❤
@lokeshklokeshk3739
@lokeshklokeshk3739 2 года назад
1985 nalli Shankara nag eddru sir 1990 sep nalli avru death agiddu.
@dmkwaiseee371
@dmkwaiseee371 5 месяцев назад
Love you dada❤❤
@Sagar8ars
@Sagar8ars 2 года назад
The best combination Dada and Kulla ❤️❤️❤️❤️
@murugeshs1278
@murugeshs1278 2 года назад
Maditha thappanna oppikolloru great you are realy great kulla sir ,dr, vishnu sir inprovement agake puttanna avaru eshtu important antha know everybody but you are also made nice movie for ,sahasasimha dr, vishnu sir ,ex, kallakulla gurushishyaru kittu puttu indinaramayana , singapoorenalli Raja kulla neebaretha kadambari rayaru bandarumavanamanege and aptha Mithra history created in kannada film industry because aptha Mithra movie was successfully running one year foure centre in Karnataka State Bangalore Mysore shivmogga and Hubli also no one hero movie's didn't running one year at foure theatre till then so both of you kiladihalu am I right jai vishnu dada jai dwarkeesh sir don't feel about it sir
@raghuadishesh6587
@raghuadishesh6587 2 года назад
Accepting mistakes and asking for forgiveness is the best thing to do...mistakes happens...it's fine. That's how we learn.
@ramashivar.m9583
@ramashivar.m9583 2 года назад
Yes need to ask forgiveness
@somappamtattur2333
@somappamtattur2333 2 года назад
ಸರ್ ನಿಮ್ಮ ಆರಂಭಿಕ ವೀಡಿಯೊ ದಲ್ಲಿ ವಿಷ್ಣು ಸರ್ ಫೋಟೋ ಹಾಕಿಲ್ಲ ಯಾಕೆ? ಸರ್
@YankuVenkatesh
@YankuVenkatesh 2 года назад
ಯಾಕಂದ್ರೆ ಅವರು ರಾಜಕುಮಾರ್ ಮತ್ತು ಅವರ ಕುಟುಂಬದ ಆಪ್ತರು ಅದಕ್ಕೆ.
@kirangowda6980
@kirangowda6980 7 месяцев назад
ಜೈ ವಿಷ್ಣುವರ್ಧನ್ ಜೈ ದ್ವಾರಕೀಶ್..❤❤
@ramur7111
@ramur7111 Год назад
Vishnu daada .sandalwood king . Appana hesru helkondu meriyoralla king all a . Vishnu obre Karnataka da king
@anilmudigere629
@anilmudigere629 2 года назад
#JaiVishnuDada ❤️
@ravishetty4619
@ravishetty4619 2 года назад
In your cover page we see dr raj and shivanna with punith why u ignore vishnu sir, and u always spoken about Leelavathi amma and vinod raj plz ask Dwarakish sir, bcz he makes vinod to Vinod raj
@Jagadeesha.g
@Jagadeesha.g 10 месяцев назад
Vishnu. I. Love. You
@ashokgowda9495
@ashokgowda9495 2 года назад
vishnu boss superb
@SPKaiRuchi
@SPKaiRuchi Год назад
Vishnu boss
@nareshuppi..juniorupendra5197
@nareshuppi..juniorupendra5197 2 года назад
Vajra na kalkonda melene ...adhra bele gotthagodhu...
@sharinrao4136
@sharinrao4136 2 года назад
Whenever sir says Ganapathi I remember that character from guru shishyaru … Ley Ganapathi 🤣
@shivu96862
@shivu96862 2 года назад
Mr.Ganapathi avre , nivu vishnu sir bagge heltira-yelladakku interfere agtare anta hooha Poha ittu nija na anta,,nimge yest jana haage helidare ,sum sumne vishnu sir bagge eneno kelbedri ,bere interviews nalli yellara bagge matanaduvaga yellarige bere tara respect ,ade vishnu sir bagge matanaduvaga ,atva sudeep bagge matanaduvaga Bari negative mathigalanna keltira,nivu Ontara one sided patrakarta atva kelavaranna mechhisodakke kelavaranna bere tara matadtira,vishnu sir hesru heluvaga respect kottu matanadi, yella kalavidarannu onde tara treat madodu uttama,vishnu sir madiro olleya kelasagala bagge keli, sumne vishnu sir name na ekavachanadalli matanadi navu nimma melittiruva Gowrava kaledukollabedi.
@chinmayeel1199
@chinmayeel1199 2 года назад
Ugiree
@chinmayeel1199
@chinmayeel1199 2 года назад
Ganapathi complete Rajkumar kade.. Rajkumar camp/ fans vishnu sir ge kottiro himse ondalla eradalla/ nooraru..
@Shrinivasgirish6037
@Shrinivasgirish6037 2 года назад
Beautiful episode sir 🙏🙏🙏 love you Vishnu sir...❤️❤️❤️
@ananthapadmanabhamn6488
@ananthapadmanabhamn6488 2 года назад
Dada is realy great....
@nandishanandirs7636
@nandishanandirs7636 Год назад
Irovarge nam ದಾದಾ ge ಅಯ್ಯೋ anisdri....ivaga pashchatapa patre enu ಪ್ರಯೋಜನ.........ivaglunu avr ಸ್ಮಾರಕ ಉದ್ಘಾಟನೆ ದಿನ ಬರಲಿಲ್ಲ..........nimunna ha ದೇವರು kshamisolla....
@gangub1265
@gangub1265 2 года назад
ದ್ವಾರಕೀಶ್ ಸರ್ ನಮಸ್ಕಾರ ನಿಮ್ಮನ್ನು ನಾನು ನೋಡಿದು 1991 ರಲ್ಲಿ ಗುರುರಾಜ ಮಂಟಪದಲ್ಲಿ ನಿಮ್ಮನ್ನು ನೋಡಿದಾಗ ವಿಷ್ಣು ಅಣ್ಣನ ಭಾಗವಾಗಿ ಕಾಣುತ್ತಿದಿರಿ
@rajesha.4391
@rajesha.4391 2 года назад
Sir plz update video every day. U r making us to wait for too long. Darkish sirs next episode plz update tomorrow.
@rangayana1
@rangayana1 2 года назад
ಸಹಜ ಸತ್ಯ ಸಂಗತಿಗಳ ಮಾತಿನಹೂರಣ ಗುರುಗಳೇ
@meenakshikumar1317
@meenakshikumar1317 4 месяца назад
Vishnu Dada is geniune atlast U realize the truth thank God
@nandannandan5209
@nandannandan5209 2 года назад
Namaste sir.Rayaru bandaru mavana manege part 2 barali.we are waiting for that sir
@ramur7111
@ramur7111 Год назад
Vishnu mamma devru
Далее
DAXSHAT!!! Avaz Oxun sahnada yeg'lab yubordi
10:46
Просмотров 533 тыс.
ХОККЕЙНАЯ КЛЮШКА ИЗ БУДУЩЕГО?
00:29
DAXSHAT!!! Avaz Oxun sahnada yeg'lab yubordi
10:46
Просмотров 533 тыс.