Тёмный
No video :(

'ಇಂಗ್ಲೀಷ್ ಮಾತಾಡ್ತಿದ್ದ ಶೂರ ಸುರಪುರ ವೆಂಕಟಪ್ಪ ನಾಯಕನ ರೋಚಕ ಇತಿಹಾಸ!-SURPUR HISTORY-BL Venu-Kalamadhyama 

Kalamadhyama ಕಲಾಮಾಧ್ಯಮ
Подписаться 1,9 млн
Просмотров 80 тыс.
50% 1

#surpurhistory #BLVenu #Kalamadhyama​​​​​​​​​​​​​​​​​​​​​​​​​​​ #param​​​​​​​​​​​​​​​​​​​​​​​​​​​​
Click on the below link to Subscribe to Kalamadhyama RU-vid Channel. / kalamadhyammedia​​​​​
www.kalamadhyama.com
ಸುರಪುರ ಸಂಸ್ಥಾನ ಹಾಗೂ ಇಲ್ಲಿನ ರಾಜರ ಬಗ್ಗೆ ಖ್ಯಾತ ಲೇಖಕ ಡಾ. ಬಿ.ಎಲ್ ವೇಣು ಅವರು ವಿವರವಾದ ಸಂದರ್ಶನ.
Welcome to Surpur History by BL Venu.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our RU-vid Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyama Videos, Kalamadhyama Channel, Kalamadhyama, #param​​​, Kalamadhyam Media Works, KS Parameshwar, Kalamadhyama RU-vid Channel, Kannada Travel Videos, Kannada Vlogs, Karnataka History Video, Surpur Tour, Bijapur Tour, Tourist places of Surpur, Surpur Tour Kalamadhyama, Surpur History, Surpur History Kalamadhyama, Vijayapura History Kalamadhyama, Places in Surpur, Taylor Manzil, Venkatappa nayaka Surpur, Surpur Palace Tour, Surpur Complete History, Surapura History,

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 169   
@user-qs8ys9me8l
@user-qs8ys9me8l 7 месяцев назад
ಕೊನೆಯ 20 ನಿಮಿಷ ಜೀವನದ ಪಾಠ ಕಲಿಸುತ್ತದೆ ವೇಣು ಸರ್ ಹಾಗೂ ಕಲಾಮದ್ಯಮ ತಂಡಕ್ಕು ನನ್ನ ನಮನ ,.❤❤❤
@B_Y_Nayak_33
@B_Y_Nayak_33 11 месяцев назад
ನಮ್ಮ ಸುರಪುರ ಸಂಸ್ಥಾನ ನಮ್ಮ ಹೆಮ್ಮೆ ❤️🙏🏻
@raghavendrakulkarni9907
@raghavendrakulkarni9907 Год назад
ನಮ್ಮ ಭಾಗದ ನಾಯಕರ ಬಗ್ಗೆ ವಿವರವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು b l ವೇಣು sir🎉🎉 ನಾವು ನಾಯಕರ ನೆರಳಲ್ಲಿ ಬೆಳೆದವರು ಅನ್ನೋ ಹೆಮ್ಮೆ ನಮ್ಮ ಭಾಗಕ್ಕೆ
@DACVARUNKUMAR
@DACVARUNKUMAR Год назад
ಕೊಹಿನೂರ್ ನಮ್ಮ ಸುರಪುರ ಸಂಸ್ಥಾನದ್ದೆ
@yallamma3607
@yallamma3607 Месяц назад
💎 a?
@basavaraja2701
@basavaraja2701 Год назад
ನಮ್ಮ ಸುರಪುರ ಸಂಸ್ಥಾನ
@ArunKumar-so1gj
@ArunKumar-so1gj Год назад
ಶೂರ ಪುರ❤🎉
@rameshtalawar6454
@rameshtalawar6454 Год назад
ನಾಯಕ ಸಮುದಾಯದ ವೀರರ ಬಗ್ಗೆ ಬೆಳಕು ಚೆಲ್ಲುವ ಕೆಲಸ ಇನ್ನೂ ಹೆಚ್ಚು ಆಗಬೇಕು ಸರ್ ನಿಮ್ಮ ಅದ್ಭುತ ಕಾರ್ಯಕ್ಕೆ ಧನ್ಯವಾದಗಳು
@gniharika-vii7524
@gniharika-vii7524 Год назад
ಸಮುದಾಯ ಅಂತ ಹೇಳ್ಬೇಡಿ... ನಮ್ಮ ಅರಸರು..ಭಾರತದ ಅರಸರು ಅನ್ನಿ ಏಕೆ ಜಾತಿ ಸಮುದಾಯ ಅಂಥ ಹೇಳ್ತೀರಾ
@user-rk7pc9bi5h
@user-rk7pc9bi5h 4 месяца назад
Adu jathi Ella handre uta ne seralva sir nimge adunne avru last halli ಹೇಳಿರೋದು
@chandrashekharmnaidu8234
@chandrashekharmnaidu8234 Год назад
ಧನ್ಯವಾದಗಳು ಸರ್🙏💐 ಸುರಪುರ ಇತಿಹಾಸದ ಬಗ್ಗೆ ಅದ್ಬತವಾಗಿ ವಿವರಿಸಿದ್ದಕ್ಕೆ ಅನಂತ ನಮನಗಳು, ಕಾರಣ ನಾವು ಇಲ್ಲೇ ಇದ್ದರೂ ನೋಡುವ ಭಾಗ್ಯ ಇಲ್ಲ, ತಮ್ಮ ವಿಡಿಯೋ ಮೂಲಕ ಸವಿಸ್ತಾರವಾಗಿ ವಿವರಿಸಿದ್ದೀರಾ ಸರ್🙏💐 ಧನ್ಯವಾದಗಳು ಸರ್.
@rangaswamytrangaswamy3790
@rangaswamytrangaswamy3790 Год назад
ಕರ್ನಾಟಕ ಸ್ವಾತಂತ್ರ್ಯ ಹೋರಾಟಗಾರ ರಾಜಾವೆಂಕಟಪ್ಪ ನಾಯಕರು 🏹🇮🇳🏹
@jayannaad
@jayannaad 11 месяцев назад
̊.̊.̊ .̊.̊.̊.̊😊😊
@vikassb2203
@vikassb2203 Год назад
ಸರ್ ನಿಮ್ಮ ಕೊನೆಯ ಸತ್ಯವಾದ ನುಡಿಗೆ ನನ್ನ ಸಾವಿರ ನಮಸ್ಕಾರಗಳು🙏🙏🙏
@sundareshmc5679
@sundareshmc5679 11 месяцев назад
ಸನ್ಯಾಸಿಗಳ ಬಗೆಗೆ ಮತ್ತು ಇನ್ನೂ ಕೆಲ ಒಂದು ವಿಷಯಗಳನ್ನ ಸರಿಯಾಗಿ ಹೇಳಿದ್ದೀರಿ.ಧನ್ಯವಾದಗಳು.
@lastbenchersaddambg9733
@lastbenchersaddambg9733 Год назад
ಚಿಕ್ಕ ವಯಸ್ಸಿನಲ್ಲಿ ಪರಾಕ್ರಮದಿಂದ ಹೋರಾಡಿದ ರಾಜಾ ವೆಂಕಟಪ್ಪ ನಾಯಕರ ಬಗ್ಗೆ ತುಂಬಾ ಹೆಮ್ಮೆ ಇದೆ 🙏
@saddamnabi5024
@saddamnabi5024 Год назад
ನಮ್ಮ ಊರು ನಮ್ಮ ಹೆಮ್ಮೆ❣️
@alkadeshpande5164
@alkadeshpande5164 9 месяцев назад
ಹಲೊ ಪರಮ ಒಳ್ಳೆಯ ಮಾಹಿತಿ ನೀಡಿದ್ದಾರೆ ವೆಣುಸರ್🎉🎉
@BalabheemaBallu-bj8bn
@BalabheemaBallu-bj8bn 7 дней назад
ನಮ್ಮ ಸುರಪುರ ಹೆಮ್ಮೆಯ ರಾಜರು ❤❤❤❤❤❤❤❤
@venkateshydoddamani7767
@venkateshydoddamani7767 Год назад
ನಾಯಕರು ಅಂದ್ರೆ ಒಂದೂ ಸ್ವಾಭಿಮಾನ ಅದೇ ಸುರಪುರದ ರಾಜರು
@Rakshit-y3j
@Rakshit-y3j Год назад
Proud to be a NAYAK
@DACVARUNKUMAR
@DACVARUNKUMAR Год назад
ಸುರಪುರ ದೊರೆಗಳ ಆಶಯದಲ್ಲಿ ಬೆಳೆದ ನಾವು ಯಾವ ಭಾಷೆಯ ಪ್ರಭಾವಕ್ಕೂ ಒಳಗಾಗದೆ ಇರೋದಕ್ಕೆ ಕಾರಣ ನಮ್ಮ ರಾಜರೆ
@rajshekhart9810
@rajshekhart9810 Год назад
ಸರ ತಮಗೆ ಹೃತ್ಪೂರ್ವಕ ಧನ್ಯವಾದಗಳು
@Gouda..user-rv3dk8kb3i
@Gouda..user-rv3dk8kb3i 11 месяцев назад
1:10:50 ಭಲೆ ಭಲೆ ಭಲೆ ಮೆಚ್ಚಿದೆ ನಿಮ್ಮ ಮಾತಿಗೆ 🙏🙏 ಇಗಿರುವ ಸ್ವಾಮಿಗಳಲ್ಲಿ 100ಕ್ಕೆ 90ರಷ್ಟು ಕಾಮಿ ಸ್ವಾಮಿಗಳೆ
@siddalinga100
@siddalinga100 11 месяцев назад
ಸರ್ ನಾನು ಸುರಪುರದ ಕಂದ. ಈ ಪುಸ್ತಕ ಎಲ್ಲಿ ಕೊಳ್ಳಲು ಸಿಗುತ್ತೆ..
@user-yg6pr9is6q
@user-yg6pr9is6q 10 месяцев назад
ನಮ್ಮ ಕೊಪ್ಪಳ ಗೆ ಬನ್ನಿ
@maheshkonkal4023
@maheshkonkal4023 6 месяцев назад
Sapna book app alli sigutte
@ramkhanapur8719
@ramkhanapur8719 11 месяцев назад
ರಾಣಿ ಈಸ್ವರಮ್ಮ, ಚೆನ್ನಬಸಪ್ಪ, ಅವರಲ್ಲಿ ಇದ್ದ ಸೈನಿಕರ ಸಂಖ್ಯೆ ಏಷ್ಟು sir
@user-yg6pr9is6q
@user-yg6pr9is6q 10 месяцев назад
12000
@ramkhanapur8719
@ramkhanapur8719 10 месяцев назад
@@user-yg6pr9is6q ಸುರಪುರ ಸಂಸ್ಥಾನದಲ್ಲಿ ಇದ್ದ ಸೈನೀಕರ ಸಂಖ್ಯೆ ಎಷ್ಟು ಮೇಡಂ.?
@Shivabasavaspokenenglish
@Shivabasavaspokenenglish Год назад
Jai Raja Venkatappa Nayaka. Great historical place is Surapura
@maddanappahosalli4610
@maddanappahosalli4610 Год назад
ರಾಜವೆಂಕಟಪ್ಪನಾಯಕ 💪💪💪💪💪💪
@Mallikarjun02
@Mallikarjun02 11 месяцев назад
ಪರಂ ರವರೇ..ನಮ್ಮೂರಿನ ವೇಣು ರವರು ಚೆನ್ನಾಗಿ ಮನೋಜ್ಞವಾಗಿ ಕಥೆ ಹೇಳ್ತಾ ಇದ್ದಾರೆ.. 🙏🙏🙏ಮಧ್ಯೆ ಮಧ್ಯೆ ಏನೇನೋ ಕೇಳಬೇಡ್ರಿ..😂ಎಲ್ಲಾ ಆದ ಮೇಲೆ ಕೊನೆಗೆ ಮಾತನಾಡಿ...🙏
@siddantha1300
@siddantha1300 Год назад
ಪರಂ ಸರ್ ನಾನು ಡಾ.ಬಿ.ಎಂ.ಹೆಗ್ಡೆಯವರ ಸಂದರ್ಶನವನ್ನು ಮಾಡುವಂತೆ ವಿನಂತಿಸುತ್ತೇನೆ...
@mohammadismailkhasimkhanav353
Yes param
@chandrashekar9477
@chandrashekar9477 Год назад
🙏🙏🙏🕉️🕉️🕉️🙏🙏🙏🙏 jai karnataka 🙏🙏🙏 jai madakari nayaka 🙏🙏🙏 jai valmiki 🙏🙏🙏🕉️🕉️🙏🙏🙏
@gpnayak4388
@gpnayak4388 Год назад
ನಮ್ಮ ಸಂಸ್ಥಾನ ನಮ್ಮ ಹೆಮ್ಮೆ
@mch3644
@mch3644 Год назад
ಗುರುಗಳೇ ನೀವು ಹಿರಿಯರು , ನಿಮ್ಮ ಬಗ್ಗೆ ನಂಗೆ ಅಪಾರ ಪ್ರೀತಿ ಗೌರವ ಇದೆ, ಅದೇ ರೀತಿ, ಯಾಕೋ ನಮ ದೇಶದಬಗ್ಗೆ ಸ್ವಲ್ಪ ಕೀಳರಿಮೆ ಇದೆ ಅದು ನಾವು ಒಪ್ಪಲ್ಲ 🙏🏻
@nageshknnagesh102
@nageshknnagesh102 Год назад
Super sir Nim speech continue madi
@vikasgowda9158
@vikasgowda9158 Год назад
🙏🙏🙏👌👌 ನಿಮ್ಮ ಮಾತುಗಳಿಗೆ ಶರಣು😊
@vssatvik633
@vssatvik633 5 месяцев назад
Meaningful interview and equally valuable information... Only B L Venu... only....😊
@manukumar1877
@manukumar1877 Год назад
ಜೈ ಶ್ರೀ ರಾಮ್ ಜೈ ಭಜರಂಗಿ
@anjunayak3825
@anjunayak3825 Год назад
Namma surapur❤
@JagannathJagann-y5o
@JagannathJagann-y5o 2 дня назад
❤❤❤Dhanyvada sir
@krishna.hkrishna.h8766
@krishna.hkrishna.h8766 Год назад
ಜಾತಿಗಿಂತ ಪ್ರೀತಿ ಮುಖ್ಯ ಆಗುತ್ತೆ ಆದ್ರೆ ಧರ್ಮ ಕ್ಕಿಂತ ದಯೆ ಮುಖ್ಯ ಆಗಲ್ಲ
@deepakks3856
@deepakks3856 11 месяцев назад
B L Venu sir Bayinda ethihasa kelode chenna Parsidda kadambarikararu thank you sir
@Sandeep_ThesatisfiedHuman
@Sandeep_ThesatisfiedHuman Год назад
What a story, perfect script for movie
@user-jc7nf2oj6g
@user-jc7nf2oj6g 6 месяцев назад
ಹೌದು ಸರ್
@tejasnayak1539
@tejasnayak1539 Год назад
ಜೈ ರಾಜ ವೆಂಕಟಪ್ಪ ನಾಯಕ .great historical place is ಸುರಪುರ 🙏🙏🙏🙏ಜೈ ವಾಲ್ಮೀಕಿ🙏🙏🙏🙏🙏ಜೈ ವೀರ ಮದಕರಿ ನಾಯಕ 🙏🙏🙏🙏🙏🙏🙏🙏🙏
@user-bp1yx5cq7m
@user-bp1yx5cq7m Год назад
Good information Venu sir
@NagarajaNagu-kq9kc
@NagarajaNagu-kq9kc 4 месяца назад
Jai valmiki nayaka
@spoorthisuma4887
@spoorthisuma4887 Год назад
Thank-you for the BL venu sir episode.
@udidayyanayak4383
@udidayyanayak4383 Год назад
Namma uru... 😍🙏
@parshuramgujjalar3319
@parshuramgujjalar3319 Год назад
Super
@Muzamil-oh1mj
@Muzamil-oh1mj 11 месяцев назад
Super sir ❤❤ hero
@hanamantharayahani8590
@hanamantharayahani8590 11 месяцев назад
❤ವನದುರ್ಗ ನಮ್ಮ ಊರು ನಮ್ಮ ಹೆಮ್ಮೆ❤
@anandaraadodmanidodmani
@anandaraadodmanidodmani 11 месяцев назад
ನಮ್ಮ ಊರು ವನದುರ್ಗ
@VasanthaKumara-bh7dz
@VasanthaKumara-bh7dz Год назад
Nayaka samajada sathy orage bandre saku.namma maneli chitrduga oradiro katti ede jai valmiki
@sabareddysabareddy8867
@sabareddysabareddy8867 10 месяцев назад
Thank you b l venu sir
@manikanta-qu3ve
@manikanta-qu3ve Год назад
Rukamapur ❤️❤️💪
@manjupck6191
@manjupck6191 Год назад
Nim kone mathu galu artha poorna.❤❤❤❤
@spradeepkumarschandrasheka672
Super vlog sir 😊😊😊😊
@talentshowcase1561
@talentshowcase1561 6 месяцев назад
Good information
@shivurawoor89
@shivurawoor89 11 месяцев назад
Nijawagalu veeraru ,shuraru..
@manjupck6191
@manjupck6191 Год назад
Nim koneya mathu galu super❤
@roshankumat5186
@roshankumat5186 Год назад
Thank you sir
@sureshawari5150
@sureshawari5150 Год назад
Please interview Shri lakshmikant of Total kannada 🙏🙏🙏🙏🙏🙏
@laxmanlaxman8310
@laxmanlaxman8310 6 месяцев назад
Super ❤️
@hanumeshnayak2474
@hanumeshnayak2474 Год назад
Jai vira madakari. Nayakaru
@DevRaj-ys9hd
@DevRaj-ys9hd Год назад
Super super super super super super super
@nagarajdavangere7456
@nagarajdavangere7456 Год назад
1 like 1 comments super video ❤️❤️
@harshujji
@harshujji Год назад
Param please do the interview of Shankar bidari and Jyotiprakash mirji
@AnandAnand-rr7xv
@AnandAnand-rr7xv 11 месяцев назад
ನಮ್ಮ ನಾಡು🚩🚩❤❤ನಮ್ಮ ಎಮೇ
@savitridore9309
@savitridore9309 9 месяцев назад
Sir shorpur dore kattiriva devastanagal vivar nidi pls
@Sharankumar-vv5jy
@Sharankumar-vv5jy 3 месяца назад
ಮಾತನಾಡುವವರೆಲ್ಲ ಮತಿವಂತರೆ....
@doddamanisiddesh33
@doddamanisiddesh33 8 месяцев назад
ಇತಿಹಾಸಕಾರರು vs ಕಾದಂಬರಿಕಾರರು.ಇಬ್ಬಗೆ ವಿಷಯ, ಯಾರದು ಸತ್ಯ?
@ramkhanapur8719
@ramkhanapur8719 11 месяцев назад
ಹೈದ್ರಬಾದ್, ಬಿಜಾಪುರ, ಗೋಲ್ಕೊಂಡ, ಬೀದರ್ ಇವುಗಳನ್ನು ಯಾಕೆ ಗೆಲ್ಲಲಿಲ್ಲ
@user-yg6pr9is6q
@user-yg6pr9is6q 10 месяцев назад
ಅವರೊಂದಿಗೆ ಸ್ನೇಹ ಸಂಪರ್ಕ್ ಇತ್ತು
@ramkhanapur8719
@ramkhanapur8719 10 месяцев назад
@@user-yg6pr9is6q ಮೆಡಂ ೧೯೪೦ ರಿಂದ ೧೯೪೮ ರವರೆಗೆ ಸುರಪುರದಲ್ಲಿ ಯಾರು ಆಳ್ವಿಕೆ ಮಾಡ್ತಿದ್ರು.?
@Tajbabamh
@Tajbabamh 5 месяцев назад
He was under Nizam banner
@santhoshasathuru5595
@santhoshasathuru5595 Год назад
Param sanchari ಸ್ಟಾರ್
@chikkarajacrajacraja6405
@chikkarajacrajacraja6405 Год назад
Yes
@manjumanjunathh3361
@manjumanjunathh3361 Год назад
💐💐💐🙏
@raghavendrakulkarni9907
@raghavendrakulkarni9907 Год назад
ಆ ಪುಸ್ತಕದ ಲಿಂಕ್ ಹಾಕಿ buy ಮಾಡ್ತೀನಿ
@VKNaayakaKarnal
@VKNaayakaKarnal Год назад
Flipkartnalli available ide Bro
@LaxmanLaxman-oh1nx
@LaxmanLaxman-oh1nx Год назад
Super 🙏💐💐💐
@NagrajaNagraja-vm2zk
@NagrajaNagraja-vm2zk Год назад
Jai bima
@user-xs4fj1kf7s
@user-xs4fj1kf7s 11 месяцев назад
❤namma.jana.RAJAVENKTAPPA.NAYAK.S🎉 Super 👌 👍 😍 🥰 😘 ☺️ 👌 👍
@MetalCopper
@MetalCopper 10 месяцев назад
🙏🙏🙏
@parthasarathy459
@parthasarathy459 11 месяцев назад
Mr. Param your efforts are highly appreciated. But before meeting a historian or any other please study little history or have awareness about the subject. For example when Venu was talking, you ask about the first king of Surapura, from the beginning he was telling you that he only studied only a few nayakas of that dynasty. That means he also is not aware about the family tree of that dynasty. Please study history or else take help from persons who have studied history. Anyhow you have done a good job leaving apart asking some not relevant questions in between. Thank you very much.
@VasanthaKumara-bh7dz
@VasanthaKumara-bh7dz Год назад
Nayaka Samajada saty orage bandre saku
@HemanthKumar-uc2tz
@HemanthKumar-uc2tz Год назад
🙏🙏🙏🌹❤❤❤🌹🙏🙏🙏
@mallikarjunbadiger-mp3ry
@mallikarjunbadiger-mp3ry Год назад
Baraman,naayakamna,samaadi,kattisalli,,sarakaara
@user-di5in7gq9r
@user-di5in7gq9r 7 месяцев назад
Venkatappa nayakarantavara history booknallillia Naman dochidavara moghal history book main chapternali seristare
@mouneshAJ2853
@mouneshAJ2853 Год назад
Deshakkagi jeeva kotru droha maadde iro vamsha Nayakara vamsha
@MalleshKonal-up1vf
@MalleshKonal-up1vf 10 месяцев назад
ಸುರಪುರ ಇತಿಹಾಸ ಸರಿಯಾಗಿ ತಿಳಿಸಿದಿರಿ... ತಮಗೆ ಧನ್ಯವಾದಗಳು. ತಮ್ಮ ಪುಸ್ತಕ ನಮಗೆ ಬೇಕಾಗಿದೆ ಸರ್... ಎನು ಮಾಡಬೇಕು ತಿಳಿಸಿ..ಪ್ಲೀಸ್ 🌹🌹🙏🏿🙏🏿ಮಲ್ಲೇಶ ಕೋನಾಳ ನಾಟಕಕಾರರು... ✍️
@shivaprasadkhened3267
@shivaprasadkhened3267 Год назад
🙏🏽🙏🏽🙏🏽🙏🏽
@rajeshwarisuma3072
@rajeshwarisuma3072 Год назад
Sir yalrugu halp madthira nangu ondu halp madi sir
@rajasheturamnayak2165
@rajasheturamnayak2165 Год назад
Channabassappa pradhani aste dhandanayAk alla sir
@deepaksp667
@deepaksp667 Год назад
He being educated, author, historian its sad to listen to him saying there is no internal fights in muslim and Christian community and also mentioning that they are all one. Sir heard of Sunni muslim and shia muslims and also how they fight claiming the superiority? Also ever heard of Church of the East, Oriental Orthodoxy, Eastern Orthodoxy, Roman Catholicism, Protestantism, and Restorationism in Christianity and their fights for superiority?
@sahasradance7247
@sahasradance7247 Год назад
He is completely against today's government and also is lying that someone us asking to worship godse...wrong ideology...he is also against castesim by also blaming bhramins
@deepaksp667
@deepaksp667 Год назад
@@sahasradance7247 exactly. He is misleading people and also completely leaned towards Congress
@deepaksp667
@deepaksp667 Год назад
@@yallappametagar-gk5oq swami swalpa current affairs tilkoli. Google nu use maadi Christian and muslim countries alli ne jagla jaasti iradu avrdu. Nammalli swalpa kammi ide aste
@deepaksp667
@deepaksp667 Год назад
@@yallappametagar-gk5oq shia sunni castes in islamic is not due to Hindu caste system. Dude get ur things right before blaming everything on Hinduism
@deepaksp667
@deepaksp667 Год назад
@@yallappametagar-gk5oq guru hindus alli castism illa anta naan heltilla. There are other two religion which is worst in few criteria. Nam religion na antovuk compare maadi inna kelag tarbedri antiradu
@mahadeshmanu3336
@mahadeshmanu3336 Год назад
20:20 entha hasi sullu😂😂😂
@VKNaayakaKarnal
@VKNaayakaKarnal Год назад
Surapuraka baa bro kabbanada Kai torustini
@indreshaspujar
@indreshaspujar 11 месяцев назад
Le tamma surpurd aramane history odi ninge airtha aguthe
@Gouda..user-rv3dk8kb3i
@Gouda..user-rv3dk8kb3i 11 месяцев назад
ಕುದುರೆಯನ್ನು ಕದಿಯುವುದರ ಬದಲು ಶತ್ರುವಿನ ರಂಡ ಕಡಿದರೆ ಇನ್ನೂ ಚೆನ್ನಾಗಿ ಇರುತ್ತಿತ್ತು ಅಫ್ಜಲ್ ಖಾನನನ್ನು ಶಿವಾಜಿ ಕೊಂದರಲ್ಲ ಆ ತರ ಕುದುರೆ ಕದ್ರೆ ಎನುಬಂತು
@ramkhanapur8719
@ramkhanapur8719 11 месяцев назад
ನೀನು ಏನು ಕಾದಂಬರಿ ಬರಿಯೋದು ಸ್ವತಂತ್ರ ಹೋರಾಟದಲ್ಲಿ ಗಾಂಧೀಜಿಯ ಪಾತ್ರ ಮತ್ತು ಮಹತ್ವ ಸರಿಯಾಗಿ ತಿಳಿದುಕೋಳ್ಳಿ ಮಹಾಪ್ರಭು
@MrAdhi56
@MrAdhi56 Год назад
He is a congress leader
@sahasradance7247
@sahasradance7247 Год назад
Krishan rao kapatral's "surpur hithasya" is nice and true book...this author was also a freedom fighter who also established kannada school NV school in gulbarga
@VKNaayakaKarnal
@VKNaayakaKarnal Год назад
Book sigutta
@sahasradance7247
@sahasradance7247 11 месяцев назад
@@VKNaayakaKarnal I had one copy I gave it to Madan gopal nayak ex minister shorapur
@jyothiambarishdore6018
@jyothiambarishdore6018 11 месяцев назад
How to purchase this book
@imrankhan-by6cl
@imrankhan-by6cl Год назад
LKB🎉🎉🎉🎉🎉
@parashuramkodaganoor5421
@parashuramkodaganoor5421 Год назад
My taluku is great
@rajeshwarisuma3072
@rajeshwarisuma3072 Год назад
Nivu mado ondu halp nonda nanna jeevane badalu aguthe yaru saha nange halp madthila sir
@rajeshwarisuma3072
@rajeshwarisuma3072 Год назад
Nange madve age 10 varsha agede makkalu ela sir nange hospital nali i v f ge helidare adre asto duddu nanna atra ela sir nange hospital ge solpa halp madthira sir
@hareeshg2327
@hareeshg2327 Год назад
But government is not identified them and no respect from government and society. Shame on government
@sanambewafa9780
@sanambewafa9780 Год назад
English Andre en maha Vidya na adu ondu ketta language
@raghu17031983
@raghu17031983 11 месяцев назад
you explained very well about Surupura nayaka and it was very impressive . however Pls check your fact about Veda is not written by any Brahmin.. they are no evidence such that the vedas are written by single person. and those days whoever scholars are called as Brahmin as per the varna concept by birth everyone is shudra and once you gain knowledge you become brahmin ..if you have born in vedic period you would have been Brahmin as you have spent gaining knowledge . Also you talk about other than brahmin's no access for education than how come Krishna devarya can write books and timma arasu can be a pradhan mantri. and even Madhar chennaiah & Akka mahadevi can write poems. again your expert knowledge in area doubtful that British gave education than how come we have created the kannada Lipi 2000 years ago. look strange .
@sajuvargheese5388
@sajuvargheese5388 6 месяцев назад
MODI TEAM AAGE HESARIGE STATE TAX.LOOTY AMELE AADANI,AMBANI COMPANY TALE IDIYODU.SAME PLAN BRITISH RDU
@laxmikanthapuskal9923
@laxmikanthapuskal9923 Год назад
Jai Modiji
@imrankhan-by6cl
@imrankhan-by6cl Год назад
😂😂😂😂😂😮😮😮😮😮
@Shivakumar-td4cz
@Shivakumar-td4cz Год назад
Repeated video
Далее
ЭТО мне КУПИЛИ ПОДПИСЧИКИ 📦
22:33