ಈ ವಿಡಿಯೋ ಮೊದಲೇ ಮಾಡಬೇಕಿತ್ತು ಸರ್. ಒಂದು ತಿಂಗಳ ಹಿಂದೆ ನಾನು ಗ್ರಾನೈಟ್ ಹಾಕಿಸಿದೆ. ಅದು ಚೆನ್ನಾಗಿ ಕಾಣಲ್ಲ ಇದು ಚೆನ್ನಾಗಿ ಕಾಣಲ್ಲ ಅಂಥ ಮೇನ್ ಡೋರ್ & ವಿಂಡೋ ಗೆ framing ಮಾಡಿ ತುಂಬಾ ದೊಡ್ಡ ಬಿಲ್ ಮಾಡಿಬಿಟ್ರು... ನಾವು ಹೇಳಿದ್ದು simple design ನಮ್ಮ economic budget ಗೆ but ಅವರು ಏಕಾಏಕಿ Royal ಮಾಡಿ ಸರ್ರಿ ಮೋಸ ಮಾಡಿದರು. ಇದು ಮಾಡಿದವರು ಹಿಂದಿ ಹುಡಗರು ಅಲ್ಲ ಕನ್ನಡದವರೇ ಹಾವೇರಿ ಹುಡುಗರು
ವಾರ ವಾರ ಹಣ ತಕ್ಕೊಳದಿದ್ದರೆ ಕೊನೆಯಲ್ಲಿ ಕೆಲಸ ಮಾಡಿದೋನಿಗೆ ಉಂಡೆ ನಾಮ ಇಡ್ತಾರೆ ಓನರ್ ಗಳು. ಯಾವುದೇ ವಿಷಯ ಏಕಪಕ್ಷೀಯವಾಗಿ ಇರಬಾರದು. ಇಬ್ಬರದ್ದು ಸಮಸ್ಯೆ ಮತ್ತು ಪರಿಹಾರಾತ್ಮಕವಾಗಿ ಮಾತನಾಡಿದರೆ ಒಳ್ಳೆಯದು.
Kannada kuvara followers vil become civil engineer after watching all videos..... Great job sir❤ super videos. Every video contains a quality content...
RCC construction good explanation sir but u hv not mentioned Skirting an nosing price sir pls explain or send me a reply that skirting price an nosing price
All nivu ali yestu amount hadru Grint tarutir matte elli workkr correct madal amount eskuntra anta hekutyai yhlll workkr hagi erual ninu simple work madisku all