Тёмный

'ಡೈರೆಕ್ಟರ್ ಭಾರ್ಗವ ಅವರ ಭವ್ಯ ಬಂಗಲೆ ಎಷ್ಟು ದೊಡ್ಡದು ನೋಡಿ'-HOME Tour-Director Bhargava Home-Kalamadhyama 

Kalamadhyama ಕಲಾಮಾಧ್ಯಮ
Подписаться 1,9 млн
Просмотров 599 тыс.
50% 1

Join this channel to get access to perks:
www.youtube.co....
#directorBhargava​​​​​​​​​​​​​​​​​​​ #kalamadhyama​​​​​​​​​​​​​​​​​​​ #param​​​​​​​​​​​​​​​​​​​
ಹಿರಿಯ ನಿರ್ದೇಶಕ ಹೆಚ್ ಆರ್ ಭಾರ್ಗವ-ಚಿತ್ರ-ಜೀವನ ಯಾನ
ಈ ಸರಣಿಯಲ್ಲಿ ಹಿರಿಯ ನಿರ್ದೇಶಕರಾದ ಹೆಚ್ ಆರ್ ಭಾರ್ಗವ ಅವರು ಈ ಸರಣಿಯಲ್ಲಿ 65 ವರ್ಷಗಳ ತಮ್ಮ ಸುದೀರ್ಘ ಸಿನಿಪಯಣದ ಜೊತೆಗೆ ಚಿತ್ರರಂಗದ ಅನೇಕ ತೆರೆಯ ಹಿಂದಿನ ಕತೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ. ಈ ಸರಣಿಯಲ್ಲಿ ಚಿತ್ರರಂಗ ನಡೆದು ಬಂದ ಹಾದಿಯು ಕೂಡ ದಾಖಲಾಗಿರುವುದು ವಿಶೇಷ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
+91 9008099686, 9008450040
www.kalamadhyama.com
Call us on:
+91 9008099686, 9008450040, 080-41473883
Our Official Website:
​​​​​​​​​...
Subscribe to Our RU-vid Channel:
/ kalamadh.... .
Like us on Facebook
/ . .
Follow us on Twitter:
/ kalamadhyamblr​​​. .
Follow us on Linkedin:
/ kalamadhy. .
Follow us on Instagram:
/ kalamadhyam. .
Email us on:
email: kalamadhyammedia@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Kp Rao, KP Rao Kannada, KP Rao Mangalore, Nudi Software, Nudi Kannada Software, Kannada Software, Kannada Typing, Kannada Keyboard, Tata Groups, Tata Company, Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RU-vid Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Director Bhargava, Kannada Director Bhargava, HR Bhargava Kannada Director, Dr Vishnuvardhan, Ambarish, Dr Rajkumar, Shankarnag, Director Bhargava Life, Director Bhargava Interview, Director Bhargava Kalamadhyama, kalamadhyama Bhargava Interview, Kala Madhyama,Kalamadhyama RU-vid Channel,KalamadhyamaVideos,Kalamadhyama Interviews,KalamadhyamaRU-vid,Best Kannada RU-vid Channel,KS Parameshwara,Savita Parameshwar, HR Bhargava Interview Kalamadhyama, Kalamadhyama Interview,

Развлечения

Опубликовано:

 

19 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 660   
@KalamadhyamaYouTube
@KalamadhyamaYouTube 3 года назад
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ru-vid.comvideos
@Jagadeeshaks
@Jagadeeshaks 3 года назад
Neevu correct agi videos hakkalla
@rammurthy7751
@rammurthy7751 3 года назад
Nice to hear from you thanks
@ravindrabyakod2416
@ravindrabyakod2416 3 года назад
Beautiful house. Interview is also. While talking about Dr Rajkumaar, he should have mentioned "Bhagyavantharu" film which he directed.
@mamathanabhiraj8895
@mamathanabhiraj8895 3 года назад
Bhargav sir u r super hero, down to earth,so simple and humble,one of the best episode param sir, really u r doing great job, for today's generation Bhargav sir is role model 🙏
@manjunaths3224
@manjunaths3224 3 года назад
@@Jagadeeshaks ಯಾಕ್ ಬ್ರದರ್ ಹೀಗೆ ಹೇಳ್ತೀರಾ ಕಲಾಮಾದ್ಯಮದ ಬಗ್ಗೆ ಈ ಮಾತು ಆಡ್ಬೇಡಿ ಪ್ಲೀಸ್
@shailajachandrashekar5321
@shailajachandrashekar5321 3 года назад
ಭಾಗ೯ವ ಸರ್ ರವರನ್ನು ನೋಡಿ ಸಂತೋಷವಾಯಿತು. ಇಂತಹ ಅತ್ಯುತ್ತಮ ನಿದೇ೯ಶಕರ ಸಂದಶ೯ನ ಮಾಡಿದ ಕಲಾ ಮಾಧ್ಯಮಕ್ಕೆ ಧನ್ಯವಾದಗಳು.
@pandurangashenoy1071
@pandurangashenoy1071 3 года назад
ತುಂಬಾ ಸರಳವಾಗಿ ವಿವರಿಸುವ ಭಾರ್ಗವ ಆತ್ಮೀಯರಾಗುತ್ತಾರೆ.
@dayananddaya8512
@dayananddaya8512 3 года назад
ಮನೆ ತುಂಬ ಚೆನ್ನಾಗಿದೆ . ಕನ್ನಡನಾಡು ಕಂಡಂತಹ ತುಂಬಾ ದೊಡ್ಡ ಪ್ರತಿಭಾವಂತ ನಿರ್ದೇಶಕರು.ನಿಮಗೆ ಆಯುರಾರೋಗ್ಯ ಐಶ್ವರ್ಯಾ ಆ ಭಗವಂತ ಕರುಣಿಸಲಿ.
@swarabharatha5953
@swarabharatha5953 3 года назад
ಇವರ ಮನೆ , ಮನಸು,ಮಾತು. ಎಲ್ಲವು ಸೂಪರ್ರೆ....
@user-vc4kp6gy3t
@user-vc4kp6gy3t 3 года назад
ಭಾರ್ಗವ ಸರ್ (ಅಪ್ಪಾಜಿ ) ಅವರ ಸಂದರ್ಶನ ತುಂಬಾ ಖುಷಿ ಕೊಟ್ಟಿದೆ,,, ತುಂಬು ಸಂಸಾರ ದ ತುಂಬು ಹಿರಿ ಜೀವಾ ನಮ್ಮ ಭಾರ್ಗವ ಸರ್,,,, ಪುಣ್ಯಾತ್ಮರಿಗೆ ಮಾತ್ರ ಇಷ್ಟು ತುಂಬು ಜೀವನದ ಸೊಬಗು ಸವಿಯಲು ಸಾಧ್ಯ ನಿಮ್ಮನ್ನ ನಿಮ್ಮ ಮಾತನ್ನ ನಿಮ್ಮ ಮಾರ್ಗದರ್ಶನ ಪಡೆದ ನಾವೇ ಧನ್ಯರು ❤❤❤❤🙏❤❤❤❤
@lihargamers3951
@lihargamers3951 3 года назад
super house
@nagarajaknagaraja4422
@nagarajaknagaraja4422 3 года назад
ಲವ್ಲೀ ಸರ್
@piouskerur
@piouskerur 3 года назад
See his gives message to audience.. Lakh may come Lakh may go.. We have to do our noble work Yes sir.. Param jj One of the best interviews all the best
@RS-wr6qh
@RS-wr6qh 3 года назад
ಭಾರ್ಗವ ಸಾರ್, ಮನೆ ತುಂಬಾ ತುಂಬಾ ಚೆನ್ನಾಗಿದೆ. ಈ ಸಂಚಿಕೆಯಲ್ಲಿ ನಿಮ್ಮ ಪ್ರಾಮಾಣಿಕ ಮಾತುಗಳು ನಿಮ್ಮ ಮನೆಯಷ್ಟೇ ಚೆನ್ನಾಗಿತ್ತು.
@naveenm2443
@naveenm2443 3 года назад
Sir...😍😍😍😍😍😍🙏
@nagarajm8394
@nagarajm8394 3 года назад
ಪರಿಮಳ ಭಾರ್ಗವ ಅವರಿಗೆ ಅಭಿನಂದನೆಗಳು ಹಾಗೂ ಧನ್ಯವಾದಗಳು ಸರ್ 🎉🙏🎉👍
@raginic4159
@raginic4159 3 года назад
ಚನ್ನಾಗಿ ಬಂತು ಸಂದರ್ಶನ, ಭಾರ್ಗವ ಸರ್ ನಿಮ್ಮ ಮಾತು, ಕೇಳೋಕೆ ಕಾಯಿತ ಇ ದ್ದೇನೆ
@shambhu5439
@shambhu5439 3 года назад
ಅನುಭವ ಇರುವಲ್ಲಿ ಅಮೃತತ್ವ ಇದೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಈ ಹಿರಿಯ ಜೀವ ಇನ್ನೂ ಹೆಚ್ಚಿನ ಮಾಹಿತಿ,ಬುಧ್ಧಿ,ತಿಳುವಳಿಕೆಯನ್ನು ನಮ್ಮಂತಹ ಕಿರಿಯರಿಗೆ ತೋರುವ ದಾರಿ ದೀಪವಾಗಿ ಬೆಳಗುತ್ತಿರಲಿ ಎಂದು ಪ್ರಾರ್ಥಿಸುವೆ 🌹🙏
@ravikumarm1400
@ravikumarm1400 3 года назад
ಭಾರ್ಗವ sir, ನಿಮ್ಮ ಮನೆ ನೋಡಿ ತುಂಬಾ ತುಂಬಾ ಖುಷಿ ಆಯ್ತು. ಅಂದದ ಅರಮನೆ.
@jayanthibk5544
@jayanthibk5544 3 года назад
ಭಾರ್ಗವ ಸರ್ ಅವರ ಸಂದರ್ಶನ ಬಹಳ ಅದ್ಭುತವಾಗಿ ಮೂಡಿ ಬಂದಿದೆ..ಬಹಳ ಸರಳವಾದ ಹಿರಿಯ ನಿರ್ದೇಶಕ ....ಬಹಳ ಸರಳವಾದ ಮಾತು..ಅವರ ಸಂದರ್ಶನ ಮಾಡಿದ ಕಲಾ ಮಾಧ್ಯಮ ತಂಡದವರಿಗೆ ಧನ್ಯವಾದಗಳು
@vasanthamanju1964
@vasanthamanju1964 3 года назад
ಭಾರ್ಗವ ಅವರ ಸಂದರ್ಶನ ಬಹಳ ಸೊಗಸಾಗಿತ್ತು. ನಿಮ್ಮ ವ್ಯಕ್ತಿತ್ವ ಬೇರೆಯವರಿಗೆ ಮಾದರಿಯಾಗುವಂತದ್ದು. ವಂದನೆಗಳು ಸರ್..
@darktonelibrary
@darktonelibrary 3 года назад
ಅದ್ಭುತ... ವಕ್ತಿ, ವಕ್ತಿತ್ವ ಎಲ್ಲವು ಅದ್ಭುತ ✨️
@sureshny4184
@sureshny4184 3 года назад
ಸರ್ ನಮಗೆ ಹೊಸಬರ ಜೀವನ ಶೈಲಿಗಿಂತ ನಿಮಂತವರ ಜೀವನ ಶೈಲಿ ತುಂಬಾನೇ ಇಷ್ಟ್ ಸರ್ ತುಂಬಾ ಖುಷಿಯಾಯಿತು ನಿಮ್ಮ & ಮನೆ ನೋಡಿ . 🙏🙏🙏🙏👌👌👌
@devarajdevaraj5349
@devarajdevaraj5349 3 года назад
BARGHAVA SIR Is straight forward & true Director came into filmland. Now well settled & happy by love and support from family. God bless him & his family.
@sandilkumar2888
@sandilkumar2888 3 года назад
ನಿಜವಾಗಲೂ ಕನ್ನಡ ನಿರ್ದೇಶಕರೊಬ್ಬರು ಅನುಕೂಲಸ್ಥರಾಗಿರೋದು ಸಂತೋಷ ಆಯ್ತು.
@subramani.n85
@subramani.n85 3 года назад
ಭಾರ್ಗವ ಸಾರು ಅತ್ತುತ್ಯಮ ನಿರ್ದೇಶಕರು ಇವರ ವಿಷ್ಣುವರ್ಧನ್ ಅವರ ಕಾಂಬಿನೇಷನ್ ಚಿತ್ರಗಳು ಸೂಪರ್ ಇಟ್ 🙏🙏🙏
@naveenm2443
@naveenm2443 3 года назад
Boss...😍😍😍😍😍😍😍👌😘💐
@dakshayanipentam7664
@dakshayanipentam7664 3 года назад
He's great, the way he expressed about his wife that's very nice.
@annapurnakva6457
@annapurnakva6457 3 года назад
But can learnt from him more, Bhargava is legendry director.
@raghuveerannabangalore9311
@raghuveerannabangalore9311 3 года назад
Hi
@piouskerur
@piouskerur 3 года назад
True
@ultimatestrange4925
@ultimatestrange4925 3 года назад
ಭಾಗ೯ವ ರವರ ಮನೆಯ ಹೆಸರು ಪ್ರೀತಿ ವಾತ್ಸಲ್ಯ ಅವರೇ ನಿದೇ೯ಶನದ ಸಿನಿಮಾದ ಟೈಟಲ್.. ಅದು ಟೈಗರ್ ಪ್ರಭಾಕರ್ ಅಭಿನಯದ್ದು 🙏🙏🙏
@sirimadhusoodan9106
@sirimadhusoodan9106 3 года назад
👍 such a nice interview
@vijayabhagath722
@vijayabhagath722 3 года назад
@@sirimadhusoodan9106 See
@KempaiahD-wj2en
@KempaiahD-wj2en 4 месяца назад
. very impressive . house
@sathyaprakash1479
@sathyaprakash1479 3 года назад
ಭಾರ್ಗವ sir, ನೀವು ನಮಗೆ ದೊಡ್ಡ inspiration, kalamaadyamadalli prati episodannu miss maadade nodidivi nodata idivi
@subramani.n85
@subramani.n85 3 года назад
ಸಾರ್ ನಿಜವಾಗಿಯೂ ನಾವು ಆಗಿನ ಕಾಲದ ಸಿನೆಮಾಗಳ ಬಗ್ಗೆ ತುಂಬಾ ತಿಳಿಸಿ ಕೊಟ್ಟಿದಿರ 🙏🙏🙏🙏
@gubbacchi10
@gubbacchi10 3 года назад
He is such an inspiration. Love to listen to him always.
@prafullabhat1217
@prafullabhat1217 2 года назад
👏👏👏❤️
@the_dunker_guy
@the_dunker_guy 3 года назад
ನಿಮ್ಮ ಬಗ್ಗೆ ಕನ್ನಡಿಗರು ತಿಳ್ಕೊಳ್ಳೋ ವ್ಯವಸ್ಥೆ ಮಾಡಿದ ಕಲಾಮಧ್ಯಮಕ್ಕೆ ತುಂಬು ಹೃದಯದ ನಮಸ್ಕಾರಗಳು🙏
@suchitrar6695
@suchitrar6695 3 года назад
ತುಂಬಿದ ಕೊಡ ತುಳುಕುವುದಿಲ್ಲ 🙏💐
@darshanram9421
@darshanram9421 3 года назад
ಆಕಾಲದವರು ಚಿತ್ರರಂಗದ ಹಳಬರು ಯಾವಾಗ್ಲೂ ಚಂದ....ದಯವಿಟ್ಟು ದ್ವಾರಕೀಶ್ ಅವರಿಗೆ ಕರೆ ಮಾಡಿ ಅವರನ್ನು ಮಾತಾಡ್ಸಿ....
@sanjaylovestravel
@sanjaylovestravel 3 года назад
Blessed are those who have own house in Bangalore..
@igovindabhandary8677
@igovindabhandary8677 3 года назад
ಮನೆಯ ಹಸರಿನಂತೆ ಭಾರ್ಗವರ ಮನಸ್ಸು ಪ್ರೀತಿ ವಾತ್ಸಲ್ಯದಿಂದ ಕೂಡಿದೆ. ವಿಶಾಲವಾದ ಹೃದಯವಂತಿಕೆ ಇವರಲ್ಲಿದೆ.🙏
@shivamurthynayak8159
@shivamurthynayak8159 3 года назад
ಪರಂ ಸಾರ್ ಮನೆ ತುಂಬಾ ಸುಂದರವಾಗಿ ತೋರಿಸಿದ್ದೀರಿ ಚೆನ್ನಾಗಿದೆ ಭಾರ್ಗವ ಸಾರ್ ತುಂಬ ಸರಳವಾದ ವ್ಯಕ್ತಿ ಅವರ ಮಾತಲ್ಲಿ ತುಂಬ ಮುದ್ದು ತನ ಎದ್ದುಕಾಣುತ್ತಿದೆ 👌👌👌
@hssrilakshmi7805
@hssrilakshmi7805 2 года назад
ಭಾರ್ಗವ ಸರ್ ನಿಮಗೆ ನಮ್ಮ ಕುಟುಂಬದ ಎಲ್ಲರ ನಮಸ್ಕಾರಗಳು...
@prathibhaharsha916
@prathibhaharsha916 3 года назад
Bhargav sir is epitome of Positive vibes and optimism. Very nice episode indeed. Thank you Kalamadhyama team.
@pushparn250
@pushparn250 3 года назад
ಮನೆ, ಮನಸ್ಸು,ಮಾತು, ಮಡದಿ, ಮಕ್ಕಳು ಎಲ್ಲೆಲ್ಲಿಯೂ ಪ್ರೀತಿವಾತ್ಸಲ್ಯ 🙏🏿
@insightedvoice2744
@insightedvoice2744 3 года назад
ಈ ಸಂಚಿಕೆಯಲ್ಲಿ ಭಾರ್ಗವ ಸರ್ ಅವರ ಸಂದರ್ಶನ ನೋಡಿ ತುಂಬಾ ಖುಷಿ ಆಯ್ತು... ನಿಮ್ಮ ಮಾತು ... ಮನಸು ... ನಿಮ್ಮ ಮನೆ ಅದ್ಭುತ
@kavyahs1680
@kavyahs1680 3 года назад
Sir.. Very happy to see you again.. You are A very humble person ..we love you sir.. Please give more interviews.. We are waiting for you.. Love u..
@Gasuka18
@Gasuka18 2 года назад
What an energy Bhargava sir 🙏. Young and energetic. Respect Sir.
@gururajburli8082
@gururajburli8082 3 года назад
Beautiful & Grand house. May Lord bless Bhargavaji for his (atleast) minimum ambition.
@kamakshik.r4188
@kamakshik.r4188 3 года назад
How humble and honest is Bhargava
@shilpagoudar4115
@shilpagoudar4115 3 года назад
ಮನೆ ತುಂಬಾ ಚೆನ್ನಾಗಿದೆ ಭಾರ್ಗವ ಸರ್ 🙏🙏🙏🙏🙏...ಸರ್ ನಿಮ್ಮ ಮಾತುಗಳನ್ನು ಯಂಗ್ ಜನರೇಷನ್ ಕೇಳಿ ಕಲಿಯೋದಿದೆ
@pavansukraj2270
@pavansukraj2270 3 года назад
ಮನೆ,ಮನ,ಮಡದಿ ಮಕ್ಕಳು..ಎಲ್ಲವೂ ಪರಿಮಳ!! ಅದ್ಭುತ.
@fireindehole3241
@fireindehole3241 3 года назад
Wt an humble gentleman,god bless him n family!
@dakshayanipentam7664
@dakshayanipentam7664 3 года назад
He respected his wife and all the credit he gave to his wife. 👏👏
@parameshwarashiva9034
@parameshwarashiva9034 3 года назад
Great interview. Thanks to Mr. Bhargava for his pure talks from his heart
@raviyashu6670
@raviyashu6670 3 года назад
ನಿಮ್ಮ ಸಂದರ್ಶನ ನೋಡುತಿರುವುದೆ ನಾವೇ ಪುಣ್ಯವಂತರು ,ಇದಕ್ಕೆ ಸೆತುವೆನೆ ನಮ್ಮ ಪರಮ್ ಸರ್
@Cheguvera-jq3kz
@Cheguvera-jq3kz 3 года назад
Dwarkish on screen legend and Bhargav sir is onscreen legend
@sangameshlakshatty636
@sangameshlakshatty636 3 года назад
That's what Bhargav sir won so many hearts of kannada people he is legend .....
@MaliniarusArus
@MaliniarusArus 3 года назад
Bhargav sir, his wife, family, home, great, nice and beautiful. Every man's behind one woman. God blessed, your family.
@adithyalokesh4209
@adithyalokesh4209 3 года назад
ಪ್ರೀತಿ ವಾತ್ಸಲ್ಯ ಸಿನಿಮಾ ಆರತಿ ಪ್ರಭಾಕರ್ ನಟನೆಯ ಅದ್ಭುತ ಸಿನಿಮಾ
@SavikshanaR
@SavikshanaR 3 года назад
Thumba chanagide bhargava uncle mane😊🤩 avag thumba kasta pattu sampadisidare ivaga hendthi makkalu mommakkala jothe Happy yagidare kushi agutthe nimna nodtha idre God bless you uncle😇
@debashismohanthi6455
@debashismohanthi6455 2 года назад
ತುಂಬಾ ದೊಡ್ಡ ಮನುಷ್ಯ ಭಾರ್ಗವ ಅವರು ಅವರಲ್ಲಿ ನಾನು ನನ್ನಿಂದ ಅನ್ನೋದು ಸ್ವಲ್ಪನೂ ಸುಳಿಲಿಲ್ಲ. 🙏🙏🙏🙏
@AdityaGhatke
@AdityaGhatke 3 года назад
I'm in love with this humble gentleman!!
@haritageorge7613
@haritageorge7613 3 года назад
ಎಂತಾ ಸರಳ ಮನುಷ
@savitharamesh3966
@savitharamesh3966 3 года назад
ವಾವ್ ಬಾರೀ ಒಳ್ಳೆಯ ಮಾತಿನೊಂದಿಗೆ ಮನೆತೋರಿಸಿದ ಭಾರ್ಗವ ಸರ್ ತಮಗೆ ಧನ್ಯವಾದಗಳು👍
@ticobag5771
@ticobag5771 3 года назад
Very frank & open hearted. Raghavendra swamy krupa kataksha nimma jeevanadalli suka, santosha, aayassu, santrupi, aarogya yellavannu kottu sada nimma nna haege ittirali.
@lalithasatish8344
@lalithasatish8344 3 года назад
Simplicity is the best way of living…..frankness makes life easier….one like to follow theses people….
@sunitagopal5153
@sunitagopal5153 3 года назад
Nice to see Bhargava Sir again, though i don’t watch movies much, but I have high regards to artists and their struggle. They made our state in the international level.That we need to learn from them. And last but not the least, his younger daughter was my college mate, she was like any normal student never showed any attitude! I need to appreciate Roopa and her parents for their upbringing🙏 god bless the family with all the happiness and good health
@arvindkarkikodi5008
@arvindkarkikodi5008 3 года назад
ಮಾನ್ಯ ಭಾರ್ಗವ ಅವರ 'ಪ್ರೀತಿ ವಾತ್ಸಲ್ಯ' ಅನುಭವಿಸಿದೆ. ಖುಷಿ ಆಯ್ತು. ಭಾರ್ಗವ ಅವರೊಟ್ಟಿಗೆ ಕೆಲ ಹೊತ್ತು ಇರಲು ಅವಕಾಶ ಮಾಡಿಕೊಟ್ಟ 'ಕಲಾ ಮಾಧ್ಯಮ' ಕ್ಕೂ ಅಭಿನಂದನೆಗಳು. -ಅರವಿಂದ ಕರ್ಕಿಕೋಡಿ ಕುಮಟಾ, ಉತ್ತರ ಕನ್ನಡ ಜಿಲ್ಲೆ
@pranaviflavours3284
@pranaviflavours3284 3 года назад
ಪ್ರೀತಿ ವಾತ್ಸಲ್ಯ ತುಂಬಾನೆ ಚೆನ್ನಾಗಿದೆ 🙏
@madhusgowda1576
@madhusgowda1576 3 года назад
💕bargav sir mathadodhu thumba ishtta aythu... Devaru avarige ollle aroghya kodali... 🙏avara videos alla nodidhini olledagali avarige😘💞
@manojkulkarni9083
@manojkulkarni9083 2 года назад
11:30 is the proud moment for me and many ppl who are watching, request every viewers to follow the same 😇🙏
@manjulanarayanrao207
@manjulanarayanrao207 3 года назад
ನಾಯಕರನ್ನು ಭೇಟಿ ಮಾಡಿ ಸಂತೋಷ ಪಡುವವರು ಬೇರೆ. ನಾಯಕ ನಾಯಕಿಯರನ್ನು ಸೃಷ್ಟಿ ಮಾಡುವ ವ್ಯಕ್ತಿಗಳನ್ನು ಕುರಿತು ಕಲಾಮಾದ್ಯಮ ಮಾಡಿದೆ. ಇದು ನಿಜವಾದ ಸಂತೋಷ ತಂದಿದೆ
@Revanna.S
@Revanna.S 3 года назад
ದೊಡ್ಡ ದೊಡ್ಡ ಕಲಾವಿದರನ್ನು ತೋರಿಸಿದ್ದಕ್ಕೆ ಧನ್ಯವಾದಗಳು ಸರ್ 🌹💯🇮🇳💐💐💐💐
@shakutalann4959
@shakutalann4959 3 месяца назад
Bhargav Sir, I love ur simplicity.❤️ Ur house awesome excellent fantastic so beautiful. Ur direction of movies almost I have seen, excellent wonderful. God bless u & ur fmly always.🙏🙏
@harshaana
@harshaana 3 года назад
Bhargava sir's analogy of sugar dissolving in milk Comparing his stopping after 80 episodes was fantastic.
@punithvolgs997
@punithvolgs997 Месяц назад
ಅತ್ಯ ಅದ್ಭುತ ನಿರ್ದೇಶಕ ❤💐
@rythmguru9641
@rythmguru9641 2 года назад
ಭಾರ್ಗವ ಅವರು ನಿಗರ್ವ ವ್ಯಕಿಗಳು_ಇವರಿಗೆ ನಮಸ್ಕಾರ🙏
@surendrabs4011
@surendrabs4011 3 года назад
Excellent, open minded, wonderful explanation, funny participation by family members. Thanks to Sri Bhargav and Sri Param. Thanks to both.
@prafullabhat1217
@prafullabhat1217 2 года назад
🙏🙏🙏❤️
@RKNair-lj6vv
@RKNair-lj6vv 3 года назад
A wonderful narration and tour of great director Sh Bhargava s house.. he's fank speaking and wonderful gentleman......thank you Param ji
@sandhyanayak7410
@sandhyanayak7410 3 года назад
So nice of Ngargava sir show his home. Specially "hendti seere room" and iron room are wonderful. One ideal personality who stood tests of filmindustry and came out as 24 carrat gold. God bless him with much more fortunes.
@user-ym2zj2bp7j
@user-ym2zj2bp7j 3 года назад
ಅದ್ಭುತ ಸರ್ ಸುಂದರವಾದ ಮನೆ, ಸುಂದರವಾದ ಮನುಷ್ಯ,ಸುಂದರವಾದ ಕಲಾ ಮಾಧ್ಯಮ. 🙏🙏🙏🙏♥️♥️♥️♥️♥️👌👌👌👌👌🥰🥰🥰🥰🥰
@tinguzz
@tinguzz 3 года назад
Barghava Sir is blessed with big beautiful family . . . thanks a lot for his family for showing "Vegetarian Dining Table".
@ujwalavidur4646
@ujwalavidur4646 3 года назад
Yes👍
@user-gj6qx5de8k
@user-gj6qx5de8k 3 года назад
I have watched all the episodes of Bhargava sir he is truly legend..I wish him a good health stay blessed always sir😊
@dineshgowda5409
@dineshgowda5409 3 года назад
2 hours ago
@kavitamahuli8756
@kavitamahuli8756 3 года назад
What a bungalow?, felt too happy about Bhargav Sir .Good work by the channel for showing so much of Kannada film industry. Keep it up Sir.
@swarabharatha5953
@swarabharatha5953 3 года назад
ಸೂಪರ್ ತುಂಬಾ ಖುಷಿ ಆಯಿತು
@KKN24
@KKN24 3 года назад
I really admire and appreciate Bharghav sir for being so open & reminiscent in explaining his past & present life. Very humor & humble person in his thoughts.. May god bless him 🙏❤️🙌
@anugowda7698
@anugowda7698 3 года назад
Super mane sir super bhargava sir I love vishnu sir,❤❤❤❤❤❤❤❤🙏🙏🙏🙏🙏🙏🙏🙏🙏🙏🙏🙏
@user-zd4gl3hu8y
@user-zd4gl3hu8y 29 дней назад
Bhargav sir estu chand matadidru keli khushi aaitu. 🙏
@rataqata660
@rataqata660 3 года назад
Bhargava Sir, is a very Noble & Humble person. One of the jewels of our Kannada Film Industry.
@balappameled9949
@balappameled9949 4 месяца назад
ಮನೆ ನೋಡಿ ತುಂಬಾ ಖುಷಿಯಾಯಿತು ಕಲಾ ಮಾಧ್ಯಮಕ್ಕೆ ಧನ್ಯವಾದಗಳು
@parameshwarashiva9034
@parameshwarashiva9034 3 года назад
Great director and human being Bhargava Sir ಅವರು. ಅವರಿಗೆ ಕೋಟಿ ಕೋಟಿ ಧನ್ಯವಾದಗಳು
@anilnayak17815
@anilnayak17815 Год назад
Bhargav sir you are the living giant history of Sandalwood.. thanks for everything.. 🙏
@tigarramu2748
@tigarramu2748 3 года назад
ಸಾರ್ ನಿಮ್ಮ ಇಂಟರ್ಯೂವೂನ ತುಂಬಾ ಇಷ್ಟ ಪಟ್ಟು ನೋಡಿದೀವಿ...
@ravishankardalvay
@ravishankardalvay 3 года назад
ಬಾರ್ಗವ ಅವರ ಮಾತನ್ನು ಕೇಳುವಾಗ. ನಮಗೆ ಅನ್ನಿಸುತ್ತದೆ.ಅವರು ನಿಗರ್ವಿ ಮತ್ತು ಸರಳ,ಹಾಗು ಮೆದು ಮಾತಿನ ಚಿತ್ರ ನಿರ್ದೇಶಕ.
@manoharbadiger3804
@manoharbadiger3804 3 года назад
ಪರಮ್‌ರವರೇ.. ನಿಮ್ಮ ಕಾನ್ಸೆಪ್ಟ್ ಅದ್ಬುತವಾಗಿದೆ. ನಿಮ್ಮ ಪ್ರಯತ್ನ ವಿನೂತನ ವಿಭಿನ್ನವಾಗಿದೆ. ನಿಮ್ಮ ಕಾರ್ಯಶೈಲಿ ಮನಸೂರೆಗೊಂಡಿದೆ.
@manojsam9551
@manojsam9551 3 года назад
Yes I knew because I too stay in same area (basaveshwar nagar) and i see bargav sir almost every day
@dakshayini6695
@dakshayini6695 2 года назад
Dear Param Director Bhargava is straight forward and an encyclopaedia of information. 🙏🙏 Lot of respect and regards to you Sir. God Bless You and your family. Thanks for all your efforts Param
@rajkumarshenvi5268
@rajkumarshenvi5268 3 года назад
ಇಂಥ ಮನೆ ಈಗಿನ ಕಾಲದಲ್ಲಿ ಕಟ್ಟೋದು ತುಂಬಾ ಕಷ್ಟದ ಕೆಲಸ ಇವರ ಸಿನೆಮಾ ತುಂಬಾ ಮನರಂಜನೆ ಕೊಟ್ಟಿದೆ ದೇವರು ಇವರ ಆರೋಗ್ಯ ಚೆನ್ನಾಗಿ ಇಡಲಿ ಇವರಿಗೆ ಮೂವರು ಹೆಣ್ಣುಮಕ್ಕಳು ಇರುವದರಿಂದ ಇವರ ಜೀವನ ಸುಖಮಯ ಹೋಗುತ್ತದೆ
@shobhat2069
@shobhat2069 3 года назад
Nimma cinema gala story super sir😍
@YashwanthMayasandra
@YashwanthMayasandra 3 года назад
Please take B roll shots of photos and other interesting items which can be used in editing to be more engaging . You missed to show the second photo in close up where all the legends posed for the opening shot in 'Preethi Vaatsalya'
@sumasudhir5050
@sumasudhir5050 3 года назад
What a blessing to you Param... hardworking prevails 👏👏🙏
@kalpanabhatt2184
@kalpanabhatt2184 3 года назад
ಪರಮ್ ಭಾರ್ಗವ ಸರ್ ಮನೆಗೆ ನೀವು ಹೋದಾಗ ಉಪ್ಪಿಟ್ಟು ಕೇಸರಿಬಾತ್ ಕೊಟ್ಟರ, ಯಾಕೆಂದ್ರೆ ಅಡುಗೇಮನೆಯಲ್ಲಿ ನಿಂಬೆಹಣ್ಣು ಇತ್ತು ಅದಕ್ಕೆ ಕೇಳಿದೆ,ನಮ್ಮ ಕಡೆ ಅದೇ ಜಾಸ್ತಿ ಅದಕ್ಕೆ ಕೇಳಿದ್ದು ಮನೆ ತುಂಬಾ ಚೆನ್ನಾಗಿದೆ
@rajeshwarinelagudd1822
@rajeshwarinelagudd1822 3 года назад
He has directed vishnu sir movies more than 20.
@njrajraj601
@njrajraj601 3 года назад
Great director, amazing human being, .nice family....God bless you with good health, wealth and happiness..
@bhuvani2875
@bhuvani2875 3 года назад
ತುಂಬಾ ಸರಳ ಮಾತು sirಅವರದ್ದು👌👌🙏
@narayanareddy4792
@narayanareddy4792 3 года назад
ಪರಂ ನಿಮಗೆ ಧನ್ಯವಾದಗಳು. ನನಗೆ ತುಂಬಾ ಇಷ್ಟವಾದ. ವಿಷಯಗಳನ್ನು. ಕಾಲ ಕಾಲಕ್ಕೆ ತಿಳಿಸಿ ಕೊಡುವಿರಿ. ತುಂಬಾ ಧನ್ಯವಾದಗಳು🙏🙏🙏🙏🙏
@householdwithchitrachitra284
@householdwithchitrachitra284 3 года назад
Really very simple person,
@amdaims6306
@amdaims6306 Год назад
I like Bhargava sir and also home tour ....super
@srinath5535
@srinath5535 3 года назад
Thanks to bargava sir family members fr allowing to shoot ....Great director he is
@veeresh3783
@veeresh3783 3 года назад
ಸೊಪರ್ ಭಾರ್ಗವ ಸರ್...ನೀವು ಕನ್ನಡ ಚಿತ್ರ ರಂಗದ ಆಸ್ತಿ ನಿಮ್ಮ ಹತ್ರ ಎನು ಇದೆನೊ ಇಲ್ಲವೊ ನಿಮ್ಮ ಸಂತೋಷ ಮುಖ್ಯ ...ಹೀಗೆ ಸುಖ,ಸಂತೋಷ,ಆಯುರ್ ಆರೋಗ್ಯ ನೀಡಲಿ
@vinaykumar-oc9id
@vinaykumar-oc9id 3 года назад
Param Sir , Really felt so happy to see Bhargava sir again in KM . please keep interview continued with Bhargava sir .his life experience is big digest and will help new Generation .
Далее
Кот думает, что он ПИТБУЛЬ
0:14
Бизнесмены из Азии😂
0:20
Просмотров 14 млн
#кино #фильмы #моменты
0:57
Просмотров 1,8 млн