ವಿಶೇಷ ಮಾಹಿತಿ ಈ ಟಿಟು ಸಿಂಗ್ ರ ಕೇಸ್ ಎಂಭತ್ತು ತೊಂಭತ್ತರ ದಶಕದಲ್ಲಿ ತೀವ್ರ ಸದ್ದು ಮಾಡಿತ್ತು.. ಅನೇಕ ವಿದೇಶೀ ರಿಸರ್ಚರ್ ಗಳೂ ಸಹ ಈ ಬಗ್ಗೆ ಸ್ಟಡಿ ಮಾಡಲು ಮುಂದೆ ಬಂದು ಇದು ಅಸತ್ಯವೆಂದು ನಿರೂಪಿಸಲು ಸೋತರು.. ಆಗ ಅಷ್ಟೆಲ್ಲ ಸದ್ದು ಮಾಡಿದ್ದ ಬಾಲಕ ಟಿಟು ಸಿಂಗ್ ಇವತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆಂದು ಗೂಗಲ್ ವಿವರ ತಿಳಿಸುತ್ತದೆ.. ಅವರು ಹಿಂದೆಂದಿಗಿಂತಲು ಇಂದು ನೆಮ್ಮದಿದಾಯಕ ಬದುಕನ್ನು ನಡೆಸುತ್ತಿದ್ದಾರೆ
💛ಸತ್ತ ಪ್ರತಿ ಒಬ್ಬರಿಗೂ ಮತ್ತೆ ಹುಟ್ಟಿ ಬಾ..... ಎನ್ನುತ್ತೇವೆ. ಮತ್ತೆ ಹುಟ್ಟಿ ಬಂದು ನಮಗೆ ಸಿಗು ಅಂತ ಹೇಳಿವುದೇ ಇಲ್ಲಾ. ಅದಕ್ಕೆ ದೇವ್ರು ಬೇರೆಯವರ ದೇಹಕ್ಕೆ ಹೋದ ನಂತರ ನೆನಪನ್ನ ಮರೆಸುತ್ತಾನೆ ಇರಬೇಕು.♥️
ಪುನರ್ಜನ್ಮದ ವಾದವನ್ನು ನಾನು ನಂಬುತ್ತೇನೆ. ನನ್ನ ಹೆಂಡತಿಯೂ ಆತ್ಮಹತ್ಯೆಯ ನಂತರ ಅವಳ ಅಣ್ಣನ ಮೊಮ್ಮಗಳಾಗಿ ಹುಟ್ಟಿದ್ದಾಳೆ. ಮಗುವೂ ಅವಳ ಹಾಗೆಯೇ ಇದೆ. ನಾನೂ ಸಹ ನನ್ನ ಸೇಡನ್ನು ತೀರಿಸಿಕೊಳ್ಳಲು ನನಗೆ ಮೋಸ ಮಾಡಿ, ನನ್ನ ತಂದೆ ತಾಯಿ ಯಾರನ್ನು ಕೊಂದು ಆಸ್ತಿಯನ್ನೆಲ್ಲಾ ಅಪಹರಿಸಿರುವ ನನ್ನ ತಮ್ಮನ ಮೊಮ್ಮಗನಾಗಿ ಹುಟ್ಟುತ್ತೇನೆ. ಇದನ್ನು ಅವನಿಗೆ ತಿಳಿಸಿದಾಗ ನಕ್ಕು ಸುಮ್ಮನಾದ. ಅವನನ್ನು ಬಿಡೋಲ್ಲ.
Same problem for me since 12 years..since I was very young...and also I can sense some ancient objects and old vessels made of brass and copper...I remember this world was totally different then how now it is...that pen,ink,old fan,bullock cart, horses...I can't forget and I feel like running away😢my whole life was like this