Тёмный

"ಇದೊಂದೇ ಒಂದು ತಿನ್ನೋದು ಬಿಟ್ಟುಬಿಟ್ರೆ ಅನೇಕ ಖಾಯಿಲೆ ಹತ್ತಿರಕ್ಕೂ ಬರಲ್ಲ!-E05-Dr.Bhujanga Shetty-Kalamadhyama 

Kalamadhyama ಕಲಾಮಾಧ್ಯಮ
Подписаться 1,8 млн
Просмотров 2 млн
50% 1

#Dr.BhujangaShetty #NarayanaNetralaya #Dr.Raj #puneethrajkumar #kalamadhyama #param
Click on the below link to Subscribe to Kalamadhyama RU-vid Channel. / @kalamadhyamayoutube
www.kalamadhyama.com
ರಾಜವಂಶದ ಕಣ್ಣಿನ ವೈದ್ಯರಾದ ಡಾ. ಭುಜಂಗ ಶೆಟ್ಟಿ ಅವರ ಬದುಕಿನ ಕತೆ! ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our RU-vid Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA RU-vid CHANNEL:
If you enjoyed this video, please consider supporting KALAMADHYAMA RU-vid CHANNEL by joining our membership community on RU-vid by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RU-vid Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Dr. Bhujanga Shetty, Dr. Bhujanga Shetty Interview, Dr. Bhujanga Shetty Hospital Tour, Dr. Bhujanga Shetty Dr. Rajkumar, Dr. Bhujanga Shetty Kalamadhyama, Dr. Bhujanga Shetty Eye Doctor, Narayana Netralaya, Dr. Rajkumar Eye Bank, Dr Rajkumar Eye Donation, Puneet Rajkumar Eye Donation, Dr. Raj Chitra jeevana Yaana, Dorai-Bhagawan Interview, Eye Donation, KS Parameshwar, Savita Param, Param Kalamadhyama, Kalamadhyama RU-vid Channel, Kalamadhyama Video,

Развлечения

Опубликовано:

 

5 фев 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,3 тыс.   
@KalamadhyamaYouTube
@KalamadhyamaYouTube Год назад
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... ru-vid.comfeatured
@venkatesshgowda
@venkatesshgowda Год назад
Hello Param. Can you get us link to download PDF RDC
@hemuinkannada2010
@hemuinkannada2010 Год назад
Sir please provide pdf link
@sanjayk7579
@sanjayk7579 Год назад
Provide ri pdfffff food related
@muragayyamvastrad8383
@muragayyamvastrad8383 Год назад
Thank u sir please provide PDF link
@rakeshsb20319
@rakeshsb20319 Год назад
ರೆಸಿಪಿ ಸಾಫ್ಟ್ಕಾಪಿ ಸಿಗುತ್ತಾ
@RaginiRuchi4567
@RaginiRuchi4567 Год назад
ನಾವು ಏನೇ ಆದರೂ ಅಥವಾ ಏನೇ ಮಾಡಿದರೂ ಆಯಸ್ಸು ಇದ್ದಷ್ಟು ಮಾತ್ರ ಈ ಭೂಮಿ ಋಣ. ದೇವರು ನಿಮ್ಮ ಆತ್ಮಕ್ಕೆ ಶಾಂತಿ ಕೊಡಲಿ 💐💐
@gururajbagali2690
@gururajbagali2690 8 месяцев назад
ಸರಿಯಾದ ಚಿಂತನೆ.
@seemasandeepdhavan5373
@seemasandeepdhavan5373 Месяц назад
Nivu helide nu sari edi adari navu jevant erovarige namma arogaya vannu noda bek la va
@shivars1556
@shivars1556 Год назад
ನೀವು ವೈದ್ಯೋ ನಾರಾಯಣ ಹರಿ ಎಂಬ ಮಾತಿಗೆ ನಿಜವಾಗಿಯೂ ಅರ್ಥದಂತೆ ಇದ್ದೀರಿ.... ಧನ್ಯವಾದಗಳು ಸರ್...
@syedyaseen221
@syedyaseen221 Год назад
ok tell whati do Iam in take eltrocseen so I take ?
@syedyaseen221
@syedyaseen221 Год назад
aim aneez
@syedyaseen221
@syedyaseen221 Год назад
iam aneez
@sumathinayak4915
@sumathinayak4915 Год назад
@@syedyaseen221 2
@shantagoudapatil4061
@shantagoudapatil4061 Год назад
@@syedyaseen221 ,.
@kirankn8770
@kirankn8770 Год назад
ಆರೋಗ್ಯದ ಬಗ್ಗೆ ಅದ್ಬುತವಾದ ವಿಷಯವನ್ನ ತಿಳಿಸಿದ್ದೀರ ನಿಮ್ಮ ಕೆಲಸ ಹೀಗೆ ಮುಂದುವರಿಯಲಿ ಕಲಾಮಾಧ್ಯಮ 👍
@kmalathi4943
@kmalathi4943 Год назад
ತುಂಬಾ ಒಳ್ಳೆಯ ಮಾಹಿತಿ ನೀಡಿದರು.ಡಾಕ್ಟರ್ ಭುಂಜಘ ಶೆಟ್ಟಿಯವರಿಗೆ ಧನ್ಯವಾಧಗಲು.🙏🙏ಶ್ರೀಮತಿ.ಮಾಲತಿ.ಬೆಂಗಳೂರ್.
@shobhavlogs4826
@shobhavlogs4826 Год назад
ಇಷ್ಟು ಒಳ್ಳೆ ಸಂದೇಶ ಕೊಡ್ತಾಇರೋ ನಿಮ್ಮಂಥ ಮಹಾನ್ ವೈದ್ಯರು ನೂರ್ಕಾಲ ಬಾಳಲೇ ಬೇಕು .ಡಾ ಭುಜಂಗ ಶೆಟ್ಟಿರವರಿಗೆ💐💐💐🙏🙏🙏❤️❤️❤️
@sreekantappa2676
@sreekantappa2676 Год назад
💐👏👏
@revannadm4180
@revannadm4180 Год назад
than youk far measseage were goodsir
@radhak7513
@radhak7513 Год назад
Vvv nice sir
@parameshwaraiahshivappa5247
ಧನ್ಯವಾದಗಳು ಸರ್ ತುಂಬ ಉಪಯುಕ್ತ ಮಾಹಿತಿ ನೀಡಿದ್ದೀರಿ
@luxuriouslifestyle3306
@luxuriouslifestyle3306 Год назад
shobharavare nimma sihe kannadadinda sihe tegiri..
@meenakini556
@meenakini556 Год назад
Can't imagine such a fit and fine Doctor we lost today. Its nothing but destiny. Miss doctor 💊😔
@ceell8089
@ceell8089 Год назад
He made a mistake doing tread mill at old age being a doctor
@mahiboobkhanah631
@mahiboobkhanah631 Год назад
ಸರ್ ನಿಮ್ಮ ಆತ್ಮಕ್ಕೆ ಆ ಭಗವಂತ ಚಿರಶಾಂತಿ ಯನ್ನು ಕೊಡಲಿ ಮಿಸ್ u ಸರ್ 🙏🙏
@indirashivaram1273
@indirashivaram1273 Год назад
ಮಿಸ್ ಮಾಡ್ಕೊತಾ ಇದೀನಿ ಸರ್ ನಿಮ್ಮನ್ನ ಇಷ್ಟು ಬೇಗ ದೇವರು ನಿಮ್ಮನ್ನು ಮೇಲೆ ಕರ್ಕೋ ಬಾರದಾಗಿತ್ತು ಒಳ್ಳೆಯವರು ಕಂಡರೆ ತುಂಬಾ ಇಷ್ಟ ಅನ್ಸುತ್ತೆ ಆ ದೇವರಿಗೆ 🙏🙏
@ilaavittlaactinginstitute6989
ನಮ್ಮೆಲ್ಲರ ಪ್ರೀತಿಯ ಡಾಕ್ಟರ್ ಗೆ ಧನ್ಯವಾದಗಳು🙏🏻 ಹಾಗೆ ಧನ್ಯವಾದಗಳು ಕಲಾ ಮಾಧ್ಯಮ ❤️🙏🏻 ನಾನು ಶುಗರ್ ಬಿಟ್ಟು ಮೂರು ವರ್ಷ ಆಯ್ತು ಬೇಕು ಅನ್ಸಿದ್ರೆ ಆರ್ಗಾನಿಕ್ ಬೆಲ್ಲ ತಿಂತೀನಿ,ಸರಿನಾ ತಪ್ಪು ಅಂತ ನನ್ ಯಾರತ್ರನು ಕೇಳೋದಿಕ್ಕೆ ಹೋಗ್ಲಿಲ್ಲ ಕಾರಣ ವ್ಯತ್ಯಾಸ ನನಗೆ ಗೊತ್ತಾಗತ್ತೆ ಜೀರೋ ಕೊಲೆಸ್ಟ್ರಾಲ್👌ಬೆಣ್ಣೆ ತುಪ್ಪ ಇದೆಲ್ಲಾ ಎಷ್ಟು ಬೇಕೋ ಅಷ್ಟು ತಿಂದೆ ತಿಂತೀನಿ ಅದರಿಂದ ನಂಗೆ ಯಾವತ್ತೂ ತೊಂದರೆ ಆಗಿಲ್ಲ ಜೊತೆಗೆ ವ್ಯಾಯಾಮ ಧ್ಯಾನ ಖಂಡಿತ ಮುಖ್ಯ 😍 ಆಹಾ ಒಳ್ಳೆ ಆರೋಗ್ಯ ಇದ್ರೆ ಆ ಕಾನ್ಫಿಡೆನ್ಸೇ ಬೇರೆ ನೇ 🙏🏻 ಭಗವಂತ ಎಲ್ರಿಗೂ ಆರೋಗ್ಯ ಕೊಡಲಿ ಹಾಗೆ ಜನರು ಆದಷ್ಟು ಆರೋಗ್ಯದ ಕಡೆ ಮೊದಲು ಗಮನ ಕೊಡೊತರ ಆಗ್ಲಿ 😍ಜೈ ಗಣಪ
@rudramunigt7610
@rudramunigt7610 Год назад
Ji
@krishnavenichinmay5566
@krishnavenichinmay5566 Год назад
Suger thinnorigella suger baralla nan thumba janara nodidini sweet jasti thinnorige suger baralvalla
@ilaavittlaactinginstitute6989
@@krishnavenichinmay5566 ಶುಗರ್ ತಿಂದರೆ ಶುಗರ್ ಬರುತ್ತದೆ ಅಂತ ಡಾಕ್ಟರ್ ಹೇಳಿಲ್ಲ ನಾನು ಹೇಳಿಲ್ಲ ಯಾಕ್ ನೀವೆಲ್ಲ ಅರ್ಥ ಮಾಡ್ಕೊಳಲ್ಲ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಕೆಲವೊಂದು ತಿನ್ನದೇ ಇದ್ರೆ ಲಿಮಿಟ್ ಅಲ್ಲಿದ್ರೆ ಒಳ್ಳೆದು ಅಂತ ಹೇಳಿದ್ದು ಬೇಕಾದವರು ತಿನ್ನಿ
@fathimahassan4070
@fathimahassan4070 Год назад
,,👍👍👍
@manjunathpujar3472
@manjunathpujar3472 Год назад
🙏🏻🙏🏻🙏🏻🙏🏻 ಪ್ಲೀಸ್ ನಿಮ್ಮ್ ನಂಬರ್ ಕೊಡತೀರಾ
@r.m.chandrashekaraiah6588
@r.m.chandrashekaraiah6588 Год назад
ನಮಸ್ತೆ ಸರ್, ಡಾಕ್ಟರ್ ಭುಜಂಗ ಶೆಟ್ಟಿ ರವರ ಮಾತುಗಳು ಕೇಳಿ ತುಂಬಾ ಸಂತೋಷವಾಯಿತು. ಇಂತಹ ಡಾಕ್ಟರ್ಗಳು ಈ ಕಾಲದಲ್ಲಿ ತುಂಬಾ ಅಪರೂಪ. ಅವರಿಗೆ ಆ ದೇವರು ಆಯುರ್ ಆರೋಗ್ಯ ಐಶ್ವರ್ಯ ಸುಖ ಸಂಪತ್ತು ಭಾಗ್ಯ ನೀಡಲೆಂದು ದೇವರಲ್ಲಿ ಬೇಡುತ್ತೇನೆ. ಕಲಾ ಮಾಧ್ಯಮದ ಯೂಟ್ಯೂಬ್ ವಿಡಿಯೋಗಳನ್ನು ನೋಡ್ತಾ ಇದ್ದೇನೆ, ಉತ್ತಮವಾಗಿ ಮೂಡಿಬರುತ್ತವೆ. ತಮಗೂ ಧನ್ಯವಾದಗಳು
@hemavathimavesalethour4066
@hemavathimavesalethour4066 Год назад
Super super matters sir👌
@franciscamilo3443
@franciscamilo3443 Месяц назад
Thanks for your advise. God bless you and your family❤❤
@gayathrih2799
@gayathrih2799 Год назад
ದಯವಿಟ್ಟು ತರಕಾರಿಯ ಉಪಯೋಗ ತಿಳಿಸಿ.ಆಪುಸ್ತಕದ ಬಗ್ಗೆ ಮಾಹಿತಿ ಕೊಡಿ. ಪುಸ್ತಕದ ಹೆಸರು ತಿಳಿಸಿ.
@user-fw7vv9qc1q
@user-fw7vv9qc1q Год назад
ತುಂಬ ಧನ್ಯವಾದಗಳು ಸರ್ 🙏🙏🙏 ದೇವರು ನಿಮಗೆ ನಿಮ್ಮ ಕುಟುಂಬಕ್ಕೆ ಆರೋಗ್ಯ ಭಾಗ್ಯ ಆಯುಸ್ಸು ಕೂಟ್ಟು ಕಾಪಾಡಲಿ 💫
@shakuamin766
@shakuamin766 Год назад
Thank you dr. I want your books in kannada. Please
@manjulasomashekar4919
@manjulasomashekar4919 Год назад
ತುಂಬಾ ಅಪರೂಪದ ಮಾಹಿತಿ ನೀಡಿದ ಡಾಕ್ಟರ್ ಶೆಟ್ಟಿ ಯವರಿಗೆ, ಇದನ್ನು ನಮಗೆ ನೀಡಿದ ಕಲಾಮಾಧ್ಯಮಕ್ಕೆ ಧನ್ಯವಾದಗಳು..ದಯಮಾಡಿ ಆನ್ಲೈನ್ ನಲ್ಲಿ ಆಹಾರದ ಮಾಹಿತಿ ನೀಡಬಹುದೇ
@rajashekarmr5844
@rajashekarmr5844 Год назад
Pl send food prepering chart through online thank you sir
@meenachatni7383
@meenachatni7383 Год назад
ಇಷ್ಟು Frank ಆಗಿ.. doctors ಹೇಳಿದ್ದು ಕೇಳಿ ತುಂಬಾ ಸಂತೋಷವಾಯಿತು... ದೇವರು ನಿಮಗೆ ಆರೋಗ್ಯ ಆಯುಷ್ಯ ಮತ್ತು ಆನಂದವನ್ನು ಸದಾ ನೀಡಲಿ ಎಂದು ಮನತುಂಬಿ ಹಾರೈಸುತ್ತೇನೆ..ನಾನು ನನ್ನ ಕುಟುಂಬದಲ್ಲಿ..ಸಕ್ಕರೆ ಬಗ್ಗೆ.. ತಿಳಿ ಹೇಳುತ್ತೇನೆ ಹಾಗೂ..ಮೊಮ್ಮೊಕ್ಕಳ ಮದುವೆಯನ್ನು...ಮಾಡುವ ಧೈರ್ಯ ಮಾಡುತ್ತೇನೆ
@parvathipa9777
@parvathipa9777 Год назад
Thank you sir thumba channagi thilisi kotri hadre namge onedu book beku sir
@charishi
@charishi Год назад
ಮಕ್ಕಳ ಮದುವೆ ಡಾನ್ಸ್ ಮಾಡಿಕೊಂಡು ನೋಡಬೇಕು 👌👌👏👏ಸೂಪರ್ ಸರ್ 👍
@shubhaajay3122
@shubhaajay3122 Год назад
RiP Doctor 💐💐😌😌 Inspiration for all 👏👏
@bestcritic4957
@bestcritic4957 Год назад
RIP sir😢 ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಾರಿ ಸಾರಿ ಹೇಳಿ ನೀವೇ ನಮ್ಮನ್ನೆಲ್ಲ ಅಗಲಿದಿರಲ್ಲ ಸಾರ್?! 😞
@amruthaammu329
@amruthaammu329 Год назад
😭😭
@hamzapairu2494
@hamzapairu2494 10 месяцев назад
😢😢
@kumarswamyaiholimath6720
@kumarswamyaiholimath6720 Год назад
Dr, bujangshetty sir, ಒಳ್ಳೇ ಮಾಹಿತಿ ಕೊಟ್ಟಿದ್ದಾರೆ.🎉❤🎉
@shridharhegde6639
@shridharhegde6639 Год назад
ತುಂಬಾ ಉತ್ತಮ ಮತ್ತು ಉಪಯೋಗಿ ಸಂದರ್ಶನ! ನಾವು ನಮ್ಮ ಮನೆಯಲ್ಲಿ ಅನ್ನವನ್ನು ಪಲ್ಯದ ಹಾಗೇ, ಪಲ್ಯವನ್ನು ಅನ್ನದ ಹಾಗೇ ತಿನ್ನಲು ನಿರ್ಧರಿಸಿದ್ದೇವೆ!! ಮುಂದೆ ಜಾಮೂನು ಇಟ್ಟುಕೊಂಡು ಊಟ ಮಾಡುತ್ತ ಇರುವಾಗ ಈ ಸಂದರ್ಶನ ಮನೆಯವರೆಲ್ಲ ಕೇಳಿದವು... ಸಿಹಿಯಾದ ರುಚಿಕರ ಜಾಮೂನು ಬಹಳ ಕಹಿ ಆಯಿತು
@gururajhebbar.maravanthe8942
ನಾನು ನಿಮ್ಮ ವಿಡಿಯೋ ಫೋಲೊ ಮಾಡಿದೆ. ನನ್ನ ಶುಗರ್ ನೋರಮಲ್ ಬಂದಿದೆ. ಧನ್ಯವಾದಗಳು ಡಾ,!!ಸರ್
@vinodhegde4525
@vinodhegde4525 Год назад
ನಿಮ್ಮ ಚಾನೆಲ್ನ ಉತ್ತಮ ಪ್ರೋಗ್ರಾಮ್ಗಳಲ್ಲಿ ಇದು ಒಂದು. ಥ್ಯಾಂಕ್ಸ್ಪ ರಮ ಸರ್
@gjn17
@gjn17 Год назад
ಪರಂ ಅವರೇ ನೀವು ಡಾಕ್ಟರ್ ಹೇಳಿರುವುದನ್ನು ಸ್ಟ್ರಿಕ್ಟ್ ಆಗಿ ಪಾಲಿಸಿ ನೀವು ತುಂಬಾ ಶುಗರ್ ತಿನ್ನುತ್ತೀರ ಎಂದು ನಿಮ್ಮ ಬಾಡಿ ಹೇಳುತ್ತಿದೆ
@vidyasraoraok7815
@vidyasraoraok7815 Год назад
Very sweet of you Dr. ಕನ್ನಡದಲ್ಲಿ ಎಷ್ಟು ಚೆನ್ನಾಗಿ ಹೇಳ್ತೀರಾ.. ಖುಷಿ ಆಗುತ್ತೆ.
@sandhyaramesh7901
@sandhyaramesh7901 Год назад
ಸಾರ್ , ಡಾಕ್ಟರ್ ಭುಜಂಗ ಶೆಟ್ಟಿ ಅವರಿಗೆ ನನ್ನ ಧನ್ಯವಾದಗಳು. ನೆನ್ನೆ ಯಿಂದ ತಮ್ಮ ವಿಡಿಯೋ ನೋಡೋದಕ್ಕೆ ಶುರುಮಾಡಿದೆ . ತುಂಬಾ ಉಪಯುಕ್ತ ವಾದ ಮಾಹಿತಿ. ನಮ್ಮ ಯಜಮಾನರಿಗೆ ಶುಗರ್ ಬಾರ್ಡರ್ ನಲ್ಲಿ ಇದೆ. ನನಗೆ ಸ್ವಲ್ಪ ಮೈ ಬಂದಿದೆ.ಆದರೆ ಆರೋಗ್ಯ ವಾಗಿದ್ದೇನೆ.ನಾನು ನೆನ್ನೆ ಯಿಂದಲೇ ಕಾರ್ಬೊಹೈಡ್ರೇಟ್ ಕಮ್ಮಿ ಮಾಡಿದೆ ತರಕಾರಿ ಜಾಸ್ತಿ, ತುಂಬಾ ಸಂತೋಷ ಆಯ್ತು ಸಾರ್ ,ಮನೆ ಸದಸ್ಯರಿಗೂ ಹೇಳಿದ್ದೇನೆ ಇನ್ಮೇಲೆ ಇದೇ ತರಹ ಅಡುಗೆ ಮತ್ತೊಮ್ಮೆ ಧನ್ಯವಾದಗಳು.ಸಂಧ್ಯರಮೇಶ್
@BasavarajK-zp5xu
@BasavarajK-zp5xu Месяц назад
Great doctor in this world history. Thanks for all video. Kalamadym
@nandamuniyappa9141
@nandamuniyappa9141 Год назад
Karnataka is truly proud to have such wounderful Doctor and we are indebted for his service to the society... Wishing him all the best 🙏
@venkatalakshmamman8623
@venkatalakshmamman8623 Год назад
How morning O livep Lo on the oooo Opo+%00
@mohankcmohan2166
@mohankcmohan2166 Год назад
ವ್ಹಾವ್ ಎಂಥಾ ಮಾತು ಸರ್ ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ಶುಭವಾಗಲಿ ಸರ್ 🙏🙏🙏
@vijayendrabagalkot1409
@vijayendrabagalkot1409 Год назад
ತುಂಬಾ ಚೆನ್ನಾಗಿ ಹೇಳಿದ್ದೀರಿ Dr. ನಿಜವಾಗಿಯೂ ನೀವು ತುಂಬಾ ಗ್ರೇಟ್. ತುಂಬಾ ತುಂಬಾ ಧನ್ಯವಾದಗಳು ಸಾರ್.
@ravikumard9587
@ravikumard9587 Год назад
ನಿಜ ಏನೇ ಮಾಡಿದ್ರು navu ಇದ್ದಷ್ಟು ದಿನ ಮಾತ್ರ ಈ ಭೂಮಿ ಋಣ 🙏
@mukeshng8065
@mukeshng8065 Год назад
Thank you Sir. I am seventy. A diabetic for last 32 years. 10 tablets a day and thirty units of Insulin twice daily. Four months back came to USA to visit my daughter and to vile away the time over here started browsing you tube and saw your advice on you tube to avoid sugar grains and Refined oil. Adopted your advice diet and one hour walk. Miracle has happened. Have stopped taking all diabetic medicine including insulin. Will visit your hospital after I come back to India.Thank you Doctor.
@rashd6742
@rashd6742 Год назад
Will you please share his diet and other advices, thank you
@meghnashan2290
@meghnashan2290 Год назад
Oh I appreciate your dedication towards your health and hardwork u people r inspiration for youngster like me if u have ability to control Ur mind y it's not possible for me I ll do my best thnx for sharing Ur experience
@sreelatha976
@sreelatha976 Год назад
@@rashd6742 call narayana netralaya bangalore.. They gv appointment
@rashd6742
@rashd6742 Год назад
@@sreelatha976 I stay in mumbai, do they have online portal?
@Shivakumar-td4cz
@Shivakumar-td4cz Год назад
Please share your detailed diet and daily life.
@bharanisbetterlife..6416
@bharanisbetterlife..6416 Год назад
This is what Dr Hegde is saying from long about this medical scams.. thank God u doctors are talking openly
@sindhuarjun4273
@sindhuarjun4273 Год назад
Dr. Hedge kept on telling people don’t listen what is good
@adarshababu3535
@adarshababu3535 Год назад
Yes
@akankshshetty7710
@akankshshetty7710 Год назад
@@sindhuarjun4273 they are both from the same family, that’s why they probably have the same set of ethics.
@metivishwanath4196
@metivishwanath4196 Год назад
@@adarshababu3535 Mm mm uh
@smilewithnature820
@smilewithnature820 Год назад
But Dr Hegde says to quit nonveg...
@vishwanathbagal8695
@vishwanathbagal8695 Год назад
ವೈದ್ಯ ಹರಿ ನಾರಾಯಣ 🙏
@rajanig385
@rajanig385 Год назад
❤ನಮಸ್ಕಾರ sir ತುಂಬಾ ಒಳ್ಳೆ ಮಾಹಿತಿ ಕೊಟ್ಟಿದೀರಿ ಧನ್ಯವಾದಗಳು sir ಈಗಿನ kaladali ಡಾಕ್ಟರ್ ಯಲ್ಲಾ ತಿನ್ನಿ ಏನು ಆಗಲ್ಲ ಅಂತಾ ಹೇಳಿ ಕಳಸತ್ತರೆ ಅಂತದ್ರಲ್ಲಿ ನೀವು ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಕೋಟಿ ಕೋಟಿ ಧನ್ಯವಾದಗಳು sir❤❤
@shashikalamurugan6768
@shashikalamurugan6768 Год назад
Rip bhujang shetty sir😊🌹🙏🙏🙏
@krishnamurthysv5422
@krishnamurthysv5422 Год назад
So many people says this life style change. But as a doctor u have explained it better way, now so many people will fallow ur diet.... Thanks for ur concern and service to mankind... God bless u sir....
@geethak-yf2mi
@geethak-yf2mi Год назад
Thank you sir..very rare to find such doctors these days..grateful to you..very good info..its sooo true..... We want many more of your clan..God bess you sir. we r blessed to have you too...
@ganeshgh6047
@ganeshgh6047 Год назад
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಸರ್ ತುಂಬಾ ಧನ್ಯವಾದಗಳು ಸರ್.. ನಿಮ್ಮ ಪುಸ್ತಕ ನಮಗೂ ಬೇಕು ಸರ್....ಕಳಿಸಿ ಕೊಟ್ಟರೆ ತುಂಬಾ ಉಪಕಾರ ಆಗುತ್ತೆ ಸರ್
@balchandrateggi
@balchandrateggi Год назад
Your book and resipi manage kalisi sir please
@manishraj5917
@manishraj5917 Год назад
Dr.B.M Hegde & Dr.Bhujanga Shetty are the only two who spoke truth 🙏🏻😍❤️
@swarabharatha5953
@swarabharatha5953 Год назад
ಗ್ರೇಟ್ ಡಾಕ್ಟರ್ ಅದ್ಬುತ ಮಾತುಗಳು ❤️
@yashodhammayashu9839
@yashodhammayashu9839 Год назад
Great sir
@yashodhammayashu9839
@yashodhammayashu9839 Год назад
🙏🙏🙏
@anasuyashetty2482
@anasuyashetty2482 Год назад
ಉತ್ತಮ ಮಾಹಿತಿ. ಅದೂ ಈ ವ್ಯಾಪಾರಿಕಾರಣ ಜಗತ್ತಿನಲ್ಲಿ.👏🏼👏🏼 ದಯವಿಟ್ಟು ನಿಮ್ಮ ಪುಸ್ತಕದ ಲಿಂಕ್ ಕಳಿಸಿ 🙏
@rakshitha2007
@rakshitha2007 Год назад
This is what Dr B M Hegde and Dr Khadar Valli is saying form long time!! Feeling happy that doctors are openly talking about food items now
@padmabalachandran9640
@padmabalachandran9640 Год назад
An eye opening session by Dr Bhujanga Shetty, Thank you so much Doctor, I will follow your videos and act accordingly
@suma.milind
@suma.milind Год назад
Most honest Doc I have ever seen, we are so blessed to have him in our generation. Why did God take him away......he would have contributed much to our well being.....
@kbboregowda3979
@kbboregowda3979 Год назад
ನನಗೆ ಒಂದು ಸಾಫ್ಟ್ ಕಾಪಿ ಕನ್ನಡದಲ್ಲಿ ಕಳಿಸಿ ಕೊಡಿ ಸರ್ ತುಂಬಾ ಒಳ್ಳೆ ಮಾಹಿತಿ ಗಳನ್ನು ನೀಡಿದ್ದೀರಿ ತುಂಬಾ ಧನ್ಯವಾದಗಳು ಸರ್ 🙏🙏🙏
@ranantha3866
@ranantha3866 Год назад
ಓಂ ಶ್ರೀ ಸದ್ಗುರವೇ ನಮಃ.ಇಂತಹ ಕಾರ್ಯಗಳು ಗ್ರಾಮಾಂತರ ಪ್ರದೇಶ ತಲುಪುವಂತಹ ಕೆಲಸ ನಾವು ನೀವು ಮಾಧ್ಯಮಗಳೂ ಸಹಕರಿಸಬೇಕು.
@murthy1331
@murthy1331 Год назад
Super information sir..... I love this episode..
@MangaloreRecipes
@MangaloreRecipes Год назад
This is the best content so far, really appreciate this video and docs info is so much inspiring 🙏, doc I also want to tell about hidden sugar that is present in Goni Manchuri, we add tomato sauce in that they add sugar(hidden sugar) , people should learn to identify hidden sugar present in packaged food
@sreedharramachandra2143
@sreedharramachandra2143 Год назад
ಧನ್ಯವಾದಗಳು ಸರ್ ನಿಮ್ಮ ಅತಿ ಉಪಯುಕ್ತವಾದ ಸಲಹೆಗಳಿಗೆ
@prabha646
@prabha646 Год назад
ತುಂಬಾ ಧನ್ಯವಾದಗಳು ಸರ್ ನಿಮ್ಮ ಸಲಹೆಗೆ🙏 ಅರೋಗ್ಯವೇ ಭಾಗ್ಯ
@flossyveigas888
@flossyveigas888 Год назад
Best interview in kalamadhyama. Doctor has chosen right medium to educate people. Tumba dhanyawadagalu. 🙏
@KeshavKulkarni
@KeshavKulkarni Год назад
I think we need more and more doctors like him. His clarity and simplifying the medical knowledge is exemplary. - Dr Keshav Kulkarni, Radiologist, UK.
@nammasuraksha3057
@nammasuraksha3057 Год назад
Dr bujanga. Shetty. Salahe. Thumbha. Upayuktha. Nimage. 🙏❤️👌👏
@RevanayyaHiremath-zt5hh
@RevanayyaHiremath-zt5hh 9 месяцев назад
All the best.
@likhitha1172
@likhitha1172 Год назад
Ist healthy idru ist bega ogbitralla . Yast fit idru yavag yenagutto gotte agalla 😢 rip sir
@akshataprabhu6826
@akshataprabhu6826 Год назад
One of the best talk on health ever heard 👏 every word so TRUE, enlightening . Thank you so much 🙏
@mcsubbaramusubbaramu7615
@mcsubbaramusubbaramu7615 Год назад
ಯೇನು ತಿನ್ನಬಾರದು ಗೊತ್ತಾಗಲೇ ಇಲ್ಲ. ಯಾರಾದರೂ ಸ್ಪಷ್ಟವಾಗಿ ತಿಳಿಸುವಿರಾ.🤝🤝
@shilpaanu123
@shilpaanu123 Год назад
Sugar
@hollywoodmovietrailershd1787
Sagani 🤣🤣🤣
@venkatb4041
@venkatb4041 Год назад
ಕುತೂಹಲ ಇಟ್ಟು ಟಿವಿ ನೋಡಿದರೆ ಏನೂ ಗೊತ್ತಾಗುವುದಿಲ್ಲ . Social media ಗಳಲ್ಲಿ ಸುಮ್ಮನೆ ವಿಚಾರ ಸ್ವಷ್ಟವಾಗಿ ಹೇಳದೆ ಗಂಟೆಗಟ್ಟಲೆ ಭಾಷಣ ಬೇಡ. ಒಂದು ನಿಮಿಷದ ವೀಡಿಯೋ ಮಾಡಿ. ನಿಮ್ಮ TRP ಉತ್ತಮ ಆಗುತ್ತದೆ. ದ್ರಾವಿಡ ಪ್ರಾಣಾಯಾಮ ಬೇಡ
@subhashgowda1506
@subhashgowda1506 4 месяца назад
Sir Ha Devhru Nimagu Aghu Nima kutumbaku Ayasu Arogya Kodli sir❤️🙏🙏
@alagawadigaming9546
@alagawadigaming9546 Год назад
ನೂರಕ್ಕೆ ಎರಡು ನೂರು% ಸತ್ಯ ವಾದ ಮಾತುಗಳು 🙏🙏🙏🙏🙏
@VijayKumar-vn8hz
@VijayKumar-vn8hz Год назад
Thank you Kalamadhyama! Great service to the society.
@madhavim9095
@madhavim9095 Год назад
ಸರ್ Please ಸಂಧಿವಾತ ರೋಗಕ್ಕೆ ಸಂಬಂಧಿಸಿದಂತೆ ವೀಡಿಯೋ ಮಾಡಿ ಅದಕ್ಕೆ ಆಹಾರ ಕ್ರಮವನ್ನು ತಿಳಿಸಿ ಸರ್. ನನಗೆ 33 ವರ್ಷ ಕೀಲು ನೋವಿನಿಂದ ತುಂಬಾ ಬೇಸತ್ತಿದ್ದೀನಿ. ನನ್ನಲ್ಲಿ ಖಿನ್ನತೆ ಶುರುವಾಗಿದೆ.i eagerly waiting for your video sir please,,,,
@user-xp4mi2yu3o
@user-xp4mi2yu3o Год назад
ಸೂಪರ್ ಡಾಕ್ಟರ್ ..ಪ್ರಣಾಮಗಳು
@Ayyappa1993
@Ayyappa1993 Год назад
ಹೌದು ಸಾರ್ ಬುಕ್ ಯಾವ ತರ ಡೌನ್ಲೋಡ್ ಮಾಡಿಕೊಳ್ಳಬಹುದು ಹೇಳಿ....
@honnallisreedhar1648
@honnallisreedhar1648 Год назад
Excellent ... Information for Healthy living ... ! Thank You Doctor ... !
@channigaramaiahc5189
@channigaramaiahc5189 Год назад
ಅದ್ಭುತ ಸಲಹೆಗಳು ಸಾರ್.
@taragovind7050
@taragovind7050 Год назад
🙏🙏💐🥰 Very nice to hear About Dr Sir Thanks Param Sir🙏
@purushothamagowda1742
@purushothamagowda1742 Год назад
Thank you "KALAMADHYAMA."...for this very useful " interview ". Of Dr. Bhujanga shetty ----the great respected personality 🙏🙏🙏
@raghavendraholla7343
@raghavendraholla7343 Год назад
👌👌🙏🏼🙏🏼🙏🏼🙏🏼Hats off you sir. Please all of us give others to this important info. Share this message very very very important. We Indians only know eating only heavy carbohydrates our ancestors told like that. But they did fasting but no one doing today.
@vadirajagopinatharao2493
@vadirajagopinatharao2493 Год назад
What a good doctor is this man. Anantha danyavaadagalu sir.
@GirishKumar07
@GirishKumar07 Год назад
Yes what doctor said 💯 % true. I stopped eating sugar from last 1 year lots of changes in my body..feeling very good.
@revathiiyengar1058
@revathiiyengar1058 Год назад
Super...valuable inputs 👍 very honest
@annapurnaks9968
@annapurnaks9968 Год назад
Sir we miss you it's a great lose of universe and particularly I sorry 🙏 Sir miss you lot
@deepakmurthy5109
@deepakmurthy5109 Год назад
Excessive Mobile usage and longer Screen time is causing lot of impact to eyes, in adults and children especially. Kindly cover this topic, humble request
@prakashputtanna5977
@prakashputtanna5977 Год назад
Fantastic message from Dr Bhjangsetty 🙏🙏
@kalpanamudugere6580
@kalpanamudugere6580 Год назад
Golden words from Dr.Bhujang shetty. will follow the given suggestions.
@anushafashion870
@anushafashion870 Год назад
You are wonderful message for my family God bless you thank you sir ❤️❤️💘😌
@charlesdsouza3893
@charlesdsouza3893 Год назад
Dear sir, this is very nice n v useful video talk. This is inspiration for young people, people, also those want to become successful, very healthy, long healthy life. We wish all the best . Keep your good work to help more people. May Almighty God bless. We r already following your tips for long time, our health is very good .
@johnarvindsouza1180
@johnarvindsouza1180 Год назад
Great n Good Msg! Thank You very much 🙏💐
@saleemsidd6660
@saleemsidd6660 Год назад
Thank you so much Param sir and Doctor 🙏🏻🙏🏻
@dhruvakambar1978
@dhruvakambar1978 Год назад
Most valuable health information , Keep on this type videos all types of health issues , Thanks a lot doctor sir and param sir ,
@basavarajappah4619
@basavarajappah4619 Год назад
Dr u r realy great tq u so much for wonderful health tips God bless u
@seethalakshmi-yv5wi
@seethalakshmi-yv5wi Год назад
wonderful n very valuable information sir 🙏🏻🙏🏻💐💐
@rajukk5582
@rajukk5582 Год назад
God.Gift.God.We.Miss..
@veerubhadra1290
@veerubhadra1290 Год назад
ಧನ್ಯವಾದಗಳು ಸರ್ ಪ್ರತಿ ಜನರು ಈ ಸತ್ಯ ತಿಳಿಯಬೇಕು
@sumanth1461
@sumanth1461 Год назад
We mangaloreans are proud of you for the authentic advice you are giving to society. You and dr hegde are FANTASTIC HUMAN BEINGS .
@divyagowda2579
@divyagowda2579 Год назад
ಅವರು ಪ್ರಪಂಚದ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ, ನಿಮ್ಮ ಮಂಗಳೂರಿನ ಜನರಿಗೆ ಮಾತ್ರ ಅಲ್ಲ ಹೇಳುತ್ತಿರುವುದು😆 ಮೂರ್ಖರು
@parameshbm7994
@parameshbm7994 Год назад
First he's indian
@jslakasmiprakash4336
@jslakasmiprakash4336 Год назад
ತುಂಬಾ ಧನ್ಯವಾದಗಳು ವೈದ್ಯರೇ 🙏🙏
@BharathSen-kv7cq
@BharathSen-kv7cq Год назад
ಆಹಾರ ಬಲ್ಲವನಿಗೆ ರೋಗವಿಲ್ಲ ಅಂತ ಸುಮ್ಮನೆ ಹೇಳಲ್ಲ.. ನಮ್ಮ ಆಯುರ್ವೇದವು ಅದನ್ನೇ ಹೇಳೋದು..
@shashirajchandrashekar7631
@shashirajchandrashekar7631 Год назад
Wonderful, thanks kalamadyam team
@trivenishekar6415
@trivenishekar6415 Год назад
Sir Thank you very much for giving us the wonderful information
@lakshmikiran8225
@lakshmikiran8225 Год назад
Sir superb plz more information like this we are proud feeling to be like this doctor
@judithdsouza6370
@judithdsouza6370 Год назад
Dr. Very very informative and ur words r really appreciate to person to go ahead with your word. God bles u Dr . With more beautiful days with good health.
@jayalakshmishankar2636
@jayalakshmishankar2636 Год назад
Thanks doctor. It's very useful interview.
@florinedsouza289
@florinedsouza289 Год назад
I am very much impressed by your advice Dr.
@nayanaramesh47
@nayanaramesh47 Год назад
Blessed information 🙌 Thank you dctr. God bless you 🙌
@shakuntalasrao5412
@shakuntalasrao5412 Год назад
You such a Wonderful doctor sir , thank you. Very much.
@divyashree4204
@divyashree4204 Год назад
Very informative. Thank you!
@shanthakumarimp3252
@shanthakumarimp3252 Год назад
Really great Sir, Thanks for your suggestion. Will follow it.
@sridhara7932
@sridhara7932 Год назад
Powerful insights for good health 🙏
@raghavendrakumachagi5029
@raghavendrakumachagi5029 Год назад
Thank for eye opening msg . True care about mankind.true doctor...
@Shashank51977
@Shashank51977 Год назад
One of the best interview giving so much of knowledge to common man sir one of the best interview Param🙏🙏🙏🙏
@rajeshdasa4651
@rajeshdasa4651 Год назад
Excellent words sir, this video will inspire many youngsters.
@ramabai1499
@ramabai1499 Год назад
Isstu olle salahe kottidakke tumba thanks sir Dr .Bujangasettyi 🤝❣️
Далее
Этот Пёс Кое-Что Наделал 😳
00:31
Ставь ❤️ и подписывайся 🔥
0:14
Пов: папа в семейном чате
0:13
Наш слоняра😈❤ #чатрулетка
0:16