ಮನಸಿಗೆ ಇವತ್ತು ಸಮಾಧಾನ ಆಯಿತು ನೋಡಪ್ಪ.... ಈ ಮನೆ ನೋಡಲಾರದು ತುಂಬಾ ದಿನಗಳು ಆಯಿತು ಇವತ್ತು ನೋಡಿ ತುಂಬಾ ಅಂದ್ರೆ ತುಂಬಾ ಸಂತೋಷವಾಯಿತು ನನಗೆ.... ಯಾಕಂದ್ರೆ ನೀವು ಮೊದಲೆಲ್ಲ ಎಲ್ಲಾ ವೀಡಿಯೋಸ್ ಮಾಡಿದ್ದೂ ಈ ಮನೆಯಲ್ಲೇ ಇದು ನಿಮ್ಮ ಬೆಳವಣಿಗೆಗೆ ಆಧಾರ ಭೂಮಿ ಎಂದರೆ ತಪ್ಪಾಗಲ್ಲ.... All The Best for ur all teams❤
ನಮಗೆ ಕರಿಮ ಕಂಟ ಅಣ್ಣಾ (ಮಿಲ್ಕಿ ಬಾರ್, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಡೈಲಾಗು 👌)ಎಂದರೆ ತುಂಬಾ ಇಷ್ಟಅವರ ಆಕ್ಟಿಂಗ್ ಸೂಪರ್, ದಯವಿಟ್ಟು ಅವರಿಗೆ ಶಿವಪುತ್ರ ರವರು ಹೆಚ್ಚಿನ ಪಾತ್ರಗಳನ್ನು ಕೊಡಬೇಕು 🙏🙏🙏🙏🙏🙏🙏🙏🙏🙏🙏🙏🙏🙏🙏