ವಿಜಯೀ0ದ್ರ ಕ್ಷತ್ರಿಯ ಹಾಡಿರುವ ಕನಕ ದಾಸರ ಕೀರ್ತನೆ ವಿಜಯೀ0ದ್ರ ಅವರು ಮಾಜಿ ಸೈನಿಕರು ಹಾಗೂ ಉಪನ್ಯಾಸಕರು ಬಳ್ಳಾರಿ. ವಿಕೇಕ ತೋರಣ ಬಳ್ಳಾರಿ ಇವರು ಆಯೋಜಿಸಿದ ವಿವೇಕಾನಂದರ ಕುರಿತು ಉಪನ್ಯಾಸ ಮಾಲಿಕೆ ಸಂದರ್ಭದಲ್ಲಿ ನಾವು ನೀಡಿದ ಸಂಗೀತ ಸೇವೆ.
ಇದು ಮೊದಲ ಬಾರಿಗೆ ವೇದಿಕೆಯ ಮೇಲೆ ಹಾಡಿದ ಹಾಡು. ನಿಮ್ಮ ಅಭಿಮಾನ ಪೋಷಣೆ ಇದ್ದರೆ ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಹಾಡುಗಳ ವಿಡಿಯೋಗಳು ಬರಲಿವೆ.ದಯಮಾಡಿ ಪ್ರೋತ್ಸಾಹಿಸಿ
@VijayeendraKshatriya #ಭಕ್ತಿಗೀತೆಗಳು #ದಾಸರಪದಗಳು #ಕನ್ನಡ #ಹಾಡು
#kannadasongs vijayeendra sings ishtu dina ee vaikuntha by kanakadaasa
kannada daasara padagalu vaikuntha vaasi shree narayana avane kagineleyadikeshava
ಮೂಲ ಗಾಯಕರು ನನ್ನ ನೆಚ್ಚಿನ ಸುಮಧುರ ಗಾಯಕರು ಶ್ರೀ ವಿದ್ಯಾಭೂಷಣರು ಈ ಹಾಡು ಅವರಿಗೆ ಸಮರ್ಪಿತ. ನನ್ನನ್ನು ಆಶೀರ್ವದಿಸುವರೆಂದು ನಂಬಿರುವೆ.
18 сен 2024