Тёмный
No video :(

ಇಸ್ಲಾಂ ಧರ್ಮ 786, ಲಿಂಗಾಯತ ಧರ್ಮ 856..ಪೂಜ್ಯ ಶ್ರೀ ಅನ್ನದಾನ ಶಾಸ್ತ್ರಿಗಳು ಹಿರೇಮಠ ಇಳಕಲ್ ಇವರಿಂದ 

Sunada Mandira
Подписаться 25 тыс.
Просмотров 109 тыс.
50% 1

ಈ ವಿಡಿಯೋವನ್ನು ಶಹಾಪುರದ ಕುಂಬಾರ ಓಣಿಯ ಹಿರೇಮಠದಲ್ಲಿ ಚಿತ್ರಕರಿಸಲಾಗಿದೆ.ನಾಡಹಬ್ಬ ದಸರಾ ಮಹೋತ್ಸವದ ಪ್ರವಚನ ಕಾರ್ಯದಲ್ಲಿ ಪೂಜ್ಯ ಶ್ರೀ ಅನ್ನದಾನ ಶಾಸ್ತ್ರಿಗಳು ಹಿರೇಮಠ ಅವರು ಸಾಕಷ್ಟು ಚೆನ್ನಾಗೇ ಮಾತಾಡಿದ್ದಾರೆ.ವೀಕ್ಷಕರೇ ಈ ವಿಡಿಯೋವನ್ನು ನಿಮ್ಮ ಬಳಗಕ್ಕೆ ಶೇರ್ ಮಾಡಿ ಮತ್ತು ನಮ್ಮ ಸುನಾದ ಮಂದಿರ ಹೊಸ ಚಾನೆಲ್ ಅನ್ನು Subscribe ಮಾಡಿ

Опубликовано:

 

24 окт 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 90   
@gurudevanagavi8877
@gurudevanagavi8877 9 месяцев назад
ಪೂಜ್ಯಶ್ರೀ ಅನ್ನದಾನ ಶಾಸ್ತ್ರಿಗಳು ಪ್ರವಚನ ಕೇಳಿ ಮನಸ್ಸಿಗೆ ತುಂಬಾ ಸಂತೋಷವಾಯಿತು ಗುರುಗಳಿಗೆ ತುಂಬು ಹೃದಯದ ಶರಣು ಶರಣಾರ್ಥಿಗಳು 💐🙏🙏💐
@thirumalasona3746
@thirumalasona3746 9 месяцев назад
ತುಂಬಾ ಅರ್ಥ ಪೂರ್ಣ ಪ್ರವಚಣ👌👌👍👍
@maimunam8077
@maimunam8077 9 месяцев назад
Super
@mahamadinthiyaj5911
@mahamadinthiyaj5911 8 месяцев назад
ಅದ್ಬುತ ಮಾತುಗಳು ಶ್ರೀ ಗಳಿಂದ
@nagendramalkhed5658
@nagendramalkhed5658 9 месяцев назад
ನಮ್ಮ ಧರ್ಮದ ಸಂಕೇತ 856 good to know it
@NsMath
@NsMath 9 месяцев назад
Good good maha gurugale tamale hrudaya mutti namaskaragalu
@lakshmanshetty9165
@lakshmanshetty9165 9 месяцев назад
ಅನುಭವ ತುಂಬಾ ಚೆನ್ನಾಗಿದೆ... ಸಭಿಕರನ್ನು ಹಿಡಿದಿಟ್ಟುಕೊಳ್ಳುವ ಕಲೆಯೂ ಕರಗತವಾಗಿದೆ... ಆದರೆ ಹಾಸ್ಯ ಪ್ರಸಂಗಗಳನ್ನು ಹೇಳುವಾಗ ಸಿನಿಮಾ ಹಾಡು ಹೇಳುವುದು... ಸ್ವರ ಬದಲಿಸಿ ಮಾತನಾಡುವುದನ್ನು ಕಡಿತಗೊಳಿಸಿದರೆ ಅದ್ಭುತ ಪ್ರವಚನವಾಗುವುದರಲ್ಲಿ ಯಾವ ಸಂಶಯವೂ ಇಲ್ಲ.
@5starTeacher
@5starTeacher 9 месяцев назад
ಸರಿಯಾಗಿ ಹೇಳಿದ್ದೀರಿ ಅಣ್ಣಾ🙏. ಇಂತಹ ಅಣ್ಣಗಳ ಬಾಯಲ್ಲಿ ಹುಡಿಮಣ್ಣ ಬೀಳದೆ ಬಿಡುವೆನೆ ನಮ್ಮ ಕೂಡಲಸಂಗಮದೇವ...
@user-td5tw5pl3v
@user-td5tw5pl3v 3 месяца назад
Immune😊😊😊😊​@@5starTeacher
@hvsnsharma
@hvsnsharma 4 месяца назад
ಸ್ವಧರ್ಮೇ ನಿಧನಂ ಶ್ರೇಯ:, ಪರ ಧರ್ಮೋ ಭಯಾವಹ:, ಎಲ್ಲ ಸಂಪ್ರದಾಯವನ್ನೂ ಗೌರವಿಸಿ ನಿಮ್ಮ ನಿಮ್ಮ ಧರ್ಮಾಚರಣೆಯನ್ನು ಪಾಲಿಸಿ. ಉತ್ತಮ ಸಂದೇಶ ಶಾಸ್ತ್ರಿಗಳಿಂದ
@seanbellfort2298
@seanbellfort2298 9 месяцев назад
💪🕉️💪🇮🇳💪 Very good. Sharanu Sharanarti.
@irappachabbi3498
@irappachabbi3498 9 месяцев назад
Guruji good pravachan knowledge of 856 no.
@chandrappakcn8626
@chandrappakcn8626 4 месяца назад
ಓಂ ನಮಃ ಶಿವಾಯ, ಜೈ ಗುರುದೇವ, ಶ್ರೀ ಗಳವರಿಗೆ ನನ್ನ ಅನಂತ ಪ್ರಣಾಮಗಳು.ನಾವು ವೀರಶೈವ ಲಿಂಗಾಯತ ಸಮುದಾಯಕ್ಕೆ ಕೇಳಿ ತಿಳಿದು ಜೀವನದಲ್ಲಿ ಆಚರಿಸಲು ತಿಳಿಸಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು ಪ್ರಿಯರೇ ನಮಸ್ತೆ ನಮಸ್ತೆ ನಮಸ್ತೆ.ಆದರೆ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ನಾವು ಏಕೆ ಒಂದುಗೂಡಿ ಒಗ್ಗಟ್ಟಾಗಿ ನಡೆಯುವುದಿಲ್ಲ ಏಕೆ ಎಂದು ನನ್ನ ಅನಿಸಿಕೆ ಗುರುಗಳೇ ನೀವು ತಿಳಿಸಿರಿ ಓಂ ಶಾಂತಿ.
@user-tm2bm5ky2l
@user-tm2bm5ky2l 8 месяцев назад
Indu samajdalli samaraya beku,tamma pravachan super,tike maduvavaru madali,tamma seve nirantar samajakke irali.abhinandanegalu.
@annadanishsavita4999
@annadanishsavita4999 8 месяцев назад
ಧನ್ಯವಾದಗಳು
@rajeshreewagoji7197
@rajeshreewagoji7197 5 месяцев назад
ಸೂಪರ್. ಅಜಾರಿ❤❤❤❤❤
@kadrid742
@kadrid742 9 месяцев назад
We are all Hindus only
@syedfairoz4803
@syedfairoz4803 9 месяцев назад
Gurug koti koti koti 1 n galu
@lakshmannaik4059
@lakshmannaik4059 9 месяцев назад
Good
@manjunathbk600
@manjunathbk600 9 месяцев назад
ಪೀಠಿಕೆನೇ ಬಹಳ ಸಮಯ ಹಿಡಿಯಿತು... ಧರ್ಮ ಮುಖ್ಯವೋ ಮಾನವ ಧರ್ಮ ದೊಡ್ಡದೂ
@subhashshindagi3273
@subhashshindagi3273 9 месяцев назад
Subhash r shindagi
@vishwanathshet5938
@vishwanathshet5938 4 месяца назад
Nataka swamy.
@user-bb4qt8xo4u
@user-bb4qt8xo4u 9 месяцев назад
🙏🙏 ❤🇮🇳🇮🇳🇮🇳❤🕉🕉🕉❤🚩🚩🚩🚩🚩" JAI, SHREE " 856 " " JAI, VEER SHIV LINGAYAT SAMAJ." 🙏🙏 JAI, SANATANI HINDU UNITY, - HINDU DHARMA, 🕉🚩 SANSKRITI, & SANSKAAR.🙏🙏🕉🕉🚩🚩" BHARAT MAATA KI JAI. ❤🇮🇳🕉🚩🚩JAI, KARRMATAK MATE.." 🙏🙏 " JAI, SHREE GURU JI. 🕉🕉🙏🙏🚩🚩🚩🚩🚩
@SpiderNaik-bf7sk
@SpiderNaik-bf7sk 4 месяца назад
ಅಮ್ಮನ್ನ ಬಿಟ್ಕೊಟ್ಟು ಪಕ್ಕದ್ಮನೆ ಅಮ್ಮನ್ನ ವರ್ಣನೆ ಮಾಡಿದವನ ಮಾತು ಕಷ್ಮಳಕ್ಕೆ ಸಮ
@ganeshakr3366
@ganeshakr3366 9 месяцев назад
Murughana ಬಗ್ಗೆ ಹೇಳಿ
@SangappaJ-db5bb
@SangappaJ-db5bb 9 месяцев назад
Super Ajja
@keshavak9948
@keshavak9948 9 месяцев назад
ಅಜ್ಜ ಅಲ್ಲಾಲೆ... ಅಂಕಲ್...
@rajashekar3389
@rajashekar3389 9 месяцев назад
ivvattigu gourava lingayathara gi ede aadare nammavare namma dharma na haalumaduthare
@vishwanathshet5938
@vishwanathshet5938 4 месяца назад
Aviveka swamy.
@shantaramhegde8561
@shantaramhegde8561 4 месяца назад
ಧರ್ಮ ಶಬ್ದ ಬಳಸಬೇಡಿ. ಧರ್ಮ ಶಬ್ದದ ವ್ಯಾಪ್ತಿ ಬಹಳ.
@nagarajappakc2333
@nagarajappakc2333 9 месяцев назад
Kzd swmi
@sureshshetty196
@sureshshetty196 9 месяцев назад
👍👍👍👍👌👌👌👌
@shivashnkarhavaji4473
@shivashnkarhavaji4473 9 месяцев назад
🙏🙏🙏🙏🙏🙏🙏🙏🙏🙏
@shankarbodhan6992
@shankarbodhan6992 9 месяцев назад
Gurugala vaani Adbhutavad satya
@user-madhushri
@user-madhushri 9 месяцев назад
💐👌👌💐👌👌💐
@peerahemad-jl2wp
@peerahemad-jl2wp 4 месяца назад
GURUJI VALLY PRAVACANA IDU NAMMA SANSKRITI.
@siddangoudapatil7100
@siddangoudapatil7100 9 месяцев назад
👍
@user-bt8uz1pw6t
@user-bt8uz1pw6t 4 месяца назад
చెప్తుంటే కన్నీరు వస్తుంది గురువుగారు గురువుగారు
@rajeshreewagoji7197
@rajeshreewagoji7197 5 месяцев назад
🌹👌🌹👌🌹👌🌹👌🌹👌
@user-madhushri
@user-madhushri 9 месяцев назад
🙏🙏🙏🙏
@dbsanthu2343
@dbsanthu2343 9 месяцев назад
ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ. ಜುಟ್ಟಿಗೆ ಮಲ್ಲಿಗೆ ಕನಕಾಂಬರ ಇತ್ಯಾದಿ ವಿಧವಿಧವಾದ ಹೂಗಳಿಂದ ಅಲಂಕರಿಸಿ ಏನು ಮಾಡಲಿ,,,,,
@ktbhandary6657
@ktbhandary6657 8 месяцев назад
Murugha leeleyannu pravachana dalli serisi
@rudramurthycsrudramurthycs9761
@rudramurthycsrudramurthycs9761 8 месяцев назад
👏👏👏
@gaddigaiahkurudimath3105
@gaddigaiahkurudimath3105 9 месяцев назад
Linga madye jagat sarvam
@sharanayyahiremath5281
@sharanayyahiremath5281 6 месяцев назад
🙏🙏🙏🙏🙏🙏🙏🙏🙏🌷🌹🙏🙏
@nagarajnv2396
@nagarajnv2396 9 месяцев назад
8:01 your speech is very inspired. Iam Advithi Brahmin. Thank you swamiji you are Noble soul.
@nanjundaswamymallappa5622
@nanjundaswamymallappa5622 9 месяцев назад
ನೀವು ಹೇಳಿದ ಚಿತ್ರ ತಿಳಿಸಿ
@satishgssrinivas8371
@satishgssrinivas8371 9 месяцев назад
Islam started in 5 th century basavanna - is from 12 century
@keshavak9948
@keshavak9948 9 месяцев назад
So what......? 😅
@veerappadevaru3574
@veerappadevaru3574 8 месяцев назад
ಇಂಟರ್ನೆಟ್ ಮೂಲಕ ಮನೆ ಮನೆಗೆ ಭಗವದ್ಗೀತಾ ಯಥಾರೂಪ ದರ್ಶನ ಜಪ.. ಬೋಧನೆ ಮಾಡುತ್ತಿದ್ದಾರೆ.. ಹಾಗೆಯೇ ಬೆಳಿಗ್ಗೆ 4---7 .. ಸ್ನಾನ ಮುಗಿಸಿ ೧೦೮... ಮಣಿ ಜಪ ಬೋಧನೆ ಈ ವಿಧಾನ ಜೀವನ ಪಾಠ ಧಾರ್ಮಿಕ ಶಿಕ್ಷಣ ಕೊಡಬೇಕು ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು ❤
@rukmayagowdabranthodu6050
@rukmayagowdabranthodu6050 9 месяцев назад
Halo Swameeji, Nimmanthavarinda Deesha Odedu Haalaagoodu. Hindu Dharma Ondee Eandu Modalu Thiliyiri.Nimminda Kaliyalikke Eanuo Ella.Saaku .Aachara Namage Gotthu.
@umesharajug5801
@umesharajug5801 9 месяцев назад
Nimmamane halaga muchchukondu erappa neevu devaswrupeegalgalu hindu dhsrama hodeyale beke?
@seetharamak1396
@seetharamak1396 9 месяцев назад
ಸ್ವಾಮಿ ಏನಿದ್ದರೂ ಎಲ್ಲವೂ ಮತವೇ ಹೊರತು ಧರ್ಮವಲ್ಲ.ಸನಾತನ ಹಿಂದೂ ಧರ್ಮ ಮಾತ್ರ. ಮತಗಳಿಗೆ ಒಬ್ಬ ಸ್ಥಾಪಕ ಇದ್ದಾನೆ. ಆದರೆ ಭೂಮಿ ಯಾವಾಗ ಸೃಷ್ಟಿಯಾಯಿತೋ ಆವಾಗ ಸನಾತನ ಹಿಂದೂ ಧರ್ಮ ಸೃಷ್ಟಿಯಾಯಿತು. ಇದನ್ನು ತಿಳಿಸಿ ಸ್ವಾಮಿ.
@user-rd4qk6nz8i
@user-rd4qk6nz8i 9 месяцев назад
ಹರಪ್ಪ ಮೊಹೆಂಜೋದಾರೋ ನಗರ ನಾಗರಿಕತೆಯೇ ಭಾರತ ಭೂಮಿಯ ಪ್ರಾಚೀನ ನಾಗರಿಕತೆ. ಆ ನಾಗರಿಕತೆಯ ಧರ್ಮ ಯಾವುದು? ಆ ಸಂಸ್ಕೃತಿಯನ್ನು ಹಾಳು ಮಾಡಿದವರ ಧರ್ಮ ಯಾವುದು? ಅವರ ಧರ್ಮ ಸನತನವೋ? ಅದನ್ನು ಹಾಳು ಮಾಡಿದವರ ಧರ್ಮ ಸನಾತನವೋ?
@basavapyrabaddi9231
@basavapyrabaddi9231 9 месяцев назад
ಸ್ವಧರ್ಮ ನಿಂದನೆ ಪರರ್ಧಮ ವರ್ಣನೆ ನಿಮಿಂದ ಮಾತ್ರ ಕಲಿಯಬಹುದು
@rameshnigadi2772
@rameshnigadi2772 9 месяцев назад
ಬದಲಾವಣೆ ಆಗಬೇಕು
@gopalb-gl7ct
@gopalb-gl7ct 9 месяцев назад
​ 7:23
@user-tm2bm5ky2l
@user-tm2bm5ky2l 8 месяцев назад
Adaralli olleyadannu huduki saakastu sigutte.pavitra drusti iddre ellede Sundar kanutte.
@salmasheikh2991
@salmasheikh2991 4 месяца назад
Pp
@virupaxideshpande7714
@virupaxideshpande7714 9 месяцев назад
ಅವಿವೇಕಿ ಸ್ವಾಮಿ
@t.mohammedhaneef3533
@t.mohammedhaneef3533 9 месяцев назад
Neenu aviveki....avarige iro vivekathe ..olle buddi nimgilla
@ekanathmachakanur8964
@ekanathmachakanur8964 9 месяцев назад
ಮತದ ಪ್ರತ್ಯೇಕತಾವಾದಿಗಳನ್ನು ನಿಧಾನವಾಗಿ ಸೃಷ್ಟಿಸುವ ಸಂಖ್ಯಾಶಾಸ್ತ್ರವೇ ಇದಾಗಬಹುದೇ?
@seetharamak1396
@seetharamak1396 9 месяцев назад
​@@ekanathmachakanur8964ನಿಮ್ಮ ಅಭಿಪ್ರಾಯ ಆಲೋಚನೆ ಸರಿಯಾಗೇ ಇದೆ ಮುಂದೆ ಖಂಡಿತಾ ನೀವು ಹೇಳಿದಂತೆ ನಡೆಯುತ್ತೆ.
@maimunam8077
@maimunam8077 9 месяцев назад
🎉🎉🎉
@vishwanathshet5938
@vishwanathshet5938 4 месяца назад
Sanaatan dharma onde dharma. Nivu e nataka nillisi. Hampeyalli moghalara maadida anahuta nodi. Niantaha ketta Janarinda hindu dharma halagide. Dhikkaar.
Далее
кажется, началось
00:45
Просмотров 737 тыс.
кажется, началось
00:45
Просмотров 737 тыс.