Тёмный

ಈ ಡಸ್ಟ್ ಬಿನ್ ಕೆಳಗಡೆ ಗಂಗರ ಕಾಲದ '16 ಗೋಲ್ಡ್ ಕಾಯಿನ್' ಸಿಕ್ತು | Talagunda Inscription Epi 02 |  

Heggadde Studio I ಹೆಗ್ಗದ್ದೆ ಸ್ಟುಡಿಯೋ
Просмотров 14 тыс.
50% 1

ಈ ಡಸ್ಟ್ ಬಿನ್ ಕೆಳಗಡೆ ಗಂಗರ ಕಾಲದ '16 ಗೋಲ್ಡ್ ಕಾಯಿನ್' ಸಿಕ್ತು ಸರ್... | Talagunda Inscription Epi 02 | Heggadde Studio
Talagunda is a village in the Shikaripura taluk of Shivamogga district in the state of Karnataka, India. Many inscriptions found here have provided insights into the rise of the Kadamba Dynasty.
Location:
The pillar is located in front of the ruined and partially restored Prāṇaveśvara Śiva temple - also called Pranavalingeshwara temple - in Talagunda village, Shikaripur taluk in Shimoga district, Karnataka, India.It is close to the Karnataka State Highway 1, about 90 kilometers west of Davanagere and 80 kilometers northwest of Shivamogga city.
#Talagunda_Pillar_Inscription #Heggadde_Studio #Talagunda #Talagunda_Pranaveshwara_Temple #Pranaveshwara #MayuraFilm #RajaMayuraVarma #MayuraVarma #TalagundaTemple #Rajkumar_MayuraFilm #mayura_Script #Naveen_Kumar_M
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Развлечения

Опубликовано:

 

21 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 27   
@HeggaddeStudio
@HeggaddeStudio 2 года назад
Please Subscribe #Heggadde_Studio For More Updates
@KARNATAKALOSTTEMPLES
@KARNATAKALOSTTEMPLES 2 года назад
ನೀವು ಹೆಚ್ಚು ಹೆಚ್ಚು ಕನ್ನಡ ಸಾಮ್ರಾಜ್ಯಗಳ ಬಗ್ಗೆ ದಯವಿಟ್ಟು ಮಾಹಿತಿ ತಿಳಿಸಿಕೊಡಿ. ಇದೆ ಬೇಕಿರೋದು ಕನ್ನಡಿಗರಿಗೆ. ನಿಮ್ಗೆ ಹೆಚ್ಚಿನ ರೀತಿಯಲ್ಲಿ ನಿಮ್ಮ ಬೆಂಬಲ ವಾಗಿ ಸದಾ ಕಾಲ ಕನ್ನಡಿಗರು ನಿಂತಿರುತ್ತೇವೆ. ನಿಮ್ಮ ಈ ರೀತಿಯ ವೀಡಿಯೋಗಳು ಹೆಚ್ಚಿನ ರೀತಿಯಲ್ಲಿ ಕನ್ನಡಿಗರನ್ನ ತಲುಪಲಿ. ✍️ ಡ್ರೋನ್ ಬಳಸಿದಕ್ಕೆ ಕನ್ನಡಿಗರ ಪರವಾಗಿ ತುಂಬು ಹೃದಯದ ಧನ್ಯವಾದಗಳು. ಏಕೆಂದರೆ ದೇವಸ್ಥಾನದ ಸುತ್ತ ಮುತ್ತದ ಪರಿಸರವನ್ನ ಎತ್ತರದಲ್ಲಿ ನೋಡೋಕೆ ಒಂತರ ಚೆನ್ನಾಗಿರುತ್ತೆ. ಇವರು ಏಕೆ ಮಾತು ಮಾತಿಗೂ ಟೆಂಪಲ್ ಟೆಂಪಲ್ ಅಂತರೆ ದೇವಸ್ಥಾನ ಅನ್ನಬಹುದಲ್ವಾ ಎಲ್ಲಾ ಅಭ್ಯಾಸ ಬಲ ಇರಬಹುದು. ✍️
@vishalakshidr531
@vishalakshidr531 2 года назад
Wow super Vvvv informative and effective ➕➕🅰🅰🅰➕➕ 🍀🍀😊😊😊🍀🍀 📖📖🙏🙏🙏📖📖 👿💨 😲😱😂 👗👉 👕👕👕 👠🚧 🚧🚧🚧 Back to school!
@harishmysore6666
@harishmysore6666 2 года назад
Hari Om.
@anilkumarsc5846
@anilkumarsc5846 2 года назад
Athyamulyavada video, nammura hathira iruva hemmeya aithihasika thalagunda
@jayanandb432
@jayanandb432 2 года назад
Super, super
@Guruve-Sharanam
@Guruve-Sharanam 2 года назад
👌👌🙏🙏🙏
@venkata6031
@venkata6031 2 года назад
Super sir
@sagarhuddar596
@sagarhuddar596 2 года назад
Superb Nice beautiful fantastic wonderful amazing marvelous awesome LORD SHIVA TEMPLE. ❤️🌹😘🥳💐. Thank u. GOD bless u. SIR 👏🤝👌👍🏵️🌹🙏. Bye.
@blvijayalakshmi1148
@blvijayalakshmi1148 2 года назад
ಸೂಪರ್ ಶ್ರೀ ಇನ್ನು ಹಳೆ ಕಾಲದ ದೇವಸ್ಥಾನ ಗಳಲ್ಲಿ ಏನು ಇರಬವುದು
@ROBERT-pf4zg
@ROBERT-pf4zg 2 года назад
I’m waiting for next video 😁✊✊✊❤️❤️❤️
@satishan6897
@satishan6897 2 года назад
ಸ್ಥಳ ಇತಿಹಾಸ ನಿರೂಪಣೆ ಸುಂದರವಾಗಿದೆ, ಈ ಸ್ಥಳದ ಬಗ್ಗೆ ನವೀನ್ ಕುಮಾರ್ ರವರ ಜ್ಞಾನ ಸಂಗ್ರಹ ಅದ್ಭುತವಾಗಿದೆ.
@bhimashjogura
@bhimashjogura 2 года назад
ನಿರೂಪಣೆ ಮಾಡಿದ ಅವರ್ ಮಾತು ಚನ್ನಾಗಿದೆ ತುಂಬ ಚೆನ್ನಾಗಿ ವಿವರಣೆ ಮಾಡಿದರೆ
@santoshsubbannanavar1591
@santoshsubbannanavar1591 2 года назад
ಸರ್.. ಹೆಮ್ಮೆಯ ಕನ್ನಡ ಇತಿಹಾಸ ತಿಳಿಸಿರುವ ನಿಮ್ಮಗೆ ಚಿರಋಣಿ... 🙏🙏
@bhimashjogura
@bhimashjogura 2 года назад
I love you
@girishjakkali9797
@girishjakkali9797 2 года назад
ಕಮ್ಮಾರರ ಕುಲುಮೆಯೋ??? ಕುಂಬಾರರ ಕುಲುಮೆಯೋ???
@shiralakoppanews7287
@shiralakoppanews7287 2 года назад
ಕುಂಬಾರ ಕುಲುಮೆ
@csp8549
@csp8549 2 года назад
ಸರ್ ಹೇಗೆ ಇದ್ದೀರಾ ಕಾಮೆಂಟ್ ಅಲ್ಲಿ ಹೇಳಿ ಸರ್...
@bhimashjogura
@bhimashjogura 2 года назад
ತುಂಬ ಇಷ್ಟ ಐತು ಇತಿಹಾಸ
@bhimashjogura
@bhimashjogura 2 года назад
ತುಂಬ ಇಷ್ಟ ಐತು ಈ ಏಫಿಸೊಡ್
@gorurgamers
@gorurgamers 2 года назад
Hlo sir
@poorvaraj
@poorvaraj 2 года назад
Karnatakada prachya shamshodhakara mathu Sarkari adhikarigala dhorane yeddu kanuthide...100x50 adi shed hakakku gatiyilla... Mathe samrakshane yelli bantu...
@baratabarvant1712
@baratabarvant1712 2 года назад
ಸರ್ ನಿಮ್ಮ ಕಾರ್ ಬಗ್ಗೆ ಮಾಹಿತಿ ತಿಳಿಸಿ ಸರ್
@HeggaddeStudio
@HeggaddeStudio 2 года назад
Nodi. ru-vid.com/video/%D0%B2%D0%B8%D0%B4%D0%B5%D0%BE-2GLhZeaILhs.html
Далее
skibidi toilet multiverse 042
20:57
Просмотров 4,9 млн
Наши дети захватили кухню!
00:59
Просмотров 221 тыс.
Ида Галич #Shorts
0:28
Просмотров 965 тыс.