Тёмный

ಹಲ್ಮಿಡಿಗಿಂತ ಪೂರ್ವದ ಶಾಸನ, ಇದೇ ಕನ್ನಡದ ಮೊದಲ ಶಾಸನ | Simha Katanjana Talagunda Inscription E-3 | Heggadde 

Heggadde Studio I ಹೆಗ್ಗದ್ದೆ ಸ್ಟುಡಿಯೋ
Просмотров 13 тыс.
50% 1

'ಸಿಂಹ ಕಟಾಂಜನ' ಶಾಸನ ಸಿಕ್ಕಿದ್ದು ಇದೇ ಜಾಗದಲ್ಲಿ... | Talagunda Inscription Epi 03 | Heggadde Studio
Talagunda is a village in the Shikaripura taluk of Shivamogga district in the state of Karnataka, India. Many inscriptions found here have provided insights into the rise of the Kadamba Dynasty.
Location:
The pillar is located in front of the ruined and partially restored Prāṇaveśvara Śiva temple - also called Pranavalingeshwara temple - in Talagunda village, Shikaripur taluk in Shimoga district, Karnataka, India.It is close to the Karnataka State Highway 1, about 90 kilometers west of Davanagere and 80 kilometers northwest of Shivamogga city.
#Talagunda_Pillar_Inscription #Heggadde_Studio #Talagunda #Talagunda_Pranaveshwara_Temple #Pranaveshwara #MayuraFilm #RajaMayuraVarma #MayuraVarma #TalagundaTemple #Rajkumar_MayuraFilm #mayura_Script #Naveen_Kumar_M #Simha_Katanjana_Shasana
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Развлечения

Опубликовано:

 

21 сен 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 30   
@HeggaddeStudio
@HeggaddeStudio Год назад
Please Subscribe and Support #Heggadde_Studio
@prabhucreations5656
@prabhucreations5656 Месяц назад
ಧನ್ಯವಾದಗಳು ಹೆಗ್ಗದ್ದೆ ರವರಿಗೆ. ತುಂಬಾ ಉಪಯುಕ್ತ ಮಾಹಿತಿ. ಅದರಲ್ಲೂ ಕನ್ನಡ ಸಾಹಿತ್ಯ ಓದುಗರಿಗೆ, ವಿದ್ಯಾರ್ಥಿಗಳಿಗೆ ವಿಶೇಷ ಮಾಹಿತಿ 🙏🏻🙏🏻🙏🏻
@krishnamurthyshettybt7874
@krishnamurthyshettybt7874 Год назад
ಬಾರಿ ಉಪಯುಕ್ತವಾದ ಸಂಗ್ರಹಣೆ ಧನ್ಯವಾದಗಳು
@srikrishnaahithanala3487
@srikrishnaahithanala3487 2 месяца назад
ವಿಷಯ ಚಿತ್ರ ತೆಗೆಯುತ್ತಿರುವವರು ಸೊಗಸಾಗಿ ಚಿತ್ರೀಕರಣ ಮಾಡುತ್ತಿರುವವರ ಹೆಸರು /ಅವರನ್ನೂ ತೋರಿಸಿ.
@rramakrishna1075
@rramakrishna1075 Год назад
Jai Karnataka mathhe
@ROBERT-pf4zg
@ROBERT-pf4zg Год назад
Wonderful information sandeep sir intha history iro shashana Naavu sariyagi maintenance madilla ade nam nalayak Kannada sangagalaaa asahya barutte 😡😡😡😡
@sagarhuddar596
@sagarhuddar596 Год назад
Superb Nice beautiful fantastic wonderful amazing marvelous awesome mayura maharaja in Karnataka. 💪👍👏🤝👌🙏🌈🦁🐯. Thank u SIR ❤️🥳💐🌷🥀🏵️🌹. GOD bless u. Bye.
@kannadaspardhalokakalaburg9565
ಒಳ್ಳೆದು ಸರ್
@MaheshMadiwalar-ul5kl
@MaheshMadiwalar-ul5kl 4 месяца назад
Jaye.uttakAnana
@kannadaspardhalokakalaburg9565
ಉತ್ತಮ ಪ್ರಯತ್ನ ಕನ್ನಡದ ಉತ್ಖನ ನಡೆಯಬೇಕಾಗಿದೆ.
@TheRagu
@TheRagu Год назад
Generation which are born after 2000 are not aware of Kannada glorious history , its unfortunate thing that is happening.
@banadigan7511
@banadigan7511 7 месяцев назад
ಅಪ್ಪಟ ಸತ್ಯ, ಕಾರಣ ಸಿಕ್ಕಪಟ್ಟೆ ವೃತ್ತಿಪರ ಶಿಕ್ಷಣ ಒಲವು, ಕೃಷಿ ಮತ್ತು ಹಳ್ಳಿ ಜೀವನ ಬಗ್ಗೆ ಅಸಡ್ಡೆ , ಕೇಬಲ್ ಟಿ.ವಿ. ಮತ್ತು ಇಂಟರ್ನೆಟ್ ಪ್ರಭಾವ.
@santhoshsaclensk7820
@santhoshsaclensk7820 6 месяцев назад
Govt enenakko karchu maduthe swalpa duddu e shasanagala ulisodakke prayatna padbeku
@keshavatm11
@keshavatm11 Год назад
Anil please tell 13gold coins of Gangas,one gold bele kasu of Kadamba period,one copper coin of Vijayanagara- and one potin coin of Satavahama,s.
@Rajaram-ez6bx
@Rajaram-ez6bx Год назад
Very sad to hear how our culture destroyed and now onwards hindus should protect our culture by making hindu rashtra🙏🙏🙏
@poorvaraj
@poorvaraj Год назад
Nammavarige... Yerade target.... Duddu mathu CM seat...
@srkannadamoviechannel1777
@srkannadamoviechannel1777 Год назад
Nanu fast view sar
@HeggaddeStudio
@HeggaddeStudio Год назад
Tqu
@venkata6031
@venkata6031 Год назад
Sir mayura Varma na mulada bagge tilisi
@vinayahh8015
@vinayahh8015 Год назад
Mayura varma birth place@Talagunda
@chandramathisomegowda3121
@chandramathisomegowda3121 4 месяца назад
Yake muchhidru
@sagarhuddar596
@sagarhuddar596 Год назад
Yaav district SIR idu. Please heli. GM have a nice day ❤️🥳💐. GOD bless u. Bye.
@user-ex2jl4jh7t
@user-ex2jl4jh7t Год назад
ಶಿವಮೊಗ್ಗ
@enetinformatics7096
@enetinformatics7096 Год назад
shivamogga dist,Shikaripura Taluku Near Shiralakoppa
@vinayahh8015
@vinayahh8015 Год назад
Talagunda, Shikaripura Tq, Shivamogga dist.
@user-ex2jl4jh7t
@user-ex2jl4jh7t Год назад
ತಾಳಗುಂದ, ಶಿಕಾರಿಪುರ ತಾಲೂಕು, ಶಿವಮೊಗ್ಗ ಜಿಲ್ಲೆ.
Далее
Бмв сгорела , это нормально?
01:01
Викторина от ПАПЫ 🆘 | WICSUR #shorts
00:56
🎸РОК-СТРИМ без ФАНЕРЫ🤘
3:12:10
Просмотров 1,4 млн
СЛАВЯНСКИЙ ЗАЖИМ КОРАБЛЯМИ
0:51