ಈ ಮೇಲಿನ ವಿಡಿಯೋದಲ್ಲಿ ಕೊಲೆಸ್ಟ್ರಾಲ್ ನಿಂದ ನಮ್ಮ ಶರೀರದ ರಕ್ತನಾಳಗಳಲ್ಲಿ ಬ್ಲಾಕೇಜ್ ಉಂಟುಮಾಡುತ್ತದೆ . ಕೊಲೆಸ್ಟ್ರಾಲ್ ದಲ್ಲಿ ಎರಡು ಪ್ರಕಾರದ ಕೊಲೆಸ್ಟ್ರಾಲ್ ಇರುತ್ತವೆ. ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕೆಟ್ಟ ಕೊಲೆಸ್ಟ್ರಾಲ್ ರಕ್ತವನ್ನು ತಡೆಹಿಡಿಯುತ್ತದೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ರಕ್ತ ತಡೆಗಟ್ಟುವುದನ್ನ ಬಗೆಹರಿಸುತ್ತೆ. ಹಾಗಾದರೆ ಒಳ್ಳೆಯ ಕೊಲೆಸ್ಟ್ರಾಲ್ ನಮ್ಮ ಶರೀರದಲ್ಲಿ ಹೆಚ್ಚಾಗಬೇಕು ಅಂದರೆ ಯಾವ ಆಹಾರ ಸೇವಿಸಬೇಕು ಅನ್ನೋದನ್ನ ಕೆಳಗೆ ನೋಡಿ..!
===============
Video Intro - 0:07
Cholesterol Main Reason - 1:03
Cholesterol BloodBlockages - 1:41
Cholesterol Problem - 2:03
Cholesterol Problem 3 - 2:10
Stroak Reason - 3:00
Blood Test Observation - 4:21
Good Colestrol - 4:56
Cholesterol Home Remedies - 7:08
Agase Beeja - 8:17
LDL Food Avoid - 8:56
Video End - 10:46
============================
Telegram ➤ t.me/AyurvedaT...
Instagram ➤ / ayurveda_tips_in_kannada
Facebook ➤ / ayurvedatipsinkannada
RU-vid ➤ / @arogyabhagyakannada2.0
RU-vid ➤ / @ayurvedatipsinkannada
Mail Id ➤ ayurvedatipsinkannada@gmail.com
============================
Dr. Gangadhara Varma B.R
BNYS,MD(Naturopathy)
Davanagere _ 9972451484
===============================
ಚಾನೆಲ್ ಗೆ ವಿಡಿಯೋ ಕೊಡಲು ಇಚ್ಚಿಸುವ ವೈದ್ಯರು & ನಾಟಿ ವೈದ್ಯರು ಮೆಸೇಜ್ ಮಾಡಿ - 8087686883
===============================
#ayurveda_tips_in_kannada #Mane_maddu
12 сен 2024