Тёмный
No video :(

ಈ ವಿಡಿಯೋ ನಿಮ್ಮನ್ನು ಎಲ್ಲಿಂದ ಎಲ್ಲಿಗೊ ಕರೆದೊಯ್ಯುತ್ತದೆ | Namma Dhwani 

Namma Dhwani
Подписаться 79 тыс.
Просмотров 63 тыс.
50% 1

Follow us on::
Facebook: / nammadhwany
Instagram: / namma__dhwany
RU-vid : / @nammadhwani
Twitter: / dhwany_namma

Опубликовано:

 

26 фев 2020

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 260   
@hanumantappakolagihr6900
@hanumantappakolagihr6900 Год назад
ಈ ದಿನ ನಮ್ಮ ದೇಶ ಯಾಕೆ ಬಳಲುತ್ತಿದೆ ಅನ್ನುವ ಗೂಢರ್ಥ ಚನ್ನಾಗಿ ತಿಳಿಸುತ್ತಿದ್ದೀರಿ ತಮಗೆ ಧನ್ಯವಾದಗಳು
@hemanths9891
@hemanths9891 Год назад
Naavu janaragi shistu dakshate Belesikondare desha khandita Balaluvudilla
@anjinayyanayak2983
@anjinayyanayak2983 4 года назад
ಎಲ್ ಎನ್ ಮುಕುಂದರಾಜ್ ಸರ್ ಅವರ ಮಾತುಗಳು ಅದ್ಭುತವಾಗಿರುತ್ತವೆ. ಕನ್ನಡ ಸಾಹಿತ್ಯಾಭಿಮಾನಿಗಳಿಗೆ ಇವರ ಚಿಂತನೆಗಳು ಅತ್ಯುಪಯುಕ್ತ.
@rambcpckps
@rambcpckps 4 года назад
ಅಬ್ಬಬ್ಬ ಏನ್ರೀ ಅವರದು ಜ್ನಾನ, ಎಷ್ಟೊಂದು ಇತಿಹಾಸವನ್ನು ಅರೆದು ಕುಡಿದು ಬಿಟ್ಟಿದಾರೆ, ನಿರರ್ಗಳವಾಗಿ ಮಾತನಾಡುವ ಅವರ ಬುದ್ಧಿಶಕ್ತಿಗೆ ದೊಡ್ಡ ಸಲಾಂ
@sadashivksalian215
@sadashivksalian215 3 года назад
avana UNO ge kalisbeku
@ningaiahrajanna5886
@ningaiahrajanna5886 Год назад
​@@sadashivksalian215ಮುಕುಂದರಾಜ್ ಅವರೇ ಮಾತುಗಳು ಅತ್ಯಂತ ಮೌಲಿಕವಾದದ್ದು ಭಾರತದ ಸ್ಥಿತಿಗತಿಗಳನ್ನು ತುಂಬಾ ಅದ್ಭುತವಾಗಿ ತಲೆ ಸಮುದಾಯವನ್ನು ನೂರಾರು ವರ್ಷಗಳಿಂದ ಶೋಷಿಸುತ್ತ ಮೇಲ್ಜಾತಿ ಬ್ರಹ್ಮಣ್ಯ ಇಂದು ಸಹ ಕೋಮುಭಾವನೆಯನ್ನು ಬಿತ್ತಿ ಜನತೆಯಲ್ಲಿ ಒಡಕು ಉಂಟು ದೇಶವನ್ನು ಅದೋ ಗತಿಗೆ ಹೊಯ್ಯುತ್ತಿದೆ ಹಿಂದೂ ರಾಷ್ಟ್ರದ ಕಲ್ಪನೆಯನ್ನು ಬಿತ್ತಿ ದೇಶವನ್ನು ಹೊಡೆಯುತ್ತಿದೆ ಎಚ್ಚರಿಕೆ ನಮ್ಮಲ್ಲಿ ಮೂಡದಿದ್ದರೆ ಮುಂದಿನ ದಿನಗಳು ಸರ್ವಾಧಿಕಾರಿ ಭಾವನೆ ಬೆಳೆಯಲು ಆಸ್ಪದವಾಗುತ್ತದೆ
@RNHanumantharaju1082
@RNHanumantharaju1082 2 года назад
Sir ತುಂಬಾ ಧನ್ಯವಾದಗಳು ನಿಮ್ಮಂತ ಜ್ಞಾನವಂತಾರು ನಮ್ಮ ಸಮಾಜಕ್ಕೆ ಬೇಕು ,
@SHIVAMOURY
@SHIVAMOURY Год назад
ಬಹಳ ಯೋಗ್ಯ ಭಾಷಣ ವಾಗಿದೆ..
@shaikhmasiullaalur4912
@shaikhmasiullaalur4912 4 года назад
ತಿಳಿದುಕೊಂಡರೆ ಆರೋಗ್ಯ ಕರ ಭಾಷಣ 👆👆👌👌💪💪👏👏
@SHIVAMOURY
@SHIVAMOURY Год назад
ನಿಜವಾದ ಜ್ಞಾನಿ ಒಕ್ಕಲಿಗರ ಸಮಾಜದ ಜ್ಞಾನಿ
@maihoonaa10
@maihoonaa10 4 года назад
ಕುಲ ಕುಲ ಕುಲವೆಂದು ಹೊಡೆದಾಡದಿರಿ,, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ..
@hemanths9891
@hemanths9891 Год назад
Kulagalu hodare brastachara kole Sulige kallatana jailu vaasa vanchane hoguvantiddare khandita Jaati galu ondagabeku sir
@v.sdoodamani4354
@v.sdoodamani4354 3 года назад
ಸರ್ ನಿಮ್ಮ ಶೃತಿ ತುಂಬಾ ಚನ್ನಗಿದೆ ತುಂಬಾ ಪಸ್ಟವಾಗಿ ಕೇಳುತ್ತೇ
@vickypadi222
@vickypadi222 2 года назад
ವಿಶ್ವ ವಿಖ್ಯಾತ ಭಾಷಣ
@RanjithKumar-nr2ez
@RanjithKumar-nr2ez 3 года назад
Excellent speaker with meaningful content, wishing Namma Dhwani all the success. - Ranjith Kumar Advocate, Delhi.
@karanranga2348
@karanranga2348 2 года назад
👍o👍❤️👍👍👍🙏👍👍👍👍👍👍o👍oo👍👍❤️👍❤️io👍👍o🙏👍👍👍👍👍👍👍❤️❤️❤️I?ii👍👍👍o❤️i🙏👍👍ii🙏👍👍❤️👍👍iooo👍❤️i❤️i👍o👍👍👍I👍👍👍👍o👍👍I🙏👍I👍o❤️ooi👍👍oo👍o👍i👍👍o👍👍oi
@maheshmanu6518
@maheshmanu6518 3 года назад
ಅರ್ಥಪೂರ್ಣ ಭಾಷಣ👌
@anotonysande8074
@anotonysande8074 3 года назад
ನಿಮ್ಮ ಈ ಸಂದೇಶ ಪ್ರತಿ ಭಾರತಿಯನಿಗೆ ತಲುಪಬೇಕು
@rajeshrajesh1463
@rajeshrajesh1463 2 года назад
ಶೂದ್ರ ಜನಾಂಗ great.....nicha ru Andre Brahmin
@shankanaada8430
@shankanaada8430 10 месяцев назад
Mostly ninu brahmru ge huttiddiya enisutte
@lingarajuhr1965
@lingarajuhr1965 8 месяцев назад
​@@shankanaada8430ಸತ್ಶ ಹೇಳಿದ್ರೆ ಯಾಕೋ ಉರ್ಕೋತೀಯಾ.... 99 % ಬ್ರಾಹ್ಮಣರ ಜನಾಂಗದವರೇ ಈ ದೇಶದ ನಿಜವಾದ ಶತ್ರುಗಳು....
@lingarajuhr1965
@lingarajuhr1965 8 месяцев назад
​@@shankanaada8430 ಇಂದಿಗೂ ಸಾಕಷ್ಟು ಬ್ರಾಹ್ಮಣ ಜನಾಂಗವರು... ಶೂದ್ರರ ಎಂಜಲು ಕಾಸಿನಿಂದ ಬದುಕುವವರೇ ಆಗಿದ್ದಾರೆ... ಶೂದ್ರರ ಋಣದಲ್ಲಿ ಬ್ರಾಹ್ಮಣರು ಬದುಕು ಸಾಗಿಸುತ್ತಿದ್ದಾರೆ...
@Laxmi-ff5qb
@Laxmi-ff5qb 4 месяца назад
😂 ಮಯೂರನ ಶಾಸನಗಳನ್ನ ವಿರುದ್ಧನೆ ಈವೈಯ ಸುಳ್ಳು ಪುಂಗಿ ಬಾರಿಸ್ತಾ ನ. ನಾವು time waste ಮಾಡ್ಕೊಂಡು ಬಾಯಿ ಬಿಟ್ಕೊಂಡು ಕುಂತ್ಕೊಂಡ್ ಕೀಳ್ತಿವಿ😮 😮😮😮
@Ragaswamy110
@Ragaswamy110 2 года назад
ಅದ್ಭುತ ವಿಚಾರಧಾರೆ ಅಣ್ಣ
@rajeshshetti7956
@rajeshshetti7956 4 года назад
Worre.. Wow.... Beutiful Speech... Ivaru Bharata da Nadedaduva "VISHVA VIDYALAYA"...... ( Itihasada vishayadalli )
@yahyapasha29
@yahyapasha29 4 года назад
Proud of being kannadiga
@prasad3821
@prasad3821 4 года назад
ತುಂಬಾ ಅಧ್ಬುತ ವಿಚಾರಗಳು
@mlewis6423
@mlewis6423 4 года назад
Very nice to hear olden times real stories.
@sudarshangr3400
@sudarshangr3400 Год назад
jai ediga ... jai dheevar nayaka 🚩🚩🚩💪💪💪✌️✌️✌️
@prasannabetta3167
@prasannabetta3167 4 года назад
ಸಾರ್ ಅದ್ಬುತ, ಜ್ಙಾನಭಂಡಾರ ನೀವು 5th standard ಯಿಂದ M A ವರೆಗೆ ಪಾಠ ಮಾಡ್ಬಿಟ್ರಿ, ಬರೀ ಪಾಠ ಅಂದ್ರೆ ತಪ್ಪಾಗುತ್ತೆ, ಜೀವನ ಮೌಲ್ಯಗಳನ್ನ, ಆಗಿನ ಕಾಲದ ವಸ್ತುಸ್ಥಿತಿ, ಜೀವನ ಪದ್ದತಿನ ಕಣ್ಣಮುಂದೇ ತೋರಿಸಿಬಿಟ್ರಿ ಧನ್ಯವಾದಗಳು ಸರ್🙏🙏🙏
@rvsrinivasrevoor9217
@rvsrinivasrevoor9217 4 года назад
SIR I AM FROM RSS,BUT I AGREE WIHT YOU REGARDING CASTISM, I HATE CASTISM, YOU CLEARD ALL DOUTS, 🇮🇳🇮🇳🇮🇳🇮🇳🇮🇳🇮🇳
@muralib406
@muralib406 3 года назад
Have you seen an element of castism in RSS??
@maverickcruise
@maverickcruise 2 года назад
@@muralib406 can you show one non-Brahman pracharak in RSS? How many Brahmin girls marry shudra or dalit boys? Don't fool yourself man. Wake up.
@garuda7520
@garuda7520 2 года назад
@@maverickcruise lo Manuel nin thangi na Nang kodu maja madkond madikonthini Tight agi idhe thaane. neen yen converted naayi na 😎
@jayasimhasimha9941
@jayasimhasimha9941 Год назад
@@maverickcruise hennumskkala suddi yake. Avarige bekadavarannu avaru maduve agthare . Neenyaru adannu heloke😡😡😡😡😡😡
@550voltss
@550voltss 10 месяцев назад
​@@muralib406many of the full timers in RSS are homosexual.
@dmcprasad3148
@dmcprasad3148 10 месяцев назад
Kannada history was the history of caste , corruption, and cultural crisis . It is a great prophetic voice.
@damodars4580
@damodars4580 4 года назад
Super Knowledge is power Waiting for personal interviews with Mahendrakumar sir
@parveezpasha2078
@parveezpasha2078 4 года назад
Olleya kalike...Excellent 🌹🌹🌹
@narasimhamurthy-re1xs
@narasimhamurthy-re1xs 3 года назад
ನಿಜಕ್ಕೂ ವಾಸ್ತವವನ್ನು ಉತ್ತಮವಾಗಿ ತಿಳಿಸಿಕೊಟ್ಟಿದ್ದೀರಿ ಸಾರ್
@user-zf4qb5wd4g
@user-zf4qb5wd4g 3 года назад
ಕಣ್ಣು ತೆರೆಯಿತು ಗುರುವೆ
@rajumr4021
@rajumr4021 3 года назад
Thanks for your great analysis of Kannada literature,history of India and our very culture.your knowledge is great mr.Mukundraju
@veerabhadraiahd5073
@veerabhadraiahd5073 3 года назад
Wonderful and really the mulanivasis of this country should ponder over the issues prof Mukundaraj presented in this speech. There is no exaggeration in this speech. Reality of facts about our own country is the strength of the speech. Prof veerabhadraiah.
@sadashivksalian215
@sadashivksalian215 3 года назад
sulimaga devdasi paddati yaru suru madiddu?
@shivakumarshivarudrappa4466
@shivakumarshivarudrappa4466 3 года назад
ಉತ್ತಮವಾದ ಸಂದೇಶ
@RD-nr5xl
@RD-nr5xl 9 месяцев назад
ಸರ್ ನಿಮ್ಮ ಮಾತು ನಿಜ ಹಾಗೂ ನಿಮ್ಮ ವಿಡಿಯೋ ನೋಡಿದೆ ನಿಜವಾಗಿಯೂ ನಾವು ಬೇರೆಲೋ ಬಂದೆ ನನಗೆ ಎಷ್ಟೋ ವಿಷಯ ತಿಳಿದಿರಲಿಲ್ಲ ಅದು ನಿಮಿಂದ ತಿಳಿದಹಾಗೆ ಆಯಿತು ಎಲ್.ಎನ್.ಮುಕುಂಡರಾಜ್ ಸರ್ ನಿಮ್ಮಗೆ ತುಂಬು ಹೃದಯದ ಧನ್ಯವಾದಗಳು ಸರ್🎉❤🎉❤
@basavarajnadavinamanibasun9049
ಅದ್ಬುತ ವಾದ ಮಾಹಿತಿ 🙏🙏🙏🙏
@mallaiahh7280
@mallaiahh7280 Год назад
ಆನೇಕ ವಿಷಯಗಳನ್ನು ತಿಳಿಸಿ ಕೊಟ್ಟಿರುವಿರಿ ಸಾರ್ ಧನ್ಯವಾದಗಳು.
@khalanderkhanafridi9483
@khalanderkhanafridi9483 4 года назад
Sir thank you for sharing this video
@susheelat962
@susheelat962 3 года назад
Kadamba vishaya upayukthavaagide. Hats off. Sir
@ramchandrak1223
@ramchandrak1223 3 года назад
ಈಚಲು ಮರ ಕದಂಬ ವೃಕ್ಷ ವಲ್ಲ. ಈಚಲು ಮರದ ಹೆಂಡ ಕುಡಿದ ಇವನಿಗೆ ಕದಂಬವು ಈಚಲಿನಂತೆ ಕಂಡಿರಬಹುದು. ಯಾರಾದ್ರೂ ಹಿರಿಯರಲ್ಲಿ ಈ ಮರಗಳನ್ನು ತೋರಿಸಲು ಹೇಳಿ ಅವರು ತೋರಿಸಬಹು, ಅಲ್ಪ ಜ್ಞಾನಿಗಳ ಮೋಡಿಗೆ ಒಳಗಾಗದಿರಿ.
@Lakshmian-if6wm
@Lakshmian-if6wm 11 месяцев назад
Excellent sir.
@raajraaj8280
@raajraaj8280 3 года назад
Super sir very good information
@ganapatigomd5583
@ganapatigomd5583 4 года назад
Super sir
@chandrappadvng
@chandrappadvng 3 года назад
Super speech Sir, you realised me Sir
@abbobakkarvmraihana6271
@abbobakkarvmraihana6271 4 года назад
SUPER
@duragappadodamani5556
@duragappadodamani5556 4 года назад
ಮಾತಂಗ ಕನ್ಯೆ ಕದಂಬ ವನವಾಸಿನಿ ಮದುಶಾಲಿನಿ ಎಂದು ಕವಿರತ್ನ ಕಾಳಿದಾಸ ಅವರು ಏಕೆ ಕರೆದರು ಹೇಳಿ ಸರ್.ಧನ್ಯವಾದಗಳು.****ಮಾದಿಗ ಬಾಯ್ಸ ಗರಸಂಗಿ ****
@Alliswell-111
@Alliswell-111 4 года назад
Kadamba andre bahushaha ashwata mara endartha ansutte
@alexburger7214
@alexburger7214 3 года назад
Kadamba andre eechalu mara, palm trees......
@garuda7520
@garuda7520 2 года назад
@@alexburger7214 adhe nin hendthi thulalli Baruthalla adha 😅😅
@lingarajuhr1965
@lingarajuhr1965 8 месяцев назад
ಬ್ರಾಹ್ಮಣರು ತಿರುಚಿ ಬರೆಸಿದ್ದಾರೆ...
@somappahsomu1627
@somappahsomu1627 9 месяцев назад
ಒಂದು ತಾಸು ಅಲ್ಲಿ ಎಲ್ಲ ವಿಚಾರ ಆಡು ಮುಟ್ಟದ ಸೊಪ್ಪು ಇಲ್ಲದಂತೆ ಎಲ್ಲ ವಿಚಾರ ತಿಲಿಸಿದಿರಿ ಎಲ್ಲ ನಿಜದ ವಾಸ್ತವ ಅಂಶ ಸತ್ಯದ ಇತಿಹಾಸ ತಿಳಿಸಿದಿರಿ ಸರ್ ತುಂಬಾ ಧನ್ಯವಾದ ಸರ್
@sharukhssharukhs6677
@sharukhssharukhs6677 3 года назад
Super 👍 speech sir
@UmeshKumar-fy5iv
@UmeshKumar-fy5iv 3 года назад
ಅದ್ಭುತ
@mallikarjunamk4594
@mallikarjunamk4594 3 года назад
Jai Basava
@sharanabasappasagar616
@sharanabasappasagar616 3 года назад
good speech sir
@prasannakumarbodh
@prasannakumarbodh 5 месяцев назад
🙏 ಶರಣು..
@nagalingappak7222
@nagalingappak7222 Год назад
Good information 🙏🙏🙏
@revanasiddappakattimani3147
@revanasiddappakattimani3147 2 года назад
It's really wonderful sir
@RaviRavi-zh9kz
@RaviRavi-zh9kz 4 года назад
Super
@umeshpoojary8578
@umeshpoojary8578 7 месяцев назад
Good Speech Jnana Bandara Mukunda Sir
@chans8780
@chans8780 4 года назад
super sir
@sudarshanbolar6761
@sudarshanbolar6761 4 года назад
🙏🏻👍🏻👌🏻✊🏻💐
@sirajisubu1063
@sirajisubu1063 4 месяца назад
ಸೂಪರ್ ಸರ್
@channabasavaitti4295
@channabasavaitti4295 2 года назад
JAI KADAMBA
@ashrafpm3010
@ashrafpm3010 4 года назад
supar
@sharukhssharukhs6677
@sharukhssharukhs6677 3 года назад
👍👍👍👍 super sir
@venkateshkulkarni5274
@venkateshkulkarni5274 3 года назад
ಇದ್ದರೆ, ಹೀಗೆ ಪ್ರಚಾರಕ್ಕಾಗಿ ಭಾಷಣ ಬಿಗಿಯದೇ ಅವರನ್ನು ಉದ್ಧಾಶ್ರ ಮಾಡ್ತಿ, ರಾಮಸ್ಯನ, ಮಹಾಭಾರತ, ಭಾಸ, ಕಾಳಿದಾಸ ಮುಂತಾದ ನೀವೇ ಹೇಳಿದಂಥ ಮಹಾಮಹಿಮರ ಸಾಹಿತ್ಯವನ್ನು ತಿಳಿಸಿಕೊಟ್ಟು ನಿಮ್ಮಂತೆಯೇ ಎಲ್ಲರನ್ನೂ ಸುಸಂಸ್ಕೃತರನ್ನಾಗಿ ಮಾಡಿ. ಹಾಗೇ ಒಂದಿಷ್ಟು ಬುದ್ಫ್ಹಿವಂತರ ಸಭೆಯಲ್ಲೂ ಭಾಷಣ ಮಾಡಿ.
@h.r.padmanabharamaiah399
@h.r.padmanabharamaiah399 3 года назад
Good information sir
@laxmanavamanjoor1164
@laxmanavamanjoor1164 Год назад
True sir
@sharukhssharukhs6677
@sharukhssharukhs6677 3 года назад
Good information
@raajraaj8280
@raajraaj8280 3 года назад
Yes you are tiger sir
@sadashivksalian215
@sadashivksalian215 3 года назад
avana avva yendu kadige hodaddu, ava huliyagokke?
@shobhakotennavar4545
@shobhakotennavar4545 3 месяца назад
Thank u sir👍👍👍👍👍
@Vinil5557
@Vinil5557 4 месяца назад
Thank you sir 🙏
@parashuramhannikeri6974
@parashuramhannikeri6974 3 года назад
Sir thank you for sharing your valuable thoughts . Very informative message.
@rriliger1271
@rriliger1271 2 года назад
ಸೂಪರ್ ಸಾರ
@sirajisubu1063
@sirajisubu1063 4 месяца назад
👍🙏💐
@75oxygen
@75oxygen 8 месяцев назад
Brilliant sir......
@revanasiddappakattimani3147
@revanasiddappakattimani3147 2 года назад
We dint know all these things really shocking .
@nagarajanagaraja878
@nagarajanagaraja878 3 года назад
Matter of life treasury
@yoganandagr9793
@yoganandagr9793 Год назад
👌👌
@rvsrinivasrevoor9217
@rvsrinivasrevoor9217 4 года назад
SECULAR IS ADD TO CONSTITUTION BY CONGRESS WHEN INDARA GANDHI WAS PRIMINISTER
@sadashivksalian215
@sadashivksalian215 3 года назад
howdu sir
@sadashivksalian215
@sadashivksalian215 3 года назад
it's on 1971
@maverickcruise
@maverickcruise 2 года назад
So? Should be removed in 2021 is it?
@swarnamohanfamily9782
@swarnamohanfamily9782 3 года назад
Wonder sir
@user-if8ie5nu8m
@user-if8ie5nu8m 5 месяцев назад
We got freedom after advent English
@user-rm4tg7dt2i
@user-rm4tg7dt2i 10 месяцев назад
Edigaru noorivath warsgalakaldalli avar ithihas helidake Mukund sir thanks. P
@user-if8ie5nu8m
@user-if8ie5nu8m 5 месяцев назад
Thunnedevaru is indecent where as sishnadevaru is decent !
@prakashys6487
@prakashys6487 4 года назад
Yes we are ruled under BJP and Congress they kick freedom for Indian citizens and ruined democracy that's why we encourage regional parties all over India
@prashanthyeprash9838
@prashanthyeprash9838 4 года назад
Mukund Sir enjoined listing to your words
@MaheshMahi-ji5oh
@MaheshMahi-ji5oh 10 месяцев назад
No Mayura neither belongs to Brahmin nor Eedidga. They are Naga Kula (means Dravida means Dalit) Source: Who were the untouchables by Dr.BR.Ambedkar
@govindrajm2752
@govindrajm2752 3 года назад
🙏🙏🙏🙏🙏
@inspirationalriseyoursoul3560
@inspirationalriseyoursoul3560 4 года назад
But igina bahala janarige karnataka Rajar baggene gottilla nanu kelideni avarige bari maharashtra rajaru beku gujarat nor beku maharashtra dor bhoot neko kelsa madta idare karnataka dalli
@JC-nx5xx
@JC-nx5xx 4 года назад
🤣
@rajeshshetti7956
@rajeshshetti7956 4 года назад
Yes You said that CORRECT...
@inspirationalriseyoursoul3560
@inspirationalriseyoursoul3560 4 года назад
@@rajeshshetti7956 ninne obba mandya dalli narayan gouda bjp leader jai maharashtra jai shivaji anta helidane nalayak
@rajeshshetti7956
@rajeshshetti7956 4 года назад
SAHODARA @@inspirationalriseyoursoul3560 Haudu Adannu Naanu virodisiddene...
@nazmaks5425
@nazmaks5425 10 месяцев назад
👌👍
@viessgollarahalli8527
@viessgollarahalli8527 2 года назад
ಓಳ್ ಮಾಸ್ಟರ್,
@vishwasagar1174
@vishwasagar1174 Год назад
Supar,
@chayabharatnoor6740
@chayabharatnoor6740 3 года назад
🙏🙏🙏🙏
@MuralikrishnaMS
@MuralikrishnaMS Год назад
This type of speech given only infront of Hindus only not to others because the Hindus listened everything hence Hindus are great.
@MuralikrishnaMS
@MuralikrishnaMS Год назад
Please try to unite the Hindus if you are able save the country speak about that.
@four._.tai.l2296
@four._.tai.l2296 4 месяца назад
Sir adu madukeshwara alla madhukeshwara thane? Madu gu madhugu vyathyasa ide allave? .
@krishnakm6569
@krishnakm6569 4 года назад
Like.sir
@anandagc1636
@anandagc1636 3 месяца назад
ಸತ್ಯ sir ನೀವು ಹೇಳೋಕು
@anandapadmaraju2123
@anandapadmaraju2123 Год назад
Purthiyagi hellu
@r.b.kumaraswamy.5554
@r.b.kumaraswamy.5554 9 месяцев назад
Nanu Beda,avarige Vidya avakasha iralilla hege baredar?
@muralib406
@muralib406 3 года назад
Hey murkha, kadamba andare Neolarkia cadamba or bur- flower tree🌳 ondu jathiya pine tree of Asia South East Asia. White flower, medicine used, eechalu, henda alla, belagge henda kudidare ade jnapaka barodu😄😁😁
@anjinayyanayak2983
@anjinayyanayak2983 2 года назад
ನೀನು ಶತಮೂರ್ಖ.ಕದಂಬ ವೃಕ್ಷ ಏನಂತ ತಿಳಿದುಕೋ ಅವಿವೇಕಿಯಂತೆ ಮಾತನಾಡಬೇಡ.
@garuda7520
@garuda7520 2 года назад
Aa mukandha raj beligge henda Adhakke mix maadkollakke nanna Urine ne use maadodhu illa andhre Avanige taste sikkalvanthe 😅😅
@rajathegde7751
@rajathegde7751 Год назад
Real ganghi giraaki😂😂😂😂😅
@adiveshk5269
@adiveshk5269 6 месяцев назад
Murkha mathige bele ella ......papa manasika asvastha bega gunamuka agu
@chandrappadvng
@chandrappadvng 3 года назад
You are Wikipedia
@lingiahnanjundaswamyswamy9506
Please read viyajanythipura novel
@sherrysheri-gd4sq
@sherrysheri-gd4sq 4 месяца назад
ಬರಿ ಜ್ಯಾತಿ ವಿಷ bittabeda
@shkharadvaith521
@shkharadvaith521 4 года назад
plz change the title it is mileading
@narayanbhat2111
@narayanbhat2111 3 года назад
Madhu ಪದಕ್ಕೆ ಅನೇಕ ಅರ್ಥ ಇವೆ.ನಿಮ್ಮಿಂದ ಅಪಾರ್ಥ ಆಗಿದೆ.ಇಂತಹವರಿಗೆ ನಾವು ಪ್ರಶಸ್ತಿ ಕೊಡ ಬಹುದ.
@sadashivksalian215
@sadashivksalian215 3 года назад
evanige henti maklu maneyinda odedu hora hakiddare
@kjshetty9404
@kjshetty9404 Год назад
Why you not mention about the great fighter subhaschandra Bose.
@rajeevs4235
@rajeevs4235 9 месяцев назад
ನಿಂತ ಹೋಕೊರಿ ಪಾ😂 ಇತಿಹಾಸ ಹಾಳಗ್ ಹೋಗ್ಲಿ ಅಣ್ಣಾರ ಕದಂಬ ಗಿಡನ ಈಚಲು ಮರ ಅಂತ ಅಂದ್ರು, 🤦 palm 🌴 ಗೂ pine 🎍 ಗೂ ವ್ಯತ್ಯಾಸ ಗೊತ್ತಿಲ್ಲ,
@prakashys6487
@prakashys6487 4 года назад
Like manuvadhi birappa ex only he written brahmanisam
@yallalingeshbingi113
@yallalingeshbingi113 2 года назад
Sound system sari Maadi ದಯವಿಟ್ಟು ನೆಕ್ಸ್ಟ್ ಟೈಮ್
@muralib406
@muralib406 3 года назад
Intha murkharindagi samajadalli ashanthi, jathivada Huttuthide, swatha adhyayana madalla, talagunda shasana enu helthade mayuravarma bagge, 350 BCE Alli, aathana hesaru mayurasharma, obba Vaidika brahmana puthra. Eetha obba Proffeser agi hasisullu heli janara hadi tappisudakke nachike agabeku. Yaradaru brahmanaru eega kadamba samrajya nammadu namage Kodi antha kelidra? Entha alpatanada Mathadthane eetha. Illa mayurasharma antha shasanadalli bardirodu BJP, RSS navaru antha bekadru heloke hesalla ee Vyakthi. I pity him 😭😭
@YashwanthMayasandra
@YashwanthMayasandra 3 года назад
Well said 👍
Далее
ТАЙНЫ И ЗАГАДКИ ИНТЕРНЕТА 2
41:37
ТАЙНЫ И ЗАГАДКИ ИНТЕРНЕТА 2
41:37