Тёмный

ವಿನೇಶ್ ಫೋಗಟ್ ಪದಕ ತಪ್ಪಿಸಿದ್ದು ಯಾರು? | Chakravarthy Sulibele 

Chakravarthy Sulibele [Official]
Подписаться 583 тыс.
Просмотров 102 тыс.
50% 1

Опубликовано:

 

25 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 532   
@KeerthiMuliya
@KeerthiMuliya 2 месяца назад
ಇಂತಹ ಸತ್ಯ ಸಂಗತಿ ಸಾಮಾನ್ಯರಿಗೂ ತಿಳಿಯುವಂತೆ ಮಾಡಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್ 🎉
@shubhamohan4407
@shubhamohan4407 2 месяца назад
ನಮಗೆಲ್ಲರಿಗು ಗೊತ್ತಿಲದಿರು ಸತ್ಯವನ್ನು ತೋರಿಸಿ ಕೊಟ್ಟಿದಕ್ಕೆ ಧನ್ಯವಾದಗಳು sir 🙏
@vijayaac238
@vijayaac238 2 месяца назад
ತಮ್ಮ ಈ ಅಮೂಲ್ಯವಾದ ವಿಶ್ಲೇಷಣೆಗೆ ಧನ್ಯವಾದ ಸಾರ್.
@rajbpatil6404
@rajbpatil6404 2 месяца назад
Happy you spoke about Nishant, was shocked with the result.
@manjunathsv9721
@manjunathsv9721 2 месяца назад
ಸತ್ಯಮೇವ ಜಯತೆ, yaarige ಆಗಲಿ ಅಹಂಕಾರ ಇರಬೇಕು, ದುರಹಂಕಾರ ಇರಬಾರದು
@SHASHIKUMARBL-sh1td
@SHASHIKUMARBL-sh1td 2 месяца назад
ಎಷ್ಟು ಅರ್ಥ ಪೂರ್ಣವಾಗಿ ಮನಮುಟ್ಟುವ ರೀತಿಯ ನಿಜ ಸ್ಥಿತಿಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻🙏🏻
@rohithgowda291
@rohithgowda291 2 месяца назад
Very good story teller
@purshi369
@purshi369 Месяц назад
ಮಾಹಿತಿ ತುಂಬಾ ಇಷ್ಟ ಅಯಿತು ಸರ್ ❤️👍
@arundhathikalkur5821
@arundhathikalkur5821 2 месяца назад
ನೀವು ಕೂಲಂಕಾಶವಾಗಿ ವಿವರ ಕೊಟ್ರಿ, ಧನ್ಯವಾದಗಳು 🙏
@snehaprabha7734
@snehaprabha7734 2 месяца назад
Very apt narration,in fact an eye opener of the fact of a selfish Olympian who saw her own downfall due to her over confidence
@sandhyasri6474
@sandhyasri6474 2 месяца назад
ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಚಕ್ರವರ್ತಿ ಸರ್, ಆದ್ರೆ ಏನ್ ಹೇಳ್ಬೇಕು ಗೊತ್ತಾಗ್ತಾ ಇಲ್ಲ 🙏🏻🤔
@vittalnaik6352
@vittalnaik6352 2 месяца назад
ನಮಗೂ ಕೂಡಾ ಏನೂ ಹೇಳಲಾಗದ ಸ್ಥಿತಿ. ಆದರೆ ಪ್ರತಿ ಪಕ್ಷಗಳಿಗೆ ಹೆದರಿ ಪೋಗಟ್ ಮೇಲೆ ವಿಶೇಷ ಕಾಳಜಿ ತೋರಿಸಿ ಉಳಿದ ಕ್ರೀಡಾಪಟುಗಳ ನಿರ್ಲಕ್ಷ್ಯ ಅಕ್ಷಮ್ಯ.
@trueman5509
@trueman5509 2 месяца назад
ಕುಸ್ತಿಯ ಬಗ್ಗೆ ಈ ತರಹ ವಿಚಾರಗಳು ನಮಗೆ ಒಂದು ಸ್ವಲ್ಪವೂ ತಿಳಿದಿರಲಿಲ್ಲ ಅದರ ಬಗ್ಗೆ ವಿಸ್ತಾರವಾಗಿ ತಿಳಿಸಿದ್ದಕ್ಕೆ ಮೊದಲು ತಮಗೆ ಧನ್ಯವಾದಗಳು🎉 ಹಾಗೂ ಇದು ದೇವರ ಕೃಪೆಯಿಂದಲೇ ಇಂತ ಮೋಸಗಾತಿಗೆ ಸರಿಯಾದ ಶಿಕ್ಷೆಯಾಗಿದೆ ಎಂಬುದು ಈಗ ನನಗೆ ತಿಳಿಯಿತು. ಆದರೆ ಇನ್ನೊಬ್ಬ ಕುಸ್ತಿಪಟುವಿಗೆ ಮೋಸವಾಗಿದ್ದು ನೋಡಿ ತುಂಬಾ ದುಃಖವಾಗುತ್ತಿದೆ ಏನು ಮಾಡುವುದು ಜನರು ಕಾಂಗ್ರೆಸ್ ಮೋಸವನ್ನು ನಂಬುತ್ತಿದ್ದಾರೆ ಅದರ ಪರವಾಗಿ ನಿಲ್ಲುತ್ತಿದ್ದಾರೆ😢
@syamarao4116
@syamarao4116 2 месяца назад
, ಇದನ್ನು ಕೇಳುವಾಗ sports , ನ ಬಗ್ಗೆ ಇರುವ ಗೌರವ ಹೋಯಿತು.
@Downtoearthking
@Downtoearthking 2 месяца назад
@@syamarao4116 ಅದಕ್ಕೆ ಸ್ವಾಮಿ ಸ್ಪೋರ್ಟ್ಸ್ ಗೆ ಹೋಗುವಾಗ ಯಾರು ಹಿಂದೂ ಯಾರು ಮುಸ್ಲಿಂ ಯಾರು ಕಾಂಗ್ರೆಸ್ ಯಾರು ಬಿಜೆಪಿ ಅಂತ ವೇರಿಫೈ ಮಾಡಿನೇ ಕಳಿಸಿ ಕಾಂಗ್ರೆಸ್ ಮತ್ತು ಮುಸ್ಲಿಂ ಬೆಂಬಲದ ರಾಗಿದ್ದರೆ ಒಲಂಪಿಕ್ ಕಳಿಸಬೇಡಿ ಯಾಕಂತ ಅಂದ್ರೆ ಬಿಜೆಪಿ ನವರು ಈಗ ಆಲ್ರೆಡಿ 100 ಒಲಂಪಿಕ್ಸ್ ಗೆದ್ದುಕೊಂಡು ಬಂದಿದ್ದೀರಾ ಅದಕ್ಕೆ ಹೇಳ್ತಾ ಇರೋದು ಅಲ್ವಾ ನೀವು
@bhavanichavan5514
@bhavanichavan5514 2 месяца назад
Thank you sir, for detail vedio. Really these things have to know to each citizen of India.
@chandrakalashetty7804
@chandrakalashetty7804 2 месяца назад
ಖಂಡಿತಾ, ಮುಂದಿನ ಕಾಂಗ್ರೆಸ್ ಅಭ್ಯರ್ಥಿ ಅಂತ ಅನಿಸುತ್ತೆ.
@puneethtv5194
@puneethtv5194 2 месяца назад
ಹೌದು ನವೆಂಬರ್ನಲ್ಲಿ ನಡೆಯುವ ಹರಿಯಾಣ ಎಲೆಕ್ಷನಲ್ಲಿ ಇವಳು ಕಾಂಗ್ರೆಸ್ ಟಿಕೆಟ್ನಲ್ಲಿ ಸ್ಪರ್ಧೆ ಮಾಡ್ತಾಳೆ ನೋಡ್ತೀರಿ
@kusumiyer8119
@kusumiyer8119 2 месяца назад
Rajysabhege Entry Khandit 😮😮😮
@Downtoearthking
@Downtoearthking 2 месяца назад
@@chandrakalashetty7804 ಖಂಡಿತ ಅಭ್ಯರ್ಥಿಯಾಗಿ ಹಾಕ್ತಾರೆ ನಿಮ್ಮಂತ ಕಾಮೆಂಟ್ಸ್ ಗಳಿಗೆ ಈ 20 ನಿಮಿಷದ ವಿಡಿಯೋನಲ್ಲಿ ಅವಳ ಭವಿಷ್ಯವನ್ನು ನೀವು ಕಂಡು ಬಿಟ್ಟಿರಲ್ಲ ಇದಕ್ಕೆ ಎಲ್ಲದಕ್ಕೂ ಅವಳು ಬಂದು ಉತ್ತರ ನೀಡುತ್ತಾಳೆ ಅವಳ 20 ವರ್ಷದ ಜೀವನವನ್ನು 20 ನಿಮಿಷದಲ್ಲಿ ನೀವು ನಿರ್ಧರಿಸಿ ಬಿಟ್ರಲ್ಲ ರಾತ್ರಿ ಹಗಲು ಎನ್ನದೆ ಕುಸ್ತಿ ನಮ್ಮ ಜೀವ ಎಂದು ಕುಸ್ತಿಗಾಗಿ ಅವಳು ಜೀವವನ್ನೇ ಕೊಡಲು ನಿಂತವಳು ನಿಮ್ಮಂತ ಸಾಮಾನ್ಯ ಜನರಿಗೆ ಅದು ಅರ್ಥವಾಗದು ನಿಮ್ಮ ಯಾರನ್ನಾದರೂ ಒಬ್ಬರನ್ನ ಒಲಿಂಪಿಕ್ಸ್ ಗೆ ರೆಡಿ ಮಾಡಿ ನೋಡೋಣ ಆಮೇಲೆ ಅವಳ ಬಗ್ಗೆ ಮಾತಾಡಿ
@yogiiiiiiiiiiiiiiiiii
@yogiiiiiiiiiiiiiiiiii 2 месяца назад
Nimma hesige manassu thu
@dr.marappav3571
@dr.marappav3571 2 месяца назад
ಚಕ್ರವರ್ತಿಗಳ ನಮಗೆ ಒಳ ವಿಷಯಗಳನ್ನ ವಿಸ್ತಾರವಾಗಿ ತಿಳಿಸಿದ್ದೀರಿ ನಿಮಗೆ ಧನ್ಯವಾದಗಳು
@YogeeshMB-w6f
@YogeeshMB-w6f 2 месяца назад
Very well explained👌👍
@laxmiputravp8405
@laxmiputravp8405 2 месяца назад
Thank you sir...🙏
@rajivputhran4279
@rajivputhran4279 2 месяца назад
ನನ್ನ ಅನಿಸಿಕೆಯಲ್ಲಿ ವಿನೇಶ್ ಪೋಗಾಟ್ ಬದಲಿಗೆ ವಿದೇಶಿ ಪೋಗಾಟ್ ಎಂದು ತಪ್ಪಾಗಿ ಟೈಪ್ ಆಗಿದೆ. ಅದಕ್ಕಾಗಿ ಕ್ಷಮೆಯಿರಲಿ.
@narendrashetty2909
@narendrashetty2909 2 месяца назад
Nice narration 👍
@mahendraramchandrappa3273
@mahendraramchandrappa3273 2 месяца назад
RIGHT ANALYSIS
@harshinir8403
@harshinir8403 2 месяца назад
Sir Tq so much for this information
@bharathin-it9kc
@bharathin-it9kc 2 месяца назад
Sir super 🙏
@bhagyavathimahendra9524
@bhagyavathimahendra9524 2 месяца назад
Super analisis
@padmabn4527
@padmabn4527 2 месяца назад
ನಿಮ್ ಮಾತಿಗೆ‌ ಏಷ್ಟ್ರು ಬೆಲೆ ಕಟ್ವಿದರೂ ಅದು ಸಾಲದು ಸರ್ ಧನ್ಮವಾದಗಳು
@maheshchethan7330
@maheshchethan7330 2 месяца назад
Hengpunglee Nanu pungtheeni kattu yest bele kattu
@ninde75
@ninde75 2 месяца назад
​@@maheshchethan7330ಪುಂಗಪ್ಪ ಕೇಳೋಣ....ಇದರಲ್ಲಿ ಎನ್ ತಪ್ಪು ಅಂತ ಸ್ವಲ್ಪ ತಿಳಿಸಿ ಗುರುಗಳೇ
@ninde75
@ninde75 2 месяца назад
​@@maheshchethan7330ಉತ್ತರ ಇಲ್ಲಾಂದ್ರೆ ಈ ಥರ ಬೇಕಾಬಿಟ್ಟಿ ಕಮ್ಮೆಂಟ್
@pallavirk.prajanna5659
@pallavirk.prajanna5659 2 месяца назад
ಹೌದ ಅಬ್ಬಬ್ಬಾಬ್ಬಬ್ಬಬಾ ಲಾಟ್ರಿ 😂
@premabhat9495
@premabhat9495 2 месяца назад
ಅವಳಿಗೆ ಯಾಕೆ ಇಷ್ಟು ಪ್ರಾಧಾನ್ಯತೆ ಕೊಡಬೇಕು
@poornimarao6288
@poornimarao6288 2 месяца назад
What u said is true. Sad reality
@preckm7078
@preckm7078 2 месяца назад
ಆಕೆ ಕೇಳಿದ ಸವಲತ್ತುಗಳನ್ನೆಲ್ಲ ಕೊಟ್ಟಿದ್ದರಿಂದಲೇ ಕೊಬ್ಬು ಜಾಸ್ತಿ ಆಗ್ತಾ ಹೋಗಿದೆ. ಕೊಬ್ಬು ಅಷ್ಟು ಸುಲಭಕ್ಕೆ ಕರಗುವುದಿಲ್ಲ. ನಿಮ್ಮ ಮಾಹಿತಿಗೆ ಹೃತ್ಪೂರ್ವಕ ಧನ್ಯವಾದಗಳು ಚಕ್ರವರ್ತಿ ಸರ್..
@puttannabm7510
@puttannabm7510 2 месяца назад
Super and excellent very good and useful episode thank you sir 🙏 👍
@Ranjanabengeri
@Ranjanabengeri 2 месяца назад
ಇಷ್ಟೇಲ್ಲಾ ಕಥೆ ನಡೆದಿದ್ದು ಸಾಮಾನ್ಯರಿಗೂ ತಿಳಿಯುವ ಹಾಗೆ ಚಂದಾಗಿ ಹೇಳಿರಿಪಾ ಚಕ್ರವರ್ತಿಯವರೇ..👌👌
@manimanja2679
@manimanja2679 2 месяца назад
ಕಾಂಗ್ರೆಸ್ ಪಕ್ಷದ ಮುಂದಿನ ಅಭ್ಯರ್ಥಿ
@manjunathgowda1468
@manjunathgowda1468 2 месяца назад
ತುಂಬಾ ಅರ್ಥವಾಗುವಂತೆ ಮಾಹಿತಿ ನೀಡಿದ್ದೀರಿ 🙏🏻
@shanthag9607
@shanthag9607 2 месяца назад
ನಿಜವಾಗಲೂ sir ನೀವು ತುಂಬಾ ಚೆನ್ನಾಗಿ ಅರ್ಥ ಆಗೋ ಹಾಗೆ tilisiddira
@arunkumarkambar6095
@arunkumarkambar6095 2 месяца назад
Good information sir
@nandakishorebandigadi1794
@nandakishorebandigadi1794 2 месяца назад
Very informative, ad modhiji wouldn't have bent in this situation
@bheemarayabheem732
@bheemarayabheem732 2 месяца назад
Hatsup sir good massage sir thanks for you 👌🏿👌🏿👌🏿👌🏿🙏🏿🙏🏿🙏🏿🙏🏿🙏🏿🌻🌻🌻🌻🌻
@umeshbiradar2165
@umeshbiradar2165 2 месяца назад
ಧನ್ಯವಾದಗಳು ಸೂಲಿಬೆಲೆ ಸರ್...
@SULOCHANAGodi
@SULOCHANAGodi 2 месяца назад
I agree with your comments.
@iconarjunhoysalaarjun-mg6ve
@iconarjunhoysalaarjun-mg6ve 2 месяца назад
Thanks sir u have valuable information
@DhananjayKA-kp9rd
@DhananjayKA-kp9rd 2 месяца назад
Your information is correct✅
@narayanagowda2375
@narayanagowda2375 Месяц назад
Supper.Sir
@prathimauday2810
@prathimauday2810 2 месяца назад
Thank you for Good information sir
@sheelanadikerianda4683
@sheelanadikerianda4683 2 месяца назад
Good.information chakravarthy sir.
@praneshtippur7867
@praneshtippur7867 2 месяца назад
ಈ ದುರಹಂಕಾರಿಗೆ ಆಗಿದ್ದು ಒಳ್ಳೆಯದೇ ಆಯಿತು.
@puneethtv5194
@puneethtv5194 2 месяца назад
ಖಂಡಿತ ಹೌದು
@premalathas2887
@premalathas2887 2 месяца назад
Thank you sir for information
@DEVENDRA7339
@DEVENDRA7339 2 месяца назад
Super Anna
@manjunath979
@manjunath979 2 месяца назад
Vinish pogat you lost our respect . Jai Nishaanth dube. You are our proud.❤❤❤
@vijayarao9865
@vijayarao9865 2 месяца назад
ಧನ್ಯವಾದಗಳು ಸರ್ 🙏
@bhanuprakashbhanuprakash5041
@bhanuprakashbhanuprakash5041 2 месяца назад
background ಚೆನ್ನಾಗ್ ಇದೆ ಸೂಲಿಬೆಲೆ.....😅
@paijayanthi9214
@paijayanthi9214 2 месяца назад
Very good information. Thank U.
@sandhyas975
@sandhyas975 2 месяца назад
Very well articulated. You have shared some startling facts. The question our government has to answer was why did Vinesh Phogat get such preferential treatment
@Yashodhara125Tk
@Yashodhara125Tk 2 месяца назад
Namaste chakravarty Anna.
@mplatha6025
@mplatha6025 2 месяца назад
Thank you for such an informative message sir 👍🙏🙏🙏
@madhusudhankatti4123
@madhusudhankatti4123 2 месяца назад
ಒಬ್ಬ ಮಹಿಳೆಯಾಗಿ ಆಕೆ ಒಲಿಂಪಿಕ್ಸ್ ಮಟ್ಟದ ಕುಸ್ತಿಪಟು ಆಗಿದ್ದು ಹೆಮ್ಮೆಯ ವಿಷಯ. ಆದರೆ ಆಕೆಯ ಅಹಂಕಾರ ನೋಡಿದರೆ ಆಕೆಯ ಬಗ್ಗೆ ಅಸಹ್ಯ ಎನಿಸಿತು.
@lalitayarnaal
@lalitayarnaal 2 месяца назад
ಆಕೆ ಒಳ್ಳೆ ಆಟಗಾರ್ತಿ ಆಗಿದ್ದರೆ ಸತ್ಯಾಗ್ರಹ ಮಾಡಿ ನಾಟಕ ಮಾಡ್ತಿರಲಿಲ್ಲ 🙄. ಪಕ್ಕಾ ಪಾಲಿಟಿಕ್ಸ್ ಮಾಡ್ತಾಳೆ ಅನ್ನೋದನ್ನು ಜನಾ ತಿಳ್ಕೊಬೇಕು. ಇಂಡಿಕೂಟದ ಕೈಗೊಂಬೆ ಯಾದ ಈಕೆ ಒಂದರ್ಥದಲ್ಲಿ ದೇಶದ್ರೋಹಿ ಅಂತಾನೆ ಹೇಳಬಹುದು 🙄. ಭಾರತಮಾತೆಗೆ ಜೈ 🌹🌹🙏
@Downtoearthking
@Downtoearthking 2 месяца назад
@@madhusudhankatti4123 ಅಹಂಕಾರ ಇರಲೇಬೇಕು ಕುಸ್ತಿ ಪಟು ಆಗಿ ಅಹಂಕಾರ ಸಿಟ್ಟು ಇರಲೇಬೇಕು. ಹಾಗಂತ ಅವಳೇನೋ ಪಾಕಿಸ್ತಾನದ ಹೆಸರು ಹೇಳಿ ಒಲಿಂಪಿಕ್ಸ್ ಗೆ ಹೋಗಿದ್ದಲ್ಲ ಭಾರತಮಾತೆಯ ಸೇವೆಯನ್ನೇ ಮಾಡಲಿಕ್ಕೆ ಹೋದವಳು ಅದನ್ನು ಒಪ್ಪಿಕೊಳ್ಳುವ ಮನಸ್ಸಿಲ್ಲದವರು ನಿಮ್ಮ ಮನೆಯಿಂದ ಒಬ್ಬ ಹುಡುಗ ಹುಡುಗಿಯನ್ನು ಒಲಂಪಿಕ್ಸ್ ಗೋಲ್ಡ್ ಮೆಡಲ್ ತರಲಿಕ್ಕೆ ಆಗದವರು ಮಾತನಾಡುವ ರೀತಿ ಇದು
@SindhuSaraswati
@SindhuSaraswati 2 месяца назад
WFI sexually abusing women wrestlers is good for you? She is a brave athlete who stood against rapists
@NagarajHnp-ol5zq
@NagarajHnp-ol5zq 2 месяца назад
Thank you for real information.congress alway's entering from backdoor.
@BabyLatha-v4t
@BabyLatha-v4t 2 месяца назад
Namaste chakravarthy nimma savisthara vagi helida vinesh pogat na vichara Keli tumba khushyaitu avala aham tumba jastiyaitu
@MahabaleshwarBhat-kn7xe
@MahabaleshwarBhat-kn7xe 2 месяца назад
ಮೆಡಲ್ ಸಿಕ್ಕಿದ್ರೆ ನದಿಯಲ್ಲಿ ಯಸಿಯೋ ಡ್ರಾಮಾ ಮುಂದುವರೆಯುತ್ತಿತ್ತು
@minimuni433
@minimuni433 2 месяца назад
ಅದಂತೂ ನಿಜ
@Advith122g
@Advith122g 2 месяца назад
Modidu call natkanu neditittu
@rajashreegudi462
@rajashreegudi462 2 месяца назад
AWARD VAPASEE GANG
@Advith122g
@Advith122g 2 месяца назад
@@rajashreegudi462 ninna karmada gang
@mohanyadhav1407
@mohanyadhav1407 2 месяца назад
Yelru helodhu idhe... Atleast bere reason kottu finals aad dhe iddidre..... Silver aadru bartittu..... But one thing is for sure.... Indian kusti li yenu sari illa......
@rameshnaikjattappanaik1079
@rameshnaikjattappanaik1079 2 месяца назад
ಹಳ್ಳದ ಕಡೆಗೆ ನೀರು ಹರಿಯುವುದು ಸರ್.
@ushab.s3567
@ushab.s3567 2 месяца назад
Sir nimma nishpakshapatada vishleshan tumba chennagide
@vikramnk9418
@vikramnk9418 2 месяца назад
ಅಕೆಗೆ ಹರಳೆಣ್ಣೆ ಕುಡಿಸಿ ಜುಲಾಬ್ ಮಾಡಿಸಬೇಕಿತ್ತು 😁😁😁
@ganeshmadiwalar1338
@ganeshmadiwalar1338 2 месяца назад
ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್,
@PrabhuDuddgi
@PrabhuDuddgi 2 месяца назад
Yours Analysis is very Excellent sir, Supper Information sir
@vijayabhat8572
@vijayabhat8572 2 месяца назад
Looking very smart sir good information
@manjunathsv9721
@manjunathsv9721 2 месяца назад
Peoples are not understanding the full derails. Simply speaking .now understood the problems.
@vishwa408
@vishwa408 2 месяца назад
ಈ ಝಾಟ್ ಜನಾಂಗ ,ಮೊಗಲರು ಬೇರುಬಿಡಲು ಕಾರಣ.,
@Downtoearthking
@Downtoearthking 2 месяца назад
@@vishwa408 ನಮ್ಮ ಜನಾಂಗ ನಿಮ್ಮ ಜನಾಂಗ ಎಲ್ಲಿ ಹೋಯಿತು ನಮ್ಮ ರಾಷ್ಟ್ರ ಜನಾಂಗ ಏನು ನಿನ್ನ ಜನಾಂಗದಿಂದಲೇ ರಾಷ್ಟ್ರ ನಡೆಯುತ್ತಿರುವುದು ನಿನ್ನ ಜನಾಂಗದಿಂದ ಎಷ್ಟು ಒಲಂಪಿಕ್ಸ್ ಗೋಲ್ಡ್ ಮೆಡಲ್ ತೆಗೆದುಕೊಂಡು ಬಂದಿದಿಯ ಮೊದಲು ಹೇಳಯ್ಯ
@manjunathkamath3974
@manjunathkamath3974 2 месяца назад
I call it as divine intervention, because when a person does not deserve victory, it's decided by not you, me Or the visible authority, but invisible supreme divinity.
@manjunat3
@manjunat3 2 месяца назад
100 % very true information
@swamikk9261
@swamikk9261 2 месяца назад
ಹೆಂಗ್ ಪುಂಗ್ಲಿ 😂😂
@d_evil1310
@d_evil1310 2 месяца назад
Kahi nungoke kasta aaitha....ghulama..😂
@prakashgpa
@prakashgpa 2 месяца назад
ಹೌದಪ್ಪ... ಇದ್ದಿದ್ದನ್ನು ಇದ್ದ ಹಾಗೆ ಅಂದ್ರೆ ನಿನಗೆ ಕಷ್ಟ ಆಗುತ್ತೆ ಅಂತ ಗೊತ್ತಿದೆ 😂😂
@santoshkadakol1218
@santoshkadakol1218 Месяц назад
Le ಬೋಳಿ ಮಗನೆ ನಿನಗೆ ನಮ್ಮ ಚಕ್ರವರ್ತಿ ಅಣ್ಣನವರ ಬಗ್ಗೆ ಏನಾದ್ರೂ ಮಾತಾಡಿದ್ರೆ ನಿನಗೆ ಬಗ್ಗಿಸಿ ಬಾರಸ್ತೀವಿ ಬಾರೋ ಲೇ.. ಗಾಂಡು.
@harish.n7041
@harish.n7041 Месяц назад
ಇದು ಕಲಿಯುಗ ಸ್ವಾಮಿ ಏನು ಮಾಡೊಣ
@geetha3024
@geetha3024 2 месяца назад
👌👌🙏
@srinivasasiddaiah6825
@srinivasasiddaiah6825 2 месяца назад
ಸತ್ಯ ಹೇಳಿದ ನಿಮಗೆ ನನ್ನ ಧನ್ಯವಾದಗಳು ಸರ್ 👍
@achinthyamediacreations-2
@achinthyamediacreations-2 2 месяца назад
Congratulations to Nishanth Dev... he has done a great job...though he missed the medal, but he deserves all our love, support, encouragement... He is our true winner and the warrior...👍
@rashmithimmaiah9860
@rashmithimmaiah9860 Месяц назад
👍🏻👍🏻👍🏻
@MohanKumar-kd5jx
@MohanKumar-kd5jx 2 месяца назад
ಇಂತವರಿಗೆ ಪದಕ not necessary
@JogiN-d8e
@JogiN-d8e 2 месяца назад
ಇಂತಹ ಪ್ರಕರಣ ನಡೆಯಲು ಭೇಟಿ ಉಷಾಂತಹ ಅನು ಅನುಭವಿಯನ್ನು ನೇತೃತ್ವ ವಹಿಸಿದ್ದೇ ತಪ್ಪಾಗಿದೆ
@malavallimanjunath2795
@malavallimanjunath2795 2 месяца назад
ಇಂಥ ಮೋಸಗಾತಿಗೆ ಪದಕ ತಪ್ಪಿದ್ದೇ ಒಳ್ಳೆಯದು. ಇವಳಿಗೆ ಯಾವುದೇ ಗೌರವ ಕೊಡುವ ಅಗತ್ಯ ಇಲ್ಲ ಚಕ್ರವರ್ತಿಯವರೆ. ತಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ.
@mdrafimdrafi9457
@mdrafimdrafi9457 2 месяца назад
ಮೊದಲು ಇತಿಹಾಸ ತಿಳ್ಕೋ ವಾಟ್ಸಪ್ಪ್ ಯೂನಿವೆರ್ಸಿಇಟಿ ನೋಡಬೇಡ ನಿಮ್ಮ ದೇಶ ಭಕ್ತರು ಇರುವುದರಿಂದಗೆ ದರಿದ್ರ ಬಂದಿದೆ ಒಂದು ಚಿನ್ನದ ಪದಕ ಸಿಕ್ಕಿಲ್ಲ
@Downtoearthking
@Downtoearthking 2 месяца назад
@@malavallimanjunath2795 ಅವಳಿಗೆ ನೀನೊಬ್ಬನೇ ಗೌರವ ಕೊಡದಿದ್ದರೆ ಏನು ಅವಳ ಬಗ್ಗೆ ಒಂದು ಸೊಗಸಾದ ಚಲನಚಿತ್ರವು ಬಂದು ಹೋಗಿದೆ ದೇಶ ಅಲ್ಲ ಪ್ರಪಂಚದಾದ್ಯಂತ ಬಿಡುಗಡೆಯಾಗಿ ಎಲ್ಲರನ್ನು ಮೆಚ್ಚಿದೆ ಯಾವ ಗೌರವ ಯಾವ ಸನ್ಮಾನ ಎಲ್ಲವೂ ಆಗಿ ಮುಗಿದಿದೆ ಇನ್ನುಳಿದ ಸನ್ಮಾನಗಳು ಬೇಕಿಲ್ಲ ಏನು ನೀನು ಸನ್ಮಾನ ಮಾಡುವುದರಿಂದ ಅಥವಾ ಈ ಚಕ್ರವರ್ತಿ ಸೂಲಿಬೆಲೆ ಮಾಡುವುದರಿಂದ ಅದಕ್ಕೆ ಏನು ಹೆಚ್ಚು ಬೆಲೆ ಬರುವುದಿಲ್ಲ ಸನ್ಮಾನ ಗೌರವ ಯಾರೇ ಮಾಡಲಿ ಅದಕ್ಕೆ ಇರುವ ಬೆಲೆ ಇದ್ದೇ ಇರುತ್ತದೆ
@SindhuSaraswati
@SindhuSaraswati 2 месяца назад
LoL he is a political spinner.
@chethanshetty6683
@chethanshetty6683 2 месяца назад
She is the true inspiration for all indian athletics . We want justice for her. First u think about her struggle and hardwork after that u talk about her....#not needed political explanation here #
@ganapatibhat9844
@ganapatibhat9844 2 месяца назад
ru-vid.com/video/%D0%B2%D0%B8%D0%B4%D0%B5%D0%BE-BAW_RFcFmIU.htmlsi=gElAzyoANGfkjxGS
@NagarajKaranoor-os4cu
@NagarajKaranoor-os4cu 2 месяца назад
ಸತ್ಯವನ್ನ ತಿಳಿಸಿದ್ದೀರ ಸರ್...
@kanakadurga3976
@kanakadurga3976 2 месяца назад
ಒಳ್ಳೆ ವಿಷಯ ತಿಳಿಸಿದರು
@princesunil26k
@princesunil26k 2 месяца назад
nijavagi mosa agirodu nirmala devi, shivani pawar ge, they 2 deseverd in this 50kg class.
@JogiN-d8e
@JogiN-d8e 2 месяца назад
ಇವಳ ಬೇಜವಾಬ್ದಾರಿತನ ಎದ್ದು ತೋರುತ್ತಿದೆ ಹುಟ್ಟಿಯಿಂದ ನಿವೃತ್ತಿ ತೆಗೆದುಕೊಂಡು ಒಳ್ಳೆಯ ಕೆಲಸ ಮಾಡಿದಳು ಒಂದೇ ಒಳ್ಳೆಯ ಪ್ರತಿಭೆಗೆ ಅವಕಾಶ ಸಿಗುತ್ತದೆ
@sriss479
@sriss479 2 месяца назад
ಹೆಂಗ್ ಪುಂಗ್ಲಿ ಹಾಜರ್ 😄😁
@mahendranaik8181
@mahendranaik8181 2 месяца назад
🫶🏻🙏🏻 ನಿಮ್ಮ ಮಾತು ಕೇಳಿದರೆ ನಂಗೆ ಮನಸಿಗೆ ತೃಪ್ತಿ ಆಗುತ್ತೆ...
@MohanShetty-ud6ph
@MohanShetty-ud6ph 2 месяца назад
ಇವಳು ಬಾರತಕ್ಕೆ ಹಿಂತಿರುಗಿದಾಗ ಚಪ್ಪಲಿ ಎಸೆಯಬೇಕು,
@cbirws9428
@cbirws9428 2 месяца назад
ಹರಿ ಓಂ 🙏ಚಕ್ರವರ್ತಿ ಜೀ 🙌🚩🔥
@satyanarayannelhal540
@satyanarayannelhal540 2 месяца назад
ಕುಸ್ತಿ ಪಂದ್ಯಾಟದ ಬಗ್ಗೆ ಈ ತರಹ ಮಾಹಿತಿ ಇರಲಿಲ್ಲ, ಎಲ್ಲದರಲ್ಲೂ ರಾಜಕೀಯ ಬಹಳ ಅಸಹ್ಯ. ಪೊಗಟ್ ಗೆ ಈಗಾದರೂತಿಳಿಯಲಿ
@Yashshree56
@Yashshree56 2 месяца назад
Well sir. Nice jnanavejyoti
@narayanaswamy7250
@narayanaswamy7250 2 месяца назад
Super speech bro
@sa-di7pp
@sa-di7pp 2 месяца назад
Bandappa punganna
@jeevanm.mjmnjeevu-ws3hr
@jeevanm.mjmnjeevu-ws3hr 2 месяца назад
ಈ ವಿಡಿಯೋ ನೋಡಿದ ಎಲ್ಲರೂ . ಅಮರ್ ಪ್ರಸಾದ್ sir video nodi ಸತ್ಯ ಏನು ಗೊತ್ತಾಗುತ್ತೆ 😊
@multiroast1000
@multiroast1000 2 месяца назад
ನಿಜ sir ಹೆಂಗ್ ಪುಂಗ್ಲಿ ಜನ ತಾನು ಹೇಳಿದ್ದಕ್ಕೆಲ್ಲಾ ಸರಿ ಅಂತಾರೆ ಅಂಕೊಂಡಿದ್ದಾನೆ ಆದರೆ ವಾಸ್ತವ ಬೇರೆ ಇಲ್ಲಿ ಕಾಮೆಂಟ್ ಮಾಡೋಲ್ಲ ಪೇಮೆಂಟ್ ತಗಳೋ ಜುಟ್ಟು ತಟ್ಟೆ ಗಿರಾಕಿಗಳು ನಿಜವಾದ ದೇಶ ಪ್ರೇಮಿಗೆ ಗೊತ್ತು ಮೋಸ ಆಗಿದ್ದು ಯಾರಿಂದ ಎಂದು.
@ShreeShivakrupaPSSSNiKesarahat
@ShreeShivakrupaPSSSNiKesarahat 2 месяца назад
Brother Please share that link
@Sudshaan78
@Sudshaan78 2 месяца назад
Amar prasadrannu ನಂಬಬಹುದು. ಆದ್ರೆ ಅವ್ರು ಒಳ್ಳೆಯ ನ್ಯೂಸ್ ರೀಡರ್ ಆಗಿದ್ದು ರಿಸ್ಕ್ ಇಲ್ಲದೆ ಕೆಲವೊಂದು ವಿಷಯಗಳನ್ನು ಕ್ಲಿಪ್ತವಾಗಿ ಅಂದ್ರೆ ಒಂಥರಾ ನ್ಯೂಟ್ರಲ್ ಆಗಿ ಹೇಳ್ತಾರೆ...
@sa-di7pp
@sa-di7pp 2 месяца назад
Nimma kate tumba chenagide sir kate kattuva director ninu heng pungli
@budeppagubbi8116
@budeppagubbi8116 2 месяца назад
ಉತ್ತಮ ಮಾಹಿತಿ ಕಾಂಗಿ ಗುಲಾಮರಿಗೆ ಹಿಡಿಸೋದಿಲ್ಲ
@shankarabli47
@shankarabli47 2 месяца назад
ನೀವು ಹೇಳಿದ್ದು ಸತ್ಯ. Karma follows ... Vinesh pogat ಗೆ ಆಗಿದ್ದು ಸರಿಯಾಗಿಯೇ ಇದೆ..
@gnraju6534
@gnraju6534 2 месяца назад
Once a competitor appears in a competition of Olympic fame where the category is compartmentalised on a particular criterion like age, height, weight etc,,it becomes the responsibility of the supervisory staff and the individual participant to ensure compliance.In this particular case,the infringement is as minute as 100 gms,a ridiculously low figure.An infringement is an infringement.In today's Olympic games,the threshold of winning is of the order of a 100th of a second . I feel India losing a gold, especially when there has been a dearth of medals,is too heartbreaking at the individual and national level.No one at the national level with whom phogat had a rift earlier could have adversely affected the rule position.No Salve could legally argue and salvage the situation. Learn a lesson from the episode and next time strive hard for more medals through sweat and blood, not complacency.
@Manjushetty634
@Manjushetty634 2 месяца назад
ನಮಸ್ಕಾರ ಚಕ್ರವರ್ತಿ ಸರ್ 🌹💐🙏🙋‍♂️
@ShashikalaNarayanjeyar-ex7id
@ShashikalaNarayanjeyar-ex7id 2 месяца назад
ಒಬ್ಬಳು ಮೂರ್ಖತನದಿಂದ ನಮ್ಮ ದೇಶ ಏಕೆ ತಲೆ ಬಾಗಬೇಕು.
@sanjumanju317
@sanjumanju317 2 месяца назад
ಆಟಗಾರನು ಆಟದ ನಿಯಮಗಳನ್ನು ಅನುಸರಿಸಬೇಕು
@vikrammg5951
@vikrammg5951 2 месяца назад
Waqf board thidhu padi bagge video madi....
@vidyahnd569
@vidyahnd569 2 месяца назад
ಕಣ್ಣು ತೆರೆಸಿದ ಮಾತುಗಳು....thank you for the info
@vasanthik.h.2132
@vasanthik.h.2132 2 месяца назад
ಮಾಡಿದ್ದುಣ್ಣೋ ಮಾರ್ಯಾತಿ 😢😢
@bheemanagoudaallapur7768
@bheemanagoudaallapur7768 2 месяца назад
Good evening anna🎉🎉
Далее
МЭЙБИ БЭЙБИ - Hit Em Up (DISS)
02:48
Просмотров 287 тыс.
Бокс - Финты Дмитрия Бивола
00:31
I get on the horse's nerves 😁 #shorts
00:12
Просмотров 2,9 млн