Тёмный

ಈ ವೃದ್ಧರ ಜೀವನ ನೋಡಿ ಶಾಕ್ ಆಯ್ತು 😳 | Shanthidhama Best Oldage Home in Bengaluru (Part-2) 

Sooru - Properties in Bangalore
Подписаться 33 тыс.
Просмотров 503 тыс.
50% 1

Contact: 8050129995 (Srinath - administrator)
Location: goo.gl/maps/W6yuhfSbcvKbJZr79
Shanthidhama foundation, Oldage home, 23rd KM, Kanakapura main road, Near Saluhunase bus stop, Kaggalipura, Bengaluru - 560082.
Music Credits:
Under The Sun - Inspiring Epic Music By Keys of Moon Music
/ keysofmoon
Licensed under a Creative Commons License.
creativecommons.org/licenses/b...
Watch:- • Video

Опубликовано:

 

18 ноя 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 596   
@sooruproperties
@sooruproperties Год назад
Location: maps.app.goo.gl/feqJFTo1GJK1KaZj8 Shanthidhama foundation, 23rd KM, Kanakapura main road, Near Saluhunase bus stop, Kaggalipura, Bengaluru - 560082. Contact: 8050129995 (Srinath - administrator) Pls subscribe 🙏
@maruthappam828
@maruthappam828 Год назад
Very good explanation.hatsoff to mam and sir for their dedicated service to the needy people. Let more such homes come up.
@arunavathisrinivas5415
@arunavathisrinivas5415 Год назад
Siuguna I am so happy to see like this please call me
@veena8218
@veena8218 Год назад
Very very nice congratulations to madem sir
@dayanandanyamathi302
@dayanandanyamathi302 Год назад
Goodhelp toaged person
@amarappap5450
@amarappap5450 Год назад
​@@arunavathisrinivas5415 1
@sureshmuthanna2110
@sureshmuthanna2110 Год назад
ಏನೇ ಆದರೂ ಎಷ್ಟೇ ಚೆನ್ನಾಗಿ ವೃದ್ಧಾಶ್ರಮದಲ್ಲಿ ನೋಡಿಕೊಂಡರೂ ಮನಶ್ಶಾಂತಿ ಸಿಕ್ಕಿದರೂ ನಮ್ಮ ಮಕ್ಕಳು, ನಮ್ಮವರೊಟ್ಟಿಗೆ ಕೊನೆಯುಸಿರು ಇರುವವರೆಗೆ ಬದುಕಿದಂತೆ ಆಗದು ಅಂತ ನನ್ನ ಅಭಿಪ್ರಾಯ... ಮಕ್ಕಳಿದ್ದೂ ವಯಸ್ಸಾದ ಮೇಲೆ ಅವರಿಗೆಲ್ಲ ನಾವು ಭಾರವಾದರೆ ಅವರಿಗೆ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುವ ಇಷ್ಟವಿಲ್ಲದಿದ್ದರೆ ಅಂತಹವರಿಗೆ ಇದು ಒಳ್ಳೆಯ ತಾಣವೇ ಸರಿ... ಅಂತಹ ಪರಿಸ್ಥಿತಿ ಮಕ್ಕಳಿರುವ ಯಾರಿಗೂ ಬರಬಾರದೆಂಬುದು ನನ್ನ ಅನಿಸಿಕೆ... ಇಷ್ಟೆಲ್ಲ ಬರೆದು ವಯಸ್ಸಾದ ಮೇಲೆ ನಾಳೆ ನನ್ನ ಪರಿಸ್ಥಿತಿ ಏನಾಗಬಹುದು ಅಂತ ಹೇಳಲು ಹೇಗೆ ಸಾಧ್ಯ! 😳
@geethaan8992
@geethaan8992 Год назад
ಚೆನ್ನಾಗಿ ನೋಡಿಕೊಳ್ಳುವ ಮಕ್ಕಳು ಅಪರೂಪ. B P ಮಾತ್ರೆ ತಂದು ಕೊಡಲೂ ಕಷ್ಟ. ತಮ್ಮ ಹೆಂಡತಿ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳುತ್ತಾರೆ
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ ಹೌದು ಸರ್ ನೀವು ಹೇಳುವುದು ಸರಿ. ಈ ಸಮಯದಲ್ಲಿ ಎಲ್ಲಾ ರೀತಿಯ ಜನರು ಇದ್ದಾರೆ. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@premarajeshekar3381
@premarajeshekar3381 Год назад
ನಿಜಾ sir 🙏
@padmanagaraj8302
@padmanagaraj8302 Год назад
ತೀರಾ ಮನೆಯಲ್ಲಿ ಯಾರೂ ಇಲ್ಲದಿದ್ದಾಗ... ದುಡ್ಡು ಇದ್ದಾಗ... ಆಗಾಗ ಮಕ್ಕಳು ಬಂದು ನೋಡಿಕೊಂಡು ಹೋದರೆ... ಒಳ್ಳೆಯದೇ
@revathis1460
@revathis1460 Год назад
Which place is this sir, please send me the address and charges per head
@RK-cm6lb
@RK-cm6lb Год назад
ಆಶ್ರಮ ಅನ್ನೋದು ಮುಖ್ಯವಲ್ಲ ಅಲ್ಲಿರುವ ಪರಿಸರ ಮುಖ್ಯ ಕೊಡುವ ಗೌರವ ಪ್ರೀತಿಸುವ ಮನಸ್ಸು ಇಲ್ಲೇ ಇರಬೇಕು ಅನ್ಸುತ್ತೆ ಎಲ್ಲಾ ಒಂದೇ ವಯಸ್ಸಿನವರು ಆಗಿರುವುದರಿಂದ ಇಲ್ಲಿರುವ ಸುಖ ಎಲ್ಲೂ ಇಲ್ಲವಲ್ಲ ಅನ್ಸುತ್ತೆ ನಿಮ್ಮ ಆಶ್ರಮಕ್ಕೆ ನನ್ನ ಅಭಿನಂದನೆಗಳು
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ಹೃದಯವಂತರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@ammaamma8786
@ammaamma8786 Год назад
ಆಶ್ರಮದ ಸೇವಾ ಸಂಸ್ಥೆಗೆ ಕೋಟಿ ನಮನ 👌👌🙏🏽🙏🏽🙏🏽🙏🏽✌
@sooruproperties
@sooruproperties Год назад
ಅಮ್ಮ ನಮಸ್ತೇ.
@sulochanags2825
@sulochanags2825 Год назад
Eshtu ladies,eshtu jents iddare nimma Ashramadalli
@satishrao6925
@satishrao6925 Год назад
ಈ ತರದ ಆಶ್ರಮದ ಅಗತ್ಯವಾದರೂ ಏಕಿದೆ ಎಂಬ ಪ್ರಶ್ನೆ ನಾವೆಲ್ಲರೂ ಕೇಳಬೇಕಾಗಿದೆ. ನಿಮಗೆ ತಿಳಿದಿರಲಾರದು. ಭಾರತದಲ್ಲಿ ಸುಮಾರು 1200 ವೃದ್ಧಾಶ್ರಮಗಳಿವೆ. ಇದರಲ್ಲಿ ಸುಮಾರು 50 ಲಕ್ಷಕ್ಕೂ ಹೆಚ್ಚು ವೃದ್ಧರಿದ್ದಾರೆ. ಆಶ್ಚರ್ಯವೆಂದರೆ ಭಾರತದಲ್ಲಿ ಒಂದೂಸಹ ಮುಸ್ಲಿಮರ ವೃದ್ಧಾಶ್ರಮ ಇಲ್ಲ! ಸುಮಾರು 15% ಮುಸ್ಲಿಮರು ಇದ್ದರೂಸಹ ಅವರಲ್ಲಿ ವೃದ್ಧಾಶ್ರಮವಿಲ್ಲವೆಂದರೆ ಅದರ ಅರ್ಥ ಮುಸ್ಲಿಮರು ತಮ್ಮ ಸಮಾಜದ ವೃದ್ಧರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ವಿವೇಚನೆಮಾಡಿ ನೋಡಿ
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ಹೌದು ಸರ್ ನಿಮ್ಮ ಅಭಿಪ್ರಾಯ ಸರಿ ಇದೆ. ನಿಮ್ಮಂತ ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@swarnashenthar
@swarnashenthar Год назад
ವ್ಯವಸ್ಥೆಯು ತುಂಬಾ ಚೆನ್ನಾಗಿದೆ , ಒಳ್ಳೆಯದಾಗಲಿ
@sooruproperties
@sooruproperties Год назад
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ಜೈ ಕರ್ನಾಟಕ ಜೈ ಭುವನೇಶ್ವರಿ.
@PrakashSS-wh5jt
@PrakashSS-wh5jt Год назад
ಆದರೆ ನಿಮ್ಮ ಆಶ್ರಮಕ್ಕೆ ಬಂದು ಸೇರಿಕೊಳ್ಳಲು ಹಣ ಎಷ್ಟು ಎಂದು ತಿಳಿಸಿಲ್ಲ ಮೊದಲು ಅದನ್ನು ತಿಳಿಸಿ ನಂತರ ಆಶ್ರಮದ ಬಗ್ಗೆ ವಿವರವನ್ನು ತಿಳಿಸಬಹುದು
@sooruproperties
@sooruproperties Год назад
ಪ್ರಕಾಶ್ ಎಸ್.ಎಸ್ ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮ ಎಲ್ಲಾ ಡೌಟ್ಗಳಿಗೆ ಉತ್ತರ ವಿಡಿಯೋದಲ್ಲಿ ಸಿಗುತ್ತದೆ ದಯಮಾಡಿ ಇನ್ನೊಮ್ಮೆ ವಿಡಿಯೋ ನೋಡಿ. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@suryakala368
@suryakala368 Месяц назад
Deposit how much monthly how much.... So that it helpful to others
@lathashekar1880
@lathashekar1880 Год назад
ತುಂಬಾ ಖುಷಿ ಆಯಿತು, ಪರಿಚಯಿಸಿದ್ದಕ್ಕೆ ಧನ್ಯವಾದಗಳು ಮೇಡಮ್
@sooruproperties
@sooruproperties Год назад
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ನಿಮ್ಮಂತ ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@ganapatipurohit2684
@ganapatipurohit2684 10 месяцев назад
🎉 ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ್ ತಮ್ಮ ಗಣಪತಿ ಭಟ್ ಪುರೋಹಿತ ಅವರಿಂದ 🙏
@sooruproperties
@sooruproperties 10 месяцев назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@rosy_ranirani4865
@rosy_ranirani4865 Год назад
The surroundings look soooo homely and inmates are relaxed and open .Srinath ji God bless you for giving the seniors a Home where they are looked after so well .
@nagarajbagavathi8142
@nagarajbagavathi8142 Год назад
-
@gangavathin.s6794
@gangavathin.s6794 Год назад
ಆಶ್ರಮದ ಸೇವಾ ಸಂಸ್ಥೆಗೆ ನಮ್ಮ ಕೋಟಿ ಕೋಟಿ ನಮನಗಳು🌹🙏🙏🙏🙏🙏🌹
@gangavathin.s6794
@gangavathin.s6794 Год назад
👌👌👍👍❤️❤️💐💐💐💐💐
@sooruproperties
@sooruproperties Год назад
ಮೇಡಂ ನಮಸ್ತೆ. ನಿಮ್ಮ ಸಹಕಾರಕ್ಕೆ ಕಾಮೆಂಟ್ಗೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ಅಮ್ಮ ನಿಮ್ಮಂತ ಹೃದಯವಂತ ತಾಯಂದಿರ ಆಶೀರ್ವಾದ ಸದಾ ನಮ್ಮ ಮೆಲಿರಲಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@shylajag.s146
@shylajag.s146 Год назад
Old age hostel annta heliddre chanagirutte aashrama annodakkinnta..ದೇವರು ಎಲ್ಲರಿಗೂ ಒಳ್ಳೇದು ಮಾಡಲಿ..
@sooruproperties
@sooruproperties Год назад
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ಹೌದು ಮೇಡಂ ನಿಮ್ಮ ಮಾತು ನೂರಕ್ಕೆ ನೂರು ನಿಜ.ಇದು ವೃದ್ಧರ Hostel. ಆ ಭಗವಂತ ಆಶೀರ್ವಾದ ಎಲ್ಲರ ಮೆಲಿರಲಿ. ನಿಮ್ಮಂತ ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@kengerisuresh6037
@kengerisuresh6037 Год назад
Very good video, great service to senior citizens. God gives good health and strength to service provider.
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@Mohankumar-gb9bi
@Mohankumar-gb9bi Год назад
really Great 🙏
@srinathks4969
@srinathks4969 Год назад
ಇಂತಹ ಮಾಹಿತಿ ಜನರಿಗೆ ತಲುಪುವಂತಹ ಒಳ್ಳೆಯ ವಿಡಿಯೋ ಮಾಡಿದ್ದೀರಿ .
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ತುಂಬಾ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@arunavathisrinivas5415
@arunavathisrinivas5415 Год назад
Suguna nanninda aadha alilu seve 100 members ge watsap kalisiddhini I am soooooo happy to see
@deveerappat4011
@deveerappat4011 Год назад
@@sooruproperties 4
@gayathrisetty9596
@gayathrisetty9596 Год назад
ದೊಡ್ಡ ನಮಸ್ಕಾರ ನಿಮ್ಮ ಸೇವೆಗೆ
@gayathrisetty9596
@gayathrisetty9596 Год назад
ಮಾಹಿತಿಗೆ ಧನ್ಯವಾದಗಳು
@dineshmarathe8841
@dineshmarathe8841 Год назад
Great Work to the HUMANITY
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಸಹಕಾರಕ್ಕೆ ಕಾಮೆಂಟ್ಗೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ಹೌದು ಸರ್ ಮಾನವೀಯತೆಯ ಕೆಲಸ. ಎಲ್ಲಾ ನಿಮ್ಮಂತವರ ಆಶೀರ್ವಾದ. ಜೈ ಕರ್ನಾಟಕ ಜೈ ಭುವನೇಶ್ವರಿ.
@mkanilkumar748
@mkanilkumar748 Год назад
ತುಂಬಾ ಚೆನ್ನಾಗಿದೆ adare bhahala bejar agutte nodidare, adyake hettourna ಆಶ್ರಮ kade bidthira history repet antha gothilva
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ನಿಮ್ಮ ಎಲ್ಲಾ ವಿಚಾರಗಳು ವಿಡಿಯೋದಲ್ಲಿ ಇದೆ ದಯಮಾಡಿ ನೋಡಿ ಮತ್ತೆ ಶ್ರೀ ನಾಥ್ ಸರ್ ನಂಬರ್ ಇದೆ ಅವರಿಗೆ ಕಾಲ್ ಮಾಡಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@mkanilkumar748
@mkanilkumar748 Год назад
🙏
@harshavardhana4122
@harshavardhana4122 Год назад
ನಿಮ್ಮ ಇ ಕಾರ್ಯಕ್ಕೆ ಧನ್ಯವಾದಗಳು🙏🙏🙏🙏
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@ramram-nb5bq
@ramram-nb5bq Год назад
Superb sir & mam good senior citizens home very good S C H God bless you sir & mam
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಸಹಕಾರಕ್ಕೆ ಕಾಮೆಂಟ್ಗೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@cynmurthy8343
@cynmurthy8343 Год назад
Love to visit n talk to the incharge couple n partake in their NOBLE VENTURE!!!!!
@sooruproperties
@sooruproperties Год назад
Sir Namaste. Thank you for ur support and comments to our channel. Two videos are there pls watch like share and subscribe to our channel. Sir in description Ashrama address Srinath sir mob no and G map link is there. We need ur heartful blessings to our channel. ಜೈ ಕರ್ನಾಟಕ ಜೈ ಭುವನೇಶ್ವರಿ.
@shruti4150
@shruti4150 Год назад
Tumba olle video maadidira thanks to ur channel n you madam, and sir n madam are doing very humanity and kind job , very patiencely they r doing the seva, god bless them with good peace and health and money to maintain the vruddhashrama
@sooruproperties
@sooruproperties Год назад
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಈ. ನಿಮ್ಮಂತ ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದಗಳು ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@saralarao7116
@saralarao7116 Год назад
My sister in law stayed for almost 17 yrs. Beautiful place but only disadvantage is no medical facility. We were forced to bring my sister in law who is more. Great respect to Krishna Mohan family and the next uma madam.. lovely place and every middle class people can afford. Thank you shanti dham. From sarala c Rao
@sooruproperties
@sooruproperties Год назад
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಈಗ ಈ ಆಶ್ರಮದ ಆಡಳಿತವನ್ನು ಶ್ರೀ ನಾಥ್ ಸರ್ ಮತ್ತು ಅವರ ಪತ್ನಿ ಶ್ರೀಮತಿ ಸುಗುಣಾ ಮೇಡಂ ಅವರು ವಹಿಸಿಕೊಂಡಿದ್ದಾರೆ. ಈಗ ಇಲ್ಲಿ ವೈದ್ಯಕೀಯ ವ್ಯವಸ್ಥೆ ಸರಿಯಾಗಿ ನಡೆಯುತ್ತಿದೆ. ಪ್ರತಿ ವಾರ checkup ಗೆ ಅಂತ ಡಾಕ್ಟರ್ ಭೇಟಿ ಕೊಡುತ್ತಾರೆ. ಅಲ್ಲಿ ಇರುವಂತ ಎಲ್ಲಾ ಹಿರಿಯರನ್ನು ನಮ್ಮ ತಂಡ ಮಾತನಾಡಿಸಿದೆ. ಎಲ್ಲರೂ ಯಾವುದೇ ಸಮಸ್ಯೆ ಇಲ್ಲಿಲ್ಲ ನಾವುಗಳು ಸಂತೋಷವಾಗಿದ್ದೇವೆ ಎಂದು ಹೇಳಿದ್ದಾರೆ. ಅದರ ವಿಡಿಯೋಗಳು ಇದೆ ನೋಡಿ. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಮೇಡಂ. ಜೈ ಕರ್ನಾಟಕ ಜೈ ಭುವನೇಶ್ವರಿ.
@chandrikadevi9215
@chandrikadevi9215 Год назад
Shanthi best ashramma i like it video
@sooruproperties
@sooruproperties Год назад
Madam Namaste Thank you for ur support and comments. Two videos are there pls watch like share and subscribe to our channel. Thank you madam. ಜೈ ಕರ್ನಾಟಕ ಜೈ ಭುವನೇಶ್ವರಿ.
@janetmenezes9767
@janetmenezes9767 Год назад
What a kind heart Sir n Madam 🙏
@sooruproperties
@sooruproperties Год назад
ಸರ್ / ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ಜೈ ಕರ್ನಾಟಕ ಜೈ ಭುವನೇಶ್ವರಿ.
@vimalarao9748
@vimalarao9748 Год назад
ಸೂಪರಾಗಿದೆ🙏
@sooruproperties
@sooruproperties Год назад
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ಎಲ್ಲಾ ನಿಮ್ಮಂತ ಹೃದಯವಂತರ ಆಶೀರ್ವಾದ ಸದಾ ನಮ್ಮ ಮೆಲಿರಲಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@nagarajsetty9505
@nagarajsetty9505 Год назад
Respected administration thanks for your trustys and beautifull devotionay managments thare is no anything foults of youngers beacuse yelders want's peaceful life and without misunderstanding with thare kids for example now a days husbend and wife both are working class such a time thay are sending thare kids to baby sitting like that now our kids will be sending thare parents to sending to like this type of shanthi dhama so in every family has been leading peaceful life namaste to all trustys and management namaste prabuji shubarathri
@sooruproperties
@sooruproperties Год назад
Sir Namaste. Thank you for ur support and comments to our channel. Two videos are there pls watch like share and subscribe to our channel. Yes sir you are absolutely right 👍. No misunderstanding to any one. We need ur support to our channel. ಜೈ ಕರ್ನಾಟಕ ಜೈ ಭುವನೇಶ್ವರಿ.
@taridalugiri3897
@taridalugiri3897 Год назад
It appears to be true to Its Name You have independent rooms for couples with all amenities either for purchase or stay,using all other facilities provided by the Management…just for privacy..How about Medical Services,transport services of your own,Bank,ATM,etc..these updates will help elders..cosy,hygienic kitchen with excellent surroundings..kindly update..service oriented,Hats off to the Managment 🙏🙏🙏
@sooruproperties
@sooruproperties Год назад
Sir Namaste. Thanks for your comments and support sir. Two videos are there pls watch like share and subscribe to our channel sir. Yes they are maintaining hygiene and also cleaniness all over the premises. Sir Mr Srinath sir is the administrator of this. ಜೈ ಕರ್ನಾಟಕ ಜೈ ಭುವನೇಶ್ವರಿ.
@mukthashenoy1606
@mukthashenoy1606 Год назад
Those kids busy nd hv to appoint person to take care nd spend lots of money..better place to live in peacefully nd company of others..in naturally beautiful area.food should've been given in the rooms for those wanted the service at extra costs...
@sujataganagi7045
@sujataganagi7045 Год назад
A great service by Shrinath sir n mam ,God bless you n your family
@sooruproperties
@sooruproperties Год назад
Madam Namaste. Thank you for ur support and comments to our channel. Yes madam Srinath sir and Suguna Madam both are giving great service to Ashrama. We can't express in words. Such a good humanity. Five videos are there for the same Ashrama pls watch like share and subscribe to our channel. We need your heartful blessings to our channel. Pls support us bless us. ಜೈ ಕರ್ನಾಟಕ ಜೈ ಭುವನೇಶ್ವರಿ.
@vinodpoovappadv3714
@vinodpoovappadv3714 Год назад
Oh great. This is the real Service to the mankind
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ಹೃದಯವಂತರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@PrakashPujari-fv5no
@PrakashPujari-fv5no Год назад
Tumbha tumbha kusheee itooo. Nodi... Hats. Off. Urs. Good. Job.. Sir.... Deveooo. Nimnaa. Kuseee. Kuseee. Aaagee dali.
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@komalashankar8540
@komalashankar8540 Год назад
ಇದೇ ರೀತಿ ಮುಂದುವರೆಯಲಿ ಅಂತ ಆಶಿಸುತ್ತೇವೆ.🙏🙏
@sooruproperties
@sooruproperties Год назад
ಅಮ್ಮ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ. ಎಲ್ಲಾ ನಿಮ್ಮಂತ ತಾಯಂದಿರ ಆಶೀರ್ವಾದ . ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@mnagaraju3128
@mnagaraju3128 Год назад
Really great of great amma God bless you
@sooruproperties
@sooruproperties Год назад
Sir Namaste. Thank you sir.
@mohamedmunsoorhussain4863
@mohamedmunsoorhussain4863 Год назад
Great work for humanity God gives more funds to this work God bless you
@sooruproperties
@sooruproperties Год назад
Salam malikum. Thank you for ur support and comments to our channel. Two videos are there pls watch like share and subscribe to our channel. Yes sir Rich people has to come for donations for the work. We need your heartful blessings to our channel. ಜೈ ಕರ್ನಾಟಕ ಜೈ ಭುವನೇಶ್ವರಿ.
@varadaprabhu6151
@varadaprabhu6151 4 месяца назад
Whether there is administration are there?
@sureshpai1379
@sureshpai1379 Год назад
Glad to see video. May God bless you. Keep up your good work.
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@indirabs4385
@indirabs4385 Год назад
ಆಶ್ರಯ ನಡೆಸುತ್ತಿರುವವರಿಗೆ ಕೋಟಿ ಕೋಟಿ ಅಭಿನಂದನೆಗಳು 🙏🙏🙏💐💐 ಪರಿಚಯಿಸಿದ ನಿಮಗೆ ಧನ್ಯವಾದಗಳು...ಹಿರಿಯ ನಾಗರೀಕರಿಗೆ ಭಗವಂತನ ಅನುಗ್ರಹ ಇರಲಿ🙏🙏🙏🙏🙏🙏
@sooruproperties
@sooruproperties Год назад
ಅಮ್ಮ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ. ನಿಮ್ಮಂತ ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@radhikasrinivas1901
@radhikasrinivas1901 Год назад
The residents should get into gardening and grow vegetables and harvest it for the senior home .All look healthy do body exercise is a must .
@reshureshma4261
@reshureshma4261 Год назад
Yelrannu devru chenngaitterli 🙏🙏🙏🙏
@sooruproperties
@sooruproperties Год назад
Madam Namaste Thank you for ur comments and support. Two videos are there pls watch like share and subscribe to our channel. ನಿಮ್ಮಂತ ತಾಯಂದಿರ ಆಶೀರ್ವಾದ ಸದಾ ನಮ್ಮ ಮೆಲಿರಲಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@venkateshchagi3108
@venkateshchagi3108 Год назад
Hearing comments by staying persons wonderful it shows that aashram mangement effectve & progressive
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ಹೃದಯವಂತರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@grettaalmeida3612
@grettaalmeida3612 Год назад
Really great good job sister very nice 🙂
@sooruproperties
@sooruproperties Год назад
ಸಿಸ್ಟರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸಿಸ್ಟರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು. ಎಲ್ಲಾ ನಿಮ್ಮಂತವರ ಆಶೀರ್ವಾದ ಸದಾ ನಮ್ಮ ಮೆಲಿರಲಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@lingeshsawanth253
@lingeshsawanth253 Год назад
It's important to be lighter at Heart, Simple n Joyous. There's no point blaming anybody
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@rosy_ranirani4865
@rosy_ranirani4865 Год назад
Very sorry to know that the institution is facing so many difficulties .Hope people realise this and come forward to help the management to set right at least some of the problems they are facing .
@sureshkulkarni7356
@sureshkulkarni7356 3 месяца назад
Address pl
@kamalkshakamalksha2110
@kamalkshakamalksha2110 Год назад
God bless you 🙏
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಸಹಕಾರಕ್ಕೆ ಕಾಮೆಂಟ್ಗೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@marulsiddu4131
@marulsiddu4131 Год назад
ಓಹೋ 🙋‍♂️very good, all the best 🙏🙏🙏
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@creative_psyche8046
@creative_psyche8046 Год назад
Such a nice vlog God bless them
@sooruproperties
@sooruproperties Год назад
Sir / madam Namaste. Thank you for ur support and comments to our channel. Two videos are there pls watch like share and subscribe to our channel. ಜೈ ಕರ್ನಾಟಕ ಜೈ ಭುವನೇಶ್ವರಿ.
@umavathi2183
@umavathi2183 Год назад
Hats off nimma sevege
@sooruproperties
@sooruproperties Год назад
ಅಮ್ಮ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಅಮ್ಮ. ನಿಮ್ಮಂತ ಹೃದಯವಂತ ತಾಯಂದಿರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@kalpanaashok3273
@kalpanaashok3273 Год назад
Jai jinendra 🙏🙏🙏🙏🙏🙏
@sooruproperties
@sooruproperties Год назад
Madam Namaste Thank you for ur support and comments. Pls watch both two videos and like share and subscribe to our channel. Thank you. ಜೈ ಕರ್ನಾಟಕ ಜೈ ಭುವನೇಶ್ವರಿ.
@shafisheikh7527
@shafisheikh7527 Год назад
May god bless u all....
@sooruproperties
@sooruproperties Год назад
Salam malikum. Thank you for ur support and comments to our channel. Two videos are there pls watch like share and subscribe to our channel. Thank you sir. We need ur blessings. ಜೈ ಕರ್ನಾಟಕ ಜೈ ಭುವನೇಶ್ವರಿ.
@aswathanarayanabk4197
@aswathanarayanabk4197 Год назад
You have covered complete video of shantidhama vrudhashrama. I am happy to visit once I am helping to the ashrama
@sooruproperties
@sooruproperties Год назад
Sir Namaste. Thank you for ur support and comments to our channel. Five videos are there pls watch like share and subscribe to our channel. We need your heartful blessings to our channel. If you know any good information to do video pls inform us. ಜೈ ಕರ್ನಾಟಕ ಜೈ ಭುವನೇಶ್ವರಿ.
@varadaprabhu6151
@varadaprabhu6151 4 месяца назад
Please give a reply to this.
@sandhyaganiger9303
@sandhyaganiger9303 Год назад
Good job sir and Madam 🙏🙏
@sooruproperties
@sooruproperties Год назад
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ಜೈ ಕರ್ನಾಟಕ ಜೈ ಭುವನೇಶ್ವರಿ.
@subbarao.h.p.8202
@subbarao.h.p.8202 Год назад
Superb
@manjusagar733
@manjusagar733 Год назад
Good job mdm & sir... 🙏🙏🙏
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@ramasubbaiahps6728
@ramasubbaiahps6728 Год назад
ಧನ್ಯವಾದಗಳು ಮೇಡಂ 🙏🙏🙏🙏
@sooruproperties
@sooruproperties Год назад
Sir Namaste. Thank you for ur support and comments to our channel. Two videos are there pls watch like share and subscribe to our channel. ಜೈ ಕರ್ನಾಟಕ ಜೈ ಭುವನೇಶ್ವರಿ.
@anithac5292
@anithac5292 Год назад
Super god Blas you 🙏 ❤🙏💐💐💐
@sooruproperties
@sooruproperties Год назад
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ಎಲ್ಲಾ ನಿಮ್ಮಂತ ಹೃದಯವಂತ ತಾಯಂದಿರ ಆಶೀರ್ವಾದ. ಜೈ ಕರ್ನಾಟಕ ಜೈ ಭುವನೇಶ್ವರಿ.
@ashwinibarve9934
@ashwinibarve9934 Год назад
Ashramada sevakaryakke dhanyosmi🙏👏🙏🙏🙏👌
@sooruproperties
@sooruproperties Год назад
ಅಮ್ಮ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ. ನಿಮ್ಮಂತ ಹೃದಯವಂತ ತಾಯಂದಿರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@kummibhumi966
@kummibhumi966 Год назад
Hi mam mukyavagi avrige kushiirbeku avrigella samadhana videyendenisutte allige ashrama kuda maneanisutte hat's off to you both
@sooruproperties
@sooruproperties Год назад
ಸರ್ / ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು. ನಿಮ್ಮಂತ ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@felcylobo6142
@felcylobo6142 Год назад
God bless you sr and sister
@sooruproperties
@sooruproperties Год назад
Sir Namaste. Thank you for ur support and comments to our channel. Two videos are there pls watch like share and subscribe to our channel. We need your heartful blessings to our channel. ಜೈ ಕರ್ನಾಟಕ ಜೈ ಭುವನೇಶ್ವರಿ.
@rn6624
@rn6624 Год назад
Feels sad, Please don’t leave your parents at vrudhashrama 🙏🙏
@sooruproperties
@sooruproperties Год назад
Sir Namaste. Thank you for ur support and comments to our channel. Two videos are there pls watch like share and subscribe to our channel. ಜೈ ಕರ್ನಾಟಕ ಜೈ ಭುವನೇಶ್ವರಿ.
@vamanrao28
@vamanrao28 Год назад
I feel they need companion to spend time which we working people can't give and such old age home will help them to make friends and talk talk whole n spend quality time... I always feel sad that I hardly talk to my mother n sometimes I can't take talks due to work stress. Once I had resigned from job so i can spend time at home but COVID work from home helped me. Please don't see old-age home in -ve sense as it has lot of advantage to old people if organized well this one. Basically old people need someone to talk n spend time. If there was day activities for them that will also help
@sridevib4300
@sridevib4300 Год назад
ಸೇ ವಾಷ್ರಮದ ಬಗ್ಗೆ ವಿಷಯ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ಆಶ್ರಮ ನಡೆಸುತ್ತಿರುವ ಶಾಂತಿದಾಮದ sir ಹಾಗೂ ಮೇಡಮ್ ಅವರಿಗೆ ತುಂಬು ಹೃದಯದ ಅನಂತಂತ ಧನ್ಯವಾದಗಳು.
@sooruproperties
@sooruproperties Год назад
ಅಮ್ಮ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ. ನಿಮ್ಮಂತ ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@yellegowdabesagarahalli
@yellegowdabesagarahalli Год назад
​@@sooruproperties 🎉😮😅
@jyothiakumar2922
@jyothiakumar2922 Год назад
🙏🙏🙏🙏Devaru nimmannu chennagi ittirli 🙏🙏
@sooruproperties
@sooruproperties Год назад
ಅಮ್ಮ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@dilshad3990
@dilshad3990 Год назад
Dhanigalu ennu abivruddi madbodu sahaya hastha thoridre chanagiruthe
@shyamalanaik3452
@shyamalanaik3452 Год назад
God bless amma
@sooruproperties
@sooruproperties Год назад
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ನಿಮ್ಮಂತ ಹೃದಯವಂತ ತಾಯಂದಿರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@arkeshputtegowda6347
@arkeshputtegowda6347 Год назад
Thank you🙏🌹❤
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ಹೃದಯವಂತರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@premarajeshekar3381
@premarajeshekar3381 Год назад
God bless you madam 🙏
@sooruproperties
@sooruproperties Год назад
ಅಮ್ಮ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ. ಮೂರು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@suryakanth3165
@suryakanth3165 Год назад
Very thank you medam
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ಹೃದಯವಂತರ‌ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@giridharkhajane6554
@giridharkhajane6554 Год назад
ಎಲ್ಲರ ಮಾತು ಕೇಳಿದರೆ ಖುಷಿ ಆಗುತ್ತೆ,ಆದರೆ ಕೈಲಾಗದವರಿಗೆ,ಮಕ್ಕಳಿಲ್ಲ ದವರಿಗೆ, ಹಣಕಾಸು ಅನುಕೂಲ ಇಲ್ಲದವರಿಗೆ ಸ್ವಲ್ಪ ಸಹಾಯ ಮಾಡಿದರೆ ಚೆನ್ನಾಗಿರುತ್ತದೆ,ದಯವಿಟ್ಟು ಉತ್ತರಿಸಿ
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮ ಎಲ್ಲಾ ಡೌಟ್ಗಳಿಗೆ ಇದೇ ಆಶ್ರಮದ ಮುಂಚಿನ ವಿಡಿಯೋಗಳನ್ನು ಮತ್ತೊಮ್ಮೆ ನೋಡಿ ನಿಮಗೆ ಉತ್ತರ ಸಿಗುತ್ತದೆ. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@bharathikamath661
@bharathikamath661 Год назад
Great work
@sooruproperties
@sooruproperties Год назад
ಅಮ್ಮ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಅಮ್ಮ. ನಿಮ್ಮಂತ ಹೃದಯವಂತ ತಾಯಂದಿರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@yashaswinis8920
@yashaswinis8920 Год назад
Very nice & good job
@sooruproperties
@sooruproperties Год назад
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ನಿಮ್ಮಂತ ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@poornimapoorni3774
@poornimapoorni3774 Год назад
Very good so nice places your places adras
@sooruproperties
@sooruproperties Год назад
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಮೂರು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ಮೂರನೇ ವಿಡಿಯೋದಲ್ಲಿ ಎಲ್ಲಾ ಡೌಟ್ಗಳಿಗೆ ವಿಡಿಯೋದಲ್ಲಿ ಉತ್ತರ ಸಿಗುತ್ತದೆ ದಯಮಾಡಿ ಇನ್ನೊಮ್ಮೆ ವಿಡಿಯೋ ನೋಡಿ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಮೇಡಂ. ವಿಡಿಯೋ ಮಾಡಲು ನಿಮಗೆ ಗೊತ್ತಿರುವ ಯಾವುದಾದರೂ ವಿಷಯವಿದ್ದರೆ ನಮಗೆ ತಿಳಿಸಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@nalinivenkappa9508
@nalinivenkappa9508 Год назад
It's really good I think .
@sooruproperties
@sooruproperties Год назад
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@komalashankar8540
@komalashankar8540 Год назад
ಮೇಡಮ್ ನೀವೂ ಸಹ ದಯವಿಟ್ಟು ಈ ಆಶ್ರಮಕ್ಕೆ ನಿಮ್ಮ ಸಹಾಯ ಹಸ್ತ ಚಾಚಬೇಕೆಂದು ಕೇಳಿಕೊಳ್ತೇವೆ🙏🙏
@sooruproperties
@sooruproperties Год назад
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ ತುಂಬಾ ಸೂಕ್ತವಾಗಿದೆ. ಇನ್ನೂ ಹೆಚ್ಚಿನದಾಗಿ ದಾನಿಗಳು ಮುಂದೆ ಬಂದು ನೋಡಿ ತಮ್ಮ ಕೈ ಲಾದ ಸೇವೆ ಮಾಡಲಿ ಎಂದೆ ಈ ವಿಡಿಯೋ ಮಾಡಿರುವ ಉದ್ದೇಶ ಹಾಗೂ ನಮ್ಮ ಆಸೆ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಮೇಡಂ. ಜೈ ಕರ್ನಾಟಕ ಜೈ ಭುವನೇಶ್ವರಿ.
@sreeramappadoddapillappa2858
@sreeramappadoddapillappa2858 Месяц назад
ಎಷ್ಟೇ ಶ್ರೀಮಂತರಾಗಲಿ,ಬಡವರಾಗಲಿ, ಮಕ್ಕಳು ಮೊಮ್ಮಕ್ಕಳ ಜೊತೆ ಇರಬೇಕು.ಆ ಮಧುರ ಭಾವನೆ ಇಲ್ಲ.
@RohiniBRAchar
@RohiniBRAchar Год назад
Hats off 🙏🙏🙏🙏🙏
@sooruproperties
@sooruproperties Год назад
Madam Namaste. Thank you for ur support and comments to our channel. Two videos are there pls watch like share and subscribe to our channel. We need your heartful blessings to our channel. ಜೈ ಕರ್ನಾಟಕ ಜೈ ಭುವನೇಶ್ವರಿ.
@varadaprabhu6151
@varadaprabhu6151 4 месяца назад
Yes. It is really good.
@sooruproperties
@sooruproperties 4 месяца назад
Thank you. Pls watch all 5 videos of the same Ashram and support us. Pls subscribe to our channel .
@devadattaindia5989
@devadattaindia5989 Год назад
No words!🙏🙏🙏
@sooruproperties
@sooruproperties Год назад
Sir Namaste. Thank you for ur support and comments to our channel. Two videos are there pls watch like share and subscribe to our channel. We need your heartful blessings to our channel. ಜೈ ಕರ್ನಾಟಕ ಜೈ ಭುವನೇಶ್ವರಿ.
@umavenkatesh6497
@umavenkatesh6497 4 месяца назад
Great job may god bless u both
@sooruproperties
@sooruproperties 4 месяца назад
Thank you. Pls watch all 5 videos of the same Ashrama and share with your friends and relatives and subscribe to our channel.
@SKfamilyvlogbypoornima
@SKfamilyvlogbypoornima Год назад
Nice vedio sis
@sooruproperties
@sooruproperties Год назад
Thank sis for ur support and comments.
@jogipraveen6445
@jogipraveen6445 Год назад
Great job akka God bless you ❤️💛🚩
@sooruproperties
@sooruproperties Год назад
ಬ್ರದರ್ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಬ್ರದರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಬ್ರದರ್. ನಿಮ್ಮಂತ ಹೃದಯವಂತ ಅಣ್ಣ ತಮ್ಮಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@jogipraveen6445
@jogipraveen6445 Год назад
@@sooruproperties nijvglu ertha akka appu avra tera nivu madta ero olle kelsha nam karnatka jannra blessings yavglu eda erutha 🙏jai Karnataka jai sri ram 🚩
@cynmurthy8343
@cynmurthy8343 Год назад
Purandara Daasaru heelidaa..HEESIGEEE SAMSAARAA...DAY BY DAY PROOVE AAAGTAAIDEEE....Yaaarigeyaaruntuu Yeravina Samsaaraaa...SHIVA SHIVAAA..
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮ ಮಾತು ನೂರಕ್ಕೆ ನೂರು ನಿಜ ಸರ್. ನಿಮ್ಮಂತ ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@anandkumar-jg3ke
@anandkumar-jg3ke Год назад
Super sir 🙏🙏🙏
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ಎಲ್ಲಾ ನಮ್ಮ ಕನ್ನಡಿಗರ ಆಶೀರ್ವಾದ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@munirajuraju607
@munirajuraju607 Год назад
Tayee edhu asrama ealla edhu daevalaya (tempel) good janaru eall rajeyadhavaru eruva bharth villsa thank you amma ealarigu nanna rudayapurvaka namaskargallu
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ಹೌದು ಸರ್ ಇಲ್ಲಿ ಎಲ್ಲಾ ರಾಜ್ಯಗಳ ಜನರು ಇದ್ದಾರೆ. ಒಂದು ತರ ಅವಿಭಕ್ತ ಕುಟುಂಬ ಇದ್ದ ಹಾಗೆ. ನಿಮ್ಮ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@munirajuraju607
@munirajuraju607 Год назад
Daneyvadagalu amma
@deepak8603
@deepak8603 Год назад
Good job 👏 👍
@sooruproperties
@sooruproperties Год назад
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ನಿಮ್ಮಂತ ಹೃದಯವಂತ ತಾಯಂದಿರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@geethaan3687
@geethaan3687 Год назад
ತಿಂಗಳೆಗೆ 6500.ತುಂಬಾ.ಪರವಾಗಿಲ್ಲ ಮೀಡಿಯಂ ಆಗಿ ಇರುವವರು ಸೇರಬಹುದು ಧನ್ಯವಾದಗಳು
@sooruproperties
@sooruproperties Год назад
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ಪ್ರಶ್ನೆಯು ನಿಮ್ಮದೆ ಉತ್ತರನೂ ನಿಮ್ಮದೆ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@premaleelaj4258
@premaleelaj4258 Год назад
Good service
@sooruproperties
@sooruproperties Год назад
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ನಿಮ್ಮಂತ ಹೃದಯವಂತ ತಾಯಂದಿರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@user-wi4ef1qi8g
@user-wi4ef1qi8g 4 месяца назад
Sir and mam great job
@sooruproperties
@sooruproperties 4 месяца назад
Thanks for your support and comments. Pls subscribe to our channel. We need your support.
@clerajd4421
@clerajd4421 Год назад
Realy great
@sooruproperties
@sooruproperties Год назад
Sir Namaste. Thank you for ur support and comments to our channel. Pls watch the videos and like share and subscribe to our channel. ಜೈ ಕರ್ನಾಟಕ ಜೈ ಭುವನೇಶ್ವರಿ.
@claradsilva9071
@claradsilva9071 Год назад
Beautiful❤😍
@sooruproperties
@sooruproperties Год назад
Madam Namaste. Thank you for ur support and comments to our channel. Two videos are there pls watch like share and subscribe to our channel. We need your heartful blessings to our channel. ಜೈ ಕರ್ನಾಟಕ ಜೈ ಭುವನೇಶ್ವರಿ.
@pilomanraja3365
@pilomanraja3365 Год назад
Vrey very thank u all bass
@sooruproperties
@sooruproperties Год назад
Sir Namaste. Thank you for ur support and comments to our channel. Two videos are there pls watch like share and subscribe to our channel. We need ur blessings. ಜೈ ಕರ್ನಾಟಕ ಜೈ ಭುವನೇಶ್ವರಿ.
@saisphatik
@saisphatik 4 месяца назад
Thumba channagidhe
@sooruproperties
@sooruproperties 4 месяца назад
ನಮಸ್ತೇ. ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು. ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತರ ಆಶೀರ್ವಾದ ನಮಗಿರಲಿ.
@afzalpasha7408
@afzalpasha7408 Год назад
Koti koti nanana neemage
@sooruproperties
@sooruproperties Год назад
Salaam malikum. Thanks for your comments and support. Two videos are there pls watch like share and subscribe to our channel. Thank you sir.
@ratnamalaratnamala4842
@ratnamalaratnamala4842 Год назад
ತುಂಬಾ ಕಷ್ಟ ದಲ್ಲಿ ಇರುವ ಒಬ್ಬ ಏಜ್ ಆದ ಮಹಿಳೆ ಇದ್ದಾರೆ ಆ ವರೆಗೆ ಹಣ ಕಟ್ಟಲು ಸಾಧ್ಯವಿಲ್ಲ ಯಾವುದೇ ಆದಾಯ ಇಲ್ಲ ಯಾರದೋ ಮನೆಯ ಲ್ಲಿರುವುದು ಹಿಂಸೆ ಪಡುತ್ತಾ ಇದ್ದಾರೆ ಓಲ್ಡ್ ಏಜ್ penshan ಮಾತ್ರ ಇದೆ ಆಧಾರಲ್ಲಿ ಮಾತ್ರೇ ಔಷಧ thogothaare avarege ನಿಮ್ಮ ಆಶ್ರಯದಲ್ಲಿ ಜಾಗ ಕೊಡುವಿರಾ ತಿಳಿಸಿ ಪ್ಲೀಸ್
@sooruproperties
@sooruproperties Год назад
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ನಿಮ್ಮ ಎಲ್ಲಾ ಡೌಟ್ಗಳಿಗೆ ಈ ವಿಡಿಯೋದಲ್ಲಿ ಶ್ರೀ ನಾಥ್ ಸರ್ ನಂಬರ್ ಇದೆ ಅವರಿಗೆ ಕಾಲ್ ಮಾಡಿ ಮೇಡಂ. ನಿಮ್ಮಂತ ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@dreamskitchenbysheetal7774
@dreamskitchenbysheetal7774 Год назад
nice work U did
@sooruproperties
@sooruproperties Год назад
Madam Namaste. Thank you for ur support and comments to our channel. Two videos are there pls watch like share and subscribe to our channel. We need ur heartful blessings to our channel. ಜೈ ಕರ್ನಾಟಕ ಜೈ ಭುವನೇಶ್ವರಿ.
@pushpaudupa2893
@pushpaudupa2893 Год назад
ಕೇಳಿ ತುಂಬಾ ಖುಷಿಯಾಯಿತು
@sooruproperties
@sooruproperties Год назад
ಅಮ್ಮ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@sureshat7042
@sureshat7042 Год назад
Very good work doing by Srinath and Madam. Where is this Ashram ,which area ,I want to visit.
@sooruproperties
@sooruproperties Год назад
Sir Namaste. Thank you for ur support and comments to our channel. Two videos are there pls watch like share and subscribe to our channel. In the video only we had given all details pls watch once again. Mr. Srinath sir mob no is there in the video. Pls call him. We need your heartful blessings to our channel. ಜೈ ಕರ್ನಾಟಕ ಜೈ ಭುವನೇಶ್ವರಿ.
@jayashrijuting6322
@jayashrijuting6322 Год назад
👌👌
@sooruproperties
@sooruproperties Год назад
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ನಿಮ್ಮಂತ ಹೃದಯವಂತ ತಾಯಂದಿರ ಆಶೀರ್ವಾದ ಸದಾ ನಮ್ಮ ಮೆಲಿರಲಿ ಮೇಡಂ. ಜೈ ಕರ್ನಾಟಕ ಜೈ ಭುವನೇಶ್ವರಿ.
@rathna4030
@rathna4030 Год назад
👌👌👍
@mphemavathi7863
@mphemavathi7863 Год назад
🙏🙏
@sooruproperties
@sooruproperties Год назад
Madam Namaste. Thank you for ur support and comments. Two videos are there pls watch like share and subscribe to our channel. Thank you.
@madhuritulashigeri9358
@madhuritulashigeri9358 Год назад
Hands up to both of u sir, ma M
@sooruproperties
@sooruproperties Год назад
Medam Namaste. Thank you for ur support and comments to our channel. Two videos are there pls watch like share and subscribe to our channel. ಜೈ ಕರ್ನಾಟಕ ಜೈ ಭುವನೇಶ್ವರಿ.
@joylinedcunha1155
@joylinedcunha1155 Год назад
Very good to hear views of the residents. By the way what is the fee
@sooruproperties
@sooruproperties Год назад
Sir / Madam Namaste. Thank you for ur support and comments to our channel. Two videos are there pls watch like share and subscribe to our channel. Fees details are in the video only pls watch once again. Any doubt call Mr. Srinath sir mob no is there in the video. Address link in the description. We need your heartful blessings to our channel. ಜೈ ಕರ್ನಾಟಕ ಜೈ ಭುವನೇಶ್ವರಿ.
@MahalakshmiBasavanna
@MahalakshmiBasavanna 3 месяца назад
Really great
@sooruproperties
@sooruproperties 3 месяца назад
Thank you Madam Pls watch all 5 videos of the same Ashrama and share with your friends and relatives and subscribe to our channel. We need your heartful blessings.
@khandobrao9308
@khandobrao9308 4 месяца назад
Shantidhamkke nanna anant anant namaskaragalu😊❤❤❤
@sooruproperties
@sooruproperties 4 месяца назад
Thank you. Pls watch all 5 videos of the same Ashram and subscribe to our channel. We need your support and blessings. Pls share to your friends and relatives.
Далее
НУБ ИЩЕТ ЖЕНУ В GTA SAMP
22:34
Просмотров 363 тыс.
⚡️Uylanishim kerak, sovchilikka borasizmi?...😅
00:50
НУБ ИЩЕТ ЖЕНУ В GTA SAMP
22:34
Просмотров 363 тыс.