Тёмный

ಈ ವೃದ್ಧಾಶ್ರಮ ನೋಡುದ್ರೆ ಶಾಕ್ ಆಗ್ತೀರ! 😯 | Shanthidhama Best Oldage Home in Bengaluru (Part-1) 

Sooru - Properties in Bangalore
Подписаться 36 тыс.
Просмотров 965 тыс.
50% 1

Part-2: • ಈ ವೃದ್ಧರ ಜೀವನ ನೋಡಿ ಶಾಕ...
Contact: Srinath (administrator) - 8050129995
Location: maps.app.goo.g...
Shanthidhama foundation, Oldage home, 23rd KM , Kanakapura main road, near Saluhunase bus stop, Kaggalipura, Bengaluru - 560082.
Music Credits:
Music 1
Channel: @Broken C - No Copyright Music
Link: • Cinematic Emotional Ba...
Music 2
"Keys of Moon - The Inspiration" by / keysofmoonmusic
Music promoted by BreakingCopyright: • 🍂 Trailer & Inspiring ...

Опубликовано:

 

30 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 906   
@sooruproperties
@sooruproperties Год назад
Location: maps.app.goo.gl/feqJFTo1GJK1KaZj8 Shanthidhama foundation, 23rd KM, Kanakapura main road, near Saluhunase bus stop, Kaggalipura, Bengaluru - 560082. Contact: 8050129995 (Srinath - administrator) Pls subscribe 🙏
@satyanarayanagr52
@satyanarayanagr52 Год назад
.
@sunanadagowda7734
@sunanadagowda7734 Год назад
ಸರ್ ನಿಮ್ ನಂಬರ್ ಕೊಡಿ ಸರ್
@HARIYACHARANA
@HARIYACHARANA Год назад
Thank u
@sumithra9805
@sumithra9805 Год назад
Goodoldhoom
@gowrammaramaiah4416
@gowrammaramaiah4416 Год назад
P00
@ramachandradisale3582
@ramachandradisale3582 Год назад
ಪ್ರವೇಶಕ್ಕೆ ಏನೇನು ಬೇಕು ಮತ್ತು ವರ್ಷಕ್ಕೆ ತಿಂಗಳಿಗೆ ಎಷ್ಟು ಹಣ ಕಟ್ಟಬೇಕಾಗುತ್ತದೆ ತಿಳಿಸಬೇಕಾಗಿ ವಿನಂತಿ🙏🙏🙏🙏🙏
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ವಿಡಿಯೋದಲ್ಲೆ ಎಲ್ಲಾ ವಿಚಾರಗಳು ತಿಳಿಸಿ ದ್ದೇವೆ ದಯಮಾಡಿ ಇನ್ನೊಮ್ಮೆ ನೋಡಿ. ಶ್ರೀ ನಾಥ್ ಸರ್ ನಂಬರ್ ಇದೆ ಅವರಿಗೆ ಕಾಲ್ ಮಾಡಿ. ನಿಮ್ಮಂತ ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@gurumurthybs2810
@gurumurthybs2810 3 месяца назад
ನಮಸ್ಕಾರಗಳು, ನಿಮ್ಮಲ್ಲಿ ನಡೆದ ವಿವಾದ ಗಳು ಬಹಳ ಸಂತೋಷವಾಯಿತು. ನಾನೊಬ್ಬ ೮೪ ವಯಸ್ಸು ತುಂಬಿದವನು. ಒಬ್ಬನೇ ಇದ್ದೀನಿ. ಮೊಮ್ಮಕ್ಕಳೂ ಇರುವ ಮಕ್ಕಳ ಮನೆಯಲ್ಲಿ ಇದ್ದೀನಿ. ಎಲ್ಲಾ ಚೆನ್ನಾಗಿದೆ. ಆದರೂ ನಾನು ನನ್ನಂತಹ ಸಮಕಾಲೀನ, ಸಮವಯಸ್ಸಿನ ಒಬ್ಬಿಬ್ಬರ ಜೊತೆ ಯಲ್ಲಿ ಸಹಜೀವನ ನಡೆಸಿಕೊಂಡಿರ ಬಹುದೇ ಅನ್ನಿಸುತ್ತಿದೆ. ತಮ್ಮನ್ನು ಅಲ್ಲಿ ಬಂದು ನೋಡ ಬಹುದೇ ? ಅಥವಾ ಫೋನ್ನಲ್ಲಿ maathada ಬಹುದೇ ದಯವಿಟ್ಟು ತಿಳಿಸಿ, ಫೋನ್ , address thilisidare OLLEYADU. Nanna phone. No. 9243061077. Guru Murthy.
@JunjappaHj54
@JunjappaHj54 8 дней назад
2:04 ​@@sooruproperties
@SubramanyaAnni-ql6xj
@SubramanyaAnni-ql6xj 5 месяцев назад
🙏🏻ವೃದ್ಧಾಶ್ರಮ ಸೇರಲು ಅರ್ಹತೆಗಳ ತಿಳಿಸಿ...
@sooruproperties
@sooruproperties 5 месяцев назад
ಸರ್ ನಮಸ್ತೇ ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್ ವಿಡಿಯೋದಲ್ಲಿ ಶ್ರೀ ನಾಥ್ ಸರ್ ಅವರ ನಂಬರ್ ಇದೆ ಅವರಿಗೆ ಕಾಲ್ ಮಾಡಿ ಅವರು ನಿಮಗೆ ಸಹಾಯ ಮಾಡುತ್ತಾರೆ. ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತರ ಆಶೀರ್ವಾದ ನಮಗಿರಲಿ.
@HARIYACHARANA
@HARIYACHARANA Год назад
ಮನುಷ್ಯನಿಗೆ ವಯಸಾದ ಮೇಲೆ ಬೇಕಿರುವುದು ಮನಶಾಂತಿ. ನೋಡಿ ತುಂಬಾ ಸಂತೋಷವಾಯ್ತು. ನಿಮ್ಮ ನಿಸ್ವಾರ್ಥ ಸೇವೆಗೆ ಅನಂತ ವಂದನೆಗಳು 🙏ಹರೇ ಶ್ರೀನಿವಾಸ 🙏
@sooruproperties
@sooruproperties Год назад
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ನಿಮ್ಮಂತ ಹೃದಯವಂತ ತಾಯಂದಿರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@parimalajeevangi6666
@parimalajeevangi6666 Год назад
Suuuùuuùper madam . Good job.
@gururajbagali2690
@gururajbagali2690 Год назад
ಶಾಂತಿ ಹಾಗೂ ನೆಮ್ಮದಿ ಯ ಧಾಮ. ನೋಡಿ ತುಂಬಾ. ಸಂತೋಷ ವಾಯಿತು
@sambamurthysargur2834
@sambamurthysargur2834 8 месяцев назад
😢7d th koNo​@@parimalajeevangi6666
@Ummottu
@Ummottu 3 месяца назад
7999q❤9​@@sooruproperties
@gajananbhat6576
@gajananbhat6576 7 дней назад
ತಮ್ಮ ಟ್ರಸ್ಟಿನ ನಿಸ್ವಾರ್ಥ ಸೇವೆಗೆ ಅನಂತ.... ಅನಂತ ಧನ್ಯವಾದಗಳು ತಮಗೊಂದು ನನ್ನ ಗೌರವ ವಂದನೆಗಳು
@raghavendraacharya5647
@raghavendraacharya5647 Год назад
@14:14 ವೃದ್ಧಾಶ್ರಮದಲ್ಲಿದ್ದರೂ ಕೂಡ ಮಕ್ಕಳ ಬಗ್ಗೆ ಒಳ್ಳೆಯ ಭಾವನೆ ವ್ಯಕ್ತಪಡಿಸುತ್ತಾರೆ. ಆದರೆ ಒಬ್ಬ ತಂದೆಯನ್ನು ನೋಡಿಕೊಳ್ಳಲು ಇಂದಿನ ಕಾಲದ ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ಅದೇ ದುರದೃಷ್ಟಕರ 😥
@Srujanaswarnak83
@Srujanaswarnak83 Год назад
😭
@sooruproperties
@sooruproperties Год назад
ಸರ್ ನಮಸ್ತೇ. ಹೌದು ಸರ್ ನಿಮ್ಮ ಮಾತು ನಿಜ ಒಬ್ಬ ತಂದೆ ಅಥವಾ ತಾಯಿ ಎಷ್ಟು ಜನ ಮಕ್ಕಳನ್ನು ಬೇಕಾದರೂ ಸಾಕಿ ಸಲಹುತ್ತಾರೆ ಆದರೆ ಒಬ್ಬ ಮಗ ತಂದೆ ತಾಯಿನ ನೋಡಿಕೊಳ್ಳೋ ಪರಿಸ್ಥಿತಿಲಿ ಇಲ್ಲ ಇದು ಈಗಿನ ಸಮಾಜ ಇದೇ ನಮ್ಮ ದೌರ್ಭಾಗ್ಯ. ಸರ್ ಪ್ಲೀಸ್ ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ ವೀಡಿಯೋಸ್ ನ ಲೈಕ್ ಮಾಡಿ ಮತ್ತು ನಾಳೆ ಭಾನುವಾರ ಎರಡನೇ ವಿಡಿಯೋ ಬರ್ತಾ ಇದೆ ದಯವಿಟ್ಟು ನೋಡಿ ನಿಮಗೆ ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಿಗುತ್ತೆ ಧನ್ಯವಾದಗಳು ಸರ್.
@prajs2825
@prajs2825 Год назад
A thatha mathu keli kanniru banthu , nanu yawathu a thappu madalla awru edre nam jeevna
@leela3496
@leela3496 Год назад
ನಿಜ, ತಂದೆತಾಯಿಯರನ್ನು ನೋಡಿಕೊಳ್ಳದೆ ಆಶ್ರಮಕ್ಕೆ ಕಳಿಸುವ ಮಕ್ಕಳ ತಂದೆತಾಯಿಯರು ಕೂಡ ಮಕ್ಕಳನ್ನು ನೋಡಿಕೊಳ್ಳದೆ ಆಶ್ರಮಗಳಿಗೆ ಕಳಿಸಿದ್ದರೆ ಅವರ ಪರಿಸ್ಥಿತಿ ಹೇಗಿರುತ್ತಿತ್ತು ಯೋಚಿಸಬೇಕು😔
@sudarshankirani2250
@sudarshankirani2250 Год назад
@@sooruproperties our
@nayanashankar2041
@nayanashankar2041 9 дней назад
ಜೈನರು ಇಂತ ಒಳ್ಳೆ ಕೆಲಸ ಮಾಡುತಿರುವುದು ನಿಜಕ್ಕೂ ಸ್ಲಾಘನೀಯ.
@sureshbhat2274
@sureshbhat2274 Год назад
ಎಲ್ಲಾನೂ ಕೇಳಿ ಸಂತೋಷ ಆಗಿದೆ, ಎಲ್ಲಾ ವಿವರ ವಾಗಿ ತಿಳಿಸಿದಿರಾ, ಆದ್ರೆ ವಿಳಾಸ ಫೋನ್ no ಯಾಕೆ ತಿಳಿಸಿಲ್ಲ, ತಿಳಿಸಿದ್ರೆ ಇನ್ನಷ್ಟು ಜನಕ್ಕೆ ಅನುಕೂಲ ಆಗ್ತಿತ್ತು. ತಿಳಿಸುವ ಕೃಪೆ ಮಾಡಿ 🙏🏼😌
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ಎಲ್ಲಾ ವಿಚಾರಗಳು ವಿಡಿಯೋದಲ್ಲಿ ಇದೆ ಇನ್ನೊಮ್ಮೆ ವಿಡಿಯೋ ನೋಡಿ description ನಲ್ಲಿ ಲಿಂಕ್ ಇದೆ. ಜೈ ಕರ್ನಾಟಕ ಜೈ ಭುವನೇಶ್ವರಿ.
@sivanadasivanada...nijawaa6764
Please address and mobile number......
@shivayogihiremath1041
@shivayogihiremath1041 Год назад
ಇದನ್ನು ನಡೆಸಿ ತಕ್ಕಂತ ಎಲ್ಲ ಟ್ರಸ್ಟ್ ಗಳಿಗೂ ಅಲ್ಲಿ ಕೆಲಸ ಮಾಡುವಂತಹ ಎಲ್ಲರಿಗೂ ಅನಂತ ಅನಂತ ಧನ್ಯವಾದಗಳು ದೇವರ ರೂಪದಲ್ಲಿ ನೀವು ಅವರನ್ನು ನೋಡುತ್ತಿದ್ದೀರಿ ಆ ದೇವರು ನಿಮ್ಮ ಕುಟುಂಬಕ್ಕೆ ಒಳ್ಳೆಯದನ್ನ ಮಾಡಲಿ🙏
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@govindsavadatti7998
@govindsavadatti7998 Год назад
@@sooruproperties ki
@neelambikahiremath4529
@neelambikahiremath4529 6 месяцев назад
​@@govindsavadatti7998😮
@neelambikahiremath4529
@neelambikahiremath4529 6 месяцев назад
​@@sooruproperties❤
@sharadhs5562
@sharadhs5562 5 месяцев назад
Sorry, after going through all the reviews, I'm thoroughly disappointed. No wonder the lady admin sitting near by when the inmates are interviewed, I think they are ordered to talk like that. This is not old age home but a money minting idea, good I have gone through the reviews and changed my mind to visit this place, thank you 🙏
@sharadamma3487
@sharadamma3487 Год назад
ಮನುಷ್ಯನಿಗೆ ನೆಮ್ಮದಿ ಮನಸಿಗೆ ಸಂತೋಷ ಇರಬೇಕು. ವಯಸ್ಸು ಆದವರಿಗೆ ಒಳ್ಳೆ ನೆಲೆ ಕಂಡುಕೊಳ್ಳಲು ಸೂಕ್ತ 🙏🙏👍👌🙏🙏
@sooruproperties
@sooruproperties Год назад
ಅಮ್ಮ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ. ನಿಮ್ಮ ಅಭಿಪ್ರಾಯ ತುಂಬಾ ಚೆನ್ನಾಗಿದೆ. ಹೌದು ಇದು ಒಂದು ನೆಮ್ಮದಿಯ ತಾಣ. ಹಾಗಾಗಿ ಹಿರಿಯ ವೃದ್ಧರು ಇಲ್ಲಿ ಬಂದು ನೆಮ್ಮದಿ ಕಂಡುಕೊಂಡಿದ್ದಾರೆ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@ನುಡಿಮುತ್ತುಗಳು-ಧ5ಪ
ಆಶ್ರಮದಲ್ಲಿಯ ಎಲ್ಲಾ ಸೇವಾ ಸಿಬ್ಬಂದಿಯವ್ಯರಿಗೆ ಧನ್ಯವಾದಗಳು.ನಿಜವಾದ ವಾನಪ್ರಸ್ಥಾಶ್ರಮವೇ ಇದು.ಬಾಳ ಸಂಜೆಯ ನೆಮ್ಮದಿಯ ತಾಣ.
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಹೌದು ಈ ಆಶ್ರಮ ನೆಮ್ಮದಿಯ ತಾಣವೇ ಸರಿ. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@eswaramurthymr
@eswaramurthymr Год назад
ಶಾಂತಿಧಾಮ ದ ಬಗ್ಗೆ ಓದಿ ಬಹಳ ಸಂತೋಷವಾಯಿತು ಅವರಿಗೆ ಮಾಡುವ ನಿಸ್ವಾರ್ಥ ಸೇವೆ ಅಮೋಘ ವಾದದ್ದು ಶಾಂತಿಧಮದ ವಿಳಾಸ ಫೋನ್ ನಂಬರ್ ತಿಳಿಸಿದ್ದರೆ ಚೆನ್ನಾಗಿತು
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ಎಲ್ಲಾ ಡೌಟ್ಗಳಿಗೆ ವಿಡಿಯೋದಲ್ಲಿ ಉತ್ತರ ಸಿಗುತ್ತದೆ ದಯಮಾಡಿ ಇನ್ನೊಮ್ಮೆ ವಿಡಿಯೋ ನೋಡಿ ಶ್ರೀ ನಾಥ್ ಸರ್ ಅವರ ನಂಬರ್ ಇದೆ ಅವರಿಗೆ ಕಾಲ್ ಮಾಡಿ. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@shailajaprabhakar6078
@shailajaprabhakar6078 Год назад
ಬಹಳ ಒಳ್ಳೆಯ ಕೆಲಸ ಅದರಲ್ಲೂ ವೃದ್ಧರಿಗೆ ಅನುಕೂಲಕರ ವಾತಾವರಣ ವಿದೆ ಎಂದೆನಿಸುತ್ತದೆ! ಒಳ್ಳೆಯ ಕಾರ್ಯವಾಗಿದೆ! ಇದರ ಸಂಸ್ಥಾಪಕ ರೆಲ್ಲರಿಗು ಅಭಿನಂದನೆಗಳು!
@sooruproperties
@sooruproperties Год назад
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಮೇಡಂ. ಜೈ ಕರ್ನಾಟಕ ಜೈ ಭುವನೇಶ್ವರಿ.
@abdulaleem3096
@abdulaleem3096 Год назад
Hats Up to Jain Community and Jain Brothers. God Bless 🙌🙏 Your.
@sooruproperties
@sooruproperties Год назад
Salam malikum. Thank you for ur support and comments to our channel. Two videos are there pls watch like share and subscribe to our channel. We need your heartful blessings to our channel. ಜೈ ಕರ್ನಾಟಕ ಜೈ ಭುವನೇಶ್ವರಿ.
@fasiurrahman481
@fasiurrahman481 Год назад
Awam ki sewa karneme man ku shanti milthi hai
@shantham3810
@shantham3810 7 месяцев назад
@@fasiurrahman481 55
@ramamurthyhebbagody3848
@ramamurthyhebbagody3848 5 месяцев назад
16:58 ​@@fasiurrahman481
@krishnakumari1753
@krishnakumari1753 Год назад
ದುಡ್ಡು ತ್ಯಾಗ ಮಾಡಿದರೆ ಚಂದ ಅಲ್ವೇ
@sooruproperties
@sooruproperties Год назад
ಅಮ್ಮ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@nikitaraj1127
@nikitaraj1127 5 месяцев назад
Jain Brothers are Really Great. They are really doing a Good job. Hats of 💐👌👍
@sooruproperties
@sooruproperties 5 месяцев назад
ನಮಸ್ತೇ ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತರ ಆಶೀರ್ವಾದ ನಮಗಿರಲಿ.
@krishnamurthyhs813
@krishnamurthyhs813 Год назад
ಒಂದು ಹೊತ್ತಿನ ಊಟ ಕಡಿಮೆ ಆದರೂ ಒಕ್ BUT ಪ್ರೀತಿ & ಒಳ್ಳೆ ಮನಸ್ಸು ಇರಬೇಕು..
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@savithac2295
@savithac2295 2 месяца назад
ಶಾಂತಿ ಧಾಮ, ತುಂಬಾನೇ ಚೆನ್ನಾಗಿದೆ, ಮನಃಪೂರ್ವಕವಾಗಿ ವಿಶೇಷ ಹೃತ್ಪೂರ್ವಕ ಧನ್ಯವಾದಗಳು 🙏🙏💐😀❤️
@diauser3327
@diauser3327 Год назад
upcoming seniors generation, there will be many who are single, no family, children gone abroad/away etc, so hopefully these options will be open for them to enrol themselves
@sooruproperties
@sooruproperties Год назад
Namaste. Thank you for ur comments and support. Second video wl be releaseing on Sunday pls watch like share and subscribe to our channel. Thank you.
@shivammaav8397
@shivammaav8397 Год назад
ತುಂಬು ಹೃದಯದ ಧನ್ಯವಾದಗಳು ಮೇಡಂ👏👏
@sooruproperties
@sooruproperties Год назад
ಅಮ್ಮ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ತುಂಬು ಹೃದಯದ ಕನ್ನಡಿಗರ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@geethakrishnan1250
@geethakrishnan1250 3 месяца назад
ಈ ವೃದ್ಧಾಶ್ರಮವನ್ನು ನೋಡಿ ತುಂಬಾ ತುಂಬಾಸಂತೋಷವಾಯಿತು ಮತ್ತು ಸಮದಾನವಾಯಿತು ಈ ಸಂಸ್ಥೆ ನಡೆಸುವವರಿಗೂ ಈ ಸಂಸ್ಥೆಯಲ್ಲಿ ಕೆಲಸ ಮಾಡುವವರೆಲ್ಲರಿಗೂ ಧನ್ಯವಾದಗಳು ಮತ್ತು ನಮಸ್ಕಾರಗಳು🙏🙏👌
@ashalatakamate3234
@ashalatakamate3234 Год назад
ಜೈನ ಮಂದಿರ ತೋರಿಸುತೀರಿ ಅಂತ ಅನಿಸಿತು.ಮುಂದಿನ ಸಲ ತೋರಿಸಿ.address ಕೂಡ ಕೊಡಿ.ತುಂಬಾ ಚೆನ್ನಾಗಿ ಇದೆ.
@sooruproperties
@sooruproperties Год назад
ಅಮ್ಮ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ. ಅಮ್ಮ ನಿಮ್ಮ ಎಲ್ಲಾ ಡೌಟ್ ಗಳಿಗೆ ವಿಡಿಯೋ ದಲ್ಲೆ ಉತ್ತರ ಸಿಗುತ್ತದೆ. ದಯಮಾಡಿ ಇನ್ನೂಮ್ಮೆ ನೋಡಿ. Description ನಲ್ಲಿ ಲಿಂಕ್ ಇದೆ. ನಿಮ್ಮಂತ ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@keshavnayak486
@keshavnayak486 Год назад
ಇದು ವೃದ್ಧಾಶ್ರಮ ಅಲ್ಲಾ ಇದೊಂದು ಸ್ವರ್ಗದ ಆಶ್ರಮ, ಈ ಆಶ್ರಮ ಮಾಡಿದವರಿಗೆ ನನ್ನದೊಂದು ಸಲಾಮ
@keshavnayak486
@keshavnayak486 Год назад
ಇದೊಂದು ಉತ್ತಮ ಶಾಂತಿಧಾಮ
@jotibatarappagol3920
@jotibatarappagol3920 4 месяца назад
Sir can I share my problem and join your ashram please your phone no.discus about condition please respons
@sooruproperties
@sooruproperties 4 месяца назад
Namaste Thank you. Pls call Mr Srinath sir his mob no is in the video. He will help you .
@nagarajarao1732
@nagarajarao1732 Год назад
THE JAIN COMMUNITY HELPING SO MANY TYPES OF POOR NEGELECTED PEOPLE IN MANY WAYS.THIS PEOPLE ARE GREAT MEMBERS OF THIS ASHRAMA.THANKS FOR GREAT PEOPLE.🙏🙏🙏🙏
@manjulag9407
@manjulag9407 Год назад
It's very true ..🙏🙏
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ಹೌದು ಸರ್ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@masteresyt1109
@masteresyt1109 Год назад
Jaya Jinendra sir
@arjunprince9446
@arjunprince9446 Год назад
ಒಳ್ಳೆಯ ವಿಡಿಯೋ ವೃದ್ಧ ಆಶ್ರಮ ತುಂಬಾ ಚೆನ್ನಾಗಿ ದೇ
@sooruproperties
@sooruproperties Год назад
ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು. ನಿಮ್ಮಂತ ಹೃದಯವಂತರ ಹಾಗೂ ತುಂಬು ಹೃದಯದ ಕನ್ನಡಿಗರ ಆಶೀರ್ವಾದ ಸದಾ ನಮ್ಮ ಮೆಲಿರಲಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@julianmary3189
@julianmary3189 Год назад
ವಯಸ್ಸಾದವರಿಗೆ ಇದು ಒಂದು ಒಳ್ಳೆಯ ಸಹಾಯ ಇದನ್ನು ನಡಿಸು ವವರಿಗೆ ಪುಣ್ಯ ಸಿಗಲಿ ನಮ್ಮ ಮನಸಿಗು ಇಂತಹ ಕಡೆ ಹೋಗಬೇಕು ಅನಿಸಿ ದಾಗ ಇಲ್ಲಿ ಯೆಹೋಗಲುಬಯಸುತೇನೆ ತುಂಬಾ ತುಂಬಾ ಧನ್ಯವಾದಗಳು 🙏🙏🙏
@sooruproperties
@sooruproperties Год назад
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ನಿಮ್ಮ ಅಭಿಪ್ರಾಯ ತುಂಬಾ ಧನ್ಯವಾದಗಳು ಮೇಡಂ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@kamalakanchagar8218
@kamalakanchagar8218 3 месяца назад
Nodi.e.ru... nodidare.. yllarigu. Entha. Vale. Manasu. Kodali... Adevaru
@nagarajsir9650
@nagarajsir9650 Год назад
ನೀವು ಎಲ್ಲರೂ ಒಂದೇ ಕುಟುಂಬದ ತರ ಇದ್ದೀರಾ🤗🤗🤗🤗🤗🤗👏👏👏👏👏
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@vasathammag5295
@vasathammag5295 3 месяца назад
ನಾವು ಎಲ್ಲಿಗೆ ಬರ್ಬೇಕು ಅಂತ ಅನಿಸ್ತಾ ಇದೆ ವಯಸ್ಸು ಆದ ಮೇಲೆ ಇಲ್ಲಿಗೆ ಬಂದು ಸೇರ್ಕೊ ಬೇಕು ಅನ್ನಿಸ್ತಾ ಇದೆ
@shashikalars1903
@shashikalars1903 6 месяцев назад
ಒಳ್ಳೆ ವೀಡಿಯೋ ವರದಿ ಮಾಡಿ ದ್ದಿ ರಿ ಧನ್ಯ ವಾದಗಳು
@sooruproperties
@sooruproperties 6 месяцев назад
ಮೇಡಂ ನಮಸ್ತೇ. ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು. ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಆಶೀರ್ವಾದ ನಮಗಿರಲಿ.
@appajappar8349
@appajappar8349 Месяц назад
ದೇವರ ದಯೆ. ಇದ್ದರೇ ಅಷ್ಟೇ ಮನಃ ಶಾಂತಿ.ಏನಿದ್ದರೇನು?
@vijayningappa2206
@vijayningappa2206 Месяц назад
ಒಬ್ಬರಿಗೆ ಒಂದು ತಿಂಗಳಿಗೆ ಎಷ್ಟು ಆಗುತ್ತೆ ತಿಳಿಸಿ
@wiseindian975
@wiseindian975 3 дня назад
Innondu video dalli thilisiddare Above 65 years only Rs 10K individual room Twin sharing approximately Rs 7500 Rs 6700 for 4 people sharing.
@indooproductions5588
@indooproductions5588 3 месяца назад
ನಿಜಕ್ಕೂ hats off....ನಿಮ್ಮ g pay ಮಾಡಲು ph no ತಿಳಿಸಿ pl
@yeshodaravindra4726
@yeshodaravindra4726 Год назад
Sabthoshavaaythu Address , contact number kodi Naanu senior citizen Vruddashramakke seralu siddavaagiddene🙏
@sooruproperties
@sooruproperties Год назад
ಅಮ್ಮ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ. ವಿಡಿಯೋದಲ್ಲಿ ಎಲ್ಲಾ ವಿಚಾರಗಳು ತಿಳಿಸಿ ದ್ದೇವೆ ದಯಮಾಡಿ ಇನ್ನೊಮ್ಮೆ ವಿಡಿಯೋ ನೋಡಿ. ಶ್ರೀ ನಾಥ್ ಸರ್ ನಂಬರ್ ಇದೆ ಅವರಿಗೆ ಕಾಲ್ ಮಾಡಿ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@bharatiguddad5847
@bharatiguddad5847 Год назад
Address haki,
@sooruproperties
@sooruproperties Год назад
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@vrundavathik7173
@vrundavathik7173 13 дней назад
Amount ಎಷ್ಟು ಅಂತ heli ಮಾಮ್
@poojanatikar9741
@poojanatikar9741 Год назад
ದೇವರು ಅವರಿಗೇ ಒಳ್ಳಯದು ಮಾಲಿ
@sooruproperties
@sooruproperties Год назад
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@shardaamin9509
@shardaamin9509 9 дней назад
Iamseventyyearsold mundeyarabaravase ella nanna friends jains nemmaashrama kkeolleyadagalejai jenendra
@mangalavinayak5266
@mangalavinayak5266 6 месяцев назад
ಮನಃಶಾಂತಿ ಧಾಮ 🙏🙏 ಎಲ್ಲರಿಗೂ ಒಳ್ಳೆಯದಾಗಲಿ...
@sooruproperties
@sooruproperties 6 месяцев назад
ನಮಸ್ತೇ. ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು. ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತರ ಆಶೀರ್ವಾದ ನಮಗಿರಲಿ.
@baswarajrastapur78
@baswarajrastapur78 6 месяцев назад
ಹೊಸದಾಗಿ ವೃದ್ಧಶ್ರಮಕ್ಕೆ ಸೇರಲು ಎಷ್ಟು ಹಣ ಪಾವತಿಸ್ಬೇಕು
@sooruproperties
@sooruproperties 6 месяцев назад
ಸರ್ ನಮಸ್ತೇ ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ವಿಡಿಯೋಗಳಲ್ಲಿ ಶ್ರೀ ನಾಥ್ ಸರ್ ಅವರ ನಂಬರ್ ಇದೆ ಅವರಿಗೆ ಕಾಲ್ ಮಾಡಿ ಅವರು ನಿಮಗೆ ಈ ವಿಚಾರದಲ್ಲಿ ಸಹಾಯ ಮಾಡುತ್ತಾರೆ. ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತರ ಆಶೀರ್ವಾದ ನಮಗಿರಲಿ.
@hemavathibr1567
@hemavathibr1567 Год назад
Aashrama yalle baruthy and phone number please
@sooruproperties
@sooruproperties Год назад
ಅಮ್ಮ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ. ವಿಡಿಯೋದಲ್ಲಿ ಎಲ್ಲಾ ವಿವರಗಳನ್ನು ಕೊಟ್ಟಿದ್ದೇವೆ ದಯಮಾಡಿ ಇನ್ನೊಮ್ಮೆ ವಿಡಿಯೋ ನೋಡಿ. ಶ್ರೀ ನಾಥ್ ಸರ್ ಅವರ ನಂಬರ್ ಸಹ ಇದೆ ಅವರಿಗೆ ಕಾಲ್ ಮಾಡಿ ಅವರು ನಿಮಗೆ ಸಹಾಯ ಮಾಡುತ್ತಾರೆ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@divakarchicago5026
@divakarchicago5026 2 дня назад
Namaskara 1month ge Amount estu dayavittu thilisi
@sasikalak1093
@sasikalak1093 Год назад
All o.k But you didn't told the details I mean how much cost Address
@sooruproperties
@sooruproperties Год назад
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ನಿಮ್ಮ ಎಲ್ಲಾ ಡೌಟ್ಗಳಿಗೆ ಉತ್ತರ ವಿಡಿಯೋ ದಲ್ಲೆ ಇದೆ ದಯಮಾಡಿ ನೋಡಿ. ಹಾಗೂ ಶ್ರೀ ನಾಥ್ ಸರ್ ನಂಬರ್ ಇದೆ ಅವರಿಗೆ ಕಾಲ್ ಮಾಡಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@shrimatiacharya5510
@shrimatiacharya5510 5 месяцев назад
Preeti tumba kodabeku
@sooruproperties
@sooruproperties 5 месяцев назад
ನಮಸ್ತೇ ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು. ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತರ ಆಶೀರ್ವಾದ ನಮಗಿರಲಿ.
@narayanswamy7329
@narayanswamy7329 Год назад
Big salute to the organizers Am very much impressed and felt happy .God bless you all great service to the humanity
@sooruproperties
@sooruproperties Год назад
Sar namaste Thank you for your comment Tomorrow Sunday will be releasing second video please watch like and subscribe to our channel. We need your support. Thank you sir.
@shylajav3520
@shylajav3520 Год назад
@@sooruproperties Fb
@narayanswamysm3025
@narayanswamysm3025 20 дней назад
Fees per month ಎಷ್ಟು ತಿಳಿಸಿ
@user-ji4or2xt1d
@user-ji4or2xt1d Год назад
How much is monthly fees?
@sooruproperties
@sooruproperties Год назад
Sir / madam Namaste. Thank you for ur support and comments to our channel. Two videos are there pls watch like share and subscribe to our channel. In the video only Mr Srinath sir mob no is there you can call him and get all details. In video also they told full details. We need your heartful blessings to our channel. ಜೈ ಕರ್ನಾಟಕ ಜೈ ಭುವನೇಶ್ವರಿ.
@akashc2071
@akashc2071 Год назад
appa ammana nodkoloke agada daridra makkaligu konege ide gati appa amma illadavarige avara bele gottirutte
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@geethashivadatta3079
@geethashivadatta3079 Год назад
Full Address Obbarige Astu Fee Deposit Anadru Ediya Please Thilisi Condition Anu Thilisi
@sooruproperties
@sooruproperties Год назад
ಗೀತಾ ಮೇಡಂ ನಮಸ್ತೆ. Two videos are there pls watch like share and subscribe to our channel. Call Srinath sir he wl tell you full details. Watch once again video you wl get details. ಜೈ ಕರ್ನಾಟಕ ಜೈ ಭುವನೇಶ್ವರಿ.
@RSSreyasKumar
@RSSreyasKumar 3 месяца назад
Adhe swarga :) avr hathra kaliyo sukha matthellu sigalla
@brahmaprakashthingaloredha6750
Pl inform Address of this old age home & Admission fee details
@sooruproperties
@sooruproperties Год назад
Sir/ madam Namaste Thank you for ur support and comments. Tomorrow Sunday will be releasing second video please watch like share and subscribe to our channel. All details are in the video end and contact mob no also. Thank you.
@vrundavathik7173
@vrundavathik7173 Месяц назад
Amount ಎಷ್ಟು sir heli
@panchaksharaiahjai5844
@panchaksharaiahjai5844 6 месяцев назад
ಈ ವೃದ್ದಾಶ್ರಮ ತುಂಬಾ ಚೆನ್ನಾಗಿದೆ ಈ ಆಶ್ರಮ ನೋಡಿಕೊಳ್ಳುತ್ತಿರುವವರಿಗೆ ಧನ್ಯವಾದಗಳು, ಇದು ಎಲ್ಲಿದೆ? ಅಡ್ರೆಸ್ ಹೇಳಿ
@sooruproperties
@sooruproperties 6 месяцев назад
ಸರ್ ನಮಸ್ತೇ ಈ ಆಶ್ರಮ ಕನಕಪುರ ರಸ್ತೆಯಲ್ಲಿ ಕಗ್ಗಲಿಪುರ ಸಾಲು ಹುಣಸೆ ಬಸ್ ಸ್ಟ್ಯಾಂಡ್ ಹತ್ತಿರ ಇದೆ. ವಿಡಿಯೋದಲ್ಲಿ ಶ್ರೀ ನಾಥ್ ಸರ್ ಅವರ ನಂಬರ್ ಇದೆ ಅವರಿಗೆ ಕಾಲ್ ಮಾಡಿ ಅವರು ನಿಮಗೆ ಸಹಾಯ ಮಾಡುತ್ತಾರೆ. ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತರ ಆಶೀರ್ವಾದ ನಮಗಿರಲಿ.
@vanajads8146
@vanajads8146 16 дней назад
ಏನಾದ್ರು ಚಾರ್ಜ್ ಮಾಡ್ತಾರಾ ಎಷ್ಟು ಆಗಬಹುದು
@vasukadiwal1829
@vasukadiwal1829 5 месяцев назад
SIR, ANYTHING TO PAY FOR IT OR ITS FREE?
@sooruproperties
@sooruproperties 5 месяцев назад
Sir Namaste Thank you for your support and comments to our channel Pls call Mr Srinath sir his mob no is available in the video pls check. Pls watch all 5 videos of the same Ashrama and share with your friends and relatives and subscribe to our channel. We need your heartful blessings.
@sridharsridhar2747
@sridharsridhar2747 Год назад
Great work you are doing God bless You all 🤝👍
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@mangalakariyappa5564
@mangalakariyappa5564 Год назад
ನಾನು ಅಲ್ಲಿಗೆ ಬರಬೇಕು ಏನಾದ್ರೂ ರೂಲ್ಸುಗಳು ಇರುತ್ತದೆಯಾ ಹೇಗೆ ದಯಮಾಡಿ ತಿಳಿಸಿ
@sooruproperties
@sooruproperties Год назад
ಅಮ್ಮ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ. ವಿಡಿಯೋದಲ್ಲಿ ಶ್ರೀ ನಾಥ್ ಸರ್ ಅವರ ನಂಬರ್ ಇದೆ ಅವರಿಗೆ ಕಾಲ್ ಮಾಡಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@sadashivashetty4662
@sadashivashetty4662 Год назад
ನೀವುಗಳು ಮಾಡುವ ಸೇವೆ, ಜನತಾ ಸೇವೆಯೆ ಜನಾರ್ದನ ಸೇವೆ ಎನ್ನುವ ಮಾತಿಗೆ ಪೂರಕವಾಗಿದೆ.ಒಳ್ಳೆಯ ವಿಡಿಯೋ ತೋರಿಸಿದ್ದೀರಿ. ಥ್ಯಾಂಕ್ಸ್.
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಹೌದು ಸರ್ ಜನ ಸೇವೆಯೇ ಜನಾರ್ಧನ ಸೇವೆ. ಜೈ ಕರ್ನಾಟಕ ಜೈ ಭುವನೇಶ್ವರಿ.
@rekhaabraham8734
@rekhaabraham8734 2 месяца назад
🙏🙏🙏
@tyagarajacv4404
@tyagarajacv4404 Год назад
Not only ashrma jains given good contrubtion in medical to poor peoples at banganalore named tulasi lab at vijanagar🙏🙏🙏
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ಹೌದು ಸರ್ ನಿಮ್ಮ ಮಾತು ನೂರಕ್ಕೆ ನೂರು ನಿಜ. ಜೈ ಕರ್ನಾಟಕ ಜೈ ಭುವನೇಶ್ವರಿ.
@sandyasandya4269
@sandyasandya4269 4 месяца назад
Admission criteria yenu. Monthly maintenance eshtu kodabekaagutte. Dayamaadi tilisidare avashyakathe iruvarige anukoolavaagutte
@sooruproperties
@sooruproperties 4 месяца назад
ಮೇಡಂ ನಮಸ್ತೇ ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು. ವಿಡಿಯೋದಲ್ಲಿ ಶ್ರೀ ನಾಥ್ ಸರ್ ಅವರ ನಂಬರ್ ಇದೆ ಅವರಿಗೆ ಕಾಲ್ ಮಾಡಿ ಅವರು ನಿಮಗೆ ಎಲ್ಲಾ ವಿವರಗಳನ್ನು ತಿಳಿಸುತ್ತಾರೆ. ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಆಶೀರ್ವಾದ ನಮಗಿರಲಿ.
@honnappak663
@honnappak663 Год назад
ಒಳ್ಳೆಯ ಸೇವೆ. ಧನ್ಯವಾದಗಳು
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@govindaiahg7868
@govindaiahg7868 28 дней назад
Whereitis
@GMChannaradhysAaradhyaGMC
@GMChannaradhysAaradhyaGMC Год назад
Aashramadavaru Vruddharige Uttamavada Seve sallisuttirudu tumba Shlaghaneeya.Devru avarige Olleyadannu madali.
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@nalinijayanthijayanthi732
@nalinijayanthijayanthi732 Год назад
Suuuuuper 14years stayed in ashrama. That shows its good old age home
@sooruproperties
@sooruproperties Год назад
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ಜೈ ಕರ್ನಾಟಕ ಜೈ ಭುವನೇಶ್ವರಿ.
@UmaDevi-uc8qu
@UmaDevi-uc8qu 10 дней назад
Sir, do you have any branches in mysore cost please
@sasikalak1093
@sasikalak1093 Год назад
Those who are that charity people Hatts off to them God bless them always with good health and bright future
@sooruproperties
@sooruproperties Год назад
Madam Namaste Thank you madam.
@murulimuruli9575
@murulimuruli9575 Год назад
ನಾನು ಅಲ್ಲಿ ಸೇರಿಕೊಳ್ಳ ಬಹುದಾ ನಿಮ್ಮನ್ನು ಯಾವರೀತಿ ಕಾಣ ಬಹುದು ದಯವಿಟ್ಟು ತಿಳಿಸಿ
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ವಿಡಿಯೋದಲ್ಲಿ ಶ್ರೀ ನಾಥ್ ಸರ್ ಅವರ ನಂಬರ್ ಇದೆ ಅವರಿಗೆ ಕಾಲ್ ಮಾಡಿ ಅವರು ನಿಮಗೆ ಸಹಾಯ ಮಾಡುತ್ತಾರೆ. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@lettypinto8838
@lettypinto8838 Год назад
Very nice to hear from the Sr ctzn people in your Ashram.Its because of the way you look after them Mr Shrinath with love respect freedom good food and many facilities they get. It's the proof that they only appreciate their stay n care you take keep them happy. May God bless you for your wonderful work in God 🙏🏾
@sooruproperties
@sooruproperties Год назад
Sir / Madam Namaste. Thank you for ur support and comments to our channel. Five videos are there of the same Ashrama pls watch like share and subscribe to our channel. It will help to somebody who need it. We need your heartful blessings to our channel. ಜೈ ಕರ್ನಾಟಕ ಜೈ ಭುವನೇಶ್ವರಿ.
@parvathammat9974
@parvathammat9974 Год назад
​@@sooruproperties nj1qqqqq qqq
@H.N.sanjeevaganapati
@H.N.sanjeevaganapati 5 месяцев назад
ಹೇಗಿರುತ್ತೆ.ಗೊತ್ತಾ.ವೃದ್ಧಶ್ರಮದ.ಜೀವನ?
@shivayogihiremath1041
@shivayogihiremath1041 Год назад
ಈ ಶಾಂತಿಧಾಮದಲ್ಲಿ ನಿಜವಾದ ಶಾಂತಿ ಇದೆ🙏🙏🙏🙏🙏
@sooruproperties
@sooruproperties Год назад
ಸರ್ ನಮಸ್ತೇ. ಹೌದು ಸರ್ ನಿಮ್ಮ ಮಾತು ನೂರಕ್ಕೆ ನೂರು ನಿಜ.ಇಲ್ಲಿ ನೆಮ್ಮದಿ ಹಾಗೂ ಶಾಂತಿ ಯಿಂದ ಇದ್ದಾರೆ. ಜೈ ಕರ್ನಾಟಕ ಜೈ ಭುವನೇಶ್ವರಿ.
@dilipbelur7017
@dilipbelur7017 Год назад
@@sooruproperties great. Service
@vishwannab7660
@vishwannab7660 Год назад
Neevu devara seve maduttiddeeri;
@sharavatimpsishara7285
@sharavatimpsishara7285 Год назад
Alli seruvavarige monthly amount yestu heli. Ashrama chennagide.god bless you.
@sundarrajan6479
@sundarrajan6479 Год назад
Old age nalli jaliyagi suthikudu erabeku onedy kade eddare sayaudey gathi 😢😢😢😢😮😮😢😢
@vithobashanbhag4836
@vithobashanbhag4836 Год назад
Very noble work being done by the founders. Space is unimaginable for an old age home. God bless all those who are doing this noble deed.
@sooruproperties
@sooruproperties Год назад
Sir Namaste. Thank you for ur support and comments to our channel. Two videos are there pls watch like share and subscribe to our channel. We need your heartful blessings to our channel. ಜೈ ಕರ್ನಾಟಕ ಜೈ ಭುವನೇಶ್ವರಿ.
@mpadmanabha1954
@mpadmanabha1954 Месяц назад
After 80 no use in living. Better depart and find happiness in heaven.
@vyasarajd8046
@vyasarajd8046 Год назад
Humanity is most important. Jain brothers are doing good job to mankind
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ಹೌದು ಸರ್ ಮಾನವೀಯತೆ ಹಾಗೂ ಸೇವಾ ಮನೋಭಾವದಿಂದ ಸೇವೆ ಮಾಡುತ್ತಾರೆ. ದೇವರು ಅವರಿಗೆ ಒಳ್ಳೆಯ ಆರೋಗ್ಯ ಕೋಟ್ಟು ಕಾಪಾಡಲಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@vyasarajd8046
@vyasarajd8046 Год назад
OK sir. Dhanyawadagalu tamage
@anathuvnodoubtrealbutitmis4395
Let me know the address of this vruddhashrama.
@nagarajappaks4007
@nagarajappaks4007 Год назад
ನಿಮ್ಮ ಸೇವಾ ದೃಷ್ಟಿಗೆ ತುಂಬಾ ವಂದನೆಗಳು
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ಹೃದಯವಂತರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@chandrashekharakharebhat2312
@chandrashekharakharebhat2312 5 месяцев назад
ಶೀರ್ಷಿಕೆಯಲ್ಲಿರುವ "ಶಾಕ್ಶಗ್ತೀರಿ" ಎಂಬುದನ್ನು ನೋಡಿದಾಗ ತುಂಬಾ ತೊಂದರೆಇದೆಯೇನೋ ಅನಿಸುತ್ತದೆ
@sooruproperties
@sooruproperties 5 месяцев назад
ಸರ್ ನಮಸ್ತೇ ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತರ ಆಶೀರ್ವಾದ ನಮಗಿರಲಿ.
@muniramaiahm8555
@muniramaiahm8555 Год назад
🙏👍🏿🙏 God bless you and all🙏
@sooruproperties
@sooruproperties Год назад
Sir Namaste. Thank you for ur support and comments to our channel. Three videos are there pls watch like share and subscribe to our channel. We need your heartful blessings to our channel. If you know any good information to do video pls inform us. ಜೈ ಕರ್ನಾಟಕ ಜೈ ಭುವನೇಶ್ವರಿ.
@natarajcj6631
@natarajcj6631 Год назад
ಮಾಸಿಕ ವೃದ್ಧಾಶ್ರಮದವರು ಎನು ಹಣ ನಿಗದಿ ಪಡಿಸಿದ್ದಾರೆ ಹೇಳಿ
@sooruproperties
@sooruproperties Год назад
ಸರ್ ನಮಸ್ತೇ. ವಿಡಿಯೋದಲ್ಲಿ ಶ್ರೀ ನಾಥ್ ಸರ್ ಅವರ ನಂಬರ್ ಇದೆ ಅವರಿಗೆ ಕಾಲ್ ಮಾಡಿ ಅವರು ನಿಮಗೆ ಸಹಾಯ ಮಾಡುತ್ತಾರೆ. ಈ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@sudeshcheranda3141
@sudeshcheranda3141 Год назад
Thanks for the service done for the aged🙏
@sooruproperties
@sooruproperties Год назад
Sir Namaste. Thank you for ur support and comments to our channel. Two videos are there pls watch like share and subscribe to our channel. If you service to this aged people we will get gods blessings. See the god in the work. Thank you sir. ಜೈ ಕರ್ನಾಟಕ ಜೈ ಭುವನೇಶ್ವರಿ.
@PrabhaGandh
@PrabhaGandh 9 дней назад
Om namo bagavate vasudevay nmha thank you guruji namskar
@girijaraveendran2804
@girijaraveendran2804 Год назад
Great 🙏 congratulations
@sooruproperties
@sooruproperties Год назад
Madam Namaste. Thank you for ur support and comments to our channel. Two videos are there pls watch like share and subscribe to our channel. We need your heartful blessings to our channel. ಜೈ ಕರ್ನಾಟಕ ಜೈ ಭುವನೇಶ್ವರಿ.
@jayaramguvala2193
@jayaramguvala2193 Год назад
జి. జయరామ్. కొత్తపేట. తుమ్మల. కదిరి. పుట్టపర్తి. జి. ళ్ల. ఏ. పి.
@sooruproperties
@sooruproperties Год назад
Sir Namaste. Thank you for your support and comments to our channel. We need your heartful blessings to our channel. Five videos are there for the same Ashrama pls watch all videos like share and subscribe to our channel. ಜೈ ಕರ್ನಾಟಕ ಜೈ ಭುವನೇಶ್ವರಿ.
@lathaputtannashrishti3110
@lathaputtannashrishti3110 Год назад
Great job🙏🙏 Hats off to the trustees. God bless your family's.
@sooruproperties
@sooruproperties Год назад
ಅಮ್ಮ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@bhagyalakshmim9862
@bhagyalakshmim9862 13 дней назад
ತುಂಬಾ ತುಂಬಾ ಧನ್ಯವಾದಗಳು
@darshanavahini4
@darshanavahini4 Год назад
ನಮಸ್ಕಾರ ವಿಜಯ ನಾರಾಯಣ ಸಾರ್. 🙏Hari Om 🙏
@sooruproperties
@sooruproperties Год назад
ಸರ್/ ಮೇಡಂ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@DGoat83
@DGoat83 Год назад
Ashrama serkobeku antha idhre... yak beku madhve..maklu..samsara...🙂...?..
@sooruproperties
@sooruproperties Год назад
Sir Namaste. Thank you for ur support and comments to our channel. Four videos are there pls watch like share and subscribe to our channel. We need your heartful blessings to our channel. If you know any good information to do video pls inform us. ಜೈ ಕರ್ನಾಟಕ ಜೈ ಭುವನೇಶ್ವರಿ.
@shubhamallya4509
@shubhamallya4509 Год назад
Very informative video. Thank you
@sooruproperties
@sooruproperties Год назад
ಅಮ್ಮ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಅಮ್ಮ. ನಿಮ್ಮಂತ ಹೃದಯವಂತ ತಾಯಂದಿರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ. ಜೈ ಕರ್ನಾಟಕ ಜೈ ಭುವನೇಶ್ವರಿ.
@radhamma2868
@radhamma2868 Месяц назад
ಎಲ್ಲಿದೆ ಇದು ಯಾವೂರು
@surajs2157
@surajs2157 Год назад
Good house..
@sooruproperties
@sooruproperties Год назад
Sir Namaste. Thank you for ur support and comments to our channel. Two videos are there pls watch like share and subscribe to our channel. Thank you sir.
@vyankatraman9701
@vyankatraman9701 7 месяцев назад
Edanna nadastha erovarige ayasù arogya kotu kapadai antha bedikoluthivi
@sooruproperties
@sooruproperties 7 месяцев назад
Thank you. Pls watch all 5 videos of the same Ashrama and share with your friends and relatives and subscribe to our channel. We need your heartful blessings to our channel. Pls support us.
@philoraj7372
@philoraj7372 Год назад
Great service. May Good LORD Bless the Institute Abandently.
@sooruproperties
@sooruproperties Год назад
Sir Namaste. Thank you for ur support and comments to our channel. Two videos are there pls watch like share and subscribe to our channel. ಜೈ ಕರ್ನಾಟಕ ಜೈ ಭುವನೇಶ್ವರಿ.
@chandrashekarachandrasheka9357
@chandrashekarachandrasheka9357 17 дней назад
monthly fees & advance how much please
@PradeepKumar-fn4ey
@PradeepKumar-fn4ey Год назад
ಅದ್ಭುತವಾದ ಆಶ್ರಮದ ಕಥೆ ಕೇಳಿ ತುಂಬಾನೇ ಕುಶಿ ಆಯ್ತು, ದೇವರು ಎಲ್ಲರನ್ನು ಚೆನ್ನಾಗಿ ಇಟ್ಟಿರಲಿ, ಧನ್ಯವಾದಗಳು.
@sooruproperties
@sooruproperties Год назад
ಸರ್ ನಮಸ್ತೇ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ಎಲ್ಲಾ ನಿಮ್ಮಂತ ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್. ಜೈ ಕರ್ನಾಟಕ ಜೈ ಭುವನೇಶ್ವರಿ.
@anusuysms2559
@anusuysms2559 17 дней назад
🎉❤gdfgff
@indirabk7359
@indirabk7359 4 месяца назад
Address please
@sooruproperties
@sooruproperties 4 месяца назад
Madam Namaste Thank you for your support and comments to our channel. This Ashrama is on Kanakapura road near Kaggalipura Saaluhunase busstand. Pls call Mr Srinath sir his mob no is in the video pls check. We need your heartful blessings.
@ammaamma8786
@ammaamma8786 Год назад
👌👌🙏🏽🙏🏽 ನಿಮಗೆ ತುಂಬು ಹೃದಯದ ಧನ್ಯವಾದಗಳು.
@sooruproperties
@sooruproperties Год назад
ಅಮ್ಮ ನಮಸ್ತೇ. ನಿಮ್ಮ ಸಹಕಾರಕ್ಕೆ ಕಾಮೆಂಟ್ಗೆ ನಮ್ಮ ಧನ್ಯವಾದಗಳು. ಎಲ್ಲಾ ನಿಮ್ಮಂತ ತಾಯಂದಿರ ಆಶೀರ್ವಾದ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಸಬ್ಸ್ಕ್ರೈಬ್ ಮಾಡಿ. ಜೈ ಕರ್ನಾಟಕ ಜೈ ಭುವನೇಶ್ವರಿ.
@shanthasrinidhi3238
@shanthasrinidhi3238 Год назад
@@sooruproperties ò
@sujathasujatha5754
@sujathasujatha5754 День назад
Monthly esthu fees heli
@gangambikec624
@gangambikec624 Год назад
Good shanthi dham Very nice place
@sooruproperties
@sooruproperties Год назад
ಮೇಡಂ ನಮಸ್ತೆ. ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ. ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ಹೌದು ತುಂಬಾ ಶಾಂತಿಯುತ ಸ್ಥಳ. ನೆಮ್ಮದಿ ಇರುವ ಸ್ಥಳ. ನಿಮ್ಮಂತ ಹೃದಯವಂತ ತಾಯಂದಿರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಮೇಡಂ. ಜೈ ಕರ್ನಾಟಕ ಜೈ ಭುವನೇಶ್ವರಿ.
@gangambikec624
@gangambikec624 Год назад
Watched two vedios
@bheeeee2833
@bheeeee2833 6 месяцев назад
Tristygale nimage devaru nooru varusa chenngi edali
@VijayaKumar-lg9jm
@VijayaKumar-lg9jm Год назад
Nice video Madam 👍👍👍👍👍
@sooruproperties
@sooruproperties Год назад
Vijay Kumar sir namaste Thank you for your support. Tomorrow Sunday will be releasing second video please watch like share and subscribe to our channel. Once again thank you sir.
@devendrak3727
@devendrak3727 7 дней назад
Please tell the address &cost important
Далее
Ко мне подкатил бармен
00:58
Просмотров 149 тыс.
Шоколадная девочка
00:23
Просмотров 360 тыс.
Ко мне подкатил бармен
00:58
Просмотров 149 тыс.