Тёмный

ಉತ್ತರಾಯಣ ಮತ್ತು ಮಕರಸಂಕ್ರಮಣಕ್ಕೆ ಏನು ಸಂಬಂಧ? | Simply Science | Rohith Chakrathirtha 

Samvada ಸಂವಾದ
Подписаться 615 тыс.
Просмотров 8 тыс.
50% 1

Visit us at
►RU-vid: / samvadk
►INSTAGRAM : ...
►TWITTER : sa...
►FACEBOOK : / samvada
►WEBSITE : samvada.org/
#sankranti
#samvada
#rohithchakrathirtha

Опубликовано:

 

16 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 25   
@vaishnavir3538
@vaishnavir3538 Год назад
ಅದ್ಭುತವಾಗಿ ,ಅಸ್ಖಲಿತವಾಗಿ ವ್ಯಾಖ್ಯಾನಿಸಿದ್ದೀರಿ ಸರ್.... ಧನ್ಯವಾದಗಳು
@anur4874
@anur4874 4 года назад
ಚಕ್ರತೀರ್ಥ ಒಬ್ಬ ಒಳ್ಳೆ ಲೇಖಕ,,,,,ನಿಮ್ಮತರಹದ ಬರಹಗಾರರ ಕೊರತೆ ಇದೆ ಕನ್ನಡಕ್ಕೆ ,ನನ್ನ ಅಭಿಪ್ರಾಯ. ದೇವರು ಒಳ್ಳಯದನ್ನೇ ಮಾಡಲಿ..
@rajendrasudhama1762
@rajendrasudhama1762 3 года назад
ಅತ್ಯಂತ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ವಿವರಿಸಿದ್ದೀರಿ. ಧನ್ಯವಾದಗಳು. ಇದನ್ನು ನಮ್ಮ ಪಂಚಾಂಗಗಳಲ್ಲಿ ಸೂಚ್ಯವಾಗಿ ಕೊಟ್ಟಿರುತ್ತಾರೆ. ಅದನ್ನು ಅರ್ಥ ಮಾಡಿಸುವಲ್ಲಿ ನಿಮ್ಮ ಈ ಪ್ರಯತ್ನ ಸಹಕಾರಿ. ನಿಮ್ಮ ಈ ಕಾರ್ಯ ಅತ್ಯಂತ ಶ್ಲಾಘನೀಯ.
@ramanathankrishnappa5246
@ramanathankrishnappa5246 4 года назад
ತುಂಬಾ ತುಂಬಾ ಧನ್ಯವಾದಗಳು ಸರ್ ದಿನ ಪತ್ರಿಕೆಯಲ್ಲಿ ನಿಮ್ಮ ಅಂಕಣ ಮಾಯವಾಗಿ ಬಹಳ ಬಹಳಾ ಬೇಸರವಾಗಿದೆ ದಯವಿಟ್ಟು ಪುನರಾರಂಭಿಸಿ
@user-lr9df7eq2y
@user-lr9df7eq2y 2 года назад
Love u sir ❤️
@rajivkrishna8287
@rajivkrishna8287 4 года назад
ಸರಳವಾಗಿ ,ಅತ್ಯುತ್ತಮವಾಗಿ ವಿಚಾರವನ್ನು ತಿಳಿಸಿದ್ದಕ್ಕಾಗಿ..ಧನ್ಯವಾದಗಳು
@highondope8037
@highondope8037 4 года назад
ಶುದ್ದ ಕನ್ನಡ. ಚೆನ್ನಾಗಿದೆ.
@nihalpai6668
@nihalpai6668 3 года назад
ಉಡುಪಿ based
@radhak.r7154
@radhak.r7154 Год назад
Very clearly explained danyawadah
@anushree958
@anushree958 4 года назад
Thank you Sir, actually I was in confusion,now it's cleared
@guruprasadrao100
@guruprasadrao100 Год назад
I was searching for this vedio. Thank you for sharing
@rvrao1972
@rvrao1972 4 года назад
SAMVDA Grt.. series thanks..for this
@maayascreations-kannada8980
@maayascreations-kannada8980 4 года назад
Sir well said.... thank you for sharing...
@SunilRM-VeterinaryBacteriology
@SunilRM-VeterinaryBacteriology 4 года назад
ಉತ್ತಮ ಮಾಹಿತಿ, ಧನ್ಯವಾದಗಳು 🙏
@rameshyaradihal5815
@rameshyaradihal5815 4 года назад
Good message. Thank you. Sir.
@vishudeva9
@vishudeva9 8 месяцев назад
You cleared my doubt
@gurayyamathapati8313
@gurayyamathapati8313 8 месяцев назад
Start appreciating the good works dear. He is good. If you want to improvise, make your own video and share
@chandrashekharreddy6829
@chandrashekharreddy6829 4 года назад
Bharathiya yuva janate namma Rishi -muni (scientist) gala adhyayana mada beku mattu lokakke belaku tarabeku
@shwetha44
@shwetha44 8 месяцев назад
English medium ನಲ್ಲಿ ಓದಿದವರಿಗೆ ಅರ್ಥ ಆಗೋದು ಕಷ್ಟ especially mathematical and scientific terms. ಅಂಥಾ ಪದಗಳಿಗೆ english ಹೆಸರು ಕೆಳಗೆ subtitle ತರ ಬಂದಿದ್ದರೆ ಚೆನ್ನಾಗಿತ್ತು. ಅಥವಾ ರೋಹಿತ್ ಅವರೇ ಹೇಳಬಹುದಿತ್ತು. ಅವರ english ಕೂಡ ಕನ್ನಡದಷ್ಟೇ ಉತ್ತಮವಾಗಿದೆ
@vgasagar
@vgasagar 3 года назад
👏
@madanmohanrao4710
@madanmohanrao4710 4 года назад
ನಾವು ಡಿಸೆಂಬರ್ 22 23ನ್ನು ಉತ್ತರಾಯಣ ಪರ್ವಕಾಲ ಎನ್ನಬಹುದಲ್ಲವೇ? ಈ ದಿನದಿಂದ ಸುಮಾರು 23 ದಿನಗಳ ನಂತರ ಮಕರ ಸಂಕರವಿದ್ದರೂ ಅದು ಪರ್ವ ಕಾಲವಲ್ಲ ಅಲ್ಲವೇ.
@jayaramusk8629
@jayaramusk8629 3 года назад
ನೀನು ವಿಜ್ಞಾನಿಯೇ? ಏನು ವಿದ್ಯೆ ? You are diluting the science..
@Shrikrishna679
@Shrikrishna679 10 месяцев назад
He is not diluting science he explaining the truth that our ancient scientists (Rushi munis) said
Далее
Каха и жена (недопонимание)
00:37
Merab vs Sean underway!! 🚨 #ufc306
00:23
Просмотров 1,1 млн
Mahabharata_S1_E107_EPISODE_Reference_only
19:53
Просмотров 453 тыс.