Тёмный

ಉಬ್ಬುವ ಹಾಗೂ ಮೃದುವಾದ ಪೂರಿ ಹಾಗೂ ಈರುಳ್ಳಿ ಸಾಗು ಮಾಡುವ ವಿಧಾನ | Puffy Poori and Onion saagu recipe 

Vishnu's Kitchen
Подписаться 288 тыс.
Просмотров 2,7 млн
50% 1

ingredients for poori :
ಗೋಧಿ ಹಿಟ್ಟು / wheat flour - 3 cup ( 500 gram )
ಉಪ್ಪಿಟ್ಟು ರವೆ / medium rava - 1/4 cup ( 50 gram )
ಉಪ್ಪು / salt - little
ಸಕ್ಕರೆ / sugar - 1 tsp
ಎಣ್ಣೆ / oil - 2 tbsp & for deep fry
ingredients for onion sagu :
ಹೆಚ್ಚಿದ ಈರುಳ್ಳಿ / chopped onion - 500 gram
ಎಣ್ಣೆ / oil - 2 tbsp
ಸಾಸಿವೆ / mustard seeds - 1/2 tsp
ಜೀರಿಗೆ / cumin seeds - 1/2 tsp
ಸೀಳಿದ ಹಸಿ ಮೆಣಸಿನ ಕಾಯಿ / slited green chilli - 4
ಸಣ್ಣದಾಗಿ ತುರಿದ ಶುಂಠಿ / finely grated ginger - 1/2 inch
ಕರಿಬೇವು / curry leaves - 2 strip
ಅರಿಶಿನ ಪುಡಿ / turmeric powder - 1/4 tsp
ಇಂಗು / hing - 1/4 tsp
ಉಪ್ಪು / salt - as per taste
ಹೆಚ್ಚಿದ ಟೊಮ್ಯಾಟೋ / chopped tomatoes - 2
ಅಚ್ಚ ಖಾರದ ಪುಡಿ / red chilli powder - 1/2 tsp
ಧನಿಯ ಪುಡಿ / coriander powder - 1 tsp
ಕಡಲೇ ಹಿಟ್ಟು / gram flour - 2 tbsp
ಹೆಚ್ಚಿದ ಕೊತ್ತಂಬರಿ ಸೊಪ್ಪು / chopped coriander leaves - little
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#poori
#onioncurry
#saagu

Опубликовано:

 

29 апр 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 349   
@jyothisingh3823
@jyothisingh3823 Год назад
🙏 ನಮಸ್ತೆ ಸರ್ ಬಹಳ ಚೆನ್ನಾಗಿ ಪೂರಿ ಸಾಗು ಮಾಡುವ ವಿಧಾನವನ್ನು ತಿಳಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು
@anjanadevi4235
@anjanadevi4235 Год назад
ನಿಮ್ಮ ಅಡುಗೆಗಳನ್ನು ನೋಡಿ ನಾನು ಮಾಡುತ್ತೇನೆ ಚನ್ನಾಗಿ ಆಗುತ್ತದೆ ನಿಮಗೆ ಧನ್ಯವಾದಗಳು
@indumathiugru4709
@indumathiugru4709 Год назад
ನೀವು ವಿವರಿಸೋ ರೀತಿ ಮತ್ತು ತೋರಿಸೋ ಅಡಿಗೆಗಳು ತುಂಬಾನೇ ಚೆನ್ನಾಗಿರತ್ತೆ Thanx 👍👍
@SureshKudiganur
@SureshKudiganur Месяц назад
Tumba chennagi vivarisidirr thanks
@damodarasreeramulu3949
@damodarasreeramulu3949 Месяц назад
We needmore latest tecnowlede food have waitingforus
@SavikshanaR
@SavikshanaR Год назад
Super recipe ಕಡಲೆ ಹಿಟ್ಟಿಗಿಂತ ಪುಟಾಣಿ ಹಿಟ್ಟು ಹಾಕ್ಬೇಕು ಇನ್ನು ಟೇಸ್ಟಿ ಇರುತ್ತೆ 🙂
@shobhaananda3841
@shobhaananda3841 Год назад
ಕಡಲೆಹಿಟ್ಡು ಪುಟಾಣಿ ಹಿಟ್ಟಿಗಿಂತ ಆರೋಗ್ಯಕರ . ಅಲ್ಲವೇ?
@ambujaambuja8616
@ambujaambuja8616 Год назад
yes
@darshangowdaking93
@darshangowdaking93 Год назад
Ashtu chenagi baralla
@shanthasathyanarayana1113
@shanthasathyanarayana1113 Год назад
ಇದು ಬಾಂಬೆ ಸಾಗು
@vanamalabanavara3223
@vanamalabanavara3223 Месяц назад
Bombay saagu ge potato haktare ​@@shanthasathyanarayana1113
@nalina478
@nalina478 Год назад
ಪೂರಿ ಸಾಗು ರೆಸಿಪಿ ತುಂಬಾ ಚೆನ್ನಾಗಿದೆ ಧನ್ಯವಾದಗಳು 😋
@umamaheswari6730
@umamaheswari6730 Год назад
Super 👌 👍 Saghu
@vikasgg2922
@vikasgg2922 Год назад
​@@umamaheswari6730 questions
@laxmikuthpadi6064
@laxmikuthpadi6064 Год назад
​@vikasgg2922
@malleshanaikk3608
@malleshanaikk3608 Месяц назад
​@@umamaheswari6730,
@nandeeshkg8156
@nandeeshkg8156 Месяц назад
ನೀವು ತಿಳಿಸಿದ ಪ್ರಕಾರ ಸಾಗು ಮಾಡಿದೆವು. ಚೆನ್ನಾಗಿ ರುಚಿಯಾಗಿತ್ತು .
@parvathichikkadevaraja1837
@parvathichikkadevaraja1837 3 месяца назад
ಸೂಪರ್ ಪೂರಿ, ಈರುಳ್ಳಿ ಸಾಗು ಸರ್, ಧನ್ಯವಾದಗಳು🙏
@sudhan371
@sudhan371 Год назад
ಸೂಪರ್ ಸರ್ ನನಗೆ ತುಂಬಾ ಇಷ್ಟವಾದ Combination
@sahanamm5467
@sahanamm5467 4 месяца назад
Dhanyavaadagalu🙏 Neevu helida ella steps follow maadide neevu helida haage poori ubbi chennagu bandide.
@prameelap6910
@prameelap6910 Год назад
ಸಾರ್ ನಿಮ್ಮ ಅಡುಗೆಗಳು ಸೂಪರ್🙏🙏🙏🙏🙏🙏
@pravinashetty6681
@pravinashetty6681 Год назад
Yes
@user-bs8ry6uq5n
@user-bs8ry6uq5n 6 месяцев назад
I tried this onion sagu recipe for d first time and it turned out really well🎉
@shashirekhata5105
@shashirekhata5105 Год назад
Wonderful sir your poori and sagu.I like your method . Thank you ❤🎉
@meenakshiputtaraju4520
@meenakshiputtaraju4520 7 месяцев назад
Banna xhanda ide
@GowriHagargi
@GowriHagargi 24 дня назад
Hi sir 2day morning I tried this recipe puri and sagu both came very well and tasty thanks for this recipe 😊❤
@gunashreesh8923
@gunashreesh8923 Год назад
Super Sir. Definitely I will try this. Thank you so much for sharing 🙏🏻🙏🏻
@gowrishankarmurthy8461
@gowrishankarmurthy8461 Год назад
Very nice and easy preparation with specific tips .
@sailajabala8170
@sailajabala8170 Год назад
Wow superb Dhanyavaadhagalu
@shivaleelasarangamath5600
@shivaleelasarangamath5600 Месяц назад
Suuuuuper sir .nimm adige bahal,bahal testy,and easy agirutte.yella hotal style irutte.very good .
@akhilakumar7483
@akhilakumar7483 Год назад
Awesome recipe...as usual.
@sahana5675
@sahana5675 Год назад
Nice tips for poori making Sir.. thank you very much.🙏
@mangalahegde1829
@mangalahegde1829 6 месяцев назад
Dhanyavadagalu ...vry nice recipy..good combination
@arunanpolicepatil370
@arunanpolicepatil370 Год назад
ನಮಸ್ಕಾರ sir 🙏🏻. ತುಂಬಾ ಚೆನ್ನಾಗಿ ವಿವರಿಸಿದ್ದೀರಾ, ಧನ್ಯವಾದಗಳು
@sujathan2313
@sujathan2313 Год назад
Thumba chennagide 👌🏼
@bheemreddykanagaddikanagad4673
@bheemreddykanagaddikanagad4673 6 месяцев назад
ತುಂಬಾ ಉತ್ತಮ ವಾಗಿದೆ 👌
@prameelas2328
@prameelas2328 2 месяца назад
V.v.good taste Vishnu sir dhanyavadagalu.
@nethraharishnhnethraharish9717
Super sir for explanation
@snehalatakambagi9601
@snehalatakambagi9601 Год назад
Vah!super!!ಗುರುಗಳೇ,❤
@RanagappaBellattiBellatti
@RanagappaBellattiBellatti Год назад
Good keep it
@sunithavasu6654
@sunithavasu6654 Год назад
ಚೆನ್ನಾಗಿ ಪೂರಿ ಮಾಡುವುದನ್ನು ತೋರಿಸಿದ್ದೀರಿ.ಸೂಪರ್
@marcelineferrao3245
@marcelineferrao3245 Год назад
Very nicely explained sir. Thank u
@sarithas.4776
@sarithas.4776 Год назад
Wow nice!!! Will try this method soon.. ಈರುಳ್ಳಿ ಸಾಗು ಚೆನ್ನಾಗಿದೆ. 🙏
@taramani8088
@taramani8088 Год назад
ತುಂಬಾ ಧನ್ಯವಾದಗಳು ನಾವು ಕೊಡು ಮಾಡಿದ್ದೇವೆ. ತುಂಬಾ ಇಷ್ಟಿ ಆಯ್ತಾ ಚನ್ನಗಿದ್ದೆ👍🏻🙏💐👌
@sudhindrabukkebag7502
@sudhindrabukkebag7502 5 дней назад
ಧನ್ಯವಾದ ಸರ್ ನಮಸ್ತೆ
@marutheshts5492
@marutheshts5492 Год назад
ಉತ್ತಮ ರೀತಿಯಲ್ಲಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.🚩🙏
@meghah8859
@meghah8859 2 месяца назад
Tried. Came out very perfectly. Thanks for the reciepe
@drbhagyalakshmi9101
@drbhagyalakshmi9101 Год назад
Thank you for giving us this recipe particularly onion Saagu n more interesting was about the puffed up Poorni’s 🙏I shall certainly try out both😝
@nagashreenagashree1874
@nagashreenagashree1874 10 месяцев назад
Every kitchen videos are superb sir..Thank you so much 🙏💐💐
@regionaldirectorvturom5172
@regionaldirectorvturom5172 Год назад
Thumba Chennagide Sir. Dhanyavaadhagalu.
@manjulamk6865
@manjulamk6865 Год назад
Nimma aduge ella wonderfull 👌aaste tastes 😋edu try madutene Tq.
@bhuvanag4024
@bhuvanag4024 Год назад
Super recipe 👌🏻
@KrenukaKrenuka-co5rw
@KrenukaKrenuka-co5rw 3 месяца назад
ತುಂಬಾ ಚನ್ನಾಗಿ ಮಾಡಿದಿರಿ ಧನ್ಯವಾದಗಳು 🙏🙏🙏
@sujathar5270
@sujathar5270 Год назад
Sir ತುಂಬಾ ಚಂದ ಇದೆ ಪೂರಿ ಸಾಗು spr ಕಾಂಬಿನೇಷನ್ tqu
@gayathri1759
@gayathri1759 4 месяца назад
ಬಹಳ ಚೆನ್ನಾಗಿದೆ ಈ ರೆಸಿಪಿ🎉👌🏻👌🏻👌🏻😊
@user-wd2wf4eb6f
@user-wd2wf4eb6f 2 месяца назад
ತುಂಬಾ ಚೆನ್ನಾಗಿದೆ ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು 😊😊
@user-zf3px2yn7l
@user-zf3px2yn7l 4 месяца назад
Wow super bandithu Puri
@ChethuChethu-ck8mf
@ChethuChethu-ck8mf 11 месяцев назад
Try madidhe poori sup agi bandidhe thank u sir ...🙏🙏
@aditideshpande9203
@aditideshpande9203 2 месяца назад
ಪೂರಿ ಸಾಗು ತುಂಬಾ ಚನ್ನಾಗಿದೆ
@ChandraKalakr-io5rp
@ChandraKalakr-io5rp Год назад
Thumba chenagi ethu sir tq🎉
@sureshab7146
@sureshab7146 11 дней назад
ಸೂಪರ್
@AburvaAbi
@AburvaAbi 3 дня назад
i will try super result
@sunitasunita8818
@sunitasunita8818 Месяц назад
Naanu try maade tumba chennag bandide poori saagu elru esta Patti tindru😘tqsm sir 👌
@kusumas
@kusumas 4 месяца назад
Resipy supper
@indirarao7433
@indirarao7433 Год назад
ನಮಸ್ತೇ 🙏ಧನ್ಯವಾದಗಳು ಸರ್ 🙏
@RabiyaBasri-gf7vu
@RabiyaBasri-gf7vu 5 дней назад
Good information sir thank you
@shreesree7321
@shreesree7321 Месяц назад
Evathu try made sir very nice thank you sir
@navanavya515
@navanavya515 Год назад
Today I tried it just came out amazing tq sir
@RaviPrakash-fd3cp
@RaviPrakash-fd3cp Год назад
ಧನ್ಯವಾದ.....
@sandhyaswamy4378
@sandhyaswamy4378 Год назад
Poori saagu maduva vidhana. Torisiddakke dhanyavadagalu 🙏🏼👌🏼👍🏼
@BharathiRaja-hf8ok
@BharathiRaja-hf8ok Год назад
Thanks sir thumba Chanda poori sagu madodu thorisdera
@premamohan8559
@premamohan8559 Год назад
Nice receipe sir.
@SubashaHK
@SubashaHK 11 месяцев назад
Nice preparation.❤❤
@user-bx2vw1nh5r
@user-bx2vw1nh5r 6 месяцев назад
Superb. Very good method. Thank you.
@padmakdesai5814
@padmakdesai5814 Год назад
ಪೂರಿ ಸಾಗು ಚೆನ್ನಾಗಿ ಮಾಡಿದ್ರಿ thanku
@girijamani6634
@girijamani6634 Год назад
Super ಆಗಿ ‌ಹೇಳಿದ್ದೀರಿ ಧನ್ಯವಾದಗಳು
@nayanaprabhu
@nayanaprabhu 2 месяца назад
Nanu try madide,,,Thumba chennagi bandide poori mathu sagu,
@sumahegde1942
@sumahegde1942 11 месяцев назад
ಸುಪರ್ ಅಣ್ಣಾ 🎉🎉
@KNShyla
@KNShyla Месяц назад
Super super recipe
@lalitabillurlalita7514
@lalitabillurlalita7514 Год назад
Super puri and saagu thank you😋😋👌👌🙏🙏
@vishwanathc7968
@vishwanathc7968 Год назад
Vry vry fine ,mouth watering baaji ,woh !!woh !! 🙏🙏🙏
@hemakka1235
@hemakka1235 Год назад
ನಮಸ್ತೆ ಸರ್ ಪೂರಿ ಸಾಗು ಚನ್ನಾಗಿ ಬಂದಿದೆ 🙏🙏
@poornimabengeri8074
@poornimabengeri8074 Год назад
Super sir thanku
@shivukumarshivukumar1655
@shivukumarshivukumar1655 11 месяцев назад
Bahala chennagi heli kodtira thanks sir
@nimithagowda6926
@nimithagowda6926 Год назад
Nanu first time adge madituu adu e video nodi niv helkotid steps yela follow madi mad dee tumba chanag bantu yelaa taste madi kushi patru manele tq u so much sir ❣️🙏
@sridevijoshi7592
@sridevijoshi7592 Год назад
Looks awesome sir let me try
@sujathamnrdpr6425
@sujathamnrdpr6425 Год назад
Very nicely explained thank you sir 😊
@indradevir3718
@indradevir3718 Год назад
Very well explaining sir super
@indradevir3718
@indradevir3718 Год назад
Neemagu Danyavadagalu sir
@rohithbob9670
@rohithbob9670 Год назад
Wow super sir.
@manjunathadanal7226
@manjunathadanal7226 Год назад
Super recipe.
@SaraswatiMurgod-zr9nx
@SaraswatiMurgod-zr9nx 3 месяца назад
Tumba channagide sir
@revathigowdaba5355
@revathigowdaba5355 Год назад
Super sir thumba ista Aythu
@pravinashetty6681
@pravinashetty6681 Год назад
All recipes super 👌👌👌👌
@manjuprema
@manjuprema 2 месяца назад
ಸೂಪರ್ ಪೂರಿ ಸಾಗು
@user-nl1kg2qx3t
@user-nl1kg2qx3t 8 месяцев назад
Very neatly presented thanks
@ravishankarkm8251
@ravishankarkm8251 Год назад
Tumba chennagide.
@deeptinaik8019
@deeptinaik8019 Год назад
I tried this recipe... tq so much
@zameertailor3210
@zameertailor3210 3 месяца назад
Super puri baji ❤
@jayalakshmijaya1391
@jayalakshmijaya1391 Год назад
ಸೂಪರ್ ಸರ್, ಥ್ಯಾಂಕ್ಸ್ ಫಾರ್ ಶೇರಿಂಗ್
@nandhamaninandhamani381
@nandhamaninandhamani381 8 месяцев назад
💞ಸೂಪರ್ ಸರ್ ನೆಕ್ಸ್ಟ್ ರಸಿಪಿ.. 😋😋😋
@shailasalimath9383
@shailasalimath9383 Год назад
Super😋😋😋😋👌🙏🙏
@dksridhar1791
@dksridhar1791 Год назад
Wow super one of my favourite dish 👍❤️
@poornimamohan3876
@poornimamohan3876 Год назад
Wow wow wow wow Super yummy yummy yummy poori and sagu mouth watering 👌👌👌👌
@shubhashubha1399
@shubhashubha1399 Год назад
Super sir wow ❤
@LakshmiLakshmi-ru2gk
@LakshmiLakshmi-ru2gk 6 месяцев назад
Well explained sir good receipe❤
@sumaprasad6739
@sumaprasad6739 11 месяцев назад
Very nice sir too easy sagu recepi thank you sir
@user-ec2ot2tm3y
@user-ec2ot2tm3y 4 месяца назад
Supper, sir
@jagadishnagur4279
@jagadishnagur4279 Год назад
Super gurugi
@revathis8409
@revathis8409 Год назад
Super 👍 i will try
@VijayKumar-yt9ku
@VijayKumar-yt9ku 7 месяцев назад
Thank you sooooo much sir for poore and erulle tomato saagu❤🎉
@preethipreethi2047
@preethipreethi2047 Год назад
Very. Nice ur all receips
@PankajaPaakashaale
@PankajaPaakashaale Год назад
ತುಂಬಾ ಚನ್ನಾಗಿದೆ ರೆಸಿಪಿ
Далее
Спецэффекты в Симс 4
00:36
Просмотров 279 тыс.