Тёмный

ಮೃದುವಾದ ಅಕ್ಕಿ ರೊಟ್ಟಿ ಜೊತೆ ರುಚಿಕರ ಬದನೆ - ಕ್ಯಾಪ್ಸಿಕಂ ಎಣ್ಣೆಗಾಯಿ ಪಲ್ಯ | soft rice roti & brinjal curry 

Vishnu's Kitchen
Подписаться 288 тыс.
Просмотров 85 тыс.
50% 1

ingredients for brinjal - capsicum curry :
ದೊಡ್ಡದಾಗಿ ಹೆಚ್ಚಿದ ಗುಂಡು ಬದನೆ / brinjal ( chopped big ) - 500 gram
ದೊಡ್ಡದಾಗಿ ಹೆಚ್ಚಿದ ದಪ್ಪ ಮೆಣಸಿನ ಕಾಯಿ / capsicum ( chopped big ) - 250 gram
ಸಾಂಬಾರ್ ಈರುಳ್ಳಿ / sambar onion - 1/2 cup
ಎಣ್ಣೆ / oil - 75 ml
ಸಾಸಿವೆ / mustard seeds - 1 tsp
ಕರಿಬೇವು / curry leaves - 2 strip
ಇಂಗು / hing - 1/4 tsp
ಅರಿಶಿಣ ಪುಡಿ / turmeric powder - 1/4 tsp
ಉಪ್ಪು / salt - as per taste
ಹುಣಸೇ ಹಣ್ಣು / tamarind - a lemon size
ಬೆಲ್ಲ / jaggery - 1 tsp
ಹೆಚ್ಚಿದ ಕೊತ್ತಂಬರಿ ಸೊಪ್ಪು / chopped coriander leaves - little
ಬಿಳಿ ಎಳ್ಳು / white sesame seeds - 1 tbsp
ಕಡಲೇ ಬೀಜ / peanut - 1/4 cup
ಚಕ್ಕೆ / cinnamon - 1/2 inch
ಲವಂಗ / clove - 4
ಏಲಕ್ಕಿ / elaichi - 1
ಗುಂಟೂರು ಮೆಣಸಿನ ಕಾಯಿ / gunturu chilli - 2
ಬ್ಯಾಡಗಿ ಮೆಣಸಿನಕಾಯಿ / byadagi chilli - 10
ಧನಿಯ / coriander seeds - 1 tbsp
ಜೀರಿಗೆ / cumin seeds - 1 tsp
ಹೆಚ್ಚಿದ ಈರುಳ್ಳಿ / chopped onion - 1/2
ಹಸಿ ಶುಂಠಿ / ginger - 1/2 inch
ಹಸಿ ಕಾಯಿ ತುರಿ / grated fresh coconut - 1/2 cup
ingredients for rice roti :
ಅಕ್ಕಿ ಹಿಟ್ಟು / rice flour - 500 gram
ಉಪ್ಪು / salt - as required
ಎಣ್ಣೆ / oil - 1 tsp
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#riceroti
#brinjalcurry
#capsicum
#vishnus_kitchen

Опубликовано:

 

3 окт 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 69   
@sumanv3984
@sumanv3984 4 дня назад
ನೋಡೋಕೆ ತುಂಬಾ ಚೆನ್ನಾಗಿ ದೇ ಇನ್ನು ಮಾಡಿ ತಿಂದ್ರೆ ಆಹಾ 👌👌ಸರ್ 🙏
@madhurivenkatesh2968
@madhurivenkatesh2968 9 месяцев назад
😋ತುಂಬಾ ಚೆನ್ನಾಗಿದೆ ರೊಟ್ಟಿ & ಎಣ್ಣಗಾಯಿ
@sushma5356
@sushma5356 9 месяцев назад
2 ಅಥವ 3 ಸಪ್ಪೋನ್ ಗೋದಿ ಹಿಟ್ಟು ಹಾಕಿದರೆ... ರೊಟ್ಟಿ ಅರೆಯಲು ತುಂಬಾ ಸುಲಭ ಹಾಗೂ ಹೊಸಬರು ಕೂಡ ಈಸಿಯಾಗಿ ಮಾಡ ಬಹುದು
@lakshmidevib9423
@lakshmidevib9423 9 месяцев назад
Thank u sharing , for us new, it will help
@sridevisathya3586
@sridevisathya3586 9 месяцев назад
INo
@finchow4735
@finchow4735 9 месяцев назад
ಹಸಿ ತೆಂಗಿನ ತುರಿ ಬದಲಾಗಿ ಒಣ ಕೊಬ್ಬರಿ ಬಳಸಿದರೆ ರುಚಿ ಇನ್ನೂ super 😊
@veenasathishbabu3160
@veenasathishbabu3160 9 месяцев назад
ನನಗೆ ಅತ್ಯಂತ ಇಷ್ಟವಾದ ರೆಸಿಪಿ ಇದು. ಮಾಡುವ ವಿಧಾನ ತೋರಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ 🙏🙏
@vthallam
@vthallam 9 месяцев назад
Deadly combo! Will try
@AnilHS71
@AnilHS71 6 месяцев назад
This is an awesome recipe. Thank you 🙏
@ambujaambuja8616
@ambujaambuja8616 9 месяцев назад
super agide today try maduttene
@manjulasundaresh7884
@manjulasundaresh7884 9 месяцев назад
ತುಂಬಾ ಚೆನ್ನಾಗಿದೆ
@geethan4667
@geethan4667 9 месяцев назад
Really super👌👌👌, I will try Sir.
@keerthanakeerthana8537
@keerthanakeerthana8537 7 месяцев назад
Anna test super Nanu try madeddi
@vasunath8502
@vasunath8502 9 месяцев назад
super sir waiting for this recipe 🎉
@divyac9019
@divyac9019 8 месяцев назад
Thumba channagiede naanu try maaduthini
@syedsobanaquib8464
@syedsobanaquib8464 7 месяцев назад
Awesome 👌
@sharadadivakar1668
@sharadadivakar1668 9 месяцев назад
Super sir I will try
@mailashri
@mailashri Месяц назад
tried the recipe came out excellent Customization : I am more used to subtle spices, so will use a little less than what was shown
@bavyaya5424
@bavyaya5424 9 месяцев назад
good morning sir yummy recipes
@mangammaravi7635
@mangammaravi7635 9 месяцев назад
Super nice super super Sri
@shakunthalab.s2273
@shakunthalab.s2273 9 месяцев назад
Nice receipe
@sarithas.4776
@sarithas.4776 9 месяцев назад
Favourite recipe👌👌👌
@premarao538
@premarao538 9 месяцев назад
U r the best 👍🏻 I like ur cooking 🙏
@IndiraLp
@IndiraLp 2 месяца назад
I tried this. Its good
@anuradha4780
@anuradha4780 2 месяца назад
Very nice ❤❤..👌👌
@nandinihubli3422
@nandinihubli3422 9 месяцев назад
Suuuper combination
@kamalabeeraiah6702
@kamalabeeraiah6702 9 месяцев назад
Supper 👌
@vanajahr224
@vanajahr224 9 месяцев назад
ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು
@gtha630
@gtha630 9 месяцев назад
Thumba Channagithe
@kousalyak9331
@kousalyak9331 9 месяцев назад
Super 👌
@ramyam.s3392
@ramyam.s3392 9 месяцев назад
Super sir Thank you so much
@rathnasomashekar5408
@rathnasomashekar5408 9 месяцев назад
super 👌🏻👌🏻👌🏻❤
@bibiayisha2377
@bibiayisha2377 9 месяцев назад
Super 👌👌👌 recipe
@inquisitivemind8843
@inquisitivemind8843 9 месяцев назад
Thanks sir, will try
@shalinipadiyar5284
@shalinipadiyar5284 8 месяцев назад
Superb
@sumav6174
@sumav6174 9 месяцев назад
Super sir ❤
@UmaUma-dq8ms
@UmaUma-dq8ms 9 месяцев назад
Super.sir👌
@subhasuresh3703
@subhasuresh3703 9 месяцев назад
Super Sir
@sandhyasridhar1938
@sandhyasridhar1938 9 месяцев назад
ತುಂಬಾ ಚೆನ್ನಾಗಿದೆ ಸರ್ ಖಂಡಿತ ಮಾಡುತ್ತೇವೆ. ನಮ್ಮ ಅತ್ತಿಗೆಯವರು ಇದನ್ನ ಚೆನ್ನಾಗಿ ಮಾಡುತಿದ್ದರು ... ಇಂದು ಅವರ ನೆನಪು ಹಸಿಯಾಯಿತು
@kiranuchil6523
@kiranuchil6523 9 месяцев назад
What can be used instead of brinjal?
@savithaswamy5637
@savithaswamy5637 9 месяцев назад
V nice sir
@sindhuarjun4273
@sindhuarjun4273 9 месяцев назад
Very nice
@mohseenajabeen1364
@mohseenajabeen1364 9 месяцев назад
Both dishes are my favourite.. this combination will b amazing. Your recipes are always super sir 👌👌👌will try these recipes today 😊
@arunas3388
@arunas3388 8 месяцев назад
very nice sir thank you
@shilpalathashilpalatha3336
@shilpalathashilpalatha3336 9 месяцев назад
Super
@vanitashetty3806
@vanitashetty3806 9 месяцев назад
👌👌
@cutepie9441
@cutepie9441 9 месяцев назад
Nice
@chithrass6075
@chithrass6075 9 месяцев назад
👌👌🙏
@aarathia3776
@aarathia3776 9 месяцев назад
👌
@ajajju17
@ajajju17 9 месяцев назад
This really tastier one 👌👌👌👌👌 pls share bili holige and Bangalore badnekayee gravy which we see in marriages if possible
@nethravathinethra2438
@nethravathinethra2438 9 месяцев назад
👌🏻👌🏻👌🏻🤤🤤🤤❤❤❤
@rajankrishnaswamy1942
@rajankrishnaswamy1942 9 месяцев назад
Thanks for your recipes..also please upload some no onion no garlic recipes
@shyamalashanbhag8230
@shyamalashanbhag8230 9 месяцев назад
👌🙏
@sowmyanrao1
@sowmyanrao1 9 месяцев назад
Super Sir ❤ ಜಿಲೇಬಿ ಮಾಡುವ ವಿಧಾನವನ್ನು ತಿಳಿಸಿ
@gowrianu1727
@gowrianu1727 День назад
🙏🌼🌼🌼🌼🌼🌼🌼🌼🌼🌼🌼🌼💗🌺🙏
@vijayasudhindar7922
@vijayasudhindar7922 9 месяцев назад
Sir can we use kobri instead of theginkai....
@gayathrimallikarjun7506
@gayathrimallikarjun7506 9 месяцев назад
Which rice flour we must use
@navinrao9422
@navinrao9422 9 месяцев назад
Thanks 🙏
@leelamanju4194
@leelamanju4194 27 дней назад
Neevu saveruche program gey banne sir
@sudhaparimala5504
@sudhaparimala5504 9 месяцев назад
Is onion necessary for grinding, nowdays pitrupaksha is going on
@sukumarsangeethasukumarsan7887
@sukumarsangeethasukumarsan7887 8 месяцев назад
Hi.sir
@prabhavathims8848
@prabhavathims8848 29 дней назад
Eggplant andre enappa anta bhaya aytu nimmna channel nalli, please caption change madi
@ravikr7661
@ravikr7661 9 месяцев назад
ಆಗದಿ ಚಲೋ ಆಗೆದರಿ
@manjulamj9918
@manjulamj9918 Месяц назад
Nice recipy
@Jayalakshmi.001
@Jayalakshmi.001 2 месяца назад
Super sir
@madhur3776
@madhur3776 9 месяцев назад
Super
@radha.r4597
@radha.r4597 9 месяцев назад
Super
Далее
24 часа в самом маленьком отеле
21:19