Тёмный

ಉಳುಮೆಗೊಬ್ಬರಕಳೆ ನಿರ್ವಹಣೆ, ಇಲ್ಲದ ಅಡಿಕೆ!Grow areca nut without tillage,fertilizer,weed management 

ಗುಡ್ ಮೈಂಡ್ಸ್  Good Minds
Подписаться 37 тыс.
Просмотров 244 тыс.
50% 1

ಗೊಬ್ಬರ, ಉಳುಮೆ ಇಲ್ಲದೆ, ಬಂದ ಕಳೆಯನ್ನ ಗೊಬ್ಬರ ಮಾಡಿಕೊಂಡು, ಕೃಷಿ ಭೂಮಿಯನ್ನು ತಿಪ್ಪೆ ಮಾಡಿ, ಸಾವಯವ ಇಂಗಾಲ ವೃದ್ಧಿಸಿ, ಖರ್ಚೇ ಇಲ್ಲದೆ ಒಂದು ಎಕರೆ ಮೂರು ಗುಂಟೆ ಜಾಗದಲ್ಲಿ ಬೆಳೆದ ಅಡಿಕೆ ಬೆಳೆಯಿಂದ ಐದು ಟನ್ ಇಳುವರಿ ನಿರೀಕ್ಷಿಸುತ್ತಿರುವ ರೈತ... ಈ ರೀತಿಯಾಗಿ ರೈತ ಮಾಡಿದ್ದರಿಂದ ಕೃಷಿ ಭೂಮಿಗೆ ಬೆಳೆಗಳಿಗೆ ಮತ್ತು ರೈತನಿಗೆ ಏನೆಲ್ಲಾ ಉಪಯೋಗ ಆಗುತ್ತೆ ಗೊತ್ತಾ?||A farmer expecting a yield of five tons from a nut crop grown in one acre and three guntas without any cost, by fertilizing the weeds that have come, mulching the agricultural land, increasing organic carbon, without spending any money... Do you know what benefits the farmer has done to the crops and the farmer? ?||
-----------------------..........________________________...................._________________.....
#areca #arecanut #arecabetel #betelnutprocessing #arecanutvideo #arecanutharvesting #intercropsystemwithareca #arecauses #arecapresentprice #arecatree #howtogrowarecanuteasily #easymethead #howtoearnmoneyinareca #dryareca #kannadavideo #karnataka #idia #howtogrowarecanutbyorganicagriculture #arecanutfarming #howeasytogethighyieldinareca #howtosavedyingareca #moreyied #money #menure #congressgrass #nofertilizer #nowastemoney #nolabourexpence #noweedmanagement #nopesticide #soilorganiccorbonrichinarecaplote #compost #warmicompost #earthwarm #cogresscompost #congress #parthenium #weedusesinarecaplote #roundup #jivamrutha #losess #gain #viral #viralarecanutkannadavideo #banana #kalumenasu #peppar #butterfruite #coconut #ಕಾಂಗ್ರೆಸ್_ಗಿಡ #ಅಡಿಕೆಗಿಡ #ಸಾವಯವಕೃಷಿ #ಸಮಗ್ರಕೃಷಿ #ಬಾಳೆಹಣ್ಣು #ಕಾಳುಮೆಣಸು #ಹಲಸಿನಗಿಡ #ಕಳೆ #ಉಳುಮೆ #ಗೊಬ್ಬರ #ಕಳೆನಿರ್ವಹಣೆ #mostpopularvideo #ಕೃಷಿ #tillagepractice #cultivation #agriculturenews
=============================================================
ಕೃಷಿ ಜಗತ್ತಿನ ವೈಜ್ಞಾನಿಕ ಮಾಹಿತಿ ಮತ್ತು ಸಲಹೆಗಾಗಿ ಸಂಪರ್ಕಿಸಿ:
ಗ್ರೀನ್ ಅಗ್ರಿಟೆಕ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಮೈಸೂರು
7406923952, 7019444410

Наука

Опубликовано:

 

20 фев 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 59   
@chandrashekarappa8697
@chandrashekarappa8697 Месяц назад
ಶ್ವೇತಾ ಕಲಕಣಿ ಯವರೆ ನೀವು ರೈತರಿಗೆ ಆಡುಭಾಷೆಯಲ್ಲಿ ಅರ್ಥವಾಗುವಂತೆ , ಅನುಕೂಲವಾಗುವಂತೆ, ತೋಟದ ಮಾಲೀಕರ ಜೊತೆ ಕೆಲಸಗಾರರ ಜೊತೆ ಉತ್ತಮವಾದ ಸಂದರ್ಶನ ಮಾಡಿದ್ದೀರಿ ತುಂಬಾ ಧನ್ಯವಾದಗಳು ಮೇಡಂ
@RamachandrappaCn-fc7ld
@RamachandrappaCn-fc7ld Месяц назад
ತುಂಬಾ ಒಳ್ಳೆಯ ಪ್ರಯತ್ನ ಮೇಡಂ ಧನ್ಯ ವಾದಗಳು 🙏❤️
@prabhakargatty7750
@prabhakargatty7750 Год назад
ನಿಮ್ಮಸಲಹೆ ಯು ಯುವಕೃಷಿಕರಿಗೆ ಪ್ರೇರಣೆ ಯಾಗಿ ದುಡಿಮೆಗೆ ಬೆಂಬಲವಾಗಲಿ ಧನ್ಯವಾದಗಳು
@agriprabhu3922
@agriprabhu3922 Год назад
ನಾನು ಕಳೆದ 32 ವರ್ಷಗಳಿಂದ ಉಳುಮೆ ಮಾಡದೆ 32 ವರ್ಷಗಳಿಂದ ತೋಟ ನಿರ್ವಹಣೆ ಮಾಡುತ್ತಿದ್ದೇನೆ ನನ್ನ ತೋಟದಲ್ಲಿ ಇವರ ತೋಟಕ್ಕಿಂತ ಹೆಚ್ಚು ಕಸ ತುಂಬಿದೆ ಹೆಚ್ಚಿನ ಇಳುವರಿ ಬಯಸುವವರು ಸಮಗ್ರ ಕೃಷಿ ಪದ್ಧತಿ ಮಾಡುವುದು ಉತ್ತಮ ನಾವು ಏನೇ ಮಾತನಾಡಿದರು ನಮ್ಮ ಭೂಮಿಯ ಫಲವತ್ತತೆ ಹಾಗೂ ಭೌತಿಕ ಗುಣದ ಮೇಲೆ ಇಳುವರಿಯ ನಿರ್ಧಾರ ಆಗುತ್ತದೆ
@rajathss8007
@rajathss8007 Год назад
sir nimma baysaya krama hayge?
@Rajathssrao
@Rajathssrao Год назад
Prabhu avaray nimma Uru? Please educate us🙏
@ramachandra7905
@ramachandra7905 Год назад
ಸಂತೋಷ ಪಡುವಂತಹ ವಿಷಯ 🙏
@mpswamy4953
@mpswamy4953 Год назад
Pp P P Pp
@mpswamy4953
@mpswamy4953 Год назад
P
@Thippeswamy.B
@Thippeswamy.B Год назад
India is growing in Krushi fild Indian is future food exporting country....❤
@Rajathssrao
@Rajathssrao Год назад
Adikay krushi gay youtube channel bittu malenaadu kade hodre nijvada education sigutte..❤😅
@shivanagowdashvanagowda9477
ಧನ್ಯವಾದ
@sriramgm5498
@sriramgm5498 Год назад
great sir Namaste sir
@jivanchakra2665
@jivanchakra2665 Год назад
ನಿಮ್ಮ ದ್ವನಿ ಬಹಳ ಸುಂರವಾಗಿದೆ ಹಾಗೇ ರೈತರಿಗೆ ಕೃಷಿ ತಾಂತ್ರಿಕತೆ ಮತ್ತು ತಪ್ಪು ತಿಳವಳಿಕೆ ಹೋಗಲಾಡಿಸುತ್ತದೆ thank you medam
@rockylobo9532
@rockylobo9532 Год назад
.
@rockylobo9532
@rockylobo9532 Год назад
.
@shanmukhags9750
@shanmukhags9750 Год назад
Very nice anchoring madam... keep it up...
@parameshwarappaspparameshw6215
It's very important now a DAYS...
@Gopal-it5hc
@Gopal-it5hc Год назад
Good to go...🤙
@prashanthklparsa9804
@prashanthklparsa9804 Год назад
Super
@KarinayakaNayaka
@KarinayakaNayaka Месяц назад
Tq madam
@user-qn7tr6jx1y
@user-qn7tr6jx1y 3 дня назад
Tq sir
@rukminir6292
@rukminir6292 Год назад
👌🙏🤝💐
@rajshekaraj8222
@rajshekaraj8222 Год назад
🙏🙏
@m.kavitham.kavitha3690
@m.kavitham.kavitha3690 Год назад
ಸಾವಯವ ಬೆಳೆಗೆ 🙏🙏🙏
@umeshmj2
@umeshmj2 7 месяцев назад
@purushottampoojary9609
@purushottampoojary9609 Год назад
ಅಡಿಕೆ ಮತ್ತು ಕಾಯಿ ನಾವೇ ಸ್ವಂತ ತೆಗೆಯುವಂಥ ಯಂತ್ರವನ್ನು ಆದಷ್ಟು ಬೇಗ ಕೃಷಿಕರಿಗೆ ದಯಮಾಡಿಸಿ🙏🙏🙏
@mallikarjunase5331
@mallikarjunase5331 Год назад
😊😊😊😊😊😊😊😊😊😊😊😊😊😊😊
@udayakumargudihatty1484
@udayakumargudihatty1484 6 месяцев назад
ಇನ್ನು ಹೆಚ್ಚು ಹೆಚ್ಚು ಸಲಹೆ ಕೊಡಿ ಹಾಗೂ ನಿಮ್ಮಫೋನ್ ನಂಬರ್ ಕಳುಹಿಸಿ
@shivkumarshiv551
@shivkumarshiv551 Год назад
Organic gobbara yavdu hakbeku sir
@govindgowda4241
@govindgowda4241 Год назад
Sir nimma ooru yavadu thilsi mobile no kodi
@nagarajs1969
@nagarajs1969 Год назад
ಯಕ್ಕಾ Dr soil ಎಲ್ಲಿ
@srikantaswamykumarappa8595
@srikantaswamykumarappa8595 Год назад
no dr soil. application jeevamrutha.
@mohannaik5775
@mohannaik5775 Год назад
Dr soil madam
@Ananda_M
@Ananda_M Год назад
Nivu Dr soil use maadidra??
@mohannaik5775
@mohannaik5775 Год назад
No owdc
@Ananda_M
@Ananda_M Год назад
@@mohannaik5775 waste decomposer na totakke balasidra?
@scccloudy2841
@scccloudy2841 Год назад
ಕೃಷಿಗೆ ಬಳಸುವ ಆರ್ಗ್ಯಾನಿಕ್ ಸಾಮಗ್ರಿಗಳ ಪಟ್ಟಿ ಯನ್ನು ದಯಮಾಡಿ ಒದಗಿಸಿ.
@GoodMinds1
@GoodMinds1 Год назад
ಕೃಷಿ ಜಗತ್ತಿನ ವೈಜ್ಞಾನಿಕ ಮಾಹಿತಿ ಮತ್ತು ಸಲಹೆಗಾಗಿ ಸಂಪರ್ಕಿಸಿ: ಗ್ರೀನ್ ಅಗ್ರಿಟೆಕ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಮೈಸೂರು 7406923952, 7019444410
@Darshan.aralikere
@Darshan.aralikere Год назад
Howdhu nivu helodhu Ella sari navu adanne madtha eddini Sumaru 4 years aythu ondu fertilizers use madilla Adike , coconut,Ella bele beldiddini without fertilizers
@GoodMinds1
@GoodMinds1 Год назад
ಕೃಷಿ ಜಗತ್ತಿನ ವೈಜ್ಞಾನಿಕ ಮಾಹಿತಿ ಮತ್ತು ಸಲಹೆಗಾಗಿ ಸಂಪರ್ಕಿಸಿ: ಗ್ರೀನ್ ಅಗ್ರಿಟೆಕ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಮೈಸೂರು 7406923952, 7019444410
@radhakrishna-gx5bw
@radhakrishna-gx5bw Год назад
ಅಡಿಕೆ ಕಾಣಿಸ್ತಿಲ್ಲ
@poornimasiddapura9690
@poornimasiddapura9690 8 месяцев назад
No send me
@mruthyunjayakanugodu8906
@mruthyunjayakanugodu8906 2 месяца назад
L) lp jb
@seeker816
@seeker816 5 месяцев назад
Yaarree neevella 🤦
@shankarprasad2265
@shankarprasad2265 Год назад
P bhu
@jagadishkc5595
@jagadishkc5595 Год назад
Super
@gundubiradar8994
@gundubiradar8994 Год назад
🙏
Далее
Воскресный утренний стрим!
1:00:16
Adike thota ಅಡಿಕೆ ತೋಟ
0:45
Просмотров 58 тыс.
Samsung laughing on iPhone #techbyakram
0:12
Просмотров 4,3 млн
iPhone, Galaxy или Pixel? 😎
0:16
Просмотров 1,3 млн
Новодельный ноутбук Pocket386
1:16:17