ಲಿಮಿಟ್ ಆಗಿ use ಮಾಡಿ..ಬಿಳಿ ಅಕ್ಕಿಗಿಂತ ಶ್ರೇಷ್ಠ ..ಒಂದೇ ಧಾನ್ಯ ಪ್ರತಿದಿನ ಬಳಸಬೇಡಿ..ಸಿರಿದಾನ್ಯಗಳನ್ನು ಬದಲಸಿ ಬಳಸ್ತ ಇರಿ..ಶುಗರ್ control ಲಿ ಇರುತ್ತೆ.. ವ್ಯಾಯಾಮ walking ಚೆನ್ನಾಗಿ ನೀರು ಕುಡಿಯೋದು ಕರಿದ ಪದಾರ್ಥ ಜಂಕ್ ಫುಡ್ ಸಿಹಿ ಪದಾರ್ಥಗಳಿಂದ ದೂರ ಇದ್ರೆ ಎಲ್ಲ ಖಾಯಿಲೆಗಳಿಂದ ದೂರ ಇರಬಹುದು