Тёмный

ಎಂತಾ 'ಬೆನ್ನು ನೋವಿದ್ರು' ಸರಿ ಮಾಡ್ಬೋದಾ? - ಡಾಕ್ಟರ್ ಬಿಚ್ಚಿಟ್ರು ಸತ್ಯಾಂಶ | Dr. Vinay | Back Pain |Heggadde 

Heggadde Studio I ಹೆಗ್ಗದ್ದೆ ಸ್ಟುಡಿಯೋ
Просмотров 342 тыс.
50% 1

ಎಂತಾ 'ಬೆನ್ನು ನೋವಿದ್ರು' ಸರಿ ಮಾಡ್ಬೋದಾ? - ಡಾಕ್ಟರ್ ಬಿಚ್ಚಿಟ್ರು ಸತ್ಯಾಂಶ... | Dr. Vinay Kumaar | Heggadde Studio Exclusive
Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
Contact Number : 9606052455 | 63643 84655
Hospital Location : goo.gl/maps/Zug9Lwe8wrCq3ZTi9
Address:ACE Acupuncture Natural Wellness foundation bangalore
24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
#Dr_Vinay #Heggadde_Studio #Back_pain_treatment #Back_pain #back_pain_acupuncture_treatment
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Опубликовано:

 

25 авг 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 191   
@HeggaddeStudio
Plz Subscribe
@radhikaad4958
Doctor ನನಗೂ ತುಂಬಾ ಬೆನ್ನು ನೋವೇ ಇದೆ
@Veena..277
ಥೈರಾಯಿಡ್ ಬಗ್ಗೆ ತಿಳಿಸಿ ಸರ್ 🙏🙏🙏
@ningarajuraju4917
ಸರ್ ನನಗೆ ಬೆನ್ನು ನೋವು ಮತ್ತು ಕತ್ತು ನೋವು ಆಮೇಲೆ ಬುಜ ನೋವು
@radhaguru9783
ಸರ್ ನನಗೆ ಸಿಜರಿನ್ ಆಗಿ ಎಂಟು ತಿಂಗಳು ಆಗಿದೆ. ಯಾವಾಗಲೂ ಬೆನ್ನು-ಸೊಂಟ ನೋವಾಗುತ್ತದೆ.ದಯಮಾಡಿ ಇದಕ್ಕೆ ಪರಿಹಾರ ತಿಳಿಸಿ 😢
@sharanu6648
ಸರ್ ನಾನು ಗಿಡದಮ್ಯಾಗಿಂದು ಬಿದ್ದಿದೀನಿ ಬೆನ್ನು ಜಾಸ್ತಿ ನೋವ್ ಆಗುತ್ತೆ ಸರ್ 😢😢😢
@PujithNihaPujithNiha
ಮಧ್ಯಾ ಭಾಗದಲ್ಲಿ ಬೇವುನೋವು ಬಂದರೆ ಟಿಬಿ TBಅಂತ ಹೇಳುತ್ತಾರೆ ನಿಜಾನಾ ಸರ್ ದಯವಿಟ್ಟು ಬೇಗ ಹೇಳಿ ಸರ್. please please please
@SD-ld5lz
Sir.. ನರದೌರ್ಬಲ್ಯಕ್ಕೆ medicine/exercise ಕೊಡ್ತಾರಾ? Next ಎಪಿಸೋಡ್ ನಲ್ಲಿ ದಯವಿಟ್ಟು ಕೇಳಿ.
@Bhavyabk-io3fy
ಸರ್ ಆಫರೇಶ್ ಆಗಿದೆ ಬೆನ್ನು ನೋವು ಬರುತ್ತೆ ಪಾಪು ಹುಟ್ಟು ವಾಗ ಆಗಿರೋದು ಸರ್
@SomaSomanna-rb7rc
ನಿಮ್ಮ ಹಾಸ್ಪಿಟಲ್ ನಿಮ್ಮ ಅಡ್ರೆಸ್ ಪ್ರೂಫ್ ಹೇಳಿ
@prashantangadi6544
L4L5 ಡಿಸ್ಕ bulge ಆಗಿರೋದು ಸರಿ ಹೋಗುತ್ತಾ sir
@Veena..277
ಒಳ್ಳೆಯ ಮಾಹಿತಿ tq ಸರ್... 🙏🙏🙏
@rajumanjula5400
ತುಂಬಾ ಉಪಯುಕ್ತ ಮಾಹಿತಿ ಇಬ್ಬರಿಗೂ ತುಂಬು ಹೃದಯದ ಧನ್ಯವಾದಗಳು ಸರ್ 🙏
@sudheerkumarlkaulgud7521
ಮೊಬೈಲ್ ಬಳಕೆಯ ಬಗ್ಗೆ ಚೆನ್ನಾಗಿ ವಿವರಿಸಿದ್ದಾರೆ
@vinithanitte8410
Olle vishaya share madidiri. Thank you
@Veena..277
ತುಂಬಾ ಕ್ಲಿಯರ್ ಆಗಿ ತಿಳಿಸಿದಿರಿ ಡಾಕ್ಟರ್&ಸರ್..🙏🙏
@dr.ravindrar.kaikini8020
Wonderful video Doctor.....
@user-qz4ks2yt4m
Thank you so much sir
@SaliniBhat-zl9vn
ವ್ಹಾವ್ ಸೂಪರ್ ಮೊಬೈಲ್ ಫೋನ್ ಹಿಡಿಯೋ ರೀತಿ ತಿಳಿಸಿದ್ದಕ್ಕೆ ಧನ್ಯವಾದಗಳು ಡಾಕ್ಟರ್ ಗೇ
@dategginamani7747
Very good information sir
Далее
Фонтанчик с черным…
01:00
Просмотров 2,6 млн
Change is life  | Dr. B M HEGDE | TEDxGlobalAcademy
22:14