Тёмный
No video :(

ಎಂತಾ ಶ್ರೀಮಂತಾ | Entha Srimantha | Sri Ananth Kulkarni | Haridasa Habba 2014 

Haridasa Habba
Подписаться 17 тыс.
Просмотров 241 тыс.
50% 1

Vocals: Sri. Ananth Kulkarni
Harmonium: Sri. Ravindra Katoti
Tabla: Sri. Rajagopala Kallurkar
Tabla: Sri. Roopak Kallurkar
Taala: Sri. Venkatesh Purohit
Taala: Sri. Amit Mangoli
Support Vocals: Sri Shashi Kumar

Опубликовано:

 

25 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 356   
@temporary5330
@temporary5330 Год назад
ಎಂಥ ಶ್ರೀಮಂತಾನಂತನೆ ಶ್ರೀಕಾಂತೆಯ ಕಾಂತಎಂಥ ಶ್ರೀಮಂತಾನಂತನೆ ಪ. ಬೊಮ್ಮನು ಹೆಮ್ಮಗ ಮೊಮ್ಮ ಮೃಡ ಮ್ಮರಿಮೊಮ್ಮ ಶಚಿಮನೋರಮ್ಮ ಸ್ಮರಮ್ಮಗ ಅಮ್ಮರ ಸಮ್ಮೂಹ ನಿಮ್ಮನು ಗಮ್ಯರುನಮ್ಮೊ ನಮ್ಮೊ ಪರಮ್ಮ ಮಹಿಮ್ಮ 1 ಪನ್ನಗಾಪನ್ನ ಶಯನ್ನಕ್ಕೆ ಬೆನ್ನೀವಪನ್ನಗಾಶನ್ನ ವಾಹನ್ನ ರತುನ್ನ ಭವನ್ನ ಸುಖೋನ್ನತರನ್ನಾಗರ ನಿಜನಿನ್ನಿದಿರಿನ್ನಾರೆನ್ನೊಡೆಯನ್ನೆ 2 ಬಲ್ಲ ಕೈವಲ್ಯಜÕರೊಲ್ಲಭ ಸುಲ್ಲಭಬಲ್ಲಿದಕ್ಷುಲ್ಲರದಲ್ಲಣನಲ್ಲವೆಹುಲ್ಲಲುಗಲಳವಲ್ಲ ನೀನಿಲ್ಲದೆಸಲ್ಲದು ಸೊಲ್ಲದು ನಿಲ್ಲದಿದೆಲ್ಲ 3 ಅಂಗಕೆ ಹೆಂಗಳಾಲಿಂಗನಾಂತ ಗಡಮಂಗಳಾಪಾಂಗ ವಿಶ್ವಂಗಳ ಮಂಗಳಸಿಂಗರದುಂಗುಟ ಸಂಗದಗಂಗೆ ಜಗಂಗಳಘಂಗಳ ಹಿಂಗಿಪಳು ರಂಗ 4 ಅಂಬರದಂಬುಗೆ ತುಂಬೆ ವಿಶ್ವಂ ಬಸುರಿಂಬಿಲಿ ಇಂಬಿಟ್ಟುಕೊಂಬ ಕೃಪಾಂಬುಧಿಡಿಂಬಕದಂಬದ ಬಿಂಬ ಪ್ರಸನ್ವೆಂಕಟನಂಬಿದರ್ಗಿಂಬೀವನೆಂಬ ಕುಟುಂಬಿ 5
@purushothamgoutham3645
@purushothamgoutham3645 Год назад
ಶ್ರೀಮಂತ ಸಾಹಿತ್ಯ..... 🙏🧡❤️
@sarojiniudayaprakash8845
@sarojiniudayaprakash8845 Год назад
🙏🙏🙏
@SharadaP-vm2cd
@SharadaP-vm2cd Год назад
😅😅😅😅😅😅😅oo😅😅😅😅😊😅😅😅😊to 😊😅
@ramkumar-rr8cp
@ramkumar-rr8cp Год назад
@user-fi3yg6qs8m
@user-fi3yg6qs8m 5 месяцев назад
Hi. Very good.
@chandrikabapu8549
@chandrikabapu8549 Год назад
ಪ್ರಸನ್ನ ವೆಂಕಟ ದಾಸರ ಅನುಗ್ರಹ ತಮ್ಮ ಮೇಲಿದೆ ಅದ್ಭುತ ಗಾಯನ ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು
@kotreshkotreshc8596
@kotreshkotreshc8596 Год назад
ದಾಸ ಶರಣರಿಗೆ ಶರಣು ಶರಣಾರ್ಥಿ ದಾಸಸಾಹಿತ್ತ್ಯಾ ಅತ್ತ್ಯಮೂಲ್ಯ 🙏🏻🙏🏻🙏🏻🙏🏻ನಿಮ್ಮ ಗಾಯನ ಅದ್ಭುತ ಗುರುಗಳೇ 🙏🏻🙏🏻🙏🏻🙏🏻🙏🏻🙏🏻
@pralhadgangavati2660
@pralhadgangavati2660 Год назад
Must
@sriraghavendrasangeethasev2328
@sriraghavendrasangeethasev2328 5 месяцев назад
ಹರೇ ಶ್ರೀ ನಿವಾಸ. ಪ್ರಸನ್ನ ವಿಠಲ ದಾಸರ ಈಸಾಹಿತ್ಯ ನಿಜವಾಗಲೂ ಭಕ್ತಿ ಮೂಡಿಸುವ ಆದ್ಯಾತ್ಮ ಸ್ಪರ್ಶ ಸುಮಧುರವಾಗಿ ಹಾಡಿದ ನಮ್ಮ ಸಹೋದರರಾದ. ಪಂಡಿತ್ ಅನಂತ ಕುಲಕರ್ಣೀ ಸರ್ ಅವರಿಗೇ ಆತ್ಮೀಯ ಅಭಿಂದನೇ ಇನ್ನು ಹೆಚ್ಚೂ ಹೆಚ್ಚುಈಬಗೆಯಲ್ಲಿ ನಿಮ್ಮ ನಾಭಿಯಿಂದ ಹೊರಬರಲಿ ಎಂದು ಆಶ್ರೀಂಗೇರಿ ಶಾರದಾಂಬೆಯಲ್ಲಿ ಪ್ರಾರ್ಥಿಸುವ ಅದ್ಯಕ್ಷರು ಶ್ರೀ ರಾಘವೇಂದ್ರಸಂಗೀತ ಸೇವಾಪ್ರತಿಷ್ಟಾನ (ರಿ) ಬೆಂಗಳೂರು ಹರೆ ಶ್ರೀ ನಿವಾಸ
@shivasharanhiremath.k5605
@shivasharanhiremath.k5605 3 года назад
ಅದ್ಭುತ ಸಾಹಿತ್ಯ ಸುಲಲಿತ ಗಾಯನ ಮನಮೋಹಕ ಸಂಗೀತ ಅನಂತಜೀ ತಮಗೆ ಸಹಚರರಿಗೆ ಅನಂತ ಅನಂತ ನಮನಗಳು
@prahlad100
@prahlad100 11 месяцев назад
ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತ ಎಂಥಾ ಶ್ರೀಮಂತಾನಂತನೋ ||ಪ|| ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿ ಮೊಮ್ಮಗ ಶಣ್ಮಶಿರಮ್ಮ ಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ || ಅಂಬರುಹಂಗಳ ಅಂಗನಂತಗತ ಮಂಗಳ ಪಾಂಗ ವಿಶ್ವಂಗಳ ಮಂಗಳ ಸಿಂಗರದಂಗುಟ ಸಂಗದ ಗಂಗಜ ಕಂಗಳ ಘಂಗಳ ಹಿಂಗಿಪಳಾಂಗಾ || ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನ ಭವಾನ್ನಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ || ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರದಲ್ಲಣನಲ್ಲದೆ ಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ || ಅಂಬರ ದುಂಬಿಗೆ ತುಂಬೆ ವಿಶ್ವಂಬಸುರದಿಂಬಿಲಿ ನಿಂಬಿಟ್ಟುಕೊಂಬ ಕೃಪಾಂಬುಧಿ ಇಂಬಕದಂಬಕಬಿಂಬ ಪ್ರಸನ್ವೇಂಕಟ ನಂಬಿದ ಬಿಂಬನಿವನೆಂಬ ಕುಟುಂಬಿ
@ramkumar-rr8cp
@ramkumar-rr8cp 7 месяцев назад
@nagarajam5645
@nagarajam5645 6 месяцев назад
If it has meaning please translate. Even kannada knowing people don't understand
@shankarabhat2132
@shankarabhat2132 3 года назад
ಅನಂತ್ ಕುಲಕರ್ಣಿ ಯವರೆ ತುಂಬ ವಿರಳವಾಗಿ ಸುಶ್ರಾವ್ಯವಾಗಿ ಹಾಡಿದ್ದೀರಿ...ಧನ್ಯವಾದಗಳು
@basavarajusannappa3536
@basavarajusannappa3536 10 месяцев назад
ಕಣ್ಣಂಚಿನಲ್ಲಿನ ನೀರು ನನ್ನ ಈ ಅನಿಸಿಕೆಯನ್ನು ಮಂಜಾಗಿಸಿತು.. 🙏 ಇವರಿಂದಲೇ ಕನ್ನಡ ಶ್ರೀಮಂತ... ಹಿಂದು ಆಧ್ಯಾತ್ಮ ಪ್ರಪಂಚವೂ ಶ್ರೀಮಂತ.. 🙏
@mruthyunjayakambalimath9838
@mruthyunjayakambalimath9838 6 месяцев назад
Sir,. You have been blessed by Poojya Hon. Shri. Prasanna Venkatadasaru and also Shree. Mannarayana. So, you have successfully presented this utmost devotional and beautiful song. Thank You Sir. From:- Prof. M.M. Kambalimath.Rtd. Koppal.
@vasukinagabhushan
@vasukinagabhushan 2 года назад
Ananth Kulkarni is a musical gem. 🙏🏼
@sumitranimukherjee7885
@sumitranimukherjee7885 Год назад
ತುಂಬಾ ಚೆನ್ನಾಗಿ ಹಾಡಿದೀರಾ ಸರ್.ಹಾಗೆ ಪ್ರಸನ್ನ ವೇ0ಕಟದಾಸರ ಬಗ್ಗೆ ತುಂಬಾ ಚೆನ್ನಾಗಿ ಹೇಳಿದಂತೆ ಧನ್ಯವಾದಗಳು
@vishwanathkulkarni1438
@vishwanathkulkarni1438 Год назад
ಅದ್ಭುತ ಅನಂತನ ಸ್ವರ ಪ್ರೇಕ್ಷಕರಲ್ಲೂ ಅನಂತ.
@vtkulkarni9853
@vtkulkarni9853 Год назад
Tumbaa sundaravaagi haadannu haadiddiri .Dhanyavaadagalu
@raghurambabladi1633
@raghurambabladi1633 Год назад
Simply super super super super super super super super super super super super super super super super super super supet super super super super....to the power of "Ananta" (infinite)...🙏🙏🙏🙏🙏
@sanjeevsesh361
@sanjeevsesh361 5 дней назад
Arthgarbhith, melodious bhajane🙏
@pgraja5767
@pgraja5767 Год назад
fabulous singer, devotion pours from his voice
@ushaka7133
@ushaka7133 14 дней назад
ತಬಲಾ ಹಾರ್ಮೋನಿಯಂ ಸಹಾ ಅದ್ಭುತ
@seetajahagirdar5808
@seetajahagirdar5808 Год назад
ಅದ್ಭುತ ಸಾಹಿತ್ಯ ಮನಮೋಹಕ ಗಾಯನ
@narendranayak6135
@narendranayak6135 Год назад
Fabulous. All time favourite.
@shyamalan5149
@shyamalan5149 Год назад
🙏🙏🙏🙏🙏. Awesome presentation
@ravishravi4602
@ravishravi4602 3 месяца назад
E song na nive haadbeku anta AA devaru huttisirabeku sir suuuuuper sir
@UnniKrishnan-cp2wh
@UnniKrishnan-cp2wh 3 месяца назад
Super song and Super performance 👏 👌
@sricreative7660
@sricreative7660 3 года назад
HARI SARVOTTAMA VAYU JEEVOTTAMA
@narasimhamurthydabir655
@narasimhamurthydabir655 4 месяца назад
ಸುಂದರ ಅತಿ ಸುಂದರ ಹಾಡುಗಾರಿಕೆ ಅಭಿನಂದನೆಗಳು
@sudhakaraknkundapura3405
@sudhakaraknkundapura3405 3 года назад
Adbuthagayana harmoniyam tabla super i
@achuthaful
@achuthaful Год назад
Superb rendition
@AshokMalabannavar-om6uq
@AshokMalabannavar-om6uq 8 месяцев назад
Excellent guru.......proud of you..sir ji
@ushaka7133
@ushaka7133 14 дней назад
ಚೆನ್ನಾಗಿ ಹಾಡಿದ್ದೀರಿ
@vadiraj.digaviV
@vadiraj.digaviV 9 дней назад
Superb👏👏👏🙏🙏🙏🙏🙏
@dineshkarthikbunny8745
@dineshkarthikbunny8745 Год назад
Wahhhh.........🥺
@singersujathakarnam7737
@singersujathakarnam7737 Год назад
So divine
@devakirajamani
@devakirajamani 4 месяца назад
Such a great work. Can any one give me the meaning for this wonderful song. I will be much thankful.
@vidyasunilshukla2940
@vidyasunilshukla2940 Месяц назад
Please translate in hindi meaning
@vijendransubbarao2970
@vijendransubbarao2970 2 месяца назад
Superb rendition!!!!!🙏🙏
@user-fi3yg6qs8m
@user-fi3yg6qs8m Месяц назад
Hi. Very good Don. Very good
@sanjeevachardeshpande
@sanjeevachardeshpande 4 месяца назад
Really the best devotional song
@srividhya9607
@srividhya9607 Год назад
Very divine
@raghavendrabhat5141
@raghavendrabhat5141 6 месяцев назад
❤ atyadbhuta,sahitya ,haduvike kooda,bannisalu padagalilla
@indirasr2750
@indirasr2750 3 месяца назад
ಅದ್ಭುತ ವಾಗಿದೆ
@girishdorepally4673
@girishdorepally4673 Год назад
Excellent 👌👍
@meeraca.3535
@meeraca.3535 11 месяцев назад
Super renditions.
@ragasbysandhyapatwari
@ragasbysandhyapatwari Год назад
ಅನಂತ ಅನಂತ ನಮಸ್ಕಾರಗಳು
@user-jt5by1zk5i
@user-jt5by1zk5i 6 месяцев назад
ಎಂತಾ ಭಾವಪರವಶವಾಯಿತು ಸಾರ್ 🎉
@user-fi3yg6qs8m
@user-fi3yg6qs8m Месяц назад
Hi very good Don. Very good
@user-fi3yg6qs8m
@user-fi3yg6qs8m 22 дня назад
Hi. Very good 😊
@user-fi3yg6qs8m
@user-fi3yg6qs8m 21 день назад
Hi. Very good Don
@user-fi3yg6qs8m
@user-fi3yg6qs8m 4 дня назад
Hi. Very good
@user-fi3yg6qs8m
@user-fi3yg6qs8m Месяц назад
Hi very good super 😊
@umakulkarni11
@umakulkarni11 3 дня назад
Please explain the meaning of lyrics.
@manjunathachakrasali3368
@manjunathachakrasali3368 Год назад
Super singing
@user-lb7zx9lu3f
@user-lb7zx9lu3f Месяц назад
Hi. Very good.
@c.n.srinath4323
@c.n.srinath4323 Год назад
Lyrics along with song is required
@user-fi3yg6qs8m
@user-fi3yg6qs8m 2 месяца назад
Hi. Very good. Don very good
@user-fi3yg6qs8m
@user-fi3yg6qs8m 3 дня назад
Hi very good Don
@user-fi3yg6qs8m
@user-fi3yg6qs8m 3 месяца назад
Hi. Very good. Don. Very good
@vidyasunilshukla2940
@vidyasunilshukla2940 Месяц назад
Why 😢 not possible in Hindi language and English Translation
@user-fi3yg6qs8m
@user-fi3yg6qs8m Месяц назад
Hi very good Don.
@k.bheemsenrao1753
@k.bheemsenrao1753 3 месяца назад
❤అద్భుతః
@user-fi3yg6qs8m
@user-fi3yg6qs8m 2 месяца назад
Hi very good don. Very good
@RajeshKumar-rv9up
@RajeshKumar-rv9up 3 года назад
Lyrics please 🙏🙏
@EternallyTrue
@EternallyTrue 3 года назад
ಎಂಥ ಶ್ರೀಮಂತಾನಂತನೆ ಶ್ರೀಕಾಂತೆಯ ಕಾಂತ ಎಂಥ ಶ್ರೀಮಂತಾನಂತನೆ ಪ. ಬೊಮ್ಮನು ಹೆಮ್ಮಗ ಮೊಮ್ಮ ಮೃಡಮ್ಮರಿ ಮೊಮ್ಮ ಶಚಿಮನೋರಮ್ಮ ಸ್ಮರಮ್ಮಗ ಅಮ್ಮರಸಮ್ಮೂಹ ನಿಮ್ಮನುಗಮ್ಯರು ನಮ್ಮೊ ನಮ್ಮೊ ಪರಮ್ಮ ಮಹಿಮ್ಮ 1 ಎಂಥ ಶ್ರೀಮಂತಾನಂತನೆ ಶ್ರೀಕಾಂತೆಯ ಕಾಂತ ಎಂಥ ಶ್ರೀಮಂತಾನಂತನೆ ಅಂಗಕೆ ಹೆಂಗಳಾಲಿಂಗನಾಂತ ಗಡ ಮಂಗಳಾಪಾಂಗ ವಿಶ್ವಂಗಳ ಮಂಗಳ ಸಿಂಗರದುಂಗುಟ ಸಂಗದಗಂಗೆ ಜ ಗಂಗಳಘಂಗಳ ಹಿಂಗಿಪಳು ರಂಗ 2 ಪನ್ನಗಾಪನ್ನ ಶಯನ್ನಕ್ಕೆ ಬೆನ್ನೀವ ಪನ್ನಗಾಶನ್ನ ವಾಹನ್ನ ರತುನ್ನ ಭ ವನ್ನ ಸುಖೋನ್ನತರನ್ನಾಗರ ನಿಜ ನಿನ್ನಿದಿರಿನ್ನಾರೆನ್ನೊಡೆಯನ್ನೆ 3 ಎಂಥ ಶ್ರೀಮಂತಾನಂತನೆ ಶ್ರೀಕಾಂತೆಯ ಕಾಂತ ಎಂಥ ಶ್ರೀಮಂತಾನಂತನೆ ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಕ್ಷುಲ್ಲರದಲ್ಲಣನಲ್ಲವೆ ಹುಲ್ಲಲುಗಲಳವಲ್ಲ ನೀನಿಲ್ಲದೆ ಸಲ್ಲದು ಸೊಲ್ಲದು ನಿಲ್ಲದಿದೆಲ್ಲ 3 ಎಂಥ ಶ್ರೀಮಂತಾನಂತನೆ ಶ್ರೀಕಾಂತೆಯ ಕಾಂತ ಎಂಥ ಶ್ರೀಮಂತಾನಂತನೆ ಅಂಬರದಂಬುಗೆ ತುಂಬೆ ವಿಶ್ವಂ ಬಸು ರಿಂಬಿಲಿ ಇಂಬಿಟ್ಟುಕೊಂಬ ಕೃಪಾಂಬುಧಿ ಡಿಂಬಕದಂಬದ ಬಿಂಬ ಪ್ರಸನ್ವೆಂಕಟ ನಂಬಿದರ್ಗಿಂಬೀವನೆಂಬ ಕುಟುಂಬಿ 4
@adityakerakalamatti774
@adityakerakalamatti774 Год назад
Super re
@rekhashenoy5780
@rekhashenoy5780 Год назад
🙏🙏🙏
@user-fi3yg6qs8m
@user-fi3yg6qs8m 3 месяца назад
Hi very good Don very good super
@user-fi3yg6qs8m
@user-fi3yg6qs8m 4 дня назад
Hi very good
@user-fi3yg6qs8m
@user-fi3yg6qs8m Месяц назад
Hi. Very good. Don
@user-fi3yg6qs8m
@user-fi3yg6qs8m Месяц назад
Hi very good. Don very good
@user-fi3yg6qs8m
@user-fi3yg6qs8m 3 месяца назад
Don. Very good.
@user-fi3yg6qs8m
@user-fi3yg6qs8m 2 месяца назад
Hi. Very good super ok Naa
@user-fi3yg6qs8m
@user-fi3yg6qs8m 4 дня назад
Hi very good morning
@user-fi3yg6qs8m
@user-fi3yg6qs8m Месяц назад
Hi very good. Don
@user-fi3yg6qs8m
@user-fi3yg6qs8m 21 день назад
Hi very good super ok Naa
@user-fi3yg6qs8m
@user-fi3yg6qs8m 2 месяца назад
Hi Very good
@hiriyannacharkolagunda594
@hiriyannacharkolagunda594 5 месяцев назад
very very nice song
@user-fi3yg6qs8m
@user-fi3yg6qs8m 3 месяца назад
Hi. Very good. Don. Very good. Don
@user-fi3yg6qs8m
@user-fi3yg6qs8m 3 месяца назад
Don. Very good
@NagarajJorapuri
@NagarajJorapuri 4 месяца назад
Super
@venkateshchapper1586
@venkateshchapper1586 Год назад
🙏🙏
@amarbabuamarbabu494
@amarbabuamarbabu494 8 месяцев назад
Waw super🙏🙏🙏 🎉🎉🎉
@user-fi3yg6qs8m
@user-fi3yg6qs8m 18 дней назад
Hi very good Don very good
@user-fi3yg6qs8m
@user-fi3yg6qs8m 4 месяца назад
Hi. Very good. Hi. Very good
@user-fi3yg6qs8m
@user-fi3yg6qs8m 2 месяца назад
Hi. Very good. Don super ok
@user-fi3yg6qs8m
@user-fi3yg6qs8m 2 месяца назад
Ok Naa. Very good super ok Naa
@rhallisudha2449
@rhallisudha2449 Год назад
ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತ ಎಂಥಾ ಶ್ರೀಮಂತಾನಂತನೋ ||ಪ|| ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿಮೊಮ್ಮಗಶಣ್ಮಶಿರಮ್ಮ ಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ || ಅಂಬರುಹಂಗಳ ಅಂಗನಂತಗತ ಮಂಗಳಪಾಂಗ ವಿಶ್ವಂಗಳ ಮಂಗಳ ಸಿಂಗರದಂಗುಟ ಸಂಗದ ಗಂಗಜ ಕಂಗಳಘಂಗಳ ಹಿಂಗಿಪಳಾಂಗಾ || ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನ ಭವಾನ್ನಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ || ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರದಲ್ಲಣನಲ್ಲದೆ ಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ || ಅಂಬರದುಂಬಿಗೆ ತುಂಬೆವಿಶ್ವಂಬಸುರದಿಂಬಿಲಿ ನಿಂಬಿಟ್ಟುಕೊಂಬಕೃಪಾಂಬುಧಿ ಇಂಬಕದಂಬಕಬಿಂಬ ಪ್ರಸನ್ವೇಂಕಟನಂಬಿದ ಬಿಂಬನಿವನೆಂಬ ಕುಟುಂಬಿ ||
@revatianilkumar9543
@revatianilkumar9543 Год назад
Thanks to you very much 👍👍
@rhallisudha2449
@rhallisudha2449 Год назад
@@revatianilkumar9543 it's my pleasure
@nagarajlaxmeshwar6355
@nagarajlaxmeshwar6355 4 месяца назад
ಧನ್ಯವಾದಗಳು 🎉
@user-fi3yg6qs8m
@user-fi3yg6qs8m Месяц назад
Hi very good Don. Very good
@user-fi3yg6qs8m
@user-fi3yg6qs8m 2 месяца назад
Hi. Very good Don
@user-fi3yg6qs8m
@user-fi3yg6qs8m 2 месяца назад
Hi. Very good.
@user-fi3yg6qs8m
@user-fi3yg6qs8m 17 дней назад
Hi. Very good
@user-fi3yg6qs8m
@user-fi3yg6qs8m 3 месяца назад
Hi. Very good. Don. Very good
@user-fi3yg6qs8m
@user-fi3yg6qs8m 3 месяца назад
Hi. Very good. Don very good
@user-fi3yg6qs8m
@user-fi3yg6qs8m 8 дней назад
Hi very good Don
@user-fi3yg6qs8m
@user-fi3yg6qs8m 3 месяца назад
Hi. Very good. Don
@user-fi3yg6qs8m
@user-fi3yg6qs8m 8 дней назад
Hi very good
@user-fi3yg6qs8m
@user-fi3yg6qs8m 25 дней назад
Hi very good super ok Naa
@user-fi3yg6qs8m
@user-fi3yg6qs8m 5 месяцев назад
Hi Very good
@user-fi3yg6qs8m
@user-fi3yg6qs8m 23 дня назад
Hi very good Don very good
@user-fi3yg6qs8m
@user-fi3yg6qs8m 3 месяца назад
Hi. Very good Don
@user-fi3yg6qs8m
@user-fi3yg6qs8m 3 месяца назад
Hi. Very good. Don. Very good
@user-fi3yg6qs8m
@user-fi3yg6qs8m 4 месяца назад
Hi. Very good. Don. Very good
@user-lb7zx9lu3f
@user-lb7zx9lu3f 4 месяца назад
Hi. Very good.
@user-fi3yg6qs8m
@user-fi3yg6qs8m 4 месяца назад
Hi. Very good. Don. Very good
@user-lb7zx9lu3f
@user-lb7zx9lu3f 4 месяца назад
Hi. Very good.
Далее
Х.евая доставка 😂
00:23
Просмотров 1,3 млн
Entha Srimantha
6:26
Просмотров 117 тыс.
Х.евая доставка 😂
00:23
Просмотров 1,3 млн