ನೀವು ಎಲ್ಲಾ ಗೆಳೆಯರು ಕುಡಿ ಮಾಡುವ ಈ ವಿಡಿಯೋ ಗಳು ಬಾಳ ಚಲೋ ಅನಸ್ತವ ಪಾ ತಮ್ಮಾ ಲೈಫ್ ಟೈಮ್ ಹಿಂಗ ಕೊಡೆ ಇರಿ ಅಲ್ಲಾಹ್ ನಿಮ್ ಎಲರಿಗೂ ಒಳ್ಳೇದ್ ಮಾಡ್ಲಿ love you brothers ನೀವು ಇರು time ನಮಗ್ ಇನ್ ಯಾವತ್ತು ಹೊಳೆ ಸಿಗುದಿಲ ನಾವ್ ಈಗ ದೊಡ್ಡವರ ಅಗಿದೇವ್ ಏನ್ time ita pa ada super ❤️❤️❤️❤️❤️❤️❤️❤️❤️❤️❤️❤️❤️