ತುಂಬಾ ಉಪಯುಕ್ತ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸಾರ್.. ವಾಲ್ನಟ್ ಅನ್ನು ಹೇಗೆ ಬಳಸಬೇಕು.. ಅಂದರೆ ನೀರಲ್ಲಿ ನೆನೆಸಿಟ್ಟಾ ಅಥವಾ ನೇರವಾಗಿ ಜಗಿದು ತಿನ್ನಬೇಕಾ ಎನ್ನುವ ಬಗ್ಗೆ ಮಾಹಿತಿ ಕೊಡ್ತೀರಾ ಸಾರ್
Namasthe doctor, ನಿಮ್ಮ ಪ್ರತಿಯೊಂದು ಮಾಹಿತಿಯೂ ನಮಗೆ ತುಂಬಾ ಉಪಯುಕ್ತ ಮತ್ತು ಸುಲಭ ವಿಧಾನ, ಸರ್ feeding mother ಎಲ್ಲಾ ಡ್ರಿಫ್ರೂಟ್ಸ್ ಒಟ್ಟಿಗೆ ಪೌಡರ್ ಮಾಡಿಕೊಂಡು ಹಾಲಲ್ಲಿ ಹಾಕಿ ಕುಡಿಬಹುದಾ? ಇಲ್ಲ ಅದ್ರಲ್ಲೂ ಬೇರೆ ಬೇರೆ ರೀತಿ ಪುಡಿ madkolbeka ಅಂತ ತಿಳಿಸಿ ಕೊಡಿ.ಧನ್ಯವಾದಗಳು .
Namaste Doctor, thank you for this video. You have given choices to different prakruthi persons. Please make a video on properties of ground nut as per ayurveda as many people equate this with almond.
ನಾನು ಮಹಿಳೆ ನನಗೆ 63 ವರ್ಷ ನನಗೆ ಸ್ಪೈನಲ್ ಕಾರ್ಡ್ ಆಪರೇಶನ್ ಆಗಿದೆ 2ಕಾಲು ಜೋಂ ಬರುತ್ತವೆ ಇದನ್ನು ಬಿಟ್ಟರೆ ಬೇರೇನೂ ರೋಗವಿಲ್ಲ ಇದಕ್ಕೆ ಪರಿಹಾರ ತಿಳಿಸಿ ಗುರುಗಳೇ ಒಳ್ಳೆಯ ಮಾಹಿತಿ ಕೊಡುತ್ತಿದ್ದೀರ ನಿಮಗೆ ಕೋಟಿ ಕೋಟಿ ಪ್ರಣಾಮಗಳು ಸರ್
45 ವರ್ಷ ಮೇಲ್ಪಟ್ಟ ಪುರುಷರಾಗಲಿ ಅಥವಾ ಸ್ತ್ರೀಯರಾಗಲಿ ಯಾವ (ಆಯುರ್ವೇದ) ಮಾತ್ರೆ , ಎಷ್ಟು ತೆಗೆದುಕೊಳ್ಳಬೇಕು ಮತ್ತು ಯಾವಾಗ ತೆಗೆದುಕೊಳ್ಳಬೇಕು ದಯವಿಟ್ಟು ಮಾಹಿತಿ ಕೊಡಿ 🙏 ಕ್ಯಾಲ್ಸಿಯಂ ಮಾತ್ರೆ
When acidity is what is best for joints pain because thill ginger which is good for joints will increase acidity When both gas and acidity is there how to take these Please please advice l have these issues