ನಾನೊಬ್ಬ ಆಯುರ್ವೇದ ವೈದ್ಯನಾಗಿ, ಆಯುರ್ವೇದದಲ್ಲಿರುವ ಅನಂತ ಜ್ಞಾನವನ್ನು ಈ ಚಾನೆಲ್ ಮೂಲಕ ಕನ್ನಡದಲ್ಲಿ ತಮಗೆಲ್ಲಾ ತಲುಪಿಸಲು ಇಚ್ಛಿಸುತ್ತಿದ್ದೇನೆ. ಇದು ನಿಮಗೆಲ್ಲಾ ಸಹಾಯಕವಾಗಿರುತ್ತದೆ ಎಂದು ನಂಬಿದ್ದೇನೆ.
ನಿಮ್ಮ ಎಲ್ಲಾ ಮಾಹಿತಿಗಳು ತುಂಬಾ ಉಪಯುಕ್ತವಾಗಿದೆ , ನೀವು ತಿಳಿಸುವ ವಿಧಾನ ತುಂಬಾ ಉತ್ತಮವಾಗಿದೆ, ನೀವು ಬಿಡುವು ಮಾಡಿಕೊಡು ಸಮಾಜಕ್ಕೆ ಉತ್ತಮ ಮಾಹಿತಿ ನೀಡುತ್ತಿರುವುದಕ್ಕೆ ನಿಮ್ಮಗೆ ಧನ್ಯವಾದಗಳು 🙏🏻🙏🏻🙏🏻🙏🏻🙏🏻🙏🏻🙏🏻
ಅನೇಕ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನನಗೆ ದೇವರ ರೂಪದಲ್ಲಿ ಚಿಕಿತ್ಸೆ ಕೊಟ್ಟಿರಿ. ಮೂರೇ ದಿನದಲ್ಲಿ ಏನು ಉತ್ಸಾಹ ಬಂದಂತೆ ಆಯಿತು. ಚಿಕಿತ್ಸೆ ಮುಗಿಯುವುದರೊಳಗಾಗಿ ಸಂಪೂರ್ಣ ಗುಣವಾಗುತ್ತೆ ಅನ್ನೋ ಭರವಸೆ ಬಂದಿದೆ.
Sirr plss do complete treatment video on h paylori, I'm h paylori positive and i have all symptoms what you said in video, antibiotics making me more sick, which is the better way to curee it sire
ನಿಮ್ಮ ಊರಿನಲ್ಲಿ ಇರುವ ಆಯುರ್ವೇದ ವೈದ್ಯರನ್ನು ಭೇಟಿಯಾಗಿ. ಬೇರೆ ಬೇರೆ ಕಾರಣಗಳಿಂದ ಈ ರೀತಿ ಆಗುತ್ತದೆ. ಏನೆಂದು ಕಂಡುಹಿಡಿದು ಚಿಕಿತ್ಸೆ ಮಾಡಿದರೆ ನಿಧಾನವಾಗಿಯಾದರೂ ಕಡಿಮೆ ಆಗುತ್ತದೆ.