Тёмный

ಎಲ್ಲಿದೆ ಗೊತ್ತಾ ಸುಭಾಷರ ಚಿತಾ ಭಸ್ಮ..?ನೇತಾಜಿ ಅಸ್ಥಿ ಕಳಶವನ್ನ ಭಾರತಕ್ಕೆ ತರ್ತಿಲ್ಲ ಯಾಕೆ..? 

Media Masters
Подписаться 2,7 млн
Просмотров 136 тыс.
50% 1

Media Masters is a unique RU-vid channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.

Опубликовано:

 

20 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 207   
@vinodmanankalagi3280
@vinodmanankalagi3280 2 года назад
The Real Father of Nation 🧡🇮🇳🇮🇳😍
@nagarajahs8722
@nagarajahs8722 2 года назад
ನಮ್ಮ ನೆಚ್ಚಿನ ನೇತಾಜಿ ನಿಮಗೆ ನನ್ನ ಕೋಟಿ ಕೋಟಿ ನಮನಗಳು 🙏🙏🙏🙏🙏
@SureshSuresh-vb3ns
@SureshSuresh-vb3ns 2 года назад
ನಿಜವಾದ ಸ್ವಾತಂತ್ರ್ಯ ಹೋರಾಟಗಾರ. 🔥🔥 ಜೈ ಹಿಂದ್
@shrikanth9795
@shrikanth9795 2 года назад
ಇನ್ನಾದರೂ ಸಹ ದಯವಿಟ್ಟು ಸುಭಾಸರ ಅಸ್ತಿಯನ್ನು ನಮ್ಮ ಭಾರತಕ್ಕೆ ತನ್ನಿ
@nagraj7350
@nagraj7350 2 года назад
ಏನಾದ್ರು ಮಾಡೋದಾದ್ರೆ ಮೋದಿಜಿ ಟೈಮ್ ನಲ್ಲೆ ಆಗ್ಬೇಕು ಇಲ್ಲ ಅಂದ್ರೆ ಯಾವಾಗ್ಲೂ ಆಗಲ್ಲ....
@shilpagowda4414
@shilpagowda4414 2 года назад
ನಿಜ ಸರ್ ಇದರ ಬಗ್ಗೆ ಮತ್ತೊಮ್ಮೆ DNA ಪರೀಕ್ಷೆ ನಡೆಯಬೇಕು ಅವರ ಅಸ್ತಿ ಭಾರತಕೆ ಬರಬೇಕು. ಸುಭಾಸ್ ಚಂದ್ರ ಬೋಸ್ ✊. ವಿವರಣೆ. ಸ್ಪಷ್ಟನೆ ತುಂಬಾ ಚೆನ್ನಾಗಿದೆ ಸರ್.
@srinivas.ssrinivas.s1558
@srinivas.ssrinivas.s1558 2 года назад
ಸರ್ ಸ್ವತಂತ್ರ ಭಾರತಕ್ಕಾಗಿ ತಮ್ಮ ಪ್ರಾಣವನ್ನೇ ನೀಡಿದ ಮಹಾವೀರರನ್ನು ಬೇರೆ ದೇಶದಲ್ಲೂ ಗೌರವದಿಂದ ಪೂಜಿಸುತ್ತಾರೆ ಆದರೆ ನಮ್ಮ ದೇಶದಲ್ಲಿ ಮುಂದೆಂದು ಅಲ್ಲ ಸರ್ ಈಗಲೇ ಭ್ರಷ್ಟ ರಾಜಕಾರಣಿಗಳು ಹಾಗೂ ಕೆಲವು ಸಂಘಟನೆಗಳು ಸ್ವತಂತ್ರ ಹೋರಾಟಗಾರರನ್ನು ಅವರ ಸ್ವಾರ್ಥಕ್ಕಾಗಿ ಮನಸ್ಸು ಇಚ್ಛೆಯಂತೆ ಮಾತನಾಡುತ್ತಿದ್ದಾರೆ. ಇದು ನಮ್ಮ ದುರಾದೃಷ್ಟ. ಭಾರತ್ ಮಾತಾ ಕೀ ಜಯ್
@op-uw1el
@op-uw1el 2 года назад
🥺Fan of INA army and Subhas Chandra Bosa ♥️🙏
@shreeshailainapur1226
@shreeshailainapur1226 2 года назад
🙏💐ಸ್ವಾತಂತ್ರ್ಯ ಸೂರ್ಯನಿಗೆ ನನ್ನ ಪ್ರಣಾಮಗಳು🙏💐
@prashanthk8961
@prashanthk8961 2 года назад
ಸ್ವಾತಂತ್ರ ಹೋರಾಟಗಾರ ಬೋಸ್ ಬಗ್ಗೆ ಹೇಳುವಾಗ ಇನ್ನೊಂದು ದರಿದ್ರ ಕುಟುಂಬದ ಬಗ್ಗೆ ಹೇಳೋದೇ ಬೇಡ 🙏🏿🙏🏿
@gururaju3790
@gururaju3790 2 года назад
ತುಂಬು ಹೃದಯದ ಧನ್ಯವಾದಗಳು ಸರ್ ಹಾಗೂ ನಮಗೆ ಸ್ಟಾತಂತ್ರ್ಯ ಬಂದು 77 ವರ್ಷ ಗಳಾಗಿದೆ
@world3725
@world3725 2 года назад
ಸುಭಾಷ್ ಚಂದ್ರ ಭೋಸ್ ಭಾರತದ ಹೆಮ್ಮೆ 🇮🇳🇮🇳🇮🇳🙏🙏🙏🔥🔥🔥
@Kiranvsk
@Kiranvsk 2 года назад
ಸರ್ ನಿಮ್ಮ ಸ್ಪಷ್ಟ ಕನ್ನಡ ಭಾಷೆಗೆ ನನ್ನ ನಮನ. ಗುರುಗಳೇ ನಮ್ಮ ಕರ್ನಾಟಕದ ಹೆಮ್ಮೆಯಾದ ಬೆಳವಾಡಿ ಮಲ್ಲಮ್ಮ ರವರ ಬಗ್ಗೆ ಒಂದು ವಿಡಿಯೋ ಮಾಡಿ. ಬೆಳವಾಡಿ ಮಲ್ಲಮ್ಮಳ್ಳಿಗೂ ಛತ್ರಪತಿ ಶಿವಾಜಿ ಮಹಾರಾಜರಿಗೆ ಸಂಘರ್ಷ ಉಂಟಾಗಿತ್ತಂತೆ. ನನಗೆ ತಿಳಿಯದ ಈ ವಿಷಯದ ಬಗ್ಗೆ ತಿಳಿಸಿಕೊಡಿ.
@krsathya6756
@krsathya6756 2 года назад
ಅದು ಭಾರತಕ್ಕೆ ತರುವ ಮಹಾತ್ಮಾ.. ಇನ್ನು ಹುಟ್ಟಿಲ್ಲ ಅನ್ಸುತ್ತೆ 😭ಬಟ್ ಏಕ್ ದಿನ್ ಅವುಂಗಾ 🇮🇳🙏
@mahadevakc5719
@mahadevakc5719 2 года назад
ನಿಮ್ಮ ಎಲ್ಲಾ ಮಾಹಿತಿಗೂ ಧನ್ಯವಾದಗಳು ಸರ್, 🙏🌺🌺
@vittalmahendrakar6469
@vittalmahendrakar6469 2 года назад
ನಿಮ್ಮ ಈ ಅದ್ಭುತವಾದ ಮಾಹಿತಿಗಾಗಿ ನಮ್ಮ ಕಡೆಯಿಂದ ನಿಮಗೆ ಧನ್ಯವಾದಗಳು ಸರ್ .
@kannadavoiceover3085
@kannadavoiceover3085 2 года назад
Sir news channel gintha nimma media master channel best....
@newsofkarnataka
@newsofkarnataka 2 года назад
Second like and first comment sir ನಿಮಗೊಂದು ಕೋಟಿ ಪ್ರಣಾಮಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@poorvaraj
@poorvaraj 2 года назад
ಈ ಅಂತೆ ಕಂತೆಗಳಿಂದ... ಹಲವು ಸತ್ಯಗಳು ರಹಸ್ಯವಾಗಿಯೇ ಅಳಿದು ಹೋದವು...
@EX-xxx_.
@EX-xxx_. 2 года назад
ನಮಸ್ತೆ ಗುರುಗಳೇ 🙏 Jai hind 🇮🇳❤
@Effortless067
@Effortless067 2 года назад
True freedom fighters bhagat singh savarkar subash chandra bose❤️
@prakash_Mandya
@prakash_Mandya 2 года назад
ನನ್ನ ಸುಭಾಷ್ ಚಂದ್ರ ಬೋಸ್ ( ಬೊಸ್ ಯಾವಾಗಲೂ ಬಾಸ್)
@jagadeeshajaggi8534
@jagadeeshajaggi8534 2 года назад
ಧನ್ಯವಾದಗಳು ಗುರುಗಳೇ ನಿಮ್ಮ ಅದ್ಭುತ ವಿವರಣೆಗೆ 🙏🙏🙏🙏
@gangadharsagar2643
@gangadharsagar2643 2 года назад
ಸಾವರ್ಕರ್ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ಪ್ಲೀಸ್ 🙏
@srikantaiahn7919
@srikantaiahn7919 2 года назад
We salute his chitha basma from here till it brings to India
@ShriSN143
@ShriSN143 2 года назад
ಗುರುಗಳೇ ವೀರ ಸಾವರ್ಕರ್ ಬಗ್ಗೆ ಒಂದು ವಿಡಿಯೋ ಮಾಡಿ plz 🙏 ಈ news channel ದವರೂ ಏನೇನೋ ಹೇಳ್ತಿದ್ದಾರೆ
@santhoshgowda4894
@santhoshgowda4894 2 года назад
Tha Real King Of INDIA, BOSE 💚
@Sathya9244
@Sathya9244 2 года назад
LAST WORDS ULTIMATE SIR...💛❤️
@hanumeshhanumesh8588
@hanumeshhanumesh8588 2 года назад
ನಿಮ್ಮೆಲ್ಲ ಮಾಹಿತಿಗೆ ನಮ್ಮ ದನ್ಯವಾದಗಳು ಗುರುಗಳೇ 🙏🙏
@hrushiha624
@hrushiha624 2 года назад
ಅಂದು ತರಿಸಿಕೊಳ್ಳದೆ ಇದ್ದಿದೆ ಒಳ್ಳೆಯದಾಯ್ತು ಅಂದು ಬಂದಿದ್ದರೆ. ಇಂದು ಆ ಚಿತಾಭಸ್ಮ ಇರುತ್ತಿರಲಿಲ್ಲ...
@shanmukhm9190
@shanmukhm9190 2 года назад
ಜೈ ಹಿಂದ ಜೈ ಕರ್ನಾಟಕ💞
@honeyhoneyshivaswamy8864
@honeyhoneyshivaswamy8864 2 года назад
ಸಾರ್ ದಯವಿಟ್ಟು ಹೇಳಿ ಜೈ ಶಂಕರ್ ಸರ್
@arunkumarae513
@arunkumarae513 2 года назад
ನಮಸ್ತೆ... ಗುರುಗಳೇ 🙏
@jyothisundar8067
@jyothisundar8067 2 года назад
ಜೈ ಸುಭಾಷ್ ಜಿ
@mallappakbhemapp2328
@mallappakbhemapp2328 2 года назад
ಜೈ ಹಿಂದ್ ಜೈ ಕರ್ನಾಟಕ ❤👏 ಸರ್
@umapatihiremath3588
@umapatihiremath3588 2 года назад
Thanks so much for my brother's media master good news
@gowthamchinnu266
@gowthamchinnu266 2 года назад
Jai ho Nataji Subhsh Chandra Bose ji ko jai hind
@santoshreddy4957
@santoshreddy4957 2 года назад
Jai HIND sir ji ❤
@SrinivasKvSri
@SrinivasKvSri 2 года назад
Super sar
@omprakashomi6795
@omprakashomi6795 2 года назад
Adbuta mahiti
@raghavendraa5517
@raghavendraa5517 2 года назад
🙏🙏🙏ಗುರುಗಳೇ 🙏🙏🙏
@madhumadhu1061
@madhumadhu1061 2 года назад
BHARATADA PRATAMA PRADANI SUBASH CHANDRA BOSE.
@arunomkar8322
@arunomkar8322 2 года назад
🙏 sir. ಬೋಸ್ ರು ಕಾಣೆ ಆದ ನಂತರ INA ಏನಾಯ್ತು,INA ನಲ್ಲಿ ಆದ ಬೆಳವಣಿಗೆಗಳ ಬಗ್ಗೆ ಹೇಳಿ.
@ashapadmaraj9653
@ashapadmaraj9653 2 года назад
Good message sir thank u 🙏
@vinuthavinu2997
@vinuthavinu2997 2 года назад
ರಾಷ್ಟ್ರಧ್ವಜ ಹುಷರಾಗಿ ಗೌರವದಿಂದ ಇಡಬೇಕು ಅಂತ ಗೊತಿಲ್ಲ ಅಲ್ಲ sir ಯಾಕೆ ಇಡಬೇಕು ಅಂತ ಅಷ್ಟೇ🤦‍♀️
@arungowda5645
@arungowda5645 2 года назад
Raghu sir thank you for information 🙏 👍
@ravichandraravi5061
@ravichandraravi5061 2 года назад
Jai Subhash Chandra Bose.
@niranthnicky7661
@niranthnicky7661 2 года назад
The last few words of u sir, is so hurt full but till our government and our people's didn't care of this things our nation and of our national heroes that sad to say we r just like people who were ruled and rolling by British Government.
@gururajhadimani8162
@gururajhadimani8162 2 года назад
ಧನ್ಯವಾದಗಳು ಸರ್
@srinivas.ssrinivas.s1558
@srinivas.ssrinivas.s1558 2 года назад
ಸರ್ ನಿಮ್ಮೆಲ್ಲ ಮಾಹಿತಿಗೆ ಧನ್ಯವಾದಗಳು
@Mr.-360
@Mr.-360 2 года назад
Jai Hind ⚔️🇮🇳⚔️ sir
@subhadrakn1904
@subhadrakn1904 2 года назад
Information ge tq. So much...
@bhavyabahve32
@bhavyabahve32 2 года назад
Nan favorite freedom fighter evaru. Thanks sir
@onlyrajlakshmi
@onlyrajlakshmi 2 года назад
ನಿಮ್ಮ ಕೊನೆಯ ಸಾಲುಗಳು ಸತ್ಯ. ಇದು ಭಾರತ. ಜೈ ಹಿಂದ್
@shivafarmersanklapurshivas4376
@shivafarmersanklapurshivas4376 2 года назад
Thanks good information sir Gandhi bage heli
@kicchasudeepa1320
@kicchasudeepa1320 2 года назад
ಸುಭಾಷ್ ಚಂದ್ರ ಬೋಸ್ 🇮🇳
@kusumasunil3245
@kusumasunil3245 2 года назад
Satyavada matu sir flag harsbeku anta heldoru adana kelagisbeku anta warn madbeku sir namane kade kuda hage ede sir.netaji avar bage sarkar ondu nirdake barabeku sir
@vinodkumarhr7925
@vinodkumarhr7925 2 года назад
ಸೂಪರ್ news ಸರ್
@BALAJIBALAJI-rl3lh
@BALAJIBALAJI-rl3lh 2 года назад
If government belives it is remains of Subhas Chandra Bose then modi government must bring it to India. If they have doubts then they must give their reasons officially. If they respect Bose.
@manjushivara
@manjushivara 2 года назад
Japanese people good working
@Bharatha231
@Bharatha231 2 года назад
ನನ್ನ ದೇವರು💫🙏🏻
@Pavansgame
@Pavansgame 2 года назад
Politics should feel ashamed for not getting back
@hindu263
@hindu263 2 года назад
🙏 ನಮ್ಮ ಮೋದಿಜಿಯವರು ಏಕೆ ಇದರ ಬಗ್ಗೆ ಗಮನ ಹಾರೈಸಿಲ್ಲ
@santhoshasanthu9715
@santhoshasanthu9715 2 года назад
Avrigagi nanna kambani 🙏🙏😔😔
@hailtolordvishnu
@hailtolordvishnu 2 года назад
Subhas Chandra Bose was alive till 1985 according to hidden govt records
@nishantkashyap8710
@nishantkashyap8710 2 года назад
Is it true
@shridharshridhar4595
@shridharshridhar4595 2 года назад
Jai Shree Krishna Paramatma 🚩 Jai Hind 🚩🚩
@Cricketnews476
@Cricketnews476 2 года назад
gumnami baba bagge nu video madi sir
@ravutraykumasagi7757
@ravutraykumasagi7757 2 года назад
Hatsup
@rakesh.davangere877
@rakesh.davangere877 2 года назад
Jay Hind vande Mataram Subhash Chandra Bose 🙏🙏🙏🤝
@ranjithaahranju8797
@ranjithaahranju8797 2 года назад
🙏
@abhishekgowda8716
@abhishekgowda8716 2 года назад
ಕೊನೇ ಸಾಲುಗಳು ಮನಸಿಗೆ ತುಂಬ ನೋವಾಯಿತು ಸರ್
@chethant7242
@chethant7242 2 года назад
Jai Hind jai modi jai Bharat mata ki jai 🇮🇳
@lokeshlokesh699
@lokeshlokesh699 2 года назад
Vote baruthe Adikara siguthe andare Ishtondu dina bekiralilla. Subaschandra bos asthi gangeyalli Leena maduthiddaru.
@akkirahul7365
@akkirahul7365 2 года назад
Jai hind❤️
@ranjithsomeshwara9003
@ranjithsomeshwara9003 2 года назад
Jai hind
@kumarn2908
@kumarn2908 2 года назад
Happy good Ying sir
@anandak4491
@anandak4491 2 года назад
Nice information sir
@pavipardeep9245
@pavipardeep9245 2 года назад
Nicc sir
@bhagathm6579
@bhagathm6579 2 года назад
ನಮಸ್ತೆ ಜ್ಞಾನ ಭಂಡಾರ ರಾಘು ಸರ್
@AbhishekAbhi-my1mz
@AbhishekAbhi-my1mz 2 года назад
Yake koria divaided video madi please
@krishanadevadig9970
@krishanadevadig9970 2 года назад
Sir Neharu & Gandhiji bagge full information kodi sir
@gowthamdbossdasa6094
@gowthamdbossdasa6094 2 года назад
Namasthe gurugale
@anandap1353
@anandap1353 2 года назад
Sir music ಚೂರು ಡಿಫರೆಂಟ್ ಮಾಡಿ sir
@harshaveena9516
@harshaveena9516 2 года назад
Super
@munirajuraju607
@munirajuraju607 2 года назад
Thaml you sir
@ukkannadiga9558
@ukkannadiga9558 2 года назад
Love from BGK ❤️ sir
@manikantamanikanta1791
@manikantamanikanta1791 2 года назад
Nijavaglu sir nimma chanelle
@manikantamanikanta1791
@manikantamanikanta1791 2 года назад
No1
@kothval5379
@kothval5379 2 года назад
Supreme court ge arji haaki e govt avrge Bari adhikara duddu aste bekirodhu , swatantra horatagarara bagge kalaji iddangilla
@killertroll1175
@killertroll1175 2 года назад
TQ sir
@mukundamukunda7358
@mukundamukunda7358 2 года назад
Subasanje gurugale
@shivaraj.m1912
@shivaraj.m1912 2 года назад
ಗುರುಗಳೇ ಕರ್ನಾಟಕ ಪ್ರತಿ ಜಿಲ್ಲೆಯಗಳ ಒಂದು ವಿಡಿಯೋ ಮಾಡಿ
@muthurajdaas4823
@muthurajdaas4823 2 года назад
Namaskara gurugale 🙏🙏🙏
@bharats8777
@bharats8777 2 года назад
@mahanteshtalawar6836
@mahanteshtalawar6836 2 года назад
Super Sir ❤❤
@indianentertainment2718
@indianentertainment2718 2 года назад
Jai Hind🇮🇳
@swathimahe7120
@swathimahe7120 2 года назад
Live form Vijaynagar
@savitharam50
@savitharam50 2 года назад
👌
@Laksh_dairies
@Laksh_dairies 2 года назад
First viewer
@krishnegowda.k.gvishnu5806
@krishnegowda.k.gvishnu5806 2 года назад
Netaji Subhash Chandra BOS. 🙏🙏🙏
@anilkumarn6091
@anilkumarn6091 2 года назад
Subhash ididdre nehru damar agtidda. Avne mugsidane kalla Nehru.
@nammamysore1163
@nammamysore1163 2 года назад
Super sir intresting story
Далее