ಸ್ವತಂತ್ರ ವನ್ನ ಬೇಡಬಾರ್ದು ಕಿತ್ಕೋಬೇಕು ಅಂತ ಹೋರಾಡಿದ ನನ್ನ ತಾಯಿ ಭಾರತಾಂಬೆ ಮುದ್ದು ಮಕ್ಕಳಾದ ಭಗತ್ ಸಿಂಗ್ ಶುಭಾಷ್ಚಂದ್ರ ಬೋಸರಂತ ಎಲ್ಲ ವೀರಪುರುಷರಿಗೂ ಇದೋ ನನ್ನ ನಮನ 🙏🙏 ಮತ್ತು ಶಾಂತಿಯ ಹೆಸರಲ್ಲಿ ಸ್ವತಂತ್ರ ಭಿಕ್ಷೆ ಬೇಡುತ್ತ ನನ್ನ ತಾಯಿಯನ್ನು ಸಿಳಲು ಪ್ರಮುಖ ಕಾರಣರಾದ ಹೇಡಿಗಳನ್ನು ಇದೆ ದಿನಾಂಕದಲ್ಲಿ ಕೊಂದ ನಾಥೋರಂ ಗೂಡ್ಸೆ ಅವರಿಗೂ ನನ್ನ namana🙏
ಒಂದು ವೇಳೆ ಸುಭಾಸ್ ಚಂದ್ರ ಈ ದೇಶದ ಪ್ರಧಾಬೋಸ್ರವರುನಿ ಆಗಿದ್ರೆ ಭಾರತದ ಭವಿಷ್ಯ ಬೇರೆ ರೀತಿ ಈರೀತಿತು. ವಿಶ್ವ ಮಟ್ಟದಲಿ ಇಂಡಿಯಾ no 1 ಸ್ಥಾನ ದಲ್ಲಿ ಇರೋದು. ಮತ್ತೆ ಭಾರತ ದ ಮಣ್ಣಿನಲ್ಲಿ ಸುಭಾಸ್ ರವರು ಹುಟ್ಟಿ ಬರಲಿ... ಜೈ ಸುಭಾಸ್ ಚಂದ್ರ ಬೌಸ್ 👏👏👏
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕
Boss is boss sir e deshada pradani agiddidre nam janagalalli horatadh kicchu erthithu shanthi antha kannedure anyaya nadithidru nodkond summaniro gandhi thathva saythithu.