ನೀವು ಹೇಳಿದ ರೀತಿಯಲ್ಲೇ ಇವತ್ತು ಮನೆಯಲ್ಲಿ ಕೇಸರಿಬಾತ್ ರೆಸಿಪಿ ಮಾಡಿದ್ದೆ ಸಿಸ್ಟರ್ ಕೇಸರಿಬಾತ್ ತುಂಬಾ ಚೆನ್ನಾಗಿ ಆಗಿತ್ತು ತಣ್ಣಗಾದ ಮೇಲೆ ಇನ್ನು ತುಂಬಾ ಮೃದುವಾಗಿ ಹಾಗೂ ರುಚಿಕರವಾಗಿತ್ತು ಧನ್ಯವಾದಗಳು ಸಿಸ್ಟರ್😍 ಇನ್ನು ಹೀಗೆ ಹೆಚ್ಚು ರೆಸಿಪಿ ತೋರಿಸುತ್ತಿರಿ
👌 nan kooda nim video nodi just madide mam super aagi test bandide ❤️ nija en andre nange tumbane isht pattu tinnodu andre kesribath matra 👌👌👌👌👌👌👌 agide tumba chenagi heli kotri thank you so much
Sooper mam pineapple flavour will be nice for kesaribath I have tried mam yellarigu channagide ante helidru yummy mam begamadabahudu mam nice vlog new year ge special sweet madi torisi mam thank u mam shubha