Тёмный

"ಏನಾದ್ರೂ ಮಾಡಿ ನನಗೆ ಕೆಟ್ಟ ಹೆಸರು ತರಬೇಡಿ ಅಂತಿದ್ರು ಅಪ್ಪ!"-Dinakar Toogudeepa Full Interview- 

Kalamadhyama ಕಲಾಮಾಧ್ಯಮ
Подписаться 1,8 млн
Просмотров 179 тыс.
50% 1

#dinakarthoogudeepa #darshantogudeepa
#kalamadhyama​​​​​​​​​​ #param​​​​​​​​​​ #kannadainterviews
ನಿರ್ದೇಶಕ ಹಾಗೂ ನಟ ದಿನಕರ್ ತೂಗುದೀಪ ಸಂದರ್ಶನ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
Director Dinakar Toogudeepa Interview
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our RU-vid Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on LinkedIn: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA RU-vid CHANNEL:
If you enjoyed this video, please consider supporting KALAMADHYAMA RU-vid CHANNEL by joining our membership community on RU-vid by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, Kaiva Kannada Movie, kaiva Kannada, kaiva Trailer, kaiva Songs, jayateertha Director Interview, Jayaram Karthik Interview, Dhanveer Interview, Cutout Anand Interview, Megha Shetty Interview, ramesh Indira Interview, Kannada Motivational Interview, Kalamadhyama, Kalamadhyama Media Works, KS Parameshwar, Savita Param, Kalamadhyama RU-vid Channel, Kalamadhyama Videos,

Опубликовано:

 

8 июл 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 203   
@KalamadhyamaYouTube
@KalamadhyamaYouTube 16 дней назад
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... ru-vid.comfeatured
@user-ig2bo2cz6z
@user-ig2bo2cz6z 16 дней назад
TRP kalamadyama
@harish7446
@harish7446 16 дней назад
Gtrdh
@jayanthiperlapu3138
@jayanthiperlapu3138 15 дней назад
​@@user-ig2bo2cz6zr😊e😊😊😊
@sauravspeed
@sauravspeed 16 дней назад
ದಿನಕರ್ ನೀವು ತುಂಬಾ simple ಇನ್ನೂ ಜಾಸ್ತಿ direction ಮಾಡಿ.
@sumanthraj223
@sumanthraj223 16 дней назад
ಹೃದಯವಂತ ದಿನಕರ್❤
@nagabhushanbhushan9497
@nagabhushanbhushan9497 13 дней назад
ದಿನಕರ್ ನಿಮ್ಮನ್ನ ನೋಡಿ ನಿಮ್ಮ ಅಣ್ಣ ಸ್ವಲ್ಪ ಕಲಿಬೇಕು
@narayanaswamyvtejashree.n7323
@narayanaswamyvtejashree.n7323 15 дней назад
ದಿನಕರ್ ನಿಮ್ಮ ಹೆಸರು ಕೇಳಿದ್ದೆ ಅದರೆ ತಾವು ಇಷ್ಟು ಒಳ್ಳೆಯ ಗುಣ ಇದೆ ಅಂತ ಈವತ್ತೇ ನೋಡಿದ್ದು ನಿಮಗೆ ಖಂಡಿತ ಒಳ್ಳೆಯದಾಗುತ್ತೆ
@user-cn6ic5hb2d
@user-cn6ic5hb2d 16 дней назад
ದಿನಕರ್ ಸರ್ ನಿಮಗೆ ಒಳ್ಳೆಯ ಬುದ್ಧಿ ದರ್ಶನಕ್ಕೆ ಇಲ್ವಲ್ಲ. ನಿಜವಾಗಲೂ ನಿಮ್ಮ ದೊಡ್ಡ ಗುಣ 🙏🙏
@Manjushetty634
@Manjushetty634 16 дней назад
Hi ದಿನಕರ್ ಸರ್ 🌹💐🙋‍♂️🙏 ಒಳ್ಳೆದಾಗಲಿ ಸರ್ 🙋‍♂️😊😍
@mangalab2148
@mangalab2148 9 дней назад
ತಂದೆಗೆ ಮೊದಲೇ ಗೊತ್ತಾಗಿತ್ತು ಮಗನ ಬಗ್ಗೆ.... ಅವರ ಹೆಸರು ಹಾಳ್ ಮಾಡಿಬಿಡ್ತಾರೆ ಅಂತ... ವಿಪರ್ಯಾಸ ಅಲ್ವಾ...😢😢
@user-bn4sc2eg7n
@user-bn4sc2eg7n 3 дня назад
Ella tande taayi nu makkalu bagge heege yochne madode
@PampaBond
@PampaBond 16 дней назад
ಹೆಣ್ಣು ಹೊನ್ನು ಮಣ್ಣು... ಹಣ ಅಧಿಕಾರ ಬಂದಾಗ ವಿನಯ ಇರಬೇಕು 🙏
@user-fc6kw4nx6l
@user-fc6kw4nx6l 16 дней назад
ತುಂಬಾ ನೋವು ಆದಾಗ ವಿನಯ talme ಯಾರಿಗೂ ಇರೋಲಾ ಹೇಳೋಕೆ ಕೇಳೋಕೆ ಚನಾಗೆರುತ್ತೆ
@harishs8778
@harishs8778 16 дней назад
​@@user-fc6kw4nx6lanta novu yen avnge😂😂😂😂😂😂😂😂😂 doddu namu famu matte en rodne avnge😂😂
@chandrashekharaannaiah1230
@chandrashekharaannaiah1230 15 дней назад
Nijavada maathu brother ❤
@user-fc6kw4nx6l
@user-fc6kw4nx6l 15 дней назад
@@harishs8778 name fame kutid kade bandila ಕಷ್ಟ pattu banderodu 0 enda yavanu ಬೆಟ್ಟಿ kas kotila yav darshan andre elaregu ಉರಿ haaa🤦‍♂️🤦‍♂️
@PampaBond
@PampaBond 15 дней назад
@@user-fc6kw4nx6l ದರ್ಶನ್ ಪಬ್ಲಿಕ್ ಹೀರೋ ಮಾದರಿ ಇರಬೇಕು.. ಯಾಕೆ ಇರೋಕೆ ಆಗಲ್ಲ... ರಾಜಕುಮರ್, ವಿಷ್ಣು, ಅಪ್ಪು ಇವ್ರೆಲ್ಲ ಇರಲಿಲ್ವಾ
@user-sf6on5qf8b
@user-sf6on5qf8b 16 дней назад
ಜೀವನದ ಕಥೆ ಇಷ್ಟೇ ಕಂಡ್ರಪ್ಪ ನಾನು ನಿಜವಾಗಲೂ ದಿನಕರ ಅಭಿಮಾನಿ ವಯಸ್ಸಿನಲ್ಲಿ ನಾನು ಅವರಿಗಿಂತ ದೊಡ್ಡವನು ಒಂದು ದಿನ ಕೂಡ ಅವರನ್ನು ನೋಡಿಲ್ಲ ಆದರೆ ಅವರ ಪ್ರತಿಯೊಂದು ನಡೆ-ನುಡಿ ಅವರ ಭಕ್ತಿ ಪೂರ್ವಕ ಮಾತುಗಳಿಗೆ ನಾನು ಅಭಿಮಾನಿಯಾಗಿದ್ದೇನೆ ನಾನು ಯಾವ ಚಲನಚಿತ್ರ ನಟರಿಗೆ ಅಭಿಮಾನಿ ಅಲ್ಲ ಆದರೆ ಚಲನಚಿತ್ರಗಳನ್ನು ವೀಕ್ಷಿಸುತ್ತೇನೆ ಕಾಲ್ಪನಿಕ ಕಥೆಯನ್ನು ತೋರಿಸಿರುತ್ತಾರೆ ಹಾಗೆಂದು ಅದನ್ನು ನಿಜ ಜೀವನಕ್ಕೆ ಅರ್ಥೈಸಿಕೊಳ್ಳಬಾರದು ಉದಾಹರಣೆಗೆ ನಮ್ಮ ಮನೆಯ ನಡೆಯುವ ಘಟನೆಯನ್ನು ಮರೆತು ಚಲನಚಿತ್ರ ವೀಕ್ಷಣೆ ಮಾಡುತ್ತಿರುತ್ತೇವೆ ಅದು ನಮ್ಮ ನಿಜ ಜೀವನ ಆದರೆ ಇದು ಕಾಲ್ಪನಿಕ ಜೀವನ ಎರಡರ ನಡುವೆ ಬದುಕಬೇಕೆವಿನ ಬೇರೆಯ ಪದಗಳಿಗೆ ಅರ್ಥವಿಲ್ಲ ಎನಿಸುತ್ತದೆ
@shivarajbelliyavar9964
@shivarajbelliyavar9964 11 дней назад
ಮೊದಲನೇದಾಗಿ ಕಲಾ ಮಾಧ್ಯಮಕ್ಕೆ ಅಭಿನಂದನೆ ಸಲ್ಲಿಸುತ್ತಾ ....ಹಾ...ಎಂತ ಸಂದರ್ಶನ ದಿನಕರ್ ಸರ್ ಒಟ್ಟಿಗೆ ಅವರು ಮಾತನಾಡುವ ನಡಿ ನುಡಿ ಶೈಲಿ ತುಂಬಾ ಮೆಚ್ಚುಗೆಯಾಯಿತು .ದೇವರು ಅವರಿಗೆ ಆಯಸ್ಸು ಆರೋಗ್ಯವನ್ನು ಕರುಣಿಸಲಿ ........
@shreegs6437
@shreegs6437 16 дней назад
ರಾಜಕುಮಾರ್ ❤
@KiranRossi
@KiranRossi 12 дней назад
Lilavati 😂
@anilkumarnani925
@anilkumarnani925 11 дней назад
​@@KiranRossiಕವಿತಾ ಗೌಡ 🤣😄🤣🤣
@anuvasantha
@anuvasantha 16 дней назад
ಇದು ಯಾವಾಗ ಮಾಡಿದ ಇಂಟರ್ವ್ಯೂ.. ಇತ್ತೀಚೆಗೆ ಮಾಡಿದ್ದಂತೂ ಅಲ್ಲಾ..😏🙄👍
@Mahan73536
@Mahan73536 13 дней назад
Samay nodi hakirodu😅😂
@chandreshachamak7309
@chandreshachamak7309 13 дней назад
ಅಪ್ಪನ ಮಗ ನೀನೇ ಗುರು😊❤
@praveenadr48
@praveenadr48 16 дней назад
Open heart anistu dinakar sir du
@ashwinim4428
@ashwinim4428 15 дней назад
Avnu hoditidnanthe obru RU-vid ali helidru dharshan film kelake hodaga
@user-rg7yd7vv8y
@user-rg7yd7vv8y 16 дней назад
ನಾನು ಒನ್ ಟೈಮ್ ಅಲ್ಲಿ ದರ್ಶನ್ ಗೆ ಫ್ಯಾನ್ ಆಗಿದ್ದೆ ಯಾವಾಗ ಅವ್ರ್ ದುರಹಂಕಾರ ತಿಕಾ ಕೊಬ್ಬು ಜಾಸ್ತಿ ಆಯ್ತೋ ನನ್ ರಾಜೀನಾಮೆ ಕೊಟ್ಟೆ ಏನ್ ಗೊತ್ತ ಪಾಪದ್ ಕೊಡ ತುಂಬಿದಾಗ ಅನುಭವಿಸಲೇ ಬೇಕು ಅಷ್ಟೇ ಆದ್ರೆ ಮರಿಯಾದೆ ವಾಪಾಸ್ ಬರಲ್ಲ
@vinaykumart0205
@vinaykumart0205 16 дней назад
Nivu brother educated fan andre🔥❤
@RaviRani-uw3ns
@RaviRani-uw3ns 10 дней назад
ಸತ್ಯವಾದ ಮಾತು
@viram_705
@viram_705 15 дней назад
ಇವರ ಮಾತಿನ ಶೈಲಿ ತುಂಬಾ ಚೆನ್ನಾಗಿದೆ, ದರ್ಶನ್ ನಂತಲ್ಲ
@raghavendraramachar1587
@raghavendraramachar1587 16 дней назад
I was checking comments and there is only positive comments. That I'd you, and that is your Achievement. Let all success be yours.❤
@HarishKumar-mn6ue
@HarishKumar-mn6ue 16 дней назад
Nim ಅಣ್ಣ ನಿಮ್ ತಂದೆ ಏನ್ ಹೇಳಿದ್ರು..ಅದ್ಕೆ ವಿರುದ್ಧವಾಗಿ ಇದ್ದಾನೆ 😢😢
@user-fc6kw4nx6l
@user-fc6kw4nx6l 16 дней назад
ಹೆಜೆ ಹೆಜೆ ನೋವು ಕೊಡ್ತಾ ಇದ್ರೆ nagta ಇರುತರ ರಿ ಅನುಭವಸೂರಿಗೆ ತಾನೇ gotagodu
@dhanushree8284
@dhanushree8284 14 дней назад
Olle adhbhuta nata toogudeep sir..❤. Nivu maganagi. Appa hesaru ulisiddira
@Prachanda5390
@Prachanda5390 16 дней назад
Respect dinakar sir
@harishs8778
@harishs8778 16 дней назад
Darshan has not learned 1 percent of simplicity from his brother😡
@vasudevraghvendra6428
@vasudevraghvendra6428 16 дней назад
All the best..
@sachinke9525
@sachinke9525 15 дней назад
Dinakar nima maturity respect towards industry humbleness was really 👏
@Prodigy76616
@Prodigy76616 15 дней назад
Dinakar thoogudeepa is the best asset of kannada cinema.
@mallikmahinar4207
@mallikmahinar4207 16 дней назад
Really dinakar sir . good human being all the best sir for your future ❣️❣️
@MrA2Z2199
@MrA2Z2199 16 дней назад
Man ,, i loved your personality ❤
@sridharn2086
@sridharn2086 16 дней назад
God bless you Dinakar thoogudeepa sir...but very sad about your brother any way God will shows good way..
@chandrashekharaannaiah1230
@chandrashekharaannaiah1230 15 дней назад
You are truly gentleman and so simple natured guy dinakar bro❤ stay blessed and happy always 🙏
@FHAKARUSABJAMADAR
@FHAKARUSABJAMADAR 16 дней назад
ಎಂತ ತಂದೆ ಎಂತಾ ಫ್ಯಾಮಿಲಿ ಇಂತವರ್ ಮನಿಯಲ್ಲಿ
@shamalaramaiah473
@shamalaramaiah473 5 дней назад
Obb ಕೊಲೆಗಾರ😅😂
@shamalaramaiah473
@shamalaramaiah473 5 дней назад
ತಂದೆ ಒಳ್ಳೆ ಮನುಷ್ಯ ದೊಡ್ಡಮನೆ ಯ ಮೇಲೆ ತುಂಬಾ ಅಭಿಮಾನ ಇಟ್ಟಿದ್ರು, ಹಿರಿಯ ಅಣ್ಣನ ಹಾಗೆ ನೋಡಿದ್ರೂ ಇವರ ತಂದೆ
@Swathi-cm8kn
@Swathi-cm8kn 16 дней назад
Ella 5 fingers equal iralla. Example ee brothers. Obba rakshasa innobbaru kind simple. Naanu thumba hemmeyinda heli kolluttane. Nanage 48 yrs. Istara varege darshan onde ondu movie nodilla🎉. Jai appu sir❤
@rajanivijayasarathy7973
@rajanivijayasarathy7973 15 дней назад
Same here😂
@chandrashekharaannaiah1230
@chandrashekharaannaiah1230 15 дней назад
Puneeth sir theerkondilla bro, namma heart alli innu idare❤
@SujiPant17
@SujiPant17 14 дней назад
Togudeepa Srinivas Sir ❤❤ Dinakar 🫡👍 Hopefully in future I say the same for his brother. First his fans should watch this & respect they had for other Dr Rajkumar and all other actors, simply his 3rd grade fans only abuse.
@shamalaramaiah473
@shamalaramaiah473 5 дней назад
Yes yes all his fans are third class, uneducated fan's, they comments only vulger worst comments
@gouspeerdon
@gouspeerdon 15 дней назад
2:15 Thoogudeep Srinivas sir correct aage think maadidru..
@sureshcm5928
@sureshcm5928 6 дней назад
ಅಮ್ಮನಿಗಿಂತ ದೇವರಿಲ್ಲ ಸರ್ 🙏🏿🙏🏿🙏🏿🙏🏿🙏🏿🙏🏿🙏🏿ಅಮ್ಮ ನೇ ದೇವರು
@CParamesh-un5md
@CParamesh-un5md 16 дней назад
Super speach sir 🙏
@user-yx3ix8hk1h
@user-yx3ix8hk1h 16 дней назад
Respected u sir ... Dharshan ge nimmastu budhi illa sorry sir
@mallikarjuntvtvm5321
@mallikarjuntvtvm5321 16 дней назад
👑ನಿಮ್ಮ ಅಪ್ಪ ಪಂಚಪ್ರಾಣ👑
@murthymurthi.b2776
@murthymurthi.b2776 6 дней назад
Good sharing
@ravikumarramaiah4766
@ravikumarramaiah4766 16 дней назад
Darshan permenant Agee jail alee irbeku, avaaga nimma appana atmake shanti
@shamalaramaiah473
@shamalaramaiah473 5 дней назад
Yes correct
@raghavasrp1042
@raghavasrp1042 16 дней назад
Nimmanna nodidre nimma thandeya gunagalu poorthi nimmalle ide dinakar sir..
@raviprakash9995
@raviprakash9995 16 дней назад
ನಿಜವಾಗಲೂ ನಿಮ್ಮ ಬುದ್ದಿ ಇದ್ದಿದ್ದರೆ ನಿಮ್ಮ ಮೇಲೆ ತುಂಬಾ ಅಭಿಮಾನ ಎನ್ ಮಾಡ್ತೀರ ನಿಮ್ಮ ಬುದ್ದಿ ನಿಮ್ಮ ಅನ್ನನಿಗೆ ಇಲ್ಲ ನಿಮ್ಮ ಅಪ್ಪಾಜಿ ಹೆಸರು ನೀವು ಉಳಿಸಬಹುದು ಅನ್ಸುತ್ತೇ
@1world1democracy
@1world1democracy 16 дней назад
Law of attraction - ಏನು ಆಗಬಾರದು ಅಂದುಕೊಳ್ಳುತ್ತೇವೆಯೋ ಅದೇ ಆಗೋದು.. ಅದಕ್ಕೆ ಒಳ್ಳೆಯದನ್ನು ಅಂದುಕೊಳ್ಳಬೇಕು ಆಗ ಒಳ್ಳೇದು ಆಗುತ್ತೆ
@vishnuprasad6751
@vishnuprasad6751 11 дней назад
Please swalpa clear agi heli...
@sureshcm5928
@sureshcm5928 6 дней назад
ಅಂಜದಗಂಡು ಮೈ ಫೇವರೇಟ್ ಮೂವಿ 🙏🏿👍🏿🙏🏿
@sureshcm5928
@sureshcm5928 6 дней назад
ಬ್ಲಡ್ ನಲ್ಲೆ ಬರುತ್ತೆ ಸರ್ ❤🎉❤❤❤❤❤❤
@vishnuprasad6751
@vishnuprasad6751 11 дней назад
Super director, good human being....
@srinidhin3127
@srinidhin3127 16 дней назад
Dinakar sir nim direction madiro all movies super agide plz matte darshan jote sarathi-2 Navagraha-2 Movie madi
@ganeshrai9677
@ganeshrai9677 14 дней назад
Dagar boosa obba ....saku ....ivaruge innu avana nayigaku ...leyyy beversi dagar boosa ...takath idre nabba karesro ninna kittoda sedge ....... dinakar sir ❤
@shamalaramaiah473
@shamalaramaiah473 5 дней назад
😂😂😂😂😂
@dileepmuthu1296
@dileepmuthu1296 6 дней назад
Same appana face,nice man
@ManjulaGs-
@ManjulaGs- 15 дней назад
You are great sir 🙏
@sureshcm5928
@sureshcm5928 6 дней назад
ಬಾಸ್ i love ನವಗ್ರಹ ಮೂವಿ ಸರ್ you are ಗ್ರೇಟ್ ನವಗ್ರಹ 2 ಮಾಡಿ ಸರ್
@subhash3317
@subhash3317 16 дней назад
👏👏👏
@sureshcm5928
@sureshcm5928 6 дней назад
ನವಗ್ರಹ 2 ಮಾಡಿ ಬಾಸ್ 🙏🏿🙏🏿🙏🏿🙏🏿🙏🏿
@user-ig2bo2cz6z
@user-ig2bo2cz6z 16 дней назад
T R P kalamadyma
@ShwethaSree-xi8jf
@ShwethaSree-xi8jf 15 дней назад
Super sir ❤
@doctorscirclekannada
@doctorscirclekannada 16 дней назад
ಅವ್ರ ಅಪ್ಪ ಇದ್ದಿದ್ರೆ ಮಗ ಇಂಗ್ ಆಗ್ತಾ ಇರ್ಲಿಲ್ಲ
@VasanthKumar-sj1hw
@VasanthKumar-sj1hw 16 дней назад
Guru e timealli e video bekitha ...konegu maga appna hesruna HALMADBITTA Very sad for this family 😢
@pv6307
@pv6307 15 дней назад
Dinakar, u are really an ultimate excellent personality
@sureshcm5928
@sureshcm5928 6 дней назад
ನೀವು ಇನ್ನು ಬೇರೆ ಮೂವಿ ಮಾಡಿ ಸರ್ 🙏🏿🙏🏿🙏🏿🙏🏿
@RANGE1737
@RANGE1737 15 дней назад
Jai D BOSS ❤
@umeshsagara2906
@umeshsagara2906 16 дней назад
ಸಾರಥಿ move,,ಇಂಗ್ಲಿಷ್ ನಾ The lion king move ರಿಮೇಕ್
@ajastha1876
@ajastha1876 11 дней назад
ಅದು ಈಗ ಗೊತ್ತಾಯ್ತಾ ನಿನಗೆ
@Raja-ky2bg
@Raja-ky2bg 10 дней назад
ಧನಗಳು ಓಡುವ ಒಂದು ಸೀನ್ ಮಾತ್ರ .. 😂
@ajastha1876
@ajastha1876 10 дней назад
@@Raja-ky2bg ಇಲ್ಲ the whole story The Lion King, ಆದ್ರೆ ದೇಸಿ twist.
@umeshsagara2906
@umeshsagara2906 9 дней назад
@@ajastha1876 ಯಾವಾಗ್ಲೋ ಗೊತ್ತಾಗಿತ್ತು but ಹೇಳೋಕೆ ಸಂಧರ್ಭ ಇವಾಗ್ ಸಿಕ್ಕಿದ್ದು.... 👍
@umeshsagara2906
@umeshsagara2906 9 дней назад
@@Raja-ky2bg ಇಲ್ಲ ತುಂಬಾ ಸಿನ್ ಇದೆ ಬ್ರೋ...
@ROCKY-ci7gx
@ROCKY-ci7gx 8 дней назад
Ondu durahankarada mathilla good heart person❤
@sureshcm5928
@sureshcm5928 6 дней назад
ನೀವೆಲ್ಲ ಗ್ರೇಟ್ ಸರ್ 🙏🏿🙏🏿🙏🏿🙏🏿🙏🏿🙏🏿🙏🏿
@Being_honest171
@Being_honest171 16 дней назад
Jai Thoogudeepa ❤
@KRISHNAL-tf4eu
@KRISHNAL-tf4eu 15 дней назад
Sir. Dharshange inmele dayrct. Madbedi nivu maddre nanu nan frends nodola sir berevrge madi. Kanditha nodthivi pls sir
@Jaip24
@Jaip24 10 дней назад
Dinakar u r too good
@anandk6164
@anandk6164 8 дней назад
ನಿಮ್ಮ್ ಧ್ವನಿ ಯಶ್ ತರ ಇದೆ ಅಣ್ಣಾ
@ravibk7927
@ravibk7927 15 дней назад
Darshan avanu sayuvavaregu kettavane.
@manjunathambiger8213
@manjunathambiger8213 16 дней назад
Sir plz Shivanand S Neelanvar bagge Episode madi Plz sir
@ambareshkiccha
@ambareshkiccha 9 дней назад
ದಿನಕರ್ ಸರ್ ❤
@user-gm7xd7pm7v
@user-gm7xd7pm7v 16 дней назад
Super sir nevu
@ganeshraj495
@ganeshraj495 16 дней назад
22:56 😢😢😢
@kumarchaithra4450
@kumarchaithra4450 12 дней назад
❤ ತೂಗುದೀಪ ವಂಶ ❤
@TheChandan1992
@TheChandan1992 16 дней назад
Yappa yentha vyathyasa… ondhae tayiya ottaeli huttidhru ondhu kolaku mandala innondh mandara pushpa… atleast thoogudeepa yessru hulsokkae neen obba adhru idhyalla sakku bidappa 🙏🏻
@jayanthjayyu2931
@jayanthjayyu2931 7 дней назад
ನಮ್ಮ ಶಿಕಾರಿಪುರ😻🤩🥳💪🏻
@Infinitycut
@Infinitycut 16 дней назад
ದೊಡ್ಮನೆ 🔥🔥🔥🔥🔥
@chethan3052
@chethan3052 16 дней назад
Ivarathra darshan kaliyodu thumba ide
@SusheelaSushi-cg3sh
@SusheelaSushi-cg3sh 16 дней назад
Dinakar tugudeepa sir neevu nimma thande avara tharane idira so please acting Maadi sir chanaagirutte ❤
@narasimhauppi8680
@narasimhauppi8680 15 дней назад
Kaiva acting super sir....
@shivaraja3377
@shivaraja3377 15 дней назад
🌹🙏🙏🙏🙏🙏🌹
@sureshcm5928
@sureshcm5928 6 дней назад
ಲವ್ಲೀ ಸರ್
@manjunathv640
@manjunathv640 14 дней назад
I feeling bad ur brother chilre shoki daar darshan 😡
@sureshcm5928
@sureshcm5928 6 дней назад
ಸರ್ ನಾವು ನಿಮಗಿಂತ ದೊಡ್ಡೋರೋ ಚಿಕ್ಕೋರೂ ಗೊತ್ತಿಲ್ಲ ನಿಮ್ಮ ತಂದೆ ಅವರ ಆಲ್ಮೋಸ್ಟ್ ಎಲ್ಲಾ ಮೂವಿ ನೋಡಿದೀನಿ
@thejash4006
@thejash4006 13 дней назад
Darshan sir nevu Deepa sar belgbeku kalthalali idera bandu belge sar
@Jaip24
@Jaip24 10 дней назад
Dinakar matte darshan noduvaaga tumbaa ollethana kanuttade, parents channagi beleaiddare, hage difference kanthide Darshan ge aham tumbiruvudu kanuttide.
@sampath7400
@sampath7400 10 дней назад
education is most important than money
@naturelover-ov8py
@naturelover-ov8py 11 дней назад
Old interview param sir new interview madi
@pavanrs3484
@pavanrs3484 15 дней назад
Opportunist param nivu👏
@RajuRaju_it4xl
@RajuRaju_it4xl 16 дней назад
ಅಣ್ಣ ತಮ್ಮ ಇಬ್ರು ಒಂದು ಮೂವಿ ಮಾಡಿ ಸರ್ ದರ್ಶನ್ ಹೀರೋ ಆಗಿ ತಮ್ಮ ಮೇನ್ ವಿಲನ್ ಆಗಿ 😀
@sudhams3056
@sudhams3056 13 дней назад
Dhinkar sir please direct one more sarathi to darshan sir
@praveenkumar-dh5nc
@praveenkumar-dh5nc 13 дней назад
Sir this not the time to show your marketing skills I think you are more efficient and skilled to attract viewers
@Sushvinayak_95
@Sushvinayak_95 16 дней назад
Avar bhaya nija aaytu
@chandrashekharaannaiah1230
@chandrashekharaannaiah1230 15 дней назад
Nimig ira buddi, samyama darshan iddidre estu chennagiraodu air😢😢
@TheChandan1992
@TheChandan1992 16 дней назад
15 yrs indha nanu avvl jothaene idhini hahahah ee dialogue yargo yedhage hodhangidhae
@Lohith010
@Lohith010 16 дней назад
Old video na use maddadu thoppu @kalamadhyama Param sir... Its very bad
@mamathas7630
@mamathas7630 16 дней назад
Dinakar ge iro ashte talme buddivontike talking scence illa.Darshan ge illa.
@geethap.s8139
@geethap.s8139 10 дней назад
Appa sariyagi think madidare. Avara name haal madbitta Darshan. Avara aathma eshtu korgta iratto eno paaapa.
@madmobilemusic381
@madmobilemusic381 10 дней назад
Yar yenagadru agli view’s Mukya alva 🤔
@pradeepkumar4845
@pradeepkumar4845 16 дней назад
Sarathi the lion and king remake
@eurogamer55
@eurogamer55 15 дней назад
Darshans mother brother wife has failed to catch and control his mind
@Hrudayagalavishaya
@Hrudayagalavishaya 13 дней назад
His mother n sister have taken photo with pavitra in one Pooja ceremony at her home now also darshan avara bhaava helidru "darshan pavitra avarige Mosa madalla" anta
Далее