Тёмный

ಏನಿದು ITR? ಯಾವ ತೆರಿಗೆ ಪದ್ಧತಿ ಒಳ್ಳೇದು? | Old Vs New Tax Regime | ITR Filing, Income Tax | Masth Magaa 

Masth Magaa
Подписаться 2,3 млн
Просмотров 59 тыс.
50% 1

ಬೆಸ್ಟ್‌ ಟರ್ಮ್‌ ಇನ್ಶೂರನ್ಸ್‌ಗಾಗಿ ಲಿಂಕ್
Buy Best Term Insurance and Get upto 10% Discount
tinyurl.com/yn...
ಬೆಸ್ಟ್‌ ಹೆಲ್ತ್ ಇನ್ಶೂರನ್ಸ್‌ಗಾಗಿ ಲಿಂಕ್
Choose Health Insurance and Get upto 25% Discount
tinyurl.com/s7...
ಬೆಸ್ಟ್‌ ಲೈಫ್ ಇನ್ಶೂರನ್ಸ್‌+ಹೂಡಿಕೆಗಾಗಿ ಲಿಂಕ್
Buy Investment Plan and Get Return Upto ₹1Crore
tinyurl.com/3s...
.
.
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#ITRFiling #ITR #TaxSavingOptions #IncomeTax #Tax #IncomeTaxReturns #TDS #TaxDeductedatSource #OldTaxRegime #TaxSavingInvestment #MasthMagaa #AmarPrasad

Опубликовано:

 

1 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 100   
@MasthMagaa
@MasthMagaa Год назад
ಬೆಸ್ಟ್‌ ಟರ್ಮ್‌ ಇನ್ಶೂರನ್ಸ್‌ಗಾಗಿ ಲಿಂಕ್ Buy Best Term Insurance and Get upto 10% Discount tinyurl.com/ynyh7z89 ಬೆಸ್ಟ್‌ ಹೆಲ್ತ್ ಇನ್ಶೂರನ್ಸ್‌ಗಾಗಿ ಲಿಂಕ್ Choose Health Insurance and Get upto 25% Discount tinyurl.com/s7puuubc ಬೆಸ್ಟ್‌ ಲೈಫ್ ಇನ್ಶೂರನ್ಸ್‌+ಹೂಡಿಕೆಗಾಗಿ ಲಿಂಕ್ Buy Investment Plan and Get Return Upto ₹1Crore tinyurl.com/3s86f7xk
@basavarajasn7277
@basavarajasn7277 Год назад
Please avoid background music 🙏
@girish12333
@girish12333 Год назад
ಈ ಭ್ರಷ್ಟಾಚಾರ ದೇಶದಲ್ಲಿ ತೆರಿಗೆ ಅವಶ್ಯಕತೆ ಇದ್ಯಾ.. 😡😡😡😡 ಮೊದ್ಲು ಹೇಳಿ... ಧನ್ಯವಾದಗಳು
@saikrishnaykiccha1799
@saikrishnaykiccha1799 Год назад
Ide nam Duddu namge kodtaralla
@ajaykumartalavarajaykumart5922
ಸರ್ಕಾರ ನಡೆಯಬೇಕಂದ್ರೆ ತೆರಿಗೆ ಕಟ್ಟಲೇಬೇಕು ಆದರೆ ದೊಡ್ಡವರಾರು ತೆರಿಗೆ ಕಟ್ಟಲ್ಲ ಎಲ್ಲ ಸಾಮಾನ್ಯ ಜನ ತೆರಿಗೆ ಸರಿಯಾಗಿ ಕಟ್ಟುತ್ತಾರೆ ಹಾಗೆ ಹೊಡ್ತನು ತಿಂತಾರೆ ಇದು ನಮ್ಮೆಲ್ಲರ ಕರ್ಮ ಏನು ಮಾಡಕ್ಕಾಗಲ್ಲ ಬೇರೆ ದೇಶಗಳಲ್ಲಿ ತೆರಿಗೆನೇ ಇರಲ್ಲಾ ತೆರಿಗೆ ಫ್ರಿ ಕೆಲ ದೇಶಗಳಲ್ಲಿ ನಾವು ಕಟ್ಟೋ ತೆರಿಗೆಗಿಂತ ಅರ್ಧನೂ ಇರಲ್ಲಾ ಅಷ್ಟೇ ಕಮ್ಮಿ ತೆರಿಗೆ ಕಟ್ಟುತ್ತಾರೆ ಆದರೆ ಇಡೀ ಜಗತ್ತಿನಲ್ಲಿಯೇ ಅತ್ಯಂತ ದುಬಾರಿ ತೆರಿಗೆ ಕಟ್ಟೋ ಪ್ರಜೆಗಳು ಸಾಮಾನ್ಯ ಜನರಾದ ನಾವುಗಳು ಇದು ಬದಲಾಗಬೇಕಾದರೆ ಇಲ್ಲಿನ ಭ್ರಷ್ಟಾಚಾರ ನಿಲ್ಲಬೇಕು ಅದು ಎಂದಿಗೂ ಸಾಧ್ಯವಿಲ್ಲ ಯಾಕೆಂದ್ರೆ ನಮ್ಮ ರಾಜಕಾರಣಿಗಳಿಗೆ ಎಲ್ಲ ಫ್ರಿ ಇರುತ್ತೆ ಜೊತೆಗೆ ಸಂಬಳ ಭತ್ಯೆ ಎಲ್ಲಾನು ಕೊಡುತ್ತೆ ಸರ್ಕಾರ ಆದರೂ ಅವರು ಭ್ರಷ್ಟಾಚಾರ ಮಾಡೋದು ಮಾತ್ರ ಬಿಡಲ್ಲ ದುರಾಸೆ ಜಾಸ್ತಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದ್ರೂ ಈ ಪರಿಸ್ಥಿತಿ ತಪ್ಪಲ್ಲ ಒಂದುವೇಳೆ ಜನ ಏನಾದ್ರೂ ಕೇಳಿದ್ರೂ ಅವರ ಮೇಲೆ ಇವರು ಇವರ ಮೇಲೆ ಗೂಬೆ ಕೂಡಿಸುತ್ತಾರೆ ಕೊನೆಗೆ ಇಲ್ಲಿ ಬಕ್ರಾ ಆಗೋದು ಜನ ಮಾತ್ರ ಎಲ್ಲರೂ ಭ್ರಷ್ಟರೆ ಇದ್ದಾಗ ನಾವು ಯಾರನ್ನ ನಂಬಬೇಕು ಯಾರಿಗೆ ವೋಟ್ ಹಾಕಬೇಕು ಇದು ಈಗಿರೋ ಪ್ರಶ್ನೆ
@ShashiKumar-qb9uv
@ShashiKumar-qb9uv Месяц назад
Free Free kodokke beku
@chandrakhairevu
@chandrakhairevu Год назад
Moharram habba hindugu yak acharane madthare edara bhage ondu video madi
@shiva1879
@shiva1879 Год назад
ಯಾವ ಹಿಂದುಗಳು😂😂😂
@ajayk5160
@ajayk5160 Год назад
Madtara ilva Gottilla madtidre Avrig bhashe Illa ansutte marre 😂 Adke
@ranjanchoonthar7828
@ranjanchoonthar7828 Год назад
😂😂😂😂😂?????
@DarshanMAIN
@DarshanMAIN Год назад
Nin madthiya, nav madalla. 😂😂
@Rko54
@Rko54 Год назад
Nav madalla, modoru yar irbodu antha gotta frds 🤔
@mghegde698
@mghegde698 Год назад
Standard deduction of Rs.50000 is allowed in New tax regime from FY 23-24 only. And the same is not available for FY 22-23.
@Huntdog_6554
@Huntdog_6554 Год назад
TDS return and GSTR filing ಬಗ್ಗೆ ಮಾಹಿತಿ ನೀಡಿ
@NaveenKumar-uu8wv
@NaveenKumar-uu8wv 8 месяцев назад
Sir Koreans Indians ಮೇಲೆ maduthiruva dawrjanyadabage video madi plz
@devarajmendon3528
@devarajmendon3528 Год назад
Old tax regime is good. Even though tax slabs are higher in old compared to new. Tax exemptions is the main reason
@sindunami9886
@sindunami9886 Год назад
Useful information sir. Thankyou.
@manjusf
@manjusf Год назад
Valuable information given thank you 🙏
@manikatachitradurga
@manikatachitradurga 8 месяцев назад
Adu kevala insurance advertisement agide ITR information en ella So complete information innondu video madi
@nikhilm2366
@nikhilm2366 Год назад
Just a point if your income is more than 50Lakhs the surcharge is 10% and cess will be 4%, cess will be calculated for all tax payers
@basavarajmsasalatti362
@basavarajmsasalatti362 8 месяцев назад
Not much details on difference between old and new tax regime,if we have to go to Tax consultant why to see your video
@thofiqpasha2657
@thofiqpasha2657 9 месяцев назад
Dout aythe bro clear madthira
@shivaraj17cm
@shivaraj17cm Год назад
Tax deduction vs tax exemption vs tax redemption vs tax rebate.. . What's the difference
@prabhuswamyac
@prabhuswamyac Год назад
Make video with the information about the possosing more than one PAN card ... And how to cancel the more than one and which one to cancel....
@srk.krs.9633
@srk.krs.9633 Год назад
LIC of INDIA . The BEST.
@saikrishnaykiccha1799
@saikrishnaykiccha1799 Год назад
But this year Assesment they will not give new tax regime of limit of 300000 under new regime of new finance bill 2023 and it is applicable for Financial year 2023-24
@sharathmn8520
@sharathmn8520 10 месяцев назад
Don't drag come to point
@jayakartonse3529
@jayakartonse3529 Год назад
Please do vidio on sowjanya case
@dineshdini1663
@dineshdini1663 10 месяцев назад
ಈ ವರ್ಷ New regime ಆಯ್ಕೆ ಮಾಡಿಕೊಂಡು Next year old regime change ಮಾಡಿಕೊಳ್ಳಲು ಆಗುತ್ತಾ
@ramakrishnas8141
@ramakrishnas8141 Год назад
Dream 11 ನಲ್ಲಿ 25000 tds ಕಟ್ ಆಗಿದೆ, ನಾನು ರಿಟರ್ನ್ ಮಾಡಬಹುದ
@Manu-pn4bm
@Manu-pn4bm Год назад
Yess
@ramakrishnas8141
@ramakrishnas8141 Год назад
@@Manu-pn4bm ಹೇಗೆ ಮಾಡಬೇಕು ಹೇಳಿ
@sirdj3775
@sirdj3775 Год назад
That means U had won 20 lakhs price money in Dream 11?
@saikrishnaykiccha1799
@saikrishnaykiccha1799 Год назад
It’s comes under other sources of income
@saikrishnaykiccha1799
@saikrishnaykiccha1799 Год назад
He is have income of 80000 to 85000 he is comes under 30% slab
@dhanarajr9771
@dhanarajr9771 6 месяцев назад
Tell about itr2..
@chandrushekar5122
@chandrushekar5122 Год назад
If we are ready to pay premium, insurance companies are not providing health insurance for divyang , disabled people. Please raise voice against this discrimination
@mahendrapujari4741
@mahendrapujari4741 Год назад
Wrong Information At 7:30 You have explained about the New Tax Regime not the Old Regime.
@sachinkaisare88
@sachinkaisare88 Год назад
Everything is mixed
@rgxterror3596
@rgxterror3596 Год назад
Annual income 8 lakhs+ update kotti credit card tagondre. Income Tax kattbeka? Plz yarigadru gottidre reply madi Nanu annual income 8 lakhs antha helidini, adhu update kuda agide
@munikrishna8574
@munikrishna8574 Год назад
Old itr 100% best
@manojsgowda6845
@manojsgowda6845 Год назад
ITR filing, tax % on different source of income, etc. Bagge innu detailed agi video madi.
@shivakumarbestharapalya347
@shivakumarbestharapalya347 8 месяцев назад
FM said that in july 2023 no tax for 7.27 lakhs after standard deduction of 50,000. Is it true and is there any order regarding this?
@sugurayyaswamy
@sugurayyaswamy Год назад
Black Tshirt full dashing❤
@dreamer77768
@dreamer77768 Год назад
ಕರ್ನಾಟಕ ಸರ್ಕಾರಿ ಶಾಲೆಗಳ ದುರಸ್ತಿ ಮತ್ತು ಶಿಕ್ಷಕರ ಕೊರತೆ ಬಗ್ಗೆ ಒಂದ್ ವರದಿ ಮಾಡಿ....
@keerthimaharshi6160
@keerthimaharshi6160 Год назад
Thank you sir good thoughts 🎉
@shivarajanu6907
@shivarajanu6907 Год назад
Sir navu evaga online nali yelatharada aplication hakodike yen study madbeku mathu ondu computer centre itkoloke navu yen madbeku adara full magithi Kodi
@NageshKolkaje
@NageshKolkaje Год назад
Good information But Insurance bittu horage banni yavagu adanne helthir
@siddunakati4012
@siddunakati4012 Год назад
Valuable information for ever
@abhi...1824
@abhi...1824 Год назад
30% crypto tax 😢 tumbide guruve
@akak5207
@akak5207 Год назад
ತೆರಿಗೆ ನೆ ಇಲ್ಲದಿದ್ರೆ ಒಳ್ಳೇದು. ಜೈ IT
@Umadevi-zr3vy
@Umadevi-zr3vy Год назад
Hi sir good looking
@wrench77719
@wrench77719 Год назад
My humble request to all would be to select new tax regime, considering if you are young and are earning between 10-20 lakhs, realistically speaking you won't be using most of the deductions like NPS, Home loan(if you don't have one). So choose wisely, its very hard to reduce the taxable income if you don't know what you are doing.
@shivaraochandankeri906
@shivaraochandankeri906 Год назад
Health and education cess. Tax payers excluded from benefits.
@siddukanekar9078
@siddukanekar9078 Год назад
ಸರ್ ನನ್ನ ಒಂದು ಪ್ರಶ್ನೆ ಉತ್ತರ ಬೇಕಾಗಿದೆ ನಾನು ಅನುದಾನಿತ ಶಾಲೆ ಶಿಕ್ಷಕ ನನಗೆ ಈ ಸಂಬಳ ಇದೆ ನಾನು tax ಮತ್ತು ritan fily ಮಾಡಿದ್ದೇನೆ ನನಗೆ 59 ವಷ್ ಮುಂದಿನ ವರ್ಷ ನಾನು ನಿವೃತ್ತ ಹೊಂದಿದ ನಂತರ ಯಾವುದೇ ಪೆನ್ಶನ್ ಇಲ್ಲ ಜೀವನ ಮಾಡಲಿಕ್ಕೆ ಒಂದು ರೂಪಾಯಿ ಸಂಬಳ ಸಂಬಳ್ ಜಾಸ್ತಿ ಆದರೆ ಸರ್ಕಾರ ತುಂಬಬೇಕು 60 ವಷದ ನಂತರ ನಮ್ಮ ಗತಿ ಏನು ಹಿಂದೆ ಜಾಸ್ತಿ ತುಂಬಿ ವಾಪಸ್ ಸಿಗಬಹುದು ಎನು ಸರ್ಕಾರ ಎನು ಹಣ ಇಲ್ಲದ ವೇಳೆ ನಮಗೆ ಕೊಡಬೇಕು ಸರ್ಕಾರ ಕೊಡಬಹುದೇ
@akak5207
@akak5207 Год назад
ತೆರಿಗೆ ನೆ ಇಲ್ಲದಿದ್ರೆ ಒಳ್ಳೇದು. ಜೈ IT
@laxmipangannaya5198
@laxmipangannaya5198 Год назад
ನನ್ನ ಮಗನ ಸಂಬಳ 15,000 ಅದರಲ್ಲಿ 200 ಟ್ಯಾಕ್ಸ್ ಕಟ್ ಆಗುತ್ತೆ ಹೇಳ್ತಾನೆ, ಅದನ್ನು ವಾರ್ಷಿಕ 2400 ರೂಪಾಯಿ ಹಿಂದೆ ಪಡೆಯಬಹುದ ಎಂಬುದನ್ನು ತಿಳಿಸಿ😮
@sureshaithal680
@sureshaithal680 Год назад
ನಿಮ್ಮ ಮಗನ ವೇತನ ಆದಾಯ ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ. ಅವರ ವೇತನ ದಲ್ಲಿ ಕಡಿತ ಮಾಡುವುದು ಆದಾಯ ತೆರಿಗೆ ಅಲ್ಲ. ಅದು ಸೇವಾ ತೆರಿಗೆ. ಅದನ್ನು ವಾಪಸ್ ಪಡೆಯಲು ಬರುವುದಿಲ್ಲ. ವೇತನದಲ್ಲಿ ಆದಾಯ ತೆರಿಗೆ ಮಿತಿಗಿಂತ ಹೆಚ್ಚಾದಾಗ ವೇತನದಲ್ಲಿ ಕಡಿತ ಮಾಡುವ ಆದಾಯ ತೆರಿಗೆಯನ್ನು ರಿಟರ್ನ್ಸ್ ಮಾಡುವ ವೇಳೆ ಆದಾಯದ ನಸ್ಟ ತೆರಿಗೆ ಉಳಿತಾಯದ ಬಾಂಡ್ ಗಳಲ್ಲಿ ಹೂಡಿಕೆ ಮಾಡಿದ್ದಾಗ ವೇತನದಲ್ಲಿ ಕಡಿತ ಮಾಡಲಾದ ಆದಾಯ ತೆರಿಗೆಯನ್ನು ವಾಪಸ್ಸು ಪಡೆಯಬಹುದು. ಹೆಚ್ಚಿನ ಮಾಹಿತಿ ನಿಮ್ಮ ತೆರಿಗೆ ತಯಾರು ಮಾಡುವ ವ್ಯಕ್ಕಿಗಳು ತಿಳಿ ಹೇಳುವರು🤗
@siddunakati4012
@siddunakati4012 Год назад
Sir make a video on Moharam festival, why Hindu people’s are engage
@sankalp511
@sankalp511 Год назад
Investment (Old Tax) No Investment (New Tax)
@shrishailh7406
@shrishailh7406 Год назад
❤❤❤❤❤ sir nim Rules pakka ide... Jasti koriyalla anta
@swamylp-Mcom
@swamylp-Mcom Год назад
Sir income tax filing madodh ege online alli video madi sir please
@universegamerug7968
@universegamerug7968 Год назад
Life Story King of football skills 'Ronaldhino '
@chandrashekaracharya8278
@chandrashekaracharya8278 Год назад
NRE galu ITR file madbahuda???
@vinodh3844
@vinodh3844 Год назад
Video starts from 4:08 minutes 😢
@solovlogsshree
@solovlogsshree Год назад
It's not clear 😢
@umeshd5645
@umeshd5645 Год назад
Good very useful information thank you sir
@vijaykumarpatil4907
@vijaykumarpatil4907 Год назад
Tell about insurance 🎈🎈
@Manjunath-pc2zv
@Manjunath-pc2zv Год назад
1 year ITR file madi, next year maadade iddre enagutte?
@sunilhs9282
@sunilhs9282 Год назад
Nottice barutte ashte..adikk reply madbeku...ennenu madalla
@saikrishnaykiccha1799
@saikrishnaykiccha1799 Год назад
Enilla Penalty belutte aste
@jyothir1759
@jyothir1759 Год назад
Thank u very much bro
@thyagarajask9965
@thyagarajask9965 Год назад
😅Z -?
@pramodhachandrashetty7013
@pramodhachandrashetty7013 Год назад
Nice
@shambhavigrao7451
@shambhavigrao7451 Год назад
Useful information
@charankumarar844
@charankumarar844 Год назад
Quality video👌👌👌
@shamprasadrudraiah7034
@shamprasadrudraiah7034 Год назад
Thankyou sir
@PavithraR-v4v
@PavithraR-v4v Год назад
Thanks a lot
@balakrishnam8689
@balakrishnam8689 Год назад
🙏🙏🙏
@rohithgk9075
@rohithgk9075 Год назад
ITR 2 ತಿಳಿಸಿ
@VIVIKSHA
@VIVIKSHA Год назад
Sir nam Mother du almost 90000 salary barta ide She is a government employee she has paid last year 47000 and she taken the parsonal loan of 25laks Is she can claim ITR.. Now the problem is She paying Emi of 53000 every month and Tax have to pay in December if she pay tax she can not pay the emi what she have to do..
@Motivational18956
@Motivational18956 Год назад
Yappa teacher a?
@VIVIKSHA
@VIVIKSHA Год назад
@@Motivational18956 yes
@Motivational18956
@Motivational18956 Год назад
@@VIVIKSHA ok good
@Motivational18956
@Motivational18956 Год назад
@@VIVIKSHA you contact ca they will resolve your question
@murageshmathapati42
@murageshmathapati42 Год назад
1st
@santhoshkotian1895
@santhoshkotian1895 Год назад
🙏🙏🙏
@sadanandashetty6148
@sadanandashetty6148 Год назад
NRI ಗೆ ಟ್ಯಾಕ್ಸ್ ಇದೆಯಾ ಸರ್.....
@poojanagaraju1432
@poojanagaraju1432 Год назад
If u r residential status 'NRI', you are received any Income from India it is taxable in india itself.
Далее
ХОМЯК ВСЕХ КИНУЛ
10:23
Просмотров 617 тыс.
ХОМЯК ВСЕХ КИНУЛ
10:23
Просмотров 617 тыс.