Тёмный

ಏನು ಕೊಡ ಏನು ಕೊಡವಾ |ಹಾರ್ಮೋನಿಯಂ ಸ್ವರ| ಶಿಶುನಾಳ ಶರೀಫ | ತತ್ವಪದ | Yen koda Yen kodava | Harmonium swara 

Panchu pb
Подписаться 51 тыс.
Просмотров 41 тыс.
50% 1

ನಮಸ್ಕಾರ ಎಲ್ಲರಿಗೂ ಇನ್ನು ಮುಂದೆ ನನ್ನ ಚಾನಲ್ಲಿನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಗೀತೆಗಳು, ವಚನಗಳು, ದಾಸರ ಗೀತೆಗಳು, ರಾಗಗಳ ಪರಿಚಯ & ರಾಗಗಳ ಅಧ್ಯಯನ, ಹಾರ್ಮೋನಿಯಂ ಕಲಿಕೆ, ಮುಂತಾದವುಗಳನ್ನು ನನ್ನ ಚಾನೆಲ್ನಲ್ಲಿ ವಿಡಿಯೋ ಮೂಲಕ ಪ್ರಸ್ತುತಪಡಿಸುತ್ತಿದ್ದೇನೆ.ಹಾಗಾಗಿ ಯಾರಾದರೂ ಸಂಗೀತವನ್ನು ಕಲಿಯುವ ಆಸಕ್ತರು ಇದ್ದರೆ ನನ್ನ ಯುಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.❤️
ತತ್ವಪದ ಸಾಹಿತ್ಯ
ಏನು ಕೊಡ ಏನು ಕೊಡವಾ
ಹುಬ್ಬಳ್ಳಿ ಮಾಟ ಎಂಥ ಚಂದದ ಕೊಡವಾ
ತಿಕ್ಕಿಲ್ಲ ಬೆಳಗಿಲ್ಲ ತಳ ತಳ ಹೊಳಿತದ
ಕಂಚಲ್ಲ ತಾಮ್ರಲ್ಲ ಮಿರಿಮಿರಿ ಮಿಂಚುತದ ||
ಆರು ಮಂದಿ ಅಕ್ಕತಂಗಿ ಮೀರಿ ಮಿಂಚಿದ ಕೊಡ
ಮೂವರು ಮುತ್ತೈದೆಯರು ಲೋಲಾಡಿದ ಕೊಡ
ಮುಳ್ಳು ಬಜಾರದಲ್ಲಿ ಬಾಳಿ ಹೋದಂಥ ಕೊಡ
ಜರ್ರನೇ ಜಾರಿಬಿದ್ದು ಸಿಗದಂತವ್ವ ಕೊಡ
ಶಿಶುನಾಳಧೀಶನು ತಿದ್ದಿ ಮಾಡಿದ ಕೊಡ
ಬುದ್ದಿವಂತರು ತಿಳಿದು ನೋಡಬೇಕರಿ ಕೊಡ ||
#yenkodayenkodavakannadasong #Yenkodayenkodavaharmoniumswara #harmoniumswara #kanadasongs #yenkodayenkodava#shishunalshareef #Tattavapada #kannadamoviesongs
#kannadabasicmusic #Musicclass #Kannada #Classicalmusic #Panchupb #Home #panchupbchannel#Kannadamusicclass #sangeethaclass #musiclessons #music #musiceducation #musicteacher #musiceducation #musiclessonsforkids #musicchannel #Classicalmusic #Musicclassinkannada
Follow me on
INSTAGRAM : ...
FACEBOOK : / piano.pb.7
Thanks for watching
#Panchupb

Опубликовано:

 

23 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 77   
@Seethammakamanavaller-iw3vj
@Seethammakamanavaller-iw3vj 20 дней назад
ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ
@venkataramr7979
@venkataramr7979 Год назад
5 ಹಾಡುಗಳು ನುಡಿಸಲು ತುಂಬಾ ಸುಲಭವಾಗಿದೆ ಧನ್ಯವಾದಗಳು
@panchupb
@panchupb Год назад
Oke TQ 🤗❤️#Panchupb
@YesuRaja-b9m
@YesuRaja-b9m 10 месяцев назад
ತುಂಬಾ ನಿಧಾನವಾಗಿ ಸರಳ ಬಾರಿಸುವ ತುಂಬಾ ತುಂಬಾ ಧನ್ಯವಾದಗಳು
@mallayyadaddyal8094
@mallayyadaddyal8094 5 месяцев назад
ತುಂಬಾ ಚೆನ್ನಾಗಿ ಮತ್ತು ತುಂಬಾ ನಿಧಾನವಾಗಿ ಸರಳ ರೀತಿಯಲ್ಲಿ ಹೇಳಿಕೊಡ್ತಿರಾ ಸರ್ ನಿನಗೆ ನಾನು ಚಿರಋಣಿಯಾಗಿರುತ್ತೇನೆ ❤💐🙏
@manjappadh9003
@manjappadh9003 4 месяца назад
ನೋಟ್ಸ್ ಹಾಕಿ ಸರ್.
@shivalingayyaswamy2267
@shivalingayyaswamy2267 Год назад
ತುಂಬಾ ನಿಧಾನವಾಗಿ ತುಂಬಾ ಸರಳವಾಗಿ ಪ್ರತಿಯೊಬ್ಬರಿಗೂ ತಿಳಿಯುವ ಹಾಗೆ ನಿಧಾನವಾಗಿ ಹೇಳಿಕೊಟ್ಟಿದ್ದ ತುಂಬಾ ತುಂಬಾ ಧನ್ಯವಾದಗಳು
@maheshmote6239
@maheshmote6239 Год назад
ಧನ್ಯವಾದಗಳು ಗುರುವೇ ತುಂಬಾ ಸರಳವಾಗಿ ತಿಳಿಸುತ್ತಿದ್ದೀರಿ, ಇಷ್ಟೊಂದು ಸುಲಭವಾಗಿ ಹೇಳಿ ಕೊಟ್ಟವರು ನೀವೇ ಮೊದಲು ಅಭಿನಂದನೆಗಳು ನಿಮಗೆ ಚ❤
@panchupb
@panchupb Год назад
ತುಂಬಾ ಸಂತೋಷ ಧನ್ಯವಾದಗಳು ನಿಮಗೆ 🤗💓#panchupb
@devanandasanil9747
@devanandasanil9747 Год назад
ತುಂಬಾ ಸರಳ ವಾಗಿ ತಿಳಿಯುವಂತೆ ಹೇಳಿ ಕೊಡು ತಿದ್ದೀರಿ ಗುರುವೇ. ಇನ್ನು ಪಟ್ ದೀಪ್ ರಾಗದಲ್ಲಿ ನ ಭಜನೆ ಕಲಿಸಿ ಸರ್. 🙏🏽
@KumaraCP-p9r
@KumaraCP-p9r 6 месяцев назад
ನಿಮ್ಮ ಸಾಂಗ್ ಗಳು ಚೆನ್ನಾಗಿದೆ ಹಾರ್ಮೋನಿಯಂ
@jalayogiMRaviJalayogiMRavimysu
ಧನ್ಯವಾದಗಳು ಸರ್ 🙏🕉️
@sunilncsunilnc8698
@sunilncsunilnc8698 Год назад
ಅದ್ಭುತ ಸರ್...
@panchupb
@panchupb Год назад
TQ so much 🤗❤️#Panchupb
@vaishmemoriescreations8130
@vaishmemoriescreations8130 Год назад
Super sir. Yava taal upayogisabeku yendu tilisi. And Ondu sala Taaladalli haadi torisi....
@GirishGiri-p8s
@GirishGiri-p8s 11 месяцев назад
👌👌🙏🙏
@dineshmallya8518
@dineshmallya8518 Год назад
Super guruji Nobody Teaches like this.thank you very much.
@panchupb
@panchupb Год назад
TQ so much 🤗❤️#Panchupb
@basavarajubasavaraju826
@basavarajubasavaraju826 7 месяцев назад
Sir Giliyu panjaradolilaho Rama,,,, ee song madi sir plz
@prashanthans1986
@prashanthans1986 Год назад
ಗುರೂಜಿ ರಾಗಗಳ ಬಗ್ಗೆ ತಿಳಸಿ ನಿಮ್ಮ ಚಾನಲ್ ಸೂಪರ್
@panchupb
@panchupb Год назад
ಖಂಡಿತ
@akshaybadiger8270
@akshaybadiger8270 Год назад
Matooooooo anna......
@shantappabadiger6287
@shantappabadiger6287 Год назад
Very nice guruji, edu bere raagadalli ede endu tilididde d n k,,, m,, l eve tilitu dhanyavaadagalu
@somayyaodeyar7898
@somayyaodeyar7898 Год назад
ಸ್ವರ ಹೇಳ್ರಿ sir
@panchupb
@panchupb Год назад
TQ so much 🤗 ❤️#panchupb
@chandrasekharappah4169
@chandrasekharappah4169 Год назад
ನಾನು ನಿಮ್ಮ70ವರ್ಷದ ಶಿಷ್ಯ ಗುರುಗಳೆ, ನಿಮ್ಮ ಪಾಠ ನನಗೆ ತುಂಬಾ ಹಿಡಿಸಿತು. ದಯವಿಟ್ಟು "ಏನು ಕೊಡ" ತತ್ವಪದದ ನೋಟೇಶನ್ ಕೊಡಿ.
@sukanyasukanya7182
@sukanyasukanya7182 Год назад
Sir dasarapadagalu pilangoviya dassnanadiko e song ಹಾಕಿ
@sidramappabilagi3999
@sidramappabilagi3999 Год назад
More shsreef ajja. s pada please guruve
@panchupb
@panchupb Год назад
Ok
@rameshpunda4871
@rameshpunda4871 Год назад
Hi brother 🙏🙏
@sangeetabhajantri6935
@sangeetabhajantri6935 Год назад
Supper 😍
@panchupb
@panchupb Год назад
TQ 🤗🖤#Panchupb
@nageshs2486
@nageshs2486 Год назад
Super sir needo Shiva needadiro Shiva song upload madi
@panchupb
@panchupb Год назад
ಖಂಡಿತ #Panchupb
@raghuraghu-vb6fd
@raghuraghu-vb6fd Год назад
👌👌👌 sir Ashta lakshmiyara divya swarupe Heli kodi plz 🙏🙏🙏🙏
@panchupb
@panchupb Год назад
TQ🤗❤️#Panchupb
@shivrajkalse1291
@shivrajkalse1291 Год назад
ಸರ. ಶಿವ ಶಿವ ಎಂದರೆ ಭಯವಿಲ್ ಹಾಡು ಮಾಡಿ
@panchupb
@panchupb Год назад
ಖಂಡಿತ 👍#Panchupb
@sharanukumarpullepalli8895
@sharanukumarpullepalli8895 Год назад
Super 🙏💕
@panchupb
@panchupb Год назад
TQ so much 🤗❤️#Panchupb
@shankarkaradin4984
@shankarkaradin4984 Год назад
Sir namaskar 🙏 super sir sir Namma maneyali keyboard Ede nimma gurugalu nudisiruva haadugalannu nodi kaliyutidene aadre nanage haadin notes swanta gurutisalu saadywaguti yenamaadbeku tilasi .nanageyaude gurugalu eruwadil please comment maadi please sir
@panchupb
@panchupb Год назад
Adakke nivu basic music class kaliyabeku
@shivannashiva8104
@shivannashiva8104 Год назад
Super 👌
@panchupb
@panchupb Год назад
TQ so much 🤗❤️#Panchupb
@sanjeevkumarsolanker2684
@sanjeevkumarsolanker2684 11 месяцев назад
Screen mele notation iddare saralavagi tiliyuttade.
@Dr.BasavarajMHavalappanavar
Sir namasthe nim hesaru yen sir
@chandrugaddi3821
@chandrugaddi3821 Год назад
Sir navu sangita kalibeku
@panchupb
@panchupb Год назад
Hu kaliri basic learning madi #Panchupb
@chandrugaddi3821
@chandrugaddi3821 Год назад
Sir nimma sapot beku nimma nabar kodi
@manjuhvmanjuhv8466
@manjuhvmanjuhv8466 Год назад
Sir ...tanuva noyisi manava balalisi song note mukaanata torisi plz🙏🙏
@panchupb
@panchupb Год назад
Sure
@shivukumarkolakar2862
@shivukumarkolakar2862 2 месяца назад
Sir online class heltira
@mva3233
@mva3233 Год назад
Sir...Gajamukane...Ganapti....Kalisiri..sir
@panchupb
@panchupb Год назад
ಖಂಡಿತ 👍TQ 🤗❤️#Panchupb
@rameshpunda4871
@rameshpunda4871 Год назад
Jyoti belagutide vimala param jyoti haarmoniyam notation please
@sangeetasadhanabagdal7159
@sangeetasadhanabagdal7159 Год назад
super
@panchupb
@panchupb Год назад
TQ so much 🤗❤️ #panchupb
@veereshacharya93
@veereshacharya93 Год назад
🙏
@panchupb
@panchupb Год назад
TQ so much 🤗❤️#panchupb
@manjunathrmanju6621
@manjunathrmanju6621 Год назад
Sir swara helli kodi
@vaishmemoriescreations8130
@vaishmemoriescreations8130 Год назад
Sir ತಾಳದಲ್ಲಿ ಒಮ್ಮೆ ಹಾಡಿ ತೋರಿಸಿ...... ಯಾವ ತಾಳ ಎಂದು ಹೇಳಿ
@sangeetasadhanabagdal7159
@sangeetasadhanabagdal7159 Год назад
taal yavadu sir
@BasammaGujjal
@BasammaGujjal Год назад
ನಿಮ್ಮ ಫೋನ್ ನಂಬರ್ ಹಾಕಿ ಇನ್ನು ಅನುಕೂಲವಾಗುತ್ತೆ
@panchupb
@panchupb Год назад
ನಮ್ಮನ್ನು ಸಂಪರ್ಕಿಸಬೇಕಾದರೆ ಇನ್ಸ್ಟಾಗ್ರಾಮ್ ಅಥವಾ ಫೇಸ್ಬುಕ್ ಕಾಂಟ್ಯಾಕ್ಟ್ ಮಾಡಿ...#panchupb
@aishwaryabhalkeaishwarya770
Anna e hadina notation haki anna plz
@MahadevBiradar-hw3kp
@MahadevBiradar-hw3kp Год назад
ಸರಳ ರೀತಿಯಿಂದ ಬಲೂ ಸುಂದರವಾಗಿ ತಿಳಿಸಿದ್ದೀರಿ ಹೀಗೆ ಮುಂದೆ ಕೈವಲ್ಯ ಪದ್ಧತಿ ಪದ್ಯಗಳನ್ನು ತಿಳಿಸಿಕೊಡಿ...ದನ್ಯವಾದಗಳು..
@shamantmagadum5554
@shamantmagadum5554 Год назад
ಸರ್ ತೊರೆದು ಜೀವಿಸಬಹುದೇ ಹಾಡನ್ನು ಹೇಳಿ ಕೊಡಿ
@BasammaGujjal
@BasammaGujjal Год назад
ಕಪ್ಪು ನಾಲ್ಕರಲ್ಲಿ ಬಾರಿಸಿ ಹೇಳಿ
@soumyasantoshg1461
@soumyasantoshg1461 Год назад
Sir ee song notation kodi
@panchupb
@panchupb Год назад
ಖಂಡಿತ 👍
@sunilkabaddi2290
@sunilkabaddi2290 Год назад
Notes
@shivaram3700
@shivaram3700 Год назад
Yenu.koda.notatio.barduhàchuri
Далее
Крутой фокус + секрет! #shorts
00:10
Крутой фокус + секрет! #shorts
00:10